ಬಾಳೆ ದಿಂಡಿನ ರಸ ಸೇವಿಸಿ ವರ್ಷಕ್ಕೆ ಎರಡು ಬಾರಿಯಾದರರು/ BANANA STEM JUICE

Поделиться
HTML-код
  • Опубликовано: 14 окт 2024
  • ಬಾಳೆದಿಂಡಿನ ಪಲ್ಯ: 👇
    • ಬಾಳೆದಿಂಡಿನ ಪಲ್ಯ ಮತ್ತು ...
    Home remedy 1️⃣
    • ಮನೆ ಔಷಧಿ ಕಿಡ್ನಿ ಸ್ಟೋನ್...
    Home remedy 2️⃣ 👇 ಕಿಡ್ನಿ ಸ್ಟೋನ್ಸ್ ಕರೆಗಳು ಎರಡನೇ ವಿಧಾನ :
    • ಮನೆ ಔಷಧಿ ಎರಡು / ಕಿಡ್ನಿ...
    banana stem:
    It is very high in fibre and excellent for digestion, bowel movement and clearing the intestines. The juice of the banana stem helps in flushing out toxins from the body. This is due to the fact that it is a diuretic (something that removes fluid from the body). Removal of toxins means an automatic health boost
    #kidneystoneshomeremedies
    #ಕಿಡ್ನಿಸ್ಟೋನ್ಸ್(ಕಲ್ಲು)ಕರಗಲುಮನೆಔಷಧಿ
    ಬಾಳೆ ದಿಂಡಿನ ಜ್ಯೂಸ್: ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ. ಬಾಳೆ ದಿಂಡನ್ನು ಬಿಡಿಸಿ ರುಬ್ಬಿ ಅದರ ರಸವನ್ನು ತೆಗೆದು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಮಾಯವಾಗುತ್ತದೆ. ರಕ್ತಹೀನತೆಯನ್ನು ಕೂಡ ಇದು ದೂರ ಮಾಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಟಮಿನ್ ಬಿ 6 ಕೂಡ ಹೇರಳವಾಗಿದೆ. ಅಲ್ಲದೆ ಇದರಲ್ಲಿ ಫೈಬರ್ ಅಂಶವು ಕೂಡ ಇದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಒಂದೇ ತೆರನಾದ ಅಭ್ಯಾಸ ಬಿಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರಲಿ ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸಿ; ವರ್ಷಕ್ಕೆ ಎರಡು ಬಾರಿಯಾದರು ಊಟದ ಜೊತೆಗೆ ಪಲ್ಯ ಮಾಡಿ ಬಡಿಸಿ ಬಾಳೆದಿಂಡಿನ ಜ್ಯೂಸ್ ಅನ್ನು 2 .3 ವಿಧಾನದಲ್ಲಿ ಕೂಡ ಕೊಡಬಹುದು
    1. ನಾನು ತೋರಿಸಿರುವ ವಿಧಾನದಲ್ಲಿ ಕಾಳುಮೆಣಸು ಹಾಕುವುದರಿಂದ ಸೀತ ( cold ) ಆಗೋದಿಲ್ಲ ನಿಂಬೆರಸ ಮತ್ತು ಸೈಂಧವ ಲವಣ ಸೇರಿಸಿ ನಾವು ನಿಂಬಾಳ ದಿಂದ ಜ್ಯೂಸನ್ನು ಕುಡಿಯುವುದರಿಂದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗುವುದಕ್ಕೆ ತುಂಬಾ ಹೆಲ್ಪ್ ಮಾಡುತ್ತೆ ಈ ವಿಧಾನ ನನಗೆ ಒಬ್ಬರು ವೈದ್ಯರು ಹೇಳಿದ ವಿಧಾನದಲ್ಲಿ ನಾನು ಜ್ಯೂಸನ್ನು ಮಾಡಿಕೊಟ್ಟಿದ್ದರಿಂದ ಕಿಡ್ನಿ ಸ್ಟೋನ್ಸ್ ಕರಗಿದೆ ಹಾಗಾಗಿ ನಿಮಗೆ ಇದನ್ನು ಶೇರ್ ಮಾಡಿದ್ದೇನೆ
    2. ನೀವು ಡೈರೆಕ್ಟಾಗಿ ಬಾಳೆದಿಂಡಿನ ಜ್ಯೂಸ್ ಮಾಡಿ ಕುಡಿಯಬಹುದು. 3. ಬಾಳೆಗಿಡ ಕಡಿದಾಗ ಇನ್ನು ಸ್ವಲ್ಪ ಬುಡದಲ್ಲಿನ ದಿಂಡು ಉಳಿದಿರುತ್ತೆ ಅದನ್ನ ಹಳ್ಳ ವನ್ನಾಗಿ ಮಾಡಿ ಒಂದು ಬಟ್ಟೆಯನ್ನು ಕಟ್ಟಿಬಿಡುತ್ತಾರೆ ರಾತ್ರಿಪೂರ ನೀರು ಸಂಗ್ರಹವಾಗಿರುತ್ತದೆ ಬೆಳಿಗ್ಗೆ ಬಟ್ಟೆಯನ್ನು ತೆಗೆದು ಬಾಳೆದಿಂಡಿನ ಒಳಗಡೆ ಇರುವ ಬಾಳೆದಿಂಡಿನ ರಸ ಸಂಗ್ರಹವಾಗಿರುತ್ತದೆ ಅದರ ಜೊತೆ ಕಲ್ಲುಸಕ್ಕರೆ ಹಾಕಿ ಕುಡಿಯಬಹುದು. ನಮ್ಮ ಆರೋಗ್ಯ ನಮ್ಮ ನಮ್ಮ ಕೈಯಲ್ಲಿ ಅನ್ನೋ ರೀತಿ ನಮ್ಮ ಊಟದಲ್ಲೂ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಆದಷ್ಟು ಟೊಮೆಟೊ ತಿನ್ನೋದನ್ನ ಕಮ್ಮಿ ಮಾಡಿ, ಬದನೆಕಾಯಿ ಬಳಸುವುದನ್ನು ಕಮ್ಮಿ ಮಾಡಿ , ಕಿಡ್ನಿ ಸ್ಟೋನ್ ಕರಗಿದ ಮೇಲೆ ನ್ಯೂ ಬಾಳೆದಿಂಡಿನ ಪಲ್ಯ ಅಥವಾ ಜ್ಯೂಸನ್ನು ಮಾಡಿ ಜ್ಯೂಸ್ ಕುಡಿಯುವ ಪಲ್ಯ ಅಥವಾ ರಾಯಿತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ ನಾನು ಈಗಾಗಲೇ ಬಾಳೆದಿಂಡಿನ ಪಲ್ಯ ಮತ್ತೆ ಬಾಳೆದಿಂಡಿನ ರಾಯಿತ ಶೇರ್ ಮಾಡಿದ್ದೇನೆ ಅದರ ಲಿಂಕ್ ಕೊಟ್ಟಿದ್ದೇನೆ ವಿಡಿಯೋ ನೋಡಿ ದಿನನಿತ್ಯ ನಿಮ್ಮ ಊಟದಲ್ಲಿ ಅದನ್ನು ಸೇರಿಸಿಕೊಳ್ಳುತ್ತಾ ಹೋಗಿ ಫ್ರೆಂಡ್ಸ್ ನಿಮಿಗ್ ಯಾರಿಗಾದರೂ ಈ ರೀತಿ ಕಿಡ್ನಿ ಸ್ಟೋನ್ಸ್ ತೊಂದರೆ ಇದ್ದಲ್ಲಿ ಬಾಳೆದಿಂಡನ್ನು ಉಪಯೋಗಿಸಿ ಕರಗಿದರೆ ನೀವು ಬಂಧುಮಿತ್ರರಿಗೂ ಯಾರಿಗಾದರೂ ತೊಂದರೆ ಅನುಭವಿಸುತ್ತಿದ್ದಾರೆ ನೀವು ಈ ರೆಸಿಪಿಗಳನ್ನು ಶೇರ್ ಮಾಡಿ ಅವರಿಗೂ ಒಳ್ಳೆಯದಾದರೆ ತುಂಬಾ ಒಳ್ಳೆಯದು ಥ್ಯಾಂಕ್ಯು .
    #kidneystones #Healthylifestyle #Halthy #Recipe #Bananastem #Healthyfood #food
    #Homefood #Karnatakafoodrecipe
    #Homeremedies #Indiancuisine
    #ಉಪಯುಕ್ತ_ಮಾಹಿತಿ_natural_way_to_remove_kidney_stones_ಎಲ್ಲರಿಗೂ_ತಲುಪುವ_ತನಕ_ಷೇರ್_ಮಾಡಿ #howtoremovekidneystoneinKannada
    For more interesting recipes please do subscribe to our RUclips channel 👇
    / channel
    ಬಾಳೆದಿಂಡಿನ ಪಲ್ಯ: 👇
    • ಬಾಳೆದಿಂಡಿನ ಪಲ್ಯ ಮತ್ತು ...
    ⭐⭐⭐🌟🌟🌟🌟⭐⭐⭐🌟🌟🌟🌟⭐⭐⭐
    panner butter masala : 👇
    • ಪನ್ನೀರ್ ಬಟರ್ ಮಸಾಲ ಮಾಡು...
    palak khichdi : 👇
    • ಪಾಲಕ್ ದಲ್ ಖಿಚ್ಡಿ / ಪಾಲ...
    Tomato 🍅 bath : 👇
    • ಟೊಮೆಟೊ ಬಾತ್ ಮಾಡುವ ವಿಧಾ...
    kadale kaalu usli : 👇
    • ಈರುಳ್ಳಿ ಹಾಕದೆ ರುಚಿಯಾದ ...
    traditional method kadubu : 👇
    • ಗಣಪತಿಗೆ ಅತ್ಯಂತ ಪ್ರಿಯವಾ...
    Instant butter murukku :👇
    • ಬೆಣ್ಣೆ ಮುರುಕು ಮಾಡುವ ವಿ...
    puffed rice recipe :👇
    • ಸಂಜೆ ಟೀ ಜೊತೆ ಸಿಂಪಲ್ ಮಸ...
    Ragi dosa :👇
    • ದೋಸೆ ಹಿಟ್ಟು ರುಬ್ಬುತ್ತಾ...
    mango pickle : 👇
    • How to make Mango pick...
    more interesting recipes
    subscribe to our RUclips channel give me your support and feedback 💕
    subscribe : 👇
    / simplecookwithraji
    ⭐⭐⭐🌟🌟🌟🌟⭐⭐⭐🌟🌟🌟🌟⭐⭐⭐
    ⭐⭐⭐🌟🌟🌟⭐⭐⭐⭐⭐🌟🌟🌟⭐⭐⭐
    ಹರಿಯಲಿ ಚಿಕನ್ ಗ್ರೇವಿ Hariyali chicken curry
    • ಹರಿಯಲಿ ಚಿಕನ್ ಗ್ರೇವಿ ಗ್...
    village style fresh chicken masala gravy
    • fresh masala chicken ...
    more interesting nonveg recipes link 👇
    • Non veg
    ⭐⭐⭐🌟🌟🌟🌟⭐⭐⭐🌟🌟🌟🌟⭐⭐⭐
    #bananastemjuicerecipekannada
    #bananastemrecipe #bananastem
    #Amazinghealthbenefitsofbananastem
    #bananastemjuiceforgallbladderstone
    #gallbladderstoneremovalhomeremedies
    #kidneystoneremovalhomeremedies
    #ಬಾಳೆದಿಂಡುಜ್ಯೂಸ್ಮಾಡುವವಿಧಾನ #Indianrecipe
    #ಬಾಳೆದಿಂಡು ಜ್ಯೂಸ್ ಮಾಡುವುದು ಹೇಗೆ
    #homeremedies #Indiancuisine #indianfood
    banana stem recipe:
    • ಬಾಳೆದಿಂಡಿನ ಪಲ್ಯ ಮತ್ತು ...
    subscribe Here:
    / @simplecookwithraji
    please like ,share, comment and subscribe to our channel 🙏
    Thank you for subscribing and keep supporting 🙂🙏
    happy cooking:
    K.Rajeswari 🙂

Комментарии • 157

  • @SimplecookWithRaji
    @SimplecookWithRaji  6 месяцев назад +7

    ✅ How to cut & clean bale dindu (banana stem)?
    How to choose bale dindu ? Bade Bindu juice Recipes. The known fact is that the banana stem prevents the formation of kidney stones. Remedy for Acidity, and heartburn. Weight Loss if you have it with fiber. Yeah, it's a little time-consuming work but worth it.
    ✅How to choose a Banana stem?
    Choose the one that has no discoloration at the center.
    Suppose the inner pith is too big, with more fiber content. you will have many outer layers to remove. So, select ones that are medium-sized.
    ✅How to cut & clean Banana stems?
    Start removing outer layers, until you reach the inner pith. Cut into slices, simply pull out the fibers by rubbing the slices in a circular motion.
    You can use the fiber for lighting the lamps. Now chop them and drop them in buttermilk to avoid discoloration.
    take a small stick and give a rotation the left-out fiber also comes out. Now your banana stem is ready to use .

  • @lillyjaffy5897
    @lillyjaffy5897 3 года назад +5

    Super drink

  • @makelifeeasy1019
    @makelifeeasy1019 3 года назад +7

    Thank you for sharing 🙂👍

  • @RajaYadav-ge4zp
    @RajaYadav-ge4zp 2 года назад +2

    ಥ್ಯಾಂಕ್ಸ್ ಮೇಡಂ. ಇದೆ ರೀತಿಯ ಒಳ್ಳೆ ಹೆಲ್ತ್ ಟೆಕ್ನಿಕ್ಸ್ ಕೊಡುತಾ ಇರಿ. ಬಹಳ ಉಪಯೋಗವಾಗುತಿದೆ

  • @DayanandaBhandary
    @DayanandaBhandary 4 месяца назад +1

    Very good.akka.thumba.olle.methad.thank.you.akk

  • @rajeswari06
    @rajeswari06 3 года назад +7

    Healthy juice 👍

  • @nagayyaswamy1159
    @nagayyaswamy1159 Год назад +1

    ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು ಮೇಡಂ 🙏

    • @SimplecookWithRaji
      @SimplecookWithRaji  Год назад +1

      ಧನ್ಯವಾದಗಳು sir 🙏

    • @srrajapurisrrajapuri7811
      @srrajapurisrrajapuri7811 10 месяцев назад

      ​@@SimplecookWithRaji ಮೇಡಂ ನನಗೆ 7 mm ston ಇದೆ ಇದು ಕರಗುತ್ತಾ ಮೇಡಂ

  • @roopashankar4065
    @roopashankar4065 11 месяцев назад +2

    Thank you 😊

  • @indiraachari4946
    @indiraachari4946 7 месяцев назад +1

    Ok akka Tq

  • @lakshmis4000
    @lakshmis4000 Год назад +2

    Tq so much

  • @JayaLakshmi-sw4jt
    @JayaLakshmi-sw4jt 2 месяца назад +1

    Thankyou madam

  • @satishchandraagarwal8066
    @satishchandraagarwal8066 2 года назад +3

    Good reshipi tyanks

  • @maaintiruchulubyusha5664
    @maaintiruchulubyusha5664 3 года назад +5

    Healthy drink

  • @GreatKannada98
    @GreatKannada98 2 года назад +7

    Madam e rasavannu continue kudidare yen pblm adu agalva.

  • @SimplecookWithRaji
    @SimplecookWithRaji  2 года назад +6

    Hi friends namaste 🙏 ನಮಸ್ತೆ ಫ್ರೆಂಡ್ಸ್ ನಾನು ರಾಜೇಶ್ವರಿ ತುಂಬಾ ಜನ ಕಿಡ್ನಿಸ್ಟೋನ್ ನಿಂದ ಬಳಲುತ್ತಿರುತ್ತಾರೆ ಅಂತವ್ರು ಗೋಸ್ಕರ ನಾನ್ ಈ ವಿಡಿಯೋ ಮಾಡಿದ್ದೇನೆ . ಇದು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡ ಬಂದಿರುವಂತಹ ಶೈಲಿಯನ್ನು ನಿಮ್ ಜೊತೆ ಶೇರ್ ಮಾಡಿಕೊಂಡಿದ್ದೇನೆ . ಬಾಳೆದಿಂಡು ಜ್ಯೂಸ್ ಕುಡಿ ದ ತಕ್ಷಣ ಕಿಡ್ನಿ ಸ್ಟೋನ್ಸ್ ಕರಗುವುದಿಲ್ಲ . ಬಾಳೆದಿಂಡಿನ ಜ್ಯೂಸ್ . ಅದುಕ್ಕೂ ನಮ್ಮ ದೇಹವನ್ನು ಹೊಂದಿಕೊಳ್ಳುವುದಕ್ಕೆ ಸಮಯ ತಗೊಳ್ಳುತ್ತೆ ನಿಧಾನಕ್ಕೆ ಕಲ್ಲುಗಳು ಕರಗುತ್ತೆ . ಬಾಳೆದಿಂಡು ಜ್ಯೂಸ್ ಕುಡಿಯುವುದರಿಂದ ತುಂಬಾ ಹೆಲ್ತ್ ಬೆನಿಫಿಟ್ಸ್ ಇದೆ .
    ನಮ್ಮ ಕರುಳನ್ನು ಸುದ್ದಿ ಮಾಡುತ್ತೆ
    ಬಿಪಿ ಕಂಟ್ರೋಲ್ ಗೆ ಬರುತ್ತದೆ
    ಡಯಾಬಿಟಿಸ್ ವರ್ಗು ತುಂಬಾ ಒಳ್ಳೆಯದು
    ಪಚನಕ್ರಿಯೆ ಸರಿಯಾದರೆ ಸಣ್ಣ ಆಗೋದು ಕೆ ಸಹಾಯ ಮಾಡುತ್ತದೆ
    ಇನ್ನು ತುಂಬಾ ಹೆಲ್ತ್ ಬೆನಿಫಿಟ್ಸ್ ಇದೆ
    ಬಾಳೆದಿಂಡನ್ನು ನಮ್ಮ ಜೀವನಶೈಲಿ ನಾವು ತರಕಾರಿ ಹೇಗೆ ತಿಂತೀವಿ ಅದೇ ರೀತಿ ಅಳವಡಿಸಿಕೊಂಡ ಹೋದರೆ ಕಿಡ್ನಿ ಸ್ಟೋನ್ c-form ಆಗೋದನ್ನ ತೆಗೆಯುತ್ತೆ .
    ಇನ್ನೂ ಕೆಲವೊಂದು ವಿಷಯಗಳನ್ನು ನನ್ ಡಿಸ್ಕ್ರಿಪ್ಶನ್ ಬಾಕ್ಸಲ್ಲಿ ಬರೆದಿದ್ದೇನೆ . ನಿಮ್ಮಲ್ಲಿ ಯಾರಿಗಾದರೂ ಹೆಲ್ಪ್ ಆಗುತ್ತೆ ಅಂದ್ರೆ ನನಗೆ ಅಷ್ಟೇ ಸಾಕು . ಆರೋಗ್ಯವಂತರು ಕೂಡ ಬಾಳೆದಿಂಡಿನ ಜ್ಯೂಸ್ ಮಾಡಿ ಕುಡಿಯಬಹುದು ಏನೂ ತೊಂದರೆಯಿಲ್ಲ . ನಿಮಗೆ ತಿಳಿದಂತೆ ಯಾರಿಗಾದರೂ ತೊಂದರೆ ಅನುಭವಿಸುತ್ತಿದ್ದರೆ ಅಂತವರಿಗೆ ವಿಡಿಯೋ ಶೇರ್ ಮಾಡಿ ಗುಣಮುಖರಾಗಲಿ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏

    • @ramya5425
      @ramya5425 2 года назад

      Thank you so much ma'am 👌👌

  • @JayaLakshmi-sw4jt
    @JayaLakshmi-sw4jt 2 месяца назад +1

    Thankyou

  • @shalinivijaii
    @shalinivijaii 3 года назад +5

    it looks good. Amazing....

  • @ushakalburgi2128
    @ushakalburgi2128 7 месяцев назад +1

    Kidney stones problem ge radish juice kudibahudu.

  • @harishbsharishbs4706
    @harishbsharishbs4706 3 года назад +7

    ಜ್ಯೂಸ್👌

  • @hanumeshlingasugur8643
    @hanumeshlingasugur8643 7 месяцев назад +1

    Tqu madam

  • @GreatKannada98
    @GreatKannada98 2 года назад +4

    Jeerige n coconut water jothe full day normal water kudibahuda and eshtu Dina edannu madabeku.

    • @SimplecookWithRaji
      @SimplecookWithRaji  2 года назад

      ಒಂದು ದಿನಪೂರ್ತಿ ಎಳನೀರನ್ನು ಮಾತ್ರ ಕುಡಿಯುವುದು

  • @Sunitabhandari-k6w
    @Sunitabhandari-k6w 17 дней назад +1

    Yavudadaru bale dindu takobahudha?

  • @ligoridsoza6330
    @ligoridsoza6330 7 месяцев назад +1

    ಚಾಕು ಬದಲಿಸಿ Madam. ಒಳ್ಳೆ ಮಾಹಿತಿ. thank you.

  • @Mahamaye8921
    @Mahamaye8921 2 года назад +2

    Thank you mam

  • @Vithal-p1w
    @Vithal-p1w 2 месяца назад +1

    Madam stone iddre daily tagobeka or 15 days tagobeka

  • @GreatKannada98
    @GreatKannada98 2 года назад +6

    Just rasavannu matra kudibahuda yenu adar jothe mix madade.

    • @SimplecookWithRaji
      @SimplecookWithRaji  2 года назад

      ನಾವು ಮನೆಯಲ್ಲಿ ಉಪಯೋಗಿಸು ಅಂತ ವಸ್ತುಗಳೇ ನಾನು ತೋರಿಸಿರುವಂತೆ ಜ್ಯೂಸ್ . ನಾನು ಹೇಗೆ ಮಾಡಿಕೊಳ್ಳುತ್ತೇನೋ ಜ್ಯೂಸ್ ಅದೇ ರೀತಿ ತೋರಿಸಿದ್ದೇನೆ . ನಿಂಬೆಹಣ್ಣು ಕೊತ್ತಂಬರಿಸೊಪ್ಪು ಎಲ್ಲಾ ಹಾಕಿ ಮಾಡಿ ಕುಡಿರಿ ಆದಷ್ಟು.
      ಮತ್ತೊಂದು ವಿಧಾನ :
      ಎಳನೀರಿಗೆ 2 ಸ್ಪೂನ್ ಜೀರಿಗೆ ಹಾಕಿ 2 ಗಂಟೆಗಳ ಕಾಲ ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತಗೊಳ್ಳುವುದು ಪ್ರತಿ ಎರಡು ಗಂಟೆಗೆ ಒಂದೊಂದು ಎಳನೀರು ರೀತಿ ಇಡೀ ದಿನ ಎಳನೀರನ್ನು ತೊಗೊಳೋದು . ಒಂದು ದಿನ ಪೂರ್ತಿ ಎಳನೀರನ್ನು ಕುಡಿಯುವುದು (ಒಂದು ದಿನದಲ್ಲಿ 4 ಎಳನೀರು ಕುಡಿಬೇಕು ಎರಡು ಗಂಟೆಗಳ ಅಂತರದಲ್ಲಿ )
      ಎಳನೀರಿಗೆ ಜೀರಿಗೆ ಹಾಕಿ ಕುಡಿಯುವುದರಿಂದಲೂ ಕಿಡ್ನಿ ಸ್ಟೋನ್ ಕರಗುವುದು .. ನೀವು ಬಾಳೆದಿಂಡಿನ ಪಲ್ಯ ಅಥವಾ ಬಾಳೆದಿಂಡಿನ ರಾಯತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ . ನಿಮಗೆ ಬಾಳೆದಿಂಡಿನ ಜ್ಯೂಸ್ ಇಂದ ಕಿಡ್ನಿಸ್ಟೋನ್ ಕರಗಿದರೆ ಸಂತೋಷ ಥ್ಯಾಂಕ್ಯು 🙏

  • @SimplecookWithRaji
    @SimplecookWithRaji  2 года назад +4

    Bale dindu Juice | banana Stem Juice , a fiber rich juice that is packed with lots of nutrients . It also helps prevent high blood pressure , and maintain fluid balance within the body . Banana is one tree that is edible right from the stem to the flower 😍 . The juice of the banana stem also helps in flushing out toxins from the body . It is a diuretic , and one of the most effective ways to cleanse your system from ailments . Banana stem juice is also a great digestive , which aids bowel movement and contains good fibre for your gut. 💯
    Do try this juice atleast twice a week especially if u have elders , diabetic patients , Prevents Kidney stones , kids and most importantly when you take so much ouside food and junks it's better to drink this home made life saver ❤️
    I strongly recommend this juice for weight watcher's , and people trying to loose weight 😊🙌 🙏.

  • @GreatKannada98
    @GreatKannada98 2 года назад +3

    Coconut water n jeerige kudidamele ratri uta madabahuda?

    • @SimplecookWithRaji
      @SimplecookWithRaji  2 года назад

      ರಾತ್ರಿ ಊಟ ಮಾಡಬಹುದು lightfood ತಗೊಳ್ಳಿ

  • @sujathasujji4679
    @sujathasujji4679 2 года назад +4

    Tqq u

  • @GreatKannada98
    @GreatKannada98 2 года назад +7

    Stones ಕರಗುವ ವಿಧಾನಗಳ ಲೀಸ್ಟ್ ತಿಳಿಸಿ.

  • @gayathrir8804
    @gayathrir8804 3 месяца назад +1

    ತುಂಬಾ ಉಪಯುಕ್ತ ಮಾಹಿತಿ. ನನ್ನ ಮಗನಿಗೆ 10m 6m stone ಇದೆ ಜ್ಯೂಸ್ ಕೊಡಬಹುದಾ

  • @sureshnaik8842
    @sureshnaik8842 2 года назад +3

    Kidney stone problem iroru eshtu dinakke omme e juice kudibeku,?

    • @SimplecookWithRaji
      @SimplecookWithRaji  2 года назад

      Weekly once ತೊಗೋಳಿ . ನಿಮಗೆ ಹೊಟ್ಟೆ ನೋವು ಇಲ್ಲದಿದ್ದರೆ ವಾರದಲ್ಲಿ 2 ಸಲ ತಗೋಬಹುದು

  • @GreatKannada98
    @GreatKannada98 2 года назад +4

    Four stones eve 3.5mm du.dailey kudidare work agutha?

    • @SimplecookWithRaji
      @SimplecookWithRaji  2 года назад +1

      Please ಡೈಲಿ ತಗೋಬಾರದು ವಾರದಲ್ಲಿ ಎರಡು ಸಲ ಒಂದು ತಿಂಗಳು ಮಾತ್ರ ಈ ರೀತಿ ಮಾಡಿ. ತಿಂಗಳಿಗೊಂದು ಸಲ ಮುಂದುವರಿಸಿಕೊಂಡು ಹೋಗಬೇಕು . ಮತ್ತೆ ಸ್ಟೋನ್ಸ್ ಬರಬಾರದು ಅಂತ ತಿಂಗಳಿಗೊಂದು ಸಲ ಬಾಳೆದಿಂಡು ಜ್ಯೂಸು ಮಾಡಿಕೊಡಬಹುದು . ಬಾಳೆದಿಂಡು ಜ್ಯೂಸ್ ಕುಡಿಯುವುದರಿಂದ ಟಾಕ್ಸಿಂಸ್ ಎಲ್ಲಾ ಕ್ಲೀನ್ ಮಾಡುತ್ತೆ ಹಾಗಾಗಿ ಬಾಳೆದಿಂಡಿನ ಜ್ಯೂಸ್ ಅನ್ನು ಚೆನ್ನಾಗಿರೋ ಆರೋಗ್ಯವಂತರು ಕೂಡ ಕೊಡಬಹುದು.

  • @priyankaputti2940
    @priyankaputti2940 3 месяца назад +1

    4.4 ide mame est sarti kudibeku

    • @SimplecookWithRaji
      @SimplecookWithRaji  3 месяца назад +1

      ವಾರದಲ್ಲಿ ಒಂದು ಸಲ ತಗೊಳ್ಳಿ . ಬಿಡದೆ ಆಗಾಗ ವಾರಕ್ಕೊಂದ್ಸಲ ತಗೋಳಿ ಹಾಗೆ . ಮತ್ತೊಂದು ವಿಧಾನವನ್ನು ನಾನು ಶೇರ್ ಮಾಡಿದ್ದೀನಿ ಎಳನೀರಿನಲ್ಲಿ ಜೀರಿಗೆ ಹಾಕಿ ನೆನೆಸಿ ಹೇಗೆ ಮಾಡಿಕೊಳ್ಳುವುದು ಅಂತ ಆ ವಿಡಿಯೋನ ನೋಡಿ ಅದನ್ನು ಮಾಡಿ ಇನ್ನು ತುಂಬಾ ಹೆಲ್ಪ್ ಆಗುತ್ತೆ 4 ಎಮ್ ಎಮ್ ಇದ್ರೆ ಖಂಡಿತ ಹೋಗುತ್ತೆ . ನೀವು ಡಾಕ್ಟರ್ ಟ್ರೀಟ್ಮೆಂಟ್ ತಗೋಂತಿದ್ದರೆ ಜೊತೆಗೆ ಮಾಡಿ ಏನು ತೊಂದರೆ ಇಲ್ಲ

  • @ramubistannavar9548
    @ramubistannavar9548 Месяц назад

    6mm edre edu work agolla medum

  • @hackercarromgamekannada2145
    @hackercarromgamekannada2145 11 месяцев назад +1

    Hesttu divasa kudhibeku thilise madem

    • @SimplecookWithRaji
      @SimplecookWithRaji  11 месяцев назад

      ವಾರದಲ್ಲಿ ಒಂದು ದಿನ ಕುಡಿಯೋದ್ರಿಂದ ತುಂಬಾ ಹೆಲ್ತ್ ಬೆನಿಫಿಟ್ಸ್ ಇದೆ ಡಿಸ್ಕ್ರಿಪ್ಷನ್ನಲ್ಲೂ ತುಂಬಾ ವಿವರವಾಗಿ ಬರೆದಿದ್ದೇನೆ ಪ್ಲೀಸ್ ಚೆಕ್ ಮಾಡಿ ಧನ್ಯವಾದಗಳು 🙏

  • @revathivedavyasa5462
    @revathivedavyasa5462 9 месяцев назад +1

    It's really good..but nanu madidaga black agutte

    • @SimplecookWithRaji
      @SimplecookWithRaji  9 месяцев назад

      Thank you.
      Next time add more coriander leaves and also Banana stem should be fresh

  • @ramanjigcharan2338
    @ramanjigcharan2338 2 года назад +4

    Hi madam I am Charan from Malur nange thumba use agutte mam Ennu thumba viodes send me mam

  • @prasadmathapati7705
    @prasadmathapati7705 2 года назад +4

    Medam nange 8.5mm Ede urine paipa nalli Ede medam kudibahuda

    • @SimplecookWithRaji
      @SimplecookWithRaji  2 года назад

      ಬಾಳೆದಿಂಡಿನ ಜ್ಯೂಸ್ ಆರೋಗ್ಯವಂತರು ಕೂಡ ಕುಡಿಬಹುದು ತಗೋಳಿ ತೊಂದರೆ ಏನು ಇಲ್ಲ. ಆದರೆ 8.5mm ಸ್ವಲ್ಪ ಜಾಸ್ತಿ ಇದೆ ನೀವು ಡಾಕ್ಟರ್ ಸಲಹೆ ತೊಗೊಳಿ ಟ್ರೀಟ್ಮೆಂಟ್ ತಗೊಳ್ತಾ ಇದ್ದೀರಾ ?
      5mm ಗಾತ್ರ ಕಿಡ್ನಿ ಸ್ಟೋನ್ ಇದ್ರೆ ಬಾಳೆದಿಂಡಿನ ಜ್ಯೂಸ್ ತಗೊಳ್ತಿದ್ದರೆ ಕರಗಿ ಹೋಗುತ್ತೆ .
      ನೀವು ಬಾಳೆದಿಂಡಿನ ಜ್ಯೂಸ್ ತಗೊಂಡು ಮೇಲೆ
      ಒಂದು ಗಂಟೆಗಳ ಕಾಲ ನೀವೇನನ್ನು ತಿನ್ನಬಾರದು ಒಂದು ಗಂಟೆಗಳ ನಂತರ ಬಿಸಿ ನೀರನ್ನು ಕುಡಿಯಿರಿ . ನಾನು ಇನ್ನೊಂದು ವಿಧಾನ ಎಳೆನೀರಿನಲ್ಲಿ ಜೀರಿಗೆ ಹಾಕಿ ನೆನೆಸಿ ಕುಡಿಯುವುದನ್ನು ವಿಡಿಯೋ ಶೇರ್ ಮಾಡಿದ್ದೇನೆ.
      ಅದರ link ಕೆಳಗೆ ಡಿಸ್ಕ್ರಿಪ್ಶನ್ ಬಾಕ್ಸ್ ಎಲ್ಲಿದೆ .
      ವಾರಕ್ಕೆ ಒಮ್ಮೆ ಮಾತ್ರ ಬಾಳೆದಿಂಡು ಜ್ಯೂಸ್ ತಗೊಳ್ಳಿ . ಎರಡು ದಿನ ಗ್ಯಾಪ್ ಬಿಟ್ಟು ಎಳೆನೀರಿನ ಜ್ಯೂಸನ್ನು ತಗೊಳ್ಳಿ .
      ನಿಮಗೆ ಕಿಡ್ನಿ ಸ್ಟೋನ್ಸ್ ಕರಗಲಿ ಆರೋಗ್ಯವಂತರಾಗಿ 🙏

  • @padmanagaraj8302
    @padmanagaraj8302 9 месяцев назад +1

    👌ವಾರಕ್ಕೊಮ್ಮೆ ಕುಡಿಯಬಹುದೇ? ಆರೋಗ್ಯವಾಗಿರುವವರು?

  • @kathalmanmathan8914
    @kathalmanmathan8914 2 года назад +1

    Thanks

  • @nagamaniprashanthnagamani2828
    @nagamaniprashanthnagamani2828 Год назад

    Gallbladder stone clear aagutta

  • @shwetharajholeyar7245
    @shwetharajholeyar7245 Год назад +2

    Madam daily E juice kudibahuda.

    • @SimplecookWithRaji
      @SimplecookWithRaji  Год назад +1

      ವಾರಕ್ಕೆ ಎರಡು ಸರಿ ಕುಡಿಯಬಹುದು

  • @ShebuHeligara
    @ShebuHeligara 7 месяцев назад

    Mam. Kargta. Mam

  • @eshappaN-ly2xv
    @eshappaN-ly2xv Месяц назад +1

    Hii sir

  • @jyothik128
    @jyothik128 Год назад +1

    Sugar use madkond kudiboda

  • @vinitaharikantraharikantra5376
    @vinitaharikantraharikantra5376 3 месяца назад +1

    ಮೇಡಮ್ ಇವತ್ತು ಮಾಡಿ ನಾಳೆ ಕುಡಿಬಹುದಾ?

    • @SimplecookWithRaji
      @SimplecookWithRaji  3 месяца назад

      No ಬೇಡ ಮೇಡಂ ರುಬ್ಬಿದ್ ತಕ್ಷಣನೆ ಕುಡಿದು ಬಿಡಿ ಇಲ್ಲಾಂದ್ರೆ ಕಪ್ಪಾಗಿ ಹೋಗುತ್ತೆ

  • @ManjuvManjuv-q5n
    @ManjuvManjuv-q5n 10 месяцев назад +1

    Madam nange kidney stones Mathe hunnu edde eddanu kudi dhare stone mathe huunu hogtha 5,6mm edde

    • @SimplecookWithRaji
      @SimplecookWithRaji  10 месяцев назад +1

      ಹುಣ್ಣು ಇರೋದ್ರಿಂದ ಡಾಕ್ಟರ್ ಟ್ರೀಟ್ಮೆಂಟ್ ಜೊತೆಗೇನೆ ನೀವು ಈ ಮನೆ ಔಷಧಿಯನ್ನು ತಗೊಳ್ಳಿ

  • @abhishekkvabhi8429
    @abhishekkvabhi8429 Год назад +1

    Hydrocele agidey adakey enudru medicine idrey heli

    • @SimplecookWithRaji
      @SimplecookWithRaji  Год назад +2

      Sorry sir nanga hydrocele na Bhagya gotila please doctor na consult madi sorry 😔

  • @nuthanshankar8034
    @nuthanshankar8034 Год назад +3

    Namaskara Madam..nimma video 3 days back nodidhini hagene medicine kuda nivu helidha hagene kudithidhini.
    But yestu Dina continue kudibeku madam becz nange gallbladder stone idhe.
    Food items yenu thinnabeku yenu thinnabardhu please guide madi madam.

    • @SimplecookWithRaji
      @SimplecookWithRaji  Год назад +2

      Namaste sir
      ಬಾಳೆದಿಂಡಿ ಜ್ಯೂಸ್ ವಾರಕ್ಕೆ ಒಂದು ಅಥವಾ ಎರಡು ಸರಿ ತಗೊಂಡು ಕಿಡ್ನಿ ಸ್ಟೋನ್ಸ್ ಆದರೆ ಕರಗುತ್ತೆ . ಗ್ಯಾಲ ಬ್ಯಾಡ್ ಸ್ಟೋನ್ಸ್ 3 mm ಗಿನ್ನ ಕಡಿಮೆ ಇದ್ರೆ ಮಾತ್ರ ಕರಗೊದಕ್ಕೆ ಸಾಧ್ಯ ಅಂತಾರೆ
      ಬಾಳೆದಿಂಡು ಜ್ಯೂಸು ಹೋಂ ರೆಮಿಡಿ ಮಾತ್ರ ಡಾಕ್ಟರ್ ಸಲಹೆ ಜೊತೆಗೆ ಡಾಕ್ಟರ್ ಮೆಡಿಸನ್ಸ್ ಜೊತೆಗೇನೆ ತಗೊಳ್ಳಿ . ಹೆಚ್ಚು ಫೈಬರ್ ಇರುವಂತ ತರಕಾರಿಗಳನ್ನು ಜಾಸ್ತಿ ತಗೋಳಿ ನಾನ್-ವೆಜ್ ಅಥವಾ ಕೊಬ್ಬಿನಂಶ ಇರುವಂತ ಪದಾರ್ಥಗಳನ್ನು ಹೆಚ್ಚು ತಗೋಬಾರದು ಅಂತ ಸಜೆಸ್ಟ್ ಮಾಡ್ತಾರೆ .
      ಹಾಗೆ ಕಿಡ್ನಿ ಸ್ಟೋನ್ ಇರೋರು. ಪಾಲಕ್ ಸೊಪ್ಪು ಕೂಡ ಒಳ್ಳೆದಲ್ಲ ಅಂತ ಹೇಳ್ತಾರೆ . ಕಿಡ್ನಿ ಸ್ಟೋನ್ಸ್ ಕರಗಿದೆ ಹಾಗಾಗಿ ನಾನು ಬಾಳೆದಿಂಡಿನ ಜ್ಯೂಸ್ ಬಗ್ಗೆ ಹೇಳಿದ್ದೀನಿ ನಾನು ಡಾಕ್ಟರ್ ಅಲ್ಲ . ನನಗ್ ಆದಂತ ಅನುಭವನ ಶೇರ್ ಮಾಡ್ಕೊಂಡಿದ್ದೀನಿ ಅಷ್ಟೇ .
      ಹೋಂ ರೆಮಿಡಿ ಸ್ವಲ್ಪ ದಿನ ನಮ್ ಪೇನ್ ನ ಕಡಿಮೆ ಮಾಡುತ್ತೆ ಹೊಟ್ಟೆ ಶುದ್ದಿಯಾಗುತ್ತೆ ಕರುಳು ಸುದ್ದಿ ಆಗುತ್ತೆ . ಪಿತ್ತ ಜಾಸ್ತಿ ಇರುವಾಗ ಆಗಾಗ ನಾಲಿಗೆ ಚೆನ್ನಾಗಿ ತಿಕ್ಕಿ ಬೆಳಗ್ಗೆ ಪಿತ್ತ ವಾಂತಿ ಮಾಡಬೇಕು ಅಂತ ಹೇಳ್ತಾರೆ . ನನಗೆ ತಿಳಿದಂತದ್ದನ್ನ ನಾನು ಹೇಳಿದೀನಿ . ಪ್ಲೀಸ್ ಡಾಕ್ಟರ್ ಮೆಡಿಸನ್ ಜೊತೆಗೆ ನೀವು ತಗೊಳ್ಳಿ ನಿಮಗೆ ಹೆಲ್ಪ್ ಆಗಬಹುದು . ಹಾಗೆ ಆಪಲ್ ವೆನ್ನಿಗರ್ ವಿತ್ ಮದರ್ ಬೆಳಿಗ್ಗೆ ನೀರು ಕುಡಿದಾದ ಮೇಲೆ ಒಂದು ಲೋಟ ಬಿಸಿ ನೀರಿಗೆ ಒಂದು ಟೇಬಲ್ ಸ್ಪೂನ್ ವಿನಿಗರ್ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದಲೂ ಹೆಲ್ಪ್ ಆಗುತ್ತೆ
      🙏

  • @praveensiddaraju6479
    @praveensiddaraju6479 3 года назад +5

    Medam 5mm idee stone yestu dina kudibekku

    • @SimplecookWithRaji
      @SimplecookWithRaji  3 года назад +5

      Namaste 🙏 Praveen siddaraju sir
      ಕಿಡ್ನಿ ಸ್ಟೋನ್ ಇದ್ರೆ ವಾರದಲ್ಲಿ 1 ಒಂದು ಸರಿ ತಗೋಳಿ ಮೂರು ತಿಂಗಳು ಕಂಟಿನ್ಯೂ ಮಾಡಿ
      5mm ಗಿಂತಲೂ ಜಾಸ್ತಿ ಸ್ಟೋನ್ಸ್ ಇದ್ರೆ ಡಾಕ್ಟರ್ ನ ಕನ್ಸಲ್ಟ್ ಮಾಡಿ . ಕಿಡ್ನಿ ಸ್ಟೋನ್ಸ್ ಕರಗಿದ ಮೇಲೆ 6 ತಿಂಗಳಿಗೊಂದು ಸರಿಯಾದರೂ ಇದೇ ರೀತಿ ಬಾಳೆದಿಂಡು ಜ್ಯೂಸು ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ . ನೀವು ಬಾಳೆದಿಂಡು ಜ್ಯೂಸು ಕುಡಿದಮೇಲೆ ಒಂದು ಗಂಟೆಗಳ ನಂತರ ಬಿಸಿ ನೀರನ್ನು ಕುಡಿಯಿರಿ .
      ಮತ್ತೊಂದು ವಿಧಾನ :
      ಎಳನೀರಿಗೆ 2 ಸ್ಪೂನ್ ಜೀರಿಗೆ ಹಾಕಿ 2 ಗಂಟೆಗಳ ಕಾಲ ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತಗೊಳ್ಳುವುದು ಪ್ರತಿ ಎರಡು ಗಂಟೆಗೆ ಒಂದೊಂದು ಎಳನೀರು ರೀತಿ ಇಡೀ ದಿನ ಎಳನೀರನ್ನು ತೊಗೊಳೋದು . ಒಂದು ದಿನ ಪೂರ್ತಿ ಎಳನೀರನ್ನು ಕುಡಿಯುವುದು (ಒಂದು ದಿನದಲ್ಲಿ 4 ಎಳನೀರು ಕುಡಿಬೇಕು ಎರಡು ಗಂಟೆಗಳ ಅಂತರದಲ್ಲಿ )
      ಎಳನೀರಿಗೆ ಜೀರಿಗೆ ಹಾಕಿ ಕುಡಿಯುವುದರಿಂದಲೂ ಕಿಡ್ನಿ ಸ್ಟೋನ್ ಕರಗುವುದು .. ನೀವು ಬಾಳೆದಿಂಡಿನ ಪಲ್ಯ ಅಥವಾ ಬಾಳೆದಿಂಡಿನ ರಾಯತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ . ನಿಮಗೆ ಬಾಳೆದಿಂಡಿನ ಜ್ಯೂಸ್ ಇಂದ ಕಿಡ್ನಿಸ್ಟೋನ್ ಕರಗಿದರೆ ಸಂತೋಷ ಥ್ಯಾಂಕ್ಯು 🙏

    • @praveensiddaraju6479
      @praveensiddaraju6479 3 года назад +1

      @@SimplecookWithRaji thumbha tnx medam tumbha help aythuu nim indhaa 🙂🙂🙏🙏🙏

    • @chethanagowda3243
      @chethanagowda3243 2 года назад +1

      Hi sir
      My name is chethana
      actually, I have kidney stone. This is the 3rd time first 2 times cleared easily by taking medicine.
      But this 3rd time 2.6mm stone is not increasing and it’s not going also, I was used home remedies.
      Now I started medicine.,
      I want to ask you about this juice,
      Did you got relief, After drinking this juice ?
      Pls reply me

    • @praveensiddaraju6479
      @praveensiddaraju6479 2 года назад +2

      @@chethanagowda3243 no sir i will consult doctor its clear

    • @chethanagowda3243
      @chethanagowda3243 2 года назад

      Ok thank you sir

  • @nagu7975
    @nagu7975 Год назад +1

    Daily thagobahudaa

    • @SimplecookWithRaji
      @SimplecookWithRaji  Год назад

      No ವಾರದಲ್ಲಿ ಎರಡು ಸಲ ತಗೊಳ್ಳಿ .

  • @mMahi-mp1iq
    @mMahi-mp1iq Месяц назад +1

    Medam 20mm ede hogutta

    • @SimplecookWithRaji
      @SimplecookWithRaji  Месяц назад +1

      ಟ್ರೀಟ್ಮೆಂಟ್ ಜೊತೆಗೆ ತಗೋಳಿ ಮೇಡಂ ಇದು ಮನೆ ಔಷಧಿ ಅಷ್ಟೇನೆ . 20 ಎಮ್ ಎಮ್ ಎಲ್ಲಾ ಸ್ವಲ್ಪ ದೊಡ್ಡ ಸೈಜ್ ಇದೆ 5mm ಗಿನ್ನ ಕಡಿಮೆ ಇದ್ರೆ ಅಷ್ಟೇ ಕರಗುವುದಕ್ಕೆ ಹೆಲ್ಪ್ ಮಾಡುತ್ತೆ ಇದು ಸ್ವಲ್ಪ ದೊಡ್ಡ ಸೈಜ್ ಇದೆ ಪ್ಲೀಸ್ ಟ್ರೀಟ್ಮೆಂಟ್ ಜೊತೆ ತಗೋಳಿ . ನಿಮ್ಮ ಆರೋಗ್ಯ ಬೇಗ ಸುಧಾರಿಸಲಿ ಅಂತ ನಾನು ಪ್ರಾರ್ಥನೆ ಮಾಡ್ತೀನಿ 🙏 .

  • @shankarm2484
    @shankarm2484 Год назад +1

    Why coriander

    • @SimplecookWithRaji
      @SimplecookWithRaji  Год назад +1

      1. By adding coriander leaves, our juice is green in color and looks good to drink
      2. helping to remove excess water and sodium from your system.
      3. It helps regularize and ease urination and help small kidney stones to be flushed out naturally. It also helps relieve the pain while urinating .
      4. Helps maintain good health of stomach
      5. Help detoxify
      ನನಗೆ ಈ ಜ್ಯೂಸನ್ನು ಒಬ್ಬ ಡಾಕ್ಟರ್ ಸಜೆಸ್ಟ್ ಮಾಡಿರೋ ಕಾರಣ ಇದರಿಂದ ನನಗೆ ಹೆಲ್ಪ್ ಆದ ಕಾರಣ ನಾನು ಈ ವಿಡಿಯೋ ಮಾಡಿದ್ದೇನೆ
      3 - 5 mm ಸಣ್ಣ ಸಣ್ಣ ಕಿಡ್ನಿ ಸ್ಟೋನ್ಸ್ ಇಂದ ಬಳಲುತ್ತಿದ್ದವರಿಗೆ ಹೆಲ್ಪ್ ಆದ್ರೆ ಅದುವೇ ನನಗೆ ಸಂತೋಷ ಧನ್ಯವಾದಗಳು 🙏

  • @basurajmadiwal8916
    @basurajmadiwal8916 Год назад +2

    ✍👌👌🙏

  • @alekyakirannekkanti5509
    @alekyakirannekkanti5509 3 года назад +4

    Manchi medicine for kidneys

  • @nagamaniprashanthnagamani2828
    @nagamaniprashanthnagamani2828 Год назад

    Gallbladder stone

  • @ShebuHeligara
    @ShebuHeligara 7 месяцев назад

    Mam. Edo. Kargta. Mam😅

  • @arunakm5839
    @arunakm5839 Год назад

    1.4 M M Edee Navo Seveesabhahoudha

  • @udaykumardandgi2686
    @udaykumardandgi2686 Год назад

    🙏 namaskar ji 👍.
    Pl, inform amblical harnia, ji.

  • @thippeshabthippeshab1197
    @thippeshabthippeshab1197 3 месяца назад

    12 mm

  • @shashankshetty4355
    @shashankshetty4355 Год назад +1

    Mam,14mm kidney stone edeee Edan takondre sari Agata

    • @SimplecookWithRaji
      @SimplecookWithRaji  7 месяцев назад

      14 mm kidney stone ಸ್ವಲ್ಪ ದೊಡ್ಡದೇ ಇದೆ ಮೇಡಂ 5 mm ಇನ್ನು ಕಮ್ಮಿ ಇದ್ರೆ ಇದು ಹೆಲ್ಪ್ ಆಗಬಹುದು ಡಾಕ್ಟರ್ ಸಲಹೆ ತಗೊಂಡೆ ನೀವು ತಗೊಳ್ಳಿ ನೀವ್ ಟ್ರೀಟ್ಮೆಂಟ್ ತಗೊಂಡ್ ಆದ್ಮೇಲೆ ಬೇಕಾದ್ರೂ ಇದು ಕುಡಿತ ಇದ್ರೆ ಮತ್ತೆ ಸ್ಟೋನ್ಸ್ ಬರುದ್ರೆ ಇರುತ್ತೆ . ಪ್ಲೀಸ್, ಡಾಕ್ಟರ್ ನ ಕನ್ಸಲ್ಟ್ ಮಾಡಿ ನಾನು ಎರಡು ಮೂರು ವಿಧಾನನು ಶೇರ್ ಮಾಡಿದ್ದೀನಿ ಟ್ರೈ ಮಾಡಿ ನೋಡಿ ನಿಮಗೆ ಹೆಲ್ಪ್ ಆದ್ರೆ ನನಗೂ ಒಳ್ಳೆದೇ . ಹೆಣ್ಣು ಹೆಣ್ಮಕ್ಕಳಿಗಾದ್ರೆ ಕರ್ಗೊಗ ಚಾನ್ಸ್ ಇರುತ್ತೆ . ಆದ್ರೆ ಟ್ರೀಟ್ಮೆಂಟ್ ಜೊತೆಗೇನೆ ಟ್ರೈ ಮಾಡಿ

  • @GreatKannada98
    @GreatKannada98 2 года назад +4

    Baledindu hege tarodu.

    • @SimplecookWithRaji
      @SimplecookWithRaji  2 года назад +1

      Vegetable shop nellie sigutte

    • @arunkumar-xc6mo
      @arunkumar-xc6mo Год назад

      Per pis 20 rupees

    • @padmanagaraj8302
      @padmanagaraj8302 10 месяцев назад

      ​@@arunkumar-xc6moಬಾಳೆ ಎಲೆ ಮಾರುವವರ ಹತ್ತಿರವೂ ಸಿಗುತ್ತೆ

  • @srrajapurisrrajapuri7811
    @srrajapurisrrajapuri7811 10 месяцев назад +10

    ಮೇಡಂ ನನಗೆ 7 mm ಇದೆ ಕರಗುತಾ ಮತ್ತು ಎಷ್ಟು ದಿವಸ ಕುಡಿ ಬೇಕು

    • @SimplecookWithRaji
      @SimplecookWithRaji  10 месяцев назад +3

      ನಮಸ್ತೆ ಮೇಡಮ್ 7 mm ಇದೆ ಅಂತ ಹೇಳಿದ್ದೀರಾ ನಿಧಾನಕ್ಕೆ ಕರಗುತ್ತೆ ಇದು ಮನೆ ಔಷಧಿ ಮೇಡಂ
      ಎರಡು ವಿಧಾನವನ್ನು ಟ್ರೈ ಮಾಡಿ ನನ್ನ ಅದರ ಲಿಂಕನ್ನು ಶೇರ್ ಮಾಡ್ತೀನಿ . ವಾರದಲ್ಲಿ ಒಂದು ಸಲ ಬಾಳೆದಿಂಡು ಜ್ಯೂಸ್ಕುಡಿರಿ . ಕುಡಿಯುವ ಮುಂಚೆ ಏಳ ನೀರನ್ನು ಉಪಯೋಗಿಸಿ ಕುಡಿಯುವ ಪದ್ಧತಿ ಅದನ್ನ ಈಗಾಗಲೇ ಶೇರ್ ಮಾಡಿದ್ದೇನೆ ಅದನ್ನ ತಗೊಂಡು ಮತ್ತೆ ಹಿ ಬಾಳೆದಿಂಡು ಜ್ಯೂಸನ್ನು ತಗೊಳ್ಳಿ
      ruclips.net/user/shortsKgGN38zLKN4?feature=share

    • @bassusaukar
      @bassusaukar 8 месяцев назад

      Madam karagita nanagu same so please tell me explain

    • @KavyaGowda-qg4qt
      @KavyaGowda-qg4qt 7 месяцев назад +1

      Yestu Dina dalli oythu nimge

    • @AshaGS-bl6ke
      @AshaGS-bl6ke 7 месяцев назад

      ಇಲ್ಲ ಕರಗಲು ಕಷ್ಟ ಆಗುತ್ತೇ dr hatra ಹೋಗೀ pls

    • @ಮುತ್ತುರಾಜ್-ಣ1ಹ
      @ಮುತ್ತುರಾಜ್-ಣ1ಹ 6 месяцев назад

      ಕರಗಿಲ್ಲ ಅಂದ್ರೆ urelogist ಕಾಂಟಾಕ್ಟ್ ಮಾಡಿ ಓಪರೇಷನ್ ಮಾಡತಾರೆ ಓರ್ ಲೇಸರ್ ಶೂಟ್ ಮಾಡತಾರೆ 2 days ಬ್ಯಾಕ್ ನಾನು ಮಾಡ್ಸದೇ ನಂಗೆ 6.5 ಮ್ಮ್ 2ಸ್ಟೋನ್ ಇತ್ತುನೀವು ಅಗತ್ಯ ಇದ್ರೆ ಮಾಡ್ಸ್ಕೊಂಳಿ

  • @lathashetty5573
    @lathashetty5573 2 года назад +2

    ಮಗನಿಗೆ ಆಗಿತ್ 5 mm ಇತ್.ಈಗ ಹೋಗಿದೆ..ಇದ್ನ ಕೊಟ್ಟರೆ ಮತ್ತೆ ಬರಲ್ವಾ ಮೇಡಂ

    • @SimplecookWithRaji
      @SimplecookWithRaji  2 года назад +2

      ನಮಸ್ತೆ ಮೇಡಂ ನಿಮ್ಮ ಮಗನಿಗೆ 5mm ಸ್ಟೋನ್ ಇತ್ತು ಹೋಗಿದೆ ಅಂತ ತಿಳಿಸಿದ್ದೀರಾ . ಹೇಗೆ ಹೋಯಿತು ಅಂತ ನಿಮ್ಮ ಅನುಭವಗಳನ್ನು ಶೇರ್ ಮಾಡಿಕೊಳ್ಳಿ ಕಿಡ್ನಿ ಸ್ಟೋನ್ ನಿಂದ ಬಳಲುತ್ತಿರುವವರಿಗೆ ಹೆಲ್ಪ್ ಆಗಬಹುದು. ಹೌದು ಮುಂದೆ ನಮಗೆ ಸ್ಟೋನ್ಸ್ ಬರ್ಬಾರ್ದು ಅಂದ್ರೆ ಜ್ಯೂಸನ್ನು ತಿಂಗಳು ಒಂದು ಸಲ ಅಥವಾ ಆರು ತಿಂಗಳಿಗೊಮ್ಮೆ ನೀವು ಬಾಳೆದಿಂಡಿನ ಜ್ಯೂಸನ್ನು ಮಾಡಿ ಕೊಡ್ತಾ ಇರಿ . ಮಾಧ್ಯಮದಲ್ಲಿ ಬಾಳೆದಿಂಡಿನ ಪಲ್ಯ ಬಾಳೆದಿಂಡಿನ ರಾಯತ ಬಾಳೆದಿಂಡನ್ನು ಉಪಯೋಗಿಸಿ . ಬಾಳೆದಿಂಡನ್ನು ನಾವು ತರಕಾರಿ ಸಾಂಬಾರ್ ಮಾಡುವಾಗ ಕೂಡ 1, 2 , ಪೀಸ್ ತರಕಾರಿ ಸಾಂಬಾರ್ ಗೆ ಹಾಕಿ ಸಾಂಬಾರ್ ಮಾಡಬಹುದು. ನಾವು ತರಕಾರಿಗಳನ್ನು ಹೇಗೆ ಬಳಸುತ್ತೇವೆ ಅದೇ ರೀತಿ ಬಾಳೆದಿಂಡನ್ನು ಕೊಡು ಉಪಯೋಗಿಸಿಕೊಳ್ಳಬಹುದು . ನಿಮಗೆ ಇಷ್ಟವಿದ್ದಲ್ಲಿ ನಿಮ್ಮ ಅನುಭವವನ್ನು ಶೇರ್ ಮಾಡಿ ಪ್ಲೀಸ್ 🙏

    • @lathashetty5573
      @lathashetty5573 2 года назад +2

      @@SimplecookWithRaji ಡಾ ಮೆಡಿಸನ್ ನಿಂದ ಹಾಗೆ ಟೈಮ್ಗೆ ಸರಿ ನೀರು ಕುಡಿದಿದ್ದರಿಂದ ಹತ್ ದಿನದಲಿ ವಾಸಿಯಾಯ್ತು

    • @abhims299
      @abhims299 2 года назад

      @@lathashetty5573 which medicine please?
      Ayurvedic?

  • @Advith122g
    @Advith122g 2 месяца назад

    Yar helidri nimge kidney stone hogutte anta
    Niven doctra

  • @balalilly908
    @balalilly908 3 года назад +6

    Super drink

  • @sridevikr4787
    @sridevikr4787 2 года назад +2

    Thank you.

  • @ganeshkanchan5711
    @ganeshkanchan5711 Год назад +1

    Thank you

  • @jyothik128
    @jyothik128 Год назад +1

    Sugar use madkond kudiboda

    • @SimplecookWithRaji
      @SimplecookWithRaji  Год назад +1

      ಹಾಗೆ ಕುಡಿಯೋಕೆ ಚೆನ್ನಾಗಿರುತ್ತೆ, ಶುಗರ್ ಅವಶ್ಯಕತೆ ಇಲ್ಲ . ನಿಮಗೆ ಬೇಕಾದರೆ ಟ್ರೈ ಮಾಡಿ