ಸರ್ ಗುರುಗಳಲ್ಲಿ ಪ್ರಶ್ನೆ ಮಾಡಿ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಅನ್ನೋ ಅನಿಷ್ಟ ಪದ್ದತಿ ಹುಟ್ಟಿದ್ದು ಹೇಗೆ. ಹಾಗೂ ಅದನ್ನು ಹೋಗಲಾಡಿಸಲು ಬಂದ ಸನ್ಯಾಸಿಗಳ ವಿಚಾರಗಳು ಯಾವವು ಅಂತ ಕೇಳಿ.
ಗುರುಗಳಿಗೆ .. ಈ ದಿನ ಮಾನಗಳಲ್ಲಿ ಹೇಗೆ ಬದುಕ ಬೇಕು ...ಬೆಳ್ಳಿಗೆ ಎಷ್ಟು ಹೊತ್ತಿಗೆ ಏಳುವೂ ಉತ್ತಮ ...ಬೆಳ್ಳಿಗೆ ಬೇಗ ಏಳುವುದರಿಂದ ಅಗತಕ್ಕ ಪ್ರಯೋಜನ ಏನು??? ದಯಮಾಡಿ ತಿಳಿಸಿಕೊಡಲು ಕೇಳಿ
@swdesh media: Sir one request!!please combine related topics and try to cover in one video instead of doing short multiple videos it will be easy to go through subjects and understand
ಗುರೂಜಿ ನಮಸ್ಕಾರಗಳು ನನ್ನಲ್ಲಿ ಒಂದು ಪ್ರಶ್ನೆ ಗುರೂಜಿ ರಾಧಾ ದೇವಿ ಲಕ್ಷ್ಮಿ ಅವತಾರ ಅನುತ್ತಾರೆ ಹಾಗಾದರೆ ಅವಳು ಕೃಷ್ಣನ ಯಾಕೆ ಮದುವೆ ಆಗಲಿಲ್ಲ ಹಾಗೆ ಒಬ್ಬ ಸಾಧಾರಣ ಮನುಷ್ಯ ಮದುವೆ ಹೇಗೆ ಸಾಧ್ಯ ಮತ್ತೆ ಕೃಷ್ಣ ನೂರು ವರ್ಷ ರಾಧಾ ಭೆಟ್ಟಿ ಆಗಿಲ್ಲ ಹೇಳುತ್ತಾರೆ ರಾಧಾ ೨೪ ಘಂಟೆ ಕೃಷ್ಣ ಧ್ಯಾನ ದಲ್ಲಿ ಇರುತ್ತಿದಳಂತೆ ಆದರೂ ಕೃಷ್ಣ ಬೇಟಿ ಆಗಿಲ್ಲ ಹೇಗೆ ದಯವಿಟ್ಟು ನನಗೆ ತಿಳಿಸಿ
ಒಂದು ಮಾತು ತಪ್ಪಾದ್ರೆ ಕ್ಷಮಿಸಿ ಗುರುಗಳೇ ಕೃಷ್ಣ ಇಲ್ಲದ ಅರ್ಜುನ ತೃಣಕ್ಕೆ ಸಮಾನ ಆ 😅😅😅😅 ಇದನ ಹೇಳಿದು ಯಾರು 😅 ಶ್ರೀ ಕೃಷ್ಣ ಇಲ್ಲ ವಾದರೆ ಅರ್ಜುನ್ ಸೋಲು ಖಚಿತ ಪಾರುಶು ರಾಮ ಶಿಷ್ಯರು ಯಲ್ಲರು ಬ್ರಹ್ಮಅಸ್ತ್ರ ವಿದ್ಯಾ ಪಡೆದು ಕೊಡಿದ್ರು 🙏🏻🙏🏻🙏🏻🙏🏻🙏🏻 ತಪ್ಪದಲ್ಲಿ ಕ್ಷಮಿಸಿ 🙏🏻🙏🏻🙏🏻🙏🏻🙏🏻🙏🏻
@@ssbelurssbelur1849 ಕರ್ಣ ಹಿಂದಿನ ಜನ್ಮದಲ್ಲಿ ಡಂಬ ಸುರ ಎಂಬ ರಾಕ್ಷಸ ನಾಗಿದ್ದ ಸಹಸ್ರ ಕವಚಗಳನ್ನು ಹೊಂದಿದ್ದ ಅವನನ್ನು ಕೊಲ್ಲಲು ನರ ಹಾಗೂ ನಾರಾಯಣರು ಸಹಸ್ರ ವರ್ಷಗಳ ಕಾಲ ತಪಸ್ಸು ಮಾಡುತ್ತಾ ಯುದ್ಧವನ್ನು ಮಾಡುತ್ತಾ ಒಂದು ಕವಚವನ್ನು ಭೇದಿಸಲು ಸಹಸ್ರ ವರ್ಷಗಳನ್ನು ತಪಸ್ಸು ಮಾಡುತ್ತಾ ಒಬ್ಬರು ಯುದ್ಧ ಮಾಡುತ್ತಿದ್ದರು ಹೀಗಿರುವಾಗ ಕೇವಲ ಸುದರ್ಶನ ಚಕ್ರ ದಿಂದಲೇ ಆ ಕಾರ್ಯ ಆಗುವುದಿದ್ದರೆ ಅಂದೇ ನಾರಾಯಣನು ಆ ಕಾರ್ಯವನ್ನು ಮಾಡುತ್ತಿದ್ದ
ನಿಮ್ಮ ಜ್ಞಾನವೇ ದೊಡ್ಡ ಅಕ್ಷಯ ಪಾತ್ರೆ ಗುರುಗಳೇ 🙏ಧನ್ಯೋಸ್ಮಿ
ನಮಗೆ ಈ ಭೂಮಿಯಲ್ಲಿ ಸಿಕ್ಕ ಕಣ್ಣಿಗೆ ಕಾಣುವ ದೇವರಿಗೆ ಕೋಟಿ ಪ್ರಣಾಮಗಳು 🙏🙏🙏🚩🚩🚩
ಗುರುಗಳೇ ನಿಮ್ಮ ಆಶೀರ್ವಾದ ನಮಗೆ ಸದಾ ಅವಶ್ಯಕ ದಯವಿಟ್ಟು ನಮ್ಮ ಮೇಲೆ ನಿಮ್ಮ ಕೃಪೆ ಇರಲಿ.
ಭವಿಷ್ಯದಲ್ಲಿ ನಾವು ಯಶಸ್ವಿಯಾಗಲು ಮತ್ತು ಸಂತೋಷವಾಗಿರಲು ನಿಮ್ಮ ಮಾರ್ಗದರ್ಶನ ಬೇಕಿದೆ.
ಗುರುಗಳೇ ದಯವಿಟ್ಟು ಶಿವನ ಬಗ್ಗೆ ಎಲ್ಲವನ್ನೂ ವಿವರಿಸಿ...🙏🙏🙏
ದಯವಿಟ್ಟು ಶಿವನ ಬಗ್ಗೆ ಹಾಗೂ ಶಿವಪೂಜೆಯ ಬಗ್ಗೆ ಪರಿಪೂರ್ಣವಾಗಿ ವಿವರಿಸಿ ಗುರುಗಳೆ ಹಾಗೂ ನಮ್ಮ ಜ್ಞಾನವನ್ನು ಬೆಳಗಿಸಿ🙏🙏
ದಯಮಾಡಿ ಶಿವನ ಬಗ್ಗೆ ಅವರ ಕೃಪೆಗಾಗಿ ಹೇಗೆ ಮಾಡ್ಬೇಕು ಹೇಳಿ ಗುರುಗಳೇ ❤
Dayamadi tilisi gurugale
ಘ್ನನದ ಭಂಡಾರ ಗುರುಗಳೇ ನೀವು ಶರಣು ಶರಣಾರ್ಥಿ ನಿಮಗೆ 💐🙏🙏
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಗುರುವಿಗೆ ನಮನಗಳು 🙏🙏🙏🙏🙏🙏
Good job guruji .murka Jana atra ene helidru arta agolla Satya meva jayate
ಅಧರ್ಮಿಗಳು ಧರ್ಮದ ಬಗ್ಗೆ ಅವಹೇಳನವಾಗಿ ಮಾತಾಡುವಂತ ಕಾಲ ಬಂದುಬಿಟ್ಟಿದೆ ಗುರುಗಳೇ
ನಮಸ್ಕಾರ ಗುರುಗಳೇ
Shambhoo Shankara Hara Hara Mahadev..
Shivo Ham Bhavo Ham
ಜೈ ಯೋಗಾನಂದ ಗುರೂಜಿ
ಗುರೂಜಿ 🙏 ಏಕಲವ್ಯ ರ ಇತಿಹಾಸದ ಬಗ್ಗೆ ಹೇಳಿ ಗುರೂಜಿ 🙏
ಧನ್ಯವಾದಗಳು ಗುರುಗಳೇ 🙏
I think he speaks to our heart he is spiritual person blessed by parabrahma
ಕೋಟಿ ಕೋಟಿ ಪ್ರಣಾಮಗಳು 🙏🙏🙏
💯 ನಿಜ ಗುರುಗಳೇ 👌🏽🙏🏾
Namaste guruji
ಶರಭ ಮತ್ತು ಗಂಡಭೇರುಂಡದ ಬಗ್ಗೆ ಹೇಳಿ ಗುರುಗಳೇ
ನಮಸ್ಕಾರ ಗುರುಜಿ
Jai veerabhadreswara swamy ❤
Om namah shivaya
ಸರ್ ಗುರುಗಳಲ್ಲಿ ಪ್ರಶ್ನೆ ಮಾಡಿ.
ಈ ದೇಶದಲ್ಲಿ ಜಾತಿ ವ್ಯವಸ್ಥೆ ಅನ್ನೋ ಅನಿಷ್ಟ ಪದ್ದತಿ ಹುಟ್ಟಿದ್ದು ಹೇಗೆ. ಹಾಗೂ ಅದನ್ನು ಹೋಗಲಾಡಿಸಲು ಬಂದ ಸನ್ಯಾಸಿಗಳ ವಿಚಾರಗಳು ಯಾವವು ಅಂತ ಕೇಳಿ.
Super
🙏🌷
Gurugale Namaste🙏🙏🙏
Laddi jeevigala bagge channagi heliddiri gurugale ….
Om namah shivaya om namah Narayanaya on namah bhrammadevaya namah..
ಒಳ್ಳೆಯ ಕಾರ್ಯಕ್ರಮವಾಗಿದೆ ನಿಮ್ಮ ಚಾನಲ್ ಮೂಲಕ ಗುರುಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಒಳ್ಳೆಯದು.
ಕೋಟಿ ಕೋಟಿ ನಮನಗಳು ಗುರುಗಳಿಗೆ ❤️❤️🙏🙏🙏🙏🙏🙏
ಶಿವ ಮತ್ತು ವಿಷ್ಣು ಇಬ್ಬರೂ ಮಾಡಿರೋ ಯುದ್ಧಗಳ ಬಗ್ಗೆ ವಿವರಿಸಿ ಗುರುಗಳೇ
ಕೇಳಿ ಹಿಂತ ಪ್ರಶ್ನೆ ಕೇಳಿ ಅರವಿಂದ್ ಅನ್ನ್
ಓಂ ನಮಃ ಶಿವಾಯ
epic!!!!
నమస్కారం గురువు గారు నేనూ మేదేగర నేను విద్య అభ్యసించాలి అనుకుంటున్నాను ప్లస్ శ్వందిచండి 🙏
ಜೈ ಗುರುದೇವ 🌺🌺🙇♂️🙇♂️
👍👍👍👍
Continue episode sir
Gurugale veerabhadreswara swamy bage heli please ❤❤❤❤
Guru dewaobhava
🙏
Gurugalanna Veera brahamhendra swamy matthu raghavendra swamygala bagge thilisikodi ah sanchike madi sir
🙏🌺🙏🌺🙏
Bimbisara rajana bagge tilisi 🙏🙏
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
Shiva thandava strothra da bagge keli
💐💐💐💐💐🔱
Dhruva Kumara (Dhruva tare) heg tapassu madidanu..swalpa details heli..
❤❤❤❤
ondondu puranaa ondonduu heluthae.
Om sai ram
❤
ಗುರುಗಳೆ ರಾಧಾ ಬಗ್ಗೆ ತಿಳಿಸಿ ದಯವಿಟ್ಟು
Received madi phone ajjar
👃👃🌹👃👃
❤💐💐💐💐💐❤
ಯೋಗದ ಬಗ್ಗೆ ತಿಳಿಸಿಕೊಡಿ ಗುರುಗಳೇ 🙏🏻🙏🏻🙏🏻
ಗುರುಗಳಿಗೆ .. ಈ ದಿನ ಮಾನಗಳಲ್ಲಿ ಹೇಗೆ ಬದುಕ ಬೇಕು ...ಬೆಳ್ಳಿಗೆ ಎಷ್ಟು ಹೊತ್ತಿಗೆ ಏಳುವೂ ಉತ್ತಮ ...ಬೆಳ್ಳಿಗೆ ಬೇಗ ಏಳುವುದರಿಂದ ಅಗತಕ್ಕ ಪ್ರಯೋಜನ ಏನು??? ದಯಮಾಡಿ ತಿಳಿಸಿಕೊಡಲು ಕೇಳಿ
ಗುರು ಅರವಿಂದ್ ಸರ್ ಅರ್ಜುನ್ ಸಹೋದರ ಆಗಿ ಕರ್ಣ ಹುಟ್ಟೋಕೆ ಏನ್ ಕಾರಣ ಕೇಳಬೇಕು ಗುರು 😢
Jayadrata nanu Arjun kondadu, pashu patastra inda ..
ಗುರುಗಳೇ ಯೋಗ ಅಭ್ಯಾಸ ಮಾಡುವವನ ಜೀವನ ಶೈಲಿಯ ಬಗ್ಗೆ ತಿಳಿಸಿ ದಯವಿಟ್ಟು
ಗುರುಗಳೇ ಬಾಳುಮಾಮ ಬಗ್ಗೆ ಹುಲಿಜಂತಿ ಮಾಳಿಂಗರಾಯನ ಬಗ್ಗೆ ಮಾಹಿತಿ ನೀಡಿ ❤
ಹೊಸ ವಿಡಿಯೋ ಹಾಕಿ
ಸರ್ ದಯವಿಟ್ಟು ಗುರುಕುಲ ಹತ್ತಿರ ಬೀರಲಿಂಗೇಶ್ವರ ಸ್ವಾಮಿ ಅವರ ಕಥೆಯನ್ನು
ಸರ್ the heddin Hindu book ಬಗ್ಗೆ ವಿಡಿಯೋ ಮಾಡಿ ಪ್ಲೀಸ್
ಗುರುಗಳ ಬಳಿ ಪಿನಾಕಾ ಮತ್ತು ಸಾರಂಗ ಬಿಲ್ಲುಗಳನ್ನ ಉಪಯೋಗಿಸಿ ಶಿವ ಮತ್ತು ವಿಷ್ಣು ಮಾಡಿದ ಯುದ್ಧದ ಬಗ್ಗೆ ಕೇಳಿ sir
ನಾಗರಾಧನೆ ಬಗ್ಗೆ ತಿಳಿಸಿ ಗುರುಗಳೇ
Sir ಮಾಟ ಮಂತ್ರದ ಬಗ್ಗೆ ಕೇಳಿ
ಕಾಳಿದಾಸ ರ ಬಗ್ಗೆ ಕಾಳಿ ಮಾತೇ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಗುರುಗಳೇ 🙏🏻
ಅವರು ಬುದ್ಧಿಜೀವಿಗಳಲ್ಲ, ಲದ್ದಿಜೀವಿಗಳು
నలంద విశ్వవిద్యాలయం గురించి వివరించండి ❤
ಗುರೂಜಿ ಪಾಪವನ್ನು ಕಳೆದುಕೊಳ್ಳುವುದು ಹೇಗೆ. ದಯವಿಟ್ಟು ತಿಳಿಸಿ.....,,,🙏
🎉🎉🎉❤😮
నలంద విశ్వవిద్యాలయం గురించి వివరించండి
నలంద విశ్వవిద్యాలయం గురించి వివరించండి ❤
Phn switch off agide mattadu
@swdesh media: Sir one request!!please combine related topics and try to cover in one video instead of doing short multiple videos it will be easy to go through subjects and understand
ಗುರೂಜಿ ನಮಸ್ಕಾರಗಳು ನನ್ನಲ್ಲಿ ಒಂದು ಪ್ರಶ್ನೆ ಗುರೂಜಿ ರಾಧಾ ದೇವಿ ಲಕ್ಷ್ಮಿ ಅವತಾರ ಅನುತ್ತಾರೆ ಹಾಗಾದರೆ ಅವಳು ಕೃಷ್ಣನ ಯಾಕೆ ಮದುವೆ ಆಗಲಿಲ್ಲ ಹಾಗೆ ಒಬ್ಬ ಸಾಧಾರಣ ಮನುಷ್ಯ ಮದುವೆ ಹೇಗೆ ಸಾಧ್ಯ ಮತ್ತೆ ಕೃಷ್ಣ ನೂರು ವರ್ಷ ರಾಧಾ ಭೆಟ್ಟಿ ಆಗಿಲ್ಲ ಹೇಳುತ್ತಾರೆ ರಾಧಾ ೨೪ ಘಂಟೆ ಕೃಷ್ಣ ಧ್ಯಾನ ದಲ್ಲಿ ಇರುತ್ತಿದಳಂತೆ ಆದರೂ ಕೃಷ್ಣ ಬೇಟಿ ಆಗಿಲ್ಲ ಹೇಗೆ ದಯವಿಟ್ಟು ನನಗೆ ತಿಳಿಸಿ
ರಾಧಾ ದೇವಿಗೆ ಶಾಪ ಕೊಟ್ಟವರು ಯಾರು
ಕೃಷ್ಣ ನ ಗುರಿ ಧರ್ಮ ಸಂಸ್ಥಾಪನೆ ಮಾಡೋದು ಆಗಿತ್ತು ಅದಕ್ಕೆ ಅವನು ವೃಂದಾವನ ಬಿಟ್ಟು ಹಸ್ತಿನಾಪುರ ಕ್ಕೆ ಬಂದಿದ್ದು
Rukmini Lakshmi avatara ...Krishna and Radha are from same soul...I think this is fact
Apatrarige daana maadabaradu.yaaru patraru
Nanage karnanige anyaaya aagilla antha gotthaayithu.
ಕಾಲಜ್ಞಾನ,ಪ್ರಳಯ ಬಗ್ಗೆಲ್ಲ ಕೇಳಿ.
Gurugale karna Rakshasa alla
Sugriva ne karna thanna anna Vali yanna kondantha papakke sriman narayana adesha danthe sugriva nagi janma thalu thane Sri man narayana Krishna nagi avathara vethhi koneyalli Vali bedanagi janma thali Sri Krishna nige bana dinda hode yuttane sugriva thanna anna Vali yannu kollisiddakkagi karna nagi janma thali thanna thamma Ariuna ninda hata naguttane
Edu kathe gurugale
Pls ajjar contact no kodi sir
ಒಂದು ಮಾತು ತಪ್ಪಾದ್ರೆ ಕ್ಷಮಿಸಿ ಗುರುಗಳೇ ಕೃಷ್ಣ ಇಲ್ಲದ ಅರ್ಜುನ ತೃಣಕ್ಕೆ ಸಮಾನ ಆ 😅😅😅😅 ಇದನ ಹೇಳಿದು ಯಾರು 😅 ಶ್ರೀ ಕೃಷ್ಣ ಇಲ್ಲ ವಾದರೆ ಅರ್ಜುನ್ ಸೋಲು ಖಚಿತ ಪಾರುಶು ರಾಮ ಶಿಷ್ಯರು ಯಲ್ಲರು ಬ್ರಹ್ಮಅಸ್ತ್ರ ವಿದ್ಯಾ ಪಡೆದು ಕೊಡಿದ್ರು 🙏🏻🙏🏻🙏🏻🙏🏻🙏🏻 ತಪ್ಪದಲ್ಲಿ ಕ್ಷಮಿಸಿ 🙏🏻🙏🏻🙏🏻🙏🏻🙏🏻🙏🏻
ಮೊದಲು ನೀನು ಕನ್ನಡವನ್ನ ಸರಿಯಾಗಿ ಬರೆಯಲು ಕಲಿ. ನಂತರ ಕ್ಷಮೆ ಕೇಳು😅
@@santoshkb520 ನಾ ಸರಿಯಾಗಿ ಬರೆದಿಲ್ಲ ಅದ್ರ ನಿನಗ ಹೇಗ್ ಗೊತ್ತ ಅಂತ 🙆🏻♂️
ಮಾಡಿದ್ದಾರೆ ಪಾಸು pathst
r ಪಾಸು ಪಾತಸ್ತ್ರ, ಜಯಡ್ರಾತ ನ ಮೇಲೆ ಪ್ರಯೋಗ ಮಾಡಿ ದ್ದಾನೆ
Moola Mahabharata odi 😊
ಇಷ್ಟು ಲಿಂಗ ಮತ್ತು ಸ್ಥಾವರ ಲಿಂಗದ ಬಗ್ಗೆ ಮಾಹಿತಿ ತಿಳಿಸಿ
No sir Vijaya danashu pashu patastra kinta Shakthi shali
Karna na sholisho gundige Arjuna nige ella karna manashu madidre 5 jananu hulitirlila
ruclips.net/video/SZ4KVoicuhE/видео.htmlsi=RQw8I7AIgzrQBVhI
Marthbitra sir ee video bagge continue video madi
Shambhala kalaapa nagara
ಆಂಜನೇಯಸ್ವಾಮಿ ಚಕ್ರವನ್ನು ನಿಲ್ಲಿಸಿದ್ದಾನೆ ಅಲ್ವಾ
Anjaneya rudra avatara alvaa❤
Swamy namaste, Shri Krishna parmatma, bhagwantha Hari Narayanana avathara, andre swayam narayana, nivu helthaherodu keludre bhagwat geethe li helirodu sul agutte, Vishnu sahasranama sulagutte. Nivu hest sadane madidru, really waste bhagwat nindhane madidre. I request you please review all puranas Vedas Upanishads. Namaskara
Nam bannanje Govinda aacharya ra pravachan solpa Keli, Sri padangal avara pravachana Keli.
ನಿಮ್ಮ ಮಾತು ಕೇಳಿದ್ರೆ ವ್ಯಾಸ ಮಹರ್ಷಿ ಗಳು ಹುಚ್ ru ಸುಮ್ನೆ ಮಹಾಭಾರತ ಬರೆದರು ಅಲ್ಲ😂
Mahabharata sariyagi odi 😊😊
@@ssbelurssbelur1849 ಕರ್ಣ ಹಿಂದಿನ ಜನ್ಮದಲ್ಲಿ ಡಂಬ ಸುರ ಎಂಬ ರಾಕ್ಷಸ ನಾಗಿದ್ದ ಸಹಸ್ರ ಕವಚಗಳನ್ನು ಹೊಂದಿದ್ದ ಅವನನ್ನು ಕೊಲ್ಲಲು ನರ ಹಾಗೂ ನಾರಾಯಣರು ಸಹಸ್ರ ವರ್ಷಗಳ ಕಾಲ ತಪಸ್ಸು ಮಾಡುತ್ತಾ ಯುದ್ಧವನ್ನು ಮಾಡುತ್ತಾ ಒಂದು ಕವಚವನ್ನು ಭೇದಿಸಲು ಸಹಸ್ರ ವರ್ಷಗಳನ್ನು ತಪಸ್ಸು ಮಾಡುತ್ತಾ ಒಬ್ಬರು ಯುದ್ಧ ಮಾಡುತ್ತಿದ್ದರು ಹೀಗಿರುವಾಗ ಕೇವಲ ಸುದರ್ಶನ ಚಕ್ರ ದಿಂದಲೇ ಆ ಕಾರ್ಯ ಆಗುವುದಿದ್ದರೆ ಅಂದೇ ನಾರಾಯಣನು ಆ ಕಾರ್ಯವನ್ನು ಮಾಡುತ್ತಿದ್ದ
🙏🙏🙏
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
ಕಾಳಿದಾಸ ರ ಬಗ್ಗೆ ಕಾಳಿ ಮಾತೇ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಗುರುಗಳೇ 🙏🏻
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
🙏🙏🙏🙏🙏🙏