Sir I respect ur channel, since it is a health related matter pls don't promote without proof. We trust you n ur feedback. If possible pls mention price also. Thank you
Need more information on thjs DMS product,since it is related to eye, it's a sensitive organ. So please make a detailed video on that product like a doctor not like a product seller. Thank you.
ದಯವಿಟ್ಟು ಇದರಿಂದ ಬೇರೆ ಕಣ್ಣಿನ ಇನ್ಫೆಕ್ಷನ್ ಇಂದು ಬಳಲುತ್ತಿರುವವರಿಗೆ ಏನು ಸಮಸ್ಯೆ ಆಗೊಲ್ಲವ ಅನ್ನುವ ಬಗ್ಗೆ ಸಂಶೋಧನೆ ಆಗಿದೆಯಾ. ಇವರು ತರಬೇತಿ ಪಡೆದ ಡಾಕ್ಟರ್ ಇವೆಲ್ಲ ಪರಿಶೀಲಿಸಿ ವೀಡಿಯೋ ಮಾಡಿ ಅಂತ ಮನವಿ 🙏
Good evening sir can you please say that you can give me frenchies to your products.if it's so what is the investment sir please inform me sir.Thank you sir.
Sir, I have paid ₹ 1500 to this product on 25/08/24 by seeing this video but until I have not received product or refund of the amount. So before sending amount pl be clear
ನಾನು Rs1500 ಕೊಟ್ಟು ತರಿಸಿ 25 ದಿನ ಉಪಯೋಗಿಸಿದೆ, ಕಣ್ಣಿಗೆ ಪ್ರತಿಬಾರಿ ಹಾಕಿದಾಗ ಕಣ್ಣೀರನ್ನು ಸುರಿಸಿ,ಸುರಿಸಿ ಸಾಕಾಯಿತು,ಕಣ್ಣಂತೂ ಸದ್ಯಕ್ಕೆ ಇದ್ದ ಹಾಗೆ ಇದೆ.ಅದೇ ಖುಷಿಯ ವಿಚಾರ.ಏನು ಉಪಯೋಗವಿಲ್ಲ.
Nambalu kashta .. prapachada esto vijnanigalu en madtaare hagaadre .. suppose if any thing problems who are response .. ma be fake, or money making business perhaps ..
Sir I respect ur channel, since it is a health related matter pls don't promote without proof. We trust you n ur feedback.
If possible pls mention price also. Thank you
ಸರ್ ಕಣ್ಣಿನ ಔಷದಿ ಬೆಲೆ ಎಷ್ಟು ಪ್ಲೀಸ್ ಹೇಳಿ 🙏
ನಂಬಬಹುದೇ ಕಣ್ಣಿನಬಗ್ಗೆ ತುಂಬಾ ಎಚ್ಚರ ಇರ್ಬೇಕು
ಬೋಗಸ್ ವಿಡಿಯೋ
Sir Elli idu nange kannu Nara week agide
Tq sooo much sir nanagu bekide eye drops
Sir eye drop du demo video maadi sir
Need more information on thjs DMS product,since it is related to eye, it's a sensitive organ. So please make a detailed video on that product like a doctor not like a product seller. Thank you.
Dear channal,
U are promoti g excellent remidy for eyes. Explained very well. Only negetive thing is not telling price. It is very bad.
ಉಪಯುಕ್ತ ಮಾಹಿತಿ ನೀಡಿದ್ದೀರಿ 🙏🙏🙏 ಧನ್ಯವಾದಗಳು ಸರ್
ದಯವಿಟ್ಟು ನಾನು ಇವನನ್ನು ನಂಬಿ ಮೋಸ ಹೋಗಿದ್ದೆನೇ ನೀವು ನಂಬಿ ಮೋಸ ಹೋಗಬೇಡಿ
@@bmkgowdabmk1462ಯಾಕೆ ಎಲ್ಲರಿಗೂ ದಾರಿ ತಪ್ಪಿಸ್ತೀರಿ. ಅವರೇ ಉತ್ತರ ಕೊಡತಾರೆ ಬಿಡಿ
Niu yen takonddidri @@bmkgowdabmk1462
@@bmkgowdabmk1462promise nijana sir
@@bmkgowdabmk1462please elaborate sir… seems too costly medicines if it works well else it’s a scam
ಸೈಂಟಿಫಿಕಲಿ ಪ್ರೂ ಮಾಡಿದ್ದೀರಾ?
ಇವನು ದೊಡ್ಡ ಡೋಂಗಿ ನನ್ನ ಮಗ ಪ್ಲೀಸ್ ಯಾರು ನಂಬಬೇಡಿ 🙏ಪ್ಲೀಸ್ ನಾನು ಇವನಿಂದ ಮೋಸ ಹೋಗಿದ್ದೇನೆ ನೀವು ನಂಬಿ ಮೋಸ ಹೋಗಬೇಡಿ 🙏🙏🙏
Is this certified by authorities like medical councils... I am asking this question because it is related to the eyes which are sensitive.
ಸರ್ ನಾನು ಕನ್ನಡಕ ಬಳಸುತ್ತಿದ್ದೇನೆ ನನಗೆ ಅಕ್ಷರಗಳು ಬ್ಲರ್ ಹಾಗಿ ಕಾಣ್ಸುತ್ತೆ ನಾವು ಬಳಸಬಹುದಾ?
ಇವನು ದೊಡ್ಡ ಡೋಂಗಿ ದಯವಿಟ್ಟು ಇವನು ಪ್ರಪಂಚದಲ್ಲಿ ಯಾವ ಕಾಯಿಲಿಗಳು ಇದ್ದರೂ ಇವನು ಮೆಡಿಸಿನ್ ಕೊಡ್ತನೇ ದಯವಿಟ್ಟು ನಂಬಿ ಮೋಸ ಹೋಗಬೇಡಿ ಪ್ಲೀಸ್ ನಾನು ಕೊಡ ಮೋಸ ಹೋಗಿದ್ದೆನೇ 🙏
Heggade studio davatige beda❤
ಎಲ್ಲಾ ಹೇಳಿದಿರಿ, ರೇಟ್ ಹೇಳಲಿಲ್ಲ, ಬಡವರಿಗೆ, ಹಣವಿಲ್ಲದೆ ವರಿಗೆ ಅದು ಬಹಳ ಮುಖ್ಯ
ಇದೊಂದು ಹಣ ಮಾಡುವ ಸಂಸ್ಥೆ, 3 ml drops ge 1500rs ಹೇಳ್ತಾರೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಯಾಕೆ ದೂರು ಕೊಡಬಾರದು? ನಿಮ್ಮ ವಿರುದ್ಧ
Very good information 👌
ಇವನು ದೊಡ್ಡ ಮೋಸಗಾರ ದಯವಿಟ್ಟು ಯಾರು ನಂಬಬೇಡಿ ಪ್ಲೀಸ್ ನಾನು ಕೂಡ ಮೋಸ ಹೋಗಿದ್ದೇನೆ 🙏
Eye related products needs more coution, please explain whether it is allopathic or ayurvedic medicine ? What can be the side effects ?
Moreover they should reveal what are the ingredients they use to make this product.
And he should get the certificate from authorised dignitaries.
ದಯವಿಟ್ಟು ಇದರಿಂದ ಬೇರೆ ಕಣ್ಣಿನ ಇನ್ಫೆಕ್ಷನ್ ಇಂದು ಬಳಲುತ್ತಿರುವವರಿಗೆ ಏನು ಸಮಸ್ಯೆ ಆಗೊಲ್ಲವ ಅನ್ನುವ ಬಗ್ಗೆ ಸಂಶೋಧನೆ ಆಗಿದೆಯಾ. ಇವರು ತರಬೇತಿ ಪಡೆದ ಡಾಕ್ಟರ್ ಇವೆಲ್ಲ ಪರಿಶೀಲಿಸಿ ವೀಡಿಯೋ ಮಾಡಿ ಅಂತ ಮನವಿ 🙏
ನಾನೂ use ಮಾಡ್ತಾ ಇದ್ದೀನಿ 1month ಆಯ್ತು, ಏನೂ use ಆಗಿಲ್ಲ
Edakke yenu heluttare
@@ramachandraiahram8819 ಸ್ವತಃ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರಿಗೂ ತಿಳಿಸಿದ್ದೇನೆ, ಅವರು ವಿಚಾರಿಸ್ತಿನಿ ಅಂದಿದ್ದಾರೆ.
Ee product bagge lab test agidyaa andre authorised certificate edyaa
@@ashokadevadiga643 no Way
Nanu kuda. Enu use agtilla
ಅದರಲ್ಲಿ ಅಡ್ರೆಸ್ ಹಾಕುವುದನ್ನು ಮರೆಯಬೇಡಿ ನೀವು ಅಡ್ರೆಸ್ ಕೊಡಬೇಕು ಅಂದ್ರೆ ಚೆನ್ನಾಗಿರುತ್ತೆ
ಕಣ್ಣಿನ ಚಿಕಿತ್ಸೆ ಯ ಬಗ್ಗೆ ಮಾಹಿತಿ ನೀಡುದ ನಿಮ್ಮ ಸ್ಟುಡಿಯೋ ಗೆ ಅನಂತಾನಂತ ಧನ್ಯವಾದಗಳು
Good evening sir, I have cataract problem, shall I use
Sir bennu novina ayurvedic medicine bagge heli sir
Sir hagi aladr madodu helli sir plz
Sir side effects illava
Can we try on one eye.
Tumbaa olle kelsa maadtidira sir neevu,,, nimmibbariguu devaruu olleyadu maadali
Sir skin infection ge use madabhuda
Please mention the price as early possible
Hange suger reverse aagokke yenadru medicine edeya nodi
ನಮಗೂ ತುಂಬಾನೇ ಕಣ್ಣಿನ ಸಮಸ್ಯ ಇದೆ ನಾವು ಹೇಗೆ ತರಿಸಿ ಕೊಳ್ಳೋದು
ಸರ್ ನಮಗೆ ಈ ಮಿಡೇಸಿನೆ ನಂಗೆ ಬೇಕಾಗಿದೆ ಸರ್
Good evening sir can you please say that you can give me frenchies to your products.if it's so what is the investment sir please inform me sir.Thank you sir.
what type of medicine is this ? Ayur-Veda or Allopathy or homeopathy or Nati ?
One day gella 70 age Noriega one dropninda drusti barodadre two three bottle use madodikke yaake heltira, what are the ingredients used to …
Sir ondu dinnakke 💯 baralla but
10% tanaka gottagutte
Adre 2 to 3 month ge 💯 problem clear agutte
@@SVPLSHOPisyourchoiceಸ್ಪೆಕ್ಟ್ಸ್ ನಂಬರ್ jasti ಇದ್ರೆ ee product use maduvaga spect use madbahuda
Retina sanasye idre kooda use mada bahuda
🙏
Kannu bahala sookshma anga intaha productgalannu balasuvaaga bahala yeccharikevahisabeku
Good
Sir nange glokoma agide use madbahuda
Dear channal and doctor
Please give reply to this patient.
Glucoma ge use madbahuda sir, thillsi.
Dr. Manikanta your is alike Ravi channanavar
ಸರ್ ಬೆಂಗಳೂರಿಗೆ ಕೊರಿಯರ್ ಮಾಡ್ತೀರಾ ಸರ್
Sir gulcoma patients usemadabhuda sir
Cateract clear aguttada
Ok mention the price.
How much cost
I operated both my eyes what to do
Price please....
Use maddivi Elli thanka henu pryojana ellla
Nijvaglu na?
Amount estu please tell me sir
ಬೆಂಗಳೂರಲ್ಲಿ ಎಲ್ಲಿ ಸಿಗುತ್ತೆ
May i know the cost?
Price?
Rs2000/ 3ml I confirmed by called to display number.
ಲೆನ್ಸ್ ಹಾಕಿಸಿಕೊಂಡಿರುವವರು ಅದಕ್ಕೆ ಹಾಕಬಹುದಾ ತಿಳಿಸಿ ಸರ್.
ಹಾಕಬಾರದು
Thanks!
Namaste ಸಾರ್ ನನ್ನ ಕಣ್ಣೀನ ತೊಂದರೆ ಇದು ಬೇಕಿತ್ತು ದಯವಿಟ್ಟು ಕಾಸ್ಟ್ ಎಷ್ಟು ಎಲಿ ಸಿಗುತ್ತದೆ ಹೇಳಿ
No use😢
Eesrubeeletelesr
Sir lence hakisidivi hakabhauda rate yestu
Sir, I have paid ₹ 1500 to this product on 25/08/24 by seeing this video but until I have not received product or refund of the amount. So before sending amount pl be clear
No one receive calls
ಬೆಲೆ ಎಷ್ಟು ?
❤
Nanna ondu kannina nara jointmadiddare andare chikka operation agide nanage right side swalpa blurr ide nanu upayoga madbahuda
Problem en hagolva
Rate plz
Thank you
Where we get sir I
ಇಂತಹವು ಮಾರುಕಟ್ಟೆಯಲ್ಲಿ ನೂರೂ ಇವೆ
100 eenu
Sir Nijavaagaloo idu work maadutte haagoo side effect ಇಲ್ಲಾ ಅಂದ್ರೆ ಕೋಟಿgaytale sampaadaneaafabahudu
Not working
Diabetic avru use madbahudaa
ನೀವು ಮಾತನಾಡುವಾಗ product ರೇಟ್ ದಯವಿಟ್ಟು ತಿಳಿಸಬೇಕು. ಮತ್ತೆ continue ಮಾಡಿ.
Sir.nimma.officege.phone.maddidhare.eye.oil.rate..1500.heluthare.edu.nijana
Amount heli sir
I tried this from last 7 days, no result found. Not 1%
Please tell what was the cost for that product.
@@Laniakea3691500
1500. No use
Cataract operation agi swalpa Dina drushti ithu... IGA drushti 90 percent illa.. Avaru use madabahudha..? Age 60
Price
ಯಾರಾದ್ರೂ use ಮಾಡಿರೋರು idre please review ಮತ್ತೆ ಇದರ ಬೆಲೆ ತಿಳಿಸಿ
ದೊಡ್ಡ ಡೋಂಗಿ ನನ್ನ ಮಗ ಇವನು ಪ್ಲೀಸ್ ಯಾರು ನಂಬ ಬೇಡಿ ಪ್ಲೀಸ್ ನಾನು ಇವನನ್ನು ನಂಬಿ ಮೋಸ ಹೋಗಿದ್ದನೇ 🙏🙏
Sir 💐💐💐🤝🤝🤝🙏🙏🙏🙏✌✌✌
Cataract nivarane aagaththa sir
Just phoned to staff they told Rs 2000/ bottle for eye drops, courier charges etc.
Better for chenakeshava samiji 1750- but our more than price 2000/-
1500. No useful
ನಾನು Rs1500 ಕೊಟ್ಟು ತರಿಸಿ 25 ದಿನ ಉಪಯೋಗಿಸಿದೆ, ಕಣ್ಣಿಗೆ ಪ್ರತಿಬಾರಿ ಹಾಕಿದಾಗ ಕಣ್ಣೀರನ್ನು ಸುರಿಸಿ,ಸುರಿಸಿ ಸಾಕಾಯಿತು,ಕಣ್ಣಂತೂ ಸದ್ಯಕ್ಕೆ ಇದ್ದ ಹಾಗೆ ಇದೆ.ಅದೇ ಖುಷಿಯ ವಿಚಾರ.ಏನು ಉಪಯೋಗವಿಲ್ಲ.
@@shivannam4498HOWDU Kannuri & kanneeru sursodu. Yaradru acting madbeku Andre glycerine badlu idna balasabahudu😂😂😂
Name enu
Sir Nan maga 12year akbahuda
ಅದರ ಹೆಸರು ಎನ್ ಅಂತ್ ಹೇಳ್ತಿಲ್ಲ re
Price please
1500
Any one who used the product pls do share ur feedback.
Thank you 🙏
ಅಮೌಂಟ್ ಎಷ್ಟು ತಿಳಿಸಿ
1500
Nice product...what is the cost of this?
Price.ಬಗ್ಗೆ.ಮಾತನಾಡಬೇಕು
1500rs ide
One drops matte one powder seri
ಸರ್ ದೂರದೃಷ್ಟಿ ದೋಷ ಇರುವವರು ಯೂಸ್ ಮಾಡಬಹುದಾ
💯 clear agutte
100 use agutte
Doora maadbahudu hatira sa maadbahudu
No use
No discount given only on MRP rates
Estu rate ide
Amount ಎಷ್ಟು
17.varshada.15.varshada.maklige.hakidre.side.effect.ilva
Sir..ನಿಮಗೆ..ಸಮಾಜಕ್ಕೆ..ಒಳ್ಳೆಯದು..ಮಾಡೋದು..ನಿಮಗೆ.
ಗೊತ್ತಿಲ್ಲ..ಯಾಕೆ..ವಿಡಿಯೋ..ಮಾಡುತ್ತೀರಾ..ಬೋಗಸ್..ವಿಡಿಯೋ
Nambalu kashta .. prapachada esto vijnanigalu en madtaare hagaadre .. suppose if any thing problems who are response .. ma be fake, or money making business perhaps ..
Loo hggade madake kelsa Elva yestu duddu kottidare edu kannu
Money munde yarge enu adre enu😢😢😢
bring Proof Itara helodu Ok
Don't you think you should have asked him about the ingredients and the research process which went to its production ?
ಇದರ ಹಣ ಎಷ್ಟು ಸಾರ್
ಇದರ ಬೆಲೆ ಎಷ್ಟು ಕಣ್ಣಿನ ದೃಷ್ಟಿ
ಇವನು ದೊಡ್ಡ ಡೋಂಗಿ ದಯವಿಟ್ಟು ಮೋಸ ಹೋಗಬೇಡಿ ನಾನು ಇವನನ್ನು ನಂಬಿ ಮೋಸ ಹೊಗೆದ್ದೇನೆ 🙏🙏
@@bmkgowdabmk1462Enu agide sir ?
ನಿಮಗೆ ಮೋಸ ಆಗಿರುವದನ್ನು ಹೇಳಿ ಎಲ್ಲರಿಗೂ ಗೋತ್ತಾಗಲಿ ನಿಜವಾದದ್ದು ಏನಿದ್ದರೂ ದಯವಿಟ್ಟು
Eyes are very sensitive organ....be careful and be confident before using. Once you loss the vision you can't do anything.
Heggadde studio must be careful before promoting any items
ಡ್ರಾಪ್ ನೇಮ್
How contact and can we buy online.
ನಿಜ್ವಾಗ್ಲೂ?
Amount
Adders
ಅಡ್ರೆಸ್ ಕೊಡಿ
Prise
ನಾನು 15 days enda use madtidini.no use. Tumba uri aguthe . Tumba hope enda naan ee products thogonde. Tumba bejaraytu henu use ella
Eye drops price 2000/- for heggadde channel subscribers discounted price 1500/-.