ಆಕಾಶ ಮನಗೂಳಿ ಅವರು ಭಜನಾ ಲೋಕದಲ್ಲಿ ಬೆಳಿದು ಬಗ್ಗೆ | Akash Managuli avaru bhajan dalli beledu banda bagge

Поделиться
HTML-код
  • Опубликовано: 9 ноя 2024

Комментарии • 153

  • @channaveerhadapad3712
    @channaveerhadapad3712 8 месяцев назад +13

    ಅಣ್ಣಾ ನಿಮ್ಮ ಭಜನಾ ಪದಗಳು ಅಂದ್ರೆ ನಮಗೆ ತುಂಬಾ ಇಷ್ಟ ನಮ್ಮ ತಂದೆ ಯವರಿಂದ ನಿಮ್ಮ ಹಾಡುಗಳನ್ನು ಕೇಳುವದು ಕಲಿತಿದ್ದೇನೆ ಸರ್

  • @MuttuD-i9g
    @MuttuD-i9g 8 месяцев назад +15

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಪ್ರಸಿದ್ಧ ಗಾಯಕರು 🙏ಅಣ್ಣಾ ನೀವು

  • @PrabhuChalawadi1993
    @PrabhuChalawadi1993 8 месяцев назад +26

    ಶ್ರೀಮತಿಯವರಿಂದ ಸಂದರ್ಶನ ಪಡೆದ ಮೊದಲ ಭಾಗ್ಯವಂತ ಇವರೇ ನಮ್ಮ ಆಕಾಶ್ ಅಣ್ಣಾಜಿ 👏

  • @basavarajdodamani861
    @basavarajdodamani861 7 месяцев назад +4

    ಉತ್ತರ ಕರ್ನಾಟಕ ಪ್ರಸಿದ್ಧ ಹಾಗೂ ಮೊದಲ ಕಲಾವಿದ ನೀವು ಆಕಾಶ್ ಅಣ್ಣಾ ನಿಮ್ಮ ಹಾಗೆ ಈವಾಗ್ ಯಾರು ಹಾಡಲಿಕ್ಕೆ ಬರಲ್ಲ ಬಿಡಿ ನಿಮ್ಮ ಹಾಡು ಬಹಳ ಕೇಳಿದ್ದೇವೆ ಆದ್ಬುತ ಹಾಡುಗಳು ಆಕಾಶ್ ಅಣ್ಣಾ ಇನ್ನೂ ನೀವು ಹಾಡಬೇಕು ಸಾಮಾಜಿಕ ಹಳ್ಳಿ ಜನರು ಕೇಳುವಂತ ಹಾಡು ನಿಮ್ಮದು 👍👍

  • @DHANAPALJAINMENDHEGIRIJATH
    @DHANAPALJAINMENDHEGIRIJATH 8 месяцев назад +8

    ಮನದಾಳದ ಮಾತು ಕೇಳಿ ತುಂಬಾ ಸಂತೋಷ್ ಆಯ್ತು 😊ನಮ್ಮ ನೆಚ್ಚಿನ ಕಲಾವಿದರ ಮನದಾಳದ ಮಾತು ಕೇಳಿಸಿ ಸಂತೋಷ್ ಪಡಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ತಂಗಿ 😊

  • @chandruaihole
    @chandruaihole 8 месяцев назад +4

    ಕಂಚಿನ ಕಂಠ ಆಕಾಶ್ ಮನಗೊಳ್ಳಿ ಅಣ್ಣ ತುಂಬು ಹೃದಯದ ಧನ್ಯವಾದಗಳು

  • @lohitreddi9906
    @lohitreddi9906 8 месяцев назад +8

    ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಜನಪ್ರಿಯ ಭಜನಾ ಪದದ ಕಲಾವಿದರು. ಆಕಾಶ್ ಮನಗೂಳಿ ಅವರು 🎉❤

  • @kuberappakattiholad1575
    @kuberappakattiholad1575 8 месяцев назад +4

    ಅಣ್ಣ ನಾನು ಸ್ವೀಟ್ ಅಂಗಡಿಯಲ್ಲಿ ಕೆಲಸ ಮಾಡ್ತಾ ನಿಮ್ಮ ಭಜನೆ ಹಾಡು ಕೆಳತೆನೆ ತುಂಬಾ ಖುಷಿಯಾಗುತ್ತೆ

  • @srikarspvideos6537
    @srikarspvideos6537 Месяц назад

    ಆಕಾಶ ಅಣ್ಣಾ ನಿನ ಭಜನಾ ಕೇಳೋದು ಒಂದು ವಿಶೇಷ ನೀಮ ಗಾಯನ ಅತ್ಯಾದ್ಭುತ ಇನ್ನು ಎಲ್ಲಾ ಪದಗಳನ್ನು ನೀಮ ಯೂಟ್ಯೂಬ ಹಾಕಿ ಬ್ರದರ👌🏽👌🏽👌🏽

  • @Guru.s.Hiremath
    @Guru.s.Hiremath 8 месяцев назад +3

    ನಿಮ್ಮ ಪ್ರತಿಭೆ ಬಹಳ ಅದ್ಭುತ ಹಾಗೂ ನಿಮ್ಮ ಮಡದಿಯವರು ಸಂದರ್ಶನ ಚೆನ್ನಾಗಿ ಮಾಡಿದ್ದಾರೆ 👌🤝

  • @parashuramgoranakoll6659
    @parashuramgoranakoll6659 7 месяцев назад +1

    ಭಜನಾ ಲೋಹದ ರತ್ನ .ಆಕಾಶ ಮನಗೂಳಿ
    ನಿಮ್ಮ ಭಜನಾ ಪದಗಳು ಕೇಳಿದಾಗ ನಮ್ಮ
    ಮನಸ್ಸು ಆನಂದ ಆಗುತ್ತದೆ.ನಿಮ್ಮಗೆ ಕೋಟಿ ಕೋಟಿ ವಂದನೆಗಳು ❤❤❤❤

  • @basavarajhiremaitri1214
    @basavarajhiremaitri1214 Месяц назад

    ನಮ್ಮ ಉಣಕಲ್ ಗೆ ಬಂದಾಗ ಬಹಳ ಅದ್ಭುತ ವಾಗಿ ಹಾಡಿದಿರಾ ಆಕಾಶ್ ಅಣ್ಣ 👌👌

  • @manjayyaadapooramath3561
    @manjayyaadapooramath3561 8 месяцев назад +4

    Super Anna ನಿಮ್ಮ ಭಜನಾ ಪದ ಸದಾ‌ ಕೇಳ್ತಿವಿ ನಾವು

  • @bashabasha7471
    @bashabasha7471 8 месяцев назад +2

    ಜಾನಪದ ಹಾಡಿಗೆ ಒಂದು ರಂಗ್ ಕೊಟ್ಟ ಕಲಾವಿದ ❤

  • @chandruaihole
    @chandruaihole 8 месяцев назад +2

    🎉🎉🎉🎉 ನಾದಬ್ರಹ್ಮ ಕಲಾ ಬ್ರಹ್ಮ 🎉 ಭಜನಾ ಬ್ರಹ್ಮ ಆಕಾಶ ಮನುಗೊಳಿ ತುಂಬು ಹೃದಯದ ಧನ್ಯವಾದಗಳು

  • @AKASHAKASH-qz6rv
    @AKASHAKASH-qz6rv 8 месяцев назад +3

    ಆಕಾಶ ಅಣ್ಣ ಇಡಿ word ಗೆ ಪೆಮಸ್ ಬಜನ ಪದದಲ್ಲಿ❤ I am your big fan❤

  • @gururajpattar8683
    @gururajpattar8683 8 месяцев назад +3

    ಮನೆ ಯಲ್ಲಿ ಎಲ್ರೂ ಕೇಳ್ತೀವಿ ನಿಮ್ಮ ಸಣ್ಣ ವಯಸ್ಸಿನಲ್ಲಿ ಹಾಡಿದ ಹಾಡು ❤

  • @baluhiremath4125
    @baluhiremath4125 8 месяцев назад +2

    ಅಣ್ಣ ನಿಮ್ಮ ಎಲ್ಲಾ ಹಾಡುಗಳು ಸೂಪರ್ .ಅದರಲ್ಲಿ ತಾಯಿ ಮೇಲಿನ ಹಾಡುಗಳು ಸೂಪರ ಅಣ್ಣ . ನಾನು ಒಬ್ಬ ನಿಮ್ಮ ಬಿಗ್ ಫ್ಯಾನ್

  • @SanjuSanju-jm2gx
    @SanjuSanju-jm2gx 5 месяцев назад

    He Is Master Peace Todays Kids dont no about him.. Plz do more videos on him ❤❤❤ love uuu legend

  • @DavaluDavalu-q7u
    @DavaluDavalu-q7u 7 месяцев назад +1

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಆಕಾಶ್ ಮನಗೂಳಿ🙏🙏🙏🙏🙏🙏🙏

  • @ShivamurthyMastarDaderakoppa
    @ShivamurthyMastarDaderakoppa 8 месяцев назад +3

    Super ಭಜನಾ ಲೋಕದಲ್ಲಿ ಬೆಂಕಿ ಇದ್ದಂಗೆ ಸರ್ ನೀವು

  • @sanjaynayak9855
    @sanjaynayak9855 7 месяцев назад +1

    ಆಕಾಶ ಅಣ್ಣ ನಿಮ್ಮದು ಮತ್ತು ಕಣವಿ ಹೊನ್ನಾಪೂರ ಮಾರುತಿ ಮಾಸ್ತರ ಜೋಡಿ ಒಂದು ಭಜನಾ ಸ್ಪರ್ಧೆ ಮಾಡಿ❤ನಿಮ್ಮ ಇಬ್ಬರ ಜೋಡಿ ನೋಡಬೇಕು❤

  • @SantoshA-sr5bd
    @SantoshA-sr5bd 8 месяцев назад +2

    ನಾವು ನಿಮ್ಮ್ ಕಾರ್ಯಕ್ರಮ ವಾಗದರಿ ಗ್ರಾಮ ದಲಿ ನೀವು ಸಣ್ಣ ವರಿದಾಗ. ನಾವು 10ಕಿ ಮೀ ರಾತ್ರಿ ನಡೆದು ಬಂದು ಕೇಳಿದೆವು. ಆಕಾಶ್ ಅಣ್ಣಾ

  • @NingarajVandal
    @NingarajVandal 8 месяцев назад

    ನಿಮ್ಮ ಕಲೆಯ ಬಗ್ಗೆ ಅದ್ಬುತವಾಗಿ ಮಾಹಿತಿಸಿದ್ದಕ್ಕೆ ಧನ್ಯವಾದಗಳು ಆಕಾಶ್ ಅವ್ರೆ, 🙏🙏

  • @balappasunkad2678
    @balappasunkad2678 7 месяцев назад

    ಭಜನಾ ಲೋಕದ ಭೀಮ ಆಕಾಶ್ ಅಣ್ಣ ಮನಗೂಳಿ ಅವರಿಗೆ ದೇವರು ಒಳ್ಳೆಯದು ಮಾಡಲಿ 🎉🙏

  • @vinod_kolavi
    @vinod_kolavi 8 месяцев назад

    ಧನ್ಯವಾದಗಳು ಅಕ್ಕಾ ನಿಮಗ, ಇವರ ಹಾಡುಗಳನ್ನ ನಾವೂ ಬಾಳಷ್ಟ ಕೇಳಿದ್ವಿ, ಆದ್ರ್ ಈಗ ಹೆಂಗ್ ಅದಾರು ಅನ್ನೋದು ನೀವ ಒಂದು ಪರಿಚಯದ ವಿಡಿಯೋ ಮಾಡಿರಿ, ಅದ್ಭುತವಾದ ಮಾಹಿತಿ ಹೇಳ್ಕೊಂಡೇರಿ. 👍🏻🙏🏻

  • @srisiddhappachalgeritopic6293
    @srisiddhappachalgeritopic6293 8 месяцев назад +4

    सोलापुर अक्कलकोट अभी भी मोबाइल पर आपका गाना चलता है 🙏🙏👌

  • @duragppamareppagol
    @duragppamareppagol 3 месяца назад

    🎉 ಪ್ರಸಿದ್ಧ ಬಜನಾ ಕಲಾವಿದರು ಆದರೆ ಪ್ಯಾಮಲಿ ಮಾಹಿತಿ ಇರಲಿಕ್ಕಿಲ್ಲ ಧನ್ಯವಾದಗಳು 🎉💐🙏👌👍

  • @duragappakariyamma-fu9qu
    @duragappakariyamma-fu9qu 8 месяцев назад

    ನಮ್ಮ ಉತ್ತರ ಕರ್ನಾಟಕದ ಭಜನಾ ಬ್ರಹ್ಮ ಅಣ್ಣ ನೀವು 💐💐🙏🙏

  • @SharanMadar-r7h
    @SharanMadar-r7h Месяц назад

    ನಮ್ಮ ಹೆಮ್ಮೆಯ ಗಾಯಕರು ನೀವು ನಾನು ನಿಮ್ಮ ಅಭಿಮಾನಿ ಆಕಾಶ್ ಸರ್

  • @yamanurimyageri8848
    @yamanurimyageri8848 8 месяцев назад +3

    My favorite singer ❤️

  • @NagendraBanti
    @NagendraBanti 8 месяцев назад

    ನಿಮ್ಮಂತವರ ಬೆಳಿಬೇಕು ಅಣ್ಣ ನಿನ್ ಭಜನಾ ಪದ ಇನ್ನೂ ಕೇಳಿದರೆ ಮನಸ್ಸಿಗೆ ನೆಮ್ಮದಿ ಆಗುತ್ತೆ

  • @SarawadbSarawad
    @SarawadbSarawad 8 месяцев назад

    Now super Anna ❤❤❤❤❤ ನಮ್ಮ ಜಿಲ್ಲೆಯವರು ನಮ್ಮ ಹೆಮ್ಮೆ 🙏🙏🙏🙏🙏

  • @praveenpower1393
    @praveenpower1393 8 месяцев назад +1

    ಭಜನಾ ಲೋಕದ ಮಾಣಿಕ್ಯ ರತ್ನ ಆಕಾಶ ಅಣ್ಣ ಮನಗೂಳಿ❤

  • @shrutis800
    @shrutis800 8 месяцев назад +2

    Nice interview for husband from wife😀😍🥰🥰

  • @Ganeshpatil-j9g9z
    @Ganeshpatil-j9g9z 7 месяцев назад

    Hi sir. Nimg nodi bhahal Kushi aytu sir. Nam kaka Renuka yellamma Devi naatak madtidru avrde Sawant company ettu.bajana koda madtidru nim songs haadutidru sir. Navu sanvru edakar kelutidevu sir nim haadugalu Nam kaka nam baba haadutidru 😊eganu kelatevi sir nim haadugalu super 👌👌👌 sir 🙏😊🥰

  • @rajapparaju1235
    @rajapparaju1235 8 месяцев назад +2

    Mariyalagada manikya namma Akash mangooli anna🎉🎉🎉❤

  • @sharanusadyapur4135
    @sharanusadyapur4135 8 месяцев назад +2

    ಇದರಲ್ಲಿ ಒಂದು ಲೈನ್ ಹಾಡು ಹಾಡ್ಬೇಕಿತ್ತು

  • @Basavaraj.5279
    @Basavaraj.5279 8 месяцев назад

    Akash managuli namaskar long time nanu nimma junior basavaraj indeshi .namma favarate jotheppagol sir recall memory thanks friend.

  • @Oddman90
    @Oddman90 8 месяцев назад

    Bhajana haadugalu king Aakash Managuli ,he is a brand ❤❤

  • @MalappaPujari-qu6df
    @MalappaPujari-qu6df 16 дней назад

    ಆಕಾಶನ ಸೂಪರ್ ರಿ ನಿಮ್ಮ ಪದಗಳಿಂದ

  • @sunilmetri4281
    @sunilmetri4281 7 месяцев назад

    ಸರ್ ನಿಮ್ಮ ತಾಯಿಯವರ ಎರಡನೇ ಪುಣ್ಯ ಸ್ಮರಣೆಗೆ ನಾನು ಮುದೋಳ ತಾಲೂಕು ಕುಳಲಿ ಇಂದ ಚೌಡಕಿ ಮ್ಯಾಳ ತಗೊಂಡು ಬಂದಿದೆ ಲಾಸ್ಟಲ್ಲಿ ತಾಯಿಯ ಮೇಲೆ ಒಂದು ಪದ ಹಾಡಿದಿರಿ ತುಂಬಾ ಚನ್ನಾಗಿ ಇತ್ತು. ಮತ್ತೊಂದು ಹೆಂಡತಿ & ತಾಯಿ ಬಗ್ಗೆ ಹಾಡಿದಿರಿ ತುಂಬಾ ಖುಷಿ ಆಯಿತು ಸರ್ 🙏🙏🙏🙏

  • @Parashuramadvocatemudabal.b
    @Parashuramadvocatemudabal.b 7 месяцев назад

    ಜೀವನದ ಕುರಿತು ದಂಪತಿಗಳೊಡಗೂಡಿ ಅನೇಕ ವಿಷಯಗಳ ಸೂಕ್ತ ಚರ್ಚೆ..

  • @shashindrapujari5154
    @shashindrapujari5154 8 месяцев назад +1

    ಹೀಗೆ ನಿಮ್ಮ ಪಯಣ ಮುಂದುವರಿಯಲಿ

  • @BAJANAPADA
    @BAJANAPADA 8 месяцев назад +1

    SUPER GOOD LUCK SIR

  • @Renuka-mr7yk
    @Renuka-mr7yk 6 месяцев назад

    Super. Anna attige God bless to both

  • @prashant6155
    @prashant6155 Месяц назад

    ಅಕ್ಕ ಅಣ್ಣನ ಧ್ವನಿ ಸೂಪರ್ 💙

  • @mahadevmhaisalagi3080
    @mahadevmhaisalagi3080 8 месяцев назад +1

    My fevret singer 🎤🎤

  • @irappkori8611
    @irappkori8611 7 месяцев назад

    ಅಣ್ಣಾ ನಾನು ಗದ್ದನಕೇರಿ ನಿಮ್ಮ ಅಭಿಮಾನಿ

  • @SHIVANIGYYAVastrada
    @SHIVANIGYYAVastrada Месяц назад

    ಧನ್ಯವಾದಗಳು

  • @MuttusMuttus-ve9cp
    @MuttusMuttus-ve9cp 3 месяца назад

    Nimma bajana pada Bala esta sir continue madi sir 🙏👏

  • @ningappaalagodi8098
    @ningappaalagodi8098 8 месяцев назад +1

    ಸೂಪರ್ ಅಣ್ಣಾ 💐

  • @yallappanagur403
    @yallappanagur403 8 месяцев назад

    Super ri akash Anna nim matu Keli tumb santhosh itu

  • @ganeshvaggi838
    @ganeshvaggi838 7 месяцев назад

    ಎಚ್ಚರಿಲ್ಲ ಹುಚ್ಚನಿನಗಾ ಸೂಪರ್ ❤❤

  • @SharanuHiremani-be2xf
    @SharanuHiremani-be2xf 7 месяцев назад

    ಸೂಪರ್ ಕುಟುಂಬ 👌🏼👌🏼

  • @ravichandram1794
    @ravichandram1794 8 месяцев назад

    2009 ರಲ್ಲಿ ನಮ್ಮ ಊರಿಗೆ ಬಂದಿದ್ದರು ಆಕಾಶ್ ಮನಗೂಳಿ ಭಜನಾ ಕಾರ್ಯಕ್ರಮ ನೀಡಿದ್ದರು.

  • @talewadpandu4306
    @talewadpandu4306 7 месяцев назад

    Danyavadagaul.

  • @AmareshAmaresh-up5df
    @AmareshAmaresh-up5df 7 месяцев назад

    ಆಕಾಶ್ ಮನಗೂಳಿ ಸೂಪರ್ 🌹🌹🌹🌹🌹

  • @santoshyadawad8585
    @santoshyadawad8585 8 месяцев назад

    ❤❤.
    My.favorite.singer

  • @defender3508
    @defender3508 8 месяцев назад

    ಹನುಮಂತ ಮಗಣಿರಬೇಕು ಬಜನ song link haaku sis

  • @srisiddhappachalgeritopic6293
    @srisiddhappachalgeritopic6293 8 месяцев назад +1

    आपका गाना भी बहुत अच्छा है आपका मम्मी का भी आवाज अच्छा है

  • @KesannaLohar
    @KesannaLohar 8 месяцев назад +1

    Very good akash your spach

  • @ಶ್ರೀಭಾಗ್ಯವಂತಿದೇವಿ

    ಮಾಹಿತಿ ನೀಡಿದಕ ಧನ್ಯವಾದಗಳು

  • @AnnapurnaBirajdar-kk4dq
    @AnnapurnaBirajdar-kk4dq 7 месяцев назад

    Aakash managuli Aanna Big fan solapur dinda

  • @SomashekarHosamani
    @SomashekarHosamani 8 месяцев назад +1

    ಸೂಪರ್ ಸರ್...

  • @chetandadage3853
    @chetandadage3853 8 месяцев назад

    Nimma Gayna Tumba channagide❤ bro

  • @sharanbasava8402
    @sharanbasava8402 8 месяцев назад +1

    ನಾವು 8ಕಿಲೋ ಮೀಟರ್ ನಡೆದುಕೊಂಡು ಹೋಗಿ ಕಾರ್ಯಕ್ರಮ ನೋಡಿ ಮತ್ತೇ ನಡೆದುಕೊಂಡು ಬಂದಿವೆ

  • @shashindrapujari5154
    @shashindrapujari5154 8 месяцев назад +1

    hi ಅಣ್ಣಾ,ಸೂಪರ್

  • @jagadishkumasagi.bajanapad9415
    @jagadishkumasagi.bajanapad9415 8 месяцев назад

    ಯಾರು ಎಷ್ಟೇ ಜನ ಕಲಾವಿದರು ಹುಟ್ಟಿ ಬಂದರು. Akash ಮನಗೂಳಿ ಆಗೋಕೆ ಸಾಧ್ಯನೇ ಇಲ್ಲಾ. ಸಾಧನೆ ಮಾಡೋಕಂತೆ ಹಿಂತಾ ಅಪರೂಪದ ಕಲಾವಿದ ಹುಟ್ಟಿ ಬರ್ತಾರೆ. ಅದು ಸಾವಿರಗೊಬ್ಬರು 🙏🙏🌹🌹🙏🙏

  • @basavarajbadigerbadiger2193
    @basavarajbadigerbadiger2193 8 месяцев назад +1

    Super brother❤️❤️

  • @ganeshvaggi838
    @ganeshvaggi838 7 месяцев назад

    ಭಜನೆ ಮಾಸ್ಟರ್❤

  • @Parashuramadvocatemudabal.b
    @Parashuramadvocatemudabal.b 7 месяцев назад

    ಅಣ್ಣಾ ನಿನಗೆ ರಾಜ್ಯ ಸರ್ಕಾರದಿಂದ ರಾಜ್ಯ ಪ್ರಶಸ್ತಿ ಕೋಡೊವರಗೂ ಬೀಡಲ್ಲ ನಾ..

  • @subhashgujanali9694
    @subhashgujanali9694 8 месяцев назад +1

    Super 'Anna' 🙏🙏🙏🙏

  • @srcmusicalworld
    @srcmusicalworld 8 месяцев назад +1

    Super Jodi sir 😍🙏

  • @daryppaalagi2813
    @daryppaalagi2813 8 месяцев назад

    ಅಣ್ಣಾ ನಾನು ಅಕ್ಕಲಕೋಟದವರು ನಿಮ್ಮ ಅಭಿಮಾನಿ

  • @GovindJamadar-m7d
    @GovindJamadar-m7d 6 месяцев назад

    Anna nange bhal khusi aaitu ninna padagalu bhal esta nange

  • @sureshbiradar4271
    @sureshbiradar4271 8 месяцев назад

    ಸೂಪರ್ ಆಕಾಶ್ ❤️😍🥰💐💐

  • @shashindrapujari5154
    @shashindrapujari5154 8 месяцев назад +2

    Jodi super

  • @shashindrapujari5154
    @shashindrapujari5154 8 месяцев назад +1

    First comment anna,

  • @shashindrapujari5154
    @shashindrapujari5154 8 месяцев назад +2

    ನಿಮ್ಮನ್ನು ಬೆಟ್ಟಿ ಆಗಬಹುದಾ,ಆಕಾಶ ಅಣ್ಣಾ,ಜೀವನದಲ್ಲಿ ಒಮ್ಮೆಯಾದರು ಬೆತ್ತಿಯಾಗುತ್ತೆನೆ

  • @hbiradar7658
    @hbiradar7658 7 месяцев назад

    Super anna nau jatta taluka pandozari gram davaru

  • @ramupoojari.6797
    @ramupoojari.6797 8 месяцев назад

    My fevret singara ❤

  • @PratapMB
    @PratapMB 4 месяца назад

    Hii shruti im ur highschool frd ❤ but my dad always aksh avr song keltane irtar

  • @ParashuramParashuram-r6b
    @ParashuramParashuram-r6b 8 месяцев назад

    Nimma songs super sar

  • @ChidanandaGSindagi
    @ChidanandaGSindagi 8 месяцев назад +1

    ಎರಡನೆಯ ಭಾಗ,ಬರಲಿ,ಅಕ್ಕ

  • @shashindrapujari5154
    @shashindrapujari5154 8 месяцев назад +1

    Super journy

  • @ramupoojari.6797
    @ramupoojari.6797 8 месяцев назад +1

    old singar 🔥❤

  • @bashabasha7471
    @bashabasha7471 8 месяцев назад

    ಆಕಾಶ್ ಅಣ್ಣ ದ್ವನಿ ಶಾರ್ಫ್ ಆಗೋಕೆ ಏನು ಮಾಡುಬೇಕು ಎಳಿ sir.

  • @dr.vishnushindeteachereduc7820
    @dr.vishnushindeteachereduc7820 8 месяцев назад

    ವಿಜಾಪುರ್ ದ ಹೆಮ್ಮೆಯ ಜಾನಪದ ಪ್ರತಿಭೆ 👍

  • @arujunboom4391
    @arujunboom4391 8 месяцев назад +2

    Arjun.mannur.super.kaka.

  • @nagappaayattinagappaayatti7299
    @nagappaayattinagappaayatti7299 8 месяцев назад

    ಆಕಾಶ್ ಅಣ್ಣಾ ನಿಮ್ಮ ಹಾಡು ನಿಮ್ಮ್ ಧ್ವನಿ ಅದ್ಭುತ ಸರ್

  • @RameshDodamani-o8z
    @RameshDodamani-o8z 8 месяцев назад +1

    Super 😊😊😊

  • @sachinkabadage2075
    @sachinkabadage2075 7 месяцев назад

    super akka anna❤

  • @mounesh.alagadligeddalamar7967
    @mounesh.alagadligeddalamar7967 8 месяцев назад +1

    Karanataka ka nabamar 1 singar anna

  • @siddubiradar9297
    @siddubiradar9297 8 месяцев назад

    ನಾವು ನಿಮ್ಮ ದೊಡ್ಡ ಅಭಿಮಾನಿ ಸರ್

  • @mathapatirachayya3738
    @mathapatirachayya3738 8 месяцев назад

    Intha kalavidaru irodu namma bhagya

  • @sadashivshinde2981
    @sadashivshinde2981 8 месяцев назад +2

    ♥️♥️

  • @amoghaHosamani-q3i
    @amoghaHosamani-q3i 8 месяцев назад +2

    ❤ Hi anna

  • @appukulageri7448
    @appukulageri7448 8 месяцев назад +1

    ಸೂಪರ್

  • @MalluSajjan-kc7oq
    @MalluSajjan-kc7oq 8 месяцев назад

    ಇಷ್ಟು ಮಾಡಿ ಅವ್ವರು ಯಾವಾಗ ಬಂದ್ರು ಅದೇ ಕೇಳಿಲ್ಲ ಸರ್?