Abdominal Pain - Children Under Age 10 | PART-2 | Stomach Pain for Kids | Vijay Karnataka
HTML-код
- Опубликовано: 6 дек 2024
- #StomachPain #ParentingTips #Abdominal
ಮಕ್ಕಳು ಹೆಚ್ಚು ಸಮಯ ಹೊರಗಡೆ ಓಡಾಡಿಕೊಂಡಿರುವುದರಿಂದ ಅವರ ಆರೋಗ್ಯದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ತಲೆದೋರುತ್ತಿರುತ್ತದೆ. ಅದರಲ್ಲೂ ಕೈಗೆ ಸಿಕ್ಕಿದ ಆಹಾರ ತಿನ್ನುವುದರಿಂದ ಅವರಲ್ಲಿ ಹೊಟ್ಟೆನೋವು ಸಾಮಾನ್ಯವಾಗಿರುತ್ತದೆ. ಹಾಗಾದ್ರೆ ಮಕ್ಕಳ ಹೊಟ್ಟೆನೋವಿಗೆ ಬರಿಯ ಆಹಾರ ಮಾತ್ರವೇ ಕಾರಣವೇ? ಬೇರೆ ಯಾವ ಸಮಸ್ಯೆಯಿಂದ ಈ ಹೊಟ್ಟೆನೋವು ಕಾಣಿಸುತ್ತೆ ಎಂಬುವುದನ್ನು ವೈದ್ಯರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
Thank you so much 🙏
Tq tq tq tq tq tq tq tq tq tq ನನ್ ಮಗೂಗೆ ಈಗೆ ಆಗ್ತಿತ್ತು.....e video nhodi..
Tq sir
Sir nanna maga 10 varsha sir ,avanige kibbahotte nuvu ede yen madabeku
2 year maguvige Otte nou en madbeku ,Otte udukodaga en madbeku sar
Vegetarian doctor
Chikka magu ge gas adre yen madudu
4 month baby otte nou ge en madbeku sar
ಸರ್ ನನ್ನ ಮಗನಿಗೆ 11ವರ್ಷ ತುಂಬಾನೆ ಗ್ಯಾಸ್ಟಿಕ್ ಇದೆ ಸರ್ ಹೆವಿ ಗ್ಯಾಸ್ ಬರುತ್ತೆ ಸರ್ ಎದೆ ಉರಿ ಅಂತ ಹೇಳ್ತಾನೆ ಡಾಕ್ಟರ್ ನ ಕಾಂಟಾಕ್ಟ್ ಮಾಡಿ ದೇವಿ ಸರ್ ಅವರು 30 ದಿನಕ್ಕೆ ಗ್ಯಾಸ್ಟಿಕ್ ಕಂಟ್ರೋಲ್ ಅಗತರ ಮಾತ್ರೆ ಕೊಟ್ಟಿದ್ದಾರೆ ಮನೆಯಲ್ಲಿ ಹೇಗೆ ನೋಡ್ಕೊಬೇಕು ಸರ್ ಕಾಲು ಹೊಟ್ಟೆ ಜೀರಿಗೆ ನೀರು ಕೊಡಬಹುದೇ ಸರ್ ಏನು ಪ್ರಾಬ್ಲಮ್ ಆಗಲ್ವ ಸರ್