ಧರ್ಮಸ್ಥಳ ಸಂಘ ಯಾಕೆ ಬ್ಯಾನ್ ಮಾಡಬೇಕು ನಿಮ್ಮಪ್ಪ ಜನರಿಗೆ ಕಷ್ಟ ಕಾಲದಲ್ಲಿ ಸಾಲ ಕೊಡ್ತಾನ. ಫೈನಾನ್ಸಗಳು, ಮೀಟರ್ ಬಡ್ಡಿ ದಂದೆ ಕೋರರನ್ನ ಮೊದಲು ಬ್ಯಾನ್ ಮಾಡಿಸಿ, ಅವರಷ್ಟು ಬಡ್ಡಿ ಇವರು ತಗೊಳ್ಳಲ್ಲ. ಇವರು ಸಾವಿರಾರು ಜನಕ್ಕೆ ಸಾಲ ಕೊಡೊ ಜೊತೆಗೆ ಉದ್ಯೋಗ ಕೊಟ್ಟಿದಾರೆ. ಬೇಡ ಆದವರು ಸಾಲ ಪಡಿಬೇಡಿ. ನಿಮಗೆ ಸಾಲ ತಗೊಳ್ಳಿ ಅಂತ ಒತ್ತಾಯ ಯಾರೂ ಮಾಡಲ್ಲ ಅದು ಗೊತ್ತಿದೆ.
ಇವಾಗ ನಾವು ಲೋನ್ ತೆಗೆದುಕೊಂಡರೆ ಇವಾಗ ಹಣ ನಮ್ಮ ಹತ್ರ ಇದ್ದಾಗ ಒಟ್ಟಿಗೆ ತುಂಬಿಸಿಕೊಳ್ಳೋದಿಲ್ಲ ಮತ್ತೆ ಬಡ್ಡಿ ಕಡಿಮೆನು ಮಾಡೋದಿಲ್ಲ sir
ಜೈ ಸಿದ್ದರಾಮಯ್ಯ.... ಜೈ ಕಾಂಗ್ರೆಸ್
😂😂hesrige emergency meeting.. Enu change aaglilla 1st adanna tilko puksatte khangress enu madalla
ಧರ್ಮಸ್ಥಳ ಸಂಘ ಬ್ಯಾನ್ ಮಾಡಿ
ಧರ್ಮಸ್ಥಳ ಸಂಘ ಯಾಕೆ ಬ್ಯಾನ್ ಮಾಡಬೇಕು ನಿಮ್ಮಪ್ಪ ಜನರಿಗೆ ಕಷ್ಟ ಕಾಲದಲ್ಲಿ ಸಾಲ ಕೊಡ್ತಾನ. ಫೈನಾನ್ಸಗಳು, ಮೀಟರ್ ಬಡ್ಡಿ ದಂದೆ ಕೋರರನ್ನ ಮೊದಲು ಬ್ಯಾನ್ ಮಾಡಿಸಿ, ಅವರಷ್ಟು ಬಡ್ಡಿ ಇವರು ತಗೊಳ್ಳಲ್ಲ. ಇವರು ಸಾವಿರಾರು ಜನಕ್ಕೆ ಸಾಲ ಕೊಡೊ ಜೊತೆಗೆ ಉದ್ಯೋಗ ಕೊಟ್ಟಿದಾರೆ. ಬೇಡ ಆದವರು ಸಾಲ ಪಡಿಬೇಡಿ. ನಿಮಗೆ ಸಾಲ ತಗೊಳ್ಳಿ ಅಂತ ಒತ್ತಾಯ ಯಾರೂ ಮಾಡಲ್ಲ ಅದು ಗೊತ್ತಿದೆ.
Nija
Nice sir ❤
Yes sir tumba kashta sir please help
Ban.
Ban. Sir
HASSAN vigneshwara finance is torture somany people please helped this media
Darmasthala Sangha register agilla modhlu ban madi
Dayavittu sala manna madi sir🙏😭😭
👌
Evella Rules Mado badalu Microfinance Ban Madoke hagalla va
Registrar agada fainence bagge maahigi needi
Ban
Any,,bankcheck,,thakondubaddigemoney,,kodovorna,arrestmadabekubankcheck,,kotterovnna,,accountclosemadabekucheckdangercarefullallpublic,,
Banmadli