ಅಮೆರಿಕ ಅಧ್ಯಕ್ಷರ ವಿಮಾನಕ್ಕೆ ಸಮ! | Air India One Fleet | PM Modi Flight | Boeing 777 | Masth Magaa Amar

Поделиться
HTML-код
  • Опубликовано: 24 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #AirIndiaOneFleet #PMModiFlight #Boeing777 #MasthMagaa #AmarPrasad #US #AirIndiaOne #FighterJet #AirIndia #ModiFlight #VIP #VVIP #JoeBiden #USPresident #Boeing747 #ModiFlightFeatures #ModiFlightSecurity #AirIndiaOneSecurity

Комментарии • 129

  • @MasthMagaa
    @MasthMagaa  2 дня назад +11

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @user-Imgoogle
    @user-Imgoogle 2 дня назад +54

    ಈ ಅಲ್ಪ ವಾಂತಿ ಮತದವರಿಗೆ ಎಷ್ಟು ಮೆಣಸಿನ ಕಾಯಿ ಇಟ್ಟಂಗೆ ಹಾಗುತ್ತೆ 😂😂😂ಭಾರತದ ಪ್ರಧಾನಿ ಯವರ ವಿಚಾರ ಹೇಳಿದ್ರೆ...

    • @gayathrishekar4250
      @gayathrishekar4250 2 дня назад +1

      Vanthi deshadavaru vimana biduddu sathhiddare adakke uri 😂😂😂

    • @jeromedsouza448
      @jeromedsouza448 Час назад

      Adu made in America 😂😂😂

  • @dundappamudnur9970
    @dundappamudnur9970 2 дня назад +18

    ನೆಹರು ಮತ್ತು ಅಂಬೇಡಕರ್ ಇವರ ಮದ್ಯ ಸಂಬಂಧ ಹೇಗಿತ್ತು ವಿಡಿಯೋ ಮಾಡಿ ಸರ್.

    • @ramakrishnanm5644
      @ramakrishnanm5644 2 дня назад

      Aa vyakti kevala hengasarondige sambanda itkondidda. Gandasrondigalla !!!!!

  • @ktramachandra5180
    @ktramachandra5180 2 дня назад +16

    ಎಲ್ಲಿಯೂ ಕೇಳದ ಎಲ್ಲಿ ಓದದ ಮಾಹಿತಿಗಳನ್ನು ನೀಡಬೇಕಾಗಿ ಕೋರುತ್ತೇನೆ ಧನ್ಯವಾದಗಳು

  • @bhartathp9613
    @bhartathp9613 2 дня назад +4

    Sir ಪ್ರಪಂಚ ದಲ್ಲಿ ಯಾರು ಬಡ ಪ್ರಧಾನಿ ಅಥವಾ ಅಧ್ಯಕ್ಷರ ಬಗ್ಗೆ ಮಾಹಿತಿ ಕೊಡಿ

  • @VarunKumar-rz1ey
    @VarunKumar-rz1ey 2 дня назад +6

    ನಾರ್ವೆ ದೇಶದ ಬಗ್ಗೆ ಮಾಹಿತಿ ಕೋಡಿ ಸರ್

  • @vijaykumark9320
    @vijaykumark9320 День назад +1

    Good information respect
    ನಮ್ಮೆಲ್ಲರ ಅಮರ್
    Sir ❤

  • @rajupawar8170
    @rajupawar8170 2 дня назад +14

    ಮಹಾಲಕ್ಷ್ಮೀ murder case ಬಗ್ಗೆ ವಿಡಿಯೋ ಮಾಡಿ ಸರ್

    • @pirekbarmodisarkar
      @pirekbarmodisarkar 2 дня назад +11

      ಮುಲ್ಲಾ na ಸಹವಾಸ madidlu fridge ge odlu ಅಷ್ಟೆ ಗುರು

    • @noview...1679
      @noview...1679 2 дня назад

      Avala video keli en use sayli bidu hodavlu hodlu

  • @adi5192
    @adi5192 2 дня назад +2

    I am part of Aviation industry we are the one who manufacture the flying Queen.

  • @All_iz_well_
    @All_iz_well_ 2 дня назад +106

    ಪಪ್ಪುಗು ಇದರಾಗ ಹಾರಾಡಬೇಕು ಅಂತಾ ತುಂಬಾ ಆಸೆ ಇದೆ ಆದ್ರೆ 😂😂

    • @arungowda
      @arungowda 2 дня назад +25

      ಆದರೆ ಇನ್ನೊಬ್ಬ ಪಪ್ಪು ಹಾರಾಡ್ತಿದ್ದಾನೆ 🤡

    • @Unknown1111U
      @Unknown1111U 2 дня назад

      Pappu vimana toliyoke😂 beku

    • @All_iz_well_
      @All_iz_well_ 2 дня назад +41

      @@arungowda ಗೊತ್ತು ಇಡೀ ದೇಶಕ್ಕ ಯಾರ ಪಪ್ಪು ಅಂತ 😂😂

    • @PradeepKumarAKGF
      @PradeepKumarAKGF 2 дня назад +2

      😂😂😂

    • @Information-tq2nl
      @Information-tq2nl 2 дня назад +4

      Avane haradtidane😂😂😂

  • @madhusudhankmadhusudhank861
    @madhusudhankmadhusudhank861 День назад +1

    ನೆಲಮಂಗಲ Airport bagge ತಿಳಿಸಿಕೊಡಿ

  • @mahadevprasad8008
    @mahadevprasad8008 8 часов назад

    ಅದ್ಭುತ ಮಾಹಿತಿ.
    ಧನ್ಯವಾದಗಳು🙏

  • @PradeepKumarJ-d4x
    @PradeepKumarJ-d4x 2 дня назад +4

    Good information

  • @rajappakattimani4258
    @rajappakattimani4258 8 часов назад

    Super information sir thank you so much

  • @kemparajukemparaju7313
    @kemparajukemparaju7313 2 дня назад +2

    🙏🙏🙏 super

  • @outwithshivu
    @outwithshivu День назад

    🙏🙏

  • @rameshv984
    @rameshv984 2 дня назад +1

    Valid information 😊

  • @kgaadvkadur8369
    @kgaadvkadur8369 2 дня назад

    Mr Amarprasad.... great efforts to enlighten people.u r really well read person 🎉🎉

  • @vijaymore9785
    @vijaymore9785 2 дня назад +1

    🚩🇮🇳NAMO🇮🇳🚩

  • @rameshah4156
    @rameshah4156 2 дня назад

    Good information
    Thank you

  • @firststike
    @firststike 2 дня назад +1

    Our national leader required the best but also our citizens required best education health care housing employment also

  • @appaiahkg4385
    @appaiahkg4385 День назад

    All secret information is explained

  • @mohankumarguru
    @mohankumarguru 2 дня назад +1

    👌✌👍🌹

  • @gururajkannur6257
    @gururajkannur6257 2 дня назад

    Eshte idru America da Airforce 1 ginta kadime ne bidi sir..Adru ivrigella ishtondu karchu madbeka annode nanna prashne

  • @hitheshpoojari7418
    @hitheshpoojari7418 2 дня назад

    CNG vechile video please

  • @ravivenkatraman6706
    @ravivenkatraman6706 2 дня назад +1

    Ella burude swamy

  • @Sandesh-v5c
    @Sandesh-v5c 2 дня назад

    American airforce one jet engine placement and load balancing is proper

  • @siddegowda6667
    @siddegowda6667 2 дня назад

  • @MichaelMathias-t5o
    @MichaelMathias-t5o 18 часов назад

    what about God my dear

  • @Raghu_0746
    @Raghu_0746 2 дня назад

    Without Amar no ಆಸಕ್ತಿ

  • @lucasfernandes739
    @lucasfernandes739 2 дня назад

    U basket u mention ISL name how much do you know about ISL safety Technology? 😮

    • @ajayk5160
      @ajayk5160 День назад

      Basket? Of whom😅 like your Basket of pope?

  • @JettyJetty-wn3xx
    @JettyJetty-wn3xx 2 дня назад

    😮

  • @anithahiremath
    @anithahiremath 2 дня назад

    Sir share madalikke no kodi

  • @prabhasprashanth5955
    @prabhasprashanth5955 2 дня назад +2

    Àdreee One Women 🤧👰Gee Security Illa Eee INDIA leeee🤮🤮🤮😡😡😡😡

    • @user-ct1zk3bo1k
      @user-ct1zk3bo1k 2 дня назад +1

      ಮೋರಿಯ ರಾಮರಾಜ್ಯ 😂😂,, ಕಲಬೆರಕೆ ದೇಶ

  • @Oblesh88
    @Oblesh88 2 дня назад

    Sir Bjp membership card what's use

  • @legend-tk1bu
    @legend-tk1bu 2 дня назад +1

    as a pilot in airbus a320 not a much difference its just a commercial plane

  • @sharanabasavabasava1295
    @sharanabasavabasava1295 2 дня назад +5

    ಈ ವಿಮಾನಗಳ ಸಾಮಾನ್ಯ ಜನರಿಗೂ ಸೌಲಭ್ಯ ಸಿಗಬೇಕು... 👍

    • @NaveenKumar-bu4rt
      @NaveenKumar-bu4rt 2 дня назад +1

      ಜನಸಮಾನ್ಯರಿಗೆ ಸಿಗುವುದು ತುಂಬಾ ಕಷ್ಟವಿದೆ ಇದರ ಬೆಲೆ ತುಂಬಾ ಜಾಸ್ತಿ ಇದೆ

    • @MadhuMadhu-we1wr
      @MadhuMadhu-we1wr День назад

      😂

  • @onetypegoogle5091
    @onetypegoogle5091 2 дня назад +1

    first view🙂

  • @user-ct1zk3bo1k
    @user-ct1zk3bo1k 2 дня назад +14

    ದಿನಕ್ಕೆ 8 ಲಕ್ಷ ರುಪಾಯಿ ಅಣಬೆ,. ಬಗ್ಗೆ ಹೆಳು, ಜನ ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಾರೆ,

    • @Harshith12nvfjy545
      @Harshith12nvfjy545 2 дня назад

      Hogo lowdea Banda helakea
      Beku andrea bere channel noduuu

    • @user-Imgoogle
      @user-Imgoogle 2 дня назад

      ತುರ್ಕರು ತಿ..ಹರ್ಕೊಳ್ಳೊದು ಹರ್ಚೊದು ಬಿಟ್ರೆ ಏನು ಮಾಡೋಕಾಗಲ್ಲ....😂😂😂ಇಸ್ರೇಲ್ ಮು.ಳಿ ಬಗ್ಗಿಸಿದಾಗೆಲ್ಲ ಮುಲ್ಲಾಗಳಿಗೆಲ್ಲ ಬಾಂಬ್ ಇಟ್ಟು ಉಡಾಸ್ತಾ ಇದೆ....😂😂

    • @sathyaraj2585
      @sathyaraj2585 2 дня назад

      ಅವರು ಅಣಬೆ ತಿಂತಾರೆ ಸರಿ ನಿಮ್ ನೆಹರು ಬ್ರಿಟನ್ ನಿಂದ ಸಿಗರ್ ತರ್ಸ್ಕೊಂಡ್ ಸೈತಿದ್ನಲ್ಲ ಅದನ್ನು ಕೇಳು 1950 ರಲ್ಲಿ ಜನ ಊಟಕ್ಕೆ ಪರದಾಡ್ತಿದ್ರು ಅಂದ್ರೆ ಒಪ್ಪ್ಬೋದು ಇವಾಗ ಯರಯ್ಯ ಊಟಕ್ಕೆ ಪರದಡೋರು

    • @gayathrishekar4250
      @gayathrishekar4250 2 дня назад +13

      Nen sathhare namagenu bhomige Bara waste body namma rythara ahara ninyake thinbeku sayi

    • @CCTVSHIVA7999
      @CCTVSHIVA7999 2 дня назад +9

      ನೀನು ಹೋಗಿ ನೋಡದ ಮಚಿ 😔😔😔🤣

  • @Sandesh-v5c
    @Sandesh-v5c 2 дня назад

    Air india one aircraft engine is over weight and is not selected properly.

  • @puneeth0
    @puneeth0 2 дня назад

    Dont use boeng aircraft no safety features....in future problm ll arise....so care full PM of India.....

  • @ansar2all766
    @ansar2all766 2 дня назад +2

    Andha bhaktha

  • @JafarKhan-bg1zh
    @JafarKhan-bg1zh 2 дня назад +2

    Sir bare Modi bu helbedi bejar agule modi bagge keli keli sakagide yakandre nem news kelidrene nadee barodu

    • @gayathrishekar4250
      @gayathrishekar4250 2 дня назад +7

      Ninnanu kelu antha yavon helidavanu ,hogu rice bag hidkondu q ninthko

    • @gayathrishekar4250
      @gayathrishekar4250 2 дня назад +1

      Ninnanu kelu yavon helidavanu hogu rice bag hidkondu q ninthko

    • @kalleshsr4927
      @kalleshsr4927 2 дня назад +1

      Estu urkotiya guru😂

    • @Rajshekharyya
      @Rajshekharyya 2 дня назад +1

      ಹೋಗೊಳೋ ಸಬಾ ನಿನ್ನ ಯಾವನ್ ನೋಡು ಅಂತ ಖರೀದಿದ್ದಾರೆ 😂 ಗುಲಾಮ್

    • @explorer_kannadiga1780
      @explorer_kannadiga1780 2 дня назад

      Yee turk saaba eno nimm golu deshakke bhaara agiderallo belgadre bari allahhaaa ankodu thu nimma.