100% ಈ ರೀತಿ ಚಿಕನ್ ಗ್ರೇವಿ ಒಮ್ಮೆ ಮಾಡಿ ಪದೇ ಪದೇ ಮಾಡ್ತೀರಾ I How to make tasty chicken gravy

Поделиться
HTML-код
  • Опубликовано: 27 авг 2024
  • #bhagyatvrecipes #bhagyatv #bhagyatvkannada #chicken #gravy
    ಅತ್ಯಂತ ರುಚಿಕರವಾದ ಸುಲಭವಾದ ಚಿಕನ್ ಗ್ರೇವಿ ಮಾಡುವ ವಿಧಾನ I How to make tasty chicken gravy
    www.sunpure.in/
    ಚಿಕನ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಚಿಕನ್ 1 ಕೆಜಿ
    ಈರುಳ್ಳಿ 2
    ಟೊಮೊಟೊ ಹಣ್ಣು 2
    ಕ್ಯಾಪ್ಸಿಕಂ 1
    ತೆಂಗಿನಕಾಯಿ ತುರಿ ಅರ್ಧ ಕಪ್
    ಎಣ್ಣೆ 5 ರಿಂದ 6 ಟೇಬಲ್ ಸ್ಪೂನ್
    ಹಸಿಮೆಣಸಿನಕಾಯಿ 15
    ಪುದಿನ ಸೊಪ್ಪು ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಬೆಳ್ಳುಳ್ಳಿ 1 ಗಡ್ಡೆ
    ಹಸಿ ಶುಂಠಿ ಒಂದಿಂಚು
    ಗೋಡಂಬಿ 10 ರಿಂದ 12
    ಅರಿಶಿನದ ಪುಡಿ ಸ್ವಲ್ಪ
    ಕಾಳುಮೆಣಸು 1 ಟೀ ಸ್ಪೂನ್
    ಚಕ್ಕೆ 2 ಇಂಚು
    ಲವಂಗ 4
    ಏಲಕ್ಕಿ ಕಾಯಿ 4
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 23