ಅಮ್ಮ ನಿಮ್ಮ ಹೆಸರು ಹೇಳಿದಂತೆ ಅನ್ನಪೂರ್ಣ ನೀವು ಅನ್ನದಾಸೋಕ್ಕಿಂತ ಹೆಚ್ಚಿನ ಸೇವೆ ಮಾಡುತ್ತೀರಿ. ನಿಮ್ಮ ಸೇವೆ ಈ ಸಮಾಜಕ್ಕೆ ಅತ್ಯವಶ್ಯ ನೀವು ಇರುವವರೆಗೂ ಸಮಾಜಕ್ಕೆ ಸಮಾಜಕ್ಕೆ ಆಗಲಿ ವ್ಯಕ್ತಿಗಳಿಗಾಗಲಿ ಸಂಬಂಧಕ್ಕೆ ಯಾವುದೇ ಕೊರತೆ ಇರುವುದಿಲ್ಲ ಆದರೆ ನಿಮ್ಮಂಥವರು ಹುಟ್ಟುವುದು ಅಪರೂಪ ನೀವು ಚಿರಂಜೀವಿಯಾಗಿ ಇರಬೇಕು ಅನ್ನೋದೇ ನನ್ನ ಅಪೇಕ್ಷೆ
💯true, god bless you with health and long life! Thanks Aayi / Anu aunti making my life better! You are always grace to me! I always need your blessings!
Navu call madidvi ee numbers ge first duddu two thousand rupees anthare ishtu kelasa Ella matrimonial navaru madthare kelasa madi amele duddu kelbeku inthavara na badukina buthi ge yake parichaya madisidri Namma time waste
It's been 6 months since I gave my biodata till now I didn't get either a girl profile or any correct response even thought i paid an entry fee of 1000 rupees, i think now she's running behind the money pls have a guarantee before you're paying something...
Badukina Butti Channel avarige Thank UVery much Nimma Vlog nodida nanthara Annapurna Amma avarige continuesly 4 times ph madide But busy ne bar tha ede What can we do berenber rdeya
I am Ramachandrappa60yrs RTD teacher Haluvagalu post Harapanahalli TQ Vijayanagara,I like this job,I am interested in this ,I have some profiles trying to connect with suitable brides and grooms.
ನಮ್ಮ ಊರಿನಲ್ಲಿ ರೆಡಿ ಇದ್ದರೆ ಸಹಾ ಗಂಡು ಸಿಗದೇ 40-45 ವಯಸ್ಸಿಗೆ ಮದುವೆ ಆಗಿ ಮಕ್ಕಳು ಆದ ಹೆಣ್ಣುಮಕ್ಕಳು ಇದ್ದಾರೆ. ಅವರಿಗೆ ಮದುವೆ ಮಾಡಲು ಐದಾರು ಎಕರೆ ಜಮೀನು ಟ್ರಾಕ್ಟರ್ ಬೈಕ್ ಕೊಡಬೇಕಾಯಿತು.. ಈಗಂತೂ ಉಲ್ಟಾ ಆಗಿದೆ, ರೈತರಿಗೆ ಹೆಣ್ಣು ರೈತರು ಮಾತ್ರ ಕೊಡಬೇಕು ಅಂದರೆ ರೈತರಿಗೆ ಮಾತ್ರ ಎಂದು ವಿವಾಹ ವೇದಿಕೆ ಮಾಡಬೇಕು ಅಷ್ಟೆ
ನನಗೆ 56ವರ್ಷ ಹೆಂಡತಿ ಸರಿಯಾಗಿಲ್ಲದ ಕಾರಣ ದೂರ ಬಂದಿದ್ದೇನೆ.ನನಗೆ 45 ವರ್ಷದ ಹೆಣ್ಣು ಬೇಕಾಗಿದೆ.5 - 10 ವರ್ಷದ ಮಗು ಇದ್ದರೂ ಪರವಾಗಿಲ್ಲ.ಚೆನ್ನಾಗಿ ನೋಡಿಕೊಳ್ಳುತ್ತೇನೆ.ದಯವಿಟ್ಟು ನೋಡಿ.
ಕನ್ಯಾ ವರ ಬೇಕಾದದ್ದಲ್ಲಿ ಅನ್ನಪೂರ್ಣ ರವರನ್ನು ಸಂಪರ್ಕಿಸಿ ph no:9731597803
whatsapp:8310762350
👍🙏💐🙏
ಅನ್ನೂಪೂರ್ಣ ಮೇಡಂ ನಾವೂ ನಿಮ್ಮ ಹತ್ತಿರ ಮಾತನಾಡಬೇಕಿತ್ತು
Aai...Great..khoop chaan kaam karat ahat..
Tumhala Heartiest congratulations..
Two numbrs swtch off
@@saibabaabc831 l
ಅಮ್ಮ ನಿಮ್ಮ ಸಮಾಜ ಸೇವೆಗೆ ಅನಂತ ಧನ್ಯವಾದಗಳು
ಅಮ್ಮ ಸಮಾಜ ಸೇವೆ ಚೆನ್ನಾಗಿರಲಿ ಹೀಗೆ ಮುಂದುವರೆಯಲಿ ದೇವರು ನಿಮಗೆ ಆಯುಷ್ಯ ಹೆಚ್ಚು ಹಾಕಲಿ ನಿಮ್ಮ ಕೈಯಿಂದ
Good morning
ಅಮ್ಮ ನಿಮ್ಮ ಹೆಸರು ಹೇಳಿದಂತೆ ಅನ್ನಪೂರ್ಣ ನೀವು ಅನ್ನದಾಸೋಕ್ಕಿಂತ ಹೆಚ್ಚಿನ ಸೇವೆ ಮಾಡುತ್ತೀರಿ. ನಿಮ್ಮ ಸೇವೆ ಈ ಸಮಾಜಕ್ಕೆ ಅತ್ಯವಶ್ಯ ನೀವು ಇರುವವರೆಗೂ ಸಮಾಜಕ್ಕೆ ಸಮಾಜಕ್ಕೆ ಆಗಲಿ ವ್ಯಕ್ತಿಗಳಿಗಾಗಲಿ ಸಂಬಂಧಕ್ಕೆ ಯಾವುದೇ ಕೊರತೆ ಇರುವುದಿಲ್ಲ ಆದರೆ ನಿಮ್ಮಂಥವರು ಹುಟ್ಟುವುದು ಅಪರೂಪ ನೀವು ಚಿರಂಜೀವಿಯಾಗಿ ಇರಬೇಕು ಅನ್ನೋದೇ ನನ್ನ ಅಪೇಕ್ಷೆ
God bless you Amma
Z
ಏನು ಇಲ್ಲ. ನಮ್ಮಿಂದ ದುಡ್ಡು ತಿಂದು ಒಂದು ಅಂದ್ರೆ onduu ಕನ್ಯಾ ತೋರಿಸಲಿಲ್ಲ. ಬರೀ ಬುರುಡೆ bidodu. ದೊಡ್ಡ ದೊಡ್ಡ ಮಾತು helodu. 2000 kottivi. ಒಂದು ಇಲ್ಲ.
ಅಮ್ಮ 🙏 ತುಂಬಾ ಒಳ್ಳೆ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು
Good work mother thank you. & God Bless You.
ತುಂಬಾ ಒಳ್ಳೆಯ ಸೇವೆ ಸಲ್ಲಿಸುತ್ತಿರುವ ನಮಗೆ ಧನ್ಯವಾದಗಳು ಮೇಡಮ್ 🙏
Photo courier nalli kalisi antha helutteeri. Adare vilasave I'll Vilas box nalli kalisi
ನಮಸ್ಕಾರ ಅಮ್ಮ ನಮ್ಮದು ಬೆಂಗಳೂರು ಇದೀವಿ ನಮ್ಗ್ ಕನ್ಯಾ ಬೇಕು ನಾವು ರೆಡ್ಡಸ್ಸ್
Super words from Annapurnamma. Very happy to listen every word.
ಈ ವಯಸ್ಸಲ್ಲೂ ಎಷ್ಟು ಲಕ್ಷಣ ವಾಗಿ,ಆರೋಗ್ಯವಾಗಿ ಕಾಣುತ್ತಿದ್ದೀರಪ್ಪ.ದೇವರು ಚೆನ್ನಾಗಿಟ್ಟಿದ್ದಾನೆ.
ಅಮ್ಮ ದೇವರು ನಿಮಗೆ ಒಳ್ಳೇದು ಮಾಡ್ಲಿ 🙏🏾 ನಿಮಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಸುಖವಾಗಿ ಇರಿಸಲೆಂದು ಪ್ರಾರ್ಥಿಸುತ್ತೇನೆ ಧನ್ಯವಾದಗಳು 🙏🏾
ನಮಸ್ಕಾರ ಅಮ್ಮ 🙏🙏 ತುಂಬಾ ಒಳ್ಳೆ ಕೆಲಸ ಮಾಡತಿದ್ದಿರಾ ದೇವರು 120 yrs ಚನ್ನಾಗಿ ಅರೋಗ್ಯವಾಗಿ ಇರೀ ❤ಧನ್ಯವಾದಗಳು maa ❤
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ🙏🏼🙏🏼
Annpornpalkk hiramat
hiramat
ಅಮ್ಮ ತುಂಬಾ ಪುಣ್ಯದ ಕೆಲಸ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. 🙏💐
G CJo
ಹಣ
Thank you for the information Mom ji 🌹🙏🙏🌹
Thank you for the information ji 🌹🙏🙏
ಅಮ್ಮ ನಿಮ್ಮ ನೇರಾನೇರ ಮಾತುಗಳಿಗೆ ನಾ ಅಭಿಮಾನಿ ಆದೆ....💐🙏🏼
Great job ಅಮ್ಮ 🙏
🙏🙏🙏🙏🙏👍👍👍👍👍 ದೇವರು ಇನ್ನೂ ದೀರ್ಘಾವಶ್ಯವನ್ನು ಕೊಡಲಿ ಸಮಾಜ ಸೇವೆ ಮಾಡುತ್ತಿರುವ ತಾಯಿ ಅಮ್ಮನಿಗೆ 🙏🙏🙏🙏🙏🎉🎉🎉🎉🎉❤️❤️❤️❤️❤️
Namaskar Medam
💯true, god bless you with health and long life! Thanks Aayi / Anu aunti making my life better! You are always grace to me! I always need your blessings!
I think she had more people's life bright bless her abundantly
ಧನ್ಯವಾದಗಳು ಅಮ್ಮ 🙏
Selfless service God bless you Madam Tq very much Namaste
😅❤
ನಾನು ಧಾರವಾಡ ನಲ್ಲಿ ವಾಸ್ ಮಾಡುತ್ತೇನೆ ನನಗೆ ಈ ವಿಷಯ ಗುರು ತಿಲ್ಲ, ಸಿರ ಒಳ್ಳೆಯ ಕಾರ್ಯ ಗಮನಕ್ ತಂಧಿ ಧೀರಿ ನಮಗೆ, ಥ್ಯಾಂಕ್ಸ್👍
You are doing excellent work for the society 🙏🙏🙏
Good job
ಧನ್ಯವಾದಗಳು ಅಮ್ಮಾ🙏🙏🙏🙏🙏
🙏ತುಂಬಾ ಒಳ್ಳೆ ಕೆಲಸ ಮಾಡ್ತಿದೀರಾ ಅಮ್ಮ ನೀವು 🙏
ದೇವ್ರು ನಿಮಗೆ 120 ವರ್ಷ ಆಯಸ್ಸು ಕೊಟ್ಟು ಆರೋಗ್ಯ ಕೊಟ್ಟು ಕಾಪಾಡಲಿ ತುಂಬಾ ಒಳ್ಳೆ ಕೆಲಸ. 🙏🙏🙏🙏🙏🙏💐💐💐💐💐🙏
Wow ಯಾವ್ದೇ ಜಾತಿ ಬೆದ ellade.. ಸೇವೆ ಮಾಡ್ತಾ ehdira ಯಲಾರಿಗಿಂತ great
Namaskara Annaka aunty avarige, baala olle kelsa madtidiri, dhanyavadagalu.
ದೇವರು ದೀರ್ಘ ಕಾಲದ ಆಯಸ್ಸು ಕರುಣಿಸಲಿ ,🙏🙏👏👏
ನಿಮ್ಮ ಸಮಾಜಸೇವೆಯ ಕೆಲಸಕ್ಕೆ ಧನ್ಯವಾದಗಳು
🌹🙏 ದೇವರು ನಿಮಗೆ ಒಳ್ಳೆಯದನ್ನು ಮಾಡ್ಲಿ ಹೆಚ್ಚಿನ ಆಯಸ್ಸು ಕೊಡ್ಲಿ 🙏
ಅಮ್ಮ ಒಳ್ಳೇದು ಆಗಲಿ ನಿಮಗೆ ಒಳ್ಳೆಯ ಸಮಾಜ ಕಲ್ಯಾಣ ಸೇವೆ ಮಾಡುತ್ತಾ ಇದ್ದೀರಿ
Good social work. Keep it up and stay blessed.
ಸದಾಶಿವ
Thanks Amma super
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ ಅಮ್ಮ ಇದೆ ತರ ಒಳ್ಳೆಯ ಕೆಲಸ ಮಾಡುತ್ತಿರಿ 🙏🙏🙏
Wow very nice. Super agee mathadtira. Medam. Nange. Jamen Ella nanu gare. Kelasa maduteni. 🙏. Kanya beku
ಅಮ್ಮಾ ನಿಮಗೆ, ನಿಮ್ಮ ಸ್ತುತ್ಯ ಕಾರ್ಯಕ್ಕೆ ತಲೆಬಾಗಿ ನಮಿಸುವೆ🎉
Great madam Annapurna punyad kelsa madtiri 🙏🙏
Ģodbĺessyouamma
ಅಮ್ಮ ನೀವು ತುಂಬಾ ಒಳ್ಳೆಯ ಕೆಲಸ ಮಾಡಿದಿರಿ 🙏🙏
Valeya kelsa madtidira madam 🙏🙏🙏🙏 thank you for your social services
Good work 👍🙏👌
Good discussion
ದೇವರು ಒಳ್ಳೇದು ಮಾಡ್ಲಿ 🙏
Thank you
ಈಗ ತುಂಬಾ ಕಷ್ಟ ಇದೆ...ಅಮ್ಮ ಹೇಳ್ದಂಗೆ ಅಪ್ಪ ಅಮ್ಮ ಬೇಡ but ಅವರ ಆಸ್ತಿ ಬೇಕು...i experience ನಮಗೂ ಆಗಿದೆ.. ಹುಡುಗ ಓದಿರಬೇಕು ಲಕ್ಷ ಸಂಬಳ ಬೇಕು...ಅವನ ಕಡೆಯವರು ಬೇಡ...
Hi love you ❤
ಹೌದು ಕಣ್ರೀ ಹುಡುಗಿ ಹುಡುಕುತ್ತ ಹಿದಿನಿ ಸಿಕುದ್ದರೆ ಸಾಕು ಅನತಿವಿ ರೈತ ರು ಗೆ ಅವಕಾಶ ಇದೆಯ
ನವೂ ಹಳ್ಳಿ ಹುಡುಗ ಹುಡುಗಿ ಹುಡುಕುತ್ತ ಹಿದಿನಿ
Shetra hudugi beku
You are doing a good job 👏 ❤madam
I appreciate your honest opinions
ಒಳ್ಳೆಯದು ತಾಯಿ ಒಳ್ಳೆಯದಾಗಲಿ👍
Congratulations madam 💐💐🙏🙏❤️🙏❤️🙏
ತುಂಬಾ ಒಳ್ಳೆಯ ಕೆಲಸ ನಿಮ್ಮಂತವರು ಸಮಾಜದಲ್ಲಿರಬೇಕು
Ok thanks🙏
ತುಂಬಾ ಒಳ್ಳೆಯ ಕೆಲಸ ನಿಮ್ಮಂತವರ ಸಮಾಜದಲ್ಲಿ ಬೇಕು
Good sarvesh 😊😊👍👍👍
ಅನ್ನಪೂರ್ಣಮ್ಮ ನಿಮಗೆ ನಮಸ್ಕಾರಗಳು 🙏🙏🙏🙏🙏
Thank you sir 😊
ಅಮ್ಮಾರ್ ನಿಮ್ಮ ಪುನ್ನೆದ್ ಕೆಲಸಕ್ಕೆ ನಾವು ಯಾವಾಗಲು ಚಿರಋಣಿ. ಆ ದೇವರ ಆಶೀರ್ವಾದ ನಿಮ್ಮ ಮೇಲಿರಲಿ
Two thousand kodabeku antha demand madthare modlu duddu kalisi antha helthare
Navu call madidvi ee numbers ge first duddu two thousand rupees anthare ishtu kelasa Ella matrimonial navaru madthare kelasa madi amele duddu kelbeku inthavara na badukina buthi ge yake parichaya madisidri Namma time waste
ಅಮ್ಮಾ ನಿಮ್ಮ ನಂಬರ್ ಕೊಡಿ
Thanks amma
It's been 6 months since I gave my biodata till now I didn't get either a girl profile or any correct response even thought i paid an entry fee of 1000 rupees, i think now she's running behind the money pls have a guarantee before you're paying something...
Super medam ❤️❤️👌👌🌹🌹
Good job sir God bless you
ಅತ್ಯುತ್ತಮ.
olle kelsa 🙏🏻🙏🏻
Super.amma
ಒಳ್ಳೆಯ ಕೆಲಸ ಮಹಾತಾಯಿ ಬಡವರಿಗೆ ಫೀಸ್ ಇಲ್ಲದೆ ಕಲ್ಯಾಣ್ ಕೆಲಸ ಮಾಡ್ತಇರೋ ನಿಮಗೆ ನನ್ನ ನಮಸ್ಕಾರ
Hi
Super sir good job
Thank u both very much for your social welfare service. God bless u.
Lot of thanks
👌👌👏👏
Tumba tumba thank u sar aap ka video
Badukina Butti Channel avarige Thank UVery much
Nimma Vlog nodida nanthara Annapurna Amma avarige continuesly 4 times ph madide
But busy ne bar tha ede
What can we do berenber rdeya
I am Ramachandrappa60yrs RTD teacher Haluvagalu post Harapanahalli TQ Vijayanagara,I like this job,I am interested in this ,I have some profiles trying to connect with suitable brides and grooms.
Sir give contact number
God bless you amma
🙏 ನಮಸ್ಕಾರಗಳು ಅಮ್ಮ 🙏🙏🙏🙏🙏 ನಮಸ್ಕಾರಗಳು 🙏🙏🙏🙏 ನಮಸ್ಕಾರಗಳು 🙏🙏🙏 ನಮಸ್ಕಾರಗಳು 🙏🙏🙏 ನಮಸ್ಕಾರಗಳು 🙏🙏 ನಮಸ್ಕಾರಗಳು ರಾಯರು ನಂಬಿ ದವರನ್ನು ಕೈ ಬಿಡುವುದಿಲ್ಲ ಎಂದು ಬೇಡುವ 🙏🙏🙏 tw 🙏 ನಮಸ್ಕಾರಗಳು 🙏 ಓಂ ಶ್ರೀ ಗುರು ರಾಘವೇಂದ್ರ ಯ ನಮಃ
She is really doing a great service to the Society.God bless you Amma.
ನನ್ನದು ಕೂಡ ಮದುವೆ ಆಗಿಲ್ಲ ಜೀವನದಲ್ಲಿ ಕನ್ಯಾ ವಿಷಯವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ ನಮ್ಮದು ಸಮಾಜ ಕಡೆಯಿಂದ ಗೃಪು ಮೂಲಕ ಪ್ರಯತ್ನ ಮಾಡಿದ್ದೇನೆ
Good work.
🙏🙏🙏🙏🙏👌👌super. Amma. Nanu. Gulbarga. Namage. Khane. Bekhu. Amma. Panchami. Sali. Linghaiytha.
ಹೌ ದೂ ಅಮ್ಮ ನೀವು ನೂ ರು ವರ್ಷ ಹೀ ಗೆ ಸೇವೆ ಮಾಡಬೇಕು ನಮಗೆ ನಿಮ್ಮ ಆಶೀರ್ವಾದ ಬೇಕು ಧನ್ಯವಾದಗಳು
🙏👍👌
Tq ma
ತುಂಬಾ ಒಳ್ಳೆ ಕೆಲಸ ಅಮ್ಮ 🙏🙏🙏🙏💐💐💐🌹❤️❤️❤️❤️
Niimmantavaru kotigobbaru aunty ..💐💐🙏
Madam we are from Bangalore we want bride Telugu can you help us🙏🙏
Really great 🙏
ಅಮ್ಮನವರಿಗೆ ಧನ್ಯವಾದಗಳು ಮತ್ತು ಈ ಸುದ್ದಿ ಪ್ರಸಾರ ಮಾಡಿದ ನಿಮಗೆ ಧನ್ಯವಾದಗಳು ಸರ್.
Sir nivu punyada kelsa madidiri thank you so much
ನಿಮ್ಮ ಸೇವೆ ದೇವರ ಸೆವೆ ನಿಮಗೆ ನೂರು ವಷ೯ ಸಂತೋಷವಾಗಿ ಬಾಳಿರಿ
Good job amma
ಅಮ್ಮ ನಮ್ಮಕಡೆನೂ 52, 54 ವಯಸ್ಸಿನ ಹೆಣ್ಮಕ್ಳು ಇನ್ನೂ 1st hand ಗಂಡನೇ ಬೇಕು ಅಂತ ಕುಳಿತಿದ್ದಾರೆ.. ಎಲ್ಲಾ ಮುಗಿದರೂ ಬುದ್ಧಿ ಬಂದಿಲ್ಲ ಅಮ್ಮ.. ಬುದ್ಧಿ ಬರೋದೂ ಇಲ್ಲ ಅವ್ರಿಗೆ
Hi
😂😂
Hi medam
ನಮ್ಮ ಊರಿನಲ್ಲಿ ರೆಡಿ ಇದ್ದರೆ ಸಹಾ ಗಂಡು ಸಿಗದೇ 40-45 ವಯಸ್ಸಿಗೆ ಮದುವೆ ಆಗಿ ಮಕ್ಕಳು ಆದ ಹೆಣ್ಣುಮಕ್ಕಳು ಇದ್ದಾರೆ. ಅವರಿಗೆ ಮದುವೆ ಮಾಡಲು ಐದಾರು ಎಕರೆ ಜಮೀನು ಟ್ರಾಕ್ಟರ್ ಬೈಕ್ ಕೊಡಬೇಕಾಯಿತು.. ಈಗಂತೂ ಉಲ್ಟಾ ಆಗಿದೆ, ರೈತರಿಗೆ ಹೆಣ್ಣು ರೈತರು ಮಾತ್ರ ಕೊಡಬೇಕು ಅಂದರೆ ರೈತರಿಗೆ ಮಾತ್ರ ಎಂದು ವಿವಾಹ ವೇದಿಕೆ ಮಾಡಬೇಕು ಅಷ್ಟೆ
😂😂
Good Job Amma🙏🙏
ನನಗೆ 56ವರ್ಷ ಹೆಂಡತಿ ಸರಿಯಾಗಿಲ್ಲದ ಕಾರಣ ದೂರ ಬಂದಿದ್ದೇನೆ.ನನಗೆ 45 ವರ್ಷದ ಹೆಣ್ಣು ಬೇಕಾಗಿದೆ.5 - 10 ವರ್ಷದ ಮಗು ಇದ್ದರೂ ಪರವಾಗಿಲ್ಲ.ಚೆನ್ನಾಗಿ ನೋಡಿಕೊಳ್ಳುತ್ತೇನೆ.ದಯವಿಟ್ಟು ನೋಡಿ.
Thumba ಸಂತೋಷ ಥಾಂಕ್ಸ್ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಮಾಹಿತಿ
😂❤😂
Yenu.sari illa olle reethi balisalu aagadava innondu maduve yake. Ivalannu hage madthiya ? Modlu neenu sariyagu.
Good work mam
ಪುಣ್ಯದ ಕೆಲಸ ಅಮ್ಮ 💐❤️🙏🙏🙏
Takiu
Super amma
Avagina kaladalli maneyalli obbaru yajamanru iddaru, Adare igina kaladalli maneyalli irorella yajamanru agiddare adike evaga istondu kettogtha irodu
Thanks for your service towards the society.
ಅಮ್ಮ ನಮಸ್ತೆ 🙏🙏
Super👫👫👫🎉🎉❤️💐💐
Ole kelsa Amma 🙏🙏💐
Good job madam 🌷🌹⚘👏👏👏
🙏👏👌