ಇದು ಹಾಡಲ್ಲ ಇದು ಭಾವನೆ, ಇದು ಜೀವನ.. ಈ ಹಾಡು ಕೇಳುವಾಗ ಜೀವನದಲ್ಲಿ ಕಷ್ಟ ಇತ್ತು , ನೋವು ಇತ್ತು..ಸುಂದರವಾದ ಸಂಸಾರ ಇತ್ತು. ಬಾಲ್ಯದ ಸುಂದರ ಜೀವನ ಕನ್ನಡ ಹಾಡುಗಳನ್ನು ಕೇಳಿ ಉಸಿರಾಡುತ್ತಿದ್ದೆವೆ... ಜೈ ಕರ್ನಾಟಕ ಜೈ ಭುವನೇಶ್ವರಿ ಅಮ್ಮ...ಎಲ್ಲಾ ನಿಮ್ಮ ಆಶೀರ್ವಾದ ಅಮ್ಮ....ಕನ್ನಡ ನೆಲದಲ್ಲಿ ಹುಟ್ಟಲು
ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ... ಹಾ. ನಿದಿರೆಯ ಒಳಗೂ ನಿನ್ನ. ನೆರಳನ್ನೇ ಸೇರುವೆ ಚೆಲುವೆ... ಓ. ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ... ಹಾ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ... ಓ. ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು ಮುಂಜಾನೆಗೆ ನಗುವನು ಬರೆದು ಮುಸ್ಸಂಜೆಗೆ ಲಜ್ಜೆಯ ಬರೆದು ಪ್ರಕೃತಿಯಲಿ ಕಂಡೆ ನಿನ್ನನ್ನೇ... ಓ. ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ... ಮನಸು ನಿನ್ನ ಕಂಡೊಡನೆ ತನ್ನ ಮೈಯ ಮರೆತೋಯ್ತು ಒಂದು ಮಾತು ಕೇಳದೆಲೇ ನಿನ್ನ ಜೀವ ಸೇರೋಯ್ತು ಹಾ. ನಿನ್ನ ಒಂದು ನಗೆಯೊಳಗೆ ನನ್ನತನವೇ ಬೆಳಕಾಯ್ತು ಯಾವ ಸ್ಪರ್ಶ ಇಲ್ಲದೆಲೇ ಹೃದಯ ಅದಲು ಬದಲಾಯ್ತು ನೀ ಮೇಘಗಳ ಹನಿಯೊಳಗೆ ಅವಿತಿದ್ದರೂ ಮಿಂಚುಗಳ ಏರಿ ಮಳೆಬಿಲ್ಲ ಮೈಗುಡಿಸುವೆ ಭೂಮಿ ಆಕಾಶದ ಆಚೆಗೂ ನಿನ್ನ ನೆನಪಲ್ಲೇ ನಾ ಬದುಕುವೆ... ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ... ಹಾ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ... ಏಳು ಹೆಜ್ಜೆ ಇಡುವೆ ಎಂದು ಏಳು ಜನ್ಮ ಕಾಯುವೆನು ಮೂರು ಗಂಟು ಬೆಸೆಯುವೆ ಎಂದು ನೂರು ಕಾಲ ಬೇಡುವೆನು ಹಾ. ಎಲ್ಲ ಋತುಗೂ ಮನವಿ ಬರೆದು ಗಟ್ಟಿಮೇಳ ನುಡಿಸುವೆನು ಸೂರ್ಯ ಚಂದ್ರ ಚುಕ್ಕಿಯ ಕರೆದು ಮಂತ್ರ ಘೋಷ ಹರಿಸುವೆನು ನನ್ನ ಕನಸೆಲ್ಲ ನಿನ್ನ ಕಂಗಳು ನೋಡಲು ನಿನ್ನ ರೆಪ್ಪೆಯಲೇ ಬಾಯ್ತೆರೆದು ಕಾದಿರುವೆ ನಾ ಈ ಜಗದಲ್ಲೇ ನೀ ವಿಸ್ಮಯ ಹೇಯ್ ಬಾ ಒಪ್ಪಿಕೊ ಪ್ರೀತಿಯ... ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ... ಓ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ... ಓ. ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು ಮುಂಜಾನೆಗೆ ನಗುವನು ಬರೆದು ಮುಸ್ಸಂಜೆಗೆ ಲಜ್ಜೆಯ ಬರೆದು ಪ್ರಕೃತಿಯಲಿ ಕಂಡೆ ನಿನ್ನನ್ನೇ ಓ... ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...
@@reginak1594long years ago.. lm working at Kasaragod boarder villeges ..I heard this song... I like this song...this is one of my favourite songs...."devaru varavanu kotre" (NB:my english is not fluent , sorry)🙏
ದಿನಗಳು ಮುಗಿದುಹೋಗತ್ತವೆ ಹಿಂದಿನ ನೆನಪು ಅಷ್ಟೇ ಉಳಿಯುತ್ತೆ ಏನು ಮಾಡೋದು ಚಿಕ್ಕ ವಯಸ್ಸು golden days ಏನು ಚಿಂತೆ ಇರಲ್ಲ ಶಾಲೆಗೆ ಹೋಗಿ ಅಲ್ಲಿ ಆಟ ಪಾಠ ಹುಡುಗಿಯರ ಜೊತೆ comptation ಮಾಡುದು ಒಂದು ಅದ್ಬುತ ಹೋಯಿತು ಎಲ್ಲಾ 🙏😥👌
ಈ ಹಾಡನ್ನು ಕೇಳಿದರೆ ನನ್ನ ಕಣ್ಣಲ್ಲಿ ನೀರು ಬರುತ್ತೆ ಯಾಕಂದ್ರೆ ನಮ್ಮ ಹುಡುಗಿ ಹಿಂದೆ ಈ ಹಾಡು ಹೇಳಿಕೊಂಡು ತಿರುಗುತ್ತಿದ್ದ ಆ ಕಾಲ ಮತ್ತೆ ಬರಲ್ಲ ನೆನೆಸ್ಕೊಂಡ್ರೆ ಮೈಯಲ್ಲ ಜುಮ್ ಅನ್ನುತ್ತೆ
ಓ ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು ಮುಂಜಾನೆಗೆ ನಗುವನು ಮುಸ್ಸಂಜೆಗೆ ಲಜ್ಜೆಯ ಬರೆದು ಪ್ರಕೃತಿಯಲಿ ಕಂಡೇ ನಿನ್ನನ್ನೇ ❤ Wow what a imagination of K kalyan Sir ..
If I am not wrong, this movie came somewhere in 2002. I am a Mangalorian born and raised in Mumbai. I go native very rarely and 2002 was one such rare summer. All I heard in my native was people raving about this movie and the songs. This song was my favourite too. Missing those beautiful days.
ಈ ನಟನ ಹೆಸರು ವಾಸು ಅಂತ ಅವರು ನಾಲ್ಕು ಸಿನಿಮಾ ಮಾಡಿ ಸಿನಿಮಾ ರಂಗದಿಂದ ಹೊರ ಬಂದರು. ಇಲ್ಲದಿದ್ದರೆ ಇವರು ದೊಡ್ಡ ಸ್ಟಾರ್ ಆಗಿ ಇರುತ್ತಿದ್ದರು ಆದ್ರೆ ಇವಾಗ ಇವರು ಹಳ್ಳಿಯಲ್ಲಿ ಸರಳ ಜೀವನ ಸಾಗಿಸುತ್ತಿದ್ದಾರೆ ನಿಜಕ್ಕೂ ಗ್ರೇಟ್ ಸರ್ ನೀವು..,🙏🙏
ನಾನು ಈ ಹಾಡನ್ನು ಕೇಳುತ್ತಿದ್ದೇನೆ ಮತ್ತು ಎಲ್ಲಾ ಜನರು ಹಳೆಯ ನೆನಪುಗಳನ್ನು ಹೇಳುತ್ತಿರುವ ಎಲ್ಲಾ ಕಾಮೆಂಟ್‌ಗಳನ್ನು ನಾನು ಓದುತ್ತಿದ್ದೇನೆ. ವಾಹ್ ಎಂತಹ ದಿನಗಳು 🥰 really miss those days 😞
ಒಬ್ಬ ಕನ್ನಡಿಗನಾಗಿ ನಾನು ಮೊದಲನೇ ಸಲ ಈ ಹಾಡು ಕೇಳುತ್ತಾ ಇದ್ದೇನೆ .. . ನಮ್ಮ ಕನ್ನಡದಲ್ಲೂ ಎಷ್ಟೋ ಬಹಳ ಇಂಪಾದ ಸೊಗಸಾದ ಹಾಡುಗಳಿವೆ..ನನ್ನ ತರದ ಕನ್ನಡಿಗರು ಇನ್ನೂ ಎಷ್ಟು ಜನರಿದ್ದಾರೋ ಏನೋ.. ಈ ಹಾಡು ಬಹಳ ಚೆನ್ನಾಗಿದೆ..💛❤🙏
ದೇವರು ವರವನು ಕೊಟ್ರೆ ನಾನಿನ್ನೇ ಕೋರುವೆ ಚೆಲುವೆ ♫♫♫ ಹಾ...ನಿದಿರೆಯ ಒಳಗು ನಿನ್ನ ನೆರಳನ್ನೇ ಸೇರುವೆ ಚೆಲುವೆ ♫♫♫♫ ಹೊ ಓ ದೇವರು ವರವನು ಕೊಟ್ರೆ ನಾನಿನ್ನೇ ಕೋರುವೆ ಚೆಲುವೆ ▬▬ ಹಾ...ನಿದಿರೆಯ ಒಳಗು ನಿನ್ನ ನೆರಳನ್ನೇ ಸೇರುವೆ ಚೆಲುವೆ ▬▬ ಹೊ ತಿಂಗಳಿಗೆ ಕಂಗಳ ಬರೆದು ತಂಗಾಳಿ ಗೆ ತುಟಿಗಳ ಬರೆದು ಮುಂಜಾನೆಗೇ ನಗುವನು ಬರೆದು ಮುಸ್ಸಂಜೆ ಗೆ ಲಜ್ಜೆಯ ಬರೆದು ಪೃಕೃತಿಯಲಿ ಕಂಡೆ ನಿನ್ನನ್ನೇ ▪▪▪▪▪▪▪ ಹೊ ಓ ದೇವರು ವರವನು ಕೊಟ್ರೆ ನಾನಿನ್ನೇ ಕೋರುವೆ ಚೆಲುವೆ ♬✦♬✦♬✦♬✦ ಮನಸು ನಿನ್ನ ಕಂಡೊಡನೆ ತನ್ನ ಮೈಯ್ಯ ಮರೆತೋಯ್ತು ಒಂದು ಮಾತು ಕೇಳದಲೇ ನಿನ್ನ ಜೀವ ಸೇರೋಯ್ತು ◤◤◤◤ ಹಾ.. ನಿನ್ನ ಒಂದು ನಗೆಯೊಳಗೆ ನನ್ನ ತನವೇ ಬದಲಾಯ್ತು ಯಾವ ಸ್ಪರ್ಶ ಇಲ್ಲದೇನೆ ಹೃದಯ ಅದಲು ಬದಲಾಯ್ತು ನೀ ಮೇಘಗಳ ಹನಿಯೊಳಗೆ ಅವಿತಿದ್ದರು ಮಿಂಚುಗಳ ಏರಿ ಮಳೆಬಿಲ್ಲ ಮೈಗುಡಿಸುವೆ ಭೂಮಿ ಆಕಾಶದ ಆಚೆಗೂ ನಿನ್ನ ನೆನಪಲ್ಲೇ ನಾ ಬದುಕುವೆ ..ದೇವರು ವರವನು ಕೊಟ್ರೆ ನಾನಿನ್ನೇ ಕೋರುವೆ ಚೆಲುವೆ -∘∘∘∘ ಹಾ...ನಿದಿರೆಯ ಒಳಗು ನಿನ್ನ ನೆರಳನ್ನೇ ಸೇರುವೆ ಚೆಲುವೆ ✿ ❀ ❁ ✾ ✽ ❃✿ ❀ ❁ ✾ ಏಳು ಹೆಜ್ಜೆ ಇಡುವೆ ಎಂದು ಏಳು ಜನ್ಮ ಕಾಯುವೆನು ಮೂರು ಗಂಟು ಬೆಸೆಯುವೆ ಎಂದು ನೂರು ಕಾಲ ಬೇಡುವೆನು ⇝⇝⇝ ಹಾ....ಎಲ್ಲ ಋತುಗು ಮನವಿ ಬರೆದು ಗಟ್ಟಿ ಮೇಳ ನುಡಿಸುವೆನು ಸೂರ್ಯ ಚಂದ್ರ ಚುಕ್ಕಿಯ ಕರೆದು ಮಂತ್ರ ಘೋಷ ಹರಿಸುವೆನು ನನ್ನ ಕನಸೆಲ್ಲ ನಿನ ಕಂಗಳು ನೋಡಲು ನಿನ್ನ ರೆಪ್ಪೆಯಲೇ ಬಾಯ್ತೆರೆದು ಕಾದಿರುವೆನಾ ಈ ಜಗದಲ್ಲೇ ನೀ ವಿಸ್ಮಯ ಹೇ ಬಾ ಒಪ್ಪಿಕೊ ಪ್ರೀತಿಯ ದೇವರು ವರವನು ಕೊಟ್ರೆ ನಾನಿನ್ನೇ ಕೋರುವೆ ಚೆಲುವೆ ●●● ಹಾ...ನಿದಿರೆಯ ಒಳಗು ನಿನ್ನ ನೆರಳನ್ನೇ ಸೇರುವೆ ಚೆಲುವೆ ❥❥❥- ಹೊ ತಿಂಗಳಿಗೆ ಕಂಗಳ ಬರೆದು ತಂಗಾಳಿ ಗೆ ತುಟಿಗಳ ಬರೆದು ಮುಂಜಾನೆಗೇ ನಗುವನು ಬರೆದು ಮುಸ್ಸಂಜೆ ಗೆ ಲಜ್ಜೆಯ ಬರೆದು ಪೃಕೃತಿಯಲಿ ಕಂಡೆ ನಿನ್ನನ್ನೇ ◈◈◈◈◈ ಹೊ ಓ ದೇವರು ವರವನು ಕೊಟ್ರೆ ನಾನಿನ್ನೇ ಕೋರುವೆ ಚೆಲುವೆ ➤➤➤➤ ದೇವರು ವರವನು ಕೊಟ್ರೆ ನಾನಿನ್ನೇ ಕೋರುವೆ ಚೆಲುವೆ •.¸♥¸.•*¨*•.¸♪¸.•*¨*
There was a time when most of them were waiting for friends movie and songs to be telecasted in udaya tv, those days will never come back there are lots of memories when we watch friends movie songs.
Wow what a music really it was superb, while hearing complete song with music nearing to heaven. Beautiful lyrics, amazing voice and unbelievable music.
devaru varavanu kotre nanu haleya dinagalanu koruve , Those days 😢😢 no mobile, no internet , waiting for a music channels on a Tv to play our favt songs, the happiness we used to get when they play our favt songs , now we can listen to our favt song anytime and anywhere but no excitement and happiness .
ತುಂಬಾ ವರ್ಷಗಳ ಹಿಂದೆ ಈ ಮೂವಿ ಗೌರಿ ಗಣೇಶ ಹಬ್ಬದ ಸಮಯದಲ್ಲಿ ರಿಲೀಸ್ ಆಗಿದ್ದು ನಮ್ಮ ಊರಿನಲ್ಲಿ ಯಾವಾಗಲೂ ಈ ಮೂವಿ ಸಾಂಗನ್ನೆ ಹಾಕುತ್ತಿದ್ದರು ಈ ಮೂವಿ ಸಾಂಗ್ ಗಳನ್ನ ಕೇಳಿ ಕೇಳಿ ದೊಡ್ಡ ಸೈಕೋ ಆಗ್ಬಿಟ್ಟಿದಿನಿ ರೀ
All the songs of this film are super. Still remember 2002, Anand audio released the cassette for Rs.16, cheapest among all other movie cassettes till date..
2024 ರಲ್ಲಿ ಯಾರ್ಯಾರು ಸಾಂಗ್ ಕೇಳ್ತಾ ಇದ್ದೀರಾ Like ಮಾಡಿ
Nanu
ನಾನು ಕೇಳ್ತಿದಿನಿ madam, ನನಗೆ ವಾಸು ಅವರು ಪರಿಚಯ ಇದಾರೆ
🙋♀️🙋♀️
Naan 4 Varsha iddaga ee haad na keltiddhe
@@shivarajun817😮😮😮😮😮😮😮😮😮😮😮😮😮😮😮😮😮😮😮😮😮😮😮😮
ನಾನು ಚಿಕ್ಕವನಿದ್ದಾಗ ನಮ್ಮೂರ ಕಡೆ ಮದುವೆಯಲ್ಲಿ ಈ ಹಾಡು ತುಂಬಾ ಪಾಪ್ಯುಲರ್... ಈ ಹಾಡು ಕಳಿದ್ರೆ ಕಳೆದೋದ ಹಳೆ ದಿನಗಳು ನೆನಪಿಗೆ ಬರ್ತವೆ 😢😢❤️
Nija sir
Nija sir
😭😭😭
😭😭
99i⁹
ಕಲಾ ಮಾಧ್ಯಮ ಕಡೆಯಿಂದ.. ಈ ಕಡೆ ಬಂದೆ.. 🙏
ಮತ್ತೆ ನೀವು ಯಾರ್ಯಾರು ಬಂದಿದ್ದೀರಾ... ❤️❤️
"ಮತ್ತೆ ಮತ್ತೆ ಗುನುಗಿಸಿ ರಮಿಸಿ ಮನ ಚುಂಬಿಸಿ ರೋಮಾಂಚನಗೊಳಿಸುವ ನವೀನ ಸಾಹಿತ್ಯ."... ❤️
Nanu kuda
Yes iam also
😁
@@sandhyap8153 ಧನ್ಯವಾದಗಳು 🌿❤️
@@mallik296 ಧನ್ಯವಾದಗಳು
ಇದು ಹಾಡಲ್ಲ ಇದು ಭಾವನೆ, ಇದು ಜೀವನ.. ಈ ಹಾಡು ಕೇಳುವಾಗ ಜೀವನದಲ್ಲಿ ಕಷ್ಟ ಇತ್ತು , ನೋವು ಇತ್ತು..ಸುಂದರವಾದ ಸಂಸಾರ ಇತ್ತು. ಬಾಲ್ಯದ ಸುಂದರ ಜೀವನ ಕನ್ನಡ ಹಾಡುಗಳನ್ನು ಕೇಳಿ ಉಸಿರಾಡುತ್ತಿದ್ದೆವೆ... ಜೈ ಕರ್ನಾಟಕ ಜೈ ಭುವನೇಶ್ವರಿ ಅಮ್ಮ...ಎಲ್ಲಾ ನಿಮ್ಮ ಆಶೀರ್ವಾದ ಅಮ್ಮ....ಕನ್ನಡ ನೆಲದಲ್ಲಿ ಹುಟ್ಟಲು
ಹೌದು ಸಾರ್ ಆ ದಿನ ಮತ್ತೆ ಬರೋಲ್ಲ
ಎಸ್
ಕೆಲವು ಹಾಡುಗಳು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರುವುದು
ಆ ಸಾಲಿನಲ್ಲಿ ಈ ಹಾಡಿದೆ. ಧನ್ಯವಾದಗಳು ಸಾಹಿತಿ ,ಗಾಯಕರಿಗೆ.
True friend can't understand what happened to this era composers they have forgotten the melody.
Super ri
Super song
Singer is kumar sanu
Kumar sanu❤
2023 ರಲ್ಲಿ ಯಾರ್ಯಾರು ಸಾಂಗ್ ಕೇಳ್ತಾ ಇದ್ದೀರಾ Like ಮಾಡಿ 🔥
What language is it..? Not suitable for Sanu ji ..irittating..🥴
@@gazzattaa6229 Tika odi sanj ji du🤣
2023 alla 2050 bandru kuda💥
Kannada Kanale. Kannada. Your language is also a one language. Even also irritation exists contact dermatologist.
@@gazzattaa6229
ಸಮಯ ಕಳೆದು ಹೋಗುತ್ತದೆ..... ಆದರೆ ನೆನಪುಗಳಲ್ಲ...... ಹಾಗೆ ಈ ಹಾಡು ಅಷ್ಟೇ... ಈ ಹಾಡಿನ ಸಾಲುಗಳು ಎಂದೆಂದಿಗೂ ಅಮರ. 🖤
ಪ್ರಕೃತಿ ಯಲ್ಲಿ ಕಂಡೆ ನಿನ್ನನ್ನೇ ❤
ಇ ಹಾಡು ಕೇಳ್ಕೊಂಡು ಕಾಮೆಂಟ್ಸ್ ಓದೋದೇ ಖುಷಿ. 90kids🔥🔥
Yes bro
Beer hakondu kelidre innoo kushi😅😅😢😢
exactly - literally e tara song ista pado nave tumba punyavantaru
Thank you so much ri Doddamma and Doddappa thank you🙏🙏❤❤
ಒಂದ್ ಕಾಲದಲ್ಲಿ ಟೆಪ್ರಿಕಾರ್ಡರ್ ಲಿ ಕೇಳುತಿದ್ದ ಸುಮಧುರ ಹಾಡುಗಳು ಈಗಲೂ ಕೇಳೋದೇ ಎಷ್ಟು ಚಂದ❤️❤️
ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ. ನೆರಳನ್ನೇ ಸೇರುವೆ ಚೆಲುವೆ...
ಓ. ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಓ. ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ...
ಓ. ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...
ಮನಸು ನಿನ್ನ ಕಂಡೊಡನೆ ತನ್ನ ಮೈಯ ಮರೆತೋಯ್ತು
ಒಂದು ಮಾತು ಕೇಳದೆಲೇ ನಿನ್ನ ಜೀವ ಸೇರೋಯ್ತು
ಹಾ. ನಿನ್ನ ಒಂದು ನಗೆಯೊಳಗೆ ನನ್ನತನವೇ ಬೆಳಕಾಯ್ತು
ಯಾವ ಸ್ಪರ್ಶ ಇಲ್ಲದೆಲೇ ಹೃದಯ ಅದಲು ಬದಲಾಯ್ತು
ನೀ ಮೇಘಗಳ ಹನಿಯೊಳಗೆ ಅವಿತಿದ್ದರೂ
ಮಿಂಚುಗಳ ಏರಿ ಮಳೆಬಿಲ್ಲ ಮೈಗುಡಿಸುವೆ
ಭೂಮಿ ಆಕಾಶದ ಆಚೆಗೂ
ನಿನ್ನ ನೆನಪಲ್ಲೇ ನಾ ಬದುಕುವೆ...
ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಏಳು ಹೆಜ್ಜೆ ಇಡುವೆ ಎಂದು ಏಳು ಜನ್ಮ ಕಾಯುವೆನು
ಮೂರು ಗಂಟು ಬೆಸೆಯುವೆ ಎಂದು ನೂರು ಕಾಲ ಬೇಡುವೆನು
ಹಾ. ಎಲ್ಲ ಋತುಗೂ ಮನವಿ ಬರೆದು ಗಟ್ಟಿಮೇಳ ನುಡಿಸುವೆನು
ಸೂರ್ಯ ಚಂದ್ರ ಚುಕ್ಕಿಯ ಕರೆದು ಮಂತ್ರ ಘೋಷ ಹರಿಸುವೆನು
ನನ್ನ ಕನಸೆಲ್ಲ ನಿನ್ನ ಕಂಗಳು ನೋಡಲು
ನಿನ್ನ ರೆಪ್ಪೆಯಲೇ ಬಾಯ್ತೆರೆದು ಕಾದಿರುವೆ ನಾ
ಈ ಜಗದಲ್ಲೇ ನೀ ವಿಸ್ಮಯ
ಹೇಯ್ ಬಾ ಒಪ್ಪಿಕೊ ಪ್ರೀತಿಯ...
ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...
ಓ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಓ. ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ
ಓ... ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ
ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...
Super lyrics
Super song I love this song 😘💓💓💓😘
Hats off to the lyricist for writing these beautiful lines❤️👏
Supar
💛❤🙏🙏🙏 ಜೈ ಕರ್ನಾಟಕ ಕನ್ನಡ
ಈ ಹಾಡು ಬರೆದವರಿಗೂ ಹಾಗೂ ಹಾಡಿದವರಿಗೂ ನನ್ನ ಕಡೆಯಿಂದ ಸಾವಿರ ಸಾವಿರ ವಂದನೆಗಳು....❤
ಓ *ತಿಂಗಳಿಗೆ* ಕಂಗಳ ಬರೆದು, *ತಂಗಾಳಿಗೆ* ತುಟಿಗಳ ಬರೆದು, *ಮುಂಜಾನೆಗೆ* ನಗುವನು ಬರೆದು, *ಮುಸ್ಸಂಜೆಗೆ* ಲಜ್ಜೆಯ ಬರೆದು.
*ಪ್ರಕೃತಿಯಲಿ* ಕಂಡೆ ನಿನ್ನನ್ನೇ..! ವಾಹ್, ಏನ್ ಲಿರಿಕ್ಸ್ ಗುರು ಇದು 😍 😍
Kannada sahithya andhre ne haage swarga iddhage
Sem to you
Kannada lyrics thara yava language Lu illa. Kannada andhre kasthuri Kannada.
Y
Super sar
ಈ ಹಾಡು ಕೇಳುತ್ತಿದ್ದರೆ ಆ ಕಾಲದ ಸವಿನೆನಪುಗಳು ಬಂದು ಹೋಗುತ್ತವೆ.ಸಾರ್ವಕಾಲಿಕ ಶ್ರೇಷ್ಠ ಹಾಡು.
Nija bro
കാസർകോട് ജില്ലയിലെ അതിർത്തി ഗ്രാമങ്ങളിൽ ജോലിക്കായി പോയപ്പോൾ കേട്ട കന്നട ഗാനം... ഇന്നും മനസിൽ സൂക്ഷിക്കുന്ന പ്രിയ ഗാനം 🙏🙏
Didn't understand bro
@@reginak1594long years ago.. lm working at Kasaragod boarder villeges ..I heard this song... I like this song...this is one of my favourite songs...."devaru varavanu kotre" (NB:my english is not fluent , sorry)🙏
@@gireeshetd8333 great👍
❤🎉
@reginaktrans translation ide 1594
ಅಬ್ಬಬ್ಬಾ ಏನ್ ಸಾಹಿತ್ಯ !!!ಇದು ಕನ್ನಡ ದಲ್ಲಿ ಮಾತ್ರ ಸಾಧ್ಯ. ಅದ್ಭುತ!!!!!
*ಬ್ರೊ ಇದು ತೆಲುಗಿನ 6 Teens ಸಿನಿಮಾದ ರೀಮೇಕ್ , ಈ ಹಾಡು ಕೂಡ ಸೇಮ್ ಟು ಸೇಮ್ ಮ್ಯೂಸಿಕ್ ಮತ್ತು ಲಿರಿಕ್ಸ್*
ನನ್ನ 10 ವರ್ಷದ ವಯಸ್ಸಿನಲ್ಲಿ ಬ್ಲಾಕ್ ಅಂಡ್ ವೈಟ್ tv ಯಲ್ಲಿ ಬರುತ್ತಿದ್ದ ಈ ಹಾಡು, whawww beautiful memories
ಈ ಹಾಡನ್ನು ಹಾಡಿದ ಗಾಯಕ... ಮತ್ತು ಸಾಹಿತ್ಯ ಬರೆದವರು... ಹಾಗೂ ಸಂಗೀತ ನೀಡಿದವರಿಗೆ.... ನನ್ನ ಸಾವಿರ ವಂದನೆಗಳು..
Lyrics.K.Kalyan...
Singer.Kumar sanu
Music composed by G Krishna 👍👌
My fev song
@@kishorekulkarni8258 from telugu, he has done amazon music
Kudos to him
And never to forget K Kalyan Sir for his tremendous lyrics
He is gem of Karnataka and pride as well by his mind blasting lyrics
#personal
ಈ ಜಗದಲ್ಲೇ ನೀ ವಿಸ್ಮಯ...
ಹೇಯ್ ಬಾ ಒಪ್ಪಿಕೋ ಪ್ರೀತಿಯ..
What a wonderful line..
I Never forget this Song❤️
20 ವಸಂತಗಳೆ ಕಳೆದು ಹೋದವು. ಆದರೆ ಅಂದಿನ ನೆನಪು ಇಂದಿಗೂ ಎಂದಿಗೂ ಶಾಶ್ವತ....
Yes
nija sir
ಫ್ರೆಂಡ್ಸ್ ಮೂವಿ ಕ್ಯಾಸೆಟ್ ಈಗ್ಲೂ ಇದೆ ನನ್ ಹತ್ರ
Nice memory chaildwood 2001 - 07, 💖
Super
Woww.. Super sir.. Golden memories
Great 👌
Only Rs.15/- ge sale madi record madidru
🙏🙏
ನನಗೆ ದೇವರು ವರವ ಕೊಟ್ರೆ .ಮತ್ತೆ ಬಾಲ್ಯ ಕಾಲ ಕೊಡು ಎಂದು ಕೇಳುವೆ. golden. Days
Yes
Wow nice,ofcourse I'm also feeling same....
ಬಾಸ್ ನೀವು ಕೇಳಿದ ಒಂದು ಸಾಹಸಿ ತುಂಬಾನೇ ಇಷ್ಟ ಆಯ್ತು
ದಿನಗಳು ಮುಗಿದುಹೋಗತ್ತವೆ ಹಿಂದಿನ ನೆನಪು ಅಷ್ಟೇ ಉಳಿಯುತ್ತೆ ಏನು ಮಾಡೋದು ಚಿಕ್ಕ ವಯಸ್ಸು golden days ಏನು ಚಿಂತೆ ಇರಲ್ಲ ಶಾಲೆಗೆ ಹೋಗಿ ಅಲ್ಲಿ ಆಟ ಪಾಠ ಹುಡುಗಿಯರ ಜೊತೆ comptation ಮಾಡುದು ಒಂದು ಅದ್ಬುತ ಹೋಯಿತು ಎಲ್ಲಾ 🙏😥👌
ನಮ್ಮ ಮನೆ ಮುಂದೆ ಈ ಹಾಡನ್ನು ಹಾಕುತ್ತಿದ್ದರು....ನಾನು ಈ ಹಾಡು ಕೆಳೋ ಸಲುವಾಗಿ ಒರಗಡೆ ಬಂದು ಕುಳಿತುಕೊಳ್ಳುತ್ತಿದ್ದೆ....So Super Song...
Only 90s kids can feel this song because it's reminds their unforgettable day's
Super it's true
Yes realy
True Divya..
Yes I am born on 1987
@@bhavyaprakash5774 ❤
ಲೆಜೆಂಡ್ 'ಕುಮಾರ್ ಸನು ಅಂತಹ ಶ್ರೇಷ್ಠ ಗಾಯಕ ಹಾಡಿದಾನೆ ಅಂದ್ರೆ ಆ ಹಾಡು ಹಿಟ್ ಆಗದೇ ಇರುತ್ತಾ 😍😍❤️
Yes bro
ಈ.. ಹಾಡಿನ ಮುಂದಿನ ಟೈಟಲ್ ಸಾಹಿತ್ಯ " ಏಳು ಹೆಜ್ಜೆ ಇಡುವೆನೆಂದು ಏಳು ಜನ್ಮ ಕಾಯುವೆನು..... ಅದ್ಭುತ Song ಲವ್ಲೀ..
Super song old is gold forever
ಹಳೆಯ ನೆನಪುಗಳ ಬುತ್ತಿ ತೆರೆಯೋ ಹಾಡು ಇದು ❤🫰🏻 ಬಾಲ್ಯದ ನೆನಪಿನಂಗಳದಲ್ಲಿ ಕಳೆದಿರುವ ಸಮಯವೇ ಅದ್ಭುತ.. golden Era
ವ್ಹಾ ಅದ್ಭುತ song ❤️🌹6/1/25
ಈ ಹಾಡುಗಳನ್ನ ಕೇಳಲು ನಾನು ನನ್ ಫ್ರೆಂಡ್ಸ್ ರೀಲ್ ಕ್ಯಾಸೆಟ್ ಬಾಡಿಗೆಗೆ ತಂದು ಕೇಳು ತ್ತಿದ್ದೇವು ಆ ದಿನಗಳನ್ನು ಮರೆಯಲು ಸಾದ್ಯವೇ ಇಲ್ಲ
ನಮ್ಮ ಮನೆಯಲ್ಲಿ ಇತ್ತು ಕ್ಯಾಸೆಟ್ ಆದರೆ ಆ ಜಮಾನೆ ದ ಮಜಾ ನೆ ಬೆರೆ...
ಈ ಹಾಡನ್ನು ಕೇಳಿದರೆ ನನ್ನ ಕಣ್ಣಲ್ಲಿ ನೀರು ಬರುತ್ತೆ ಯಾಕಂದ್ರೆ ನಮ್ಮ ಹುಡುಗಿ ಹಿಂದೆ ಈ ಹಾಡು ಹೇಳಿಕೊಂಡು ತಿರುಗುತ್ತಿದ್ದ ಆ ಕಾಲ ಮತ್ತೆ ಬರಲ್ಲ ನೆನೆಸ್ಕೊಂಡ್ರೆ ಮೈಯಲ್ಲ ಜುಮ್ ಅನ್ನುತ್ತೆ
Same guru
This Song Sung by. World's Great Melody king and Legend Singer. Kumar Sanu daaaaaaaa
Amele enaithu Swamy 😁
👌👌
Haa hudgina nimge sikkidraaa
Oh god bring back those days,, we dnt need these days.. so many memories yar.. in anthakshari this song is compulsary 😊
Yes i was that time 7th golden days this movie cassettes record break sale only 16 rs all songs hit
Hi
Yes i agree 😉
Howdu divya
Hi
ಬಾಲ್ಯದ ನೆನಪುಗಳು ನೆನಪಿಸುವ ಅದ್ಬುತ ಮೂವಿ...
ಈ ಹಾಡು ಇಲ್ಲದೆ, ನಮ್ ಅಂತ್ಯಾಕ್ಷರಿ ಯಾವತ್ತೂ ಮುಗಿದಿಲ್ಲ, ಇನ್ಮೇಲು ಮುಗಿಯಲ್ಲ...
ಓ...ತಿಂಗಳಿಗೆ ಕಂಗಳ ಬರೆದು
ತಂಗಾಳಿಗೆ ತುಟಿಗಳ ಬರೆದು...
ಮುಂಜಾನೆಗೆ ನಗುವನು ಬರೆದು
ಮುಸ್ಸಂಜೆಗೆ ಲಜ್ಜೆಯ ಬರೆದು...
ಪ್ರಕೃತಿಯಲ್ಲಿ ಕಂಡೆ ನಿನ್ನನ್ನೇ....
I miss u Sneha
ಯಾಕಪ್ಪಾ ನಾವು ದೋಡ್ಡವರಾದವಿ ಅನಸ್ತಾ ಇದೆ.
ಹೌದು ಗೆಳೆಯ ನಿಜ.... ಆ ದಿನಗಳು ಮತ್ತೆ ಬರಲ್ಲಾ ನೆನಪುಗಳು ಮಾತ್ರ ಅಮರ
@@channupatil9921 nivu Ankli inda na ?!
Yaakaade chikkavnaage irbekagittu
Nija satyavada maatu
Manasu mounavadaga matagalu kavite hadugala rupadalli bandu nonda manssugali kanasina sparsha niduttade I hadu
ನನ್ನ ಹೃದಯದ ಮಿಡಿತ , ಮನಸ್ಸಿನ ತುಡಿತ ಹೆಚ್ಚಿಸಿದ ಹಾಡು . ಕಲಾಮಾದ್ಯಮ ದಲ್ಲಿ ವಾಸುನ ನೋಡಿದ ಮೇಲೆ ಮತ್ತೆ ನೆನಪಾಯಿತು. ಈಗಲೂ ಕೇಳಿದ್ರೆ ಮತ್ತೆ ೨೧ ವಯಸ್ಸಿಗೆ ಹೋಗಬೇಕೆನುಸುತ್ತದೆ .
ಓ ತಿಂಗಳಿಗೆ ಕಂಗಳ ಬರೆದು
ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು
ಮುಸ್ಸಂಜೆಗೆ ಲಜ್ಜೆಯ ಬರೆದು ಪ್ರಕೃತಿಯಲಿ ಕಂಡೇ ನಿನ್ನನ್ನೇ ❤
Wow what a imagination of K kalyan Sir ..
❤
ಬಾಲ್ಯದ ಬಹಳ ನೆನಪು ಬರುತ್ತದೆ ಈ ಹಾಡು ಕೇಳಿದಾಗ. ಆಗ ನಾನು 3 ವರ್ಷದ ಹುಡುಗ. ಆ ದಿನಗಳು ಎಷ್ಟು ಚಂದ ಇತ್ತು. ಆ ದಿನಗಳು ಇನ್ನೂ ಬರಲ್ಲ. Miss my childhood.
No mobile, no what's app, no RUclips , no Facebook...Golden days......2001_2002
Nice
S
S
Currect frnd 👍👍👍
Well said, we have not so many mental and social problems as of now
Only 90s kids feel the emotions of this song 🥰😍🥰 great thankful for whole team 🙏🙏😁
Was in 7th standard when this movie was released, beautiful memories. Miss those days
If I am not wrong, this movie came somewhere in 2002. I am a Mangalorian born and raised in Mumbai. I go native very rarely and 2002 was one such rare summer. All I heard in my native was people raving about this movie and the songs. This song was my favourite too. Missing those beautiful days.
Same here😄. I feel old..
same here...7th standard😄
ಈ ನಟನ ಹೆಸರು ವಾಸು ಅಂತ ಅವರು ನಾಲ್ಕು ಸಿನಿಮಾ ಮಾಡಿ ಸಿನಿಮಾ ರಂಗದಿಂದ ಹೊರ ಬಂದರು. ಇಲ್ಲದಿದ್ದರೆ ಇವರು ದೊಡ್ಡ ಸ್ಟಾರ್ ಆಗಿ ಇರುತ್ತಿದ್ದರು ಆದ್ರೆ ಇವಾಗ ಇವರು ಹಳ್ಳಿಯಲ್ಲಿ ಸರಳ ಜೀವನ ಸಾಗಿಸುತ್ತಿದ್ದಾರೆ ನಿಜಕ್ಕೂ ಗ್ರೇಟ್ ಸರ್ ನೀವು..,🙏🙏
2002 ಶಾಲಾ ದಿನಗಳಲ್ಲಿ ತುಂಬ ಸಲ theatre ನಲ್ಲಿ friends. ಸಿನಿಮಾ ನೋಡಿದ ನೆನಪು.unforgetable day's.
I think that iam really blessed... Because i was born in 1993...diamond era... That never repeats
ಆವಾಗ ಒಂದು ಕ್ಯಾಸೆಟ್ ಖರೀದಿ ಮಾಡಲು ಹಣ ಇಲ್ಲದೆ ಬೇರೆಯವರ ಹತ್ರ ಕೇಳಿ ತಂದು ಮನೇಲಿ ಹಾಕಿಕೊಂಡು ಕೇಳೋದು ಒಂಥರಾ ಮಜಾ ಇತ್ತು
😂😂 aa maja ne bere friend
Nija
Yes
Nijavaglu ..navu bereyavra maneyinda tarta edvi casset
ಇವಾಗ ಒಂದ್ ನಿಮಿಷಕ್ಕೆ download ಮಾಡಬಹುದು, ಆದ್ರೆ ಈ ತರ songs ಬರಲ್ಲ..
2000,2001,2002,2003 ಇಸ್ವಿಯಲ್ಲಿ ಈ ಹಾಡನ್ನ ನಮ್ಮ ಊರ ಹಬ್ಬ,ಮದುವೆ, ಗಣೇಶ ಹಬ್ಬ ಎಲ್ಲ ಕಡೆ ಕೆಳ್ತಿದ್ವಿ, ಆವಾಗ ಬರಿ ಟೇಪ್ರಿಕಾಡರ್...
King melody off Kumar Sanu ❤️🔥
Super song❤❤❤
ಕಾಲೇಜು ದಿನಗಳಲ್ಲಿ ಗೆಳೆಯರ ಜೊತೆ ಈ ಹಾಡು ಕೇಳ್ತಾ ಇದ್ದೆ... ಆ ದಿನಗಳು ಬಹಳ ಕಾಡುತ್ತೆ...
Music director ಇಲ್ಲದೆ ಇಷ್ಟು ಅದ್ಭುತವಾಗಿ ಬಂದಿದೆ ಹಾಡು
Yes
Lo edu remake song from Telugu movie
@@lokiboy4535 lo bolimagane nim telagu avru from kannada songs ondu remake maadilweno
@@9a2b yavudhu madidhray link send madappa
@@yogishs4564 check maadi helthini eru
Back To Golden Days😍😍
ನಾನು ಈ ಹಾಡನ್ನು ಕೇಳುತ್ತಿದ್ದೇನೆ ಮತ್ತು ಎಲ್ಲಾ ಜನರು ಹಳೆಯ ನೆನಪುಗಳನ್ನು ಹೇಳುತ್ತಿರುವ ಎಲ್ಲಾ ಕಾಮೆಂಟ್‌ಗಳನ್ನು ನಾನು ಓದುತ್ತಿದ್ದೇನೆ. ವಾಹ್ ಎಂತಹ ದಿನಗಳು 🥰 really miss those days 😞
A man's age increases, but not for songs❤
Anyone in 2024?
❤
😅❤
❤
The first bgm...❤️💚
👌
ಮರೆಯಲಾಗದ ಹಾಡು.😍
Time has passed those golden days 🎉
ಅದ್ಬುತ ಧ್ವನಿ ಕುಮಾರ್ ಸಾನು ಅವರದ್ದು 👌🙏
ಒಬ್ಬ ಕನ್ನಡಿಗನಾಗಿ ನಾನು ಮೊದಲನೇ ಸಲ ಈ ಹಾಡು ಕೇಳುತ್ತಾ ಇದ್ದೇನೆ .. . ನಮ್ಮ ಕನ್ನಡದಲ್ಲೂ ಎಷ್ಟೋ ಬಹಳ ಇಂಪಾದ ಸೊಗಸಾದ ಹಾಡುಗಳಿವೆ..ನನ್ನ ತರದ ಕನ್ನಡಿಗರು ಇನ್ನೂ ಎಷ್ಟು ಜನರಿದ್ದಾರೋ ಏನೋ.. ಈ ಹಾಡು ಬಹಳ ಚೆನ್ನಾಗಿದೆ..💛❤🙏
ತುಂಬಾ ಅದ್ಬುತ ಶಬ್ದ ರಚನೆ.ಹಾಗೂ ಸಾಹಿತ್ಯ..ಕಲಾಮಾಧ್ಯಮಕ್ಕೆ ಧನ್ಯವಾದಗಳು.ಹಳೆಯ ಹಾಡುಗಳು ತುಂಬಾ ಸೊಗಸು.,I LOVE SONG
Only 90s kid knows the love and beauty of this film and songs. Like anyone else in 2k21 and forever
True..
Those days we didnt had phone facilities we use to sit nd talk long time together awesome days
It's true dear,,,💚🤗
yes baby
Super
ಈ ಹಾಡಿನ ಒಂದೊಂದು ಪದವು ಅದ್ಬುತ..Thanks to Kalgan sir..So many memories
U guys (friends) made our childhood beautiful... Love you friends team.... You will be remembered forever ....
ಇವಾಗಲೂ ಈ ತರಹ ಸಂಗ್ಸ ಇಟ್ಟು ಸಿನಿಮಾ ಮಾಡಿದರೆ 100 ದಿನ ಪಕ್ಕಾ...❤
2:21 TO 3:07 Heaven😘
4:44 To 4:56 Heaven In Earth✨️💫
ನನ್ನ ಜೀವ ಹೊದರು ಮರೆಲಾಗದ ಸಾಂಗ್ ಈ ಸಾಂಗ್ ಕೇಳಿ ಮನಸೊತೆ
ಈ ಸಾಂಗ್ಸ್ ಕೇಳಿದ್ರೆ.. ಬಿಟ್ಟು ಹೋದ ನನ್ನ ಹುಡುಗಿಯನ್ನು ಮತ್ತೆ ಹುಡುಕಿ ಪ್ರೀತಿಸಿಬೇಕು ಅನ್ನೋ ಭಾವನೆ ಹುಟ್ಟುತಾ ಇದೆ... so super ಸಾಂಗ್ಸ್
😂
ಸಮಯ ಕಳೆದು ಹೋಗುತ್ತದೆ
ಆದರೆ ನೆನಪು ಆಗಿರುತ್ತದೆ ❤❤
Yes
Kannada is a queen of lyrics, wonderful singing, and lyrics..
ಈ ಹೀರೋ ಯಲ್ಲಿದ್ದರೆ ಇವಾಗ ಇಂತವರ film support ಮಾಡಿ
ಈ ಹೀರೋ ಈಗ ರೈತ ಆಗಿದ್ದಾರೆ. ಇವರ ಯೂಟ್ಯೂಬ್ ಚಾನಲ್ ಇದೆ ಫ್ರೆಂಡ್ಸ್ ವಾಸು ಅಂತ. ಅದನ್ನು ನೋಡಿ.
ದೇವರು ವರವನು ಕೊಟ್ರೆ
ನಾನಿನ್ನೇ ಕೋರುವೆ ಚೆಲುವೆ
♫♫♫
ಹಾ...ನಿದಿರೆಯ ಒಳಗು ನಿನ್ನ
ನೆರಳನ್ನೇ ಸೇರುವೆ ಚೆಲುವೆ
♫♫♫♫
ಹೊ ಓ ದೇವರು ವರವನು ಕೊಟ್ರೆ
ನಾನಿನ್ನೇ ಕೋರುವೆ ಚೆಲುವೆ
▬▬
ಹಾ...ನಿದಿರೆಯ ಒಳಗು ನಿನ್ನ
ನೆರಳನ್ನೇ ಸೇರುವೆ ಚೆಲುವೆ
▬▬
ಹೊ ತಿಂಗಳಿಗೆ ಕಂಗಳ ಬರೆದು
ತಂಗಾಳಿ ಗೆ ತುಟಿಗಳ ಬರೆದು
ಮುಂಜಾನೆಗೇ ನಗುವನು ಬರೆದು
ಮುಸ್ಸಂಜೆ ಗೆ ಲಜ್ಜೆಯ ಬರೆದು
ಪೃಕೃತಿಯಲಿ ಕಂಡೆ ನಿನ್ನನ್ನೇ
▪▪▪▪▪▪▪
ಹೊ ಓ ದೇವರು ವರವನು ಕೊಟ್ರೆ
ನಾನಿನ್ನೇ ಕೋರುವೆ ಚೆಲುವೆ
♬✦♬✦♬✦♬✦
ಮನಸು ನಿನ್ನ ಕಂಡೊಡನೆ
ತನ್ನ ಮೈಯ್ಯ ಮರೆತೋಯ್ತು
ಒಂದು ಮಾತು ಕೇಳದಲೇ
ನಿನ್ನ ಜೀವ ಸೇರೋಯ್ತು
◤◤◤◤
ಹಾ.. ನಿನ್ನ ಒಂದು ನಗೆಯೊಳಗೆ
ನನ್ನ ತನವೇ ಬದಲಾಯ್ತು
ಯಾವ ಸ್ಪರ್ಶ ಇಲ್ಲದೇನೆ
ಹೃದಯ ಅದಲು ಬದಲಾಯ್ತು
ನೀ ಮೇಘಗಳ ಹನಿಯೊಳಗೆ ಅವಿತಿದ್ದರು
ಮಿಂಚುಗಳ ಏರಿ ಮಳೆಬಿಲ್ಲ ಮೈಗುಡಿಸುವೆ
ಭೂಮಿ ಆಕಾಶದ ಆಚೆಗೂ
ನಿನ್ನ ನೆನಪಲ್ಲೇ ನಾ ಬದುಕುವೆ
..ದೇವರು ವರವನು ಕೊಟ್ರೆ
ನಾನಿನ್ನೇ ಕೋರುವೆ ಚೆಲುವೆ
-∘∘∘∘
ಹಾ...ನಿದಿರೆಯ ಒಳಗು ನಿನ್ನ
ನೆರಳನ್ನೇ ಸೇರುವೆ ಚೆಲುವೆ
✿ ❀ ❁ ✾ ✽ ❃✿ ❀ ❁ ✾
ಏಳು ಹೆಜ್ಜೆ ಇಡುವೆ ಎಂದು
ಏಳು ಜನ್ಮ ಕಾಯುವೆನು
ಮೂರು ಗಂಟು ಬೆಸೆಯುವೆ ಎಂದು
ನೂರು ಕಾಲ ಬೇಡುವೆನು
⇝⇝⇝
ಹಾ....ಎಲ್ಲ ಋತುಗು ಮನವಿ ಬರೆದು
ಗಟ್ಟಿ ಮೇಳ ನುಡಿಸುವೆನು
ಸೂರ್ಯ ಚಂದ್ರ ಚುಕ್ಕಿಯ ಕರೆದು
ಮಂತ್ರ ಘೋಷ ಹರಿಸುವೆನು
ನನ್ನ ಕನಸೆಲ್ಲ ನಿನ ಕಂಗಳು ನೋಡಲು
ನಿನ್ನ ರೆಪ್ಪೆಯಲೇ ಬಾಯ್ತೆರೆದು ಕಾದಿರುವೆನಾ
ಈ ಜಗದಲ್ಲೇ ನೀ ವಿಸ್ಮಯ
ಹೇ ಬಾ ಒಪ್ಪಿಕೊ ಪ್ರೀತಿಯ
ದೇವರು ವರವನು ಕೊಟ್ರೆ
ನಾನಿನ್ನೇ ಕೋರುವೆ ಚೆಲುವೆ
●●●
ಹಾ...ನಿದಿರೆಯ ಒಳಗು ನಿನ್ನ
ನೆರಳನ್ನೇ ಸೇರುವೆ ಚೆಲುವೆ
❥❥❥-
ಹೊ ತಿಂಗಳಿಗೆ ಕಂಗಳ ಬರೆದು
ತಂಗಾಳಿ ಗೆ ತುಟಿಗಳ ಬರೆದು
ಮುಂಜಾನೆಗೇ ನಗುವನು ಬರೆದು
ಮುಸ್ಸಂಜೆ ಗೆ ಲಜ್ಜೆಯ ಬರೆದು
ಪೃಕೃತಿಯಲಿ ಕಂಡೆ ನಿನ್ನನ್ನೇ
◈◈◈◈◈
ಹೊ ಓ ದೇವರು ವರವನು ಕೊಟ್ರೆ
ನಾನಿನ್ನೇ ಕೋರುವೆ ಚೆಲುವೆ
➤➤➤➤
ದೇವರು ವರವನು ಕೊಟ್ರೆ
ನಾನಿನ್ನೇ ಕೋರುವೆ ಚೆಲುವೆ
•.¸♥¸.•*¨*•.¸♪¸.•*¨*
Love you❤️ Sir
My childhood memory remember....😢
❤❤❤ ಸೂಪರ್ ಸಾಂಗ್ 🌹
Kumar Sanu sang in 26 Indian languages. Great Melody king
Bro ಮತ್ತೆ ಯಾವಾಗ ಬರ್ತೀರಾ film ಇಂಡ್ಸ್ತ್ರಿಗೆ ನಮ್ಮ ಕೋಲಾರದ ಕುಡಿ ನೀವು i love you ❤️❤️
There was a time when most of them were waiting for friends movie and songs to be telecasted in udaya tv, those days will never come back there are lots of memories when we watch friends movie songs.
Yes
super song
ಯೋಗರಾಜ್ ಭಟ್ ಇಲ್ಲ ದಿರೋ ಟೈಂ ಅಲ್ಲಿ ero song.... 🙏🔥🔥🔥🔥🔥
Childood memory, Vasu sir looking so handsome 👌👌
I am from TN . BUT LOT OF TIME I HEAR THIS SONG IN( 2002 ). Now I remember this melody song again (2022.) And hear ...Devaru varam ondru kotre ..tnx
Very nice songs
Those days of no internet no mobile only audio cassettes with deck haven innocent life!!! ♥️
Yes bro
Kumar sanu fans like ...what a soothing voice ❤️
ಒಂದೊಳ್ಳೆ ಹಾಡು... ಎಷ್ಟು ಸಲ ಕೇಳಿದ್ರು ಕೇಳ್ಬೇಕು ಅನ್ಸುತ್ತೆ..... ❤
Wow what a music really it was superb, while hearing complete song with music nearing to heaven. Beautiful lyrics, amazing voice and unbelievable music.
ಈ ಚಿತ್ರದ ಎಲ್ಲಾ ಹಾಡುಗಳು ಅದ್ಭುತ...
Kumar sanu voice super, abhinay theatrealli nodiddue, 25 weeks odide, superhit movie.
devaru varavanu kotre nanu haleya dinagalanu koruve , Those days 😢😢 no mobile, no internet , waiting for a music channels on a Tv to play our favt songs, the happiness we used to get when they play our favt songs , now we can listen to our favt song anytime and anywhere but no excitement and happiness .
Yes
Super 👌 lyrics & singing
UI ಉಪ್ಪಿ ಫ್ಯಾನ್ ಕಡೆಯಿಂದ all the best ❤❤
ಕಲಾಮದ್ಯಾಮ ನೋಡಿ ಇಲ್ಲಿಗೆ ಬಂದೆ ನಾನು ❤️❤️❤️❤️❤️
Same
Same
ತುಂಬಾ ವರ್ಷಗಳ ಹಿಂದೆ ಈ ಮೂವಿ ಗೌರಿ ಗಣೇಶ ಹಬ್ಬದ ಸಮಯದಲ್ಲಿ ರಿಲೀಸ್ ಆಗಿದ್ದು ನಮ್ಮ ಊರಿನಲ್ಲಿ ಯಾವಾಗಲೂ ಈ ಮೂವಿ ಸಾಂಗನ್ನೆ ಹಾಕುತ್ತಿದ್ದರು
ಈ ಮೂವಿ ಸಾಂಗ್ ಗಳನ್ನ ಕೇಳಿ ಕೇಳಿ
ದೊಡ್ಡ ಸೈಕೋ ಆಗ್ಬಿಟ್ಟಿದಿನಿ ರೀ
Ohh
Same bro
Nam ooorallu kuda
Hwada
Olleduuu
Hwada
This Song is sung by KUMAAR SAANU . WHAT SWEAT A VOICE ! JUST LOVE IT.
Kumar sanu God bless you ❤ ❤ ❤ 🙌🙌🙌
90 kids heart fever song idu guru❤
When we play antyakshari if last word came "ದ"everybody sings this song no other song in mind in that days ....isn't it
😆😆thats true
Yes boss
True 😂 😂. Not only those days, Even now..!
😁😁
😂🤣nijaaa
All the songs of this film are super.
Still remember 2002, Anand audio released the cassette for Rs.16, cheapest among all other movie cassettes till date..
K kalyaan is the Most underrated lyricist in kannada film industry.
Yes
Miracle 😊
❤❤❤❤
Great flashbacks....Taking to old days.....Old days were the best days .....
My childhood song ❤️
Deserves Nobel Prize for the literature and Music of this song.