ನೀಚ ರಾಜಕಾರಣಿಗಳಿಗೆ ಸೂಕ್ತ ಸಂದೇಶ ಕೊಟ್ಟಿದಿರಾ ಪ್ರಥಮ್ ಸರ್ ನಿಮಗೆ ಮತ್ತು ನಿಮ್ಮ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು 🙏😊@ಶಿವರಾಜತಂಗಡಗಿ #shivarajathangadagi#kanakagirimla
ಕಥೆ ತುಂಬಾ ಸುಂದರವಾಗಿ ಚಿತ್ರೀಕರಣಗೊಂಡಿದೆ ಹಾಗೂ ಯಾವ ಸಮಯದಲ್ಲಿ ಯಾವ ಪಾತ್ರಗಳ ಮುಖ್ಯ ಮಾತುಗಳು ಇದೆಯೋ ಅದು ಅಷ್ಟು ಚೆನ್ನಾಗಿ ಮೂಡು ಬಂದಿದೆ ಮತ್ತು ನಾಯಕ ಎಂಎಲ್ಎ ಪ್ರಥಮ್ ಅವರ ಪಾತ್ರವೂ ಕೂಡ ತುಂಬ ಅಚ್ಚುಕಟ್ಟಾಗಿ ಸಾಮಾನ್ಯವಾಗಿ ಹೇಳಬೇಕೆಂದರೆ ಒಬ್ಬ ಪ್ರೇಕ್ಷಕನು ಮುಂದೆ ಗೆಸ್ ಮಾಡುವಂತೆ ಚಿತ್ರಕಥೆಯನ್ನು ಕೊಟ್ಟಿದ್ದೀರಿ ಹಾಗೂ ಒಂದು ಮನಸ್ಸಿಗೆ ನೋವುಂಟು ಮಾಡುವ ಸನ್ನಿವೇಶ ಬೇರೆ ದೇಶದಲ್ಲಿ ಸಂಪಾದಿಸಿ ಭಾರತದಲ್ಲಿ ಬಂದು ಮಾಡುವ ಬಿಜಿನೆಸ್ ವ್ಯವಹಾರ ಆಸಕ್ತಿ ನೋವುಂಟು ಮಾಡುತ್ತದೆ ಏಕೆಂದರೆ ಕೆಲವೇ ನಿಮಿಷಗಳಲ್ಲಿ ಕನ್ನಡಿಗರನ್ನು ಪ್ರೇರೇಪಿಸುತ್ತದೆ ಮತ್ತೆ ಎಷ್ಟಾದರೂ ಅಷ್ಟೇ ಬಿಡಿ ಅಂತ ಅನ್ನುವಂತದಾಗಿದೆ ok good good entertainment❤❤❤❤
ಪರಿಸರ ನಾಶ ಮಾಡುವುದನ್ನು ತಡೆಗಟ್ಡಲು ಉತ್ತಮ ಸಂದೇಶ. ಕನ್ನಡದ ಬಗ್ಗೆ ಉತ್ತಮ ಸಂದೇಶ. ಹಣ ಇದ್ದರೆ ಸಾಲದು ಹಣ ಇದ್ದರೆ ಎಲ್ಲಾ ತೆಗೆದುಕೊಳ್ಳಬಹುದು ಆದರೆ ಅನ್ನ ಅಥವಾ ಬೆಳೆ ಬೆಳೆಯದಿದ್ದರೆ ಏನು ತಿನ್ನೋಕೆ ಆಗುತ್ತೆ ಅದರ ಬಗ್ಗೆ ಉತ್ತಮ ಸಂದೇಶ.
Pratham anna jote idre awra personality gottagutte... Manassinda heltini pratham hrudayadinda Olle manushya nan awra jote kelsa Madidini Great nam Pratham anna
This is looks like simple but it has lot of feelings towards the kannada and Morely about the political issues taking place In our surroundings, I like this film , thank u director and the Pratham.... Kannadiga.....
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಒಂದು ಲೈಕ್ ಮಾಡಿ ಸ್ವಾಮಿ❤❤❤❤
ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ❤❤❤❤
ಅತ್ಯುತ್ತಮವಾದ ಜೀವನ ಪಾಠ ಇರುವ ಉತ್ತಮ ಸಿನಿಮಾ..... ಸಿನಿಮಾದಲ್ಲಿ ಹಾಸ್ಯ ಇದೆ ಆದರೆ ಅದರೊಳಗೆ ಇರುವ ವಿಷಯ ಗಹನವಾಗಿ ಇದೆ.....
ನೀಚ ರಾಜಕಾರಣಿಗಳಿಗೆ ಸೂಕ್ತ ಸಂದೇಶ ಕೊಟ್ಟಿದಿರಾ ಪ್ರಥಮ್ ಸರ್ ನಿಮಗೆ ಮತ್ತು ನಿಮ್ಮ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು 🙏😊@ಶಿವರಾಜತಂಗಡಗಿ #shivarajathangadagi#kanakagirimla
ಸಾಂಗ್ ಮ್ಯೂಸಿಕ್ ಕಚಡಾ ತರ ಇದೆ ಥೂ ಆಕ್ಟಿಂಗ್ ಸೂಪರ್ ಕಥೆ ಸೂಪರ್ ಸಂಭಾಷಣೆ ಅದ್ಭುತವಾಗಿದೆ
ಇಂತ 3 ಮೂವಿ ಬಂದ್ರೆ ಕನ್ನಡ ಚಿತ್ರರಂಗ ಹಾಳಾಗಿ ಹೋಗುತ್ತೆ 😁😃..
ಸ್ಕೂಲ್ ಅಲ್ಲಿ ಪದ್ಯ ಹೋದೋ ರೀತಿ ಇದೆ ಇವ್ನು ಮಾತುಗಳು 😁😃
😂
West sulemaga
Nive kanro west sulemaklu@@DEVU.C.NAYAKA
In heng bekappa concept
ಪ್ರತಮ್ ಸರ್ ಅದ್ಬುತ ನಟನೆ❤❤❤❤❤❤❤❤😅😅😅😅😅
ಅಣ್ಣ ನಿಜವಾಗ್ಲೂ ಸಿನಿಮಾ ಅದ್ಭುತವಾದ ಹಾಸ್ಯದಿಂದ ಕೂಡಿದೆ ಮೊದ್ಲು ಎಲ್ಲರೂ ಸಿನಿಮಾ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. Jai ಪ್ರಥಮ
ಸೂಪರ್ ಮೂವಿ ತುಂಬಾ ಚೆನ್ನಾಗಿದೆ ನನಗಂತೂ ತುಂಬಾ ಇಷ್ಟ ಆಯ್ತು❤❤❤❤
Comments nodi movies nodorige e nanna comment, Nijavaaglu idu bahala olle movie, yellaru nodi enjoy maadi 😍 olle message ide, olle comedy ide, totally olle huduga pratham na olle movie... 👌
All time Best Kannada movie. Will definitely win oscar award this year. Pratham will get dadasaheb phalke award.
ಕಾಯ್ತಿದ್ದ film ಬಂದೆ ಬಿಡ್ತು. MLA ಅದ್ಭುತ ಕಾಮಿಡಿ ಸಿನಿಮಾ. ಮನೆಮಂದಿ ಎಲರೂ ಮಜಾ ಮಾಡಿ. ಕಾಮೆಂಟ್ ಮಾಡಿ ಶೇರ್ ಮಾಡಿ.ಸ್ಟೇಟಸ್ ಹಾಕೋದು ಮರೀಬೇಡಪ್ಪ 😂🤣👌
Dialogue delivery anthu school ge text book odidange idhe😂
Idkintha nam huccha venkat esto vaasi😂
houdu guru
ಕುರಿ ಪ್ರತಾಪ್ ಗೆ ಜೈ,ಹಾಗು ಒಳ್ಳೇ ಹುಡ್ಗ ಪ್ರತಮ್ ಜೈ❤❤
❤❤❤ಎಂ ಎಲ್ ಎ ಸೂಪರ್ ಕಾಮಿಡಿ ಮೂವೀಸ್ ಒಳ್ಳೆ ಹುಡ್ಗ ಪ್ರಥಮ್ ಸೇೂನು ಮೆಂತಾರೇೂ ಆಕ್ಟಿಂಗ್ Achcha❤❤❤
ಅವರವರ ಸಿನಿಮಾ ಅವರಿಗೆ ಹೇಚ್ಚು ಅವರ ಕೆಲಸ ಅವರಿಗೆ ಹೇಚ್ಚು ಗುರು ಇಲ್ಲಿ ಹೀರೂಗಳನ್ನ ಯಾರು ಹುಟ್ಟಾಕಲ್ಲ ನಮಗ ನಾವೇ ಹೀರೂ ಆಗಬೇಕು ಗುರು
ಸೂಪರ್ ಕಾಮಿಡಿ ಮೂವಿ ಜೈ ಪ್ರಥಮ್❤❤❤❤
ತುಂಬಾ ಚೆನ್ನಾಗಿದೆ ಸಿನಿಮಾ 🎉🎉🎉🎉❤❤❤❤
3:32 Best intro ever in Indian Film history😂😂
2:23:41 "ಅಳಿಯ ಮನೆ ತೊಳಿಯ" ಅನ್ನೋ ಹಾಗೆ ಎಲ್ಲಾನು ಮಾರಿಬಿಟ್ಟ
super film.3rd time am watching miss madade ellaru nodi superb comedy pratham anna
No vulgarity, neat film... Jai pratham bhai❤
ಪ್ರಥಮ್ ನಾ ಬ್ಯಾನ್ ಮಾಡಬೇಕು 🙏 ಜೈ ಡಿ ಬಾಸ್ ❤
Super!!❤🎉 jai pratham sir
2:22:10 kuvempu avra mantra mangalya concept super... ❤
Tumba dinadinda wait madida film idu. Family comedy... No boring full entertainment. Pratham idre enjoyment... Jai karnatakada aliya
ಚನ್ನಾಗಿ ಇತ್ತು ಸೂಪರ್ jai ಪ್ರಥಮ್ jai d ಬಾಸ್ 🚩🚩 katera
Nam Mane awrella sakkat enjoy madidru ..Inmele nanatu pratham fan...jai karnatakada aliya...jai pratham bhai...Next level entertainment...jI pratham...jai nata bhayankara...❤
Mind blowing actor pratham 👌👌👌
😂
😂😂😂
Lowda actor .. shata tara act madavne..thu
Super movie 🎥🍿😀
Unexpected this movie is super❤❤❤
ಸುಪರ್ ಪ್ರಥಮ❤❤❤❤
ಕಥೆ ತುಂಬಾ ಸುಂದರವಾಗಿ ಚಿತ್ರೀಕರಣಗೊಂಡಿದೆ ಹಾಗೂ ಯಾವ ಸಮಯದಲ್ಲಿ ಯಾವ ಪಾತ್ರಗಳ ಮುಖ್ಯ ಮಾತುಗಳು ಇದೆಯೋ ಅದು ಅಷ್ಟು ಚೆನ್ನಾಗಿ ಮೂಡು ಬಂದಿದೆ ಮತ್ತು ನಾಯಕ ಎಂಎಲ್ಎ ಪ್ರಥಮ್ ಅವರ ಪಾತ್ರವೂ ಕೂಡ ತುಂಬ ಅಚ್ಚುಕಟ್ಟಾಗಿ ಸಾಮಾನ್ಯವಾಗಿ ಹೇಳಬೇಕೆಂದರೆ ಒಬ್ಬ ಪ್ರೇಕ್ಷಕನು ಮುಂದೆ ಗೆಸ್ ಮಾಡುವಂತೆ ಚಿತ್ರಕಥೆಯನ್ನು ಕೊಟ್ಟಿದ್ದೀರಿ ಹಾಗೂ ಒಂದು ಮನಸ್ಸಿಗೆ ನೋವುಂಟು ಮಾಡುವ ಸನ್ನಿವೇಶ ಬೇರೆ ದೇಶದಲ್ಲಿ ಸಂಪಾದಿಸಿ ಭಾರತದಲ್ಲಿ ಬಂದು ಮಾಡುವ ಬಿಜಿನೆಸ್ ವ್ಯವಹಾರ ಆಸಕ್ತಿ ನೋವುಂಟು ಮಾಡುತ್ತದೆ ಏಕೆಂದರೆ ಕೆಲವೇ ನಿಮಿಷಗಳಲ್ಲಿ ಕನ್ನಡಿಗರನ್ನು ಪ್ರೇರೇಪಿಸುತ್ತದೆ ಮತ್ತೆ ಎಷ್ಟಾದರೂ ಅಷ್ಟೇ ಬಿಡಿ ಅಂತ ಅನ್ನುವಂತದಾಗಿದೆ ok good good entertainment❤❤❤❤
Super movie ❤❤❤ pratham sir
Awesome movie ❣️❣️❣️
Super movie👌. Same like huccha venkat.😊
Ayyo devre sakkat entertainment guru ..prathamanna nee master piece guru
ಎಲೆಕ್ಷನ್ comedy 🔥🔥kuri pratap
Adbhuta film MLA waiting to see karnatakada Aliya on big screen...nata bhyankara antu innu super
Abba estu superagide nam pratham always super
Super pratham bhai..... 🙏🙏🙏🙏👍
ಪ್ರಥಮ್ ಸೂಪರ್ 😀😀😀
Powerstar fans ge habba nam pratham supero superu...ontara chennagide.khushi aitu prathamanna...elrugu share madidini nim MLA film .super vomedy
Prathama 🎉Acting ❤ super
Pratham film super...ellaru nodi MLA enjoy madidvi family full
ಪರಿಸರ ನಾಶ ಮಾಡುವುದನ್ನು ತಡೆಗಟ್ಡಲು ಉತ್ತಮ ಸಂದೇಶ. ಕನ್ನಡದ ಬಗ್ಗೆ ಉತ್ತಮ ಸಂದೇಶ. ಹಣ ಇದ್ದರೆ ಸಾಲದು ಹಣ ಇದ್ದರೆ ಎಲ್ಲಾ ತೆಗೆದುಕೊಳ್ಳಬಹುದು ಆದರೆ ಅನ್ನ ಅಥವಾ ಬೆಳೆ ಬೆಳೆಯದಿದ್ದರೆ ಏನು ತಿನ್ನೋಕೆ ಆಗುತ್ತೆ ಅದರ ಬಗ್ಗೆ ಉತ್ತಮ ಸಂದೇಶ.
Full enjoy madidivi guru nim biggboss na jai lord pratham
❤❤❤❤❤❤ super Anna movie ❤❤❤
ಡಿಸೆಂಟ್ ಕಾಮಿಡಿ. ಪ್ರಥಮ್ ಅದ್ಭುತವಾಗಿದೆ... ಇವತ್ತಿಂದ ನಾನು ಪ್ರಥಮ್ ಫ್ಯಾನ್
ನಿಜವಾಗಲು 💯ಸೂಪರ್ ಮಾವಿ ಆದ್ರೆ ಹೀರೋ ಬೇರೆ ಆಗಿದ್ರೆ ತುಂಬಾ ಚೆನ್ನಾಗಿ ಇರ್ತಿತ್ತು 🥰🥰
E movie na bere yavaru madidre istu nachagi irthirlla
ಚೆನ್ನಾಗಿದೆ 👌
Super movie.... Nam Kuri avru yavaglu super.... Pratham ge sariyada character kottidare... Pratham nd his friends acting superrrrrrrrr❤❤
Wonderfull pratham sakkat film❤
Pratham anna jote idre awra personality gottagutte... Manassinda heltini pratham hrudayadinda Olle manushya nan awra jote kelsa Madidini Great nam Pratham anna
ನೆಕ್ಸ್ಟ್ ಲೆವೆಲ್ ಕಾಮಿಡಿ. ಕುಟುಂಬ ಸಮೇತ ಮಜಾ ಮಾಡಿ. ಪ್ರಥಮ್ ಅತ್ಯದ್ಭುತ mla ಸೂಪರ್ ಸಿನಿಮಾ
Sakkat film mind blowing comedy ..everyone super...specially pratham wonderful
All actors are super movie ಒಳ್ಳೆ ಹುಡುಗ ಪ್ರಥಮ👌🙏♥️♥️..
ಅನ್ನದ ಬೆಲೆ, ಆರೋಗ್ಯ ಮುಖ್ಯ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು😢,movie super 👌
❤❤Pratham ❤❤ Super movie ❤❤
ಅತ್ಯುತಮ ಕಾಮಿಡಿ ಶುದ್ಧ ಸಿನಿಮಾ ಜೈ ಪ್ರಥಮ
Best comedy entertainment film idu..no cheap gimiks no dove.... Super duper...jai olle hudga pratham
ಸೂಪರ್ ಕಾಮಿಡಿ 😅😅😂🎉😊
Super nice Beautiful movies❤❤❤❤
Absolutely best film... Nijwada mla galu heegirbeku. Pratham asusal super
Idu pratham avarade geluvu ❤ movie super...
Ooo bassu een movie guru superb pratham annage jai
Good movie..super pratham..Good try..
Ondu ketta vishaya illa. Ondu ketta scene illa.. Family eleu maja madbodu adu nam pratham annana gattu... Jai karnatakada aliya...
Ella entertainment galige appa nam lord pratham...jai karnatakada aliya
ಲಾಸ್ಟ್ ಡೈಲಾಗ್ ಮಾತ್ರ ಬೆಂಕಿ🔥🔥
Amazing film. Manassinda heltini pratham hrudayadinda Olle manushya nan awra jote kelsa Madidini Great nam Pratham anna
Jai pratham Anna... Nakku nakku sakaitu...pure comedy film...
Wonderful family comedy film.. all the very best pratham
Nijwaglu nam pratham Anna devrantha manushya... Jai pratham...
ಎಂಟರ್ಟೈನ್ಮೆಂಟ್ ಗೆ ಕಿಂಗ್ ನಮ್ಮ ಪ್ರಥಮ್ ಭಾಯ್. ಜೈ ಪ್ರಥಮ್
Pratham darling super movie❤
ಸಾಯಿ ರಾಮ್🌹🌹🌹🌹🌸🌸🌸🌹🌹🌹🌹🌹🌺🌺🌺🌺🌺💐💐💐💐💐💐💐🌺🌺🌺🙏🙏🙏🙇♀️
Wonderful movie adestu nakkidino devrige gottu
Best film best comedy best songs best innocent expressions best story ಪ್ರಥಮ್ super
Pratham acting super👌
ಹೌದು ಬ್ರೋ ಸೂಪರ್ ಸಿನಿಮಾ
ಯಾವನೋ ಈ ಸೈಕೋನ ಫಿಲಂ ಗೆ ಸೇರಿಸಿದ್ದು ಇವನನ್ನ ನೋಡಿದರೆ ವಾಂತಿಬಂದಾಗಾಗುತ್ತದೆ
Super movie bore illa thumba ಚನ್ನಾಗಿದೆ
Film nodbale elru enjoy madta nodi jai pratham and team
ಒಳ್ಳೆ ಮೂವಿ ಪ್ರತಿಯೊಬ್ಬರು ಮೂವಿ ನೋಡಲೇಬೇಕು ಒಳ್ಳೆ ಸಂದೇಶ ವಿದೆ
One if the best movie💥💯
Naveen D padil fans 🙋
Best comedy family entertainment film MLA pratham king of entertainment.super duper comedy nata bhayankara yawaga
E solemaga yavaga hero aada?😂😂😂😂😂
This is looks like simple but it has lot of feelings towards the kannada and Morely about the political issues taking place In our surroundings, I like this film , thank u director and the Pratham....
Kannadiga.....
🍿 Best 🎥 intrest 🎥 movie 🍿🎥🎥🎥
Natural movie with pratham character 😊
Super movie Jai Pratham
I want this see this movie for kuri prathap ❤ love you kuri bro
ಕನ್ನಡ ಸೂಪರ್ ಚಲನಚಿತ್ರ ಜೈ ಕನ್ನಡ ಮಾತೆ.
Inta cinema madidre kanndada prekshakaru nijavalu hemme paduttare namma chitra rangavannu 😊
ಸೂಪರ್ರ್ ಮೂವ್ವೀ,,ಪ್ಲಾಸ್ಟಿಕ್ ಕವರ್ ಸಮೇತ ಗಿಡ ನೆಟ್ಲು.😅😅😅😅😅
🙏ಸೂಪರ್ ಅಣ್ಣ ಮೂವಿ 👍👌
Entertainment KA baap pratham always top jai karnatakada maga pratham boss
Great human being nam Pratham film super
Wow super movie NXT innu chanagi movie madi