ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ Thanks ಎಂದು ಕಾಮೆಂಟ್ ಮಾಡಿ.
Sir nange twins babies aagide. Adaralli ondu girl and ondu boy .can I apply for this ? Innu operation madisilla. And baby aadhar card madisilla. Is it necessary to have baby aadhar card?
ನಮಸ್ಕಾರ ಸಾರ್ ನನ್ನ ಮಗಳಿಗೆ 13 ವರ್ಷ ನಾನು.ಭಾಗ್ಯ ಲಕ್ಷಿ ಯೋಜನೆ 2009 ರಲ್ಲಿ ಮಾಡಿಸಿದೇ ಭಾಗ್ಯ ಲಕ್ಷಿ ಬಾಂಡ್ ಬರಲಿಲ ನನ್ನ ಎರಡನೇ ಮಗಳಿಗೆ 2011 ರಲ್ಲಿ ಮಾಡಿಸಿದೇ ಅದು ಬಂದಿದೇ ಈಗ ಮೊದಲ ಮಗಳ ಬಾಂಡ್ ಕೇಳುವುದಕ್ಕಾಗಿ ಹೋದರೆ ನಮಗೆ ಗೊತ್ತಿಲ್ಲ ಅನ್ನುತ್ತಾರೆ
100% ಪರಿಹಾರ ಇದೆ... ಮಗು 18 ವರ್ಷ ದಾಟಿದ ನಂತರ ಹಣ ಡ್ರಾ ಮಾಡುವಾಗ, ಮಗುವಿನ ಹೆಸರು ಬದಲಾವಣೆ ಆಗಿದೆ ಎಂದು court affidavit ಮಾಡಿಸಿ ಹಣ ಡ್ರಾ ಮಾಡಿಕೊಳ್ಳಬಹುದು...,,, ಒಂದು ವೇಳೆ ಬೇರೆ ಪರಿಹಾರ ಇದ್ದರೆ ಸ್ವಲ್ಪ ದಿವಸ ಬಿಟ್ಟು ಹೇಳುತ್ತೇನೆ..... ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನಿಮಗೆ ಗೊತ್ತಿರುವ LIC ಏಜೆಂಟ್ ರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.... LIC ಬಾಂಡ್ ಬಗ್ಗೆ ಈ ಕೆಳಗಿನ ವಿಡಿಯೋ ನೋಡಿ… ruclips.net/video/qphpVx1Yp8Q/видео.html
Sir nam proffe y'all Banglore address ade andrehusbenddu restion card uralli EDI nandu ela babyddu adra card Banglore address EDI barith cetinfffect ura address EDI yav yang madsiddu antha clearings helthira plzzz thumbs configuration agatha edidii
ನಿಮ್ಮ ಖುಷಿ ಆಗಿರುತ್ತೆ ಅಷ್ಟೇ,,ನೀವು ಕೊಟ್ಟರು ಕೊಡಬಹುದು,,ಇಲ್ಲವೆಂದರೆ ಕೊಡದೆ ಬಿಡಬಹುದು,,,ಹಣ ಕೊಡಬೇಕೆಂದು ಎಲ್ಲೂ ಕೂಡಾ ನಿಯಮ ಇಲ್ಲ...ಎಲ್ಲಾ ದಾಖಲೆಗಳು ಸರಿಯಾಗಿ ಕೊಟ್ಟರೆ problem ಇರುವುದಿಲ್ಲ....
ಮೇಡಂ,,..ನಿಮ್ಮ ಮನೆಯವರ ಹೆಸರು ಯಾವ ಊರಿನ ರೇಷನ್ ಕಾರ್ಡ್ ನಲ್ಲಿ ಹೆಸರು ಇದೆಯೋ ಅಲ್ಲೇ ಬಾಂಡ್ ಮಾಡಿಸಿ.. ಒಂದು ವೇಳೆ ರೇಷನ್ ಕಾರ್ಡ್ ನಲ್ಲಿ ನೀಮ್ಮ ಮನೆಯವರ ಹೆಸರು ಇಲ್ಲವೆಂದರೆ ,,, ನಿಮ್ಮ ಹೆಸರು ಎಲ್ಲಿ ಇರುತ್ತೆ ಅಲ್ಲೇ ಬಾಂಡ್ ಮಾಡಿಸುವುದಕ್ಕೆ try ಮಾಡಿ.
ಹೌದು, ಮಗುವಿನ ಆಧಾರ್ ಕಾರ್ಡ್ ಮಾಡಿಸಿ, ನಿಮ್ಮ ಥಂಬ ಮತ್ತು ನಿಮ್ಮ ಆಧಾರ್ ಕಾರ್ಡ್ ಅಡ್ರೆಸ್ ನಲ್ಲಿ, ಮಗುವಿನ ಆಧಾರ್ ಕಾರ್ಡ್ ಮಾಡಿಸಬೇಕು,,, ಮಾಡಿಸಿ ನಂತರ ಅಪ್ಲೈ ಮಾಡಿ.... ಬೇಗ ಮಾಡಿದಷ್ಟು ಒಳ್ಳೆಯದು...
@Nagajyothi Jyothi Yes,,, your question absulately correct,,,, but madam ಒಂದು ಸಾರಿ ಅಂಗನವಾಡಿ ಟೀಚರ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಏಕೆಂದರೆ ಇದು ತುಂಬಾ ಇಂಪಾರ್ಟೆಂಟ್ ಇರುವುದರಿಂದ.....,,,
Sir one information beku friend ge hennu magu agidhe present avanu city nalli stay agiddane alidda local government hospital nalli thaayi card madisiddane but avara address proof Ella avana village De idde so avanu city ya yavade address proof avanu madsilla so ega e yojane yalli madisabeku
ಮದುವೆ ಆಗಿದೆ ಎಂದು ಒಂದು 20 rupee estamp paper ಮೇಲೆ ದೃಡೀಕರಣ ಮಾಡಿಸಿ...ಗಂಡನ ಮನೆಯಲ್ಲಿ BPL CARD ಇದ್ದರೆ ಅಲ್ಲೇ ಮಾಡಿಸಿ...ಮಗು ಗೆ ಒಂದು ವರ್ಷ ಆಗುವ ಒಳಗಾಗಿ ಆದಷ್ಟು ಬೇಗ ಮಾಡುವುದು ಒಳ್ಳೆಯದು.
ಇದು 20 ರುಪಾಯಿ ಸ್ಟ್ಯಾಂಪ್ ನಲ್ಲಿ ಮದುವೆ ಆಗಿರುವ ವಿಷಯದ ಬಗ್ಗೆ, ಝೆರಾಕ್ಸ್ ಅಂಗಡಿಯಲ್ಲಿ type ಮಾಡಿಕೊಂಡು,,ಅದರ ಮೇಲೆ ಲಾಯರ್ ಯಿಂದ ಸೈನ್ ಮತ್ತು ಸೀಲ್ ಮಾಡಿಸುವುದು ಆಗಿದೆ...ಲಾಯರ್ ಸಿವಿಲ್ ಕೋರ್ಟ್ ಬಳಿ ಸುಮಾರು ವಕೀಲರು ಇರುತ್ತಾರೆ,,...ಆದ್ರೆ ಈ ಕೆಲಸ ಭಾಗ್ಯಲಕ್ಷ್ಮಿ ಬಾಂಡ್ ಯಾರ ಬಳಿ ನೀವು ಮಾಡಿಸುವುದಕ್ಕೆ ಕೊಡ್ತೀರಾ, ಅವರೇ e-stamp ದೃಡೀಕರಣ ಮಾಡಿಕೊಳ್ಳುತ್ತಾರೆ,,,,ಅವರಿಗೆ ಅದರ ಚಾರ್ಜ್ ಕೊಟ್ಟರೆ ಸಾಕು...
@@Visheshavani husband du ration card illa aadare nam amma maneli ration card ide Alva adu BPL ration namdu SC cast mathe nam husband maneli naavu innu ration card maadsill
@@rojaroja6962 ಸರ್ಕಾರಿ ಉದ್ಯೋಗಿಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಕೊಡುವುದಿಲ್ಲ.... ಆದರೆ. ನಿಮ್ಮ ತಾಯಿಯವರ ಮನೆಯಲ್ಲಿ BPL ರೇಷನ್ ಕಾರ್ಡ್ ಇದ್ದರೆ,,, ಅದರಲ್ಲಿ ನಿಮ್ಮ ಹೆಸರು ಇರಬೇಕು... ಮತ್ತು ಜಾತಿ ಮತ್ತು ಆದಾಯ ಪ್ರಮಾಣಪತ್ರ ನಿಮ್ಮ ಹೆಸರಿನಲ್ಲಿ ತೆಗೆಸಬೇಕು.....
ಸರ್ ಇತ್ತೀಚಿನ ವರದಿ ಪ್ರಕಾರ 1 ವರ್ಷ ಇರಬಹುದು,,, ಆದ್ರೆ ಇದು ತುಂಬಾ ಇಂಪಾರ್ಟೆಂಟ್ ಇರುವುದರಿಂದ ಯಾವುದೇ ಕಾರಣಕ್ಕೂ ಒಂದು ಬಾರಿ ಅಂಗನವಾಡಿ ಟೀಚರ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ... ಬೇಗಾ ಸಮಯ ವಿಲ್ಲ...
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ Thanks ಎಂದು ಕಾಮೆಂಟ್ ಮಾಡಿ.
100000 ಬಾಂಡ್ ಗೆ 18 ವರ್ಷ ಕೆ ಹೆಷ್ಟು ಹಣ ಬರುತ್ತೆ ಸರ್
See bond paper.
Brilliant explanation
ಎಷ್ಟು ತಿಂಗಳ ಒಳಗಾಗಿ ಮಾಡಿಸಬೇಕು
Good sir, detailed information thank u so much
ನಿಮ್ಮ ಸಪೋರ್ಟ್ ಹಾಗೆ ಇರಲಿ
@@Visheshavani anna marriage certificate henge tegsadu
ruclips.net/video/cjY5y3dX8t0/видео.html
ಈ ವಿಡಿಯೋ ನೋಡಿ..
@@Visheshavani inter caste idre. Taayi caste certificate kodabahuda ? Or appa Amma ibrudu caste certificate beka?
ಇಬ್ಬರದೂ ಇದ್ದರೆ ಕೊಡಿ,,ಇಲ್ಲ ತಂದೆ ಯವರದು ಕೊಡಿ.
ನಾವು ಅಪ್ಲೈ ಮಾಡಿ 2 ವರ್ಷ aythu, ಆದ್ರೆ ಇನ್ನೂ ಬಾಂಡ್ ಬಂದಿಲ್ಲಾ, ಅಂಗನವಾಡಿ ಟೀಚರ್ ನಾ ಕೇಳಿದ್ರೆ ಆಯ್ತು ನೋಡ್ತೀವಿ ಅಂತಾರೆ
Sir, we lost original bond what is procedure of next process pls tel me.
Sir nanna husband maneddu ration card APL Nan Thai maneddu BPL card Nan hesru innu thegidilla BPL card ninda navu applyi madbhuda Nan maglige eega 5 month
Super sir maguvige application apply madalu estu varshada varege avakashvide
Sir Navu maguvina hesaru Badalavane madidivi iga Bhagya lakshmi.bond ge hesaru serisuvudu hege please reply madi Sir
sir, BHAGYALAKSHMI YOJANE ge apply maaduvaag BPL card ittu, ivaag maguvina taayi GPSTR 2022 alli select agiddare, ivaag
TAYIYU GOVT JOB padediddu BPL card iddiddu APL ge shift aadre, BHAGYALAKSHMI YOJANE benefit sigutta ilava confirm maadi
Good
Thanks for giving feedback
Wasasta patra yara hisare ale erabeku
ganda athava hendati
Sir nange twins babies aagide. Adaralli ondu girl and ondu boy .can I apply for this ? Innu operation madisilla. And baby aadhar card madisilla. Is it necessary to have baby aadhar card?
Namadhu 2ne maghu girl maghu aage 1year1month aagedea miss gea weeknes nenda operation aagella nav ean mada beku
Sir compulsory govt school alli odbeka
Elliya bond ge other state alli amount sigutha? Plss heli...
No
ನಮಸ್ಕಾರ ಸಾರ್ ನನ್ನ ಮಗಳಿಗೆ 13 ವರ್ಷ ನಾನು.ಭಾಗ್ಯ ಲಕ್ಷಿ ಯೋಜನೆ 2009 ರಲ್ಲಿ ಮಾಡಿಸಿದೇ ಭಾಗ್ಯ ಲಕ್ಷಿ ಬಾಂಡ್ ಬರಲಿಲ ನನ್ನ ಎರಡನೇ ಮಗಳಿಗೆ 2011 ರಲ್ಲಿ ಮಾಡಿಸಿದೇ ಅದು ಬಂದಿದೇ ಈಗ ಮೊದಲ ಮಗಳ ಬಾಂಡ್ ಕೇಳುವುದಕ್ಕಾಗಿ ಹೋದರೆ ನಮಗೆ ಗೊತ್ತಿಲ್ಲ ಅನ್ನುತ್ತಾರೆ
ನಮಸ್ಕಾರ ಸರ್ ನನ್ನ ಮಗುವಿಗೆ ಭಾಗ್ಯ ಲಕ್ಷ್ಮಿ ಯೋಜನೆಯ ಬಾಂಡ್ ಸಿಕ್ಕಿದೆ ಆದರೆ ಅದರಲ್ಲಿ ನಮ್ಮ ಮಗುವಿನ ಹೆಸರು ಬದಲಾವಣೆ ಮಾಡಿದ್ದೇನೆ ಇದಕ್ಕೆ ಏನು ಪರಿಹಾರ ಇದೆ ಸರ್ ತಿಳಿಸಿ
100% ಪರಿಹಾರ ಇದೆ... ಮಗು 18 ವರ್ಷ ದಾಟಿದ ನಂತರ ಹಣ ಡ್ರಾ ಮಾಡುವಾಗ, ಮಗುವಿನ ಹೆಸರು ಬದಲಾವಣೆ ಆಗಿದೆ ಎಂದು court affidavit ಮಾಡಿಸಿ ಹಣ ಡ್ರಾ ಮಾಡಿಕೊಳ್ಳಬಹುದು...,,, ಒಂದು ವೇಳೆ ಬೇರೆ ಪರಿಹಾರ ಇದ್ದರೆ ಸ್ವಲ್ಪ ದಿವಸ ಬಿಟ್ಟು ಹೇಳುತ್ತೇನೆ.....
ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನಿಮಗೆ ಗೊತ್ತಿರುವ LIC ಏಜೆಂಟ್ ರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ....
LIC ಬಾಂಡ್ ಬಗ್ಗೆ ಈ ಕೆಳಗಿನ ವಿಡಿಯೋ ನೋಡಿ…
ruclips.net/video/qphpVx1Yp8Q/видео.html
@@Visheshavani sir nmmdu b p l card ede nahu contract gov employee nmmgu barutha
ಬರಲ್ಲ,,
Super information.
Thanks
Thank u sir
Thanku sir
ನಮ್ಮ ಮನೆಯವರು ತೀರೀಕೂ೦ಡಿದ್ದರೆ ಆದರೆ ನಮ್ಮಗೆ ಯಾವ ರೀತಿಯ ಸಹಾಯ ಆಗಿಲ್ಲ ಸ್ ರ್ ದಯವಿಟ್ಟು ತಿಳಿಸಿ ನನಗೆ ಸಹಾಯ ಮಾಡಿ
Sir nam proffe y'all Banglore address ade andrehusbenddu restion card uralli EDI nandu ela babyddu adra card Banglore address EDI barith cetinfffect ura address EDI yav yang madsiddu antha clearings helthira plzzz thumbs configuration agatha edidii
Sir namdu badigemane iga nav bere kade idvi same uralle adre area change ashte madsboda
ಹೊಸ ಭಾಗ್ಯಲಕ್ಷ್ಮಿ ಯೋಜನೆ ಅರ್ಜಿ ಹಾಕುವುದಕ್ಕೆ ? ,
🙏 ಸರ್ ಬಿ ಪಿ ಲ್ ಕಾರ್ಡ್ ನಾವು ಮಾಡಿಸಿಲ್ಲ...ನಾವು ಅಪ್ಲೈ ಮಾಡಬಹುದು ಸರ್
sir ಬೋಂಡ್ನಲ್ಲಿ ಹೆಸ್ರು ಹೇಗೆ change madodu believe plz
Reshan card ella yalla document ede aguthha sir
Sir nanna maguvige 3varsha agide madsboda
ಬರುವುದಿಲ್ಲ
Do we have to pay any amount to make this bond...inmy registerd anganwadi she ii's asking 2000 rupees to make this bond
ನಿಮ್ಮ ಖುಷಿ ಆಗಿರುತ್ತೆ ಅಷ್ಟೇ,,ನೀವು ಕೊಟ್ಟರು ಕೊಡಬಹುದು,,ಇಲ್ಲವೆಂದರೆ ಕೊಡದೆ ಬಿಡಬಹುದು,,,ಹಣ ಕೊಡಬೇಕೆಂದು ಎಲ್ಲೂ ಕೂಡಾ ನಿಯಮ ಇಲ್ಲ...ಎಲ್ಲಾ ದಾಖಲೆಗಳು ಸರಿಯಾಗಿ ಕೊಟ್ಟರೆ problem ಇರುವುದಿಲ್ಲ....
@@Visheshavani thank you
Thanks for giving feedback
ರೇಷನ್ ಕಾರ್ಡ್ ನಲ್ಲಿ ಮಗುವಿನ ಹೆಸರು ಮತ್ತು ಊ ರಿನ ಹೆಸರು ಇರಲೇಬೇಕಾ
Sir pravent hospital nali delivery adre bagalaxmi card agalva
BPL ಪಡಿತರ ಚೀಟಿ ಇದ್ದರೆ,,ಎಲ್ಲಿಯಾದರೂ ಮಗು ಜನಿಸಲಿ ಮಾಡಿಸಬಹುದು....
Mmorane magu hennu adre e yojane madbahuda
thande ela bitu ogidane andare hege madisabeku sir love magu kotu odi ogidane
ಎಲ್ಲಾ ದಾಖಲೆಗಳು ಇದ್ದರೆ ಮಾಡಿಸಿ...
maduve du ela nana du hela ede avanadu antha nana magu bitare bere henu ela
ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಬೇಕೆಂದ್ರೆ BPL ಕಾರ್ಡ್ ಬೇಕೆ ಬೇಕು..ಆದ್ರೆ ಒಮ್ಮೆ ನಿಮ್ಮ AREA ಅಂಗನವಾಡಿ ಕಾರ್ಯಕರ್ತೆಯರ ಬಳಿ ವಿಚಾರಿಸಿ....
@@Visheshavani ok sir thanks BPL card nana du nana doda magala hesarali madisidini sir
ಸಾರ್ ನಮ್ಮ ಬಾಂಡ್ ನಲ್ಲಿ ಹೆಸರು ತಪ್ಪಾಗಿ ಬಂದಿದೆ ಎನು ಮಾಡುಬೆಕು
ಇದರ ಬಗ್ಗೆ ಮುಂದಿನ ದಿನಗಳಲ್ಲಿ ವೀಡಿಯೋ ಮಾಡಬಹುದು
Nanna magaligr ega 1 1/2 yr navu ega madisbodha sis plz heli
Madam..age cross ಆಗಿದೆ.. ಬರಲ್ಲ
Sir 2ne maguvige operation madiralebeka
ನನ್ನ ಪ್ರಕಾರ ಹೌದು,,, ನೀವು ಒಂದು ಬಾರಿ ಬೇಗನೆ ಅಂಗನವಾಡಿ ಟೀಚರ್ ನ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ...ಏಕೆಂದರೆ ಇದರಲ್ಲಿ ಒಂದು ಹೆಣ್ಣು ಮಗುವಿನ ಭವಿಷ್ಯ ಅಡಗಿರುತ್ತೆ...
2022 ಈ ಭಾಗ್ಯ ಲಕ್ಷ್ಮೀ ಯೋಜನೆ ಅನ್ವಯವಾಗುತ್ತ?
Yes
Sir, cast and income certificate nandu matte husband du ibrudu kodbeka
Husband du ಇದ್ದರೆ ಸಾಕು..ಮೇಡಂ
@@Visheshavani thank u sir
sir please update how to change child name spelling mistake in bhagyalaksmi bond
Ok.
Sir nan magalige evaga 10 months evaga applye madbhuda pls reply madi
But not sure,,,ಇತ್ತೀಚಿನ news ಪ್ರಕಾರ 1 ವರ್ಷದ ಒಳಗೆ ಮಾಡಬಹುದು ಅನಿಸುತ್ತೆ....ಮಾಡುವುದಾದರೆ ಬಾಕಿ ಇರುವ 2 ತಿಂಗಳ ಒಳಗಾಗಿ ಮಾಡಬೇಕಾಗುತ್ತದೆ...
Sir nam Gandana maneli ration card illa nam Tayi maneli add agide adu agutta
ಅದರಲ್ಲಿ ಅವರ ಹೆಸರು ಇದೆಯಾ ?
@@Visheshavani howdu maguvina Tayi hesaru ide adre Ganda na mane address Bangalore tavaru mane mysore agutta
ಮೇಡಂ,,..ನಿಮ್ಮ ಮನೆಯವರ ಹೆಸರು ಯಾವ ಊರಿನ ರೇಷನ್ ಕಾರ್ಡ್ ನಲ್ಲಿ ಹೆಸರು ಇದೆಯೋ ಅಲ್ಲೇ ಬಾಂಡ್ ಮಾಡಿಸಿ..
ಒಂದು ವೇಳೆ ರೇಷನ್ ಕಾರ್ಡ್ ನಲ್ಲಿ ನೀಮ್ಮ ಮನೆಯವರ ಹೆಸರು ಇಲ್ಲವೆಂದರೆ ,,,
ನಿಮ್ಮ ಹೆಸರು ಎಲ್ಲಿ ಇರುತ್ತೆ ಅಲ್ಲೇ ಬಾಂಡ್ ಮಾಡಿಸುವುದಕ್ಕೆ try ಮಾಡಿ.
Operation card kaise rahte hai
Bro bhagya lakshmi bond status check madidre accound ge innu amt hakilla sumaru 12 years agide
ಹಣ ಬರಲ್ಲ bond bandirutte
ಮಗು ಜನಿಸಿದ ಮೇಲೆ ಎಷ್ಟು ತಿಂಗಳ ಒಳಗೆ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಮಾಡಿಸಬೇಕು ತಿಳಿಸಿ ಅಂದರೆ ಅವಧಿ ಎಷ್ಟು ತಿಂಗಳು ಇರುತ್ತದೆ ಬಾಂಡ ಮಾಡಿಸಲು ತಿಳಿಸಿ
ಈ ಹಿಂದೆ 9 ತಿಂಗಳು ಇತ್ತು,,ಇವಾಗ 6 ತಿಂಗಳು ಇರಬಹುದು,,,ಆದ್ರೆ ಬೇಗಾ ಮಾಡಿಸಿದಷ್ಟು ಒಳ್ಳೆಯದು,,ಒಂದು ಬಾರಿ ಬೇಗಾ ನಿಮ್ಮ ಊರಿನ angavaadi teacher ರನ್ನು ಭೇಟಿ ಮಾಡಿ...
Maguvige eshtu varshagala varige Avakasha ide sar
Baby adhar card is required?
Sir nange fast 2 Gandu magu 3 need hennu. Magu. Sir. Anganavadi. Avaru. Baralla andaru. Sir. Nanna. Magalige bhagya. Laxmi. Band bandilla. Sir
ಎಷ್ಟು ದಿವಸ ಆಯಿತು ಮಾಡಿಸಿ....
Sir age limit yestu nam paapuge 2 year apply nadbahuda
No... ಬರಲ್ಲ
Yes
Bond recieved aftre 4 years girl Death case how to next procedure
ಮಗು ಹುಟ್ಟಿದ ಎಷ್ಟು ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು ???
6 ತಿಂಗಳು,,,ಆದಷ್ಟು ಬೇಗ ಸಲ್ಲಿಸುವುದು ಒಳ್ಳೆಯದು..THANKS FOR GIVING FEEDBACK
Sir nivasi drudikarna beka, Adhar card ide ration cardli nan name ide maneyavrdilla, nim number kodtira call madtini
What about APL ration card?
Sir 1year holgade apply madbodu antha anganavadili helidhare, mathe magu adhar card beku andhidhare
ಹೌದು, ಮಗುವಿನ ಆಧಾರ್ ಕಾರ್ಡ್ ಮಾಡಿಸಿ, ನಿಮ್ಮ ಥಂಬ ಮತ್ತು ನಿಮ್ಮ ಆಧಾರ್ ಕಾರ್ಡ್ ಅಡ್ರೆಸ್ ನಲ್ಲಿ, ಮಗುವಿನ ಆಧಾರ್ ಕಾರ್ಡ್ ಮಾಡಿಸಬೇಕು,,, ಮಾಡಿಸಿ ನಂತರ ಅಪ್ಲೈ ಮಾಡಿ.... ಬೇಗ ಮಾಡಿದಷ್ಟು ಒಳ್ಳೆಯದು...
Sir nanu karnataka are magu birth agidu Andra E yojone nange anuvasitha
ಮಗು ಕರ್ನಾಟಕ ದಲ್ಲಿ ಓದಬೇಕು,,,,
Bpl ಕಾರ್ಡ್ ಕರ್ನಾಟಕ ದು ಆಗಿರಬೇಕು,
ಆಧಾರ್ karnatakadu ಆಗಿರಬೇಕು...
Income cast karnatakadu ಆಗಿರಬೇಕು..
Sar magu adras cang madbeku Sar plz help madi
No.. munde affidavit ಮಾಡಿದ್ರೆ ಸಾಕು...
E yojane yavaga madi kodthare... Magu huttida kudale madthara
Maximum 9 ತಿಂಗಳ ಒಳಗಾಗಿ ಇರಬಹುದು...
Modalu rent maneyalli iddaga bond madosiddevu. Ega Namma urige bandiddeve adaralli adress change madabeku hege madodu
No problem... withdrawal ಮಾಡುವಾಗ address change affidavit ಮಾಡಿದ್ರೆ,,
Yalla adress change madiddeve. Adare egale madisabekadare enu madabeku
We don't have Idea...If u get any suggestions please give feedback...
Sir yavdadru 3 classes government school Alli odudre sakha
ಟೋಟಲಿ ಕರ್ನಾಟಕದಲ್ಲಿ ಸರಕಾರಿ & ಸರಕಾರದ ಪರವಾನಗಿ ಪಡೆದ ಶಾಲೆಯಲ್ಲಿ ಓದಿರಬೇಕು...
Sir nanu 7 th vargu private school Alli odhidini and 8th government school Alli oodthaidivi nav idukke eligible aa sir
ಖಂಡಿತಾ,,,ಆದ್ರೆ ಇದು ಚಿಕ್ಕ ಹೆಣ್ಣುಮಕ್ಕಳಿಗೆ ಇರುವ ಯೋಜನೆ ..
ಸರ್ ಅರ್ಜಿ ಸಲ್ಲಿಸುವ ಅವದಿ ಎಷ್ಟು ದಿನ ಇರುತ್ತೆ ಹೇಳಿ ಈಗ ನನ್ನ ಮಗಳಿಗೆ 11ತಿಂಗಳು
ಅರ್ಜಿ ಸಲ್ಲಿಸಬಹುದು....1 ವರ್ಷದ ಒಳಗಡೆ....
Sir nam papugy 7 year agedy ega madsoke agutta.
No
@@Visheshavani bond modsoke magu huttida dinadind estu varshadavargu time irutte
6 ತಿಂಗಳ ಒಳಗಾಗಿ ಮಾಡಿಸಿ...ಟೈಮ್ save ಆಗುತ್ತೆ
APL card ok na ?
No ...
Parents ge govt job idre tagobahuda
ಆಗಲ್ಲ....BPL CARD ಹೊಂದಿರಬೇಕು
APL card iddavarige barodilva
No
Hello acount yavaga madisabeku enu helangalli uddake pungi udodalla
ಬಸವರಾಜ್,,,ಇಲ್ಲಿ ಪುಂಗಿ ಯಾರು ಉದಿಲ್ಲಪ್ಪ,, ಯಾವ ಅಕೌಂಟ್ ಕರೆಕ್ಟ್ ಅರ್ಥ ಮಾಡಿಕೊಳ್ಳಿ,,,,
ಕರೆಕ್ಟ್ ಆಗಿ ಪ್ರಶ್ನೆ ಮಾಡಿ,,, ಅರ್ದ ಮರ್ದ ಪ್ರಶ್ನೆ ಬೇಡ....
Baby du bhagyalakshmi bond nali papu name change madabhuda sir
ಸರ್
ಬಾಂಡ್ withdraw ಮಾಡುವಾಗ affidiviat ಮಾಡಿಸಿ..ಮಗು ಹೆಸರು change ಆಗಿದೆ,,ಎಂದು ಸಮಸ್ಯೆ ಬಗೆಹರಿಸಿಕೊಳ್ಳಬಹುದು..
Sir ennodu question bond withdrawa madadu 18 year above thane
Thanks sir reply madidike
Yes,,, ಸರ್
Modalane hennu magu ge ?
Sir ega Bhagya Lakshmi band madusthe erde erorge Mathe madso chance yenadru ediya .
No. ಮಗುವಿಗೆ ವಯಸ್ಸು ಮಿರಿರುತ್ತೆ....
ರಿಪ್ಲೈ ಮಾಡಿ ಬ್ರದರ್
Brother minimum education 8th standard not 10th standard.....keep doing more viodes
Yaa. Thanks for giving feedback
Twins baby girlge hege madisabeku
ಎರಡು ಹೆಣ್ಣು ಪಾಪು ಇದ್ದರೆ ಏನು ಪ್ರಾಬ್ಲಮ್ ಇರುವುದಿಲ್ಲ ಮಾಡಿಸಿ, ಒಂದು ಗಂಡು ಇನ್ನೊಂದು ಹೆಣ್ಣು ಜನಿಸಿದರು ಮಾಡಿಸಬಹುದು....
First onene twins hagagi eradane maguvigu operation card kodabeka antha
@Nagajyothi Jyothi Yes,,, your question absulately correct,,,, but madam
ಒಂದು ಸಾರಿ ಅಂಗನವಾಡಿ ಟೀಚರ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಏಕೆಂದರೆ ಇದು ತುಂಬಾ ಇಂಪಾರ್ಟೆಂಟ್ ಇರುವುದರಿಂದ.....,,,
Ok thank you sir
ಸರ್ ರೇಷನ್ card illandr nadeylva
ಇಲ್ಲಾ ಮೇಡಂ...BPL card ಬೇಕಾಗುತ್ತದೆ...
Sir one information beku friend ge hennu magu agidhe present avanu city nalli stay agiddane alidda local government hospital nalli thaayi card madisiddane but avara address proof Ella avana village De idde so avanu city ya yavade address proof avanu madsilla so ega e yojane yalli madisabeku
Sir ತಾಯಿ ಕಾರ್ಡ್ ಕರ್ನಾಟಕದ ಯಾವುದಾದರೂ ನಗರ ದಾಗಿದರು ಪರವಾಗಿಲ್ಲ,, ನಿಮ್ಮ ಹಳ್ಳಿಯಲ್ಲಿ ಮಾಡಿಸಿ,. But within a 6 month ಒಳಗಡೆ ಅರ್ಜಿ ಸಲ್ಲಿಸಿ.....
Sir 2 years aythu bandilla Anu mada beku
@@naveennaveenraddy4017sir ಅರ್ಜಿ ಸಲ್ಲಿಸುವಾಗ ಡಾಕ್ಯುಮೆಂಟ್ಸ್ ಕರೆಕ್ಟ್ ಆಗಿ ಇತ್ತಾ ಎಂದು ಖಿತಪಡಿಸಿಕೊಳ್ಳ ಬಹುದಿತ್ತು...
One question Anna nam Anganwadi yali Anganwadi avru Tumba sala dudduu keltheddhre Adanna madsoke en madodu edke anna.,...?
ಸರ್ ಮಗು ಹುಟ್ಟಿದ ಎಷ್ಟು ತಿಂಗಳಿಗೆ ಮಾಡಬೇಕು ಭಾಗ್ಯಲಕ್ಷ್ಮಿ ಬಾಂಡ್
Present ,,We think don't know exactly.. maximum 6 to 9 month.
20 Ru band maguvina hesarali tagasbeka
Marriage certificate Ella Andre. Madve pathrike edre agutta
Plz reply madi bro matte gandun uralli madusbeka ammun uralli madsoke agalva plz heli bro Nan maglu ge 9 months agide
ಮದುವೆ ಆಗಿದೆ ಎಂದು ಒಂದು 20 rupee estamp paper ಮೇಲೆ ದೃಡೀಕರಣ ಮಾಡಿಸಿ...ಗಂಡನ ಮನೆಯಲ್ಲಿ BPL CARD ಇದ್ದರೆ ಅಲ್ಲೇ ಮಾಡಿಸಿ...ಮಗು ಗೆ ಒಂದು ವರ್ಷ ಆಗುವ ಒಳಗಾಗಿ ಆದಷ್ಟು ಬೇಗ ಮಾಡುವುದು ಒಳ್ಳೆಯದು.
Estamp paper li yelli dhrudikarana madusbeku sir yav office li
ಇದು 20 ರುಪಾಯಿ ಸ್ಟ್ಯಾಂಪ್ ನಲ್ಲಿ ಮದುವೆ ಆಗಿರುವ ವಿಷಯದ ಬಗ್ಗೆ, ಝೆರಾಕ್ಸ್ ಅಂಗಡಿಯಲ್ಲಿ type ಮಾಡಿಕೊಂಡು,,ಅದರ ಮೇಲೆ ಲಾಯರ್ ಯಿಂದ ಸೈನ್ ಮತ್ತು ಸೀಲ್ ಮಾಡಿಸುವುದು ಆಗಿದೆ...ಲಾಯರ್ ಸಿವಿಲ್ ಕೋರ್ಟ್ ಬಳಿ ಸುಮಾರು ವಕೀಲರು ಇರುತ್ತಾರೆ,,...ಆದ್ರೆ ಈ ಕೆಲಸ ಭಾಗ್ಯಲಕ್ಷ್ಮಿ ಬಾಂಡ್ ಯಾರ ಬಳಿ ನೀವು ಮಾಡಿಸುವುದಕ್ಕೆ ಕೊಡ್ತೀರಾ, ಅವರೇ e-stamp ದೃಡೀಕರಣ ಮಾಡಿಕೊಳ್ಳುತ್ತಾರೆ,,,,ಅವರಿಗೆ ಅದರ ಚಾರ್ಜ್ ಕೊಟ್ಟರೆ ಸಾಕು...
@@Visheshavani tq sm sir
Child id ela
ಮಗುಗೆ 1 ವರ್ಷ್ ಆಗಿದೆ ಈವಾಗ್ ಮಾಡೋಕೆ ಆಗುತ್ತಾ ಇಲ್ವಾ ಹೇಳಿ
We think NO
1 ವರ್ಷ್ ಆಗಿ ಕೇವಲ 4 ಡೇಸ್ ಆಗಿದೆ ಡಾಕ್ಯುಮೆಂಟ್ ರೆಡಿ ಇದೆ ಮಾಡಬಹುದಾ
No
Husband govt employee aagidre apply maadbahuda
BPL Ration ಕಾರ್ಡ್ ಇರಬೇಕು,,, ಆದರೆ ಸರಕಾರಿ ಉದ್ಯೋಗಿ ಗಳಿಗೆ.,,,BPL ರೇಷನ್ ಕಾರ್ಡ್ ಇರುವುದಿಲ್ಲ,,,, ಹೇಗೆ ಸಾಧ್ಯ.....NO NO....
@@Visheshavani husband du ration card illa aadare nam amma maneli ration card ide Alva adu BPL ration namdu SC cast mathe nam husband maneli naavu innu ration card maadsill
@@rojaroja6962 ಸರ್ಕಾರಿ ಉದ್ಯೋಗಿಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಕೊಡುವುದಿಲ್ಲ.... ಆದರೆ. ನಿಮ್ಮ ತಾಯಿಯವರ ಮನೆಯಲ್ಲಿ BPL ರೇಷನ್ ಕಾರ್ಡ್ ಇದ್ದರೆ,,, ಅದರಲ್ಲಿ ನಿಮ್ಮ ಹೆಸರು ಇರಬೇಕು... ಮತ್ತು ಜಾತಿ ಮತ್ತು ಆದಾಯ ಪ್ರಮಾಣಪತ್ರ ನಿಮ್ಮ ಹೆಸರಿನಲ್ಲಿ ತೆಗೆಸಬೇಕು.....
@@Visheshavani ide Yella documents madisbahuda heli plsss
@ROJA ROJA ಒಂದು ಸಾರಿ ನಿಮ್ಮ ಊರಿನ ಅಂಗನವಾಡಿ ಟೀಚರ್ ಸಮರ್ಕಿಸಿ..... ಮಾಹಿತಿ ಕೇಳಿ,,,, ಏಕೆಂದರೆ ಭವಿಷ್ಯದಲ್ಲಿ ತೊಂದರೆ ಆಗಬಾರದು,,,ಅದು ಗೋಸ್ಕರ,,,,ok Thanks
Venkataravanappa
Kannada school nalline odirbeka sir,bond aad magu
ಕರ್ನಾಟಕದಲ್ಲಿ ಓದಿರಬೇಕು...
ವಾಸಸ್ಥಳ ಬೇಕಿಲ್ವಾ
Ration card nalli tande tayi ibbara hesru irlebeka. Tayi hesru matra idre sakagalva
ಆಗುತ್ತೆ,, ಹಾಕಿ..ಯಾವುದೇ ತರಹ problem ಇರಲ್ಲ...
Sir nan magu 2013 alli birth agidu evaga madsbauda
No
Ega madsoke agalva yenadru edre yeli. Namgy avaksha kalpisi kodsi.plz
My area anganawadi lady is asking 5000 thousand rupees to apply this .
Do not give.. It's free of cost
Kottilla Andre bond barde iro hage enadru madthare sir
Bagya lakxmi banduge 2000kodbekanthe nijana
ಕೊಡಬೇಕಾಗಿಲ್ಲ...ನಿಮ್ಮ ಖುಷಿ ಗಾಗಿ 100 ಅಥವಾ 200 ರೂಪಾಯಿ ಕೊಡಬಹುದು,,,ಅದುನು ಸರಕಾರದ fee ಅಲ್ಲ,,,ನಿಮ್ಮ ಖುಷಿ ಅಷ್ಟೆ...
Lqchhami allo gubala laxmi
Huttidda est month olge madsbeku
11thegalu Agede Papuge Estu Dena eruthe
ಸರ್ ಇತ್ತೀಚಿನ ವರದಿ ಪ್ರಕಾರ 1 ವರ್ಷ ಇರಬಹುದು,,,
ಆದ್ರೆ ಇದು ತುಂಬಾ ಇಂಪಾರ್ಟೆಂಟ್ ಇರುವುದರಿಂದ ಯಾವುದೇ ಕಾರಣಕ್ಕೂ ಒಂದು ಬಾರಿ ಅಂಗನವಾಡಿ ಟೀಚರ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ...
ಬೇಗಾ ಸಮಯ ವಿಲ್ಲ...
Badu ead
Maguvige estu varsha da valage bhagyalaxmi madisabeku
ಮೊದಲು 6 month ಇತ್ತು, ಇವಾಗ 1 ವರ್ಷ ಇರಬಹುದು,,, but ಒಂದು ಬಾರಿ ಅಂಗನವಾಡಿ ಟೀಚರ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.....
2009 madcdve
Plz yeli
Magu huttida yastua dinada ialage madabeeku
Sir operation agirdidre swalpadinagal nantara operation madisi dokimenydshe kodbahuda sir
Dear sir nammaskar.
Bhagylaxami band yojanaya bage mahiti tumba chanagi, vivravage vivarisirsi. Danyvadagalu. Sir, nanna samasya eanu andare nannagey onde hayanu magalu. Mattu ondu gandu hudaga matra eruvaru. Pratikula praasthi / matu arthika parsthi goskara maharashtra kay hoguva sandhrbha bantu. Ega summary 20 varsha dinda maharstra Rajyada poonam navaradali udyoga madi londing jevan sagsutideny. Adare 2 makkalu poonam Dali janmma tali , education kids poonam Dali nadiyutidey. Adhakagi baggy laxmi yojany bhagya nanna mValegey shiguta sir. Dayamadi nanna samasaygey parihara gilishi sir . Mob no 8847737822.
ಕರ್ನಾಟಕದಲ್ಲಿ BPL ration card ಇದೆಯಾ ? ನಿಮ್ಮದು ? ಆದರಲ್ಲಿ ನಿಮ್ಮದು ಅಥವಾ ನಿಮ್ಮ ಮನೆಯವರ ಹೆಸರು ಇದ್ದಿರಬೇಕು...
Baby du bhagyalakshmi bond nali papu name change madabhuda sir
Sir affidavit madoke thumba amount agutha sir....bond li poornima antha bandide namge poorvika anta beku
No,, maximum 100 rupees ಒಳಗಡೆ ಇರುತ್ತೆ...18 ವರ್ಷ ಮಗುವಿಗೆ ಆದಾಗ ಅವಾಗಿನ ಚಾರ್ಜ್ ಇರುತ್ತೆ... Don't worry Sir,, ಜಾಸ್ತಿ ಇರಲ್ಲ...
Hi sir gm ....ivaga papu name aadhar card li change madsla poornima name poorvika antha madsna sir
ಸರ್,,ಒಂದು follow ಮಾಡಿ,,,birth certificate ನಲ್ಲಿ ಏನಿರುತ್ತೆ,,ಅದನ್ನೇ follow ಮಾಡಿ....