ಕಾರ್ಯಕ್ರಮ ನೋಡಿ ನಿಮಗೆ ನಮ್ಮ ಭಾವನೆ ಅರ್ಥವಾಗುತ್ತದೆ/This is how we managed the program
HTML-код
- Опубликовано: 8 янв 2024
- Hello Friends,
I'm gayithri , I'm here with my new innovative video
SUBSCRIBE my channel
LIKE it , and do Comment below
/ @whynotvillagebygayithri
Gmail: gayithrit21@gmail.com
Facebook: / gayusglitz
Instagram : gayusglitz?igsh...
GAYU'S GLITZ RUclips FAMILY
PREETHI PAINTED SAREES
9739722213
MALINI READY TO MAKE FOOD
9980416955
AMOGH ARTISAN MYSORE
7204405844
REKHA COTTON KURTA
9036181035
HEMA COTTON KURTA
9886373598
KAMALA STENCILS
9380405203
POORNIMA COFFEE POWDER
9481350225
UMA CHILLY POWDER
8123901079
VEENA YOGA
whatsapp 8892269494
contact 8310800668
UMA CHILLY POWDER
8971391819
NAGALAXMI PICKLES
7899650865
www.majanaturefoods.com
BHARATHI BAGS CHALLAKERE
9743415263
Kavya
6363533882
Thara Sambrani batti
9844267768
Abhay Mutalik Desai Belagavi
ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
ಬೆಲ್ಲ/ಅಗ್ನಿಹೋತ್ರದ ಕಿಟ್
99007 75633
Fresh On bangalore
ಫ್ರೆಶ್ಆನ್ ಉತ್ಪನ್ನಗಳು
Freshon.in
80880 80909
Usha unique beauty spa davangere
ಉಷಾ ಬ್ಯುಟಿ ಸ್ಪಾ ದಾವಣಗೆರೆ
9986420518
Shivu potter davangere
ಕುಂಬಾರ ಶಿವು ದಾವಣಗೆರೆ
99457 21299
Ravi Sir CHALLAKERE/oil mill
ರವಿ ಚಳ್ಳಕೆರೆ ಗಾಣದ ಎಣ್ಣೆ
98451 34234
Brunda gift items
ಬೃಂದಾ ಗಿಫ್ಟ್ ಸಾಮಾನು
91481 71985
Asha Cast Iron Products
ಆಶಾ ಉಕ್ಕಿನ ಸಾಮಗ್ರಿಗಳು
8088958548
www.swasthacookware.com
Poornima Siridanya malt Blore
ಪೂರ್ಣಿಮ ಸಿರಿದಾನ್ಯದ ಮಾಲ್ಟ್
97406 17708
Vani Herbal Hair Oil
ವಾಣಿ ಹರ್ಬಲ್ ಎಣ್ಣೆ
79754 11849
Sangeetha Ilkal
ಸಂಗೀತ ಇಳ್ಕಲ್
83108 73990
Manjula Gadag
ಮಂಜುಳ ಗದಗ್ ಹರಿಶಿಣ ಕುಂಕುಮ
9900220355
ಶೀಲಾ ಬ್ಲೌಸ್
Sheela Blouse 9845833913
chat.whatsapp.com/H24aLdIoytP... 33913
Dhavio SHAMPOO
siridhanyada sambar powder/ennegayipudi/pickle
ದಾವಣಗೆರೆ
6361 150 414 /8431913549
WWW.DHAVIO.COM
Suma Ajjiya
ಸುಮಾ ಅಜ್ಜಿಯ ಅರಮನೆ
9008533433
Revathi Venkatesh AJJIYA ARAMANE
ರೇವತಿ ಅಜ್ಜಿಯ ಅರಮನೆ
99454 35897
Sujatha Mysore silk sarees
ಸುಜಾತ ಮೈಸೂರು ಸಿಲ್ಕ್ ಸೀರೆಗಳು
9380506965
chat.whatsapp.com/JQtRqDFI1b1...
Pradeep Astrologer Mysore
ಪ್ರದೀಪ್ ಜೋತಿಷಿ ಮೈಸೂರು
9343083591
Haripriya Ayurvedic products
ಹರಿಪ್ರಿಯಾ ಆಯುರ್ವೇದ
naturesvein.site/
8105921127
Neelikala Terracotta Jewellery
ನೀಲಿಕಲಾ ಮಣ್ಣಿನ ಒಡವೆಗಳು
7676960671
Halesh Basinga n Fancy dress
ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
9620599729
Aruna Idli n Regular sambar powder
ಅರುಣಾ ಸಾಂಬಾರ ಪುಡಿ
9880593214
Gurumurthy Vrudhashrama
ಗುರುಮೂರ್ತಿ ವೃದ್ಧಾಶ್ರಮ
8861946716
Maruthi Manchi Molkalmuru sarees
ಮಾರುತಿ ಮೊಳಕಾಲ್ಮೂರು ಸೀರೆಗಳು
9880624581
Suhasini
jola/jolada hittu/jolada nucchu/mekkejolada hittu nucchu/sajje hittu/ menthya mudde hittu/chakli hittu/nippattu hittu
8494967617
gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
Madhuri Bangles designer
9731138005
❤disclaimer❤
All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
THANKS FOR WATCHING
ಮೇಡಂ ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಸಿಕೊಡಿ ನನಗೆ ನಿಮ್ಮ ಕಾರ್ಯಕ್ರಮ ತುಂಬಾ ಇಷ್ಟ ನಿಮ್ಮ ಈ ಒಳ್ಳೆಯ ಮನಸ್ಸಿಗೆ ದೇವರು ಒಳ್ಳೆಯದನ್ನು ಮಾಡಲಿ.❤
ನಿನ್ನೆಯ ವೀಡಿಯೊ ನೋಡಿ ಕಣ್ಣು ತುಂಬಿ ಬಂತು, ನಿಮ್ಮ ಧೈರ್ಯ ,ಸ್ಪೂರ್ತಿ, ಸಹಾಯಮಾಡುವ ಗುಣ,ಎಲ್ಲರೂ ಅನುಸರಿಸುವಂಥದ್ದು. Take care of you n your family ma'am
Hi ma'am ಕುಟುಂಬ ಸಮ್ಮಿಲನ
ಹೀಗೆ 5,000 ದಿಂದ 5 ಲಕ್ಷ ಸೇರುವಂತಾಗಲಿ ದೇವರು ತಮಗೆ
ಶಕ್ತಿ ತುಂಬಲಿ, ನಮ್ಮ ನಾಡು, ದೇಶ
ಸಾವಯವ ಉತ್ಪನ್ನಗಳಿಂದ ತುಂಬಿ
ಸಂಭ್ರಮದಿಂದ ಮುಂದುವರೆಯಲಿ
ತಮ್ಮ ಪರಿಶ್ರಮ ಸಾರ್ಥಕ ವಾಗಲಿ God bless you and your family
Thank you so much
ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡುತ್ತಿದ್ದೀರಿ. ಇದೇ ರೀತಿ ನಿಮ್ಮ ಕೆಲಸವನ್ನು ಮುಂದುವರಿಸಿ🙏
ಅದ್ಭುತ ಮೇಡಂ ಎಲೆಮರೆ ಕಾಯಿಯಂತಿರುವ ಎಷ್ಟು ಮಹಿಳೆಯರಿಗೆ ಆಸರೆಯಾಗಿ ವೇದಿಕೆ ಒದಗಿಸಿ ಕೊಡುತ್ತೀರಿ ❤❤ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ 🥰🌹
ಮೇಡಂ ತಡವಾಗಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಸಾರಿ.....ಆದರೆ ಬಂದ ಸ್ವಲ್ಪ ಸಮಯದಲ್ಲಿ ಸರ್ ಗೆ ಆ ರೀತಿ ಆಗಿರುವ ವಿಷಯ ತಿಳಿಯಿತು ತುಂಬಾ ಬೇಜಾರಾಯಿತು ನಿಮ್ಮ ಜೊತೆ ಏನು ಮಾತನಾಡಬೇಕು ಎಂದು ಸಹ ತಿಳಿಯಲಿಲ್ಲ....... ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆಯುತ್ತಿತ್ತು..... ನಿಮ್ಮ ಈ ಸೇವೆಗೆ ಧನ್ಯವಾದಗಳು..... ಆದರೆ ನಿಮ್ಮ ಮುಖದಲ್ಲಿ ಆ ನೋವು ಕಾಣಿಸುತ್ತಿತ್ತು..... ನೋವಿನಲ್ಲೂ ನಗು ಕಾಣಿಸುತ್ತಿತ್ತು.......
Mam husband hegiddare.event ಚೆನ್ನಾಗಿತ್ತು. Second time nimmannu beti maadide. ಖುಷಿ ಆಯ್ತು. 15,000.item purchase maadidvi.ನಿಮ್ಮ ಜೊತೆ maatadidevu maate ಫೋಟೋ tegesi kondenu .ನಿಮ್ಮ shramakke ananta ಧನ್ಯವಾದಗಳು mam.thank u so much
Tumbane channagittu function,all stalls are very nice, online tarsta idde but nodi tokoluva avkasha siktu, a bigThanks to you
Wow 😮 congrats 🎉🎉🎉 gayi madam💐💐great work😊😊happy to see you in this level .. because of so many many ladies are recognised today 😊very few people do this great work brought them standed ❤❤ plz come to Hyderabad to my home .. spread your work all over the world 😊 my best wishes to you 😍😍
ಸಾವಯವ ವಸ್ತುಗಳು ಅಂದ್ರೆ ತುಂಬಾ ಇಷ್ಟ ನನ್ಗೆ Meet and greet programge ಬರಬೇಕು ವಸ್ತುಗಳನ್ನು ಖರೀದಿಸಲು ನಿಮ್ಮ ಮತ್ತು ಅಮ್ಮನನ್ನು ಮಾತಾಡಿಸಬೇಕು ಅಂತ ತುಂಬಾ ಆಸೆ ಮತ್ತು ಆಸಕ್ತಿ ದಯವಿಟ್ಟು ಮುಂದಿನಸಲ ಬೆಳಗಾವಿಯಲ್ಲಿ ಮಾಡ್ರಿ ಮೇಡಂ ಪ್ರೋಗ್ರಾಂ 👌👌
ನಿಜವಾಗಿಯೂ ಅದ್ಭುತ ಕಾರ್ಯಕ್ರಮ. ಗಾಯು ಕುಟುಂಬ ಸುಂದರ. ನಿಮ್ಮ ಅನಿಸಿಕೆ,ಪರಿಸರ ಕಾಳಜಿ, ಮಹಿಳೆಯರಿಗೆ ಸಹಕಾರ, ಎಲ್ಲವು ತುಂಬಾ ಇಷ್ಟ ಆಗುತ್ತೆ. ಎಷ್ಟು ಹೇಳಿದರು ಕಡಿಮೆ. ಧನ್ಯವಾದವು ನಿಮಗೆ.
Hi Gayetri ma,am super salute to u ma,am e kaladelle swartha ha eda adra neevu life rist edru yalirigu help agle antha estu rist kogendedu really great God bless .nanu thava matha madka thogonda manega bandu cook madeda yalarigu thumba esta aythu thankyou ma,am and nanu nimayra mathadbaku I want some suggestions and a help pls nemga yavagadru free adaga e problems end acha bandmala Yale pls once again thankyou ma,am
ಅಚ್ಚುಕಟ್ಟಾದ ಅತ್ಯುತ್ತಮ ಕಾರ್ಯಕ್ರಮ. ಅವತ್ತು ಅಲ್ಲಿ ನಿಮ್ಮ ಮುಖ ನೋಡಿದಾಗ I felt you were not as you look normally. We wish your husband a speedy recovery . ದೇವರ ಕೃಪೆ ಸದಾಕಾಲ ನಿಮ್ಮೆಲ್ಲರ ಮೇಲಿರಲೀ....
ನಿಮ್ಮ ಸಾಧನೆಗೆ ನಮೋನಮಃ...
ನಮಸ್ತೆ ಮೇಡಂ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಸುಂದರ ಕುಟುಂಬಕ್ಕೆ ಮತ್ತು ಗಾಯತ್ರಿಯವರಿ, ರವಿಸರ್ ಗೆ , ಅಮ್ಮ ಅವರಿಗೇ ಧನ್ಯವಾದಗಳು. 🙏👍👌
🎉ಅಕ್ಕಹೊಸಪೇಟಿ ಯಲ್ಲಿ ಇಂತಹ ಕಾರ್ಯಕ್ರಮ ಮಾಡಿ ಅಕ್ಕ ಸಮಾಜಕ್ಕೆ ಉತ್ತಮ ಸಂದೇಶ ವನ್ನು ನೀಡುತ್ತಿದ್ದೀರಿ 🙏🏻🙏🏻ಶುಭವಾಗಲಿ ನಿಮಗೆ 🙏🏻🙏🏻💐
Namasthe akka anna egiddare.eventge baralu agalilla .adare vlognalli nodi kushiyaguthade .ellara jothe mathadalu stage gust beda navallaru nimma kutumbada gust antha heliddu manasu thumbi banthu tq so much.jayasheela knr.❤
Mam ಕಾರ್ಯಕ್ರಮ ಚೆನ್ನಾಗಿದೆ. ದಯವಿಟ್ಟು ನಮ್ಮ ತುಮಕೂರನಲ್ಲಿ ಮಾಡಿ ಮುಂದಿನ ಸಾರಿ....
Wow superb congratulations mam ❤️& take care Ravi bro 🙏
Mother nd daughter....taught so many things ...e g sandige, uppinakayigalu...etc. .....I am ur follower of ur channel....🎉🎉🎉🎉❤❤❤❤😊😊
Beautiful vlog and beautiful people mam❤ we will wish ravi sir for speedy recovery 🙏
👌ಕಾರ್ಯಕ್ರಮ tumba kushi aytu mam nodi namgu tumba ase etu barake aglila❤️❤️❤️❤️❤️
Hello sister,karyakram tumba channagi moodi bandide, great job sisoo❤
Hello gayethri mam. Nimma blogs very informative. I wish u s speedy recovery for your husbend. God bless u. All d best.
Tumbaa chanagittu event tnk u ..
Hi madam thank you for organising these kind of stalls it's really helpful and I always like your vlogs god bless your family 🙏🙏
V nice video thank you very much for promoting organic products hatts off to you madam
Superb congratulations mam ❤ Ravi brother take care
Very nice video ma'am ಇದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಫಲ ❤❤❤
Hi ma’am. Even I also attended the program. Thought to meet u but u were so busy. It’s ok ma’am. Don’t worry ma’am everything will settle down . Ma’am devaru parikshe madodu olleyavarnne alwa ma’am. My prayers are with you ma’am
ತುಂಬಾ ಚೆನ್ನಾಗಿದೆ ಡೆಕೋರೇಶನ್
All the best Gayatri 🙌🙌🙌
Vvgood beautiful program all the best friend God bless you ur family
Tumba dhanyawadgalu
Hi Hello Namaskara 🙏🙏
GAYUS GLITZ Gayathri Vlog You Tube Channel Super 👍👍
Nemma Patedeveru Aarama Eddara Gayathri Tange
Nice supper event madam tq
ಮಣ್ಣಿನ ಪಾತ್ರೆಗಳ ಬೆಲೆ ತುಂಬಾ ಜಾಸ್ತಿ ಆಯ್ತು ಮ್ಶಾಮ್
Super mam ❤ lots of love 💕 you and God bless you and your family ❤
ನಮಸ್ತೇ ಗಾಯಿತ್ರಿ ಮೇಡಮ್ ,ನೀವು ಮತ್ತೊಮ್ಮೆ ನಮ್ಮೂರಲ್ಲಿ ಕಾರ್ಯಕ್ರಮ ಮಾಡೋದು ಕೇಳಿ ನಮಗೆ ತುಂಬಾ ಖುಷಿಯಾಯಿತು ನಿಮ್ಮನ್ನು ನೋಡುವ ಸೌಭಾಗ್ಯ ಸಿಗುತ್ತೆ.
Super vlog mam... Event is super🎉
Akka nimma & nimma yajamanara mele thumba govrava hechagide, & navu kuda jivanadalli enadaru olleya sadane madbeku anistha ede. ❤
U r doing a great job. Hatra eddiddare naavu barta eddevu.
❤❤ super mam ,nimage olledagali
Namasthe akka navu eventgy bhandivi supper akka Anna health okna❤
Congratulations for you & your fmly Mam.
Super mam keep it up God bless you ❤
🙏🙏nimmana nodidre tumba khushi agute mam,, function super,, nim family ge devaru olled madali mam❤️❤️🌹🌹💐💐
Wow super congratulations 🎉
ತುಂಬಾ ಚೆನ್ನಾಗಿದೆ 👍
Well organized🎉🎉🎉🎉🎉
HI Madam thumba chenagittu. ur Husband will recover soon dont worry madam
Super mam. Lots of luv to you mam. ❤❤
No words ..... Hat's off' to u ma'am. Pls do in Bengalore north also
Thumba chenagide mam event❤
It was really great mam
Hats off to u mam
Mam you are great annavarege aha thara ahagidru namaghe gotheahaghalilla mam devaru. Anna khapadiru
Super congratulations ❤
ಒಳೆಯ ಕೆಲಸ ಮಾಡುವ ಮೂಲಕ ನಮ್ಮಗೆ ತಿಳಿಸಿದಿರಿ ನಿಮ್ಮಗೆ ಧನ್ಯವಾದಗಳು sister,👏👌👍🎊🙏💐🙏🙏🙏🙏🙏
When was the event in Bangalore? Every time I miss ..I badly wanted to visit this time
Navu event ge bandidvi. Thumba chennagitu. Mam. 🎉
I attended the event, felt very happy. I purchased cold pressed oils, hair oil and some food products from freshon, satisfied with the purchase. Will visit again in Bangalore for the next event. Thank you!
Super Akka..
ನಾನು ಮೊದಲ ಬಾರಿ ನಿಮ್ಮ ಇವೆಂಟ್ ನೋಡಿದ್ದೇ. ತುಂಬಾ ಚೆನ್ನಾಗಿ organize ಮಾಡಿದ್ರಿ.
Very nice vlog congratulations
Hi mam , sorry about sir please take care of sir, very happy to see you,sir,amma, and all the event was very nice it was my first visit best wishes for upcoming events ❤❤
Hi ma'am.. very happy to see this video 😊 ma'am iam from Davangere ..plz next event should be in Davangere ❤
Hats off u mam 👍🏻
Super mam nemma video gale namgae ondu ಸ್ಪೂರ್ತಿ ದಾಯಕ
I wish I was there to do some power shopping.
Good to see your husband and mom always supporting you Gayathri .
Niv socity ge ole gift kodta edira tq so mach madam nimge devaru enu hechina shakti kodali anta kelkotini❤❤❤❤❤❤❤love u mam❤❤❤❤
Thanks 🙏🏻
Hi mam,we came late to the event.so we couldn't get davio's shampoo,vani's hair wash powder and doopa.All the shops were well organized.we attended agni hotra homa and ur speech also ,till 7.30pm.Thank u and will be waiting for the next event in Banglore.
ಮೇಡಮ್ ದಯವಿಟ್ಟು ಚಿಕ್ಕಮಗಳೂರಿನಲ್ಲಿ ಇ ಇವೆಂಟ್ ಅನ್ನು ನಡೆಸಿ ಕೊಡಿ ನಮಗೂ ಸಹಾಯ ಆಗುತ್ತದೆ
ಅಯ್ಯೋ ನಾನು ಮಿಸ್ ಮಾಡ್ಕೊಂಡೆ ನಮ್ಮ ಏರಿಯಾದಲ್ಲಿ ಇದ್ದು ನಾನು ಬರಲಿಕ್ಕೆ ಆಗಲಿಲ್ಲ ಅಂತ ನಾನು ಮಣ್ಣಿನ ಪಾತ್ರೆಗಳು ಬೇಕಿತ್ತು. ಹಾಗೆ ಅಮ್ಮನ ನೋಡಬಹುದಿತ್ತು.
Get well soon brother
Be brave sis
Hi! Mam,
Congratulations mam for your beautiful, well mannered event.
Pl organize such event at Harihar or Davangere.
Beautiful event mam
Thank you so much mam❤
Hi Gayatri mam, I miss this event when u arrange again please arrange on Bangalore 🥰
Great Gayu👏👏🥰
Hello akka program tumba channag ayetu anta keli kushi ayetu matte Ravi annaavra arogya heg ide ivaga tilsi . Nivu helida matu keli kushi ayetu matte innomme bangalore alle program mado bagge thank u ❤
U r meet and greet program super super u r my most favorite mam😊
ದಯವಿಟ್ಟು ಮುಂದಿನ ದಿನಗಳಲ್ಲಿ ಇಂತಹ ಒಂದು ಒಳ್ಳೆಯ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಸಿಕೂಡಿ .
Howdu mam shivamogga dalli nadesikodi
Yes please shivamoga dalli madi
Shimoga Dali madi mam
Please mam smg dalli madiii
S mam
Hi gayatri akka. Event ತುಂಬ ಚೆನ್ನಾಗಿ ಮೂಡಿಬoತು. I don't have words to say. But ravi sir ge accident ಆಗಿದ್ದು ತುಂಬಾ ಬೇಜಾರ್ ವಿಶಿಯ, ಜತ್ತಿ anna, ಸತ್ಯ ಬ್ರೋ and ಅವರ wife, maga, sister, ಎಲ್ಲಾ ಸಕ್ಕತ್ ನನ್ ಮಗ ಈಗ 2nd std ಮಗಳು 7th ನಾವು hattira ಬಂದ ಕೂಡಲೆ mask ಎಲ್ಲಿ ಇಲ್ಲ ಅಂದರೆ ಒಳಗೆ ಬಿಡಲ್ಲ ಅಂತ ನನ್ ಮಗ full ready. ಒಳಗೆ ಬಂದ ತಕ್ಷಣ first ಮಣ್ಣಿನ pot ಹತ್ತಿರ ಹೋಗಿದ್ದು ಮಕ್ಕಳು pot ತಯಾರಿಸಿದರು ಅವರ ಖುಷಿಗೆ ಮಿತಿ ಇರಲಿಲ್ಲ❤. ಮತ್ತೆ ಎಲ್ಲಾ ಅಂಗಡಿ ವಿಸಿಟ್ ಮಾಡಿದ್ವಿ new lonch pizazz and cake🍰 very ಟೆಸ್ಟ್ ಟಿ ನನ್ maga ಸತ್ಯ ಬ್ರೋ ನ ಬಿಟ್ಟಿಲ್ಲ. ನಿಮ್ಮನ ನಿಮ್ಮ ಅಮ್ಮನ ಮಾತಾಡಿಸಿ ತುಂಬಾ kusi ಆಯ್ತು ರವಿ sir na nodi ಮಾತಾಡಿ ಅವರಿಗೆ accident ಆಗಿದ್ದು ಆಗಲೇ ಗೊತ್ತಾಗಿದ್ದು ನಿಮ್ಮ ಯೋಚನೆ ತುಂಬಾ ದೊಡ್ಡದು ಅಕ್ಕ. Finally ತುಂಬಾ products ತಗೊಂಡು 2 hours weight ಮಾಡಿ ಮೊದಲನೇ 2 pizza ತಗೊಂಡು ತಿಂದು manege ಕೂಡ ತಂದು ಟೆಸ್ಟ್ madisidvi thank you thank you thank you❤❤❤🙏
Gayi, I am using almost all the products you say but really felt bad that I couldn't attend this time too as I really didn't knew about it
Namaste mam nim vlog superr 💖 mam nijakku kushi ansatte Niman nodi ondsal niu Nam vijaypur ke banri nau kuda tumba kushi padtivi mam matte sir begge keli tumb Besar aytu don't worry avru bega hushar agtare
I miss this opportunity to meet you, amma Gayu Ma'am 🥰
Next time miss madode illa ma'am 🙏
Nice.....programme .ma'am next programme Hubli or Dharmad pls
Please march ಒಳಗೆ ದಾವಣಗೆರೆ ಲಿ ಒಮ್ಮೆ ಮಾಡಿ please please
Namaste Madam. Kannalli aananda bhashpa bartide. Nanna makkalige compilation ettu. Hagagi baroke aaglilla. Miss madkonde anta tumba novgtide. We miss you so much mam 😢😢❤❤
Namaste ma'am
ಮಂಗಳೂರಿಗೆ ಬನ್ನಿ, ma'am
ಇಲ್ಲಿ ಇಂತಹ ಕಾರ್ಯಕ್ರಮ ಮಾಡುವ
This is the only channel which is making other ppl earn, and making ppl healthy
Super volg mam next event shivamogga ddale made namagu event noduvaase please thanku
Sorry to hear the incident mam,i wish your husband speedy recovery ,please make event in Dharwad also.
Hai mam your recipes are super please upload without shugar ,ghee butter maida biscuits and healthy snacks for kids
Super mam❤️hats off to you. My painting also captured in clipping 😀
Thanks a lot 😊
Hi Mam I miss this event when you arrange again please arrange on Saturday please ❤
Ma'am also conduct like this in Tumkur
Thank you madam navu e event baroke aglila nijavaglu kushi aythu next Bangalore nalli madi.
Super ❤❤
Hi medam event thumba chenagide❤❤