ಪರೀಕ್ಷೆಗಳಲ್ಲಿ ಮೋಸ ಮಾಡಿದ್ರೆ ಇನ್ನೇನ್ ಮಾಡ್ತಾರೆ ಗೊತ್ತಾ..? ಜಾರಿ ಆಯ್ತು ಹೊಸಾ ಕಾನೂನು..!
HTML-код
- Опубликовано: 21 июн 2024
- Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ನಮ್ಮ ರಾಜ್ಯದ kpsc ಸುಲೇಮಕ್ಳಿಗೆ ಸ್ವಲ್ಪ ತಿಳಿಸಿ❤😢
Howdu , Nan life destroy agide, 4 years waste agide.
Frustrated 🥴 like you
😂
❤
ನಮ್ಮ ದೇಶದ ಕಾನೂನು ಸರಿ ಇಲ್ಲ ಕಾನೂನು ಅಂದ್ರೆ ಭಯಪಡಬೇಕು ಅವೆಲ್ಲ ಕ್ರೀಮ್ ನಿಲ್ಲುತ್ತೆ ಜೈ ಶ್ರೀ ರಾಮ್❤
ನೀವು ದೇಶದ ಕಾನೂನು, ರಕ್ಷಣಾ ಭದ್ರತಾಸಾಂಸ್ಕೃತಿಕ ಸಲಹೆಗಾರರಾಗಿ ಪ್ರತಿಯೊಂದಕ್ಕೂ ನೀವು ಅದ್ಭುತ ಆಯ್ಕೆ ಮೋದಿಯವರ ಕಣ್ಣಿಗೆ ನೀವು ಬಿದ್ದಿಲ್ಲ ಅನ್ಸುತ್ತೆ ನಾಲ್ಕು ವರ್ಷದಿಂದ ನಿಮ್ಮ ಅಪ್ಪಟ ಅಭಿಮಾನಿ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ
ನಮ್ಮ ರಾಜ್ಯದ ಪರೀಕ್ಷಾ ಅಕ್ರಮಗಳ ಬಗ್ಗೆನೂ ಸ್ವಲ್ಪ ಹೇಳಿ ಗುರುಗಳೇ 🙏
ಸರ್ ಈ ವರ್ಷ ಮಳೆ ತುಂಬಾ ಬರುತ್ತೆ ಅಂದರು ಆದರೆ ನಮ್ಮ ಹಾವೇರಿ ಕಡೆ ಮಳೆನೇ ಇಲ್ಲ. ಎರಡು ದಿನ ಮಳೆ ಬಂದಂಗೆ ಆಯ್ತು ಬಿತ್ತನೆ ಕೂಡ ಮಾಡಿದಾರೆ ಆದರೆ ಬೆಳೆಗಳೆಲ್ಲ ಒಣಗಿ ಹೋಗ್ತಿವೆ. ಮಳೆ ಬಗ್ಗೆ ಸ್ವಲ್ಪ ವಿವರಣೆ ಕೊಡಿ. ಮಳೆ ಬರುತ್ತಾ ಇಲ್ವಾ?
ಸಪ್ತಬಜನೆ ಮಾಡಿ. ದೇವರ ಮೊರೆ ಹೋಗಿ. ಆಗುತ್ತೆ.
ಜೈ ಹಿಂದ್ ಜೈ ಕರ್ನಾಟಕ 🙏🙏🙏
Sir ನಿಮ್ಮ ಮಾತಿನ ಚಾಣಾಕ್ಷತೆ ಗೆ ನನ್ನ ಅಭಿನಂದನೆಗಳು
News channel's 🤡 Media master 🗿
ಇದನ್ನ ಸಂವಿಧಾನದ 3rd part ge ಸೇರಿಸಬೇಕು ಮತ್ತು UAPA act na ಅಡಿಯಲ್ಲಿ ತರಬೇಕು.
ಸಮ..ಸ..ಮಜಾ..ವಾದ ಬಹಳಷ್ಟು ಪರೀಕ್ಷೆಗಳಲ್ಲಿ ನಡೆಯುತ್ತಿದೆ.
ಸರ್ ಈ ಕಾನೂನು ರಾಜ್ಯಕ್ಕೆ ಅನ್ವಯ ಆಗೋದಿಲ್ವ ??
ನಮ್ಮ ರಾಜ್ಯದಲ್ಲೂ ಈ ರೀತಿ ಕಾನೂನು ಕೆಲ ತಿಂಗಳುಗಳ ಹಿಂದೆ ಜಾರಿಯಾಗಿದೆ ಅದರ ಬಗ್ಗೆನೂ ವಿಡಿಯೋ ಮಾಡಿ ಸರ್..
ಮೊರಾರ್ಜಿ schools... Exam ನಲ್ಲಿ ಕೂಡ.. ಮೋಸ ನೆಡೆದಿದೆ.. Ansutte
😂 evertime nadyatte
😢😢
ಸಂಪೂರ್ಣವಾಗಿ ನಡೆದಿದೆ ಇದರ ಬಗ್ಗೆ ನಾನು ದಾಖಲೆ ಸಮೇತ ದೂರು ನೀಡಿದ್ದೇನೆ.
Yes bro may be nadadide ansutte
Yes
ಸರ್ ಅಖಂಡ ಆಂಧ್ರ ಪ್ರದೇಶ ಯಾಕೆ ವಿಭಜನೆ ಆಯಿತು? ದಯವಿಟ್ಟು ವಿವರಿಸಿ
ಮೊದಲ ಲೈಕ್ 😊
ಜೈ ಶ್ರೀ ರಾಮ್
ಶುಭ ರಾತ್ರಿ ಗುರುಗಳೆ ❤
ಮುಂದಿನ ದಿನಗಳಲ್ಲಿ ಈ ಅರ್ಧ ಕಲಿತವರ ಅಟ್ಟಹಾಸ ಮೆರೆಯಲಿದೆ.😮
ನಮಸ್ತೆ ಗೆಳೆಯರೇ 🙏
ಜೈ ಭುವನೇಶ್ವರಿ 🕉️🚩....
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
ಮೊದಲ ವೀಕ್ಷಣೆ, ಗುರುಗಳೇ ಮಳೆಯ ಪ್ರಮಾಣ ವ್ಯವಸಾಯ ಪೂರಕವಾಗಿಲ್ಲ ಅದರ ಬಗ್ಗೆ ವಿವರಿಸಿ.
Live from Vijaynagar ❤❤❤
ಮತ್ತು ಈ ಮಾಹಿತಿಯನ್ನು ತಿಳಿಸಿಕೊಟ್ಟ ನಿನಗೆ ತುಂಬಾನೇ ಧನ್ಯವಾದಗಳು ಸರ್
Jai hind Jai modiji Jai shree ram Jai midiya master Jai karnataka 🚩🚩🚩🇮🇳🇮🇳🇮🇳🕉️🙏🙏
Excellent information to public
Media master Raghavendra sir your edission is very much greatfull sir
Good.information.thank.you.sir
😅ಸಮ ಸ ಮಜಾ ವಾದ ಅದ್ಬುತ sir
ನಿಮ್ಮ ವರ್ಣನೆ ಕೇಳ್ತನೆ ಇರಬೇಕು ಅನ್ನಿಸುತ್ತೆ ❤
Jai hind 🇮🇳
ಈ ಶಿಕ್ಷಯ ಪ್ರಮಾಣ,,ಇನ್ನೂ ಕಡಿಮೇಯೆ..ತಪ್ಪಿಗೆ ಜೀವನ ಪರ್ಯಂತ ಶಿಕ್ಷೆ ಇರಲಿ..
Jai Hind
Namasthe guruji
Jay Hind Jay Karnataka
ಕನ್ನಡ ಚಿತ್ರರಂಗ ರಾಜಕುಮಾರ್ ಕಾಲದಲ್ಲಿ ಮತ್ತು ಇಂದಿನ ಕೆಲವು ಡಿವೋರ್ಸ್ ಹಾಗೂ ದರ್ಶನ್ ವಿಚಾರಗಳು ನಮ್ಮ ಕನ್ನಡ ಚಿತ್ರರಂಗಕ್ಕೆ ಬೀರಿದ ಪರಿಣಾಮಗಳು ಮತ್ತು ಅಭಿಮಾನಿಗಳ ವರ್ತನೆಗಳ ಕುರಿತು ಒಂದು ವಿಡಿಯೋ ಮಾಡಿ ಪ್ಲೀಸ್
Top training institutes control/influence on what questions to be there in question paper during question paper preparations.
Hello Sir, This is good information. Try to give information about VTU engineering university Re-Evaluation scam as well please
Super sir👍🏻
Nice information sir
Renuka swami kole case bagge video madi sir
Jai hin sir
Sir Karnataka dalli agutiruv exam akramagal bagge heli
Very good news
news channels ❌meadia master ✅
ಪ್ರತಿಭಾವಂತರು!😅
ನಮ್ಮ ದೇಶದಲ್ಲಿ ಅವರಿಗೆ ಬೆಲೆ ಇದೆಯಾ?
ಸಮ-ಮಜಾ ವಾದದ ಬಗ್ಗೆ ಹೇಳಿದ್ದು ತುಂಬಾ ಇಷ್ಟವಾಯ್ತು 😊
Thank you sir I video madidake
Yes sir you are right...
Good night gurugale
ಇದಂತೂ ತುಂಬಾ ಒಳ್ಳೆದಾಯಿತು
Union public service commission ಪರೀಕ್ಷೆ ಗಳನ್ನು ಆನ್ಲೈನ್ ಮಾಡಬೇಕು
❤
❤❤❤
ನಮಸ್ಕಾರ sir ನಾವು ನಿಮ್ಮ ದೊಡ್ಡ ಅಭಿಮಾನಿ sir
Namaskar sir 🙏
Sir state government hing rules tarbeku sir state government bala corruption naditava sir
Hi sir ji 🙏
No fear of law. This is the reason.
20 years imprisonment is needed for the convict and the education minister.
🙏
Jai Hind Jai Modi ji
Demand-over population, supply-limited opportunities.govt také initiatives to reduce demand.
ಐಎಎಸ್. ಓದಿ ಪಾಸ್ ಮಾಡಬಹುದು. Sda. Fda. Pdo. Psi. ಪಾಸ ಮಾಡಲು ಸಾಧ್ಯವಿಲ್ಲಾ. ಈ ಪರೀಕ್ಷೆಗಳು ಪಾಸಾಗಲು ಹಣಮಾಡಬೇಕು
Anna matdabeku
Second comment and like
Gurugale sslc puc parikshe akramada hinde ondu vargakke admission gosgara nadiyutte.
😊😊😊
Jai shree Ram 🚩
ಪರೀಕ್ಷೆ ಅಕ್ರಮ ತಡೆಯಲೂ ಸಹ ಮೋದಿಯೇ ಬರಬೇಕು ಎನ್ನುವ ವಾದ ಕೇಳಿಬರುತ್ತಿದೆ.
ಬೇರೆ ವಿಧಿ ಇಲ್ಲ. ಬಗ್ಗಿದವನಿಗೆ ಗುದ್ಧು ಜಾಸ್ತಿ ಅನ್ನುವಂತೆ ಮೋದಿಗೆ ಕಟ್ಟಬೇಕು!
who wrote ugc net exam, got cancelled......! thumps up
Is this applies to the MCVT exemption...?
KPSC nu sari madbeku sir .
Sir please explain the difference between socialism and communism
I am Frist view
🙏🏻🙏🏻🙏🏻🙏🏻🙏🏻🙏🏻
job vishiyadalli meesalaythi thegibeku, daddare govt. kelasadalli thumbi thulukuthiddare
❤❤🙏🙏🚩🚩💯💯👍
Even NEET PG also postponed
ಜೀವಾವಧಿ ಶಿಕ್ಷೆ ಕೊಡಬೇಕು ಸರ್
Is it possible to join post graduation in medicine without qualifying in NEET?
State govt under jobs Ella maximum party chela printgalige sale agutte adu final roundnalli, atleast central govt jobs adru talent irorige sigli🙏🌄
Then sir what about State Level Exams.., is it applicable to all state exams...??
This is india
Darshan video model Haider Tera
Vande parihara privatisation
ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ನಮೋ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ 🦁 🦁 🦁 🦁 ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ
Hi
SSC ಬಗ್ಗೆ ಹೇಳಿ
Nodi sir yaava kaanonu bhandre enu pusthakadha bhadhne kasyi.
Rs 1000 giving means passing driving licence
Sir yavaga exam bardu exam barudhmele varshanu gattale results ge kaybekalva a tharadakke yavdu elva
Misalathi andru ade Alva sir
State gu e rules barbeku
Sir, all this is ok but what rules are implemented for fake certificates of 10th 12th °ree certificate?
Gurugale namm kpsc baggenu one video madi......kachadagalu tindu tegtidave alli yav bada vidyartigu sariyagi gvt job sigtilla😢
Grace marks copy alla , sarkara koduva uchitha shikshna bhagya
ಅಣ್ಣ ನಮ್ಮಲ್ಲಿ ಆಗುತ್ತಾ
It's only for central exams
Hego copy hodedu passagbeku andkondorige chati ildene vade biddangaytu
ಸರ್ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಾವತ್ತೂ ಯಾವುದೇ ಮೋಸ ಆಗುದಿಲ್ಲ
My close friend give 5 lakhs to join peon jab in ballari e court 😂😂😂
namma janakke atmasashki annode illa bidi swami😏😏
ಪೇಪರ್ ಲೀಕ್ ಮಾಡಿ ವರನ್ನು ಇವರನ್ನ ಎನ್ಕೌಂಟರ್ ಮಾಡಬೇಕು
Madhi yavare edusarilila