ಚೆನ್ನಾಗಿದೆ ಮನೆ! ಚೆನ್ನಾಗಿ ಕವರ್ ಮಾಡಿದಿರ. ರಾಧಾನುಗ್ರಹದ ಮಾಲೀಕರಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು...ಮನೆ ಟೂರ್ ಗೆ. ನಿತಿನ್ ಹಾಗೂ ಮನೋಜ್ ಅವರಿಗೂ ಅಭಿನಂದನೆಗಳು. ಹಲಸಿನ ಮರ ಬಳಸಿ ಈ ಮಟ್ಟದ ಕಲಾತ್ಮಕ ಮನೆ ನಿರ್ಮಿಸಿರುವುದು really wonderful. 💐
ನಿಮಗೆ ತೊಟ್ಟಿ ಮನೆ ಎಂದರೆ ಇಷ್ಟವೆಂದು ತೋರುತ್ತಿದೆ. ಈಗಾಗಲೇ ಮೂರು ತೊಟ್ಟಿ ಮನೆಗಳ ವಿಡಿಯೋ ಮಾಡಿದ್ದೇನೆ, ಖಂಡಿತ ಇನ್ನೂ ಮಾಡುತ್ತೇನೆ. ವಿಡಿಯೋ ನೋಡಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ಚೆನ್ನಾಗಿದೆ ಮನೆ! ಚೆನ್ನಾಗಿ ಕವರ್ ಮಾಡಿದಿರ. ರಾಧಾನುಗ್ರಹದ ಮಾಲೀಕರಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು...ಮನೆ ಟೂರ್ ಗೆ. ನಿತಿನ್ ಹಾಗೂ ಮನೋಜ್ ಅವರಿಗೂ ಅಭಿನಂದನೆಗಳು. ಹಲಸಿನ ಮರ ಬಳಸಿ ಈ ಮಟ್ಟದ ಕಲಾತ್ಮಕ ಮನೆ ನಿರ್ಮಿಸಿರುವುದು really wonderful. 💐
'Radhanugraha' ಸದಾ ಬೆಳಗುತ್ತಿರಲಿ....Really beautiful...Thank you Sir
@@shakunthaladivya2196 Thank you for watching and commenting
Wow!!!!😍😍realy very nce house ...
@@chaithrachaithrayogesh2632 Thank you.
Excellent , kudos the young Architects
Thank you for watching and responding.
ಮನೆ ತುಂಬಾ ಚನ್ನಾಗಿದೆ.ಮರ ಮರುಬಳಕೆ ಮಾಡಿರುವುದು ಸ್ವಾಗತಾರ್ಹ. ಈ ಮನೆ ಒಟ್ಟು ಎಷ್ಟು ಜಾಗೆದಲ್ಲಿ ಕಟ್ಟಿರುವಿರಿ ಎನ್ನುವುದನ್ನು ತಿಳಿಸಿ.❤
👌👌👌House
Thank you
ಮನೆ ತುಂಬಾ ಚನ್ನಾಗಿದೆ ಹಳೇ ಮರಗಳನ್ನು ಬಳಸಿರುವುದರಿಂದ ಪರಿಸರವನ್ನು ಉಳಿಸಿದ್ದು ತುಂಬಾ ಇಷ್ಟ ಆಯ್ತು ಸರ್ ನಾವು ಈ ತರ ಮನೆ ಕಟ್ಟಬೇಕು ದೇವರ ಅನುಗ್ರಹ ಯಾವಾಗ ನೋಡ್ಬೇಕು ಸರ್ 👌🏻👌🏻🌳🌳
ನಿಮ್ಮ ಆಸೆ ಬೇಗನೆ ಪೂರೈಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ವಿಡಿಯೋವನ್ನು ನೋಡಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
ಸುಂದರವಾದ ಮನೆ, vocal for local!! @wide angle appreciate your contents 😊
True Sir, they have imbibed Vocal for Local concept. Thank you for watching and responding.
Very nice thanks to friends
Thank you for watching and responding
Very beautiful house 🙏
Thank you for watching and commenting
Super
Thank you for watching and commenting
ಮನೆ ತುಂಬಾ ಚೆನ್ನಾಗಿದೆ, ನನಗೂ ಕೂಡಾ ಇದೆ ತರಹ ಮನೆ ಕಟ್ಟ ಬೇಕೆಂದು ಆಸೆ ಆಗುತ್ತೆ
ನಿಮ್ಮ ಆಸೆ ಬೇಗನೆ ನೆರವೇರಲಿ ಎಂದು Wide Angle ನ ಹಾರೈಕೆ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@@wideangleM 🙏
Very serene house...beautiful home!....
Congratulations to the owner and architects.. thank you sir for this video.
Our pleasure!
ವಿಶಾಲವಾದ ಮನೆ.ಒಳಾಂಗಣ ತುಂಬಾ ಚೆನ್ನಾಗಿದೆ.ಹಳೆ ಶೈಲಿಯ ಕಿಟಕಿ,ಬಾಗಿಲು,ಕಮಾನು 👌
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ಸೂಪರ್ ನಿತಿನ್ 💐💐
ಅಭಿನಂದನೆಗಳು ಸರ್
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Thank you sir, for eco friendly cool home tour❤
Thank you for watching the video and responding.
Super sir 💐
Thank you.
ಮನೆ ತುಂಬಾ ಸುಂದರವಾಗಿದೆ 😍🙏
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Were eagerly waiting for this
Thank you so much....yes,here is the video....
Sundaravaada mane, nangu jeevanadalli ecofreindly ond mane kattuva aase ide,aaga kandita ivarànnu consult madtene,nimma chanel ge dhanyavadagalu
ನಿಮ್ಮ ಆಸೆ ಆದಷ್ಟು ಬೇಗನೆ ಈಡೇರಲಿ. ವಿಡಿಯೋ ವೀಕ್ಷಿಸಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಧನ್ಯವಾದ
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Beautiful house
Thank you for watching and commenting
Super❤❤❤
ಧನ್ಯವಾದಗಳು
👌👍
Thank you madam
Soopr
Thank you for watching and commenting.
Much waited...
Thank you.
Beautiful house 👌👌
Thank you for watching and responding
Pls upload more home tour of praangana earthan architecture construction. Really beautiful home construction.
Will try. Thank you for watching and responding.
Dayvittu thotti mane vedio maadi
ನಿಮಗೆ ತೊಟ್ಟಿ ಮನೆ ಎಂದರೆ ಇಷ್ಟವೆಂದು ತೋರುತ್ತಿದೆ. ಈಗಾಗಲೇ ಮೂರು ತೊಟ್ಟಿ ಮನೆಗಳ ವಿಡಿಯೋ ಮಾಡಿದ್ದೇನೆ, ಖಂಡಿತ ಇನ್ನೂ ಮಾಡುತ್ತೇನೆ. ವಿಡಿಯೋ ನೋಡಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ಮನೆ ಸೂಪರ್. ಮಳೆ ನೀರ್ ಸೋರಲ್ವ
ಛಾವಣಿಗೆ ಮಂಗಳೂರು ಹೆಂಚಿನ ಹೊದಿಕೆ ಇದೆ ಅಲ್ವಾ ಸರ್, ಹೇಗೆ ಸೋರುತ್ತದೆ?
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
🙏🏻🙏🏻🙏🏻🙏🏻💐👍❤
Wood work super agide. Carpenter hesru mate phone number helbekitu.
Beautiful house namage tumkur dist nalli katti kodthira
ಆರ್ಕಿಟೆಕ್ಟ್ ಗಳ ನಂಬರ್ ವಿಡಿಯೋದಲ್ಲಿ ಇದೆ. ಹಾಗೂ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿಯೂ ಇದೆ. ದಯವಿಟ್ಟು ಕಾಲ್ ಮಾಡಿ ವಿಚಾರಿಸಿ. ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
🙏 sir, neevu mangalore side madikodthira.
Yes, definitely.
Thank you for watching and commenting.
700 ಚದರ ಅಡಿ ಮನೆಗೆ ಎಷ್ಟು ಖರ್ಚಾಗುತ್ತದೆ
Mane kattoke total amount yeshtu ayutu sir
Nice house, how much it costs.
₹1Cr+... kindly watch the video in full. Thank you for reverting.
Ishtu dodda mane beda 3 bedrooms na mane saku eshtu agbahudu
Can you tell me the total budget for this house ?
Rs.1Cr+
Budget of the house?
Please watch the video in full. Approximate cost is mentioned in the video.
@@wideangleM ohh howda 2 times nodidini adru gottagilla..
@@naanunannajagattucost is mentioned between 34th&35th minutes of the video
@@wideangleM thanks
Your showing more and more of face of the owner while explaining it's not good so please show the home while explaining more
Will look into this aspect. Thank you for watching and commenting.
Very lengthy video.. repeatedly same questions asked
Will look into the points.... thank you for alerting.
Super
Thank you for watching and reverting.