ಹೌದು ಸರ್ ಅವರು ಹೇಳಿದ್ದು ನಂಗೇನೇ.. ನಾನು ತಗಡೇ... | D Boss | Umapathi | | Kirik Keerthi | SPK

Поделиться
HTML-код
  • Опубликовано: 24 окт 2024

Комментарии • 1,4 тыс.

  • @ravikumargm1515
    @ravikumargm1515 8 месяцев назад +291

    ಎಂತಹ ಪ್ರಬುದ್ದವಾದ ಮಾತುಗಳು
    ಉಮಾಪತಿ ಸರ್..
    Really u r great...

  • @prasn9476
    @prasn9476 8 месяцев назад +429

    ಇವತ್ತಿಗೆ ಬುದ್ದಿವಂತಿಕೆಯಿಂದ ಬದ್ಕೋದು ತುಂಬಾ ಮುಖ್ಯ... 👌
    ಉಮಾಪತಿ is Right...👍

  • @Yuvraj_Gowriputra
    @Yuvraj_Gowriputra 8 месяцев назад +251

    What a maturity talk sir👏👏👏 36 ವರ್ಷಕ್ಕೆ 60 ವರ್ಷದವರಿಗೆ ಇರಬೇಕಾದ ತೂಕವಾದ ವ್ಯಕ್ತಿತ್ವ,ಅನುಭವ, ಜ್ಞಾನ ಎಲ್ಲಾ ಇದೆ ಸರ್ ನಿಮಗೆ.... ವಯಸ್ಸು ಮಾಗಿದಂತೆ ವ್ಯಕ್ತಿಯ ವ್ಯಕ್ತಿತ್ವ, ಘನತೆ ಹೆಚ್ಚಾಗಬೇಕೇ ಹೊರತು ಕಡಿಮೆಯಾಗಬಾರದು🙏👏👏👏

  • @viratarjun9768
    @viratarjun9768 8 месяцев назад +126

    ಉಮಾಪತಿ ಅಣ್ಣ 🙏❤❤🙏❤❤, ನೀವು ತುಂಬಾ matured person 👌👌👌👌❤❤ ನಿಮ್ಮ ಮೇಲೆ ಗೌರವ ಜಾಸ್ತಿ ಇತ್ತು, ಇವಾಗ್ ಇನ್ನು ಜಾಸ್ತಿ ಆಗಿದೆ, ಕೈ ಮುಗೀಬೇಕು ಅನ್ಸುತ್ತೆ ನಿಮ್ ಮಾತು ಮತ್ತು ನಿಮ್ ವೆಕ್ತಿತ್ವ ಕ್ಕೆ 🙏🙏🙏🙏🙏🙏🙏🙏🙏🙏🙏🙏🙏❤❤❤❤❤💪💪💪💪👌👌❤❤❤❤🙏🙏🙏🙏🙏🙏

  • @ManjunathChorlekar-ph8co
    @ManjunathChorlekar-ph8co 8 месяцев назад +150

    ಇಲಿ ಯಾರು ತಗಡು ಅಂತ ಜನರು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡತಾರೆ ಜೈ ಉಮಾಪತಿ ಸರ್

  • @MalateshVlogs
    @MalateshVlogs 8 месяцев назад +296

    Educated is educated, ಯೋಗ್ಯತೆ ಗೆ ತಕ್ಕಂತೆ ಮಾತುಗಳು ಹೊರಗೆ ಬರ್ತವೆ.... ಉಮಾಪತಿ sir ❤

  • @abhishekrb4728
    @abhishekrb4728 8 месяцев назад +941

    Umapathi seems very dignified and balanced person.

    • @VijayVijay-pr1sx
      @VijayVijay-pr1sx 8 месяцев назад +1

      Adukke sakkath natakada maatugallu aadodu umapathi😅

    • @Bdjdkelk
      @Bdjdkelk 8 месяцев назад

      What kind of cheap skates your 😂 ​@@VijayVijay-pr1sx

    • @MrEleve11n
      @MrEleve11n 8 месяцев назад

      Dboobs​@@VijayVijay-pr1sx

  • @sudeepsudeer8765
    @sudeepsudeer8765 8 месяцев назад +83

    ನಿಮ್ಮಗೆ ಇದ್ದಷ್ಟು ಗುಣ ಅವರಿಗೆ ಇಲ್ಲ ಬೀಡಿ ವಯಸ್ಸು ಅಲ್ಲಿ ಚಿಕ್ಕವರು ಆಗಿದ್ರೂ ದೊಡ್ಡ ಗುಣ ಇದೆ sir ನಿಮ್ಮ ಹತ್ತಿರ 🎉

  • @siddugowda7588
    @siddugowda7588 8 месяцев назад +517

    We support umapathi sir... Dashing statement by u sir...

  • @chathrapathihk7215
    @chathrapathihk7215 8 месяцев назад +73

    ನಿಮ್ಮ ಮಾತು ಅದ್ಭುತ ಸರ್..ಅನುಭವದ ಮಾತುಗಳು..ನಾನು ನಿಮ್ಮ ಅಭಿಮಾನಿ..ಭವಿಷ್ಯದ ಒಳ್ಳೆಯ ನಾಯಕ..

  • @sathishh.c647
    @sathishh.c647 8 месяцев назад +68

    Super Umapathi sir, don't worry be happy, ಯಾರನ್ನು ನಂಬಿ ಯಾರೂ ಇಲ್ಲ, ನಿಮಗೆ ಯಾವಾಗಲೂ ನಮ್ಮ community support ಇದ್ದೆ ಇದೆ. ಯಾಕಂದ್ರೆ ನಿಮ್ಮ ಮಾತಿನಲ್ಲೇ ನಿಜಾಂಶ ಇದೆ.

  • @Guruprasad0005
    @Guruprasad0005 8 месяцев назад +88

    ಬಹಳ ಪ್ರಭುದತೆಯ ಮಾತುಗಳು ಚಿಕ್ಕ ವಯಸ್ಸಿಗೆ ಗುಡ್ ಸರ್ 🙏🙏

  • @venkateshdoddamani7065
    @venkateshdoddamani7065 8 месяцев назад +98

    ದರ್ಶನ್ ಯಾಕೋ ಓವರ್ ಆಯಿತು ಯಲ್ಲರು ಸ್ವಾಭಿಮಾನ ದಿಂದ ನೋಡ್ಬೇಕು i love you ಉಮಾಪತಿ sir

  • @Gururaj_Shetty
    @Gururaj_Shetty 7 месяцев назад +10

    ಪ್ರಭುದ್ಧತೆ ಮತ್ತು ಸಂಸ್ಕಾರ ಇವರ ಮಾತಿನಲ್ಲೇ ಇದೆ ❤❤❤

  • @lokiloki789
    @lokiloki789 8 месяцев назад +889

    ಉಮಾಪತಿ ಅವರು ಒಳ್ಳೆ ಜನ ಅವರು

    • @RadhaL-d4t
      @RadhaL-d4t 8 месяцев назад +7

      ನಿಜ ಸರ್

  • @Venky629
    @Venky629 8 месяцев назад +49

    ಇಂಥಾ ನಿರ್ಮಾಪಕರು ಬೆಳೀಬೇಕು ❤❤❤❤

  • @NimAppaKanoNanu
    @NimAppaKanoNanu 8 месяцев назад +275

    Jeevnaaa hinge iralllaaa benki dialogue 🔥🔥🔥

  • @appu548
    @appu548 8 месяцев назад +47

    ಉಮಾಪತಿ ಸರ್ ನೀವು ಅದ್ಭುತವಾಗಿ ಮಾತಾಡದ್ರಿ😊

  • @sigmarule-ej9ps
    @sigmarule-ej9ps 8 месяцев назад +158

    Umapathi ur a good person keep working ❤

  • @gireeshgireesh5595
    @gireeshgireesh5595 8 месяцев назад +64

    ಮಾತಾಡೋ ರೀತಿ ನೀತಿ ನಿಮ್ಮಿಂದ ಕಲೀಬೇಕು . ಸೂಪರ್ sir ❤❤❤❤❤

  • @roopaammu9461
    @roopaammu9461 8 месяцев назад +331

    Well matured and very gentle behaviour

  • @bharathng3306
    @bharathng3306 8 месяцев назад +40

    Ivn ಮಾತುಗಳು ಎನ್ thooka irtave ಗುರು... Super ninu❤

  • @WOLVERINERISE
    @WOLVERINERISE 8 месяцев назад +250

    I liked his patience and simplicity

  • @shankaryadhav3378
    @shankaryadhav3378 8 месяцев назад +36

    ತುಂಬಾ ಸರಳವಾದ ಮಾತು ನಿಮ್ಮದು ಸರ್ ನಿಮ್ಮ ನಡತೆ ನಮಗೆ ತುಂಬಾ ಇಷ್ಟ

  • @ashwinivn2779
    @ashwinivn2779 8 месяцев назад +132

    Well said umapathi sir

  • @manisms7317
    @manisms7317 8 месяцев назад +21

    ಎಂತ ದೊಡ್ಡ ಗುಣ ಬಾಸ್ ನಿಮ್ದು 🙏😍😍😍 ಏನೇ ಬರಲಿ ಎಲ್ಲಾ ಸಂತೋಷದಿಂದ ಸ್ವೀಕರಿಸೋಣ 😊💖

  • @maheshkhandgond55
    @maheshkhandgond55 8 месяцев назад +171

    Golden speach fore umapathi sir ❤

  • @ganeshraj6777
    @ganeshraj6777 8 месяцев назад +24

    I salute your patience... matured and gentle behavior 👌🏻👍🏻 hats off sir ❤️

  • @dsgouda227
    @dsgouda227 8 месяцев назад +289

    Well said umapathi 😅😅mettanalli hodadang aagide😂😂😊

  • @DineshKumarK-m2f
    @DineshKumarK-m2f 8 месяцев назад +25

    Umapathi looks very simple & happy go lucky person ,mainly there is huge amt of sincerity in his conversation ,I do not know abt any information on this subject but he is honest to the core that is 200%,

  • @kiranmysore6890
    @kiranmysore6890 8 месяцев назад +115

    TOO GOOD PERSON ALWAYS CRITIZIZED & ALSO EQUALLY LOVED RESPECTED REAL MATURED GOOD PERSON UMAPATHY SIR

  • @manjunathss6715
    @manjunathss6715 8 месяцев назад +19

    Umapathi sir nimma mathinalli thooka ide. God bless you sir.

  • @prathapamn6877
    @prathapamn6877 8 месяцев назад +379

    ಇದು ಮಾತು ಅಂದ್ರೆ ಸೂಪರ್❤

  • @manjuk386
    @manjuk386 8 месяцев назад +57

    ಉಮಾಪತಿ ಗುಡ್ ಪರ್ಸನ್ ನಿಮ್ಮ ಮಾತಲ್ಲೇ ಗೊತ್ತಾಗುತ್ತೆ 👌❤️

  • @maheshkhandgond55
    @maheshkhandgond55 8 месяцев назад +81

    Umapathi sir nimge munde tumba success ede bejar agbedi. olle time barakinta munche swalpa ket dinagalu barutte all best sir

  • @sanatkumarbs
    @sanatkumarbs 8 месяцев назад +10

    I never miss umapati sirs interview on RUclips , he speaks so well ' so polite ' calm the very good presenter. Love to meet him someday. We can observe Lots of learnings and lessons from him

  • @shivasurya2895
    @shivasurya2895 8 месяцев назад +1243

    ದರ್ಶನ್ ಸರ್ ಹೇಳಿಕೆ ಮಾತುಗಳ ಕೇಳೋದು ಜಾಸ್ತಿ.. ಅದರಿಂದನೇ ತುಂಬ ಜನ ದರ್ಶನ್ ಸರ್ ಇಂದ ದೂರ ಆಗಿದ್ದಾರೆ..😢

    • @rajeevraj7349
      @rajeevraj7349 8 месяцев назад +24

      Correct agi helide guru srujan lokesh kuda ewaga doora edhare ansuthe yava function allu kanusta ell.....example

    • @Captain-tl1wt
      @Captain-tl1wt 8 месяцев назад +1

      Yaru dura agilla

    • @g.s.subramanya
      @g.s.subramanya 8 месяцев назад

      ದರ್ಶನ ಗೆ sir pada upayogisabedi. ಅವನು layakkilla. ಅಣ್ಣಾ ರಾಜ್ ಮನೆ ಅನ್ನ ತಿಂದು ಅವರ ಬಗ್ಗೆ ನಾಟಕ aadiddu ಜಾಸ್ತಿ

    • @JathKannadigaru
      @JathKannadigaru 8 месяцев назад +2

      Yes

    • @rakeshas2099
      @rakeshas2099 8 месяцев назад +1

      AVR monne ne helidare Nan celebrity bagge aste tale keduskonthini, bere yaaru nang lekukk illa❤ anta

  • @publiceyetv6040
    @publiceyetv6040 8 месяцев назад +25

    ❤ supurb statement umapati sir... ಒಂದೊಂದ್ಸಲ ಖಂಡಿತ ದರ್ಶನ್ ಅವರು ಈ ರೀತಿ ಗೊತ್ತಿಲ್ದೆ ಮಾತಾಡೋದು ಖಂಡಿತ ತಪ್ಪು,..

  • @kendappakendappa1203
    @kendappakendappa1203 8 месяцев назад +495

    ಉಮಾಪತಿ ಸರ್ ಸೂಪರ್ ❤❤❤

    • @RadhaL-d4t
      @RadhaL-d4t 8 месяцев назад +1

      ಕರೆಕ್ಟ್ ❤

  • @vijaysing8402
    @vijaysing8402 8 месяцев назад +37

    ತಾಳ್ಮೆ ಇರೋನು ದೊಡ್ಡ ಮನುಷ್ಯ..❤❤

  • @Venkidarshan
    @Venkidarshan 8 месяцев назад +129

    Educated speech

    • @WORLDCITIZEN2004
      @WORLDCITIZEN2004 8 месяцев назад +2

      You are saying educated VS uneducated...

  • @gopim4930
    @gopim4930 8 месяцев назад +9

    Super sir awesome 🎉🎉🎉🎉 speach sir umapathi sir🎉

  • @kartikhongal9326
    @kartikhongal9326 8 месяцев назад +204

    Umapathy Is Gentleman 👍

  • @smanjumohan6517
    @smanjumohan6517 8 месяцев назад +9

    Nijaa umapathi brother ❤️ mother bless you ❤️

  • @-SHANMUKH-8
    @-SHANMUKH-8 8 месяцев назад +541

    ಎಣ್ಣೆ ಏಟಲ್ಲಿ ಹೇಳಿದ್ದಾನೆ ಬಿಡು ಗುರು 😁😁😁

    • @RadhaL-d4t
      @RadhaL-d4t 8 месяцев назад +13

      ನಿಜ❤

    • @shankarnatekar136
      @shankarnatekar136 8 месяцев назад +8

      😅😅😅😅😅😅😅😅

    • @vijaykumar36
      @vijaykumar36 8 месяцев назад +8

      😂

    • @JayantHarash
      @JayantHarash 8 месяцев назад +49

      ನಾನು ಮೊದಲು ಅವನ ಪ್ಯಾನು ಆಗಿದ್ದೆ ಅವನು ಮಾತಾಡುವ ಶೈಲಿಯಿಂದ ಅವನನ್ನು ಕುಡುಕ ಅಂತೀವಿ ಅಷ್ಟೇ. ಈಗ 😂😂😂😂

    • @hanumanthejnayak668
      @hanumanthejnayak668 8 месяцев назад +13

      Nija bro 😊

  • @RajkumarDodamani-zf7zo
    @RajkumarDodamani-zf7zo 8 месяцев назад +7

    Darshan sir ಅವರು...ಕೆಲವು ಮಾತುಗಳು ತುಂಬಾ ರಫ್ ಆಗಿ ಮಾತಾಡ್ತಾರೆ ಅವರು ಒಬ್ರು ದೊಡ್ಡ ಸೆಲೆಬ್ರಿಟಿ ಆಗಿ matured ಆಗಿ ಮಾತಾಡೋದು ಕಲೀಬೇಕು ಅವರು...ಉಮಾಪತಿ ಅವರು ತುಂಬಾ matured ಆಗಿ ಮಾತಾಡ್ತಾರೆ verry nice...ಎಲ್ಲರಿಗೂ ಒಳ್ಳೇದು ಆಗಲಿ...ಹೋಗ್ಲಿ ಬಿಟ್ಟಾಕಿ sir..

  • @user.srqtls
    @user.srqtls 8 месяцев назад +403

    ಉಮಾಪತಿ❤

  • @arunpinto
    @arunpinto 8 месяцев назад +9

    RESPECT PRODUCERS! They are wonderful people.

  • @lakkappac9247
    @lakkappac9247 8 месяцев назад +123

    ನ್ಯೂಸ್ ನವರಿಗೆ ಹಬ್ಬ ಗುರು

  • @ShivaKumar-fv3fk
    @ShivaKumar-fv3fk 8 месяцев назад +8

    Really Really Great. Umapathi sir.....

  • @Narenxs02
    @Narenxs02 8 месяцев назад +92

    Thumba chennagi maathadidhri sir ❤

  • @sagarbe8604
    @sagarbe8604 8 месяцев назад +7

    I'm big fan of u sir❤❤❤

  • @manojjm9841
    @manojjm9841 8 месяцев назад +137

    Matured talk. 👏🏻👏🏻❤️

  • @shivamurthyv9238
    @shivamurthyv9238 8 месяцев назад +7

    Good speech umapati sir❤️👏👏

  • @shashikumarammu1587
    @shashikumarammu1587 8 месяцев назад +65

    Umapathi sir nima smile avrge reply ur the gentleman I no god bless you time is repeat wait for that time

  • @rameshmp73
    @rameshmp73 8 месяцев назад +2

    Great sir umapathi ❤

  • @naveenm5372
    @naveenm5372 8 месяцев назад +307

    Umapathy true gentleman ❤

  • @RameshM-o1f
    @RameshM-o1f 7 месяцев назад +1

    Super sir

  • @shibocreation8851
    @shibocreation8851 8 месяцев назад +123

    Very matured❤

  • @PaviChandu-g7l
    @PaviChandu-g7l 8 месяцев назад +6

    Your simplicity is so nice and good gentleman sir ❤

  • @ಅಶ್ವಥ್ವಿಷ್ಣುಕನ್ನಡಿಗ

    ಅದ್ಭುತ ಮಾತು ಉಮಾಪತಿಯವರೆ

  • @rrumusic170
    @rrumusic170 8 месяцев назад +15

    BOSS ನೀವು ನಿಜವಾದ ಚಿನ್ನದ ತಗಡು don't worry BOSS love you ಉಮಾಪತಿ ಸರ್ ❤️❤️🥰

  • @divakarahcdvk6818
    @divakarahcdvk6818 8 месяцев назад +146

    Gentleman umapati Srinivas sir ❤

  • @bharathraj3654
    @bharathraj3654 8 месяцев назад +3

    awesome umapathi gowdre❤❤❤❤❤ hat's off ❤❤❤

  • @nevergiveup6102
    @nevergiveup6102 8 месяцев назад +144

    Well said ಉಮಾಪತಿ

  • @manjunathahm9703
    @manjunathahm9703 8 месяцев назад +1

    I like umapati sir good man

    • @nirus3265
      @nirus3265 7 месяцев назад

      Yea he speaks sensibly.

  • @arjunfk8946
    @arjunfk8946 8 месяцев назад +192

    ಉಮಾಪತಿ ಸರ್ ನಿಮಗೆ ದೇವರು ಒಳ್ಳೇದು ಮಾಡ್ತಾರೆ ಬಿಡಿ. ನಾನು ಡಿ ಅವರ ಅಭಿಮಾನಿ ಆಗಿದ್ದೆ ಇನ್ನ ಮೇಲೆ ನಾನು ಅವರ ಅಭಿಮಾನಿ ಇನ್ನ ಮೇಲೆ ಅಲ್ಲ. ಬರೀ ಕಾಂಟ್ರವರ್ಸಿ ಆಯಿತು ದರ್ಶನ್ ಅವರದು. ದರ್ಶನ್ ಗೆ ಅಹಂಕಾರ ಬಾಳ ಆಯಿತು. ಉಮಾಪತಿ ಅವರೇ ನಿಮಗೆ ಒಳ್ಳೇದು ಆಗುತ್ತೆ ಬಿಡಿ ತಲೆಗೆ ಹಾಕೊಬೇಡಿ.❤

    • @rameshhudda3295
      @rameshhudda3295 8 месяцев назад

      😂

    • @allinfokannadapraveenkumar4864
      @allinfokannadapraveenkumar4864 8 месяцев назад

      ಲೇ ಟಗಡು ನೀನ್ಂತ ಅಭಿಮಾನಿ ನಮ್ ಬಾಸ್ಗೆ ಬೇಡ ಅವರ ಫಿಲ್ಟರ್ ಲೆಸ್ ಮಾತುಗಳಿಂದನೇ ಅವರಿಗೆ ಇಡೀ ಕರ್ನಾಟಕದಲ್ಲಿ ಅಭಿಮಾನಿಗಳು ಇರೋದು ತಿಳ್ಕೊ ಲೇ ತಗಡು 😎ಜೈ ಡಿ ಬಾಸ್ 😎😎😎

    • @Im_looser
      @Im_looser 8 месяцев назад +1

      ನನ್ನ ರಕ್ತದಲ್ಲಿ ಇದೆ ನಾನ್ ಇರೋವರ್ಗು ಡಿ ಬಾಸ್ ❤ನಡಿ ನೀ ಮೊದಲ😂
      ನಿನ್ನ ಅಂತವರು ರಾಜಕೀಯ ಇರ್ಬೇಕು ಯಾಕ್ ಅಂದ್ರೆ ಒಂದ್ ಪಕ್ಷದಿಂದ ಇನ್ನೊಂದ್ ಪಕ್ಷಕ್ಕೆ ಹೋಗಬಹುದು ನಿಂದು ಒಂದ್ ರಕ್ತ ಅಲ್ಲ ಬಿಡು ಗೊತ್ತಾಯ್ತ😂

    • @GajupujariGaju
      @GajupujariGaju 8 месяцев назад

      Hwda nan d Boss abimanine adre d Boss avr en madidru kuda avrige respect kote matdbaku

    • @ayyappaswamichannels95
      @ayyappaswamichannels95 8 месяцев назад

      ನಾಯಿ ನನ್ ಮಗನೇ ಯಾರಿಗೆ ಬೇಕಾದ್ರೂ ಅಭಿಮಾನಿ ಹಾಗೂ ನಮಗೇನಾಗ್ಬೇಕು

  • @manjunathahn9493
    @manjunathahn9493 8 месяцев назад +2

    ಅದ್ಭುತವಾದ ಮಾತು sir nimdu
    ❤U

  • @DushyanthSingerAtMusic
    @DushyanthSingerAtMusic 8 месяцев назад +140

    06:04 ಅಪ್ಪನಿಗೆ ಹುಟ್ಟಿದ ಮಾತು ಜೋಗಿ ಪ್ರೇಮ್ ಅವರೆ ನೋಡಿ ಕಲೀರಿ ಸ್ವಲ್ಪ..

  • @yogeeshwarbjyogi-vh9xf
    @yogeeshwarbjyogi-vh9xf 8 месяцев назад +5

    Jeevanadalli maagidashtuu ruchiyagirtira sir 👌❤

  • @raghavendram7360
    @raghavendram7360 8 месяцев назад +102

    He handles the media well …

  • @nazeeen7298
    @nazeeen7298 8 месяцев назад +3

    Nanu d boss fan adru umapathi sir supar God bless you sir

  • @King-wp7yb
    @King-wp7yb 8 месяцев назад +160

    Umapathi is genuine person in his talk

    • @KavithaKavi-y7k
      @KavithaKavi-y7k 8 месяцев назад

      S genuine in his talk but wat he did long back should not forget alwa

  • @naanu1016
    @naanu1016 8 месяцев назад +3

    I respect you lot Umapathi❤sir

  • @contentinkannada-yc8vt
    @contentinkannada-yc8vt 8 месяцев назад +116

    That smile❤😊

  • @manumadhu2998
    @manumadhu2998 8 месяцев назад +1

    Actually umapathi sir good heart person...... ❤❤❤

  • @RamGanga-xe7bk
    @RamGanga-xe7bk 8 месяцев назад +126

    ಅವನು shanda ದರ್ಶನ 😂😂

  • @SiddaramuSiddaramuh
    @SiddaramuSiddaramuh 8 месяцев назад +2

    😢ಜೈ ಉಮಾಪತಿ ದೇವರು ನಿಮ್ಮನ್ನು ಕಾಪಾಡುತ್ತಾರೆ ನಿಮ್ಮ ನಾಲಿಗೆ ಸೂಪರ್

  • @el-diablo_666
    @el-diablo_666 8 месяцев назад +83

    Very well spoken 👏 we are with u umapathy do good movies in kannada.

  • @VinayAppi
    @VinayAppi 8 месяцев назад +3

    Really you are great umapathi sir, hats of you sir🎉

  • @rakisalization
    @rakisalization 8 месяцев назад +49

    Namma kannada da eshto herogaligintha umapathi spashtavaagi kannada mathadtaare

  • @vishnugranthi
    @vishnugranthi 8 месяцев назад +4

    Mature talk ❤

  • @sanjayv45
    @sanjayv45 8 месяцев назад +32

    Awesome sir veru matured talk

  • @ranjithh9063
    @ranjithh9063 8 месяцев назад +3

    Great umapathy sir,,bere heroes with well matured idhare avarige produce madi sir ,,,❤

  • @villagemaster2022
    @villagemaster2022 8 месяцев назад +47

    Super umapathygowdre.... Avn age jel party alla🤣.... Avr sahavasa bitti olle kelsa madudri

  • @siddannasiddannaph7036
    @siddannasiddannaph7036 8 месяцев назад +1

    Jai d boss ❤️❤️❤️❤️❤️ ❤️❤️❤️❤️❤️ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @asiyaibrahim4161
    @asiyaibrahim4161 8 месяцев назад +52

    Well said sir

  • @sushmasushma9615
    @sushmasushma9615 8 месяцев назад

    Umapathi sir..... ❤😊

  • @c.n.vijaykumar5747
    @c.n.vijaykumar5747 8 месяцев назад +110

    Very well behaved by Umapathy while giving reply..we should not lose our self respect

  • @KrishKS22
    @KrishKS22 6 месяцев назад +2

    Well Managed statement Umapathy

  • @Muthuraju1981
    @Muthuraju1981 8 месяцев назад +117

    ಗೌಡ ಯಾವತ್ತು ಗೌಡ ನೇ ❤

    • @TigerZone-xq3oq
      @TigerZone-xq3oq 8 месяцев назад +3

      ಗೌಡ ಇಡ್ಕೊ ನಾನ್ ಲವುಡ

    • @RadhaL-d4t
      @RadhaL-d4t 8 месяцев назад

      ❤🎉

  • @VijivijiVijayKumar
    @VijivijiVijayKumar 8 месяцев назад

    Olle manushya umapathi ❤❤❤

  • @MrVI2800
    @MrVI2800 8 месяцев назад +57

    Rajkumar producers na anadatharu antha karithaidru...Darshan avre first time thagadu antha kardidu.. idu oledalla darshan ge ...umapathi sir don't worry

    • @madhupower3522
      @madhupower3522 8 месяцев назад

      ಎಲ್ಲರಿಗು ಕಾಲೇಲಿತ್ತದೆ ಕಾಲ

  • @dharanijain7364
    @dharanijain7364 8 месяцев назад

    ಉಮಾಪತಿ great 👍🏼👍🏼👍🏼

  • @AkashThe-h6g
    @AkashThe-h6g 8 месяцев назад +29

    Super boss ❤ i will support

  • @9099surendra
    @9099surendra 8 месяцев назад +2

    ದರ್ಶನ್ ಸಿನಿಮಾ 100ಕೋಟಿ ಸಂಪಾದನೆ ಮಾಡುತ್ತೆ ಅಂತಾರಲ್ಲ... ಯಾಕೆ ದರ್ಶನ್ನೇ ಅವ್ರೇ... ಅವರ ಸಿನಿಮಾ ಪ್ರೊಡ್ಯೂಮಾಡಬಾರದು....

  • @sairamya
    @sairamya 8 месяцев назад +58

    Umapathy sir awesome

  • @RanganathaTr-c1y
    @RanganathaTr-c1y 8 месяцев назад

    Karnataka king umapati sir

  • @sanganagoudspatil6838
    @sanganagoudspatil6838 8 месяцев назад +41

    Matured talk keep it up sir...

  • @competitiveworld8196
    @competitiveworld8196 8 месяцев назад +1

    ಉಮಾಪತಿ sir ಮಾತುಗಳು ಕೇಳಿದ್ರೆ he is matured enough to take things easily.. hats off to you bro.. God bless you ❤