ನಮಸ್ಕಾರ ಹರಿಹರಪುರ ಮಂಜುನಾಥ್ ಸರ್... ನಿಮ್ಮಂತಹ ಅನುಭವಿ ಅವರ ಬಾಯಿಯಿಂದ ಕನ್ನಡ ಭಾಷೆಯನ್ನು ಕೇಳುವುದೇ ಚೆಂದ. ನಿಮ್ಮ ಹಾಡುಗಾರಿಕೆ ಶೈಲಿಯು ಸಹ ತುಂಬಾ ಚೆನ್ನಾಗಿದೆ. ನಿಮ್ಮ ಕಾಯಕ ಈ ರೀತಿಯಾಗಿ ಮುಂದುವರೆಯಲಿ..
Sir Namaskara Nimage Nanna Manavi Namma Ambarish Anna na Abhinayanada Bagge Episodes Maadi please Yella Directors jote Kelasa Madiddare Best of Films tumba Ide please avara Bagge episode maadi
Dheerendra gopal & Musuri's characters are having resemble of Vajramuni & Balanna's.roles of Sampatthige sawal ,also D.Gopal & Umesh's.roles are inspired are of same type
ಅವರು ಹೇಳ್ತಾ ಇರಬಹುದಾದ ಸಂದೇಶ ನನಗೆ ಅನಿಸಿದ್ದು.. ಸರ್ ಫಿಲಂ ಮಾರ್ನಿಂಗ್ ಶೋ ಫುಲ್ ಆಗಿರಲಿಲ್ಲ ಮೈಸೂರಿನ ರತ್ನ ಟಾಕೀಸಿನಲ್ಲಿ..ಬರೀ ಡೌ .. ಸಿನಿಮಾ ಯಶಸ್ವಿಯಾಯಿತು ಅಂತ ಹೇಳಿದ್ದಕ್ಕೆ ಪ್ರಾಯಶಃ ಈ ರೀತಿ ಬರೆದಿದ್ದಾರೆ ಅನಿಸುತ್ತೇ.... ಈ ಸಿನಿಮಾ ಪುಟ್ಟಣ್ಣ ಅವರಿಗೆ ಫಲಿತಾಂಶ ಚಿತ್ರದ ಸೋಲಿನ ಕಹಿಯನ್ನು ಮರೆಸಿತು ಅನ್ನೋ ಮಾತು ನಿಜ..
ನಮಸ್ಕಾರ ಹರಿಹರಪುರ ಮಂಜುನಾಥ್ ಸರ್... ನಿಮ್ಮಂತಹ ಅನುಭವಿ ಅವರ ಬಾಯಿಯಿಂದ ಕನ್ನಡ ಭಾಷೆಯನ್ನು ಕೇಳುವುದೇ ಚೆಂದ. ನಿಮ್ಮ ಹಾಡುಗಾರಿಕೆ ಶೈಲಿಯು ಸಹ ತುಂಬಾ ಚೆನ್ನಾಗಿದೆ. ನಿಮ್ಮ ಕಾಯಕ ಈ ರೀತಿಯಾಗಿ ಮುಂದುವರೆಯಲಿ..
ಹೇಳುವಂತ ಶೈಲಿ ನಮ್ಮನ್ನು ಹಳೆ ಕಾಲಕ್ಕೆ ಕೊಂಡೊಯ್ಯುತ್ತದೆ 🙏🙏
ನಿಮ್ಮ ಮಾತುಗಳನ್ನು ಕೇಳಿಸಿಕೊಂಡಿದ್ದೀವೆ.
ಇನ್ನೇನು ತಾನೆ ಈ ಚಿತ್ರದ ಬಗ್ಗೆ ಹೇಳೋಣ ?
ಹೇಳಲಾಗದ ಪದಗಳಿವೆ
ಪುಟ್ಟಣ್ಣ ಕಣಗಾಲ್ ಸರ್ ಹೆಸರೊಂದೇ ಸಾಕು. ಎಲ್ಲ ಅಲ್ಲಿದೆ..❤❤❤🎉🎉🎉🎉❤❤❤🎉🎉🎉
ಮತ್ತೊಮ್ಮೆ ಹರಿಹರಪುರ ಮಂಜುನಾಥ್ ಸರ್ ನಿಮಗೆ ವಿಶೇಷವಾದ ಅಭಿಮಾನಪೂರ್ವಕ ವಂದನೆಗಳು. ನಿಮ್ಮ ಮೇಲೆ ಬಹಳ ಗೌರವ ! ನಮಸ್ಕಾರ ಸರ್..
Sir Namaskara Nimage Nanna Manavi Namma Ambarish Anna na Abhinayanada Bagge Episodes Maadi please Yella Directors jote Kelasa Madiddare Best of Films tumba Ide please avara Bagge episode maadi
ಡಾಕ್ಟರ್ ರಾಜ್ ಮತ್ತು ಭಾರತಿ ಸರಣಿ ಮುಂದುವರಿಸಿ
Good information, hat's of sir
ಸರ್ ದಯವಿಟ್ಟು ಇ ಮೂವಿ ಅಲ್ಲಿ ಇರೋ ಜೈ ಜಗದೀಶ್ ಅತ್ವ ರಾಮಕೃಷ್ಣ್ ಅವ್ರ್ನ ಕರ್ಸಿದ್ದರೆ ತುಂಬಾ ಚೆನ್ನಾಗಿರೋದು 🙏
One of the best ideal and realistic movies of my life. Immemorable A, RK, DG and MK. Drs. PBS, SPB and VB.Poets KKR,DRG.
Super episode Sir
Dheerendra gopal & Musuri's characters are having resemble of Vajramuni & Balanna's.roles of Sampatthige sawal ,also D.Gopal & Umesh's.roles are inspired are of same type
In Gajapathi garvabhanga 's are of same type
ಕಥಾ ಕೇಂದ್ರಿತ ಚಿತ್ರ...
ಮಂಜುನಾಥ್ ಈ ಚಿತ್ರವನ್ನು ನಾನು ಅಲಂಕಾರ ಚಿತ್ರಮಂದಿರದಲ್ಲಿ ನೋಡಿದ ಜ್ಞಾಪಕ. ನೀವು ಹೇಳಿದ ಹಾಗೆ ಸಂಗಂ ಅಲ್ಲ.😊
ಅಲಂಕಾರ್ ನಲ್ಲಿ ಬಿಡುಗಡೆಯಾಗಿದ್ದು "ಎಡಕಲ್ಲು ಗುಡ್ಡದ ಮೇಲೆ" ಚಿತ್ರ. ಇದು ಸಂಗಂ ನಲ್ಲೇ ಬಿಡುಗಡೆಯಾಗಿದ್ದು ಎಂದು ನನ್ನ ನೆನಪು.
Sir .Film mg full hagirlilla. Mys rathna theatre nalli. Bari dungoo
ಅರ್ಥ ಆಗುವ ರೀತಿ ಕಾಮೆಂಟ್ ಮಾಡಿ ಸರ್.
ಮೇಘ ಅವರೆ ಸರಿಯಾಗಿ ಅರ್ಥ ಆಗೋತರಾ ಹೇಳಿ !!
ಅವರು ಹೇಳ್ತಾ ಇರಬಹುದಾದ ಸಂದೇಶ ನನಗೆ ಅನಿಸಿದ್ದು..
ಸರ್ ಫಿಲಂ ಮಾರ್ನಿಂಗ್ ಶೋ ಫುಲ್ ಆಗಿರಲಿಲ್ಲ ಮೈಸೂರಿನ ರತ್ನ ಟಾಕೀಸಿನಲ್ಲಿ..ಬರೀ ಡೌ ..
ಸಿನಿಮಾ ಯಶಸ್ವಿಯಾಯಿತು ಅಂತ ಹೇಳಿದ್ದಕ್ಕೆ ಪ್ರಾಯಶಃ ಈ ರೀತಿ ಬರೆದಿದ್ದಾರೆ ಅನಿಸುತ್ತೇ....
ಈ ಸಿನಿಮಾ ಪುಟ್ಟಣ್ಣ ಅವರಿಗೆ ಫಲಿತಾಂಶ ಚಿತ್ರದ ಸೋಲಿನ ಕಹಿಯನ್ನು ಮರೆಸಿತು ಅನ್ನೋ ಮಾತು ನಿಜ..
ಪಾಂಡವರ ಹಳ್ಳಿಪಂಡವರು ಸಿನಿಮಾದ ಹೀರೋ ಚಂದ್ರ ಹಾಸ ಅಲ್ವಾ ಅವರ ಇಂಟರ್ವ್ಯೂ ಮಾಡಿ