ರಾಜ್ ಕುಮಾರ್ ಅವರಿಗೆ ಇದ್ದರೇನು ಯಾರಾದರೂ ಪರ್ಯಾಯ?ವಿಷ್ಣುವರ್ಧನ್ ಅವರನ್ನು ಎತ್ತಿಕಟ್ಟಿದ ಖದೀಮರು ಯಾರು.?| N.R ರಮೇಶ್

Поделиться
HTML-код
  • Опубликовано: 17 окт 2024

Комментарии • 505

  • @Myindiantemples
    @Myindiantemples Год назад +90

    ನಾನು ವಿಷ್ಣುವರ್ಧನ್ ಅಭಿಮಾನಿ ನಮಗೆ ವಿಷ್ಣುವರ್ಧನ್ ಹೆಚ್ಚು..
    ಆದರೆ ರಾಜ್ ಕುಮಾರ್ ಮೆಲೆ ನಮಗೆ ತುಂಬಾನೆ ಗೌರವ ಇದೆ..

    • @manjugowdagowda3395
      @manjugowdagowda3395 Год назад +1

      ವಿಷ್ಣುವರ್ಧನ್ ಒಬ್ಬ ಉತ್ತಮ ನಟರು ಆದರೇ ರಾಜಕುಮಾರ ನ ಮೀರಿಸೊಕ್ಕೇ ಸಾಧ್ಯ ಇಲ್ಲಾ

    • @shyam2k111
      @shyam2k111 Год назад +13

      ನಿಮ್ಮ ಹಾಗೇ ಎಲ್ಲರೂ ಭಾವಿಸಿದ್ರೆ, ಅದರ ಲಾಭ ಕನ್ನಡಿಗರಿಗೆ , ಕನ್ನಡ ಚಿತ್ರರಂಗಕ್ಕೆ.

    • @jyothikumar6757
      @jyothikumar6757 Год назад +3

      Brother naavu annavra family abhimanigalu, namage vishnu sir andre sakkat ishta ,please yaro tamma uddeshagalige visnhu Dada Melina abhimanada durupayoga padisikolloke bidabedi ,kfi yella ottagidrene chennagirodu ,Darshan sir fans na kooda ide request maadodu

    • @mahaan9917
      @mahaan9917 Год назад +2

      @@jyothikumar6757 ur correct mam

    • @sravi4895
      @sravi4895 Год назад +1

      ನನಗೆ ಶ್ರೀಯುತ ವಿಷ್ಣುವರ್ಧನ್ ಅವರು ಇಷ್ಟ: ಹಾಗೆಯೇ, ಶ್ರೀಯುತ ರಾಜಕುಮಾರ್ ಅವರು ಸಿಕ್ಕಾಪಟ್ಟೆ ಇಷ್ಟ.... ಆದ್ದರಿಂದ, ಇಲ್ಲಿ ದ್ವೇಷ ಅಸೂಯೆಗಳಿಗೆ ಸ್ಥಳವಿಲ್ಲ.....ಇಬ್ಬರನ್ನು ಹೋಲಿಸಿ ನೋಡುವುದು ಹಾಸ್ಯಾಸ್ಪದ....

  • @amb5405
    @amb5405 Год назад +35

    Great information. No one can match Dr Rajkumar. If you want to experience pure joy and peace in life watch Dr Rajkumar movies. The movies have great moral values and true entertainment and are 200% better than our new generation movies

  • @ravikumarm1400
    @ravikumarm1400 Год назад +19

    ಅಣ್ಣಾವ್ರ ಬಗ್ಗೆ, ಈಗಿನ ಕಾಲದ ಯುವಜನರಿಗೆ ಸರಿಯಾಗಿ ತಿಳಿದಿಲ್ಲ, ಯಾರು ಯಾರನನ್ನ್ನೋ ಅಭಿಜಾತ ಕಲಾವಿದರು ಅಂತ ಕರೀತಾ ಇದ್ದಾರೆ. ಆ ಪದದ ಅರ್ಥವೇ ಗೊತ್ತಿಲ್ಲ ಆ ಆ ಪದಕ್ಕೆ ಪರ್ಯಾಯ ಅಣ್ಣಾವ್ರು ಒಬ್ಬರೇ. ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ಇದನ್ನು ಎಲ್ಲ ಈಗಿನ ಪೀಳಿಗೆಯವರು ನೋಡಲಿ.

    • @rameshgowda.r.arameshr.a4075
      @rameshgowda.r.arameshr.a4075 6 месяцев назад

      ಮಾನ್ಯ ಎನ್ ಆರ್ ರಮೇಶ್ ಸರ್.
      ಡಾ !! ರಾಜಣ್ಣನವರ ದೊಡ್ಡ ಅಭಿಮಾನಿ ಕಂ ರಾಜಕಾರಣಿ.
      ಎಷ್ಟೋ ಸಲ ತಪ್ಪು ತಿಳಿವಳಿಕೆಯಿಂದ ತಾವು ಸಹ ರಾಜಣ್ಣನವರನ್ನು ಹೊರತು ಪಡಿಸಿದ ಕಲಾವಿದರನ್ನು ಇಷ್ಟಪಡುತ್ತಿರಲಿಲ್ಲ.
      ಆದರೆ,ಅಣ್ಣಾವ್ರು ,ತಮ್ಮ ಕಾಲಘಟ್ಟದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಸಹ ನಾಯಕರುಗಳ ಹಾಗು ತನ್ನೊಂದಿಗೆ ನಟಿಸುತ್ತಿದ್ದ ಹಿರಿ ಹಾಗು ಕಿರಿ ಕಲಾವಿದರ ವಿಚಾರದಲ್ಲಿ ಮೇಲು ಕೀಳೆಂಬಾ ಕೀಳರಿಮೆ ಹೊಂದಿದವರಲ್ಲ.ಸತ್ಯ ಅರಿಯಬೇಕಿದ್ದವರು ವಿಷ ಕಾರಲು ಹೊರಟರು.
      ಇನ್ನೂ ಯಾವತ್ತೂ ಯಾರ ಮೇಲೂ ಮೇಲು ಕೀಳು ಭಾವವಿಲ್ಲದ ಸಂತನಂತಿದ್ದ ಅಣ್ಣಾವ್ರ ಅಭಿಮಾನಿಯಾಗಿ ಸತ್ಯ ಅರಿಯದ ,ಎಷ್ಟೋ ಆಭಿಮಾನಿಗಳು ವಿಷ್ಣು ವರ್ಧನ್ ಒಳಗೊಂಡಂತೆ ಇತರೆ ಕಲಾವಿದರುಗಳನ್ನು ಜರೆಯುತ್ತಿದ್ದರು.
      ಅದರಲ್ಲೂ ವಿಷ್ಣು ವರ್ಧನ್ ರವರ ಮೇಲೆ ಆ ಕೀಡಿಗೇಡಿಗಳು ಎರಗಿ ಬಿದ್ದ ಪರಿಣಾಮ ಹಲವಾರು ಮರೆಯಲಾರದಂತಹ ಕಹಿ ಘಟನೆಗಳು ಅಣ್ಣತಮ್ಮಂದಿರಂತಿದ್ದ ರಾಜ್ ವಿಷ್ಣು ರಲ್ಲಿ ಬಿರುಕು ಮುಡಿಸುತ್ತಿದ್ದರು.ಇದರಿಂದ ಮಾಡದ ತಪ್ಪಿಗೆ ಅಂದ ಅಭಿಮಾನಿಗಳಿಂದ ಅತಿ ಹೆಚ್ವು ಅವಗಡಗಳನ್ನು ಅನುಭವಿಸಿದವರು ಮಾತ್ರ ವಿಷ್ಣು ವರ್ಧನ್.
      ವಿಷ್ಣು ವರ್ಧನ್ ರವರು ತಮ್ಮ ಜೀವಿತ ಅವಧಿಯಲ್ಲಿ
      ಡಾ ರಾಜಣ್ಣನವರಿಗೆ ತಾವೊಬ್ಬ ಪ್ರಬಲ ಪ್ರತಿಸ್ಪರ್ಧಿ ಎಂದು ಎಂದಿಗೂ ಭಾವಿಸಿರಲಿಲ್ಲ.ಚಿಕ್ಲಂದಿಮಿಂದಲೂ ಅಣ್ಣಾವ್ರ ಅಭಿಮಾನಿಯಾಗಿ ವಿಷ್ಣು ವರ್ಧನ್ ರವರು ಅವರ ಮೇಲೆ ಅಪರಿಮಿತವಾದ ಪ್ರೀತಿ ವಾತ್ಸಲ್ಯವನ್ನು ಇಟ್ಟುಕೊಂಡಿದ್ದವರು.ಅಣ್ಣಾವ್ರ ಸುಮಾರು ಸುತ್ತವಿದ್ದ ಕೆಲ ಕುತಂತ್ರಿಗಳ ಕೂಟದಿಂದ ಅನಾವುತಗಳು ಜರುಗಿ ವಿಷ್ಣು ವರ್ಧನ್ ರವರು ಅಣ್ಣಾವ್ರಿಗೆ ಪ್ರತಿಸ್ಪರ್ಧಿ ಎಂಬಂತೆ ದೊಡ್ಡದ್ದಾಗಿ ಬಿಂಬಿಸಿದ್ದರು.ಪರಿಣಾಮ ಅವರಿಬ್ಬರನ್ನು ಒಟ್ಟಿಗೆ ನೋಡ ಬಯಸಿದ ಚಿತ್ರರಸಿಕರ ಕನಸ್ಸು ನನಸಾಗಲು ಷಡ್ಯಂತ್ರಿಗಳು ಬಿಡಲೇ ಇಲ್ಲ.
      ಒದರಿಂದ ಕನ್ನಡಚಿತ್ರರಂಗಕ್ಕೆ ಅಭಿವೃದ್ದಿಗೆ ದೊಡ್ಡ ಹೊಡೆತವುಂಟಾಗಿತ್ತು.
      ಮಾನ್ಯ ಹರಿಹರ ಮಂಜುನಾಥ್ ರಂತಹ ಪ್ರಬುದ್ದ ವಾಗ್ಮಿ ಯವರು ಹೇಳುವಂತೆ ಸಹೊಒದರರಿಗಿಂತ ಹೆಷಚ್ಚಾಗಿದ್ದ ರಾಜ್ ವಿಷ್ಣು ಅವರ ಅನುಬಂಧ ನೇರವೆರಲೇ ಇಲ್ಲ.
      ಇವರಿಬ್ಬರ ಬಗ್ಗೆ ತಡವಾಗಿ ಈಗ ಜನ ಮೃದುವಾಗಿ ಮಾತಾಡಿಕೊಳ್ಳುತ್ತಿದ್ದಾರೆ.
      ತಡವಾಯಿತಲ್ಲವಾ ಎನ್ನುವ ಬೇಸರವಷ್ಟೆ ?

  • @chandanm5416
    @chandanm5416 Год назад +26

    ಜಗತ್ತಿಗೆ ಒಬ್ಬನೇ ಸೂರ್ಯ ಒಬ್ಬನೇ ಚಂದ್ರ ಹಾಗೆಯೇ ಕನ್ನಡಕ್ಕೆ ಒಬ್ಬರೇ ರಾಜಾಧಿರಾಜ ರಾಜಕುಮಾರ ಹಾಗೆಯೇ ಅಣ್ಣಾವ್ರ ಅಭಿಮಾನಿಗಳಲ್ಲಿ ಸೂರ್ಯನಂತೆ ಪ್ರಜ್ವಲಿಸಿ ಚಂದ್ರನಂತೆ ಕಾಂತಿ ಹೊರಹೊಮ್ಮುವ ಏಕೈಕ ರಾಜಾಭಿಮಾನಿ ಶ್ರೀ ಎನ್ ಆರ್ ರಮೇಶ್..

  • @swethasantosh4325
    @swethasantosh4325 Год назад +37

    N. R . Ramesh sir obba shreshta abimani. Eshtu Rajkumar Sir bagge adyana madidare.

  • @NagarajNagaraj-nq7lc
    @NagarajNagaraj-nq7lc Год назад +36

    ಇಂತಹ ವಿಡಿಯೋಗಳು ಇನ್ನೂ ಹೆಚ್ಚಾಗಿ ಮಾಡಿ ಸರ್ ಇವತ್ತಿನ ಜನರೇಶನ್ ಗೆ ಅಣ್ಣಾವ್ರ ಬಗ್ಗೆ ರಮೇಶ ಸರ್ ಗಣಪತಿ ಸರ್ ತುಂಬಾ ಸ್ಪಷ್ಟನೆ ಕೊಟ್ಟಿದ್ದಾರೆ 🙏

  • @vishwanathacr6198
    @vishwanathacr6198 Год назад +32

    ಈ ಶತಮಾನದ ಕಲಾತಪಸ್ವಿ ಡಾಕ್ಟರ್ ರಾಜಕುಮಾರ್ 💛❤️💛❤️💛❤️

  • @s.v.prabhakararao4146
    @s.v.prabhakararao4146 Год назад +24

    ಯಾವುದು ಏನೇ ಇರಲಿ, ನಿಮ್ಮ ಚಿತ್ರರಂಗದ ಜ್ಞಾನ ಅಮೋಘ. ವಂದನೆಗಳು.

  • @chethankumar7058
    @chethankumar7058 Год назад +7

    ಕೆರಳಿದ ಸಿಂಹದಲ್ಲಿನ ಅಭಿನಯ ಕೂಡ ಅದ್ಭುತ

  • @gajendrah5765
    @gajendrah5765 Год назад +41

    Dr. Rajkumar Andre kannada chitraranga.

  • @janakisrinivasan908
    @janakisrinivasan908 Год назад +41

    Padma Bhushana Karnataka Ratna Dr RajKumar king of kannada film industry

  • @jayashankarkr4738
    @jayashankarkr4738 Год назад +29

    The world superstar annuru matra, Thank u nr ramesh anna

  • @akanksheeeee
    @akanksheeeee Год назад +14

    ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ....ಅಣ್ಣಾವ್ರು ನಂಬರ್ ಒನ್ ಅಲ್ಲಾ...... ಯಾಕೆಂದರೆ ‌ಅಣ್ಣಾವ್ರನ್ನ ನಂಬರ್ ‌ಗಳಲ್ಲಿ ಎಂದಿಗೂ ಅಳೆಯೋದಿಕ್ಕೆ‌ ಆಗೋದೆ ಇಲ್ಲಾ....
    ಅಣ್ಣಾವ್ರು ಇಸ್ ಅಣ್ಣಾವ್ರು❤❤

  • @pauljoseph7097
    @pauljoseph7097 Год назад +31

    One and only Dr Raj

  • @naveengowda6257
    @naveengowda6257 Год назад +23

    ಅಖಿಲ ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರು ನೀವು ಅಂತ ಹೇಳಿಕೊಳ್ಳುವುದಕ್ಕೆ ರಾಜವಂಶದ ಅಭಿಮಾನಿಗಳಿಗೆ ಹೆಮ್ಮೆ ಅನ್ಸುತ್ತೆ ರಮೇಶ್ ಅಣ್ಣ ❤️😘🙏

  • @roopak1990
    @roopak1990 Год назад +4

    Hats off to Vishnu Dada. I have never seen such a good hearted person in my life. I believe in God, He is there to look over everything. Jai Vishnu Dada.

  • @ravikumar1109
    @ravikumar1109 Год назад +40

    Kasturi nivasa movina .. Rajkumar ❤️❤️❤️❤️bitre .. bere yaaru maadakaagalla ... Vishnu sir naagarahaavu movina ... Yaar maadoku aagallaa...

    • @abhilashreddy4816
      @abhilashreddy4816 Год назад +2

      Aguthe..avru duniya Vijay..

    • @chandrashekar-kg7oi
      @chandrashekar-kg7oi Год назад

      ನಾಗರಹಾವು ದಾದ ಬಿಟ್ರೆ ಅಂಬರೀಶಣ್ಣ ಮಾಡಬಹುದಿತ್ತು

    • @BLS11289
      @BLS11289 Год назад

      ​@@abhilashreddy4816 🙏mathadrappa. Adre isht mathadbedi. Appa appa ne. Maklu makle

    • @rajashekarm3507
      @rajashekarm3507 Год назад +4

      1st Nagarahavu movie Hero Aghi Dr Raj Select aghidru 1 Song Shooting kuda Aghitthu, Avagha director Puttanna kangal ge kelavu Paper Navaru Puttanna ge Dr Raj bitre Gathi ella, bere Hero Haki film Success kodoke agalla antha Avamana madidru Adakke Puttanna Annavaru elde Film mado Nirdhara madi Success kodbeku antha,Hero Chainge madi Vishnu SIR ge film madidru.

    • @BLS11289
      @BLS11289 Год назад

      @@rajashekarm3507 🙏🤣

  • @rajashekararajashekara2863
    @rajashekararajashekara2863 Год назад +15

    Thank you sir naayigalu bogaludre booloka haalaagutha i miss you appu boss

  • @suryagowda854
    @suryagowda854 Год назад +21

    ❤️ ರಾಜಣ್ಣ ❤️ ದಾದಾ ❤️ಶಂಕ್ರಣ್ಣ ❤️

  • @smeti7673
    @smeti7673 Год назад +13

    ರಮೇಶ ಅಣ್ಣ... 💛❤️ ಗಣಪತಿ sir.. 💛❤️
    ಕೊನೆಯ ಕನ್ನಡಿಗ ಇರೋವರೆಗೂ ಅಣ್ಣಾವರ ಹೆಸರು ಶಾಶ್ವತ... ಅಣ್ಣಾವರ ಬಗ್ಗೆ ದೊಡ್ಮನೆ ಬಗ್ಗೆ ಮಾತಾಡೋರಿಗೆ ಕನ್ನಡಿಗರೇ ಬುದ್ದಿ ಕಲಸ್ತಾರೆ ಇದು ಶತಶಿದ್ದ... ಅಣ್ಣಾವರು ರಾಜವಂಶ ಯಾವತ್ತೂ ಒಳ್ಳೆಯದನ್ನೇ ಕಲಿಸಿದೆ ದುಡ್ಡಿಗಾಗಿ ಜನರ ಮನಸ್ಥಿತಿಯನ್ನು ತಪ್ಪಿಸುವ ನಟರಿಗೆ ಅಣ್ಣಾವರು ಅಪ್ಪು ದೇವರು ಹೋಲಿಕೆ ಸೂರ್ಯ ಚಂದ್ರ ಇರೋವರೆಗೂ ಸಾಧ್ಯವಿಲ್ಲ...
    ಅಪ್ಪು ದೇವರ ಭಕ್ತರು.... 💛❤️

  • @prasadvikram4034
    @prasadvikram4034 Год назад +55

    Dr.ರಾಜಕುಮಾರ್ ಅವರಿಗೆ ಪರ್ಯಾಯ ಯಾರು ಇಲ್ಲ.

    • @shankara00
      @shankara00 Год назад +10

      Vishnu boss

    • @hemahegde8904
      @hemahegde8904 Год назад +2

      4 ne stana..

    • @logesht4424
      @logesht4424 Год назад +13

      @@shankara00 Raj Kumar mundhe Vishnu bachha

    • @manjugowdagowda3395
      @manjugowdagowda3395 Год назад

      @@shankara00 ರಾಜ್ಕುಮಾರ್ 1ರಿಂದ10 ನಂತರ ಬೇರೆಯವರೆಲ್ಲಾ

    • @jayashankarkr4738
      @jayashankarkr4738 Год назад +5

      Mgr+ntr+Rajinikanth+kamal hassan+chiranjeevi=dr rajanna

  • @raghuvishnu2562
    @raghuvishnu2562 Год назад +44

    ರಾಜ್ ಕುಮಾರ್ ರವರಿಗೆ ವಿಷ್ಣು ದಾದಾ ಅವರನ್ನ ಯಾಕೆ ಹೋಲಿಕೆ ಮಾಡ್ತೀರ.
    ವಿಷ್ಣು ಸಾರ್ ಚಿತ್ರರಂಗಕ್ಕೆ ಬಂದಾಗ. ರಾಜಣ್ಣ 150 ಚಿತ್ರ ಮಾಡಿದ್ರು. ರಾಜ್ ಕುಮಾರ್. ಕಲ್ಯಾಣ್ ಕುಮಾರ್. ಉದಯ್ ಕುಮಾರ್. ಇವರು ಒಂದು.
    ವಿಷ್ಣು ದಾದಾ. ಅಂಬರೀಶ್. ಶಂಕರ್ ನಾಗ್. ಅನಂತ್ ನಾಗ್. ಪ್ರಭಾಕರ್. ಇವರು ಒಂದು.
    ಶಿವರಾಜ್ ಕುಮಾರ್. ರಾಘವೇಂದ್ರ ರಾಜ್ ಕುಮಾರ್. ರವಿಚಂದ್ರನ್. ಶಶಿಕುಮಾರ್. ಸುನೀಲ್. ಜಗ್ಗೇಶ್. ಇವರು ಒಂದು. ಯಾರು ಯಾರನ್ನು ಹೋಲಿಕೆ ಮಾಡಬಾರದು. ಅವರವರ ತಾಖತ್ ಅವರಿಗೆ ಇದ್ದೆ ಇರುತ್ತದೆ.
    ಜೈ ವಿಷ್ಣು ದಾದಾ

    • @sailajaj7888
      @sailajaj7888 Год назад +1

      Guru kranthi success meet madidare nodi kranthi super hit agide

    • @tsbgaming8133
      @tsbgaming8133 Год назад +1

      Correct. .

    • @ashishvikas9385
      @ashishvikas9385 Год назад +3

      ​@@sailajaj7888 ಮಧ್ಯದಲ್ಲಿ ಕ್ರಾಂತಿ ಯಾಕ್ರೀ😂

    • @hemahegde8904
      @hemahegde8904 Год назад +1

      @@sailajaj7888 ಮೊದಲನೇ ದಿನನೇ ಕಾಲಿ ಕಾಲಿ ಅಂದ್ರಲಾ

    • @vinayakchikkankod499
      @vinayakchikkankod499 Год назад +1

      ಸರಿಯಾಗಿ ಹೇಳಿದ್ದೀರಿ.

  • @savistudio3563
    @savistudio3563 Год назад +20

    SUPER N R RAMESH

  • @rajmanish6941
    @rajmanish6941 Год назад +19

    Namma annavrige yaru saati ella avaru devaru 🙏🙏🙏🙏🙏🙏🙏

  • @MarcedesEClass
    @MarcedesEClass 6 месяцев назад +2

    Vishnu 🗽🇮🇳🥇

  • @natarajn.g4356
    @natarajn.g4356 Год назад +8

    Ramesh sir nimge estondhu Dr. Rajkumar bagge gotthu antha namagyarigu gotthirlilla, great sir u r a dinstinary of Rajkumar.

  • @akashm2336
    @akashm2336 Год назад +5

    Dr.Rajkumar...💛❤
    "EmperorOfAllActors"...🙏

  • @basavaraja2701
    @basavaraja2701 Год назад +29

    ಸೂಪರ್ ಸರ್ ವಿರೋಧಿಗಳಿಗೆ ಇಲ್ಲಿ ತಿಕಾ ಹತ್ಕೊಂಡು ಉರಿತಾ ಇದೆ 😂😂😂

    • @manjugowdagowda3395
      @manjugowdagowda3395 Год назад

      @another planet ಲೋ ತಿರಫೇ ಬೇರೆ ನಟರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲಾ ಅವರು ರಾಜ್ ಸಮಕ್ಕೆ ಬೇರೆ ಯಾರು ಬರಕ್ಕಾಗಲ್ಲಾ ಅಂಥಾ ಹೇಳಿರದು

    • @rajashekarm3507
      @rajashekarm3507 Год назад

      @another planet yellappa bere Natara bagge Kettadaghi mathadvre, " Dr Raj ge " yarannu Comper madbedi Avarige Yaru Samavilla Avarige Avare Sati antha SATYA HELIDDRE ASTE.

    • @jayashankarkr4738
      @jayashankarkr4738 Год назад +1

      ​@another planet aa natana ge Kentucky kennel, dada saaheb phalke, padna bhushan karnataka rathna sukkiradu

    • @devannal8736
      @devannal8736 9 месяцев назад

      ಉರಿದು ಹೋಗಿ ಸುಟ್ಟ ಬದನೆ ಕಾಯಿ ಆಗಿದೆ ಬ್ರದರ್

  • @kumarpowerkumarak7082
    @kumarpowerkumarak7082 Год назад +24

    Jai power 🌟 and annavru

  • @manoharmb2857
    @manoharmb2857 Год назад +5

    I'm vishnu fan
    Dr Rajkumar 100% adre
    Dr Vishnu....98% acting li
    2% diffrence because of historical part....aste.....adh bitre ibru same

  • @jagadishhbjagadish6869
    @jagadishhbjagadish6869 Год назад +19

    Annovru appu nam mane devru❤️🙏

  • @chethankumar7058
    @chethankumar7058 Год назад +5

    ಅಣ್ಣಾವರಿಗೆ ಅಣ್ಣಾವ್ರೇ ಸಾಟಿ

  • @kiranrajr6084
    @kiranrajr6084 5 месяцев назад +1

    True 💯.. One and only Annavru 🙏🏻❤️

  • @shivakumaracharya4030
    @shivakumaracharya4030 Год назад +6

    ಸತ್ಯವಾದ ಮಾತು ಹೇಳಿದರಿ ರಮೇಶ್ ಸಾರ್ 👍👍👍👍👍

  • @gururajswamy7748
    @gururajswamy7748 Год назад +17

    ವಿಶ್ವಕ್ಕೆ ಒಬ್ಬರೇ ನಂಬರ್1 ನಟ ಡಾಕ್ಟರ್ ರಾಜಕುಮಾರ್❤💐🙏🙏🙏

  • @chandrashekar-kg7oi
    @chandrashekar-kg7oi Год назад +27

    ನಟಸಾರ್ವಭೌಮ

  • @nanisongs
    @nanisongs Год назад +3

    But our great Vishnu dhadha is great legend of entire film industry that's great 👍👍

  • @vikramshetty6954
    @vikramshetty6954 Год назад +3

    Ganapathi sir nimm interviewnalle
    The best interview 🙏🏾🙏🏾🙏🏾

  • @chandanapple2935
    @chandanapple2935 Год назад +9

    Nijavada kannadigara hemmeya nayaka namma appu Rajanna jai Karnataka

  • @srinivasaprasanna6114
    @srinivasaprasanna6114 Год назад +2

    ಬಹಳ ಸುಲಲಿತವಾಗಿ ಮಾತಾಡಿದ್ದಾರೆ. ಭಾಷೆ ಚೆನ್ನಾಗಿದೆ.

  • @nageshwarrao4639
    @nageshwarrao4639 Год назад +6

    Ramesh sir, nimge saastanga namaskara...Annavara bagge estella mahithi nimmallide, Rajkumar avara pakka abhimani, kannada katta abhimani aada neevu mundina youth madariyagidiraa...
    .

  • @kavitamaheshmadival7163
    @kavitamaheshmadival7163 Год назад +2

    tumba chennagi matadidri sir🙏ದೊಡ್ಡ್ಮನೆ bagge nimma matu keli kushi aitu💐

  • @adyashreedg3154
    @adyashreedg3154 Год назад +10

    We respect ramesh sir because jai raja vamsha

  • @vishnuvishnu1814
    @vishnuvishnu1814 Год назад +8

    Raj bagge abhiman ide hage vishnu kooda raj nanthara Vishnu Great

  • @virupakshadeepak2725
    @virupakshadeepak2725 Год назад +9

    Dr rajkumar jai appaji

  • @vishnuvishnu1814
    @vishnuvishnu1814 Год назад +8

    Jai Vishnu dada

  • @manjunathsagar-x5f
    @manjunathsagar-x5f Год назад +3

    ಜಗತ್ತು ಕಂಡ ಅಪರೂಪದ ಅಣ್ಣಾವ್ರು ❤❤

  • @vasanthakumara8379
    @vasanthakumara8379 Год назад +2

    Super memory sir thumbha vishya thilkondvi sir 🙏 thank you ganapathy sir

  • @namdevnamdev9258
    @namdevnamdev9258 Год назад +1

    ಇವಾಗ್ಲೂ ನಮಗೆ ಕಥೆ ಹೇಳುತ್ತಾ ಹೋದ
    ಹಾಗೆಲ್ಲಾ ಇಂಟರೆಸ್ಟಿಂಗ್ ಸಿನಿಮಾ ನೋಡಿದ ಅನುಭವ ಆಗ್ತಾ ಇದೆ .

  • @jayajai7139
    @jayajai7139 Год назад +22

    ಏರಡನೆ ಸ್ಥಾನ ವಿಷ್ಣುವರ್ಧನ್ ಅವರೇ ಅಷ್ಟೇ. ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್,ವಿಷ್ಣುವರ್ಧನ್ ಆದಮೇಲೆ ನಂಬರ್ಸ್ ಅಷ್ಟೇ.

    • @hemahegde8904
      @hemahegde8904 Год назад +3

      ವಿಷ್ಣು ಅವರು 4ನೇ ಸ್ಥಾನ

    • @ashokn6567
      @ashokn6567 Месяц назад

      Rajkumar 25ne sthana

  • @AbdulHameed-so1zf
    @AbdulHameed-so1zf Год назад +8

    *** Kanndada.(Karnatakada)..Raayabaari..DrRaajkumar.......100%....sari........👏👏👏👏👏👏👏💚🍓🌺🌷***

  • @ಡಾ.ರಾಜ್ಕುಮಾರ್

    ಸೂಪರ್ ಸರ್ ಧನ್ಯವಾದಗಳು

  • @ShimogaVikas
    @ShimogaVikas Год назад +13

    Vishnu Dada Fanu Nanu.... ❤❤❤

  • @rajshekarn8236
    @rajshekarn8236 Год назад +8

    Jai vishnu dada Jai dboss

  • @sunilshashi4372
    @sunilshashi4372 Год назад +8

    Vishnu Dada ❤️🙏

  • @MalleshMallesh-f7g
    @MalleshMallesh-f7g 2 месяца назад

    ಕನ್ನಡ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ನಟ ಕಲ್ಯಾಣ್ ಕುಮಾರ್

  • @anilkumarcm4804
    @anilkumarcm4804 Год назад +2

    Thank you Rameshanna we love you Anna

  • @maheshgowda8051
    @maheshgowda8051 Год назад +8

    Jai Appu Devaru Jai Rajanna 🙏🙏💐

  • @vishnuvishnu1814
    @vishnuvishnu1814 Год назад +7

    Raj nanthara vishnuge Karnataka rathna Beku

  • @manojjoshi3675
    @manojjoshi3675 Год назад +5

    Vishnu and Dr. Raj both are unique and best

    • @hemahegde8904
      @hemahegde8904 Год назад

      ರಾಜ್ಕುಮಾರ್ ಅವರಿಗೆ ..ಮತ್ಯಾರನ್ನೂ ..ಹೋಲಿಸಬೇಡಿ

    • @jayashankarkr4738
      @jayashankarkr4738 Год назад +7

      One and only rajannna

    • @ashokn6567
      @ashokn6567 Месяц назад

      Only one vishnusir

    • @ashokn6567
      @ashokn6567 Месяц назад

      Only one vishnusir

  • @hardhikshetty7183
    @hardhikshetty7183 Год назад +2

    Jai Kalyan kumar sir
    Jai Dr vishnuvardhan sir
    Jai Darshan sir

  • @chethankumar239
    @chethankumar239 Год назад +15

    Dodmane boss

  • @sandeept2378
    @sandeept2378 Год назад +9

    N R ramesh sir neve great sir 👋👋🥳🎊

  • @ChandanKaanakanahalliSrinivas
    @ChandanKaanakanahalliSrinivas Год назад +6

    Ramesh sir 🙏 Lvu Dodmane ❤️

  • @sidaramasidrama7959
    @sidaramasidrama7959 2 месяца назад +1

    ನಿಜ ಸರ್ ನೀವು ಹೇಳಿರುವುದು ನೂರಕ್ಕೆ ನೂರು ಸತ್ಯ ಯಾವುದು ಒಂದು ಮಾತು.. ಕೆಲವರು ಅಂತಾರೆ ಸುಮ್ಸುಮ್ನೆ ಅಣ್ಣಾವ್ರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ

  • @abhilashahd9459
    @abhilashahd9459 Год назад +7

    ಸತ್ಯವಾದ ಮಾತು ಸರ್.....
    Dr Rajkumar University of cinima industry

  • @someshwarbendigeri4197
    @someshwarbendigeri4197 Год назад +4

    Very valuable information & unknown facts narrated unstopped with great fluency by Ramesh Sir. Thanks for your information. When Stalwart have agreed through out 70 years why should we worry about falthu people's. Ignore them continue your good work please.

  • @punyakumar1580
    @punyakumar1580 Год назад +16

    ಜೈ ರಮೇಶ್ ಸರ್ 🙏🙏🙏 ಜೈ ಗಣಪತಿ ಸರ್ 🙏🙏🙏

  • @mnrenterprises9846
    @mnrenterprises9846 Год назад +6

    ಸರ್ ಈಗಿನ ನಾಯಕ ನಟರಿಗೆ ನಮ್ಮ ಕನ್ನಡ ಚಿತ್ರ ರಂಗ ದ ಹಿನೆಲೆ ಗೊತ್ತಿಲ್ಲ ಸರ್

  • @manjulas.j9219
    @manjulas.j9219 Год назад +2

    One and only annavru

  • @amyogaamyoga6067
    @amyogaamyoga6067 День назад

    ಒನ್ ಅಂಡ್ ಓನ್ಲಿ dr. ರಾಜ್ 🙏🙏

  • @Myindiantemples
    @Myindiantemples Год назад +13

    ಇದೆ ತರ ಒಂದು ಎಪಿಸೋಡ್ ವಿಷ್ಣುವರ್ಧನ್ ಬಗ್ಗೆ ಮಾಡಿ..

  • @vishnudada8532
    @vishnudada8532 Год назад +8

    Dr ವಿಷ್ಣುವರ್ಧನ್

  • @manjunathv640
    @manjunathv640 Год назад +4

    Dr Rajkumar God acting Indian cinema

  • @krishnamurthykrishnamurthy1785
    @krishnamurthykrishnamurthy1785 Год назад +5

    ಅಪ್ಪು,🙏🙏🙏

  • @murthyc2156
    @murthyc2156 Год назад +7

    Jai Annaavru...

  • @NaveenKumar-xz4df
    @NaveenKumar-xz4df Год назад +6

    We respect Rajanna but Kannadakkobbane simha ade namma sahasa simha Dr Vishnuvardhan... 💥

  • @rkganesha1380
    @rkganesha1380 2 месяца назад

    ಅಣ್ಣೋವ್ರ ಮೂವಿ ಇಷ್ಟ ....❤ ವಿಷ್ಣು ದಾದ ಇಷ್ಟ...❤

  • @RealmePad-s4w
    @RealmePad-s4w 3 месяца назад

    Namma vishnuuuuu .......cheluva ❤❤❤❤

  • @amyogaamyoga6067
    @amyogaamyoga6067 День назад

    KENTAKI KARNAL Dr RAJ 🙏👌

  • @chandrakala508
    @chandrakala508 Год назад +2

    Dr Raj is Shree Krishna

  • @manoharpattar2165
    @manoharpattar2165 Год назад +3

    Jai VISHNUJI yaavattoo neeve no 1 Popularity MEGHA STAR.

  • @rudrakumar6398
    @rudrakumar6398 Месяц назад

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉

  • @chandrashekar-kg7oi
    @chandrashekar-kg7oi Год назад +6

    ಕನ್ನಡ ಕಣ್ಮಣಿ

  • @rajeev340
    @rajeev340 Год назад +10

    ಜೈ ರಮೇಶ್ ಅಣ್ಣ ❤️❤️🙏🙏

  • @ShimogaVikas
    @ShimogaVikas Год назад +31

    Nobody can match Dr. Vishnu in d whole universe....

    • @rajraju4291
      @rajraju4291 Год назад +25

      One and only legend Dr rajanna

    • @pavanurs1995
      @pavanurs1995 Год назад +3

      ವಿಕಾಸ್ 🤣🤣🤣

    • @bharathr3332
      @bharathr3332 Год назад +20

      One and only rajkumar

    • @chandrashekar-kg7oi
      @chandrashekar-kg7oi Год назад +15

      Compare maadabedi
      Annavru Mount Everest in acting
      We respect Vishnu Sir
      But be true in comparison sir

    • @ravindrahk8676
      @ravindrahk8676 Год назад +18

      ವಿಷ್ಣುವರ್ದನ್ ಅವರೆ...ಸಂದರ್ಶನ ಒಂದರಲ್ಲಿ ಹೇಳಿದ ಹಾಗೆ....ಕನ್ನಡ number 1 to 10....always ರಾಜಕುಮಾರ್...

  • @manasam3613
    @manasam3613 Год назад +8

    ಎಂದೆಂದಿಗೂ ರಾಜವಂಶ ಅಜರಾಮರ ಜೈ ರಾಜವಂಶ

  • @raviprasad7431
    @raviprasad7431 Год назад +8

    Grt legend Dr.Vishnu sir

  • @basanthkumark7831
    @basanthkumark7831 Год назад +4

    ನಾನು ಅಣ್ಣಾವ್ರ ಅಭಿಮಾನಿ

  • @autodriverproblem2593
    @autodriverproblem2593 Год назад +7

    One & only Dr Vishnu dada

  • @ravijyediyur856
    @ravijyediyur856 Год назад +8

    ಜೈ ರಾಜಣ್ಣ ಜೈ NR ರಮೇಶ್ ಅಣ್ಣ👌👍💪👏👈

  • @chandrashekar-kg7oi
    @chandrashekar-kg7oi Год назад +10

    ವರನಟ

  • @jayashankarkr4738
    @jayashankarkr4738 Год назад +2

    Jai raj annuru, jai appu, jai nr ramesh anna

  • @sampathkumarkumar136
    @sampathkumarkumar136 Год назад +27

    -ವಿಷ್ಣುವರ್ಧನ್ ಅವರಿಗೆ :-
    ಇದ್ದರೇನು ಯಾರಾದರೂ ಪರ್ಯಾಯ ಕಲಾವಿದ.? ಯಾರು ಇಲ್ಲ.?
    -ಜೈ ವಿಷ್ಣುವರ್ಧನ

    • @manjunathacs8295
      @manjunathacs8295 Год назад +12

      Dr. ರಾಜಣ್ಣ.💪💪💪ಇದ್ದರೆ..ಸಂಪತ್ತಿಗೆ.ಸವಾಲ್.. ಬಬ್ರುವಾಹನ.ಮಯೂರ.. ಇಷ್ಟು. ಸಾಕ.ಇನ್ನೂ. ಬೇಕಾ.... ಜೈ. 🔥🔥🔥🔥🔥ರಾಜ ವಂಶ

    • @rameshat-lh3sl
      @rameshat-lh3sl Год назад +8

      Mooda , Vishnu dada Saha , Dr Rajannana Abhimani , Annavra Cinemagalanna Nodi belediddene antha esto interview galalli Vishnu dada Heliddare Nodi . Ellaru Nammavare ,

    • @manjunathacs8295
      @manjunathacs8295 Год назад +1

      @@rameshat-lh3sl ಅಣ್ಣ. ಅನ್ನೋ. ಪದ.dr. ರಾಜಣ್ಣ.ಉಟ್ಟ ಕಿರೋಡು

    • @salimsabsalim3276
      @salimsabsalim3276 Год назад +1

      Yes

  • @sudhakeshav9584
    @sudhakeshav9584 Год назад +1

    ಸೂಪರ್ 👌😍🙏

  • @HemanthKumar-uc2tz
    @HemanthKumar-uc2tz Год назад +8

    🙏🙏🙏🌹🌹🌹🙏🙏🙏

  • @nageshgowda6590
    @nageshgowda6590 Год назад +6

    Dr rajanna

  • @harshalad1694
    @harshalad1694 Год назад +10

    Vishnu sudara handsome hero Vishnu Mane bhashe mathru bhashe kannada

  • @sampatkumarkadapatti464
    @sampatkumarkadapatti464 Год назад +7

    ವಿಷ್ಣ್ಣುವರ್ಧನ್ ಸರ್ ಗ್ರೇಟ್ ಶಂಕರ್ ನಾಗ್ ಸರ್ ಸೂಪರ್

  • @nageshkjeevann2238
    @nageshkjeevann2238 Год назад +7

    Sir namgu kelvodu gatane gottide raj family yavru avra bannerna movie channagilla Andre theatrna booking madkondu 100 days run madatha iddidu namagu gotthu