ಅದ್ಭುತ... ಕೈಮ ಕಟಿಂಗ್.. Shop ಅಲ್ಲಿ cut ಮಾಡಿಸ್ಬೇರಾಧು.. The best non ವೆಜ್ ಕೈಮ ಉಂಡೆ... ಮುದ್ದೆ ಸೂಪರ್ ಸೂಪರ್.. ದೋಸೆ ಗು ಸೂಪರ್. 🙏🙏👍💐🤝ಕಾಕಾ ಅಳತೆ ವಿವರಿಸಿ ಇದೆ ಮಿಕ್ಸ್ ನಾ ವಡೆ ಮಾಡಿದ್ರೆ ಸೂಪರ್.. ಕಾಕಾ ಕಡ್ಲೆ ಇಟ್ಟು ಬೇಡ.. ಸಬಸೀಗೆ ಸೊಪ್ಪು ಕೊತಂಬಾರಿ ಸುಪ್ಪು ಸ್ವಲ್ಪ ಅಕಿ ಇನ್ನು super
ಸೂಪರ್ರೋ ಸೂಪರ್ ❤️ ನಿಮ್ಮ ಚಾನಲ್ ತುಂಬಾ ತುಂಬಾ ಖುಷಿ ಕೊಡ್ತಿದೆ. ಮಾಸ್ಟರ್ ಶೆಫ್ಗೆ ವಯ್ಯ ಕ್ತಿಕವಾಗಿ ತುಂಬಾ ಅಭಿನಂದನೆಗಳು!!! ಹಾಗೆ ಎಲ್ಲಾ ಟೀಮ್ ಸದಸ್ಯರಿಗೆ ಹೃದಯಪೂರ್ವಕ ಅಭಿನಂದನೆಗಳು. ಒಂದು ಮಾತು ನಮ್ಮಲ್ಲಿ ಬಂದು ಅಡುಗೆ ಮಾಡುವುದಾದರೆ ಸ್ವಾಗತ. ನಿಮ್ಮ ಕೈ ರುಚಿ ನಮ್ಮ ಬಳಗ ಖುದ್ದಾಗಿ ಸವಿಯಬಹುದು. ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🙏
👌ಕೈಮ ಉಂಡೆ, ರಾಗಿ ಮುದ್ದೆ,ಅಂಗಾರ ಸಂಪು ಇವತ್ತು
ಸಂಪೂ 🥰👌
Woow ಇದು ನಮ್ಮ ಕನ್ನಡದವರು ಅಂದ್ರೆ 🙏 ನಮ್ ಕನ್ನಡದ ವಿಡಿಯೋಗೆ 🙏ಎಲ್ಲರೂ ಸಪೋರ್ಟ್ ಮಾಡಿ
Super ಟೀಮ್ ಅಂಡ್ ಮೈ ಫೇವರಿಟ್ ರೆಸಿಪಿ 🎉😋😋
Adbhutha angadi li keema odisikonder channagirolla.... Eege madidhre super
ಮೆಡ್ಲೇರಿ ಬೀರಪ್ಪ ನಿಮಗೆ ಒ ಳ್ಳೆದು ಮಾಡ್ಲಿ ❤️
ಸೂಪರ್ ಕೈಮ ಉಂಡೆ 👌👌👌
ವೀಡಿಯೋಸ್ ಚೆನ್ನಾಗಿ ಮೂಡಿ ಬರುತ್ತಿವೆ. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು, ಮಿಲಿಯನ್ ಸಬ್ ಸ್ಕ್ರಿಬ್ರ್ಸ್ ಆಗಲಿ... 👍
Super Video Sir
ವಿಡಿಯೋ ಚೆನ್ನಾಗಿ ದೆ ಸರ್
ನನಗೂ ಬಾಯಿ ನೀರು ಬರುತ್ತವೆ ಸೂಪರ್.ಸರ್ 😍
👌👌kayma udi ragi mundi
ಅದ್ಭುತ... ಕೈಮ ಕಟಿಂಗ್.. Shop ಅಲ್ಲಿ cut ಮಾಡಿಸ್ಬೇರಾಧು.. The best non ವೆಜ್ ಕೈಮ ಉಂಡೆ... ಮುದ್ದೆ ಸೂಪರ್ ಸೂಪರ್.. ದೋಸೆ ಗು ಸೂಪರ್. 🙏🙏👍💐🤝ಕಾಕಾ ಅಳತೆ ವಿವರಿಸಿ
ಇದೆ ಮಿಕ್ಸ್ ನಾ ವಡೆ ಮಾಡಿದ್ರೆ ಸೂಪರ್.. ಕಾಕಾ ಕಡ್ಲೆ ಇಟ್ಟು ಬೇಡ.. ಸಬಸೀಗೆ ಸೊಪ್ಪು ಕೊತಂಬಾರಿ ಸುಪ್ಪು ಸ್ವಲ್ಪ ಅಕಿ ಇನ್ನು super
ಕಾಕಾ ಕೈಮ ಉಂಡೆ ರಾಗಿ ಮುದ್ದಿ ಸೂಪರ್ ಸೂಪರ್
Thank you
Shivu pujari gu karsiri khaima undi unnak! Super recipe ri Manju pujari.
Nana husband kooda nim ella recipe nodthare avrigu neevu mado adigegalu tumba ishta love you so much your channel❤❤❤
Thank you
Super Videos bro...
ಒಗಟು.. ಸೂಜಿ ದಾರ
ನಿಮ್ಮ ಅಡುಗೆ ಕಾರ್ಯಕ್ರಮ ದಿನೇ ದಿನೇ ತುಂಬಾ ಚೆನ್ನಾಗಿದೆ ಸರ್, ಹೀಗೆ ಹಲವು ಬಗೆಯ ತಿಂಡಿ ಮಾಡಿ ನಮಗೆ ತೋರಿಸಿ,ಧನ್ಯವಾದಗಳು
Ragi mudde cooked well super
Thank you so much 🙂
ಸುಪರ್ಬ್ 😋
Thanks for sharing
Wooow wonderful ri tumbhaaaa chengi ide 😊
Thank you
Super all the best 💐
Super bro ಉತ್ತರ ಸೂಜಿ ದಾರ
Talented camerman
Super fantastic
Kayma.udi.ragi.mundi.super
ರಾಗಿ ಮುದ್ದೆ ಸೂಪರ್ ಕಾಕಾ 🔥
Super👌 kaka
ನಿಮ್ಮ ಎಲ್ಲಾ ವಿಡಿಯೋ ನೋಡ್ತೀವಿ ಅದರಲ್ಲೂ ನಿಮ್ ಒಗಟು ಅಂದ್ರೆ ತುಂಬಾ ಇಷ್ಟ
Kaima undi masth kaka❤
Thank you
ಸೂಪರ್ ❤❤❤❤❤🎉🎉🎉🎉
ಸೂಪರ್ರೋ ಸೂಪರ್ ❤️ ನಿಮ್ಮ ಚಾನಲ್ ತುಂಬಾ ತುಂಬಾ ಖುಷಿ ಕೊಡ್ತಿದೆ. ಮಾಸ್ಟರ್ ಶೆಫ್ಗೆ ವಯ್ಯ ಕ್ತಿಕವಾಗಿ ತುಂಬಾ ಅಭಿನಂದನೆಗಳು!!! ಹಾಗೆ ಎಲ್ಲಾ ಟೀಮ್ ಸದಸ್ಯರಿಗೆ ಹೃದಯಪೂರ್ವಕ ಅಭಿನಂದನೆಗಳು. ಒಂದು ಮಾತು ನಮ್ಮಲ್ಲಿ ಬಂದು ಅಡುಗೆ ಮಾಡುವುದಾದರೆ ಸ್ವಾಗತ. ನಿಮ್ಮ ಕೈ ರುಚಿ ನಮ್ಮ ಬಳಗ ಖುದ್ದಾಗಿ ಸವಿಯಬಹುದು. ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🙏
ತುಂಬಾ ಧನ್ಯವಾದಗಳು
Super Rycipi 👌 dyezart
Anna kaima unde super
Thank you
Super,, ನಮಗೂ ಬಾಯಲ್ಲಿ ನೀರು ಬಂತು... ನಿಮ್ ಚಾನೆಲ್ ಖಂಡಿತವಾಗಿಯೂ ಬಹಳ ಪ್ರಸಿದ್ಧಿ ಪಡೆಯುತ್ತದೆ...all the best ur team
Super all the best bro
Super.sir
ಸೂಫರ್❤❤❤❤❤❤
Superb
ಸೂಜಿ ದಾರ್ 👌❤️ anna
Supar kaka
ಹೌದಲೇ ಪರಾಕ್
🥰
Wow 👌👌❤️
Namgu kalari kaka
அண்ணே super
❤❤❤❤ super coking ❤❤❤❤
Thank you
Continue sir god blessings of you
Nam South kadde Raggi mudde niv madid nodi thumba kushi aythu
ನಮ್ಮನು ಕರಿರಪ ನಾವು ಬರ್ತೀವಿ ಮಾವ ನಮಗೂ ರುಚಿ ನೋಡೋ ಆಸೆ ಬಾಳ ಆಗೇತಿ
Super brother's❤️❤️❤️❤️❤️❤️❤️
Thank you
ಅಣ್ಣಾ ನಮಗೆ ನಿಮ್ಮ ಅಡಿಗೆ ತುಂಬಾ ಇಷ್ಟ ಅಣ್ಣಾ ❤❤❤❤❤❤
ನಿಮ್ಮ ಊರು ಮಂಜಪ್ಪ ಕಾಕ ರಾಣೆಬೆನ್ನುರಿಗೆ ಬಂದ್ರೆ ಎಲ್ಲ ಬರಬೇಕು
Medleri
ಸಂಪಪೋ ಮಾವ ❤🔥❤️
Sir nanu join. Agla
Very nice
Thanks
Love from mangaluru ❤
❤️❤️❤️❤️
Manjappa mava adar answer ಸೂಜಿ ದಾರ
ಸೂಜಿ ದಾರ 👍👍👍
super ಮಂಜಪ್ಪ ಕಾಕಾ &team
Superr oo kaka
Very nice 👍 kaka ❣️🤟💞
Super super super 👏👏👏👏
ಸೂಪರ್
Thank you
Yenni ellenu?
Super recipes kaka
Super kakaa
En guru agle near to 1 #Million #Subscribers #Devare...
Super bro
Thank you
Super khaka
Thank you
Namaste sir yauru nimdu sir super episode
ಒಗಟಿನ ಉತ್ತರ ಸೂಜಿ ದಾರ 🤗
ಬಾರ್ಕೋಲು ಉತ್ತರ ಪಾ ಕಾಕಾ......🤪🤪🤪🤪🤪😘😘😘😘😘😘😘
ಕಾಕಾರ ನಿಮ್ಮ video super
Thank you sir
Navu ಬರ್ತೀವಿ address kodi ಕಾಕಾರ
ಈ ಒಗಟಿನ ಅರ್ಥ ಸೂಜಿ ದಾರ
Super
Shivaraj mava supper chichya bengaluralli nimma fans bala
Raghi maude ku halawar adighii atav
Namma kannadigaru Naavu belesabeku. Nim channel subscribe maadidini. Olleyadagali👍
Super 💐👍
Sariyagi masala enu aaka beku thorisi pls
Bro supra bro
Yenu istu jana, maximum 5 member irbeku
Super sir
Super 👍👌
all the best from rnr
super sir😍😍
Mava benki ninu🔥🔥super
Yummy.....
🔥🔥👌👌ನಮಗೂ ಕಲಿಸಿ ಕೊಡ್ತೀರಾ ಅಲ್ವಾ
Supar kaimaa unddi
Thank you
Suji dara 🎉🎉
ಸೂಪರ್..
ಸೂಜಿ ದಾರ ಅಣ್ಣ 😊
👌👌👌
ಬಾರಕೋಲ್ ಹೌದಾ ಕಾಕಾ.. 🥰
ನಾವು ಬ್ಯಾಡಗಿ ಅವರು ❤️❤️❤️
ಕಾಕಾ ನಿನ್ನ ಕೈ ರುಚಿ ನೋಡೋ ಅವಕಾಶ ನಮಗ ಯಾವಾಗ ಕೊಡ್ಸ್ತೀಯ ಪಾ plz ಕಾಕಾ ನನಗು ನೀನು ಮಾಡೋ ಕೈ ಅಡುಗೆ ಊಟ ಮಾಡಬೇಕು ಅಂತಾ ತುಂಬಾ ಆಸೆ ಆಗಿದೆ 🌹🌹🌹🌹
Welcome sir
Super👌👌👌
Super Anna
Thank you
Odisya Achcha hee
Super recipe