Sampath super maga, nan magana vyasu irruthe nimege, sampath nanu yavagu banipura visit madhtha irrthini, ninege nane ondhu ollaiya mobile kodisthini,nina number mathu address kalusu, courier madthini, illa andere nane bandhu beti madthini, God Bless u maga, nin vedio subscribe madidhini maga, god bless u❤❤❤
heyy bro send me your..... sampath pls... number...nan nin jote matadbeku.....nan nim hella videos na nodidini...helavu changive......... adike matadbeku number send madi......
ಆನೇ palagisuva vids ಮಾಡಿ..... Mate uta ಯಾವರೀತಿ kodutirra ಯಷ್ಟು months ನಲ್ಲಿ palagisutira ಹೇಳಿ... 🎉❤
ಅರ್ಜುನನ ಕೊಂದ ಕಾಡಾನೆಯನ್ನ ಹಿಡಿದು ಅದನ್ನು ವಿನು ಅಣ್ಣನಿಗೆ ನೀಡಿ broo plzz😢😢💔💔
ಸಂಪತ್ತು ಹುಷಾರು ಮನೆಯಲ್ಲಿ ಏನೆ ಆದರೂ ನಿಬಾಯಿಸು ಆನೆ ಚೆನ್ನಾಗಿದೆ ❤❤❤ ಬರಿ ಹುಡುಗ ಆನೆ ಇದೆ ಹುಡುಗಿ ಕರೆದುಕೊಂಡು ಬನ್ನಿ ❤❤
Ok bro thanks you
ನೋಡಿ ನಿಮ್ ಕಡೆ ಯಾವದಾದ್ರು ಹುಡುಗಿ ಆನೆ ಇದ್ರೆ ಹೇಳಿ
ಅಣ್ಣ ಅರ್ಜುನ ಕೊಂದ ಕಾಡಾನೆ ಇಡಿಯುವುದು ವಿಡಿಯೋ ಮಾಡಿ ಆಕೀ ಪ್ಲೀಸ್ okna
ನಿಮ್ಮ ವಿಡಿಯೋ ಮಾಡೋ ಶೈಲಿ ಕೂಡ ಬದಲಾಗಿಬಿಟ್ಟಿದೆ,ಉತ್ತಮ ಬೆಳವಣಿಗೆ
ಅವನು ಇವನು ಅಂತ ಗೆಳೆಯನ ತರಾ ಆನೆನಾ ಮಾತಾಡ್ತೀಯಪ್ಪ ಕೇಳ್ತನೇ ಇರ್ಬೇಕು ಅನ್ಸುತ್ತೆ
ನಿಮ್ಮ ವೀಡಿಯೋ ನೋಡಿ ತುಂಬಾ ಖುಷಿ ಕೊಟ್ಟಿತು ನಾನು ನಿಮ್ಮ ಹೊಸ subscriber
ತುಂಬಾ ತುಂಬಾ ಧನ್ಯವಾದಗಳು ಅಣ್ಣ 💗💗
ಈ ಆನೆಗೆ ಕನ್ನಡದಲ್ಲಿ training ಕೊಡಿ bro 🎉🎉🥳🥳
Ok bro ❤️🥰
ಆದ್ರೂ ನೀವು ಸಲ್ಪ ಉಸಾರ್ ಆಗಿ ಇರಿ
Sampath super maga, nan magana vyasu irruthe nimege, sampath nanu yavagu banipura visit madhtha irrthini, ninege nane ondhu ollaiya mobile kodisthini,nina number mathu address kalusu, courier madthini, illa andere nane bandhu beti madthini, God Bless u maga, nin vedio subscribe madidhini maga, god bless u❤❤❤
Brother ಯಾವುದಾದ್ರೂ ಆನೆ ಕ್ರಾಲ್ ಇಂದ ತಪ್ಪಿಸಿ ಕೊಂಡ ಘಟನೆ ನಡೆದಿದ್ದು ಇದೆಯ
ಬಡವರ ಮನೆ ಮಕ್ಕಳು ಬೆಳೆಯ ಬೆಕು❤❤
ತುಂಬಾ ತುಂಬಾ ಧನ್ಯವಾದಗಳು ಅಣ್ಣ 💗💗🥰
Your commentry is very nice😂😂😂its sounding funny on this elephant 🐘😂😂
2:48 that bicycle kick 😁
ಸಂಪತ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ನನ್ನ ನಮಸ್ಕಾರಗಳು 🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಣ್ಣ 💗🥰🥰
ಇದೆ ಆನೆ ದು ವಿಡಿಯೋ ಹಾಕಿ ಅಣ್ಣಾ ಅಮೇಲೆ ನೀವು ಹುಷಾರು ♥️🙏
ಕ್ರಾಲ್ ಇಂದ ತಪ್ಪಿಸಿಕೊಂಡು ಬಂದ ಉದಾಹರಣೆ ಇದೆಯಾ ಸರ್
ಮುದ್ದಾಗಿದೆ ಆನೆ 😍
ಸಂಪತ್ ಈ ವೀಡಿಯೊ ಕ್ವಾಲಿಟಿ ಚೆನ್ನಾಗಿಯೆ ಇದೆ. ಇದೇರೀತಿ ವೀಡಿಯೊಮಾಡಿ.
Ok sir ☺️
E video fourth eye anta face book page nalli nim video nim voice alli upload maadidare.check madi
Bro ee aane traning...progress bagge regular videos maadi....olle interesting aagiratte...
Sampathu kabbadi adake karkond bani suparagi kik thagithane 😂😂
E Ane ya bage enodu video madi😊😊
Super ede Ane hage kopa madikollodu nanage nodoke tumba esta nivu video madiddake noke aytu tumba thanks 🙏🙏🙏😊😊😊😊
Sampath ನಿಮ್ಮ ಅನೇ ನಮ್ಮ ಕಬ್ಬಡಿ ಪ್ಲೇಯರ್ಸ್ ಗೂ ಚೆನ್ನಾಗಿ ಕಿಕ್ ಮಾಡಿತೇ
Howda 😳
ಅವನಿಗೆ ಏನ್ ಅಂತ ಇಡ್ತೀರಾ... ಹೇಳಿ..
Edara training video daily upload madi
ee aney recent video haku matte yen hesru idardu bro ivagen madtide helu
ಗುರು ನನಗೂ ಕೆಲಸ ಕೊಡ್ಸ್ತೀರಾ ಅಲ್ಲಿ
ನಿಮ್ಮ ಆನೆ ಶಿಬಿರ ಯಾವ ಸ್ಥಳದಲ್ಲಿ ಇರೋದು
Care full brother ❤😊
Really u r great bro really God bless u 🙏 great aane 🎉
ಹೆಸರು ಇನ್ನ ಇಟ್ಟಿಲ್ವ ಅಣ್ಣ ಇದಕ್ಕೆ
Husharu brother mane kade and health kuda
Ok bro ❤️
Hello ಸಂಪತ್... ಕಿಕ್ ಚೆನ್ನಾಗಿ ಹೊಡಿತನೆ. ಮರ ಪೀಸ್ ಚೇಂಜ್ ಮಾಡಿದ್ರ... ಏನ್ ಹೆಸರು ಇವನದು.
Nanu evaga tane suscrib kotte
ಬ್ರೋ ಕವಾಡಿ ಕೆಲ್ಸ ಕಲಿ ಹಿಡಿಯ ಬ್ರೋ
heyy bro send me your..... sampath pls... number...nan nin jote matadbeku.....nan nim hella videos na nodidini...helavu changive......... adike matadbeku number send madi......
Lo anna elli hiddiddu ad helu first
Edu anedu training aita evaga
ಅಣ್ಣ ಇದರ ಹೆಸರು ಏನು ಹೇಳಿ ಅಣ್ಣ 🙏🤍
ಅಣ್ಣ ನಿಂದು ಯಾವ ಕ್ಯಾಂಪ?
Anena nodidre bhaya agutte 😮 nivu tumba husharagiri..
E aane video mathe madi
Jail inda release mado first day video madi
Innu chennagi videos madi
ಎಲ್ಲಿ ಹಿಡ್ಕೊಂಡು ಬಂದಿದ್ದು
Anna avn kopa nodi yappa pundani
ಅದನ್ನ ಪಳಗಿಸುವ ವಿಡಿಯೋ ಮಾಡಿ ನೋಡೋಣ ಹೇಗೆ ಪಳಗುಸ್ತೀರಾ ಅಂತ ಓಕೆನಾ
ಹೆಸರೇನು ಇಟ್ಟಿದ್ದಾರೆ
Brother ಕರಡಿ ಆನೆ ಎಲ್ಲಿದೆ ಇವಾಗ
ದುಬಾರೆ ಆನೆ ಕ್ಯಾಂಪ್.
ರಾಜನ ಆಣೆ ಇಡಬೇಕು
Very cute elephant. Of course, he is very angry for being locked up in a cage.
ಅಣ್ಣ ಸೂಪರ್ ವಿಡಿಯೋ... ಈ ಆನೆ ತುಂಬಾ ಚನ್ನಾಗಿದೆ.. ನಂಗೆ ಈ ಆನೆ ತುಂಬಾ ಇಷ್ಟ ಆಯ್ತು❤.. ಅವನಿಗೆ ಏನೋ ಜನ ಇಂದ ತೊಂದರೆ ಆಗಿರಬೇಕು... ಅದಿಕೆ ಅವನಿಗೆ ತುಂಬಾ ಕೋಪ...
Nija Bro
Husharu brow.
Sampath. Bro. Video clarete. Chanagedhe. Miss madkondedheve..daii.y Volge. Made.
ಈಗ ಈ ಆನೆ ಏನ್ ಮಾಡ್ತಾ ಇದೆ ಅಂತ ವಿಡಿಯೋ ಮಾಡಾಕಿ ಪ್ಲೀಸ್
All the best bro ,be careful.
Acount open madsu bro
ಒಳ್ಳೆ ಪವನ್ ಶೆರಾವತ್ ತರ ಇದಾನೆ ಕಿಕ್ ಓಡಿತನೆ ಅದೇ ಹೆಸರಿಡಿ
Danta matte udda beliyutta atava istena
Yako kopa gajendra
ಸಂಪತ್ ಒಳ್ಳೆ ಭವಿಷ್ಯ ಇದೆ ನಿನಗೆ
ಸೂಪರ್ ಅಣ್ಣ ❤
Dantha samanghi kattumadisu crol,horage bandamele dhanta smngi catingmadesu sundaravage kanutade mareyabeda nem babhruvahna ehdu hesaranna supore nem
🙏 super guru thumba channagi ede naavu support madthivi 👍👍👍
Very nice👏👏👏❤🤣
Idhr hesaru!?
Bro Mysore bandidra 2023 dhasrage
Yav camp evru
Captivity is yhe biggest punishment. The elephant is going through so much. I don't think it is correct to to keep anyone in captivity
Aane 😘😘😘😘😘 paapa uta kodi aanege😭😭😭😭
Papa avanu eanu chekhavanu anute avanu rakshanege muru janana shahesedhane anusede avanege trineg kotare shareyogutane tarchar kodhabede animals please
he phone video clarity saku bro supper
Ok bro ❤️🥰
Ane Kannada patakalisu adara nem babruvahana antha edu hesaru ettamele video madu
Dhanyavadagalu
ನೀವು ಬೇರೆ ಕ್ಯಾಂಪ್ ಗೆ ಶಿಫ್ಟ್ ಆಗಿದಿರ bro , vinayak ಎಲ್ಲಿ.
Super agide e video thumba esta aythu,ega e aane yean madthide pl video madi
ಕಾಲು ಎತ್ತಿ ಒದ್ದು ಇದ್ದು ಸೂಪರ್😂😂
ಧನ್ಯವಾದಗಳು ❤️
ಅಣ್ಣಾ ನಿಮ್ಮ ಕ್ಯಾಂಪ್ ಎಲ್ಲಿ ಇರೋದು.... ಅಂತ ತಿಳಿಸಿ
Avna kopakke avnuge rudhra antha name kodbodu bro
ಊಟ ಕೊಡ್ತೀರಾ ಇದಕ್ಕೆ ಹೆಸರು ಏನು ಇಡ್ತೀರಾ
Yav cameranu beda brother,clarity chenagidhe,namage kadina bage goth agbeku ashte
boss yaav camp idu? ee aane mukha lakshna tumba chennagide
😊❤ Kerala
Very nice 👍
ಲಕ್ಷ್ಮಣ ಎಂದು ಹೆಸರು ಇಡಿ.
I like this vedio soo much I like to see this again and again ❤
Sampth bro plz put the videos of this elephant training plz plz
Papu tata kantane
ಎನ್ ಫೈಟ್ ಗುರು 😯ಬೇಕಿ ಬೇಕಿ 🔥🔥🔥 ಎನ್ ಹೆಸರು 🤔
Super 👍
Anna trying madodhu viedo aki Anna pls ❤❤❤❤❤❤❤❤🎉🎉🎉🎉❤🎉❤🎉❤🎉❤🎉🎉❤
Ok bro 💗
sampath !! training du pratidina video madi
Hi
Hi
ನ್ಯಾ ಯಾ ದಿ ಶ ರೇ ನ o ದೇ ನು ತ ಪ್ಪಿ ಲ್ಲ ನ ನ ಗೆ ಸಿ ಕ್ಷೇ ಬ್ಯಾ ಡ
ಒಂ ದು ಮ ದು ವೇ ಮಾ ಡಿ ಸು ಖ ವಾ ಗಿ ಜೀ ವ ನ ಮಾ ಡ್ತಿ ವಿ.
So cute tharle papu
ಸೂಪರ್ ವಿಡಿಯೋ 👌👌👌👌
Bro niv yeli eroduu