ಸಚಿವ Santhosh Lad ಪ್ರಶ್ನೆಗಳಿಗೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಉತ್ತರಿಸಲಾಗದೇ ಕಕ್ಕಾಬಿಕ್ಕಿ! |

Поделиться
HTML-код
  • Опубликовано: 12 сен 2024
  • #TV9Kannada #Santhoshlad #Hospitalvisit #Hospital #Dharwad #Dcoter #Docterclass #GruhaJyothi #CongressGuarantee #gruhajyotiLaunch #Freeelectricity #200unitsfree #Freepower #Gruhalakshmi #CMSiddaramaiah #DCMDKShivakumar #Dineshgundurao #Rizwanarshad #JDS #Hdd #Hddevegowda #LakshmiHebbalkar #DKShivakumar #KJGeorge #Minister #Government #BJP #Congress #JDS #kannadanews #breakingnews #breakingnewsinkannada
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
    Santhoshlad, Hospitalvisit, Hospital, Dharwad, Dcoter, Docterclass, CMSiddaramaiah, DCMDKShivakumar, Sathishjarkiholi, Minister, Zameerahemd, Byrathisuresh, Dksuresh, Dineshgundurao, Congress Guarantee, gruhajyoti Launch , Free electricity,
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    ಧಾರವಾಡ ಜಿಲ್ಲಾಸ್ಪತ್ರೆಗೆ ಸಚಿವ ಸಂತೋಷ್ ಲಾಡ್​ ದಿಢೀರ್ ಭೇಟಿ.. ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಚಿವ ಲಾಡ್​​​ ಬಳಿ ಮಹಿಳೆ ಅಳಲು.. ಸರ್ಜನ್ ಡಾ.ಸಂಗಪ್ಪ ಗಾಬಿ, ಜಿಲ್ಲಾಸ್ಪತ್ರೆ ವೈದ್ಯರಿಗೆ ಲಾಡ್​​​​ ತರಾಟೆ.. ರೋಗಿಗಳ ತಪಾಸಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ತರಾಟೆ
    Credits: #Political /producer #Manoharsidlaghatta | #ramanjinigm /Uploader| #ashwathkotari /Editor | #TV9D
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Комментарии • 542

  • @chandrashekararaj6989
    @chandrashekararaj6989 Год назад +288

    ಸೂಪರ್ ಸಾರ್. ಹೀಗೆ ನಿಮ್ಮ ಕಾರ್ಯಾಚರಣೆ ಮಾಡಿ ಐದು ವರ್ಷಗಳಲ್ಲಿ ರಾಜ್ಯ ಸರಿ ಹೋಗುತ್ತದೆ ಸಾರ್

  • @dblingannaiahdbl823
    @dblingannaiahdbl823 7 месяцев назад +334

    ಅದ್ಭುತವಾದ ಜ್ಞಾನ ಇಂತಹ ಸಚಿವರು ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮಾತ್ರ ಸಿಗಲು ಸಾಧ್ಯ. ಮಾನ್ಯ ಸಚಿವರಿಗೆ ಅಭಿನಂದನೆಗಳು 🎉🎉

    • @Dm-shobhitkumar1984
      @Dm-shobhitkumar1984 6 месяцев назад

      ನಿಜವಾದ ಮಾತು.. ಹೇಗೆ ಆಳಬೇಕು..ಯಾವ ಪಾಲಿಸಿ ಅಪ್ಲೈ ಮಾಡಬೇಕು.. ಅದು ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಗೊತ್ತು.. ಒಳ್ಳೆಯ ಮುಖ್ಯ ಮಂತ್ರಿ, ಒಳ್ಳೆಯ ಮಿನಿಸ್ಟರ್ ಸಿಗಬೇಕು ಅಂದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು

    • @puttrajchannapuraj
      @puttrajchannapuraj 6 месяцев назад

      Long press to edit & lockLong press to edit & lockSwipe left or right to deleteSwipe left or right to deleteSwipe left or right to deleteSwipe left or right to deleteSwipe left or right to delete😢😢😢😢😢😢😢😢😢😢😢😢😢😢😢😢😢😢😢😢😢😢😢😢

    • @ningannat9963
      @ningannat9963 6 месяцев назад

      ​@@puttrajchannapuraj❤❤❤❤❤❤❤❤❤

    • @venkateshvenki9414
      @venkateshvenki9414 5 месяцев назад

    • @munirajappas1273
      @munirajappas1273 4 месяца назад

      ಕರ್ನಾಟಕ ಸರಕಾರದಲ್ಲಿ ಖಾಲೀ ಹುದ್ದೆಗಳ ಸಂಖ್ಯೆ ಎರಡು ಲಕ್ಷದ ಎಪ್ಪತ್ತೈದು ಸಾವಿರ ಲಾಡ್ ಸಾಹೇಬರೇ .ಮೊದಲು ಭರ್ತಿ ಮಾಡಿ

  • @sprasadudigala5123
    @sprasadudigala5123 7 месяцев назад +138

    ಸಂತೋಷ್ ಸರ್ ನಿಮ್ಮಂತ ಮಂತ್ರಿಗಳು ನಮ್ಮ ರಾಜ್ಯಕ್ಕೆಇನ್ನು ಹೆಚ್ಚು ಜನ ಬೇಕು ❤

    • @gundappavoderhobli1943
      @gundappavoderhobli1943 6 месяцев назад

      ಹಾಗಿದ್ದರೆ ಮತದಾರರು ಎಲ್ಲಾ ಕಡೆ ಹೆಚ್ಚೆಚ್ಚು ಕಾಂಗ್ರೇಸ್ ಹುರಿಯಾಳುಗಳನ್ನೇ ಆಯ್ಕೆ ಮಾಡಿ ವಿಧಾನ ಸಭೆಗೆ, ಸಂಸತ್ ಗೆ ಕಳುಹಿಸಿ ಕೊಡಿ, ಆಗ ಅವರು ಗಳಿಸಿಕೊಂಡಿರುವ ವಿದ್ಯಾಭ್ಯಾಸದ ಜ್ಞಾನದೊಂದಿಗೆ ರಾಜ್ಯವನ್ನು ಮತ್ತು ದೇಶವನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂದು ಕಾದು ನೋಡಿ.

  • @manojkumarpatil5602
    @manojkumarpatil5602 Год назад +154

    ಹೀಗೆ ಪ್ರತಿ ಒಂದು ತಾಲೂಕು ಗ್ರಾಮೀಣ ಭಾಗಕ್ಕೆ ಹೋದರೆ ಮೊದಲು ಡಾಕ್ಟರ್ ಗೆ ಚಳಿ ಬಿಡಿಸಿ ಸರ್ ಸರಿಯಾಗ್ ಟೈಮ್ ಬರುವುದಿಲ್ಲ ಆಸ್ಪತ್ರೆಗೆ 🙏

  • @princesanket6340
    @princesanket6340 Год назад +97

    This is power of well educated MLA .....we need such a great MLA ...❤

    • @pavvmulgund5822
      @pavvmulgund5822 7 месяцев назад +1

      Re he is district minister of dharwad

  • @manojabiradar8957
    @manojabiradar8957 Год назад +49

    Good👍 job sir please🙏🙏ಎಲ್ಲಾ ಸಚಿವರುಗಳು,ಶಾಸಕರುಗಳು ಇದೇ ತರ ಕೆಲಸ ಮಾಡಿದ್ರ ಎಲ್ಲಾರಿಗೂ ಅನುಕೂಲ ಆಗತ್ತೆ ಸರ್

  • @shanthkumarkr4158
    @shanthkumarkr4158 Год назад +268

    ನಿಜವಾಗಲೂ ನಮಗೆ ಇಂತಾ ರಾಜಕಾರಣಿಗಳು ಬೇಕು..❤

  • @ashrafash328
    @ashrafash328 4 месяца назад +12

    ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋ ಇವರು ದೇಶದ ಪ್ರಧಾನಿ ಆಗಬೇಕು🙏🙏🙏🙏👍👍👍

  • @rajukatagi1272
    @rajukatagi1272 Год назад +114

    ಸರಕಾರಿ ಆಸ್ಪತ್ರೇಗೆ ಬೇಕಾದ ಸೌಕರ್ಯ ಕೊಡಿ

  • @NagaranVaddar-mn1xm
    @NagaranVaddar-mn1xm Год назад +41

    ನಿಮ್ಮಂತ ಅಧಿಕಾರಿಗಳು ಬೇಕು ಸಾರ್ ನಮ್ಮ ದೇಶ ಒಳ್ಳೆ ಕಡೆ ಹೋಗುತ್ತೆ ಸರ್

  • @narayansbnarayansb6673
    @narayansbnarayansb6673 Год назад +113

    ಗ್ರೇಟ್ ಆಕ್ಟಿವ್ ಸಂತೋಷ್ sir 🔥🔥🔥🔥

    • @murtuzasabnoorbasha249
      @murtuzasabnoorbasha249 6 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @jeevankamadinni5360
    @jeevankamadinni5360 Год назад +52

    This makes a difference when educated/smart person becomes an MLA/MP. He has good knowledge of Operations Management.

  • @muhammadsaqauafimuhammad4048
    @muhammadsaqauafimuhammad4048 7 месяцев назад +79

    ಇಂತ ರಾಜಕಾರಣಿಗಳು ದೇಶಕ್ಕೆ ಬೇಕು ❤❤❤❤❤

  • @manjulavs5226
    @manjulavs5226 Год назад +189

    ಲಾಡ್ ಕೇಳೋ ಪ್ರಶ್ನೆಗೆ ಡಾಕ್ಟರ್ ಆರೋಗ್ಯ ಸ್ಥಿರವಾಗಿದೆನಾ.... 🤔🤔🤔

    • @shanthkumarkr4158
      @shanthkumarkr4158 Год назад +10

      ಡಾಕ್ಟರ್ ಇನ್ನು ಮಲಗಿರೋನು ಎದ್ದೆ ಇಲ್ವಂತೆ..ಲಾಡ್ ಕೇಳಿರೋ ಪ್ರಶ್ನೆಗೆ..

    • @muttus.b2414
      @muttus.b2414 7 месяцев назад

      ಇವತ್ತಿನ ಸುವರ್ಣ ಮೀಡಿಯಾ ಡಿಬೇಟ್ನಲ್ಲಿ ಲಾಡ್ ಸರ್ ಗೆ ಹೆದರಿ ಬ್ಲೂಜೆಪಿಯ ಚೇಲಾ ಅಜಿತ್ ಅನುಮಕ್ಕ ಕೂಡಾ ಆಸ್ಪತ್ರೆ ಸೇರಿಕೊಂಡಿದಾನೆ...😂😂

    • @hoysalalife9685
      @hoysalalife9685 6 месяцев назад +5

      100%

  • @renishmathew2468
    @renishmathew2468 Год назад +51

    Very good job !!! Much appreciated!!

  • @manteshpatil3144
    @manteshpatil3144 10 месяцев назад +48

    ಸೂಪರ್ ಸರ್ ಸೂಪರ್ ಸರ್ ಇದೇ ಕಾರ್ಯನಿರ್ವಹಿಸಿ ಸರ್ 👍👍👍🤝👌👌🙏🙏🙏🙏🙏🙏

  • @atharmasoodjamadar6156
    @atharmasoodjamadar6156 Год назад +56

    He is very educated person. No one can fool him . Great work.

  • @shankarnaik7280
    @shankarnaik7280 7 месяцев назад +127

    ಅದ್ಭುತವಾದ ಜ್ಞಾನ ನಿಂಮ್ಮಂತ ಜ್ಞಾನಿಗಳು ಕಾಂಗ್ರೆಸ್ ಪಕ್ಷದಲ್ಲಿ ಹುಟ್ಟೊದಿಕ್ಕೆ ಮಾತ್ರ ಸಾಧ್ಯ

    • @parasappagummannavar9067
      @parasappagummannavar9067 6 месяцев назад +2

      ಜೈ ಸಿದ್ದರಾಮಯ್ಯ ಮುಖ್ಯಮಂತ್ರಿ ಜೈ ಕಾಂಗ್ರೆಸ್ ಜೈ ಕರ್ನಾಟಕ

  • @Bheemsi123
    @Bheemsi123 Год назад +22

    Sir ಆಸ್ಪತ್ರೆ ಅಲ್ಲಿ ಯಾರೂ ಡಾಕ್ಟರ್ ಇರಲ್ಲ ಎಲ್ಲಾನೂ ಸಿಸ್ಟರ್ಗಳೆ work ಮಾಡ್ತಾರೆ ಇವ್ರು ಬೇರೆಕಡೆ treatment ಕೊಡ್ಲಿಕೆ ಹೋಗ್ತಾರೆ

    • @Mastamaga12
      @Mastamaga12 Год назад

      ಯಾವ ಆಂಟಿ ಗೆ😂

  • @harshagl7296
    @harshagl7296 Год назад +40

    Ultimate salute to the Minister Santhosh lad 👌👌👌👌👌

  • @jazzmediaddk7941
    @jazzmediaddk7941 Год назад +18

    ಇದನ್ನೇ ಹೇಳಿದ್ದು ಕರ್ನಾಟಕದ ಮತದಾರರೇ ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಅಂತ

  • @sionathestar
    @sionathestar 7 месяцев назад +17

    ಸೂಪರ್ ಸರ್.... Continue ಸರ್, ಒಮ್ಮೆ KPSC ಗೆ ಹೋಗಿ ಬನ್ನಿ ಸರ್....

  • @jogipraveen6445
    @jogipraveen6445 Год назад +37

    Great job sir 👍❤️💛🔥

  • @arjunhirekudi6511
    @arjunhirekudi6511 7 месяцев назад +24

    ಇದಕೆ ಹೇಳದು ಬೆಸ್ಟ್ ಸರ್ಕಾರ congress🎉🎉🎉❤❤

  • @DeepuM-fu3nl
    @DeepuM-fu3nl Год назад +29

    Ethara minister irod nodthidde yavdo film nodthidina anno thara agthide really great sir keep it up and God bless you

  • @shreenivasnayak6691
    @shreenivasnayak6691 Год назад +25

    Very talent minister lad sir❤️🙏😍u will great leader sir

  • @prakashrao6538
    @prakashrao6538 7 месяцев назад +10

    ಮುಂದಿನ ಮುಖ್ಯಮಂತ್ರಿ🎉❤

  • @user-yw3ni8es1o
    @user-yw3ni8es1o 4 месяца назад +3

    ತಲೆಯಲ್ಲಿ ಶಬ್ದ ಕೋಶ ಇದ್ದರೆ ಮಾತ್ರ ಮನುಷ್ಯ ಈ ರೀತಿ ಖಡಕ್ಕಾಗಿ ಮಾತಾಡಲು ಸಾಧ್ಯ ಜೈ ಕಾಂಗ್ರೆಸ್

  • @noorullameensab8108
    @noorullameensab8108 Год назад +11

    Educated person..
    All the best
    Jai Karnataka

  • @sharrathsandith139
    @sharrathsandith139 9 месяцев назад +9

    Wow....wish each minister take responsibility like sir Santosh lad , how beautiful our system can be.

  • @rakeshp2323
    @rakeshp2323 Год назад +14

    Good Work lad ji... All ministers must follow this ...

  • @AnilBM99
    @AnilBM99 Год назад +16

    Santosh Lad. Need this kind of guys in politics, can expect some good things

  • @PkGoudra-gc1gg
    @PkGoudra-gc1gg Год назад +15

    Super enquiry sir fire brand🎉

  • @lokeshp-qs7gq
    @lokeshp-qs7gq Год назад +13

    ಸೂಪರ್ ಸಾಹೇಬ್ರೆ 💐

  • @ShafiahmadDotyal
    @ShafiahmadDotyal 6 месяцев назад +3

    ಜನ ಸೇವೆ ಯೆ... ಜನಾರ್ದನ ಸೇವೆ.. 🙏🏻🙏🏻🙏🏻👌🏻 ಸರ್ ಗಾಂಧೀಜಿ ಕಂಡ ಕನಸು ನನಸಾಗುವ ದಿನಗಳು ಬರ್ತಾ ಇವೆ...

  • @MuttuMadar-q5l
    @MuttuMadar-q5l 7 месяцев назад +17

    ಇಂತ ರಾಜಕಾರಣಿಗಳು ಬೇಕು ri🙏👍

  • @iqbalkaleelkaleel6127
    @iqbalkaleelkaleel6127 Год назад +25

    Good job sir good ❤❤good work

  • @hanamantvaggi9304
    @hanamantvaggi9304 Год назад +27

    Good minister ❤

  • @sanatkumarnitd9043
    @sanatkumarnitd9043 Год назад +6

    Minister sir ji hats up. Real worker genuine person. Sincere public servant. Best way of correcting these government employees. Love you sir ji World need such leasers.

  • @bboose5728
    @bboose5728 Год назад +20

    Super lad sir

  • @nagarajur2700
    @nagarajur2700 Год назад +7

    What a mathematic knowledge sir. U r really great sir.

  • @yadvidev524
    @yadvidev524 Год назад +7

    ಡಾಕ್ಟರ್ ಗೆ ಜಾಸ್ತಿ ಕ್ಲಾಸ್ ತಕೊಬೇಡಿ. ನೀವು ಹುಷಾರು ತಪ್ಪಿದಾಗ ಹುಷಾರಾಗದೆ ಇರೋ ಮಾತ್ರೆ ಕೊಟ್ಟಾರು😂😂😂

  • @mustafahabib6773
    @mustafahabib6773 Год назад +5

    You are great sir ಈ ಥರ ಫ್ಯಾಸ್ಟೈಮ್ ನೋಡೋದು

  • @girisha631
    @girisha631 Год назад +8

    Teaching addition for doctors... Super sir

  • @ravimuttagi4400
    @ravimuttagi4400 Год назад +12

    ಸಂತೋಷ ಲಾಡ್ ಸರ್ ಜೊತೆ ನಮ್ಮ ಮಯೂರ ಮೋರೆ ಅಣ್ಣಾ❤

  • @firststike
    @firststike Год назад +17

    Best minister unfortunately he was not there when 30 patients died without oxygen

  • @MahantheshMahanthesh-i8g
    @MahantheshMahanthesh-i8g Год назад +15

    Good work sir

  • @umapathiumapathi2145
    @umapathiumapathi2145 6 месяцев назад +2

    ಸರ್ ನೀವು ಹೀಗೆ ರಾಜಕೀಯದಲ್ಲಿ ಮುಂದುವರೆಯಿರಿ ಒಳ್ಳೆ ಆಡಳಿತ ಆಗುತ್ತೆ

  • @maktumhusenladasabnavar3720
    @maktumhusenladasabnavar3720 Год назад +15

    Good job sir

  • @nageshkumar8796
    @nageshkumar8796 4 месяца назад +1

    ಸೂಪರ್ ಸರ್ ನಿಮ್ಮ ಸ್ಪೀಚ್ ತುಂಬಾ ಚೆನ್ನಾಗಿದೆ 🎉❤❤

  • @soniamoses7097
    @soniamoses7097 Год назад +7

    Happy to see ur excellent work sir

  • @baswaprasadmangeri6300
    @baswaprasadmangeri6300 Год назад +8

    If u have guts once visit tashil office and DC office and clear all pending files which are pending from years , no minister visits revenue dept , because all ministers will get bribe , only doctors are not govt servants , DC ,ac, tashildar also same cadre have some dare to talk with them also ,

  • @abdulnajeer420
    @abdulnajeer420 Год назад +8

    Speaking education ❤ good sir

  • @gangadharhiremath7306
    @gangadharhiremath7306 6 месяцев назад +2

    ಮಿನಿಸ್ಟರು ಇಷ್ಟು ಶಾರ್ಪ್ ಇರಬೇಕು.
    ಈ ಲಾಡ್ ಬಗ್ಗೆ ನನ್ನ ಪ್ರಶಂಸೆ ಏರುತ್ತಲೇ ಹೋಗುತ್ತಿದೆ.

  • @ganappatihalloli3106
    @ganappatihalloli3106 Год назад +15

    This is good minister

  • @krishnabappojiking7501
    @krishnabappojiking7501 Год назад +7

    Lad sir is very good minister.
    Sir please carry on your work

  • @prakashbabu4366
    @prakashbabu4366 Год назад +3

    ಸಂತೋಷ್ ಪ್ರಶ್ನೆಗೆ ಡಾಕ್ಟರ್ ಗಳು ಕಕ್ಕಾ ಮಾಡ್ಕೊಂಡ್ರು 😊😅😂🙆‍♂️ಜೈ ಕರ್ನಾಟಕ ✌️✌️👍

  • @user-pf1on2yj4o
    @user-pf1on2yj4o 6 месяцев назад +1

    Supr sir ಹಂಗ ಕೇಳಿ ಸರ್ ಅವರನ್ನ ಜನ ತುಂಬಾ ಗೂಲಾಡಿಸತಾರೆ ಸರ್

  • @hemanthha4027
    @hemanthha4027 6 дней назад

    ಅದ್ಭುತ ಅನುಭವ ಡಾಕ್ಟರ್ಸ್ಗೆ

  • @kiranadevaramani1934
    @kiranadevaramani1934 Год назад +9

    Good job sir ❤❤

  • @user-zm1rm9ne8o
    @user-zm1rm9ne8o Год назад +1

    I, salute Lad sir....Pl do same work state full .. sir , poor people's bless you a lot , and longlive ....God bless you sir 🙏

  • @Honnudi
    @Honnudi 6 месяцев назад +2

    LAST BENCH VS FIRST BENCH 😂😂😂😂😂😂😂

  • @venkateshmk535
    @venkateshmk535 Год назад +10

    Awesome Minister..Santosh sir ...such a wonderful discussion..

  • @Kodavamon
    @Kodavamon Год назад +5

    Idu nijawada leader yawa shokinu illa great sir❤

  • @khadarkhanpatel4413
    @khadarkhanpatel4413 Год назад +3

    Great step by santosh lord sir because no body will focusing in the govt hospital to patient car they are paracticing in the own clinic

  • @akmaljaveedhassan4185
    @akmaljaveedhassan4185 6 месяцев назад +2

    ಕೆಲವು ನಗರಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸುಧಾರಣೆಯಾಗಬೇಕು..🙏🙏

  • @kishorekumaran8632
    @kishorekumaran8632 Год назад +4

    You're correct sir but kindly see in all angles and u punish the person responsibility, in mean time kindly go through other department s also, Targeting health department is easy sir 🙏🇮🇳

  • @sangameshshyakond5322
    @sangameshshyakond5322 Год назад +4

    Well qualified as well as experienced in business salute lad sir

  • @gulfamalij3205
    @gulfamalij3205 Год назад +4

    This type leaders we want 🔥

  • @shafisheikh7527
    @shafisheikh7527 8 месяцев назад +3

    Well done sir ❤❤❤

  • @gurupadappadabari687
    @gurupadappadabari687 Год назад +2

    We want this type of political leaders
    Like youth leaders

  • @Star....1
    @Star....1 4 месяца назад +1

    India need this man❤❤

  • @user-mh3xq4iq6r
    @user-mh3xq4iq6r 3 месяца назад

    ನೋಡಿ ಕರ್ನಾಟಕದ ಪ್ರಜ್ಞಾವಂತ ನಿಜಗಳೇ ಸಂತೋಷ ಅಂತ ಲೀಡರ್ ಅವಶ್ಯಕತೆ ಇದೆ

  • @ismailzabi8615
    @ismailzabi8615 7 месяцев назад +1

    Super, Awesome, Great, well done duty conscious, able minister❤

  • @user-wb1rm8iv6s
    @user-wb1rm8iv6s 6 месяцев назад +3

    ಜೈ ಸಂತೋಷ್ ಸರ್🙏

  • @dadapeerkalegar-xf7dk
    @dadapeerkalegar-xf7dk 6 месяцев назад +1

    ಸೂಪರ್ ಸೂಪರ್ 👌🙏ಸರ್ ಇದ್ದರೆ ಎಲ್ಲರೂ ನಿಮ್ಮ್ ಹಾಗೆ ಸಚಿವರು ಇರಬೇಕು

  • @Ibrahimshorts11
    @Ibrahimshorts11 6 месяцев назад +1

    Educated person ಸಂತೋಷ ಲಾಡ್ ❤

  • @sumanpatelgh6817
    @sumanpatelgh6817 Год назад +6

    Doctors deserve at most respect in the world. Here You don't have to check the register and question them in front of public and camera. In India any govt officer keep quite in front of MLA, just like these officers.
    U can sit inside, do a meeting and correct the problems. Don't do this in public
    This is purely for your publicity. This should not be done.

  • @ramashramash4831
    @ramashramash4831 8 месяцев назад +1

    Very brilliant Minister his calculation are extremely fine very good questionfantastic.

  • @ArunB16
    @ArunB16 6 месяцев назад +1

    He is far better than any Minister in our Karnataka right now

  • @umesalma4143
    @umesalma4143 7 месяцев назад +1

    I congratulate sir for your effort to set right our state towards progress.

  • @rang7901
    @rang7901 6 месяцев назад

    Sri.Santhosh Lad is a really Minister in Karnataka Govt., doing real public supports........
    Congrats Sir, Please continue and help the people of this state, Sir.....

  • @hamzasystemadmin5632
    @hamzasystemadmin5632 7 месяцев назад +1

    This country can only be saved by such prudent, educated politicians 👍

  • @jayaramp2192
    @jayaramp2192 6 месяцев назад +1

    ಪ್ರಾಮಾಣಿಕತೆ... ಸತ್ಯ... ಎಂದು ಸೋಲ್ಲಲ್ಲ.... ಜೈ ಭಾರತಾಂಬೆ

  • @narendranarayan8969
    @narendranarayan8969 6 месяцев назад

    Superb Mr Lad your way thinking is most required to society because you are not interested in making money and divide between people
    Hats off to you
    Please do the needful and same through out the state
    Jai Karnataka mathe
    Jai Bharat ❤❤

  • @spg6651
    @spg6651 7 месяцев назад

    Simply Great -- This is what we do in highly efficient factories -- Great Sir -- Santhosh Lad sir is really an asset to Congress

  • @timmaraddidoddamani6211
    @timmaraddidoddamani6211 5 месяцев назад +1

    This is why CONGRESS❤

  • @sohankannadiga9711
    @sohankannadiga9711 7 месяцев назад

    Your super sir. one of the best minister dear lad sir.🎉🎉🎉🎉

  • @27harishvk
    @27harishvk 20 дней назад

    super minister.. one more after krishnabairegowda who is doing some justice to the job. Very happy with this minister.. is is making sense.

  • @MainoodinShekh
    @MainoodinShekh 5 месяцев назад +1

    💐💐👍👌👌👌

  • @user-pf1on2yj4o
    @user-pf1on2yj4o 6 месяцев назад +1

    ಇಂತಹ ಮಂತ್ರಿಗಳು ಬೇಕು ನಮಗೆ ಸುಪರ ಸರ್

  • @DontActBePrompt
    @DontActBePrompt 8 месяцев назад +1

    Very good, Superb...

  • @GaniGs-o5g
    @GaniGs-o5g 19 часов назад

    So nice work sor

  • @shwethanayan2739
    @shwethanayan2739 Год назад +1

    Super ❤️ take classes nicely 🙂

  • @bhaskarbhaskar-ze3ry
    @bhaskarbhaskar-ze3ry 4 месяца назад

    Excellent sir, we need this type of leaders you r the pm candidate, good luck

  • @ravindragadkar9238
    @ravindragadkar9238 6 месяцев назад

    Well done sir. Every minister and legislator must keep in touch their projects and people and bring significant changes

  • @yashinjamadar7194
    @yashinjamadar7194 6 месяцев назад

    Sir nice to see you sir love from navalagund ❤

  • @Sfh333
    @Sfh333 3 месяца назад

    Great job Sir.

  • @anufashion1266
    @anufashion1266 4 месяца назад

    Super sir. 🎉🙏🙏

  • @chengappak.g.29
    @chengappak.g.29 Год назад +3

    Very good. This type of investigation should be done in all hospitals.