ಗುರುಗಳೇ ಎಂಥ ಅದ್ಭುತ ಅನುಭವ ಆಯಿತು ರಾಮಾಯಣದ ದರ್ಶನ ಕೇಳ್ತಾ ಅಂಬರೀಶ ಲೋಹಿತಾಶ್ವ ದಶರಥ ಮತ್ತು ಭರತ ರಾವಣನ ಹಿನ್ನಲೆ ಕಡೆಗೆ ವಶಿ ಶಿವ ಶಿವರಾಮ ಎಂಬ ಜ್ಞಾನ ದ ನುಡಿ ಕೇಳಿ ಮೈ ಜುಂ ಅನ್ನಿಸಿತು ಗುರುಗಳೇ ರೋಮಾಂಚನ ದ ಸಂಚಿಕೆ ಗುರುಗಳೇ ನಿಮಗೆ ನಾನು ಚಿರಋಣಿ ಪದಗಳೇ ಇಲ್ಲ ಹೇಳಲು ನಿಮಗೆ ಕೋಟಿ ನಮನಗಳು ಗುರುಗಳೇ
ಪುರಾಣ ಗಳನ್ನು ಪರಿಪೂರ್ಣ ವಾಗಿ ವಿವರಿಸಲು ಸೂತ ಪುರಾಣಿಕ ರೂ ಸಹ ಸಾಧ್ಯ ವಿಲ್ಲಾ ಎಂದು ನುಡಿದಿದ್ದಾರೆ ಇನ್ನು ಕಲಿಯುಗದ ಪಂಡಿತರ ವರ್ಣನೆ ಸೂಕ್ತ ವಾದುದ್ದು ಎಂದು ನಾನು ಭಾವಿಸುದಿಲ್ಲ ಸರಳ ವಾದ ವಿಚಾರ ಗಾಳನ್ನು ಪಾಂಡಿತ್ಯ ಮಯವಾಗಿ ವಿವರಿಸುವ ರೀತಿ
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.
ಗುರುಗಳೇ ನೀವು ಜ್ಞಾನ ಬ್ರಹ್ಮನೇ
ಅಷ್ಟೆಲ್ಲಾ ಹೇಗೆ ತಾನೇ ಓದಿ ಅರಗಿಸಿಕೊಂಡರೋ ಈ ಮಹಾತ್ಮರು. ನಾವೆಲ್ಲ ಧನ್ಯರು
ನಾನು ಈ ಕಾಣರಕ್ಕೆ ಇವರನ್ನ ಭೂಮಿಯ ಮೇಲೆನ ಬ್ರಹ್ಮ ಅಂತನೇ ಹೇಳೋದು.ಉಪ ಬ್ರಹ್ಮ❤❤
ಕಾರಣ ' ತಪಸ್ಸು ' ....
ಜೈ ಶಿವ ರಾಮ ❤❤
ಗುರುಗಳೇ ಎಂಥ ಅದ್ಭುತ ಅನುಭವ ಆಯಿತು ರಾಮಾಯಣದ ದರ್ಶನ ಕೇಳ್ತಾ ಅಂಬರೀಶ ಲೋಹಿತಾಶ್ವ ದಶರಥ ಮತ್ತು ಭರತ ರಾವಣನ ಹಿನ್ನಲೆ ಕಡೆಗೆ ವಶಿ ಶಿವ ಶಿವರಾಮ ಎಂಬ ಜ್ಞಾನ ದ ನುಡಿ ಕೇಳಿ ಮೈ ಜುಂ ಅನ್ನಿಸಿತು ಗುರುಗಳೇ ರೋಮಾಂಚನ ದ ಸಂಚಿಕೆ ಗುರುಗಳೇ ನಿಮಗೆ ನಾನು ಚಿರಋಣಿ ಪದಗಳೇ ಇಲ್ಲ ಹೇಳಲು ನಿಮಗೆ ಕೋಟಿ ನಮನಗಳು ಗುರುಗಳೇ
ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯಚ, ಕೃಷ್ಣಾಯ, ಗೋವಿಂದಾಯ ನಮಃ 🙏🙏ಧನ್ಯೋಸ್ಮಿ 🌹🌹
🙏🙏🙏🙏🙏🙏🙏🙏🙏
Gurugalige dhanyavadagalu
ಧನ್ಯವಾದ ಗುರುಗಳೆ
🙏🙏🙏🙏🙏
🙏🕉️ ಧನ್ಯವಾದಗಳು ಗುರುಗಳೆ 🕉️🙏
ಗುರುಗಳಿಗೆ ನಮನ, ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ,
ಅದ್ಭುತ ವಿವರಣೆ ಮತ್ತು ಅತ್ಯುತ್ತಮ ಮಾಹಿತಿ 🙏
ಧನ್ಯವಾದಗಳು ಗುರೂಜಿ🎉
gurugale pravachana tumba chabnagede dhayavadagalu❤❤❤❤❤❤ hindina eradu kantugalu mahiti channagede