Rahul Dit-O | OBBANE | Official Music Video (4K) | DJ Lethal A | Kannada Rap

Поделиться
HTML-код
  • Опубликовано: 22 окт 2024

Комментарии • 7 тыс.

  • @mcbijjuu
    @mcbijjuu 3 года назад +9450

    ಬಂದಿದ್ದು ಒಬ್ಬನೇ ಹೋಗೋದು ಕೂಡ ನೀನೊಬ್ಬನೆ/
    ಕೊನೆ ಉಸಿರಿನ ವರೆಗೂ ಈ ಬಿಜ್ಜು ನಿನ್ನ ಜೊತೆನೆ ಇರ್ತಾನೆ 😍😍😍

    • @RahulDitO
      @RahulDitO  3 года назад +2136

      😍 ಧನ್ಯವಾದ ಕುಚಿಕು.... 🙌🏻

    • @vinay-wh6qp
      @vinay-wh6qp 3 года назад +41

      ruclips.net/video/OMtZMdrrLGs/видео.html

    • @therealmessiah4913
      @therealmessiah4913 3 года назад +70

      Guys❤️

    • @pavankarbare
      @pavankarbare 3 года назад +63

      Lovely ಅಣ್ಣಾ

    • @kiranraj1403
      @kiranraj1403 3 года назад +36

      Rap God bj 😘❤️

  • @govindrajuhjgovindrajuhj4526
    @govindrajuhjgovindrajuhj4526 3 года назад +1049

    ""ಯಾಪ್ಪಾ, ಎಲ್ಲಿ ಇಟ್ಟಿದ್ದೆ ಗುರು ಇಂತಾ ಸಾಹಿತ್ಯ"" ನ ಬೆಂಕಿ ಗುರು 👌🙏🙏
    ಹುಟ್ಟು ಮತ್ತೆ ಸಾವಿನ ನಡುವಿನ ಜೀವನನೇ ತೋರ್ಸಿದೀಯಾ atts appa broo

    • @KRitHI__
      @KRitHI__ 3 года назад +1

      ruclips.net/user/shortsZZ1kHtgkixw?feature=share
      Ghost in 🍃

    • @manjuasgmm9965
      @manjuasgmm9965 3 года назад +8

      100% truth 🔥✌️

    • @bineshcoorg8281
      @bineshcoorg8281 2 года назад +4

      Real talent bro

    • @pradeepgowda8580
      @pradeepgowda8580 2 года назад +1

      🔥🔥🔥🔥🔥🔥

    • @mz7763
      @mz7763 2 года назад

      ruclips.net/video/GQQpdzJL2s4/видео.html

  • @rameshk1938
    @rameshk1938 2 года назад +392

    Come on bro you Just nailed it🔥🔥🔥
    We will support you. ನಿಮ್ಮಿಂದಲೇ ನಮ್ಮ ಕನ್ನಡ ಬೆಳಿತಿದೆ ಗುರು 😍😍😍😍

    • @prabhuvaru1840
      @prabhuvaru1840 2 года назад +10

      Kannada yavaglo beldide innu belsi saku 💝💯

  • @Nishu.221
    @Nishu.221 3 года назад +185

    ಎನ್ ಚಿಂದಿ ಲಿರಿಕ್ಸ್ ಗುರು🔥🔥ತಲೆ ಮೇಲೆ ಹೊಡೆದಂಗೆ ಇದೆ true lyrics..Reels li treading madtare nodi ❤️

  • @fazalulabid.p5279
    @fazalulabid.p5279 Год назад +52

    Im from kerala
    Navu 2 year bangalore kalsa maadidu.
    Good song
    Meaning 100% good

  • @Gamingkannadiga7
    @Gamingkannadiga7 3 года назад +2744

    Dit-Ø Lyrics Always 🔥

  • @varadaap6971
    @varadaap6971 3 года назад +192

    ಬೆಂಕಿ ಲಿರಿಕ್ಸ್ ಅಣ್ಣ🔥🙏🙏 ನನಗಂತೂ ಈ ಹಾಡು ತುಂಬಾ ಇಷ್ಟಾ ಆಯಿತು ಅಣ್ಣ ಈಗಿರುವ ಸಮಾಜದಲ್ಲಿ+ ಸಂಸಾರದಲ್ಲಿ ಮಾನವನ ಜೀವನದಲ್ಲಿ ನೆಡೆಯುವ ..ವಿಚಾರವನ್ನು ತುಂಬಾ ಸ್ಪಷ್ಟವಾಗಿ ಹಾಡಲ್ಲಿ ಹೇಳಿದಿಯ ತುಂಬಾ ಧನ್ಯವಾದಗಳು ಅಣ್ಣ❤️

    • @mz7763
      @mz7763 2 года назад

      ruclips.net/video/GQQpdzJL2s4/видео.html

    • @rkstetus718
      @rkstetus718 2 года назад

      ತುಲ್ಲುಗೆ

  • @YathinMalnad
    @YathinMalnad Год назад +298

    ಜೀವನದಲ್ಲಿ ಜಿಗುಪ್ಸೆ ಅನಿಸಿದಾಗ ಈ ಹಾಡು ಕೇಳಿದ್ರೆ ಎಲ್ಲಾನೂ ಮರೆತು ಹೊಸ ಲೈಫ್ ಸ್ಟಾರ್ಟ್ ಮಾಡ್ಬೋದು...

  • @Divinekalasa
    @Divinekalasa 4 месяца назад +17

    The voice 🔥
    The Lyrics 🔥
    The Music 🔥
    The Beats 🔥
    The Bass 🔥
    The Vibe 🔥
    Those who listen infinity Times 🔥
    Those who Read This 🔥

  • @eddyv5123
    @eddyv5123 2 года назад +256

    These lines!🔥🙌🏽👇🏽
    .
    .
    ಒಳಗೊಂದು ಹೊರಗೊಂದು ನಾಟ್ಕ ಮಾಡೋರ್ನೆಲ್ಲ
    ದೂರ ಇಡು ದೂರ ಇರು
    ಅಲ್ಲೊಂದು ಇಲ್ಲೊಂದು ತಂದ್ ಇಡೋರ್ನೆಲ್ಲ
    ನೀನ್ ಅಲ್ಲೇ ಬಿಡು ಬಾಗ್ಲಲ್ಲೇ ಇಡು
    ಬೆನ್ನ ಹಿಂದೆ ಬೈಕೊಳೋ ಮಾತುಗಳು
    ನಿಂಗೆ ಕೆಳುಸುದ್ರು ಕೇಳಿಸದಂಗೆ ಇರು
    ಕಣ್ಣ ಮುಂದೆ ನಡಿಯೋ ಡ್ರಾಮಗಳು
    ನಿಂಗೆ ಕಾನುಸುದ್ರು ಕಾಣಿಸದಂಗೆ ಇರು
    ಯಾಕ್ ಗೊತ್ತ ಯಾವಾಗಲು ನಂಬ ಬಾರದು ಯಾರನು?
    ಹೊಟ್ಟೆ ಕಿಚ್ಚು ಅನ್ನೋದು ಬಿಟ್ಟಿಲ್ಲ ಯಾರನು
    ಬೇರೆ ಅವ್ರು ಚೆನ್ನಾಗ್ ಇರ್ಲಿ ಅಂತ ಅನ್ಕೊಳೋದು ನಾನು
    ನನ್ನ ಬುಡಕ್ಕೆ ಬರೋದು ಕೊನೆಗೆ ಎಲ್ಲಾನು
    ನಾವು ಎಷ್ಟೇ ನಿಯತ್ತಾಗಿದ್ರುನು
    ದೇವ್ರುದು ಬೇರೆ ಇರುತ್ತೆ ಪ್ಲಾನು
    ಹುಟ್ಟಿದಾಗಿಂದ ಮತ್ತೆ ಸಾಯೋವರೆಗೂ
    ಸುತ್ತ ಜನ ಇದ್ರೂ ಒಬ್ಬನೇ ನೀನು
    ಬಂದಿದ್ದು ಒಬ್ಬನೇ
    ಹೋಗೋದು ಕೂಡ ನೀ ಒಬ್ಬನೇ
    ಅವ್ನು ಇವ್ನು ಬರ್ತಾನೆ ಕೆಲಸ ಆಗೋ ವರೆಗು ಇರ್ತಾನೆ
    ಕಚಡ ವರ್ತನೆ ಮಾಡಿಕೊಳ್ಳೋದು ಸಮರ್ತನೆ
    ಮನಸ್ಸಿನ ಯಾತನೆ ಬಿಟ್ಟಾಕಿ ನೀ ಮಾಡು ಪ್ರಾರ್ಥನೆ

  • @nitishlwali2800
    @nitishlwali2800 3 года назад +1825

    0%girls used
    0% alcohol
    0% cars used
    Infinity % talent and swag🔥🔥🔥😈✌🏻

    • @aarizsheikh6171
      @aarizsheikh6171 3 года назад +17

      100%Weed(Marijuana)

    • @anonymous_3555
      @anonymous_3555 3 года назад +2

      Song relese aglii kqno🤣😂

    • @nitishlwali2800
      @nitishlwali2800 3 года назад +4

      @@anonymous_3555 I'm saying about his old most of his songs!!!

    • @divya-hj7xh
      @divya-hj7xh 3 года назад +2

      ruclips.net/video/OMtZMdrrLGs/видео.html

    • @abidhassan6740
      @abidhassan6740 3 года назад +2

      @@divya-hj7xh ye spammer bot hogi illinda illandre yekda tagobeku

  • @adarshds3
    @adarshds3 8 месяцев назад +48

    Obbane is one of the best works of Rahul Dit-o. Perfect lyrics.

    • @slayy_women
      @slayy_women 18 дней назад

      shut your mouth then all other songs are flop
      don't act as if like you know everything

    • @slayy_women
      @slayy_women 18 дней назад

      😂😂😂😂

  • @bharathkumarm3382
    @bharathkumarm3382 3 года назад +441

    ಸಿನಿಮಾ ಹಾಡುಗಳಿಗಿಂತ, 🎤🎙️ನಿಮ್ಮ#RAP ಸಾಹಿತ್ಯದಲ್ಲೇ 🎵🎧🎼❤️ಕನ್ನಡ ಬಹಳ ಇರುತ್ತೆ ಹೀಗೆ ಮುಂದುವರಿಯಲಿ👌🏻👌🏻🔥🔥

  • @panchupb
    @panchupb 3 года назад +501

    ಅದ್ಬುತ ಸಾಹಿತ್ಯ..👏🏼 ಒಬ್ಬನೇ ಇರೋದು ಕಲಿಬೇಕು ಈ RAP ಕೇಳಿ 😢

  • @Kingster_7475
    @Kingster_7475 3 года назад +141

    ತುಂಬಾ ಒಳ್ಳೆಯ ಅರ್ಥಪೂರ್ಣ ಸಾಹತ್ಯ ❤️👍
    ಮುಖಾನೆ ಇಲ್ದಿರೋರು ಬಣ್ಣ ಹಚ್ಚಿ ನಾಟಕ ಮಾಡೋರಿಗೆಲ್ಲ ಇದು ಸಮರ್ಪಣೆ..

  • @AjayKumar-fv8sg
    @AjayKumar-fv8sg Год назад +2

    All time My Favourite Song Bro, All the best bro ennu etara songs barta erli nim kade enda ❤

  • @prasannavengatesan5677
    @prasannavengatesan5677 3 года назад +305

    I am from Tamilnadu but ur songs are mind blowing bruh.... Keep rocking🎸🎶🎶

  • @nitishlwali2800
    @nitishlwali2800 3 года назад +146

    En flow gurugale😍😍😍...dito ಸಾಲುಗಳು..ಇಂತಾಹ ಸಾಲುಗಳು ಯಾರಿಗೂ ಮಾಡೋಕೆ ಆಗಲ್ಲ ...😈😈😍😍😍🔥🔥

    • @vinay-wh6qp
      @vinay-wh6qp 3 года назад

      ruclips.net/video/OMtZMdrrLGs/видео.html

  • @vijaynag
    @vijaynag 3 года назад +89

    ಬೆಂಕ್ಕಿ🔥lyrics ಬ್ರೋ ಬಂದಿದ್ದು ಒಬ್ಬನೇ ಹೋಗೋದು ಕೂಡ ನೀನೊಬ್ಬನೇ All the best 😍

  • @lingarajukn1804
    @lingarajukn1804 Год назад +21

    Truly Fire🔥brand bro❤
    ಕಚಡಾ ವರ್ತನೆ
    ಮಾಡಿಕೊಳ್ಳೋದು ಸಮರ್ಥನೆ
    ಬೆಂಕಿ ಗುರು🔥

  • @kannadiga_3461
    @kannadiga_3461 3 года назад +222

    This masterpiece ❤️ deserves more views and likes... Lyrics 💯 🔥🔥🔥🔥

    • @mz7763
      @mz7763 2 года назад

      ruclips.net/video/GQQpdzJL2s4/видео.html

    • @alltopic2083
      @alltopic2083 2 года назад

      ᕼI ᗷᖇO.Iᗩᗰ ᗷIG ᖴᗩᑎ ᖴOᖇ ᑌ

    • @kamleshtuzee5351
      @kamleshtuzee5351 2 года назад

      ruclips.net/video/YEBvaHLEC2Q/видео.html
      KannadaHindi mix Rap. Ista adre like madi. Bitre Dislike madi. But keli ond sala

  • @user-mahesh74
    @user-mahesh74 2 года назад +81

    ಈ ಸಾಂಗ್ ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುಕ್ಕೆ 💖.. ಈ ಸಾಂಗ್ ಮುಗಿದ್ರೆ ಯಾಕಾದ್ರೂ ಮುಗಿತು ಅನ್ಸುತ್ತೆ. 🎶🎶... I LOVE THIS SONG🤗🤗🎶

  • @ysb2026
    @ysb2026 2 года назад +289

    Kannada + Phylosophy + Rap + deep meaning + practical + hope = this track
    The above all in one track! Good one Rahul.

    • @navyashree5750
      @navyashree5750 2 года назад +2

      Actually this is true

    • @priyakatwe9067
      @priyakatwe9067 Год назад

      @@navyashree5750 and a second our uu uu dl to u LLP ep you in ft u oop oo opposite war o dropped nse

    • @narandranarandra6880
      @narandranarandra6880 Год назад

      ​@@priyakatwe9067mmm

  • @kusumab464
    @kusumab464 Год назад +6

    ond kade motivation innond kade stress free song .damn i loved this song 😍😍💙💙

  • @nandirajshivamogga8947
    @nandirajshivamogga8947 3 года назад +152

    ಸ್ಫೂರ್ತಿದಾಯಕ ಹಾಡು.... ತುಂಬಾ ಚೆನ್ನಾಗಿದೆ... 🥰❤️❤️

    • @KRitHI__
      @KRitHI__ 3 года назад

      ruclips.net/user/shortsZZ1kHtgkixw?feature=share
      Ghost in leaf🍃

    • @nikithathammu6774
      @nikithathammu6774 3 года назад

      👍😁♥️👋👌

  • @laxmanbiradarpatil3110
    @laxmanbiradarpatil3110 3 года назад +37

    ತುಂಬಾ ಅನುಭವದ ಮಾತುಗಳು ನಿಜ ಜೀವನದ ಸತ್ಯ ಇದೆ ಈ rap ಅಲ್ಲಿ ❤️🤙👌🤞🤘🤟

  • @chetan18ct
    @chetan18ct 3 года назад +104

    This guy will take Kannada Rap into another level…super lines guru❤️❤️❤️

  • @LalitaLalita-ci7kf
    @LalitaLalita-ci7kf 7 месяцев назад +1

    Ee song ena prathi line kudda sathya noddi wow supabb 😮👏

  • @ajsiblings3616
    @ajsiblings3616 2 года назад +457

    I'm from haryana, I was searching for famous kannada songs. Got this masterpiece... Though I don't understand 🙁
    Well done brother 💛❤

  • @amigostudio944
    @amigostudio944 3 года назад +111

    ಕಾಸು ಇದ್ದಾಗ್ಲೇ ಜನ ಇರ್ತಾರೆ ಜೊತೆ ಕಷ್ಟ ಬಂದಾಗ ಎಲ್ಲರು ನಾಪತ್ತೆ ಯಾರು ಇಲ್ದಾಗ ಯಾರು ಇಲ್ಲ ಅಂತೇ ಎಲ್ಲರು ಇದ್ದಾಗ ಬದುಕಿದ್ದು ಸತ್ತೇ🔥🔥benki lyrics bro 😎

  • @ruler_of_the_moon
    @ruler_of_the_moon 3 года назад +146

    ಆಧುನಿಕ ಬರಹಗಾರ Dit-0 ಜೈ ✌🏻
    Lyrics Lit Lit Lit 🔥🔥🔥

  • @Manojkalenavar
    @Manojkalenavar 6 дней назад +1

    BRO SONG SUPER👌🏻👌🏻👌🏻👌🏻🤞🏻

  • @Gy_279
    @Gy_279 3 года назад +323

    You spoke my inner thoughts in this video brother ✌️🥺
    You earned a new subscriber ♥️

    • @digigift8424
      @digigift8424 3 года назад +1

      ruclips.net/video/g2dBhi1rec4/видео.html

    • @KRitHI__
      @KRitHI__ 3 года назад +1

      ruclips.net/user/shortsZZ1kHtgkixw?feature=share
      Ghost in leaf 🍃

    • @jogijogi4683
      @jogijogi4683 3 года назад +1

      @@digigift8424 l0

    • @bak3605
      @bak3605 3 года назад +1

      What content in this song..

    • @deepasunagar6716
      @deepasunagar6716 3 года назад

      Lol ok

  • @bhagyashree442
    @bhagyashree442 3 года назад +91

    Music Composition is catchee, Lyrics of Rahul-Dit-O is always A Philosophy. Just listening these Raps makes 1 understand the life On Finger tips.

    • @prateekpatil4996
      @prateekpatil4996 3 года назад

      Hi bhagya akka

    • @KRitHI__
      @KRitHI__ 3 года назад

      ruclips.net/user/shortsZZ1kHtgkixw?feature=share
      Ghost in leaf 🍃

  • @mimicrymallubagur
    @mimicrymallubagur 2 года назад +49

    ಏನ್ ಗುರು ಇದ್ದದನ್ನು ಇದ್ದ ಹಾಗೇ ವಾಸ್ತವ ಜೀವನ ಅನಿಸಿಕೆ ತರವಾಗಿ ಅದ್ಬುತವಾಗಿ ಹೇಳಿದ್ದೀಯಾ ಸುಪರ್ ಬಾಸ್....🔥🔥

    • @mz7763
      @mz7763 2 года назад

      ruclips.net/video/GQQpdzJL2s4/видео.html

  • @raj3894
    @raj3894 7 месяцев назад +24

    ಕಲಿಯುಗದಾಗ ಬದಕು ಕಲಿಸುವ Rap 🕊👀👣

  • @TheSuhasrules
    @TheSuhasrules 3 года назад +794

    "ನಿಯತ್ತೆ ಹೇಳುತ್ತೆ, ನಿಯತ್ತಾಗಿ ಯಾಕಿಲ್ಲ" 🔥

  • @rohitmr99
    @rohitmr99 3 года назад +94

    No need to attend therapy sessions when we have Dit-O's songs 💥💥

  • @subbuudupa5860
    @subbuudupa5860 3 года назад +77

    Lyrics 🔥🔥🔥 ನನ್ ಲೈಫ್ ಗೆ ತುಂಬಾ ಹತ್ತಿರ ಇದೆ ಈ ಲಿರಿಕ್ಸ್ ಗಳು🙏

  • @navajeet1046
    @navajeet1046 8 месяцев назад +21

    ದೇವ್ರು ಏನ್ lyrics ಗುರು great 👍😃

  • @Rcrocky4725
    @Rcrocky4725 2 года назад +51

    😘ಯಪ್ಪ ಹೇನ್ ಸಾಂಗ್ ಗುರು ಚಿಂದಿ ಹೇಷ್ಟು 👌ಕೇಳಿದರು ಮತ್ತೇ ಮತ್ತೇ ಕೇಳಬೇಕು
    👏 ಹನಿಸುತ್ತೇ ಗುರು love you 💝
    【★Rahul Dit-O★】

  • @sahilstunner5239
    @sahilstunner5239 2 года назад +178

    OMG THIS SONG DESERVES INTERNATIONAL RECOGNITION PLEASE ADD ENGLISH SUBTITLES THE BEST RAP I HAVE HEARD KEEP RAPPING JAY KANNADA

  • @preethi1951
    @preethi1951 3 года назад +1742

    ಎಷ್ಟು ಸಲ ಕೇಳ್ದೆ ಸಾಂಗ್ ಅಂತ ಗೊತ್ತಿಲ್ಲ, ಕೇಳ್ತಾನೆ ಇದೀನಿ ಎಷ್ಟು meaningful ಆಗಿ ಇದೆ ಆಂದ್ರೆ ಸೂಪರ್ ಸಾಂಗ್ ✨️❤️👏
    Edit:-ಈ ಸಾಂಗ್ ಕೇಳೋಕ್ ಬಂದಾಗ ಎಲ್ಲ ಕಾಮೆಂಟ್ ಗೆ ಲೈಕ್ಸ್ ನೋಡಿ ಶಾಕ್ ಆಯ್ತು, 😂ನಾನ್ ಏನ್ ಹೇಳಿದೀನಿ ಅಂತ ಇಷ್ಟೊಂದ್ ಲೈಕ್ಸ್ ಮಾಡಿದ್ದೀರಾ ನನ್ ಕಾಮೆಂಟ್ ಗೆ ಅಂತ ಗೊತ್ತಿಲ್ಲ ಆದರೂ ಲೈಕ್ಸ್ ಮಾಡಿರುವ ಎಲ್ಲರಿಗೂ ಧನ್ಯವಾದಗಳು ❤️✨

    • @pulipumittai831
      @pulipumittai831 3 года назад +10

      Astondhen illa

    • @pulipumittai831
      @pulipumittai831 3 года назад +9

      Nam song baruththe nodi adhastu bega

    • @krishnahlamani8442
      @krishnahlamani8442 3 года назад +2

      Spe

    • @a1-realmusic
      @a1-realmusic 3 года назад +9

      @@pulipumittai831 ಗುರುಗಳೆ ನೀವೇನು ಇಲ್ಲಿ 😂🙏🏼

    • @user-sh8yq1uz2x
      @user-sh8yq1uz2x 3 года назад +5

      Dinaakle 10 Sali kelthini Ella songu nu accept bro

  • @rohithgm6675
    @rohithgm6675 Год назад

    nange bejaradhaga keludre thumba samadhana and strong agthini tq so much for this lovely and meaning full song ge...

  • @pramodkt5126
    @pramodkt5126 3 года назад +85

    Ditto - lyrics 🔥
    Lethal A - Beats🔥
    SID - Kaichalaka 🔥
    = Swarga❤️❤️❤️

    • @aneeshpandelu3442
      @aneeshpandelu3442 3 года назад

      Bijju kelideera boss?

    • @pramodkt5126
      @pramodkt5126 3 года назад +2

      E song alli bijju illa bro. Naan Bari e song bagge heltidini.
      Bijju "Machine GUN" anta yelrugu gottu🔥

  • @chinthan_4
    @chinthan_4 3 года назад +68

    100% Hit Album song ಆಗುತ್ತೆ💐🎉😍

  • @jyothiprakashnhudgi4104
    @jyothiprakashnhudgi4104 2 года назад +417

    Maturity is when you realize that it's not just a song but a deep philosophy 💯

  • @deekshithdeekshith3868
    @deekshithdeekshith3868 10 месяцев назад +3

    Rahul Bhai 🤩❤

  • @GaneshSKodiya
    @GaneshSKodiya 2 года назад +130

    Words aren't enough to say abt this masterpiece 💖

    • @mz7763
      @mz7763 2 года назад

      ruclips.net/video/GQQpdzJL2s4/видео.html

  • @karthikkn3351
    @karthikkn3351 3 года назад +104

    Listening atleast once daily.
    Heart Touching lyrics DIT -O.
    I Feel, this is like a motivational song, for this generation.

    • @karthikkn3351
      @karthikkn3351 3 года назад +1

      I have seen and listened to most your songs till now but this one became my fav.
      When I listen to your songs it Makes me feel like to charge my mind, when am low.

    • @karthikkn3351
      @karthikkn3351 3 года назад +1

      Seriously all were pretty good.
      But This one is lit🔥

    • @karthikkn3351
      @karthikkn3351 3 года назад +1

      I need to see your Telugu rap and hindi rap. DIT -O fan 🙂

    • @richardanthony9651
      @richardanthony9651 2 года назад

      @@karthikkn3351 don't expect other languages 🙌, he is pure kannadiga 💛❤️.

    • @richardanthony9651
      @richardanthony9651 2 года назад

      @@karthikkn3351 pls watch all - ok rap songs, he is also best rapper in sandlewood.

  • @preethamreddy2607
    @preethamreddy2607 3 года назад +287

    This guy needs more recognition FOR REAL. he is spitting facts like Einstein dropping Theory of relativity. It's the truth, only if you can feel it.

    • @pavanshiv1296
      @pavanshiv1296 3 года назад +5

      Perfect

    • @lakshmilakshmi.c3333
      @lakshmilakshmi.c3333 3 года назад +2

      Super

    • @Jitu4techstuff
      @Jitu4techstuff 3 года назад +1

      True

    • @vikasyt8870
      @vikasyt8870 3 года назад

      ruclips.net/video/vxjEmHvzGbU/видео.html

    • @Ata_mata
      @Ata_mata 3 года назад +2

      agreed he s spitting facts but all that he s saying is somewhere you and me have thought of it . there s nothing new . moreover the hook sounds so boring. and his writting skills are not at all impressive .. ok im not a hater but just what i felt after listening to many different language hip hop. if u want some real hip hop check out spitfire , slow cheetah , NAZZ ... ALSO our SIRI much better then these fake ass vibes ... #imnotahater

  • @ChandrikaKamath-xd4eg
    @ChandrikaKamath-xd4eg Год назад

    Nima ee hadu namantha yuthsgalige thumbane inspiration dayavittu idethara hadu innu hechagi barithiri👍👌my favourite inspiring song it is.....

  • @dranilkumars4168
    @dranilkumars4168 3 года назад +29

    Dj Lethal A on the beat- Rahul DitO on the lyrics and singing- Match made in heaven 🔥🔥

  • @tejas6605
    @tejas6605 3 года назад +68

    I have literally heard this a 100 times still it's pure gold

  • @Rcrocky4725
    @Rcrocky4725 2 года назад +95

    【4ತಿಂಗಳು ಆಯ್ತು ವಿಡಿಯೋ upload ಆಗಿ
    ಅವತ್ತುನಿಂದ ಇವತ್ತಿನವರೆಗೆ ಕೇಳ್ತನೆಇದೀನಿ
    【ಹೆಷ್ಟು ಅರ್ಥಪೂರ್ಣವಾಗಿ ಇದೇ ಅಂತ】. 【ಹೇಳೋಕೆ ಪದಗಳೇ ಸಾಲದು💛❣️】
    【◆Rahul Dit-O◆】

  • @always_keep_smile143
    @always_keep_smile143 22 дня назад +1

    Howdu guru❤😊

  • @karthiksvlogs3239
    @karthiksvlogs3239 3 года назад +78

    my mom liked ur songs and says super!!!!!
    thank you bro making my mom smiling with ur lyrics.

  • @narendrakumar0578
    @narendrakumar0578 2 года назад +29

    ಕಲಿಯುಗಕ್ಕೆ ತಕ್ಕಂತೆ ಇದೆ ಬಾಸು ಈ ಸಾಂಗು 👌🔥💫

  • @mamtha.k1340
    @mamtha.k1340 2 года назад +16

    Sothirorge motivation song brother...... ತುಲ್ಯೋರ್ ಮುಂದೆ ನಾವ್ ಬೇಳಿತನೆ ಇರ್ಬೇಕು all the best in your future ...❤️ super song brother

  • @santoshrathod691
    @santoshrathod691 9 дней назад +1

    👍👍❤️❤️😊😊😍😍

  • @techisfun1429
    @techisfun1429 3 года назад +73

    Can't Leave This Song Even a Single Day 🙌🥺

  • @vikasvikas527
    @vikasvikas527 3 года назад +22

    ಸೂಪರ್ ಬಾಸ್ 😍
    I liked u attitude 😎😎😎😎
    AMAZING 😇
    Bandiddu obbane hogodu obbane🙏
    Being obbane(alone)IS " BEST THAN ÀNYTHING & ANYONE"

  • @darshandeshbhandari179
    @darshandeshbhandari179 3 года назад +36

    Personally loved the lyrics.. he tuned exactly how people acts in the real world.. all the bezz to your next one.. waiting

  • @anunavi5353
    @anunavi5353 Год назад

    Wow super Anna nim rap song really heart touching song keludre innu kelbeku anushide ✨🥰

  • @bhavyak27
    @bhavyak27 2 года назад +38

    Lyrics is 🔥🔥.
    Power of Kannada language.... .
    Rahul hat's off for an inspirational song...
    Wishing you lots of luck and success... 🙏Keep growing.. 🤘

  • @chaithanya3718
    @chaithanya3718 2 года назад +43

    No matter how many songs come thiz will remain my fav forever💯❤️

  • @abhilashgubbi9
    @abhilashgubbi9 3 года назад +45

    ಸಾಹಿತ್ಯ ಬಲುಸುಂದರ
    ನಟನೆ ಬಗ್ಗೆ ಯಾವ ತಪ್ಪನು ಹೇಳೋಕ್ಕೆ ಆಗಲ್ಲ
    🤩❤️

  • @dattatreyavyajighsthorehad1961
    @dattatreyavyajighsthorehad1961 Год назад +1

    Song alli tumba arthaide
    Love this song😁😁😘😘😘

  • @sangameshsg3624
    @sangameshsg3624 3 года назад +28

    Bro you're really great composer,,,,,, i saw your most of the songs and this quality of sound nobody has in our industr specially in rappers ,,,,, ಒಂದಂತೂ ನಿಜ ನೀವು ಕನ್ನಡದಲ್ಲಿ ಹೀಗೆ ಮುಂದೆ ಹೋಗಿ ಒಳ್ಳೆ ಹೆಸರು ಮಾಡ್ತೀರಾ,,,, ಒಳ್ಳೇದಾಗ್ಲಿ 🙏.

  • @MrSamarthan
    @MrSamarthan 3 года назад +77

    Damn Brother 🔥 you don't know how much this song means and I have been listening to, this song is just on the repeat bro! Congrats 🎉 on your success and more to come.
    #RahulDit-O

    • @sagarbabar9922
      @sagarbabar9922 3 года назад +1

      Super song

    • @mz7763
      @mz7763 2 года назад

      ruclips.net/video/GQQpdzJL2s4/видео.html

  • @emotional_wreck
    @emotional_wreck 3 года назад +26

    Every new songs dito anna releases,,I get addicted to that 😂🔥

  • @AnkitSahani-t8y
    @AnkitSahani-t8y 6 дней назад

    ಸೂಪರ್ ಆಗಿದೆ 🤟🤘

  • @shashikalasathsarani4715
    @shashikalasathsarani4715 3 года назад +24

    Some words are incomprehensible 😐 I am from Sri Lanka. But this is super super.❤️❤️❤️‍🔥❤️‍🔥. 🌍

  • @sj6824
    @sj6824 3 года назад +19

    We want still more FEEL GOOD songs like this
    All the best DITTO bro 🔥🔥

  • @mchrsha
    @mchrsha 3 года назад +157

    Boss bega release madi i am in my house obbane n i waiting for hear a OBBANE 😄✌

    • @ROHIT_0007_
      @ROHIT_0007_ 3 года назад +2

      @M4A1 Gamer KANNADIGA ✌️

    • @sunilgunagi8999
      @sunilgunagi8999 3 года назад +3

      Trip madkondu music'n keli🎧🎵

    • @mansoorahmedBK
      @mansoorahmedBK 3 года назад +1

      @@YTMONYNEWS tukalin tandu. Bidka hogo hodkondu maneli

    • @dgstudio6407
      @dgstudio6407 3 года назад +2

      @@YTMONYNEWS yav song copy song name?

    • @top10shorts2
      @top10shorts2 3 года назад +1

      #raghu vine store fans like 👍👍👍

  • @harshitha80662
    @harshitha80662 Год назад +2

    truth song...........................just .................each line .is just ...........

  • @vikkyvinu3506
    @vikkyvinu3506 Год назад +81

    ನಾವು‌ ಎಷ್ಟೇ ನಿಯತ್ತಾಗಿದ್ರುನು ದೇವರದ್ದು ಬೇರೇನೆ ಇರುತ್ತೇ ಪ್ಲಾನು ಸಾವಿರಮಾತಿಗೆ ಒಂದು ಮಾತು ಬ್ರೋ 💛💔🙏

    • @selvin294
      @selvin294 Год назад

      ಕಾಸ್ ಎದಗ ಯೇಲಾರು ನಮ್ ಜೊತೆ ಏರುತ್ತರೆ ಅಧ್ರೆ ಕಷ್ಟ ಬಂದಾಗ ಯಾರು ಇರೋದಿಲ್ಲ ಬ್ರೋ😔😔

  • @thippeswamyhm6761
    @thippeswamyhm6761 3 года назад +5

    ಎಲ್ಲಾ ವಯೋಮಾನದವರಿಗಾಗಿ ಒಂದು ಅತ್ಯುತ್ತಮ ಹಾಡು ... Hatsoff.😍❤️❤️❤️❤️

  • @S.V.7
    @S.V.7 3 года назад +8

    ಅರ್ಥಗರಭಿತವಾಗಿ ಮೂಡಿ ಬಂದಿದೆ ಹಾಡು.. ♥️ ರಾಹುಲ್ ಅಣ್ಣಾ..👌❤️

  • @NayanaNayanamh
    @NayanaNayanamh Месяц назад

    💯 nija guru
    ammezing song❤️

  • @basavcreations820
    @basavcreations820 3 года назад +26

    ಸೂಪರ್ 🤗😍 ಅಣ್ಣ ಮುತ್ತನ್ನ ಪೋಣಸದಂಗೆ ಹಾಡಿದೀಯ

  • @amruthagowda835
    @amruthagowda835 Год назад +625

    ಎನ್ ಸಾಹಿತ್ಯ ದೇವ್ರು..... 🙏😎

  • @rakshithguddekoppa3562
    @rakshithguddekoppa3562 3 года назад +7

    ಅಣ್ಣಾ ಸತ್ಯ ಸಂಗತಿ ತಿಳಿಸಿದ್ದೀರಿ,,
    Hat's off🔥
    ನಿಮ್ಮ ಈ ಪಯಣ ಯಶಸ್ಸಿನಯಡೆದೆ ಸಾಗಲಿ ಎಂದು ಹಾರೈಸುತ್ತೆನೆ.

  • @SharathSharu-s8p
    @SharathSharu-s8p 2 месяца назад +1

    Song alti bro

  • @bmu.d.yaragall2082
    @bmu.d.yaragall2082 Год назад +23

    ಅವನ ಇವನು ಬರ್ತಾನೆ ಕೆಲಸ ಆಗೊ ವರೆಗೆ ಇರ್ತಾನೆ 💯👍
    Super song

  • @srinivasg2382
    @srinivasg2382 2 года назад +9

    ಏನ್ ಗುರು ನೀನು ಇಶ್ಟ್ ಅರ್ಥ ನ ಒಂದೇ ಸಾಂಗ್ನಲ್ಲಿ ❤️❤️ ಯೇಶ್ಟ್ ಸಲ ಕೇಳಿದರೂ ಕೇಳ್ತಾನೆ ಇರ್ಬೇಕು ಅನ್ಸುತ್ತೆ next level

  • @ankitha.shirahatti
    @ankitha.shirahatti 3 года назад +29

    Always I ll be motivated or will learn something in my life through ur song.. 😌✨
    Bossuu love mele ondh song maadi with ur wify 😁❤...!

  • @SinchuN-nk6fc
    @SinchuN-nk6fc 8 месяцев назад

    Superb video bro
    Amazing
    Well said
    Obbane 💯💯

  • @museverse9
    @museverse9 3 года назад +30

    The lyrics are so apt and truthful. Amazing rap too. You have completely nailed it @Rahul Dit-O. Lots of Love

  • @inkandmagyk
    @inkandmagyk 2 года назад +21

    I got recommended by my friend.. she told me to listen to the song before that, she sang the song nd i understood the meaning.. it's very meaningful nd perfectly true.. Amazing Song! ☺️

  • @ShrenikOfficial
    @ShrenikOfficial 3 года назад +26

    Super Lyrics Perfectly Delivered 💥💥

  • @lalithamvedhika8728
    @lalithamvedhika8728 Год назад +3

    💯true

  • @Gangstar-x4x
    @Gangstar-x4x Год назад +8

    ಬ್ರೋ ಹಾಡು ಮಾತ್ರ ಬೇರೆ level ene liricks guru ಬೆಂಕಿ 💥🌹♥️

  • @Murthyscreation
    @Murthyscreation 3 года назад +8

    wow wow wow.... one of the best Kannada Rap with 99% Kannada words - just loving it...

  • @spandana2052
    @spandana2052 3 года назад +14

    Hats off bro.....really addicted to song such a amazing lyrics......

  • @tanushree-d9y
    @tanushree-d9y 7 месяцев назад

    Just only one song
    I changed my self
    Even 1 ,1 line is also full of meaning
    Thank u so much for this wonderful song

  • @sunilgowda2
    @sunilgowda2 3 года назад +17

    Pure Psych!!!🔥 Proud to be ditto fanuuu😍❤️

  • @vr3284
    @vr3284 3 года назад +11

    Kahi Satya!! An amazing track ❤️ Bandiddu obbane hogodu kuda obbane👌

  • @afsanashihabafsanashihab8534
    @afsanashihabafsanashihab8534 3 года назад +10

    Lyrics kelulvaaga goosebumps barutte lyrics just Awsm🤗🔥

  • @sharathssh1006
    @sharathssh1006 Год назад +1

    super song guru