ಅಮ್ಮ ಮೊದಲನೆಯದಾಗಿ ನಿಮಗೆ ಧನ್ಯವಾದಗಳು 6 ವರ್ಷದ ಮೇಲೆ ನಾನೂ ಗರ್ಭಿಣಿಆಗಿದ್ದಿನಿ ಅದು ನೀವು ಹೇಳಿದ ಎಲ್ಲ ಪೂಜೆ ಪುನಸ್ಕಾರ ಮಾಡಿ ಬಂದಂತ ಭಾಗ್ಯವಿದು ಇವಾಗು ಕೂಡ ಚಾತುರ್ಮಾಸದ ಅಧಿಕ ಫಲ ಕೊಡುವ ರಂಗೋಲಿ ಕುಬೇರ ಪೂಜೆ ಮಾಡ್ತಾ ಇದೀನಿ ಅಮ್ಮಾ ಇವತ್ತು ಕೂಡ 16 ಸೋಮವಾರದ ಪೂಜೆ ಮಾಡ್ತಾ ಇದೀನಿ ಅಮ್ಮ ಇವಾಗ ನಂಗೆ 1ತಿಂಗಳು 1ವಾರ ವಾಗಿದೆ ಗರ್ಭಿಣಿ ಆಗಿ ದಯವಿಟ್ಟು ಮುಂದೆ ಹೇಗೆ ಪೂಜೆ ಪುನಸ್ಕಾರ ಮಾಡ್ಬೇಕು ದಯವಿಟ್ಟು ತಿಳಿಸಿ ಅಮ್ಮ ನಿಮ್ಮ ಅನುಯಾಯಿ ನಾನೂ ನಿಮ್ಮ್ ಉತ್ತರಕ್ಕೆ ಕಾಯ್ತಾ ಇರ್ತೀನಿ ಅಮ್ಮ🙏
ಮೇ ಡಂ ನಮಸ್ಕಾರ ನೀವು ಹೇಳಿ ದಾಗಿನಿಂದ ನಾನು 1 ವರೆ ವರ್ಷ ಆಯ್ತು ಸೀರೆ ಉಟ್ಟು ಪ್ರತಿ ದಿನ ಬೆಳಗ್ಗೆ 4ವರೆ ಎದ್ದು ಪೂಜೆ ಮಾಡುತ್ತೇನೆ . ನೀವು ಹೇಳಿ ದ ಮೇಲೆ ವಿಗ್ರಹ ಪೂಜೆ ಮಾಡುತ್ತಾ ಬಂದಿದ್ದೇವೆ . ಮನೆಯಲ್ಲಿ ಎನೋ ಬದಲಾವಣೆ ಆಗಿದೆ.ನಮಗಂತೂ ತುಂಬಾ ಒಳ್ಳೇ ಯದಾಗಿದೆ . ತುಂಬಾ ಧನ್ಯವಾದಗಳು ಮೇಡಂ ನಿಮಗೆ.
ಅಮ್ಮ ನೀವು ಅಂದ್ರೆ ನನ್ಗೆ ತುಂಬಾ ಇಷ್ಟ ನಮ್ಮ ಆಚಾರ , ವಿಚಾರ ಸಂಪ್ರದಾಯ ಎಲ್ಲವನ್ನು ಎಷ್ಟು ಸರಳ ಸುಲಭ ವಾಗಿ ತಿಳಿಸಿ ಕೊಡುತೀರಾ, ಅಮ್ಮ ಮೊದಲು ವಿಡಿಯೋ ದಲ್ಲಿ ನೀವು ಮಾತನಾಡೋಕೆ ಹೆದರುತಿದ್ರಿ ಅಂದ್ರೆ ತಡ ವರಿಸುತಿದ್ರಿ, ಈಗ ಸೂಪರ್ ಆಗಿ ಮಾತನಾಡು ತೀರ, ನಿಮ್ಮ ಮಾತು ಕೇಳೋಕೆ ಕಾಯುತಿರುತೀನಿ ಅಮ್ಮ, ನೀವು ತುಂಬಾ ತುಂಬಾ ಒಳ್ಳೆ ಯವರು ಕಲಿಯುಗದ ಸಂಜೀವಿನಿ ನೀವು ಮಾತೆ ಬರುತಿಲ್ಲ ಹೊಗೋ ಳೋಕೆ ನಿಮ್ಮ ಬಗ್ಗೆ ಧನ್ಯವಾದಗಳು ಅಮ್ಮ
ಅಮ್ಮ ನಮ್ಮ ಮನೆಯಲ್ಲಿ ತುಂಬ ಕಷ್ಟ ಇತ್ತು ನಿಮ್ಮ ವಿಡಿಯೋ ನೋಡಿ 1 ವರ್ಷದಿಂದ ನೀವು ಹೇಳಿಕೊಡುವ ಪೂಜೆಗಳನ್ನು ಮಾಡುತ್ತ ಬಂದಿದ್ದೇನೆ ನನಗೆ ತುಂಬಾ ಒಳ್ಳೆಯದು ಆಗಿದೆ ನಿಮಗೆ ತುಂಬು ಹೃದಯದ ಧನ್ಯವಾದಾಗಳು ಅಮ್ಮ ನನಗೆ ನಿಮ್ಮನ್ನು ನೋಡಬೇಕು ಎಂದು ತುಂಬಾ ಆಸೆ ಇದೆ ಅಮ್ಮ ಅಮ್ಮ ನನ್ನಗೆ ಬೇಕಾದವರು ಒಬ್ಬರಿಗೆ ಅವರ ಮಗಳು ಹುಟ್ಟಿ 11 ವರ್ಷಕ್ಕೆ ತಂದೆ ಮರಣ ಎಂದು ಹೇಳಿದರಂತೆ ಅವರ ಮಗಳಿಗೆ ಈಗ 8ವರ್ಷ ಮೊನ್ನೆ ಅವರ ಯಾಜಮಾನರಿಗೆ ❤ ಆಪರೇಶನ್ ಆಗಿದೆ ಅವ್ರು ನೌಡೋಕೆ ಹೋದಾಗ ಹೀಗೆ ಹೇಳಿದ್ರು ಅಮ್ಮ ದಯವಿಟ್ಟು ಏನಾದರೂ ಪರಿಹಾರ ಇದ್ದರೆ ಹೇಳಿಕೊಡಿ ಅಮ್ಮ ಅವರಿಗೂ ಒಳ್ಳೆಯದಾಗಲಿ ಎನ್ನುವುದು ನನ್ನ ಅಭಿಪ್ರಾಯ ಅಮ್ಮ
Veena madam nimm video nodi manassige bhal samadhan sigtadri . Tq u so much for ur wonderful work for the society. Shravanamasa mugad mele savakash dinda Tulajabhavani aradhane tilisi kodri mattu chaudaki ittu pooje madtar adannu pl tilisi kodri 🙏
ಅಮ್ಮ ತುಂಬಾ ಚನ್ನಾಗಿ ಹೇಳಿಕೋಟ್ಟಿದಿರಾ ❤ಅಮ್ಮ ನಾನು ತಮಗೆ ಕೇಳುವುದೇನಂದರೆ ನಮ್ಮ ಮನೆ ದೇವರು ವಿಗ್ರಹವಿಲ್ಲಅಮ್ಮ ನಮ್ಮ ಗಂಡನ ಮನೆಯ ಹಿರಿಯರು ಒಂದುಬಳಪದ ವಿಗ್ರಹ ಇಟ್ಟಿದರು ಅದು ಬಿನ್ನವಾಗಿ ಬಹಳ ವರ್ಷಗಳಾಯಿತು.ಈಗ ನಾನು ಪೋಟೋ ಇಡಬಾರದಂತ ನಮ್ಮ ಮಾವನವರು ಹೇಳುತ್ತಿದರು ಅದಕ್ಕೆ ನಾನು ನಮ್ಮ ಮನೆದೇವರ ಹತ್ತಿರ ಪುಸ್ತಕ ಹಂಚುವಾಗ ನನಗೆ ಒಂದು ಕೋಟ್ಟರು ನಾನೂ ಅದನ್ನೆ ಪೂಜಾ ಮಾಡತಾಇದಿನಾ ಅಮ್ಮ ಇದಕ್ಕೆ ಪರಿಹಾರ ಹೇಳಿ ಬೇಳ್ಳಿ ಮೂರ್ತಿ ಮಾಡಿಸಬಹುದಾ ಅಮ್ಮ ದಯವಿಟ್ಟು ಹೇಳಿ ಅಮ್ಮ ತಮ್ಮ ಉತ್ತರಕ್ಕೆ ಕಾಯುತ್ತಿರುವೆ ಅಮ್ಮ ನಮಗೆ ಮನೆ ಇಲ್ಲ ಬಾಡಿಗೆ ಮನೇಲಿ ದೇವರಕೋಣೇಇಲ್ಲ ಅಡಿಗೇ ಮನೇಲಿ ಇಡಬಹುದಾ ಅಮ್ಮಹೇಳಿಮಾ🌷🙏🙏🙏🌷
ಅಮ್ಮ ಪೂಜೆ ಮಾಡೋವಾಗ ಜಡೆ ಮೇಲೆ ಗಂಟು ಹಾಕಿ ಪೂಜೆ ಮಡಬಾರ್ಧು ಅಂತ ಮನೆಲಿ ದೊಡ್ಡವರು ಹೇಳ್ತಿದ್ರು ಮಾ ನಾನು ಕೂಡ ಹಾಗೆ ಗಂಟು ಹಾಕೊದನ್ನ ಬಿಟ್ಟು ಜಡೆ ಹೆಣೆದು ಹಾಗೆ ಬೆನ್ನು ಹಿಂದೆ ಬಿಡ್ಕೋತ ಇದ್ದೆ ಮಾ ... ಇನ್ನು ಮುಂದೆ ಮೇಲೆ ಗಂಟು ಹಾಕಿ ಕೊಂಡು ಪೂಜೆ ಮಾಡ್ತೀನಿ ಮಾ ಧನ್ಯವಾದಗಳು ಅಮ್ಮ ... ಇಷ್ಟೆಲ್ಲಾ ವಿಷ್ಯ ತಿಳಿಸಿದೀರಾ ಮಾ ...ತುಂಬಾನೇ ಉಪಯೋಗ ಆಯ್ತು. ಅಮ್ಮ 🙏🙏🙏🙏🙏
Amma amma actually idu nanu kelle beku anta idde ma adre nanna gandane bayta irtare yake hakiro nyti le maddre devru beda antara pooje bhakthi inda maddre saaku batte adu idu yella sumne acharane madkondidira anta byta irtidru nim maatu keli thumba kushi aythu nanu khandita nim matinante nadkotini ma thumba dhanyavadagalu ma🙏🙏🙏🙏
Thank u amma ... Thumba chennage ede ... One small dought eega tumba dina agedre marriage aage managalsutra keloondi saare cut agerutte avaga yen madbeku
ಅಮ್ಮ ನನ್ನ ಅತ್ತೆಯ ತಂಗಿ ಕೆಲವು ವಿಶೇಷ ಪೂಜಾ ಸಮಯದಲ್ಲಿ ಮೈ ಮೇಲೆ ದೇವರು ಬಂದಂತೆ ಆಡುತ್ತಾರೆ, ಕೆಲವರು ಇದನ್ನು ನೋಡಿ ನಗುತ್ತಾರೆ ನನಗೆ ಈ ವಿಷಯದಲ್ಲಿ ತುಂಬಾ ಗೊಂದಲವಿದೆ ದಯಮಾಡಿ ಇದ್ರ ಬಗ್ಗೆ ವೀಡಿಯೋ ಮಾಡಿ ಅಮ್ಮ ನೀವು ಖಂಡಿತವಾಗಿಯೂ ಹೇಳುತ್ತೀರಾ ಎಂದು ಕಾಯುತ್ತಿದ್ದೇನೆ🙏🙏🙏🙏🙏🙏🙏🙏🙏
ಅಮ್ಮ border ilde iro normal ಸೀರೆ ಉಡಬಹುದ.? ದಯವಿಟ್ಟು ತಿಳಿಸಿ. ಬೆಳಿಗ್ಗೆ ಉಟ್ಟು ಪೂಜೆ ಮಾಡಿ ಬಿಚ್ಚಿದ ಸೀರೆಯನ್ನೇ ಮತ್ತೆ ಸಂಜೆ ದೀಪ ಹಚ್ಚುವಾಗ ಉಡಬಹುದ..? Please reply ma
ಅಮ್ಮ ಗರ್ಭಿಣಿ ಆಗಿನಿಂದ ಹಿಡಿದು delivery ಆಗೋವರ್ಗಿ ಯಾವ ಪೂಜೆ ಮಾಡ್ಬೇಕು ಹೇಗ್ ಇರ್ಬೇಕು ಮಗುವಿಗೆ ಹೇಗೆ ಸಂಸ್ಕಾರ ಕೊಡ್ಬೇಕು ದಯವಿಟ್ಟು ತಿಳಿಸಿ ಅಮ್ಮ thank you thank you thank you amma❤
Amma maduveyalli kattida mangalya hosa mangalya khareedi madidaga change madboda namma maneli change madsidru chain Matra tali maduveli kattidde ide chain full gold tali hatra 4 karimani ide please tilskodi
Hello amma I am suffering Tenus elbow pain my right hand long time onwards suffering pls suggest pain remove slokas or any poojas for my hand pain remove.
ಅಮ್ಮ ಮೊದಲನೆಯದಾಗಿ ನಿಮಗೆ ಧನ್ಯವಾದಗಳು 6 ವರ್ಷದ ಮೇಲೆ ನಾನೂ ಗರ್ಭಿಣಿಆಗಿದ್ದಿನಿ ಅದು ನೀವು ಹೇಳಿದ ಎಲ್ಲ ಪೂಜೆ ಪುನಸ್ಕಾರ ಮಾಡಿ ಬಂದಂತ ಭಾಗ್ಯವಿದು ಇವಾಗು ಕೂಡ ಚಾತುರ್ಮಾಸದ ಅಧಿಕ ಫಲ ಕೊಡುವ ರಂಗೋಲಿ ಕುಬೇರ ಪೂಜೆ ಮಾಡ್ತಾ ಇದೀನಿ ಅಮ್ಮಾ ಇವತ್ತು ಕೂಡ 16 ಸೋಮವಾರದ ಪೂಜೆ ಮಾಡ್ತಾ ಇದೀನಿ ಅಮ್ಮ ಇವಾಗ ನಂಗೆ 1ತಿಂಗಳು 1ವಾರ ವಾಗಿದೆ ಗರ್ಭಿಣಿ ಆಗಿ ದಯವಿಟ್ಟು ಮುಂದೆ ಹೇಗೆ ಪೂಜೆ ಪುನಸ್ಕಾರ ಮಾಡ್ಬೇಕು ದಯವಿಟ್ಟು ತಿಳಿಸಿ ಅಮ್ಮ ನಿಮ್ಮ ಅನುಯಾಯಿ ನಾನೂ ನಿಮ್ಮ್ ಉತ್ತರಕ್ಕೆ ಕಾಯ್ತಾ ಇರ್ತೀನಿ ಅಮ್ಮ🙏
ಪೂಜೆ ಮಾಡಿ ಪೂರ್ಣ ಉಪವಾಸ ಬೇಡ ಜೊತೆಗೆ ಆಯಾಸ ಮಾಡಿಕೊಳ್ಳಬೇಡಿ ಕಥೆ ಕೇಳಿ ಸಂಕ್ಷಿಪ್ತ ಪೂಜೆ ಸಾಕು
ತುಂಬು ಹೃದಯದ ಧನ್ಯವಾದಗಳು ಅಮ್ಮ 🙏
Koti raam jaapa tilisi madam
❤😊
Congratulations Kavita Have a good pregnancy 💐💕
ಕಳೆದ ಒಂದು ವರ್ಷದಿಂದ ನಿಮ್ಮ ವಿಡಿಯೋ ತಪ್ಪದೆ ನೋಡ್ತ್ ಬಂಧಿದಿನೇ... ಆಗ ಮೂಡಲಸಲಾ ನಿಮಗೆ ಈ ಪ್ರಶೆಯನ್ನು ಕೇಳಿದ್ದೆ ...ಈಗ ಉತ್ತರ ಸಿಕ್ಕೇದೆ. ಧನ್ಯವಾದಗಳು ಮೇಡಮ್ ..
ಅಮ್ಮಾ ಇದು ನನ್ನ ಮನಸ್ಸಿನ ಮಾತಾಗಿತ್ತು ಧನ್ಯವಾದಗಳು ಅಮ್ಮಾ ತಿಳಿಸಿಕೊಟ್ಟಿದ್ದಕ್ಕೆ 🙏🙏
Nivu heliddu 👌👌excellent, olleyadu..but dosha prapthi aagutte anthella yava purana, veda, shatra dallu illa, aa word sari illa, thegiri adanna, adu avaravara anukula & aa thara dress bittu saree hakondu madi anthella heliddu good thng..
ತುಂಬಾ ಚನ್ನಾಗಿ ಹೇಳಿದ್ದೀರ ವೀಣಾ ಅಕ್ಕ ಧನ್ಯವಾದಗಳು 🙏🏻👌
Kumkumada bagge Entha olle udaharane kotri amma nivu. Nimge dhanyavadagalu..thayi 🙏🙏🙏🙏
ತುಂಬಾ ಸಂತೋಷವಾಯಿತು, ಈ ವಿಷಯಕ್ಕೆ ನನ್ನ ಮನಸ್ಸಿನಲ್ಲಿ ತುಂಬಾ ಗೊಂದಲ ಇತ್ತು, ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು,
🙏
😊😊😨
😂☺😈
😊😂
😂
Amma narasihma swamy vrata pooje enadru idre tilisi dayavittu pooje maduva vidhana vrata niyama vannu🙇♀️🙇♀️🙇♀️
ಅಮ್ಮ ತುಂಬಾ ಧನ್ಯವಾದಗಳು ನಿಮಗೆ 🙏🏻ಒಳ್ಳೆಯ ಮಾಹಿತಿ ಹೇಳಿ ಕೊಟ್ಟಿದ್ದೀರೀ ಎಲ್ಲ ಹೆಣ್ಣು ಮಕ್ಕಳು ಇದನ್ನಾ ತಪ್ಪದೆ ಪಾಲಿಸಬೇಕು ಅನ್ನೋದೇ ನನ್ನ ಆಶೆ ಅಮ್ಮ
ತುಂಬಾ ಒಳ್ಳೆಯ ವಿಷಯ ಈಗಿನ ಜೇನರೇಶನಗಿ thank you so much amma🙏🙏🙏
ಮೇ ಡಂ ನಮಸ್ಕಾರ ನೀವು ಹೇಳಿ ದಾಗಿನಿಂದ ನಾನು 1 ವರೆ ವರ್ಷ ಆಯ್ತು ಸೀರೆ ಉಟ್ಟು ಪ್ರತಿ ದಿನ ಬೆಳಗ್ಗೆ 4ವರೆ ಎದ್ದು ಪೂಜೆ ಮಾಡುತ್ತೇನೆ . ನೀವು ಹೇಳಿ ದ ಮೇಲೆ ವಿಗ್ರಹ ಪೂಜೆ ಮಾಡುತ್ತಾ ಬಂದಿದ್ದೇವೆ . ಮನೆಯಲ್ಲಿ ಎನೋ ಬದಲಾವಣೆ ಆಗಿದೆ.ನಮಗಂತೂ ತುಂಬಾ ಒಳ್ಳೇ ಯದಾಗಿದೆ . ತುಂಬಾ ಧನ್ಯವಾದಗಳು ಮೇಡಂ ನಿಮಗೆ.
Thank you so much amma yaru istu buddhi helalla great amma nimma niswaartha manassige dhanyavaada amma🙏
ತುಂಬಾ ಚೆನ್ನಾಗಿ ಹೇಳಿದ್ದಿರಿ 🙏🙏
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏
ಅಮ್ಮ ನೀವು ಪ್ರತಿಯೊಂದನ್ನು ಚೆನ್ನಾಗಿ ತಿಳಿಸಿಕೊಡುತಿರೀ ಅಮ್ಮ ಅಮ್ಮ ನಿಮಗೆ ಹೃದಯದ ಧನ್ಯವಾದಗಳು
ಒಳ್ಳೆಯ ಮಾಹಿತಿ ನೀಡಿದ್ದೀರಿ... ತುಂಬಾ ಧನ್ಯವಾದ 🙏
ಅಮ್ಮ ನಮ್ಮ ಮನೆಯಲ್ಲಿ ತುಂಬ ಮಡಿ ಮಾಡುತ್ತಾರೇ. ನೀವು ಹೇಳುವ ಪ್ರತಿಯೊಂದು ನೇಮ ಮಾಡುತ್ತಾರೆ. ನಮ್ಮ ಅಮ್ಮ ನ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದಕ್ಕೆ ಧನ್ಯವಾದಗಳು ಅಮ್ಮ.🙏🙏
Thanks for information madam | i have one dought madam | ಹೆಂಗಸರ ಬ್ಲೋಸ್‌ಗಳನ್ನು ಕತ್ತರಿಯಿಂದ ಕತ್ತರಿಸಿ ಹೊಲಿಯುತ್ತಾರೆ ! ಆದ್ದರಿಂದ ಏನು ಧರಿಸಬೇಕು ?
Omg
😊
Reply madi ಅಮ್ಮ , blowes ಬಗ್ಗೆ
ಈ ವಿಷಯ ತಿಳಿಸಿ ದ್ದಕೆ ತುಂಬಾ ಧನ್ಯವಾದಗಳು ಈಗಿನ ಪೀಳಿಗೆಗೆ ಈ ಮಾಹಿತಿ ತುಂಬಾ ಅಗತ್ಯ ವಿದೆ
🙏🙏🙏 ಧನ್ಯವಾದಗಳು ಅಮ್ಮ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಾ,
ಅಮ್ಮ ನೀವು ಅಂದ್ರೆ ನನ್ಗೆ ತುಂಬಾ ಇಷ್ಟ ನಮ್ಮ ಆಚಾರ , ವಿಚಾರ ಸಂಪ್ರದಾಯ ಎಲ್ಲವನ್ನು ಎಷ್ಟು ಸರಳ ಸುಲಭ ವಾಗಿ ತಿಳಿಸಿ ಕೊಡುತೀರಾ, ಅಮ್ಮ ಮೊದಲು ವಿಡಿಯೋ ದಲ್ಲಿ ನೀವು ಮಾತನಾಡೋಕೆ ಹೆದರುತಿದ್ರಿ ಅಂದ್ರೆ ತಡ ವರಿಸುತಿದ್ರಿ, ಈಗ ಸೂಪರ್ ಆಗಿ ಮಾತನಾಡು ತೀರ, ನಿಮ್ಮ ಮಾತು ಕೇಳೋಕೆ ಕಾಯುತಿರುತೀನಿ ಅಮ್ಮ, ನೀವು ತುಂಬಾ ತುಂಬಾ ಒಳ್ಳೆ ಯವರು ಕಲಿಯುಗದ ಸಂಜೀವಿನಿ ನೀವು ಮಾತೆ ಬರುತಿಲ್ಲ ಹೊಗೋ ಳೋಕೆ ನಿಮ್ಮ ಬಗ್ಗೆ ಧನ್ಯವಾದಗಳು ಅಮ್ಮ
ಅಮ್ಮ ನಮ್ಮ ಮನೆಯಲ್ಲಿ ತುಂಬ ಕಷ್ಟ ಇತ್ತು ನಿಮ್ಮ ವಿಡಿಯೋ ನೋಡಿ 1 ವರ್ಷದಿಂದ ನೀವು ಹೇಳಿಕೊಡುವ ಪೂಜೆಗಳನ್ನು ಮಾಡುತ್ತ ಬಂದಿದ್ದೇನೆ ನನಗೆ ತುಂಬಾ ಒಳ್ಳೆಯದು ಆಗಿದೆ ನಿಮಗೆ ತುಂಬು ಹೃದಯದ ಧನ್ಯವಾದಾಗಳು ಅಮ್ಮ ನನಗೆ ನಿಮ್ಮನ್ನು ನೋಡಬೇಕು ಎಂದು ತುಂಬಾ ಆಸೆ ಇದೆ ಅಮ್ಮ
ಅಮ್ಮ ನನ್ನಗೆ ಬೇಕಾದವರು ಒಬ್ಬರಿಗೆ ಅವರ ಮಗಳು ಹುಟ್ಟಿ 11 ವರ್ಷಕ್ಕೆ ತಂದೆ ಮರಣ ಎಂದು ಹೇಳಿದರಂತೆ ಅವರ ಮಗಳಿಗೆ ಈಗ 8ವರ್ಷ ಮೊನ್ನೆ ಅವರ ಯಾಜಮಾನರಿಗೆ ❤ ಆಪರೇಶನ್ ಆಗಿದೆ ಅವ್ರು ನೌಡೋಕೆ ಹೋದಾಗ ಹೀಗೆ ಹೇಳಿದ್ರು ಅಮ್ಮ ದಯವಿಟ್ಟು ಏನಾದರೂ ಪರಿಹಾರ ಇದ್ದರೆ ಹೇಳಿಕೊಡಿ ಅಮ್ಮ ಅವರಿಗೂ ಒಳ್ಳೆಯದಾಗಲಿ ಎನ್ನುವುದು ನನ್ನ ಅಭಿಪ್ರಾಯ ಅಮ್ಮ
Amma nimage yeste dhanyavada helidaru kadime oleya vichara thilisiddira koti dhanyavadagalu
Madam tumba channagi tilisidiri tumba abhinandane
ಅಮ್ಮ ಮಂಗಳ ಸೂತ್ರದ ಬಗ್ಗೆ ತಿಳಿಸಿ ಕೂಡಿ 🙏🙏🙏🙇🙇🙇🙇🙇
ತುಂಬಾ ಚೆನ್ನಾಗಿ ಹೇಳಿದ್ದೀರಿ
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Veena Amma thumba thanks Ella chanagi tilisi koditiri shashtra Baga🙏🙏🙏
Veena madam nimm video nodi manassige bhal samadhan sigtadri . Tq u so much for ur wonderful work for the society. Shravanamasa mugad mele savakash dinda Tulajabhavani aradhane tilisi kodri mattu chaudaki ittu pooje madtar adannu pl tilisi kodri 🙏
ಅಮ್ಮ ಸದಾ ಕಾಲ ಹೀಗೇ ನಮ್ಮೆಲ್ಲರಿಗೂ ದಾರಿದೀಪ ಆಗಿ🙏
ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ 🙏🙏
Thumba thanks amma olleya vichara
Very very useful information Mami......thumba danyavadagalu🙏🙏🙏🙏
ತುಂಬಾ ತುಂಬಾ ಸಂತೋಷವಾಯಿತು ಅಮ್ಮ ನಮಗೆ ನೀವು ಈ ತರ ಹೇಳುವುದು ನಮ್ಮ ಜೀವನದಲ್ಲಿ ನಾವು ಪಡೆದ ಭಾಗ್ಯ
ತುಂಬಾ ಧನ್ಯವಾದಗಳು ನಿಮಗೆ ಅಮ್ಮ,,,
ಅಮ್ಮ ತುಂಬಾ ಚನ್ನಾಗಿ ಹೇಳಿಕೋಟ್ಟಿದಿರಾ ❤ಅಮ್ಮ ನಾನು ತಮಗೆ ಕೇಳುವುದೇನಂದರೆ ನಮ್ಮ ಮನೆ ದೇವರು ವಿಗ್ರಹವಿಲ್ಲಅಮ್ಮ ನಮ್ಮ ಗಂಡನ ಮನೆಯ ಹಿರಿಯರು ಒಂದುಬಳಪದ ವಿಗ್ರಹ ಇಟ್ಟಿದರು ಅದು ಬಿನ್ನವಾಗಿ ಬಹಳ ವರ್ಷಗಳಾಯಿತು.ಈಗ ನಾನು ಪೋಟೋ ಇಡಬಾರದಂತ ನಮ್ಮ ಮಾವನವರು ಹೇಳುತ್ತಿದರು ಅದಕ್ಕೆ ನಾನು ನಮ್ಮ ಮನೆದೇವರ ಹತ್ತಿರ ಪುಸ್ತಕ ಹಂಚುವಾಗ ನನಗೆ ಒಂದು ಕೋಟ್ಟರು ನಾನೂ ಅದನ್ನೆ ಪೂಜಾ ಮಾಡತಾಇದಿನಾ ಅಮ್ಮ ಇದಕ್ಕೆ ಪರಿಹಾರ ಹೇಳಿ ಬೇಳ್ಳಿ ಮೂರ್ತಿ ಮಾಡಿಸಬಹುದಾ ಅಮ್ಮ ದಯವಿಟ್ಟು ಹೇಳಿ ಅಮ್ಮ ತಮ್ಮ ಉತ್ತರಕ್ಕೆ ಕಾಯುತ್ತಿರುವೆ ಅಮ್ಮ ನಮಗೆ ಮನೆ ಇಲ್ಲ ಬಾಡಿಗೆ ಮನೇಲಿ ದೇವರಕೋಣೇಇಲ್ಲ ಅಡಿಗೇ ಮನೇಲಿ ಇಡಬಹುದಾ ಅಮ್ಮಹೇಳಿಮಾ🌷🙏🙏🙏🌷
Dhanyawada Amma....nim prati maatallu arta irutte....
ಅಮ್ಮ ಪೂಜೆ ಮಾಡೋವಾಗ ಜಡೆ ಮೇಲೆ ಗಂಟು ಹಾಕಿ ಪೂಜೆ ಮಡಬಾರ್ಧು ಅಂತ ಮನೆಲಿ ದೊಡ್ಡವರು ಹೇಳ್ತಿದ್ರು ಮಾ ನಾನು ಕೂಡ ಹಾಗೆ ಗಂಟು ಹಾಕೊದನ್ನ ಬಿಟ್ಟು ಜಡೆ ಹೆಣೆದು ಹಾಗೆ ಬೆನ್ನು ಹಿಂದೆ ಬಿಡ್ಕೋತ ಇದ್ದೆ ಮಾ ...
ಇನ್ನು ಮುಂದೆ ಮೇಲೆ ಗಂಟು ಹಾಕಿ ಕೊಂಡು ಪೂಜೆ ಮಾಡ್ತೀನಿ ಮಾ
ಧನ್ಯವಾದಗಳು ಅಮ್ಮ ...
ಇಷ್ಟೆಲ್ಲಾ ವಿಷ್ಯ ತಿಳಿಸಿದೀರಾ ಮಾ ...ತುಂಬಾನೇ ಉಪಯೋಗ ಆಯ್ತು. ಅಮ್ಮ 🙏🙏🙏🙏🙏
Amma amma actually idu nanu kelle beku anta idde ma adre nanna gandane bayta irtare yake hakiro nyti le maddre devru beda antara pooje bhakthi inda maddre saaku batte adu idu yella sumne acharane madkondidira anta byta irtidru nim maatu keli thumba kushi aythu nanu khandita nim matinante nadkotini ma thumba dhanyavadagalu ma🙏🙏🙏🙏
Dhanosmi avva🙏🙏🙏🙏🙏namag gottillada vishayada baggaya halidakk. Tumba tumba danyavadagalu 🙏🙏🙏🙏🙏🙏🙏
ವಿದೇಶಿ ಸಂಸ್ಕೃತಿಯ ಗುಲಾಮಗಿರಿಯಲ್ಲಿ ಮುಳುಗಿ ಈಗಿನ ಹೆಣ್ಣು ಮಕ್ಕಳು ನಮ್ಮ ಭಾರತೀಯ ಆಚಾರಗಳನ್ನು ಮರೆತಿದ್ದರೆ...😢😢😢
Tumba upayukata mahithigalannu tilisutiddiri.tumba dhanyavadagalu.
ಅಮ್ಮ ಸರಿಯಾದ ಮಂಗಳಸೂತ್ರದ ಬಗ್ಗೆ ಬೇಗ demo video madi amma
Thanks for your information ammaa
Tq u amma inumude nanu alvadsikodu nana magaligu yelikodtini amma ... Pls lalitha devi pooja bage tilsiii kaytrtinini amma❤
🙏ಒಳ್ಳೆ ಮಾಹಿತಿ ಅಮ್ಮ... ಬೇಗ. ಮದುವೆ ಆಗಲು ಯಾವ ವ್ರತ ಮಾಡಬೇಕು ಹೇಳಿ ಅಮ್ಮ ಪ್ಲೀಸ್
Amma indeed maneyalli alkaline thamma hadinaru somavar vrath madbahuda ibbaru bere bere lingu madbeka dayavittu thilisikodima. Thumba thanks Amma vrutha hellikottidhake❤
E video ge nan expecte madtidde amma thank u so much 🥰 🙏🙏🙏🙏🙏🙏💓💓💓 1st view 1st comment 💃💃
ಅಮ್ಮಾ 16 ಸೋಮವಾರ ವೃತ ಶುರು ಮಾಡಿದ್ದೇನೆ.ಒಳ್ಳೆದಾಗಲಿ ಅಂತ ಆರ್ಶೀವಾದ ಮಾಡಿ 🙏 💐🥰
Veena sister please share your South facing house plan please give basic vastu information
Fantastic Amma thank you so much
Amma innashtu olle maahiti helkodi amma .thanks amma💐💐
🙏🙏 karimani ಬಗ್ಗೆ ತಿಳಿಸಿ ಕೊಡಿ ಅಮ್ಮ plz 🙏🙏
Ammaaa idu tumba uttamavada mahithi thanku 🙏🏻🕉🙏🏻🙏🏻🥰🙏🏻❤❤❤
ತುಂಬಾ ಧನ್ಯವಾದಗಳು ಅಮ್ಮ 🙏
ಧನ್ಯವಾದ ಅಮ್ಮ ತುಂಬಾ ಉಪಯುಕ್ತ ಮಾಹಿತಿ 🙏
Amma, kanakadhara stotra,sankalp bagge tilisi hege ,yavag madbeku amma,nivu helid puja vratagalu adbut amma❤❤❤🙏🙏
ಖಂಡಿತಾ ಹಾಕುವೆ
@@VeenaJoshitumba TQ amma.,,,🙏
Yastu wallaya vishaya dhanyavadagalu 🙏🙏🌹🌹🌹🌹
Namsakaragu amm 🎉🎉🎉🎉 devru ollede madli nimgu and nimma kutumbaku
Mangala suthrada bagge and gandana ayasina abivrudhige mado nema puje bagge ennu hecchagi tilsi amma❤pls.
Thank u amma ... Thumba chennage ede ... One small dought eega tumba dina agedre marriage aage managalsutra keloondi saare cut agerutte avaga yen madbeku
Tkq very much madam for the valuable information, i thought of asking you about this & you've explained everything so well. ❤🙏
❤
Amma pls reply madi..
Adik masadalli kalungar change madi bered hosadu tagondu hakobahuda pls reply me
Very nice amma 👣🙏 ಹಾಗೇ ಸಂಕಲ್ಪ ಮಾಡಿದ ಅಕ್ಷತೆಯನ್ನು ಯಾವ ರೀತಿ ಬಳಸಬೇಕು ಮತ್ತೆ ಅಕ್ಷತೆಯ ಮಾಡುವ ವಿಧಾನ ಅಂತ ಹೇಳಿಕೊಡಿ ಅಮ್ಮ. 💐👣🙏
Thank u amma very good information. Thank u so much
Amma dhanyavadagalu Amma evattu 33 padma galannu hakiddene adhika masa dalli hakbahuda tilisi plz ekadashi 1008 padma galannu nodi tumba channagi ettu Amma
Olle mahithi amma danyavada🙏🙏🙏
Amma nimma padabhi vandanamulu 🙇♀️🙏🏻🙏🏻🙏🏻🍎🍎🌹🌹
ಧನ್ಯವಾದಗಳು ಗುರುಜಿ 🙏🙏🙏🙏🙏🙏🙏
Namaste Amma 🙌🙏🙏🙏 tuba tuba Danyvadagalu Amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Amma gopala santhna krishna puje nale ennda madabhuda pls heli kaytideni amma
Maam can u pls make video on ವೈಭವ ಲಕ್ಷ್ಮೀ ವ್ರತ..how to do, why it is done
Thanks in advance
Hi Veena mam sanje deepa hacchuvaga yen madabeku please tilasi
Jai Mata Di! Thank you very much for sharing useful and valuable information. Charnome pranams Amma.
Amma ardhanarishwara swamy stotra parayanamadodu n sankalpa helkodi plz ......
🙏🙏👌👌 Dhanyawadagalu
Amma Namaskar Amma First view 😊and ❤ 💕
Thanq
Thank you so much Veena Sister 🙏
Namaste Amma 🙏🌺🙏🌺🙏🌺🙏🌺🙏🌺
Mam pooja room alli rangoli akki hiitu or rangoli powder inda hakabeku
ಅಮ್ಮ ನನ್ನ ಅತ್ತೆಯ ತಂಗಿ ಕೆಲವು ವಿಶೇಷ ಪೂಜಾ ಸಮಯದಲ್ಲಿ ಮೈ ಮೇಲೆ ದೇವರು ಬಂದಂತೆ ಆಡುತ್ತಾರೆ, ಕೆಲವರು ಇದನ್ನು ನೋಡಿ ನಗುತ್ತಾರೆ ನನಗೆ ಈ ವಿಷಯದಲ್ಲಿ ತುಂಬಾ ಗೊಂದಲವಿದೆ ದಯಮಾಡಿ ಇದ್ರ ಬಗ್ಗೆ ವೀಡಿಯೋ ಮಾಡಿ ಅಮ್ಮ ನೀವು ಖಂಡಿತವಾಗಿಯೂ ಹೇಳುತ್ತೀರಾ ಎಂದು ಕಾಯುತ್ತಿದ್ದೇನೆ🙏🙏🙏🙏🙏🙏🙏🙏🙏
ಹೌದು
Nanadu ede prasne Amma
ನಮಸ್ತೇ ಅಮ್ಮ.. ರಾಮ ನಾಮ ಕೋಟಿ ಬರೆಯುವ ಕ್ರಮ ಪದ್ಧತಿ ತಿಳಿಸಿ ಅಮ್ಮ..❤
Amma pregnancy time nalli shatrubaya nivarana sloka helbahuda pl telisi kodi amma...
Nim ashirvaad namige nedi..
ಅಮ್ಮ border ilde iro normal ಸೀರೆ ಉಡಬಹುದ.? ದಯವಿಟ್ಟು ತಿಳಿಸಿ.
ಬೆಳಿಗ್ಗೆ ಉಟ್ಟು ಪೂಜೆ ಮಾಡಿ ಬಿಚ್ಚಿದ ಸೀರೆಯನ್ನೇ ಮತ್ತೆ ಸಂಜೆ ದೀಪ ಹಚ್ಚುವಾಗ ಉಡಬಹುದ..? Please reply ma
Amma namsathe vamachara mata mantra prayogvagidre adake yava mantra helbeku en poje madbeku dayavittu thilisi
ಅಮ್ಮ ಗರ್ಭಿಣಿ ಆಗಿನಿಂದ ಹಿಡಿದು delivery ಆಗೋವರ್ಗಿ ಯಾವ ಪೂಜೆ ಮಾಡ್ಬೇಕು ಹೇಗ್ ಇರ್ಬೇಕು ಮಗುವಿಗೆ ಹೇಗೆ ಸಂಸ್ಕಾರ ಕೊಡ್ಬೇಕು ದಯವಿಟ್ಟು ತಿಳಿಸಿ ಅಮ್ಮ thank you thank you thank you amma❤
ಆಯುಷ್ T V nodi ಸಂಜೆ 5-ರಿಂದ 6 ಗಂಟೆ ಗೆ
@@thejashwinitheju75 purushottam purujida
Tumba Dhanyawadalu Amma.🙏🙏
🙏🏻🙏🏻🙏🏻🙏🏻🙏🏻🙏🏻🙏🏻 ತಾಯಿ ಆಶೀ್ವಾದದೊಂದಿಗೆ
Thanks to all
Amma maduveyalli kattida mangalya hosa mangalya khareedi madidaga change madboda namma maneli change madsidru chain Matra tali maduveli kattidde ide chain full gold tali hatra 4 karimani ide please tilskodi
Veena mam namma maneyalli helta iddru hosa sire anchu sheragu not cotton niralli hakde yirodu daily utagondu pooje madabahidu anta hage madabahuda please reply madi
ಧನ್ಯವಾದಗಳು ಅಮ್ಮ ಮೊದಲ ಕಮೆಂಟ್ಸ್
🙏 mam,adhika maasadalli chinna thagobaarada? Haagaadre chinna daana maadbeku andukondavaru yenu maadodu? plz,,bega reply maadi plz,,...
ಅಮ್ಮ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ❤
Thank you so much veena amma❤
Hello amma I am suffering Tenus elbow pain my right hand long time onwards suffering pls suggest pain remove slokas or any poojas for my hand pain remove.
Amma nanu bhu varaha swami rangoli hakabeku ankodidini yava dina start madbahudu thilsi
Amma shathru gala katadidna mukthipadeyalu yava manthra helbeku yava poje madbeku dayavittu thilisikodi plz amma
sola somavara poojeyalli ganapathi shodashopacharavannu belagge madabeka or sanje ne shiva pooje samadalli madabahuda thilisi
Neemm matu vedavakky Amma ❤ 🙏🙏🙏🙏🙏nimage koti namanagalu amma
Amma nimmamathu , super
🌹🙏🙏🙏🙏🙏🌹,ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಅಮ್ಮ 🌹🙏🙏🙏🙏🙏🙏🌹
ಧನ್ಯವಾದಗಳು 🙏🏿🙏🏿🙏🏿🙏🏿🙏🏿 ಅಮ್ಮ ನನ್ನ ಪ್ರಶ್ನೆ ಇದೇ ಆಗಿತ್ತು ಅದಕ್ಕೆ ಉತ್ತರ ಸಿಕ್ಕಂತಾಯ್ತು🎉💖
Good