Big Bulletin With HR Ranganath | ​Opposition MPs Protest Over Amit Shah's Ambedkar Remark​ | Dec 18

Поделиться
HTML-код
  • Опубликовано: 23 дек 2024

Комментарии • 741

  • @suchendrasuchendrab5942
    @suchendrasuchendrab5942 5 дней назад +168

    ಒಂದು ಕುಟುಂಬ ಮೊದಲು ಗಾಂಧಿಯ ಹಸರನ್ನ ಹೈಜಾಕ್ ಮಾಡಿದೆ , ಈಗ ಅಂಬೇಡ್ಕರ್ ಹೆಸರನ್ನ ಹೈಜಾಕ್ ಮಾಡ್ತಿದೆ

    • @radhakrishnamm6974
      @radhakrishnamm6974 5 дней назад +9

      ಇದರಲ್ಲೇ ಗೊತ್ತಾಯ್ತಲ್ಲ ಇವರೆಂತ ಕ್ರಿಮಿಗಳು (ಕ್ರಿಮಿನಲ್ ಗಳು)😢

    • @ranjanp9912
      @ranjanp9912 4 дня назад

      Devaranne miss use madklo antha kachada Nan maklru ..ellru anthavre

    • @jasif1940
      @jasif1940 4 дня назад

      ಕೋಮುವಾದಿ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಬೇರೆ ದಾರಿ ಇಲ್ಲದೆ ಶೀ ರಾಮ ಮತ್ತು ಶಿವ ಹೆಸರು ಹೈಜಾಕ್ ಮಾಡಿದ್ದಾರೆ

    • @venkateshy3095
      @venkateshy3095 4 дня назад +1

      💯 correct

  • @MaheshMahesh-ue9lu
    @MaheshMahesh-ue9lu 5 дней назад +23

    ಅಂಬೇಡ್ಕರ್ ನಮ್ಮ ಜೀವ ❤ ನಮ್ಮ ಉಸಿರು

  • @rammohamgm6398
    @rammohamgm6398 2 дня назад +9

    ನಮ್ಮ ದೇವರು ಡಾ ಬಿ ಆರ್ ಅಂಬೇಡ್ಕರ್

  • @Taruncb-ch8mj
    @Taruncb-ch8mj 5 дней назад +85

    Ambedkar changed poor people life thats why Ambedkar is real god of india

    • @druvadk6030
      @druvadk6030 4 дня назад +5

      No god ambedkar just a good and legend person not a god

    • @Taruncb-ch8mj
      @Taruncb-ch8mj 4 дня назад +6

      @druvadk6030 sir during sri Rama and sriKrishna era all poor people were doing jeeta in upper cast home and no education no equality no rights to speak nothing was there ,only karma but our god Ambedkar gave every thing to us that is,what was not there during god time that's why we called Ambedkar is our god and kannige kanuva devaru like sun and moon

    • @kiranbhat4756
      @kiranbhat4756 4 дня назад +3

      Source Al jalzeera😂😂😂😂​@@Taruncb-ch8mj

    • @kiranbhat4756
      @kiranbhat4756 4 дня назад

      ​@@Taruncb-ch8mjAppa Amma kannige kaanuva Devaru. 😂😂😂😂😂

    • @kiranbhat4756
      @kiranbhat4756 4 дня назад

      ​@@Taruncb-ch8mjEno neenu isthu pungtiya

  • @UliteppaGangadhar
    @UliteppaGangadhar 2 дня назад +13

    ಮೋದಿ ಅಧಿಕಾರ ಅಂತ್ಯ ಹಾಗುವ ಟೈಮ್ ಹತ್ತಿರ ಇದೆ ಅದಕ್ಕೆ ಇ ನಾಟಕ😂😢😂😢
    ಬಿಜೆಪಿ ಬೂಟು ನೆಕ್ಕುವ ಕೆಲ ಮಾಧ್ಯಮಗಳು ಇದ್ದಾಗ ಏನುನು ಊಹೆ ಮಾಡುತ್ತಾವೆ

    • @dracharya5037
      @dracharya5037 16 часов назад

      ಮೊದಲು ಸರಿಯಾಗಿ ಕನ್ನಡ ಕಲಿ. 😂

    • @sharathdeshpande6965
      @sharathdeshpande6965 5 часов назад

      ನಿನ್ನ ಅಂಥ ಕಾಂಗ್ರೆಸ್ ನಾಯಿಗೆ ಕಾಂಗ್ರೆಸ್ ಮಾಡಿರುವ ಅವಮಾನವನು ಮೊದಲು ತಿಕೋಳಿ. ನಂತರ ಕಾಮೆಂಟ್ ಮಾಡು. ಥು ನಿಮ್ಮ ಜನುಮಕ್ಕೆ

  • @mounuddinag7814
    @mounuddinag7814 5 дней назад +29

    ಮಂಗಣ್ಣ ರಂಗಣ್ಣ ಬಿಜೆಪಿ ಬಕೆಟ್ 😅

  • @narayanah7391
    @narayanah7391 5 дней назад +72

    ನಮ್ಮ ಮನೆ ದೇವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ 🙏🙏🙏🙏🙏🙏🙏🙏🙏🙏

    • @santoshbastwad7940
      @santoshbastwad7940 5 дней назад +1

      Amit sha heliddu sari eidey

    • @sandeshnayak4665
      @sandeshnayak4665 5 дней назад +6

      ​@@santoshbastwad7940sariyagide sc st gala devaru ambedkar but ee congress navaru ambedkar hesaru heli desha luti madiddu saku ennadru sc st badavarige government na savalattugalu sigali sc st andre only kharge and mari kharge alla sakastu badavaridare avarige ella facility kottu avaranna mele tarali

    • @dracharya5037
      @dracharya5037 4 дня назад

      ಆದರೂ ದಲಿತರು ಕಾಂಗ್ರೆಸ್ ವೋಟ್ ಮಾಡ್ತಾರೆ ಅದೇ ದೊಡ್ಡ ವಿಪರ್ಯಾಸ

    • @shivaputrahugar4474
      @shivaputrahugar4474 4 дня назад

      Jai shree ram jai bheem

    • @Godse21
      @Godse21 3 дня назад

      Devara gombedkaruv😂

  • @madiwalappakadabi7403
    @madiwalappakadabi7403 5 дней назад +122

    ಅಂಬೇಡ್ಕರ್ ಬಗ್ಗೆ ಬೇವರ್ಸಿ ಕಾಂಗ್ರೆಸ್ ಗೆ ಯಷ್ಟು ಅಭಿಮಾನ ಇದೇ ಅಂತಾ ಅಂತಾ ನಿಜವಾಗಲು ಭಾರತಿ ಯರಿಗೆ ಗೊತ್ತು ಅಂಬೇಡ್ಕರ್ ಅವರ ಬಗ್ಗೆ ಗೌರವ ಇದ್ದರೆ ಅಂಬೇಡ್ಕರ್ ಅವರಿಗೆ ಯಾಕೆ ಸಮಾಧಿ ಮಾಡಲು ಅವಕಾಶ ಕೊಡಲಿಲ್ಲ ಅಷ್ಟು ಸಾಕು ನೀಮ್ಮ ಬೇವರ್ಸಿ ಕಾಂಗ್ರೆಸ್ ಬಣ್ಣ ಬೇವರ್ಸಿ ದರಿದ್ರ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ನಿಜವಾಗ್ಲೂ ಮೋಸ ಮಾಡಿದ್ದೂ ಈ ದೇಶ ದಲ್ಲಿ ಇದ್ದರೆ ಅದು ಕಿತ್ತುಹೋದ್ ಕಾಂಗ್ರೆಸ್ ಈ ಬೇವರ್ಸಿ ಖರ್ಗೆ ಗೆ ಯನು ಅವರು ಹೆಸರು ಹೇಳಿ ಬೇಕಾ ಬಿಟ್ಟಿ ಆಸ್ತಿ ಮಾಡಿಕೊಂಡಿದ್ದು ಬಿಟ್ಟರೆ ಯಾವದೇ ಸಾಧನೆ ಇಲ್ಲ ತು

    • @yashwanthnaik7362
      @yashwanthnaik7362 5 дней назад +5

      100% 🎉🎉🎉

    • @shivalingkamble9256
      @shivalingkamble9256 5 дней назад

      ಖರ್ಗೆಯವರಿಗೆ ಬೈದ್ರೆ ನಿಮ್ಮ ಅಮ್ಮನ್ ಬಗ್ಗಿಸಿ ಕೆಯ್ತಿವಿ ಬೊಳಿಮಗ್ನೆ. ಹೋಗಿ ಆ ಗುಜರಾತ್ ಬೆವರ್ಸಿ ಮೋದಿ, ಶಾ(ಟಾ) ತಣ್ಣೆ ಉಣ್ಣು.

    • @Rockalwayscookingchannel
      @Rockalwayscookingchannel 5 дней назад

      Mosa madidde nija aadru Adanna avattu naavu nodilla ivattu kanna munde nadidikkr sorry kelri usabari maadbedi.

    • @Rockalwayscookingchannel
      @Rockalwayscookingchannel 5 дней назад

      Bevarsi gala samvidhana ildidre ivattu aalu galagi biddidrthidri avru pooje maadidru thappilla yavnigu kailagulla antha ne Ambedkar avra ge constitution bareyoke kottiddu muchkondu sorry keli

    • @nuzmanaziya8646
      @nuzmanaziya8646 5 дней назад

      Thooooooooooooooo

  • @hanumappagh0828
    @hanumappagh0828 4 дня назад +6

    ಅಂಬೇಡ್ಕರ್ ಅವರ ಬಗ್ಗೆ ಅಭಿಮಾನ ಇರಲಿ ಅಪಮಾನ ಅಲ್ಲ ಅಂಬೇಡ್ಕರ್ ಸಂವಿದಾನ ದಿಂದ ಅಮಿತ ಶಾ ಅದಿಕಾರ ಪಡಿದಿರೋದೋ ಅಂಬೇಡ್ಕರ್ ಜಪ್ಪ ಬಿಟ್ಟು ದೇವರ ಜಪ್ಪಾ ಮಾಡಿ ಪುಣ್ಣ್ಯ ಅಂತನಾಲ ಅವನೊಬ್ಬನೇ ಅಲ್ಲ ಅಂಬೇಡ್ಕರ್ ಬಗ್ಗೆ ಯಾವನೇ ಮಾತನಾಡಿದರು ಅವರ ನು ಏನು ಮಾಡಬೇಕು ರಂಗಣ್ಣ ನಿನಗೆ ಇದು ತಪ್ಪ ಸಾರಿನ ನೀನೇ ಹೇಳು

  • @vikasgowda07
    @vikasgowda07 5 дней назад +123

    ಅಮಿತ್ ಶಾ ಹೇಳಿಕೆಯನ್ನು ಪೂರ್ತಿ ಹಾಕಿ, ಕಾಂಗ್ರೆಸ್ ತರ edit ವಿಡಿಯೋ ಹಾಕಬೇಡಿ. ಮುಂದಿನ ಭಾಗವನ್ನು ಹಾಕಿ.

    • @siddarajusiddaraju5546
      @siddarajusiddaraju5546 3 дня назад

      Edit ಮಾಡೋದ್, ಕಲಿ ಸಿದ್ದೇದರಿದ್ರ BJP, rss ಪರಿವಾರ ಪೀಡೆಗಳು, ಈಗ ಉಲ್ಟಾ ಹೊಡಿತಿದೆ ಅಷ್ಟೇ

    • @trueindian3073
      @trueindian3073 3 дня назад

      Ambedkar is a gem of Bharat, and it’s disheartening to see his legacy being used to divide us. Sanatana Dharma does not recognize a caste system; it was a concept introduced by invaders to weaken and divide us. Caste is not tied to birth but to qualities and actions. For example, I come from a Brahmin family, but my horoscope identifies me as a Shudra, which reflects my self-focused nature and lack of a vision for society. A Brahmin is someone who dedicates their life to society, using their intellect for its betterment. Similarly, Shudras are the common people who support Brahmins, Kshatriyas, and Vaishyas in their roles. Without Shudras, society would collapse. Most people fall into this category, and that’s how it should be. If everyone were like Elon Musk, who would handle essential roles? Caste is not hereditary; it’s based on qualities and contributions. You can check your horoscope using tools like Astrosage to discover your varna-and you may be a Bharmin.... basically Ambedkar is a Bharmin , because he had a vision , he worked for the society.

    • @trueindian3073
      @trueindian3073 3 дня назад

      ಅಂಬೇಡ್ಕರ್ ಭಾರತದ ಮಣಿ, ಆದರೆ ಅವರ ವೈಭವವನ್ನು ನಾವು ವಿಭಜಿಸಲು ಬಳಸುತ್ತಿರುವುದು ದುಃಖಕರವಾಗಿದೆ. ಸನಾತನ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ; ಅದು ಆಕ್ರಮಣಕಾರರಿಂದ ನಮ್ಮನ್ನು ದುರ್ಬಲಗೊಳಿಸಲು ಮತ್ತು ವಿಭಜಿಸಲು ಪರಿಚಯಿಸಲಾದ ಕಲ್ಪನೆ. ಜಾತಿ ಜನ್ಮದಿಂದ ನಿರ್ಧರಿಸಲಾಗುವುದಿಲ್ಲ, ಅದು ಗುಣಲಕ್ಷಣಗಳು ಮತ್ತು ಕ್ರಿಯೆಗಳಿಂದ ನಿರ್ಧಾರವಾಗುತ್ತದೆ.
      ಉದಾಹರಣೆಗೆ, ನಾನು ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ, ನನ್ನ ಜಾತಕವು ನನ್ನನ್ನು ಶೂದ್ರನಾಗಿ ಗುರುತಿಸುತ್ತದೆ, ಇದು ನನ್ನ ಸ್ವಾರ್ಥಪೂರ್ಣ ಸ್ವಭಾವವನ್ನು ಮತ್ತು ಸಮಾಜದ ದೃಷ್ಟಿಕೋನದ ಕೊರತೆಯನ್ನು ಪ್ರತಿಬಿಂಬಿಸುತ್ತದೆ.
      ಬ್ರಾಹ್ಮಣನು ಸಮಾಜಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಡುವವನು, ತನ್ನ ಬುದ್ಧಿಮತ್ತೆಯನ್ನು ಅಭಿವೃದ್ಧಿಗೆ ಬಳಸುವವನು. ಅದೇ ರೀತಿ, ಶೂದ್ರರು ಸಾಮಾನ್ಯ ಜನರು, ಬ್ರಾಹ್ಮಣರು, ಕ್ಷತ್ರಿಯರು, ಮತ್ತು ವೈಶ್ಯರನ್ನು ಅವರ ಪಾತ್ರಗಳಲ್ಲಿ ಬೆಂಬಲಿಸುತ್ತಾರೆ. ಶೂದ್ರರಿಲ್ಲದೆ ಸಮಾಜ ಕುಸಿದು ಹೋಗುತ್ತದೆ. ಹೆಚ್ಚಿನ ಜನರು ಈ ವರ್ಗಕ್ಕೆ ಸೇರುತ್ತಾರೆ, ಮತ್ತು ಅದು ಸರಿಯೇ ಆಗಿದೆ. ಎಲ್ಲರೂ ಎಲೋನ್ ಮಸ್ಕ್ ಆಗಿದ್ದರೆ, ಮೂಲಭೂತ ಕರ್ತವ್ಯಗಳನ್ನು ಯಾರು ನಿರ್ವಹಿಸಬಹುದು?
      ಜಾತಿ ಪರಂಪರೆಯಿಂದ ನಿರ್ಧರಿಸಲ್ಪಡುವುದಿಲ್ಲ; ಅದು ಗುಣಲಕ್ಷಣಗಳು ಮತ್ತು ಕೊಡುಗೆಗಳ ಮೇಲೆ ಅವಲಂಬಿತವಾಗಿದೆ. ನಿಮ್ಮ ಜಾತಕವನ್ನು ಆಸ್ಟ್ರೋಸೇಜ್ ಹೋಲುತ್ತಿರುವಂತಹ ಸಾಧನಗಳ ಮೂಲಕ ಪರಿಶೀಲಿಸಿ ನಿಮ್ಮ ವರ್ಣವನ್ನು ಹುಡುಕಬಹುದು-ನೀವು ಬ್ರಾಹ್ಮಣರಾಗಿರಬಹುದು. ಅಂಬೇಡ್ಕರ್ ಮೂಲತಃ ಬ್ರಾಹ್ಮಣವೇ, ಏಕೆಂದರೆ ಅವರ ದೃಷ್ಟಿಕೋನ ಮತ್ತು ಸಮಾಜಕ್ಕಾಗಿ ಅವರ ಕೆಲಸದ ಆಧಾರದ ಮೇಲೆ ಅವರು ಈ ಹೆಗ್ಗಳಿಕೆಗೆ ಅರ್ಹರು

    • @rhavichandrraak8767
      @rhavichandrraak8767 3 дня назад

      Ambedkar is gem of a person I agree but please see his movie or some book congress did against ambedkar not bjp

  • @Sandeep-y7f9s
    @Sandeep-y7f9s 5 дней назад +57

    ನಾವು ಅಂಬೇಡ್ಕರ ಇತಿಹಾಸ ಓದಿದ್ದು book ಇಂದ ಕಾಂಗ್ರೆಸ್ ದಲಿತರ ಅಂಬೇಡ್ಕರ್ ವಿರೋಧ 😂

    • @trueindian3073
      @trueindian3073 3 дня назад

      ಅಂಬೇಡ್ಕರ್ ಭಾರತದ ಮಣಿ, ಆದರೆ ಅವರ ವೈಭವವನ್ನು ನಾವು ವಿಭಜಿಸಲು ಬಳಸುತ್ತಿರುವುದು ದುಃಖಕರವಾಗಿದೆ. ಸನಾತನ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ; ಅದು ಆಕ್ರಮಣಕಾರರಿಂದ ನಮ್ಮನ್ನು ದುರ್ಬಲಗೊಳಿಸಲು ಮತ್ತು ವಿಭಜಿಸಲು ಪರಿಚಯಿಸಲಾದ ಕಲ್ಪನೆ. ಜಾತಿ ಜನ್ಮದಿಂದ ನಿರ್ಧರಿಸಲಾಗುವುದಿಲ್ಲ, ಅದು ಗುಣಲಕ್ಷಣಗಳು ಮತ್ತು ಕ್ರಿಯೆಗಳಿಂದ ನಿರ್ಧಾರವಾಗುತ್ತದೆ.
      ಉದಾಹರಣೆಗೆ, ನಾನು ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ, ನನ್ನ ಜಾತಕವು ನನ್ನನ್ನು ಶೂದ್ರನಾಗಿ ಗುರುತಿಸುತ್ತದೆ, ಇದು ನನ್ನ ಸ್ವಾರ್ಥಪೂರ್ಣ ಸ್ವಭಾವವನ್ನು ಮತ್ತು ಸಮಾಜದ ದೃಷ್ಟಿಕೋನದ ಕೊರತೆಯನ್ನು ಪ್ರತಿಬಿಂಬಿಸುತ್ತದೆ.
      ಬ್ರಾಹ್ಮಣನು ಸಮಾಜಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಡುವವನು, ತನ್ನ ಬುದ್ಧಿಮತ್ತೆಯನ್ನು ಅಭಿವೃದ್ಧಿಗೆ ಬಳಸುವವನು. ಅದೇ ರೀತಿ, ಶೂದ್ರರು ಸಾಮಾನ್ಯ ಜನರು, ಬ್ರಾಹ್ಮಣರು, ಕ್ಷತ್ರಿಯರು, ಮತ್ತು ವೈಶ್ಯರನ್ನು ಅವರ ಪಾತ್ರಗಳಲ್ಲಿ ಬೆಂಬಲಿಸುತ್ತಾರೆ. ಶೂದ್ರರಿಲ್ಲದೆ ಸಮಾಜ ಕುಸಿದು ಹೋಗುತ್ತದೆ. ಹೆಚ್ಚಿನ ಜನರು ಈ ವರ್ಗಕ್ಕೆ ಸೇರುತ್ತಾರೆ, ಮತ್ತು ಅದು ಸರಿಯೇ ಆಗಿದೆ. ಎಲ್ಲರೂ ಎಲೋನ್ ಮಸ್ಕ್ ಆಗಿದ್ದರೆ, ಮೂಲಭೂತ ಕರ್ತವ್ಯಗಳನ್ನು ಯಾರು ನಿರ್ವಹಿಸಬಹುದು?
      ಜಾತಿ ಪರಂಪರೆಯಿಂದ ನಿರ್ಧರಿಸಲ್ಪಡುವುದಿಲ್ಲ; ಅದು ಗುಣಲಕ್ಷಣಗಳು ಮತ್ತು ಕೊಡುಗೆಗಳ ಮೇಲೆ ಅವಲಂಬಿತವಾಗಿದೆ. ನಿಮ್ಮ ಜಾತಕವನ್ನು ಆಸ್ಟ್ರೋಸೇಜ್ ಹೋಲುತ್ತಿರುವಂತಹ ಸಾಧನಗಳ ಮೂಲಕ ಪರಿಶೀಲಿಸಿ ನಿಮ್ಮ ವರ್ಣವನ್ನು ಹುಡುಕಬಹುದು-ನೀವು ಬ್ರಾಹ್ಮಣರಾಗಿರಬಹುದು. ಅಂಬೇಡ್ಕರ್ ಮೂಲತಃ ಬ್ರಾಹ್ಮಣವೇ, ಏಕೆಂದರೆ ಅವರ ದೃಷ್ಟಿಕೋನ ಮತ್ತು ಸಮಾಜಕ್ಕಾಗಿ ಅವರ ಕೆಲಸದ ಆಧಾರದ ಮೇಲೆ ಅವರು ಈ ಹೆಗ್ಗಳಿಕೆಗೆ ಅರ್ಹರು

  • @keshavd4677
    @keshavd4677 5 дней назад +15

    ರಂಗಣ್ಣ ನೀನ್ Stand.. Helu.. Sari na ತಪ್ಪ...

  • @msasc57
    @msasc57 5 дней назад +9

    ಈ ಬೇವರ್ಸಿ ರಂಗನಿಗೆ ಉರಿ ಬರುತ್ತಾ ಇದೆ😂

  • @nagarajkalkutagar676
    @nagarajkalkutagar676 5 дней назад +30

    Dr.Ambedkar is above BHARATHA RATNA

    • @ShivrajL
      @ShivrajL 5 дней назад +5

      Bharat Ratna given by BJP after nearly 3decades of his death

    • @seekerIIndia
      @seekerIIndia 3 дня назад

      Yes of course

  • @wajidpasha5787
    @wajidpasha5787 5 дней назад +12

    ಕೊನೆಗೆ ನಾವು ಮನುವಾದಿ ಗಳು ಎಂದು ಸಾಬೀತು ಮಾಡೇ ಬಿಟ್ರು

    • @ksudhirkumarshetty6833
      @ksudhirkumarshetty6833 5 дней назад +4

      Houda Handige huttida sabi

    • @dr.dhananjayamurthybv3445
      @dr.dhananjayamurthybv3445 5 дней назад

      ಅಪ್ಪ ತಂದೆ ವಾಜಿದ್ ಪಾಷ... ಈ ಮನುವಾದ ಅಂದ್ರೆ ಏನು... ಯಾರು ಬರೆದಿರೋದು.... ಹೇಳಿ

    • @rajendramalya2138
      @rajendramalya2138 5 дней назад +1

      @@wajidpasha5787 ನೀನು ಉಗ್ರವಾದಿ ಮುಸಲ್ಮಾನ್ ಅಂತಾ ಎಲ್ಲರಿಗೂ ಗೊತ್ತು ☑️☑️💯💯😄😂😅🤪😀😜🤣😃😝

    • @sadashivayyadeva5386
      @sadashivayyadeva5386 5 дней назад +1

      Gulama

  • @shekmohiddin5949
    @shekmohiddin5949 5 дней назад +20

    ರಂಗನಾಥ್ ಶಾಂತವಾಗಿರ್ತಿದ್ರಾ ಇದೇ ಮಾತು ಯಾರದ್ದು ಕಾಂಗ್ರೆಸ್ ಕಡೆಯಿಂದ ಬರ್ತಿದ್ರೆ?

    • @shabeerahmed-o2h
      @shabeerahmed-o2h 3 дня назад

      Your right man.
      Dss na mundaluthva vahidta edru.

  • @rajendramalya2138
    @rajendramalya2138 5 дней назад +59

    ಅಮಿತ್ ಷಾ ಕಾಂಗ್ರೇಸ್ ಪಾರ್ಟಿಯ ಬಗ್ಗೆ ಸತ್ಯವನ್ನೇ ಹೇಳಿದ್ದಾರೆ 💯💯☑️☑️👍👍👍👍

    • @shreyasdakshinamurthy3526
      @shreyasdakshinamurthy3526 5 дней назад

      @@rajendramalya2138 breaking news . Mudda case those who give complaint against cm in mudda case. He said Karnataka bjp worker visits his son then tell take the case back . Repeat again Karnataka bjp worker

    • @ErannaS-tw7ql
      @ErannaS-tw7ql 5 дней назад +2

      Andre ambedakar bagge helliddu sari enu

    • @sureshkumar-gk5yz
      @sureshkumar-gk5yz 2 дня назад

      Entha deshadrohi le..nimanthavru😊

  • @edammashekanna5941
    @edammashekanna5941 4 дня назад +3

    ರಂಗನಾಥ್ ಸರ್ ಡಾ ಬಿ ಆರ್ ಅಂಬೇಡ್ಕರ್ ಅವರು ಜನರಲ್ಲಿ ಬೆರತು ಜನರ ಮಧ್ಯದಲಿದ್ದು ಸಮಾನತೆಯ ಬಗ್ಗೆ ಮನುಕುಲಕ್ಕೆ ಒಳ್ಳೆದಾಗಲಿ ಎಂದು ಬುದ್ಧ ಬಸವ ತತ್ವಗಳನ್ನು ಅಳವಡಿಸಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ನ್ಯಾಯ ಒದಗಿಸಿದ ಮಹಾನಾಯಕ ಅವರ ಹೆಸರು ಜಫೀಸುವುದರಲ್ಲಿ ತಪ್ಪೇನಿದೆ

  • @LakshmansiddaihLucky-jw1oy
    @LakshmansiddaihLucky-jw1oy 5 дней назад +18

    ಜೈ ಭೀಮ್...ಜೈ ಅಂಬೇಡ್ಕರ್ 💙💙ಜೈ ಮೋದಿ ಜೀ 🚩

  • @vinayakpawar6730
    @vinayakpawar6730 5 дней назад +7

    ರಂಗಣ್ಣ ನೀವು ಅದನ್ಯೆ ಮಾಡುತ್ತಿಯಲ್ಲಪ್ಪಾ

  • @rajendramalya2138
    @rajendramalya2138 5 дней назад +89

    ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಮೋದಿಜೀ💯💯☑️☑️ 👍👍👍👍

    • @myway3680
      @myway3680 5 дней назад +5

      No doubt. Feku

    • @vkk421
      @vkk421 5 дней назад

      ​Pappu Tara gulama alwalla....astu saku....😂@@myway3680

    • @rajendramalya2138
      @rajendramalya2138 5 дней назад +1

      ​@@myway3680congress Gulam banda 💯💯☑️☑️😂😅🤪😀😜🤣😃😝

    • @rajendramalya2138
      @rajendramalya2138 5 дней назад +12

      Myway 3680 ಇಟಾಲಿಯನ್ ಬಾರ್ ಡ್ಯಾನ್ಸರ್💃💃💃💃💃 ಸೋನಿಯಾ ಗಾಂಧಿ ಬೂಟು👢👢🥾🥾👢👢👢 ನೆಕ್ಕೋ ಕಾಂಗ್ರೇಸ್ ಗುಲಾಮಾ ಬಂದ 💯💯☑️☑️😝😃🤣😜😀🤪😅😂😄

    • @jagprathapshetty1648
      @jagprathapshetty1648 5 дней назад +4

      ​@@myway3680no doubt Italy Pappu 😂

  • @ksgshetty4345
    @ksgshetty4345 5 дней назад +72

    ಜೈ ಅಂಬೇಡ್ಕರಜಿ, ಜೈ ಮೋದಿಜಿ, ಜೈ ಅಮಿತ್ ಶಾಹ ಜಿ

    • @shivalingkamble9256
      @shivalingkamble9256 5 дней назад

      ಶೆಟ್ಟಿ ನಿನ್ನ ಕರಾವಳಿ ಭಾಗದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ರವರ ಪ್ರತಿಮೆಗಾಗಿ ಉಗ್ರ ಹೋರಾಟ ಮಾಡು, ಆ ಇಬ್ರು ಗುಜರಾತ್ ಸೂಳೆಮಕ್ಳ ಉದ್ಘಾಟನೆ ಮಾಡ್ತಾರೆ.
      😂😂😂😂😂

    • @selvarajnorianchinnappa4422
      @selvarajnorianchinnappa4422 5 дней назад

      ನೀವು ಚೋಚ ಮಿಕ್ಸ್ ತರ ಮಾತಾಡ್ತಾ ಇದ್ದೀರಾ. Amit Sha is unfit to constituency. He must Resign to HM seat & get out of parliament.

    • @santoshbastwad7940
      @santoshbastwad7940 5 дней назад

    • @Shreysanthu
      @Shreysanthu 4 дня назад +1

      ​​@@santoshbastwad7940remove modi and Amith shah

    • @ShashiKumark-td5cg
      @ShashiKumark-td5cg 4 дня назад

      Ley modlu Amit Shah heliro purti video nodu turka​@@Shreysanthu

  • @basavaraju2278
    @basavaraju2278 5 дней назад +42

    ರಂಗಣ್ಣ ಮಂಗಣ್ಣ ಬಿಜೆಪಿ ಗುಲಾಮ

    • @dr.dhananjayamurthybv3445
      @dr.dhananjayamurthybv3445 5 дней назад +7

      ಲೇ ತೆಪರ ಮೊದ್ಲು ಫುಲ್ ಸ್ಟೇಟ್ಮೆಂಟ್ ನೋಡೋ ಅಮಿತ್ ಷಾ ದು... ಮಂಗಣ್ಣ...😂😂

    • @bhagya3893
      @bhagya3893 5 дней назад +5

      ಕಾಂಗ್ರೆಸ್ಸಿನವರಿಗೆ ಅರೆಹುಚ್ಚು😂😂😂😂😂😂😂

    • @kalavathigvreddy1523
      @kalavathigvreddy1523 5 дней назад

      So you are congress servent

    • @javidsaleem4403
      @javidsaleem4403 4 дня назад

      ಬಿಜೆಪಿ ಬಕೆಟ್ ರಂಗಣ್ಣ,ಎಲ್ರಿಗೂ ಗೊತ್ತು

  • @vishrutgonal5937
    @vishrutgonal5937 5 дней назад +44

    ತಟ್ಟೆ ರಂಗ

    • @nagraj3703
      @nagraj3703 5 дней назад

      ಇಂತಹ ಭ್ರಷ್ಟ ಪತ್ರ ಪತರಕತ೯ ದುಡ್ಡು ಮಾಡಿಕೊಂಡ ಮಾತಾಡುವ

    • @kareembaig9598
      @kareembaig9598 4 дня назад

      Thuranga

    • @waterfire96678
      @waterfire96678 4 дня назад +1

      Jai ranganath

    • @user-ff3sq9uj7k
      @user-ff3sq9uj7k 3 дня назад

      ❤❤❤

  • @madeshgbplayamadeshv4941
    @madeshgbplayamadeshv4941 4 дня назад +3

    ಬಿಜೆಪಿ ಯವರು ರಸ್ತೆ ಮಾಡು ಟೋಲ್ ಕಟ್ಟು ತೆರಿಗೆ ಹಣ ಏನಾಯಿತು ನ್ಯೂಸ್ ಮೀಡಿಯಾ ಪ್ರಚಾರಕರಿಗೆ ಖಾಲಿ ದೇಶದ ಮೇಲೆ ಸಾಲ ದೋಬ್ಬಲ್ ಯಾಕೆ ಬಿಜೆಪಿ ಪಕ್ಷ
    ದೊಡ್ಡ ಪಕ್ಷ ಆಗಿದೆ ದೇಶದಮೇಲೆ ಸಾಲನೂ ಬಿಜೆಪಿ ಪಕ್ಷಕ್ಕೆ ಡೊಬಲ್ ಆಗಿದೆ ಅಷ್ಟೇ ಅದಕ್ಕೆ ಯಾವ ಚಾನಲ್ ನಲ್ಲು ಬಿಜೆಪಿ ಪರ ಮಾತಾಡೋದು ಅಲ್ಲವೇ ರಂಗ 🤣🤣🤣🤣🤣

  • @rajendramalya2138
    @rajendramalya2138 5 дней назад +82

    ಸಂವಿಧಾನದ ಕೊಲೆಗಾರ್ತಿ ದರಿದ್ರ ಇಂದಿರಾ ಗಾಂಧಿ 💯💯☑️☑️😂😅🤪😀😜😄🤣😃😝

  • @PadmaBP
    @PadmaBP 5 дней назад +13

    Amith sha correct agi congressge jaadisidaare . ambedkarge avamana madi congress nataka drama nodi

  • @hemanths9891
    @hemanths9891 5 дней назад +38

    ಕಾಂಗ್ರೆಸ್ ಮಾಡೋದು ಬರಿ ನಾಟಕ

  • @NaveenRaaju
    @NaveenRaaju 5 дней назад +17

    Bjp ಬಕೆಟ್ ರಂಗ ಜಿಂದಾಬಾದ್ 😂😂

    • @guruprasad8468
      @guruprasad8468 5 дней назад +2

      ಕಾಂಗ್ರೆಸ್ ಗುಲಾಮ ಜಿಂದಾಬಾದ್ 😂😂😂😂😂😂😂

    • @shamanths1555
      @shamanths1555 5 дней назад +1

      Congress avru Ambedkar ge avamana madiddu sullaa 😢

    • @dr.dhananjayamurthybv3445
      @dr.dhananjayamurthybv3445 5 дней назад

      ಕಾಂಗ್ರೆಸ್ ಗುಲಾಮ ನವೀನ್ ರಾಜ್ಯ ಮುರ್ದಬಾದ್

    • @user-mb7jg9hd9d
      @user-mb7jg9hd9d 5 дней назад

      ಕಾಂಗ್ರೆಸ್ ನಾಯಿ ಜಿಂದಾಬಾದ್

  • @LioGopi
    @LioGopi 5 дней назад +29

    ಲೋ ರಂಗನಾಥ ನೀನು ಬಿಜೆಪಿ ಬಕೆಟ್ ಅನ್ನೋದು ಎಲ್ಲರಿಗೂ ಗೊತ್ತು ಸಾಕು ಎಳೆದಿದ್ದು ಮುಂದುಕ್ ಹೋಗು 😂😂😂

    • @minimuni433
      @minimuni433 5 дней назад +9

      ಯಾರಿಗೂ ಬಕೆಟ್ ಇಡಿದರು ನಿಜ ತಾನೇ ಹೇಳಿದರೆ

    • @bhagya3893
      @bhagya3893 5 дней назад +3

      ನಿಜ ಹೇಳಿದರೆ ಉರಿ

    • @BB-jf9yr
      @BB-jf9yr 5 дней назад +1

      Urko 😂

    • @user-mb7jg9hd9d
      @user-mb7jg9hd9d 5 дней назад

      ನೀನು ಕಾಂಗ್ರೆಸ್ ಬಕೆಟ್

  • @DayanandaG-i6j
    @DayanandaG-i6j 5 дней назад +17

    Congres is Oposit For Ambetkar. Ambetkar Ge BarataRatna kottidde BJP 🚩🚩🚩 Jai BJP ❤ Jai RSS ❤ Jai Modi ❤️ Jai Amith Sha ❤🚩🚩🚩🚩🚩🚩🚩🚩🚩

  • @yogesharajanna3701
    @yogesharajanna3701 5 дней назад +30

    Jai ಮೋದಿ ❤❤❤❤

  • @BeingHuma-n7j
    @BeingHuma-n7j 5 дней назад +11

    ಗೋದಿ ಮೀಡಿಯಾ......

  • @vishwadivakar9175
    @vishwadivakar9175 3 дня назад +4

    Nimma Public TV nalli Ambedkar photo edena thorisi

    • @rhavichandrraak8767
      @rhavichandrraak8767 3 дня назад +1

      Rangana will show ambedkar photo in studio do u have guts to show ambedkar ji photo in ur house

  • @manjunath5827
    @manjunath5827 5 дней назад +7

    ರಂಗ ಮಂಗ ಬಿಜೆಪಿ ಆರೆಸಸ್ ಚೇಲಾ 😂😂😂😂

  • @pasannagn9051
    @pasannagn9051 5 дней назад +14

    Jai bema jai bjp

  • @ravishravi248
    @ravishravi248 4 дня назад +17

    ರಂಗಣ್ಣ ಅವರೇ ಅಂಬೇಡ್ಕರ್ ಅವರು ಇಲದೆ ಇದ್ದಾರೆ ನಿಮ್ಮ ನ್ಯೂಸ್ ಚಾನೆಲ್ ಕೂಡ ಇರುತಿರಾಲಿಲ್ಲ ನೆನಪಿನಲಿ ಇರಲಿ...!
    ಜೈ ಭೀಮ್🔥

    • @rajivsraju7165
      @rajivsraju7165 3 дня назад

      Howdu alva agadare indiragandi madidu enu ?

  • @dheemanthchakravarthyho882
    @dheemanthchakravarthyho882 5 дней назад +24

    ರಂಗಣ್ಣನ ಪಕ್ಕದಲ್ಲಿ ಕುಳಿತು ಎಲ್ಲದಕ್ಕೂ ಹಲ್ಲು ಕಿಸಿದುಕೊಂಡು ಹೂ ಹೂ ಅನ್ನೋರನ್ನ ನೋಡೋದೇ ಮಜಾ ಕಣ್ರೀ.....😂😂😂😂😂

  • @rammohamgm6398
    @rammohamgm6398 2 дня назад +2

    ಚಿಪ್ ರಂಗಣ ಸರಿಯಾಗಿ ಮಾತನಾಡಿ

  • @kandagal.d.s.8563
    @kandagal.d.s.8563 5 дней назад +9

    Bjp is always against ambedkar and his principles.

  • @kchandra-d8o
    @kchandra-d8o 5 дней назад +7

    ಈ ಮಂಗಣ್ಣನಿಗೆ ಮರ್ಯಾದೆ ಇಲ್ಲ. ಅರೆ ಬೆಂದ ಅಜ್ಞಾನಿ.

  • @Gajapayana
    @Gajapayana 5 дней назад +21

    Neevu yaavaglu bjp support

    • @shashinnayak1516
      @shashinnayak1516 5 дней назад +4

      Ninagenu problem chamcha???😂😂😂

    • @RamRaj-tq2ct
      @RamRaj-tq2ct 5 дней назад +3

      ನಿಜಾ ಹೇಳಿದ್ರೆ ಯಾಕಪ್ಪ ಕೋಪ 😂😂😂

    • @omkarmurthy8423
      @omkarmurthy8423 5 дней назад +1

      🐷🐷🐷

    • @rajendramalya2138
      @rajendramalya2138 5 дней назад +3

      ನೀನು ಯಾವಾಗಲೂ ಕಾಂಗ್ರೇಸ್ ಬಿಗ್ ಬಕೆಟ್ 💯💯☑️☑️😂😅🤪😀😜😄🤣😃😝

    • @mahadevas8053
      @mahadevas8053 5 дней назад +2

      ಗುಲಾಮ್ಸ್

  • @natham7064
    @natham7064 5 дней назад +22

    ಅಂಬೇಡ್ಕರ್ ಅವರ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ

    • @sandeshnayak4665
      @sandeshnayak4665 5 дней назад

      Ambedkar avarige bharatha ratna kottiddu yaru?? 70 varshadalli congress yake kottiralilla BJP ne barabekaytu
      Ambedkar ge death agidaga delhi nalli mannu madodakku jaga kodada congress ge dalitaru vote hakale baradu

  • @raju-ln7iy
    @raju-ln7iy 3 дня назад

    Thamagu sir

  • @anasjalsoor8858
    @anasjalsoor8858 5 дней назад +3

    Mr Ranganna Nivu Eli Amith sha eliddu Sarina ....?

  • @VinuPutti
    @VinuPutti 3 дня назад +1

    ಜೈ ಭೀಮ್ ❤❤

  • @syedsuheel4641
    @syedsuheel4641 5 дней назад +4

    Bjpya chela ranganna

  • @RahulKhanna-oy1dl
    @RahulKhanna-oy1dl 5 дней назад +16

    Don't support bjp rangnath...first tell amith shah is wrong...😡😡😡😡😡😡😡😡😡😡😡😡😡😡😡😡😡😡
    ..

    • @shamanths1555
      @shamanths1555 5 дней назад +6

      Congress avru Ambedkar ge avamana madiddu sullaa 😢

    • @dr.dhananjayamurthybv3445
      @dr.dhananjayamurthybv3445 5 дней назад +3

      Rahul Khanna first Watch full video today Parliament Session... M

    • @RahulKhanna-oy1dl
      @RahulKhanna-oy1dl 4 дня назад +1

      I written this after watching full video ..

    • @waterfire96678
      @waterfire96678 4 дня назад

      I fully support amit shah Jai bjp Jai amit shah

    • @waterfire96678
      @waterfire96678 4 дня назад

      I support bjp Jai amit shah

  • @AbdulMajeed-l6f
    @AbdulMajeed-l6f 4 дня назад +1

    Alright mangana

  • @lokeshar1513
    @lokeshar1513 5 дней назад +2

    bharat sc,sc,muslim,2A, real best life in karnataka, bharat

  • @MuniswamyvMuniswamyv
    @MuniswamyvMuniswamyv 3 дня назад +1

    Ranganna is keep your voives is my amberker good

  • @cowsarpasha2564
    @cowsarpasha2564 5 дней назад +5

    ಈ ಪಬ್ಲಿಕ್ ಟಿವಿ ನೋಡಬೇಡಿ... ಬರಿ ಓಳು

    • @hemanths9891
      @hemanths9891 5 дней назад +2

      ನೀವೇಕೆ ನೋಡಿದ್ದಿರಿ

    • @user-mb7jg9hd9d
      @user-mb7jg9hd9d 5 дней назад

      ನೀನೂ ಸತ್ಯ ಹರಿಚಂದ್ರನ

  • @jayashree6203
    @jayashree6203 5 дней назад +2

    Amit shah only can think of backwards before independence, but Ambedkar think about future generations, uneducated Amit shah and Modi can’t write a big constitution, it’s a shame who ever disrespected baba saheb Ambedkar.

  • @santhoshsanthu7102
    @santhoshsanthu7102 5 дней назад +2

    ರಂಗಣ್ಣ ಮಂಗಣ್ಣ ಬಿಜೆಪಿ ಗುಲಾಮಣ್ಣ

  • @Anada-m6t
    @Anada-m6t 5 дней назад +2

    Bjb BJP ok super ❤️👌❤️❤️❤️❤️❤️👌🌹👌

  • @omkarmurthy8423
    @omkarmurthy8423 5 дней назад +17

    Jai. Modiji 🙏🙏🙏

  • @gubbinarayanswamy2855
    @gubbinarayanswamy2855 5 дней назад +1

    Bharath Rathna Sri. B. R..Ambedkar is Great Son of Mother Bharath Maa. Congress Humiliated BA BA Saheb and Never Allowed to cremate In National Capital. New Delhi
    No Cong Leader From Delhi participated in Bombay' cremation

  • @PrashanthaYoga
    @PrashanthaYoga 4 дня назад +1

    It's a big mistake by Mr. Amit sha He should quickly apologize and resign from home minister post.

  • @Taruncb-ch8mj
    @Taruncb-ch8mj 5 дней назад +6

    B. J P TV gottu bidi

  • @akashunav
    @akashunav 17 часов назад

    Ayyo ayyo

  • @shreekanthbannigol6646
    @shreekanthbannigol6646 4 дня назад +1

    ರಂಗಣ್ಣ ತಪ್ಪು ಮಾತಾಡಬೇಡ

  • @HanumanthaDboss-e1w
    @HanumanthaDboss-e1w 13 часов назад

    ಜೈ ಬೀಮ್✊✊✊

  • @akashunav
    @akashunav 17 часов назад

    Correct

  • @AbdulMajeed-l6f
    @AbdulMajeed-l6f 4 дня назад

    Alright

  • @MallikarjunErabasette
    @MallikarjunErabasette 5 дней назад +1

    Very good 👍

  • @vijaykumbar8906
    @vijaykumbar8906 5 дней назад +3

    Sir namaste. Ellavannoo bidi amit sha heliddu nimma prakara sariyo tappo heli sir. ❤

  • @preethamsureshcs1995
    @preethamsureshcs1995 5 дней назад +6

    Ok bucket rangi

  • @rameshkattiraichur4860
    @rameshkattiraichur4860 4 дня назад

    Super sir.

  • @alishajhabe6414
    @alishajhabe6414 3 дня назад

    Amit shah needs to apologize & RESIGN HIS POSITION, if not, if it is another PM issue like Bangladesh, Indian people will let Mr. Rahul rule India,,.from US TAMILAR

  • @anananandaradadardya204
    @anananandaradadardya204 5 дней назад +2

    Deshadali nijavada samvidhana virodhi Cong
    Bharathambeya hemmeya puthra samvidhana shilipi Dr ambedakarji sattaga dehaliyali shava samskarake jaga kodada Cong

  • @raze2062
    @raze2062 5 дней назад +3

    Bucket ranganna bidappa one side matadodanna ....indi okkuta antiri matyake nd OKKUT annalla

  • @indushreeharish3858
    @indushreeharish3858 5 дней назад +3

    Sir elli road gallu kittogi de,alli bari kithado de aggide

  • @cshilpa3326
    @cshilpa3326 5 дней назад +3

    Jai.mode.bjo

  • @Eshwara24
    @Eshwara24 5 дней назад +6

    ಖಾನ್ ಗ್ರೇಸ್ ಹಾಫ್ ಮೈಂಡ್ ಸ್ 🤣🤣🤣🤣🤣🤣

  • @siddammakadakol555
    @siddammakadakol555 16 часов назад

    ಜೈಭೀಮ್ ಜೈಭೀಮ್ ಜೈ ಮೋಧೀಜಿ

  • @samarthseditingstudio0143
    @samarthseditingstudio0143 3 дня назад

    ಇವರು ಬಾಬಾ ಸಾಹೇಬರನ್ನ ಗೌರವಿಸುತ್ತಾರೆ ಎಂದರೆ
    ಈತರ ಹೇಳುವುದೇಕೆ

  • @suryanarayanacharir1718
    @suryanarayanacharir1718 5 дней назад +8

    Super Modi sir

  • @manjubindu5441
    @manjubindu5441 5 дней назад +2

    Ranganna andrene bjp

  • @VasudevaRao-e8w
    @VasudevaRao-e8w 5 дней назад +1

    We know from history, how much respect congress particularly nehru given to Ambekar. Now they are playing drama before parliament. Shame on them. They are very very desperate.

  • @raghavendrabhat4443
    @raghavendrabhat4443 5 дней назад +15

    Ayogya congress party

  • @Mahammadsinan9876
    @Mahammadsinan9876 5 дней назад +5

    Jai Congress 🎉🎉🎉

  • @VenkateshappaG-em3ly
    @VenkateshappaG-em3ly 5 дней назад +1

    Ok Raghunath sir

  • @Srinivasa-xp2mn
    @Srinivasa-xp2mn 3 дня назад

    ರಂಗಣ್ಣ ಸರ್ ನಿಮ್ಮ ನ್ಯೂಸ್ ಮಸಾಲೆ ನ್ಯೂಸ್

  • @vijaykumargbvijaykumargb7253
    @vijaykumargbvijaykumargb7253 5 дней назад +3

    ಒಬ್ಬನ ಹೆಸರು ಹೇಳಿ ಬದುಕುವ.. ಮೂರ್ಖ ನಾನು ಅಲ್ಲ.... ಅಪ್ಪನ ಹೆಸರು ಹೇಳಿ ಬದುಕ ಬೇಕು

    • @sureshkumar-gk5yz
      @sureshkumar-gk5yz 2 дня назад

      Nim appana hesareli modi hesaru yake...modige huttiroda

  • @GovindarajuGovindaraju-if5uq
    @GovindarajuGovindaraju-if5uq 5 дней назад +1

    Jai bhim jai samvidhan

  • @ecyberin756
    @ecyberin756 4 дня назад

    ನಿಜಾ ಸರ್ ನೀವು ಫಸ್ಟ್ ಅದನ್ನು ಮಾಡಿ ನೀವು ಹಾಗೆ ಮಾಡಿ ಮೊದಲಿಗರಾಗಿ 🙏🙏

  • @KumarD1975Dharmendra-hy9nb
    @KumarD1975Dharmendra-hy9nb 4 дня назад +2

    ನೀನು ಇನ್ನೇನು ಹೇಳಿಯೇ

  • @sscreation1official
    @sscreation1official 5 дней назад +5

    ಜೈ ಬಿಜೆಪಿ.❤

  • @VeeragangadhargoudVPatel
    @VeeragangadhargoudVPatel 5 дней назад +2

    ಹೌದೋ Huliya🙏 ಸಿದ್ದರಾಮಯ್ಯಗೆ ವ್ಯಸನ ಅಲ್ವಾ

  • @Israelrasya3209
    @Israelrasya3209 3 дня назад

    Jai shree Ram Jai bheem jai modhi 🙏🙏🙏🙏🙏🙏🙏🙏🙏🙏🙏🙏

  • @srisrinivas888
    @srisrinivas888 5 дней назад +1

    Ranganna nenu yenuyelidru amithsha nijavada muka deshakke gotagide

  • @VasudevaRao-e8w
    @VasudevaRao-e8w 5 дней назад

    What amit shah told about congress in Rajya sabha is 100% correct.

  • @naveen_raj_n
    @naveen_raj_n 5 дней назад +3

    ರಂಗಣ್ಣ ನಿನ್ ಪಕ್ಕ ಬಿಜೆಪಿ ಬಿಡಣ್ಣ

  • @shreekanthbannigol6646
    @shreekanthbannigol6646 4 часа назад

    ರಂಗಣ್ಣ ಟಾಪಿಕ್ ಚೇಂಜ್ ಮಾಡಬೇಡ ಅಣ್ಣ

  • @krishanamurthy8226
    @krishanamurthy8226 2 дня назад

    Hare, Amith sha tum sirf eak grahmanthri hai. Tumhari jaise kaielog aaye aur gaye, kaie naam nishan naie hai. Lekin Baba saheb Ambedkar ji ka naam Hamesha hi Naam Rahega, jai Bhim, jai Bharat.

  • @tejaswirao3780
    @tejaswirao3780 5 дней назад +2

    Ranganu arda Video Torsidane
    Better Masth maga video nodi full video ide .0% Amith shah Is wrong

  • @bhojurathod5440
    @bhojurathod5440 5 дней назад +1

    Chipp alli ranganna😂😂😂

  • @ArahantTutorials
    @ArahantTutorials 5 дней назад

    Chanting sarvarkar isn't a fashion , chanting shivaji isn't as fashion chanting rama isn't a fashion but chanting Ambedkar Ambedkar Ambedkar is a fashion stupid usage of words by Home minister

  • @devappanainapur
    @devappanainapur 4 дня назад

    Ranganath,,sir,chennagi,helidiri,edeshdrohigalige

  • @vinayk7979
    @vinayk7979 4 дня назад

    Sir, Please speak about current speech issues of HM, Don't divert issue. Be like umpire.