ಒಂದಲ್ಲ ಒಂದು ದಿನ ಈ ದೇಶದ ಎಲ್ಲರಿಗೂ ಅನಿಸಿಯೇ ಅನ್ಸುತ್ತೆ...🤔 ಆವಾಗಲೇ ಉಪೇಂದ್ರರ ಪ್ರಜಾಕೀಯಕ್ಕೆ ನಾವು ಓಟು ಹಾಕಿದ್ರೆ... ಇವತ್ತು ನಾವು ನಮ್ಮ ಮಕ್ಕಳು ಚೆನ್ನಾಗಿರ್ತಾ ಇದ್ವಿ ಅಂತ 🙏👌
ನಮಸ್ತೆ ಸರ್ ನಿಮ್ಮ ಈ ವಿಚಾರ ಬಹಳ ಅರ್ಥ ಪೂರ್ಣವಾಗಿದ್ದು, ಈ ಎಲ್ಲಾ ವಿಚಾರಗಳು ಜಾರಿಗೆ ತರುವುದು ಒಂದು ದೊಡ್ಡ ಕೆಲಸ ಅದಕ್ಕೆ, ಪೂರ್ವ ಸಿದತ್ತೆ ಇರಬೇಕು. ಎಲ್ಲವೂ ನಾವು ವಿಚಾರ ಮಾಡಿದಂಗೆ ಆಗದು, ಎಲ್ಲಾ ಮತದಾರರ ಯೋಚನೆ, ಜ್ಞಾನ, ವಿಚಾರ, ಮಾಹಿತಿ, ಮಹತ್ವ, ಕರ್ತ್ಯವ್ಯ, ಇಂತಹ ದೊಡ್ಡ ಜನಸಂಖ್ಯೆ ಇರವ ರಾಜ್ಯದಲ್ಲಿ ಸಮಯ ಮತ್ತು ದೃಢತೆ ಮುಖ್ಯ ವಾಗುತ್ತೆ. ನಿಮ್ಮ ವಿಚಾರ ಇಷ್ಟವಾಗುತ್ತೆ ಆದರೆ ಜಾರಿಮಾಡುತಿರುವ ರೀತಿ ಸ್ವಲ್ಪ ಗೊಂದಲದಿಂದ ಕೂಡಿದೆ
ಅರ್ಥ ಮಾಡ್ಕೊಳ್ಳಿ ಪ್ರಜೆಗಳೇ ಹೆಸರಲ್ಲೇ ಇದೆ... ಪ್ರಜಾಕಿಯ ನಮಗೋಸ್ಕರ ಇರೋ ಒಂದೇ ಒಂದು ಪಕ್ಷ ಅದು ಪ್ರಜಾಕೀಯ. ನೀವು ಅರ್ಥ ಮಾಡ್ಕೊಳ್ಳೋಕ್ಕೆ ಏಷ್ಟು ಲೇಟ್ ಆಗತ್ತೋ .,. ನಮ್ಮ ಅಭಿವೃದ್ಧಿ ಏಷ್ಟು ಲೇಟ್ ಆಗುತ್ತೆ😂
ಉಪ್ಪಿ ಸರ್ ದಯವಿಟ್ಟು ಒಂದು ಸಲ ಫ್ರೀಡಂ ಪಾರ್ಕ್ ಗೆ ಬನ್ನಿ COVID ವಾರಿಯರ್ಸ NHM Staff ಕಳೆದ 24 ದಿನದಿಂದ ಮುಷ್ಕರ ಮಾಡ್ತಾ ಇದ್ದೀವಿ ಆದ್ರೆ ರಾಜಕೀಯ ಪಕ್ಷಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕೂತಿದ್ದಾರೆ ನಾವು ಕನಿಷ್ಟ ವೇತನದಲ್ಲಿ 10-15 ಸಾವಿರದಲ್ಲಿ ಕಳೆದ 20 ವರ್ಷದಿಂದ ದುಡಿತಿದಿವಿ ನಮ್ಮ ಮುಷ್ಕರಕ್ಕೆ ದಯವಿಟ್ಟು ಬೆಂಬಲ ನೀಡಿ
Uppi sir concept artha maadkolake innu esto varsha beku nam janakke, he is explaining actual democracy, he is trying to teach the reality of democracy but people are not understanding
ಇದೇ ರೀತಿ ಇನ್ನು ಮುಂತಾದ ವೀಡಿಯೋಗಳಿಗಾಗಿ subscribe ಮಾಡಿ 🙏♥️
Prajaakeeyagee support madee broo hegee nanu subscribe agthideenii...👍
Same bro
ruclips.net/user/liverIf0bOllRyE?feature=share
S
When did u vote 😂😂😂 which year😂😂😂
ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ
Thug life ಉಪ್ಪಿ 💥
Adene agli nin profile pic sakkath ag ide🔥
Superb do more videos
ಒಂದಲ್ಲ ಒಂದು ದಿನ ಈ ದೇಶದ ಎಲ್ಲರಿಗೂ ಅನಿಸಿಯೇ ಅನ್ಸುತ್ತೆ...🤔
ಆವಾಗಲೇ ಉಪೇಂದ್ರರ ಪ್ರಜಾಕೀಯಕ್ಕೆ ನಾವು ಓಟು ಹಾಕಿದ್ರೆ... ಇವತ್ತು ನಾವು ನಮ್ಮ ಮಕ್ಕಳು ಚೆನ್ನಾಗಿರ್ತಾ ಇದ್ವಿ ಅಂತ 🙏👌
ನನ್ನ vote ಪ್ರಜಾಕೀಯಕ್ಕೆ ✊️
Don't waste your vote innu 10 janma bandru avanu gelloke agalla
@@nandy1737 ಈ ದರಿದ್ರ ಹಿಂದಿ ಪಕ್ಷಗಳಿಗೆ ಆಕೊದ್ರು ಬದ್ಲು ವೇಸ್ಟ್ ಅದ್ರು ಪರ್ವಾಗಿಲ್ಲ
Avana ishta
@@nandy1737 gellilla andru prajakeeyakke vote hakodu namarda rajakarani sule maklige hakalla
@@nandy1737nim vote estu sala use agide😂😂😂😂😂
FUTURE CM of ಕರ್ನಾಟಕ
All the best bro
ನಿಜ ಅಂದ್ರೆ ಇದು, ಜನ ಈ ವಿಚಾರಗಳ್ಗೆ ವೋಟ್ ಅಕ್ಬೇಕು.. ನನ್ ವೋಟ್ ಪ್ರಜಾಕಿಯಕ್ಕೆ.. ನಿಮಂತ ನಿಷ್ಠಾವಂತ್ರುಗೆ ಬೆಂಬಲಸಬೇಕು
First time i have seen interver shocked!!....No one beat him in debate.....uppi is uppi.don't compare in anyone.Prajakiya👍
He is 100 years ahead. People probably watching in the year ~2130 will definitely wonder for his thought process.
Awaga 1000 years munde hoytu😂
Bro graduated from Walmart
100 years later is 2123
💯
@@gbbharathkumar8520 correct.
Not 3000 2100
Question ಕೇಳೋಕೆ ಬಂದಿರೋ ಬಾಯಿ ಬಂದ್ 😂😂
finally ನನಗೆ ಇದರಲ್ಲಿ ಒಂಥರಾ ಸಂತೋಷ
Same❤️❤️❤️❤️❤️
Nanna ವೋಟ್ ಪ್ರಜಾಕೀಯ👍
Uppi sir is 🔥.
He is purest in heart and straight forward in words.
He is a priceless asset to the nation
ನಮಸ್ತೆ ಸರ್
ನಿಮ್ಮ ಈ ವಿಚಾರ ಬಹಳ ಅರ್ಥ ಪೂರ್ಣವಾಗಿದ್ದು, ಈ ಎಲ್ಲಾ ವಿಚಾರಗಳು ಜಾರಿಗೆ ತರುವುದು ಒಂದು ದೊಡ್ಡ ಕೆಲಸ ಅದಕ್ಕೆ, ಪೂರ್ವ ಸಿದತ್ತೆ ಇರಬೇಕು. ಎಲ್ಲವೂ ನಾವು ವಿಚಾರ ಮಾಡಿದಂಗೆ ಆಗದು, ಎಲ್ಲಾ ಮತದಾರರ ಯೋಚನೆ, ಜ್ಞಾನ, ವಿಚಾರ, ಮಾಹಿತಿ, ಮಹತ್ವ, ಕರ್ತ್ಯವ್ಯ, ಇಂತಹ ದೊಡ್ಡ ಜನಸಂಖ್ಯೆ ಇರವ ರಾಜ್ಯದಲ್ಲಿ ಸಮಯ ಮತ್ತು ದೃಢತೆ ಮುಖ್ಯ ವಾಗುತ್ತೆ. ನಿಮ್ಮ ವಿಚಾರ ಇಷ್ಟವಾಗುತ್ತೆ ಆದರೆ ಜಾರಿಮಾಡುತಿರುವ ರೀತಿ ಸ್ವಲ್ಪ ಗೊಂದಲದಿಂದ ಕೂಡಿದೆ
Upendra ಅವರನ್ನ ಅದಕ್ಕೆ real star ಅನ್ನೋದು
I'm die hard fan from my childhood of uppi. ❤️ from telangana
ಜೈ ಪ್ರಜಾಕೀಯ
ರಾಜಕಾರಣಿಗಳಿಗೆ ಚಪ್ಲಿ ತಗೊಂಡ್ ಹೊಡೆದಂಗೆ ಇದೆ ಉಪ್ಪಿ ಒಂದೊಂದು ಮಾತು 🤣🤣😂
Last time I voted for Upendra... I will vote for him again and again until he wins
ಅವರು ಅಲ್ಲಾ ಗೆಲ್ಲಬೇಕಾಗಿರೋದು,, ನಾವು ನೀವುಗಳು...
ಅವರು ನಿಲ್ಲೋಲ
ನಾವು ಕೂಡ 👍
@@ಬಸನಗೌಡಎಸ್ bro plzz try to understand the concept
@@reallife.143 which concept?
ತೆಲುಗು industry ಪವನ್ ಕಲ್ಯಾಣ್🥰
ಕನ್ನಡ industry ಉಪೇಂದ್ರ 🥰
ಏನ್ ಎಡಿಟಿಂಗ್👌👌✨
ಗುರು ಇದು ಇದು ಆಕ್ಚುಲಿ ಚೆನ್ನಾಗಿರೋದು🔥🔥👍👌✨
Everyone are Next level.. Uppi is Boss of Everyone and Everything..
Uppi sir next level... 💥😎
Only one person who is telling truth of politics to all people..I hope now onwards also the people will able to give their vote to right person..
Uppi sir sens of humour is god level ...
ಈ ತರಾ bits and pieces ನೋಡುದ್ರೆ ಎಲ್ಲ ಚೆನ್ನಾಗೇ ಕಾಣುತ್ತೆ. Actual interview na full nodi. ಅವಾಗ correct ಆಗಿ ಅರ್ಥವಾಗುತ್ತೆ.
ಇದು ಇದೂ ಅಕ್ಚೂಲೀ ಚೆನ್ನಾಗಿರೋದು.. 🤣That is Uppi Boss.. 💥💥
A Man with True Vision 👌🏻He's way ahead by a century
Uppi sir video ge ,uppi sir legendary dialogues 🤓🤓. Avru kelvondh dialogues sumne helila, legend indha matra adhu saadhya.
ಉಪ್ಪಿ....... 👌❤️vote for prajakiyaa....
He is genius.... 🔥🔥
Jai uppi sir 💥
ಅವನು ಬುದ್ದಿವಂತ ಕಣ್ರೀ 🔥👌
Avanu alla avaru
@@allinonekannadatech9190 ಓಹೋ ಮಹಾ ಪ್ರಬು ಗೊತ್ತಿರಲಿಲ್ಲ
intha jana yalli sikthare. Really hats of to upendra sir
❤
ಜೈ ಪ್ರಜಾಕೀಯ ✊
Hi
0:53 saadhu too rocks there😅
ನಮಗೆ ಈ ಕೆಟ್ಟ ಆಡಳಿತ ನೋಡಿ ಬೇಸತ್ತು ಹೋಗಿದೆ, ಬದಲಾವಣೆ ತುಂಬ ಮುಖ್ಯವಾಗಿದೆ. ಖಂಡಿತವಾಗಲು ನಾವು ನಿಮ್ಮನ ಬೆಂಬಲಿಸುತ್ತೇವೆ ಸರ್, ಉಪೇಂದ್ರ ಸರ್ ನಿಮ್ಮ ಆಲೋಚನೆ👌👌👌
ఉపేంద్ర గారు చాలా గొప్ప వ్యక్తి ❤
ಇನ್ನೂ ಹೆಚ್ಚಿನ ಪ್ರಾಜಾಕೀಯಕ್ಕೆ ಸಂಭಂದ ಪಟ್ಟ ವೀಡಿಯೋಸ್ ಬಿಡಿ...
ಉಪೇಂದ್ರ ನಿಮ್ಮ ಮಾತು ........ ತುಂಬಾ ಚೆನ್ನಾಗಿದೆ
ವೆಜ್ ಆದ್ರೆ ಬರ್ತೀವಿ ಇಲ್ಲಾಂದ್ರೆ ಬರಲ್ಲ😂🔥 ಬಟ್ ಟ್ರೂ ರಿಯಾಲಿಟಿ
En editing guru benki👌👌🔥🔥😍😍alliruvudu nammane illiruvudu summane kalla😂😂😂
Confusion maadkondre Confusion aaguthe, artha maadkondre artha aaguthe.... simple......
UPPI BOSS 🔥💥
Jai uppi boss🔥🔥🔥
ಪ್ರಜೆಗಳಿಗಾಗಿ , ಪ್ರಜೆಗಳಿಗೋಸ್ಕರ ಇರುವ ಪಕ್ಷ . Vote for ಪ್ರಜಾಕೀಯ
ಅರ್ಥ ಮಾಡ್ಕೊಳ್ಳಿ ಪ್ರಜೆಗಳೇ ಹೆಸರಲ್ಲೇ ಇದೆ... ಪ್ರಜಾಕಿಯ ನಮಗೋಸ್ಕರ ಇರೋ ಒಂದೇ ಒಂದು ಪಕ್ಷ ಅದು ಪ್ರಜಾಕೀಯ. ನೀವು ಅರ್ಥ ಮಾಡ್ಕೊಳ್ಳೋಕ್ಕೆ ಏಷ್ಟು ಲೇಟ್ ಆಗತ್ತೋ .,. ನಮ್ಮ ಅಭಿವೃದ್ಧಿ ಏಷ್ಟು ಲೇಟ್ ಆಗುತ್ತೆ😂
This is uppi sir 👏👏👏👏👏👏👏fantastic excellent 👌👌👌👌👌👌🙏🙏🙏🙏🙏🙏
ಉಪ್ಪಿ ❤😍🔥.,
Uppi Anna Nan Vote Nimge 😘
ಕರ್ಣಾಟಕ ಜನತೆಗೆ ನನ್ನ ಮನವಿ.
ದಯವಿಟ್ಟು ಭ್ರಷ್ಟ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆ ಮತ ಹಾಕಬೇಡಿ.
ಪ್ರಜಾಕೀಯ, ಕೆಆರ್ ಎಸ್, ಅಥವ ಸ್ವತಂತ್ರ ಅಭ್ಯರ್ಥಿಗೆ ಮತ ನೀಡಿ.
Jai uppi
He is really a visionary..! Let's support him..
🔥uppi Bossssssssss 🔥 editing bere level 👏👏🙌🙌
Super editing bro Upendra Sir always talk about reality hatsoff to ur thinking level sir 👏👌🔥🔥🔥👏👏👌👌❤️💥
Uppi sir is great, I love uppi sir💐💐💐
ಉಪ್ಪಿ ಸರ್. ❤❤
👍👌💖🥰💞😍❤️😘😘🙏🙏🙏🔥🔥🔥🔥 ಸೂಪರ್ ಉಪ್ಪಿ
Uppi boss 🔥🔥🔥🔥
Uppi sir andhre nan jeeva❤
This time Upendra. Vot..guys if u want really change ...we need to make change
I'm waiting UI movie 🎉
Uppi sir is a next cm
ಉಪ್ಪಿ ಸರ್ ದಯವಿಟ್ಟು ಒಂದು ಸಲ ಫ್ರೀಡಂ ಪಾರ್ಕ್ ಗೆ ಬನ್ನಿ COVID ವಾರಿಯರ್ಸ NHM Staff ಕಳೆದ 24 ದಿನದಿಂದ ಮುಷ್ಕರ ಮಾಡ್ತಾ ಇದ್ದೀವಿ ಆದ್ರೆ ರಾಜಕೀಯ ಪಕ್ಷಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕೂತಿದ್ದಾರೆ ನಾವು ಕನಿಷ್ಟ ವೇತನದಲ್ಲಿ 10-15 ಸಾವಿರದಲ್ಲಿ ಕಳೆದ 20 ವರ್ಷದಿಂದ ದುಡಿತಿದಿವಿ ನಮ್ಮ ಮುಷ್ಕರಕ್ಕೆ ದಯವಿಟ್ಟು ಬೆಂಬಲ ನೀಡಿ
Nimdu sari untu Uppi Sir ❣️
Uppi... Lifetime prajaakeeya❤️❤️❤️❤️❤️❤️❤️❤️❤️
Love you brother prajakeeya barbeku yalargu olledagbeku
He is a future predictor ✅😲
ಉಪದ್ರಣ್ಣ ನನ್ಮ ಮನೇಲಿ 12 ವೋಟ್ ಇದಾವೆ ನಮ್ಮ ವೋಟು ಅಣ್ಣ ನಮಗೆ ಇ ಕನ್ನಡ ನಾಡಿನಲ್ಲಿ ಒಂದು ಬದಲಾವಣೆ ಬೇಕು ಅಣ್ಣಾ
ನಮ್ಮ ಪ್ರಜಾಕಿಯಕ್ಕೆ ನಮ್ಮ ಬೆಂಬಲ
You always great uppi sir party
Super Upendra Sir
Real 🌟 🔥🔥
Jai ಪ್ರಜಾಯಕಿಯ ❤️❤️❤️
Nanna mata waste adru chinte illa sir,,, I hoteted you sir,,, nimma vicharagalige bele kodbeku,,
Always Uppi, God is great & I'm the god 😍
ಅಣ್ಣಾ ಏನ ಎಡಿಟಿಂಗ್ ಡೈಲಾಗ್ 🔥👌👌😅
neev upayogisida memes mattu uppi maatu eradu kooda sooper 😇😀🤩🤩
ನಾನ ಹಾಕತೀನ ಸರ್ ನಿಮಗೆ ಓಟು .🙏
Sooooooperrrrr Ranga.......🥰😍🤩
My vote for uppi prajakiya
Uppi is smart n intelligent 👌
Really brainy, we need such intellectual ppl to lead karnataka
Prajakeya ❤
Super prajakiya
Sakkath editing!! enjoyed it
ಸೂಪರ್ 🔥
Awesome dialouge 😃
Their is no movie like upendra
And their is no politics like Praja🔑ya
One and only creative director
ಪ್ರಜಾಕೀಯ 👌👌👌👌👌
ಯಾರ್ ಗುರು ನೀನು ಸೂಪರ್
Upendra has fish mind, so he is intelligent 🤝💪💪💪💪🙏🙏
Uppi sir concept artha maadkolake innu esto varsha beku nam janakke, he is explaining actual democracy, he is trying to teach the reality of democracy but people are not understanding
His thinking is beyond all the reality which is existing in this contemporary world and also is perception is not at all tallying.
ಬೆಂಕಿ👍
Upendra should be leader
God bless
Try try try again and again,,,jaii uppi 🔥
Jai uppi sir
Sikkapatte ishta patte....I like it.....🥰🤩😘
Next level dailogues uppi ❤
Jai upendra
Osm bro I appreciate your video's...🔥
ನಾನಂತು uppi 👑sir ಗೆ vot ಅಕೋದು 🙏
Super video, super editing….thanks for uploading….