ಶುದ್ಧ ನೀರಿನ ಹೆಸರಲ್ಲಿ ವಿಷ ಕುಡಿಸುವ ನೀಲಕಂಠ..|EP-1 | ನಕಲಿ ದಂಧೆಯ ಅಸಲಿ ಕಹಾನಿ|Duplicate Aqua Water Purifier

Поделиться
HTML-код
  • Опубликовано: 12 сен 2024
  • ಜೀವನದ ಅತ್ಯವಶ್ಯಕ ವಸ್ತುಗಳಲ್ಲಿ ನೀರು ಪ್ರಮುಖ ಪಾತ್ರವಹಿಸುತ್ತದೆ. ನೀರು ಮಾನವನ ಪ್ರಗತಿಯ ಮಾನದಂಡ ಕೂಡ ಹೌದು. ಹಾಗಾದರೆ ನಾವು ಕುಡಿಯುವ ನೀರು ನಿಜಕ್ಕೂ ಶುದ್ಧವಾಗಿದೆಯಾ? ನಾವು ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿದ್ದರೆ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಕಂಡುಬರುವ ರಾಸಾಯನಿಕಗಳೆಂದರೆ ಫ್ಲೋರೈಡ್, ಆರ್ಸೆನಿಕ್, ನೈಟ್ರೇಟ್, ಕಬ್ಬಿಣಾಂಶ, ಪಿ.ಹೆಚ್, ಕ್ಲೋರೈಡ್ ಇತ್ಯಾದಿ. ಅದೇ ರೀತಿ ಕೋಲಿಫಾರ್ಮ್, ಈ-ಕೋಲಿ ಎನ್ನುವ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಸೇರಿಕೊಂಡು ನೀರಿನ ಗುಣಮಟ್ಟವನ್ನು ಹಾಳುಮಾಡುತ್ತವೆ. ಆದರೆ ನೀರನ್ನು ಶುದ್ಧ ಮಾಡಲು ನಾವು ಬಳಸುವ ವಾಟರ್ ಪ್ಯೂರಿಫೈಯರ್ ನಕಲಿ ಆಗಿದ್ದರೆ ಅದರಿಂದ ಬರುವ ನೀರು ವಿಷಕ್ಕೆ ಸಮಾನ ಆಗುತ್ತದೆ. ವಿಜಯಪುರ ನಗರದಲ್ಲಿ ಇಂತಹ ನಕಲಿ ವಾಟರ್ ಪ್ಯೂರಿಫೈಯರ್ ಮಾರಾಟ ಮಾಡುವ ಜಾಲದ ಬಗ್ಗೆ ಭೀಮ ಹೋರಾಟ ಸುದ್ದಿ ವಾಹಿನಿ ಮಾಡಿದ ತನಿಖಾ ವರದಿ ನಿಮ್ಮ ಮುಂದಿದೆ. ಜನರ ಆರೋಗ್ಯದ ಜೊತೆಗೆ ಆಟ ಆಡುವ ಇಂತಹ ನೀಚರ ಬಗ್ಗೆ ಜಾಗೃತಿ ಅಗತ್ಯ,
    #who #bijapur #froud #duplicate #jaibheem #jaibhim #bheemhoraat #bhimhorat
    #waterpurifier #waterfilter #airpurifier #penapisair #cuckoo #airbersih #penapisudara #water #purewater #coway #cleanwater #cowaymalaysia #waterpurification #airfilter #usahawancuckoo #filterair #cuckoomalaysia #watertreatment #penapisaircuckoo #penapisairmurah #airsehat #drinkingwater #penapisudaracuckoo #purifier #airminum #airmineral #agentcuckoo #cowaymurah #penjernihair #health

Комментарии • 25

  • @kantagoudapatil1275
    @kantagoudapatil1275 2 месяца назад +5

    ನಿಮ್ಮ ಸಾಮಾಜಿಕ ಕಳಕಳಿಗೆ ನಮ್ಮದೊಂದು ನಮಸ್ಕಾರ್ 🙏🏻

  • @bibijaanmirajamadar2621
    @bibijaanmirajamadar2621 2 месяца назад +4

    ಜನ ಜಾಗೃತಿ ಮೂಡಿಸುವಂತ ಮಾಹಿತಿ ಹಾಗೂ ಜನರ ಆರೋಗ್ಯ ದ ಕಾಳಜಿ ಕೂಡಾ ಈ ಮಾಹಿತಿ ತಿಳಿಸುತ್ತೇ ಸರ್ ತುಂಬಾ ಧನ್ಯವಾದಗಳು 🙏👍

  • @shankaranaikar
    @shankaranaikar 2 месяца назад +4

    ಉಪಯುಕ್ತ ಮಾಹಿತಿ ನೀಡಿದ್ದೀರಿ.. ಧನ್ಯವಾದಗಳು..

  • @BIDARI-TV
    @BIDARI-TV 2 месяца назад +4

    ತಾವು ಉತ್ತಮ ಸಮಾಜ ನಿರ್ಮಾಣ ಮಾಡುತ್ತಿರುವಿರಿ, ಇದು ಉತ್ತಮ ಸಂದೇಶ

  • @GollalaGGanurGanur
    @GollalaGGanurGanur 2 месяца назад +4

    ಒಳ್ಳೆಯ ಸಂದೇಶ ಸರ

  • @ravikumaratharga5345
    @ravikumaratharga5345 2 месяца назад +3

    ಒಳ್ಳೆಯ ಸಂದೇಶ bro 👌🏻👌🏻👌🏻keep itup

  • @ShruthiR-f1e
    @ShruthiR-f1e Месяц назад +1

    Bislery botel tds 28 ide

  • @user-tk3mg6kz2l
    @user-tk3mg6kz2l 2 месяца назад +2

    ಸೂಪರ್ ಅಣ್ಣ

  • @baburaohosamani6548
    @baburaohosamani6548 2 месяца назад +1

    Good information sir!

  • @chandrashekharjaba
    @chandrashekharjaba 2 месяца назад +1

    👍👌

  • @ShrimandirMasanagi
    @ShrimandirMasanagi 29 дней назад

    Yasta erabeku sir matte TDS

    • @BhimHorat
      @BhimHorat  27 дней назад

      TDS 50-150 ರ ನಡುವೆ ಇರಬೇಕು.

  • @sudarshans4295
    @sudarshans4295 2 месяца назад +1

    Vishaya thumba olleyadu,Nirupane thumba boring ,athiyadre amrutha kuda visha ansutthe mathura kadime kelasa jaasthi maadi,

  • @sateeshkumarn614
    @sateeshkumarn614 2 месяца назад +1

    Government ನವರು ಪ್ರತಿ ಹಳ್ಳಿ ಹಳ್ಳಿಗೂ Ro water purifier ಹಾಕಿದ್ದಾರೆ namma villege nalli ಇದು 32 tds ಬರ್ತಿದೆಇದರ ಬಗ್ಗೆ ಹೇಳಿ sir

    • @BhimHorat
      @BhimHorat  2 месяца назад

      50 ಕ್ಕಿಂತ ಕಡಿಮೆ ಟಿ. ಡಿ. ಎಸ್ ಇರುವ ನೀರು ಕುಡಿಯಲು ಯೋಗ್ಯವಲ್ಲ ಸರ್.

  • @malleshpunya4506
    @malleshpunya4506 2 месяца назад

    ಸರ್ ಇಗ ಬರುವ ಅಕ್ವಾಗರ್ಡ್ ಗಳಲ್ಲಿ ಯಾವುದೂ ಉತ್ತಮ ಯಾವುದನ್ನೂ ಬಳಸಿದ್ರೆ ಒಳ್ಳೆದು ಎನ್ನುವುದನ್ನು ದಯವಿಟ್ಟು ತಿಳಿಸಿಕೊಡಿ 🙏🏻🙏🏻🙏🏻

  • @agricultureindk3047
    @agricultureindk3047 2 месяца назад

    Nanu bavi niru kudithini

  • @kalandarshamh3907
    @kalandarshamh3907 2 месяца назад

    ನಿಮ್ಮ ಪ್ರಕಾರ ಟಿಡಿಎಸ್ ಎಸ್ಟು ಇರಬೇಕು ಹೇಳಿ

  • @harishrm1745
    @harishrm1745 2 месяца назад +1

    ಸರ್ ನಮ್ಮ ಊರಿನಲ್ಲಿ pH 4.5 to 5.5
    TDS 25 to 35 ಬರುತ್ತಿದೆ ಕೇಳಿದರೆ ನಿನಗೆ ಬೆಕಾ ಕುಡಿ ಬೆಡಾ ಅಂದ್ರೆ ಹೊಗು
    ನನ್ನತ್ತರಾ pH and TDS ಮಿಟರ್ ಇದೆ

    • @BhimHorat
      @BhimHorat  2 месяца назад

      8722772555 ನಂಬರ್ ಗೆ ವಾಟ್ಸಾಪ್ ಮಾಡಿ.