Комментарии •

  • @savagecartoonbox2954
    @savagecartoonbox2954 3 дня назад +3

    ಎಷ್ಟು ಒಳ್ಳೆಯ ಮತ್ತು ಸ್ನೇಹಪರ ಮಾತನಾಡುವ ಜನರು ಅಲ್ಲಿದ್ದಾರೆ ಅದ್ಭುತ ❤

  • @basavarajkabbur4814
    @basavarajkabbur4814 7 дней назад +16

    ರಾಮ್ ಸರ್ ನಿಮ್ಮ ದೆಸೆಯಿಂದಾಗಿ ನಾನು ಸಹ ಇಸ್ರೇಲ್ ಮತ್ತು ಪೈಲಿಸ್ಥಾನ್ ನೋಡುತ್ತಿರುವ ಅನುಭವ, ಹೀಗೆ ಮುಂದುವರಿಯಲಿ ನಿಮ್ಮ ಪಯಣ

  • @user-gj9ux4le1g
    @user-gj9ux4le1g 7 дней назад +45

    ಅಷ್ಟು ಯುದ್ಧ ಗಲಭೆ ಪೀಡಿತ ಪ್ರದೇಶಗಳಲ್ಲಿ ಬದುಕುತ್ತಿದ್ದರು ಎಷ್ಟು ಚಂದವಾಗಿ ಇಟ್ಟುಕೊಂಡಿದ್ದಾರೆ ತಮ್ಮ ನಗರವನ್ನು ಕಾಪಾಡಿಕೊಂಡು ಬಂದಿದ್ದಾರೆ ಗ್ರೇಟ್ ರಾಮ್ ❤💛❤💛❤💃💐🌹👍🙏💯

    • @S1KrrSoCal
      @S1KrrSoCal 7 дней назад +6

      Correctu, nammanta galeeju desha yavdu illa

    • @dineshgouda1360
      @dineshgouda1360 7 дней назад +2

      ​@@S1KrrSoCalYes

    • @narenca7975
      @narenca7975 6 дней назад +2

      ​​​​​​​​​@@S1KrrSoCal no your wrong some of African countries and Pakistan,Bangladesh even worst than India, south indian villages are clean especially kerela, Karnataka malnadu region villages coastal Karnataka villages,kodagu villages are clean, tamil nadu Ooty and some parts of telugu state villages are clean and also north east villages,west darjeeling,Kashmir, Himachal pradesh, Arunachal pradesh are clean states,majority of 80 percent Indians care about their home to keep clean and there own surroundings clean they does not care about public properties or other places to keep clean this is the main reason we see garbages everywhere in big cities and also plastic covers plastic bottles etc in public properties,the Indian government should start separate subject for students from 1 to 12 about cleaning and awareness to keep clean our public properties, way japanese schools learn their students about cleaning,may this helps to see clean India in future

    • @user-ec7zk5iq3z
      @user-ec7zk5iq3z 6 дней назад

      ಗುರು ಗಝ strip ಮಾತ್ರ bombing ಆಗಿರೋದು 🙏

  • @vvvbbb2552
    @vvvbbb2552 6 дней назад +5

    ವೀಡಿಯೋ ದ ಮೊದಲನೇ ಭಾಗದಲ್ಲಿ ಹೇಳಿದ ಕವಿತೆ ಮನ ಮುತ್ತುವಂತಿದೆ....ಜಾತಿ ಮತ ಧರ್ಮಗಳಲ್ಲಿ ಬೇರೆಯಾಗಿರುವ ನಾವು ಮನುಕುಲದ ಉಳಿವಿಗಾಗಿ ಒಗ್ಗೊಡಬೇಕಾಗಿದೆ....ನಿಮ್ಮ ವಿಡಿಯೋ ದ ಛಾಯಾಗ್ರಹಣ ತುಂಬಾ ಕ್ರಿಯಾಶೀಲವಾಗಿದೆ ....All the best

  • @vijayavijay4298
    @vijayavijay4298 7 дней назад +12

    ಎಷ್ಟು ಚೆನ್ನಾಗಿದೆ ಅವರ ರಸ್ತೆಗಳು, ಮನೆಗಳು ❤

  • @Proud.indian333
    @Proud.indian333 7 дней назад +32

    ನೀವು ಅತ್ಯಂತ ಭಾಗ್ಯವಂತರು Mr. Ram. ಎಷ್ಟೋ ಜನರ ಕನಸು ಈ ಇಸ್ರೇಲ್ ಪ್ರಯಾಣ.
    ದೇವರು ನಿಮಗೆ ಈ ಭಾಗ್ಯವನ್ನು ಕೊಟ್ಟಿದ್ದಾರೆ. ❤️💐🇮🇳

  • @Rk.news.9
    @Rk.news.9 6 дней назад +3

    ನೀ ಮೌನವಾದರೆ ತನುವು ನಿನ್ನದಾಗುತ್ತೆ ನಿನ್ನ ಯೌವನದ ಮುಕ್ತಿ ಹೊಂದಬೇಕಾದರೆ ನಿನ್ನ ಸಹನೆ ವೃದ್ಧಿ ಯಾಗುತ್ತೆ ಈ ಪ್ರೀತಿ ನಿನ್ನಲ್ಲೇ ಮಣ್ಣಾದರೆ ಹೃದಯಕ್ಕೆ ನೋವಾಗುತ್ತೆ..... ತುಂಬಾ ಚೆನ್ನಾಗಿತ್ತು ವಿಡಿಯೋ ಬ್ರದರ್

  • @MadhusudhanKempegowda
    @MadhusudhanKempegowda 6 дней назад +3

    It may be oldest civilized place for people from west part of globe, not for Hindustan.
    Thank you Ram for the episodes ❤

  • @sateeshsooranagi6654
    @sateeshsooranagi6654 7 дней назад +10

    ನಿಮ್ಮ ಸ್ಥಳ ಮಾಹಿತಿ ಮತ್ತು ವಿವರಣೆ ಬಹಳ ಉತ್ತಮವಾಗಿ ಮೂಡಿ ಬರುತ್ತಿದೆ ಹೀಗೆ ಸಾಗಲಿ ನಿಮ್ಮ ಪಯಣ ಶುಭೋದಯ ಬ್ರದರ್

  • @shankargarani2914
    @shankargarani2914 7 дней назад +6

    ಸಾಮಾನ್ಯ ಜನರಿಗೆ ಸಾಧ್ಯವಾಗದಿದ್ದು ನೀವು ತೋರಿಸುತಿದ್ದೀರ ಧನ್ಯವಾದಗಳು 🙏🏻

  • @tejasgowda203
    @tejasgowda203 5 дней назад +2

    ಸುಪರ್ ತುಂಬ ಚೆನ್ನಾಗಿದೆ . ನೀವು ಏನ್ ಕಂಟೆಂಟ್ ಮಾಡಿದರು ಚಂದ ❤❤❤❤. ಲವ್ ಯು ಗ್ಲೋಬಲ್ ಕನ್ನಡಿಗ ❤❤❤

  • @srsumukha5340
    @srsumukha5340 6 дней назад +3

    Nimma channel bega million reach agli 🎉all the best sir

  • @acchuacchu3473
    @acchuacchu3473 6 дней назад +5

    ಸರಳವಾದ ಒಳ್ಳೆಯ ಜನರು ಇನ್ನು ಇದಾರೆ ಅನ್ನೋಕೆ ಅವರನ್ನು ನೋಡಿದರೆ ಗೊತ್ತಾಗುತ್ತದೆ

  • @kirankumarkirankumar3027
    @kirankumarkirankumar3027 4 дня назад

    ನಮಸ್ಕಾರ ಅಣ್ಣ ನಾನು ನಿಮ್ಮ ಅಭಿಮಾನಿ ನಿಮ್ಮ ನಡವಳಿಕೆ ಮಾತು ಇಷ್ಟ ನಿಮ್ಮ ಪ್ರತಿಯೊಂದು ವಿಡಿಯೋನು ನೋಡುತ್ತೇನೆ 🎉 ತುಂಬಾ ಇಷ್ಟ ಆಗುತ್ತೆ ನಿಮ್ಮ ಕವನಗಳು ಹಾಗೂ ವಚನಗಳು ಪ್ರತಿಯೊಂದು ವಿಡಿಯೋದಲ್ಲಿ ಬರಬೇಕು ಇಂತಿ ನಿಮ್ಮ ಬೆಳಗಾವಿ ಹುಡುಗ. ಜೈ ಕರ್ನಾಟಕ ಮಾತೆ 💛❤️

  • @nagarathnanayak9988
    @nagarathnanayak9988 7 дней назад +7

    ವಿಶ್ವ ಮಾನವ ರಾಮ್....ನಿಮ್ಮ ಒಂದೊಂದು ವಿಡಿಯೋಗಳೂ ಅನರ್ಘ್ಯ ರತ್ನಗಳು

  • @ravinprasad2918
    @ravinprasad2918 7 дней назад +3

    Very cleanliness
    I am good people
    Good job Ram
    🎉God bless you ❤

  • @pradeepsabati502
    @pradeepsabati502 7 дней назад +4

    ಸೂಪರ್ ವಿಡಿಯೋ ನೀವು ವಿಡಿಯೋದಲ್ಲಿ ತೋರಿಸುವ ಅಲ್ಲಿಯ ಜನಕ್ಕೆ ಹೊಂದಿಕೊಳ್ಳುವ ರೀತಿ ತೋರಿಸ್ತೀರಾ ಅಲ್ಲ ಅದೇ ಚೆನ್ನಾಗಿ ಇರುತ್ತೆ ಸೂಪರ್❤ ವಿಡಿಯೋ ನೋಡಿದರೆ ಒಂದು ಖುಷಿ ಹೀಗೆ ಚೆನ್ನಾಗಿ ವಿಡಿಯೋ ಮಾಡಿ

  • @ravindrag8277
    @ravindrag8277 6 дней назад +5

    ಪ್ರಪಂಚದ ಅತ್ಯಂತ ಹಳೆಯ ನಗರ ನಮ್ಮ ದೇಶದ ಅಯೋಧ್ಯಾ ನಗರ, ಸುಮಾರು 25 - 30 ಸಾವಿರ ವರ್ಷಗಳಿಂತ ಹಳೆಯದು, 🎉

    • @JSacharya
      @JSacharya 2 дня назад

      😂😂😂😂😂

  • @vasanthakumarvasantha671
    @vasanthakumarvasantha671 2 дня назад

    ನಮಸ್ತೇ ರಾಮ್, ಪ್ಯಾಲೆಸ್ತೀನ್ ಜನರ ಆ ಸ್ನೇಹಪರತೆ ಆಧರ ಆತಿಥ್ಯ ಕಂಡು ಬೆರಗಾದೆ ಅವರಿಗೆ ಒಳ್ಳೆಯದಾಗಲಿ..... ನಿಮಗೂ ಸಹ❤️💛

  • @paramparam7697
    @paramparam7697 7 дней назад +3

    ತುಂಬಾ ಧನ್ಯವಾದಗಳು ರಾಮ್ bro 🎉 Palestine ಹಳ್ಳಿಯ ಕೃಷಿಯ ಬಗ್ಗೆ ಒಂದು ವಿಡಿಯೋ ಮಾಡಿ.🎉🎉

  • @RaviSE-vk6hk
    @RaviSE-vk6hk 6 дней назад +2

    Nice to see jericho oldcity ❤❤❤

  • @RsanilkumarAni-lr8oc
    @RsanilkumarAni-lr8oc 6 дней назад +2

    Anna starting you told so many lines very good to hear

  • @KavithaTR
    @KavithaTR 5 дней назад +1

    ಪಾರ್ಕ್ ನೋಡೋಕೆ ತುಂಬಾ ಸುಂದರ ವಾಗಿದೆ

  • @user-en5ef8hp8j
    @user-en5ef8hp8j 7 дней назад +3

    Thank you brother
    ನಿಮ್ಮ ವಿಡಿಯೋ ನೋಡುವುದರಿಂದ ಬಹಳ ಖುಷಿಯಾಯಿತು ನಾವೇ ಅಲ್ಲಿಗೆ ಹೋದಂಗೆ ಆಯ್ತು ಇನ್ಮುಂದೆ ವಿಡಿಯೋ ಸ್ವಲ್ಪ ಜಾಸ್ತಿ ಹಾಕಿ 50 mint ವಿಡಿಯೋ ಮಾಡಿ ಹಾಕಿ ಸರ್

  • @SMSNY
    @SMSNY 7 дней назад +4

    AWESOME EXPERIENCE SIR GOD BLESS YOU SIR

  • @MrTej13
    @MrTej13 5 дней назад +1

    ನಿಮ್ಗೆ ಎಷ್ಟು ಧನ್ಯವಾದ ಹೇಳಿದ್ರು ಕಮ್ಮಿನೆ

  • @gloriadsilva681
    @gloriadsilva681 7 дней назад +2

    Superb Humanbeing you are Mr Ram

  • @nanaiahys9721
    @nanaiahys9721 7 дней назад +1

    Rams video ಚೆನ್ನಾಗಿ ಮೂಡಿ ಬಂದಿದೆ.

  • @raghureddy2541
    @raghureddy2541 7 дней назад +2

    ನಿಮ್ಮ ಪ್ರಯಾಣ ಸುಖಕರವಾಗಿರಲಿ 👍👌💐♥️

  • @universel-or5we
    @universel-or5we 6 дней назад +1

    hi Ram you all ways everywhere must be happy, your style row and real pack packing very fantastic. thank you Ram from tamil nadu

  • @i_am_alone28
    @i_am_alone28 7 дней назад +4

    Super introduction sir ❤

  • @sonnass-hz4zn
    @sonnass-hz4zn 7 дней назад +3

    Wow starting speecha wt a meaning sir ❤

  • @mounesh.p8313
    @mounesh.p8313 7 дней назад +7

    Ram ವೆಡ್ಸ್ ಮೀನಾ ❤️❤️❤️

  • @manojhmanu5748
    @manojhmanu5748 7 дней назад +2

    Anythink forever Global kannadiega❤

  • @roopa...paaruuu4904
    @roopa...paaruuu4904 6 дней назад +1

    Olleya vdo👌🏻and olleya janaru♥️u r also 👌🏻👌🏻👌🏻bro❤️

  • @harshithagowda6725
    @harshithagowda6725 7 дней назад +2

    Neeve punyavantharu ram bro❤❤

  • @radhakrishnad2320
    @radhakrishnad2320 5 дней назад +2

    Super bro 🎉

  • @gvdevanandangvdevanandan1896
    @gvdevanandangvdevanandan1896 6 дней назад +1

    Fantastic ram

  • @shivumb6900
    @shivumb6900 7 дней назад +1

    Tumba chennagi madidiraaa anna...🥰 nd niv helo lines antu tumba ista agutte...❤️🤗

  • @Manjunath-jm1vn
    @Manjunath-jm1vn 7 дней назад +1

    Wow so nice good information

  • @dayanandcddaya8743
    @dayanandcddaya8743 7 дней назад +7

    ಸಹೋದರ ನಿನಗೆ ಒಂದು ಲೈಕ್
    Full ವಿಡಿಯೋ veiw
    ಒಂದು ಕಾಮೆಂಟ್ ಮಾತ್ರ ಕೊಡಬಹುದು ಅಷ್ಟೇ ನಾನು ಸಾಮಾನ್ಯ ವರ್ಗದವನು

  • @ram-xt2ot
    @ram-xt2ot 6 дней назад +1

    Hi anna nim life tumba enjoy life anna adre nan Life 🧬
    Mba madthidini adre nange agthilla anna rural nanu but Bengaluru thumba fast 😢

  • @raviyalagod2258
    @raviyalagod2258 6 дней назад +1

    wow.....super intro...💛❤

  • @KarthikKarthi-fj6de
    @KarthikKarthi-fj6de 6 дней назад +2

    ❤ ಚೆನ್ನಾಗಿದ್ದೀರಾ ಬ್ರೋ

  • @Sandeepkumar-ez6nn
    @Sandeepkumar-ez6nn 7 дней назад +1

    Nice message brother jai hind ❤🇮🇳🙏❤🇮🇳🙏❤🇮🇳🙏

  • @thripuramurthy7923
    @thripuramurthy7923 7 дней назад +1

    Super❤💛All the best👍💯 😍💕👍

  • @ambikaa7586
    @ambikaa7586 6 дней назад +1

    Awesome experience bro God bless you bro 👌

  • @muzakngr490
    @muzakngr490 6 дней назад +6

    Free Palestine ❤🇵🇸
    Love from Mangalore, india

    • @user-ec7zk5iq3z
      @user-ec7zk5iq3z 6 дней назад

      Free Hindus from jihadis in India 😔😊

    • @sonip2200
      @sonip2200 6 дней назад

      Free Israel 🇮🇱

    • @sonip2200
      @sonip2200 6 дней назад

      Free Israel from mangalore

  • @user-wx7lf5bx1x
    @user-wx7lf5bx1x 7 дней назад +1

    Super video Anna❤❤

  • @user-cc4xw1gn4e
    @user-cc4xw1gn4e 7 дней назад +1

    Super Video ❤

  • @safree_
    @safree_ 7 дней назад +1

    Amazing video ❤😍😍😍😍

  • @user-pc4dl9zs3m
    @user-pc4dl9zs3m 7 дней назад +3

    Good video sir

  • @tukarambadiger1931
    @tukarambadiger1931 5 дней назад +1

    Love from belagavi❤

  • @abuhamdanismail9174
    @abuhamdanismail9174 7 дней назад +5

    Palestine ಸ್ವಾತಂತ್ರ್ಯ ಆಗಲೇಬೇಕು..

  • @keshavagowda5811
    @keshavagowda5811 6 дней назад +1

    Good video Ram ❤

  • @Balakrishna-dd2zk
    @Balakrishna-dd2zk 5 дней назад +1

    I subscribed for the showing Palestinians iam fan of you sir iam also from banglore ❤🎉

  • @nagarathna6530
    @nagarathna6530 7 дней назад +1

    You are great Ram sir🙏🙏

  • @dskcreationsshivu6524
    @dskcreationsshivu6524 7 дней назад +2

    11.0 to 12.0 ಲಾಸ್ಟ್ ಲೈನ್ ಹೃದಯ ಮುಟ್ಟಿ ಬಿಡ್ತು ಬ್ರೋ ❤❤❤❤❤,😚👌👌👌👌

  • @avinashjams4636
    @avinashjams4636 6 дней назад +1

    Very nice ❤

  • @gana7088
    @gana7088 7 дней назад +1

    Nice information videos traveling bro

  • @rekhamd8360
    @rekhamd8360 6 дней назад +1

    Super bro All the best ❤

  • @charlottedsouza388
    @charlottedsouza388 7 дней назад +1

    Very nice bro all rhe best

  • @sheelabammigatti1817
    @sheelabammigatti1817 7 дней назад +1

    Supr ram🤝

  • @mubeenapasha4097
    @mubeenapasha4097 7 дней назад +2

    👌👌👏👏

  • @ananthebbal7293
    @ananthebbal7293 6 дней назад +1

    Super sir......

  • @sancharigirish
    @sancharigirish 7 дней назад +1

    Super video😍

  • @rodriguespramila2319
    @rodriguespramila2319 7 дней назад +2

    Nice vlog brother am watching from isreal

  • @nandishholi6613
    @nandishholi6613 7 дней назад +1

    Super 💯

  • @rkramu349
    @rkramu349 6 дней назад +1

    ❤love u brother super

  • @shiddalingeshujjani921
    @shiddalingeshujjani921 6 дней назад +1

    Thank you annode namaskara Andre ollde

  • @anilkatwe3585
    @anilkatwe3585 7 дней назад +1

    Nice vlog❤

  • @varunnd9241
    @varunnd9241 6 дней назад +1

    ರಾಮ್...... ಪ್ಯಾಲೆಸ್ಟೈನ್ ನ ಪುರಾತನ ನಗರಿ ಜೆರಿಕೋ ಯಾನ ಅದ್ಭುತ. ನಿಮ್ಮ ಯಾನದಿಂದ ಜಗತ್ತು ಕಿರಿದಾದಂತಿದೆ ಮತ್ತು ಹತ್ತಿರ ಬಂದಂತಿದೆ.ಜನರ ಬವಣೆ, ಬದುಕು ಅರಿವಾಗಿದೆ.🎉🎉🎉❤❤

  • @bhavyashree3910
    @bhavyashree3910 7 дней назад +1

    Super anna❤

  • @jithin181
    @jithin181 6 дней назад +2

    ಮರವನ್ನು ಪೂಜಿಸುದು ಭಾರತೀಯ ಸಂಸ್ಕೃತಿ 👍

  • @sangappaa8740
    @sangappaa8740 7 дней назад +1

    ಸೂಪರ್ 👍👍🙏🙏🤗💐

  • @AbdullaMd-lc5ob
    @AbdullaMd-lc5ob День назад

    Super sir

  • @Snakeyash
    @Snakeyash 6 дней назад +1

    Good Ram bro 🤗❤

  • @sanjeevanaik1256
    @sanjeevanaik1256 6 дней назад +1

    All the best sir

  • @GreeshmaP-pd3nb
    @GreeshmaP-pd3nb 6 дней назад +1

    Your kannada words is so super

  • @madhurekha5915
    @madhurekha5915 6 дней назад +1

    Wow,ಎಷ್ಟು ಫ್ರೆಂಡ್ಲಿ ಇದ್ದಾರೆ ಜನರು,ವೇರಿ beautiful vlog Ram,nange ಒಂದು ಪ್ರಶ್ನೆ ರಾಮ್ ನೀವು ಹೋದಲ್ಲೆಲ್ಲ ಹೋಸ್ಟ್ ಮಾಡ್ತಾರಲ್ಲ ಅದು ಹೇಗೆ,ಅವರು ನಿಮಗೆ ಗೊತ್ತಿದ್ದೂರು ಅಲ್ಲ ಅನ್ನಿಸ್ತಿದೆ,ಮತ್ತೆ ಹೇಗೆ ಹೋಸ್ಟ್ ಮಾಡ್ತಾರೆ

  • @mrindian..9907
    @mrindian..9907 7 дней назад +1

    Super bro 🤗❤🌎✨

  • @mahaveersuragonjain8068
    @mahaveersuragonjain8068 7 дней назад

    super journey

  • @RevannaPJ
    @RevannaPJ 7 дней назад +1

    supar sir

  • @ridernanchi...407
    @ridernanchi...407 7 дней назад +1

    ❤wow❤

  • @mr.swagat3617
    @mr.swagat3617 7 дней назад +1

    ❤🎉 Ram Anna

  • @nagavenik8407
    @nagavenik8407 7 дней назад +2

    Super brother tc 🙏💞🇮🇳

  • @printguru8676
    @printguru8676 6 дней назад +1

    ಕಾಕಾ..❤

  • @techagrihruthik
    @techagrihruthik 6 дней назад +2

    ವವಾ.. ವವಾ... ❤

  • @harshithareddy1534
    @harshithareddy1534 6 дней назад +1

    Ur vedios r super,i like ur smile

  • @VishalJogannvar07
    @VishalJogannvar07 6 дней назад +1

    ❤🙌

  • @nandapatil3553
    @nandapatil3553 6 дней назад +1

    Nice

  • @KasimSab-sl8de
    @KasimSab-sl8de 7 дней назад +1

    Super from raichur

  • @ritheshrodrigues3
    @ritheshrodrigues3 6 дней назад +2

    There was a Biblical kingdom of Israel, under the rule of King Saul, then King David, then King Solomon, and so on, starting at approximately 1000 BC. This was more than 1500 years before Muhammad (and therefore before Islam). The kingdom later split into a Kingdom of Israel and a Kingdom of Judaea.

  • @legendnagu2002
    @legendnagu2002 7 дней назад +1

    Nindh video million views yk bartila bhai ....ist kashta patti video maadti u deserve to milli views bhai ..
    Love from kalaburgi bhai ❤️

  • @user-pk7rv1sq8r
    @user-pk7rv1sq8r 7 дней назад +1

    🎉❤😊 nice place

  • @AkashNaik-jt2hd
    @AkashNaik-jt2hd 7 дней назад +2

    Bro Next show Local food in Palestine

  • @varshauumeshagowda5634
    @varshauumeshagowda5634 6 дней назад +1

    good

  • @mallikarjunmallikarjun2161
    @mallikarjunmallikarjun2161 7 дней назад +1

    First like first comment 🎉🎉❤❤

  • @jayanthskpmanu6433
    @jayanthskpmanu6433 7 дней назад +2

    ❤❤

  • @sumanthyuvasumanthyuva9250
    @sumanthyuvasumanthyuva9250 7 дней назад +1

    Wow nam job sm ophthalmologist