ಬಹಳ ಉತ್ತಮವಾದ ಸಲಹೆ... ಆದರೆ ತಾವು ತಿಳಿಸಿದಂತೆ 10/₹ ಗೆ ತಯಾರಾಗುವುದಿಲ್ಲ. ಸೆಲೋ ಟೇಪ್ ಗೆ 50/₹ ಬೇಕು. ನೀವು ಬಳಸಿದಂತಹ ಶೀಟ್ ಬಳಸಿದರೂ 150/₹ ದಾಟುವುದಿಲ್ಲ. ಹೊರಗಿಂದ ತರಬೇಕಾದರೆ study table will cost 550 to 600. ಕಾಲುಭಾಗದ ಖರ್ಚೂ ಇಲ್ಲದೆ ಮಾಡಲು ತೋರಿದುದು ತುಂಬಾ ದೊಡ್ಡ ವಿಚಾರ.
ನಿಮ್ಮ ಸರಳ ವ್ಯಕ್ತಿತ್ವ ಮತ್ತು ಬಡವರ ಬಗೆಗಿನ ಕಾಳಜಿಗೆ ನಿಮಗೆ Hatsoff ಮೇಡಂ. ಹೀಗೆ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳನ್ನ ಪೋಸ್ಟ್ ಮಾಡಿ ಮೇಡಂ. ನಿಮಗೆ ಮತ್ತು ನಿಮ್ಮ ಕುಟುಂಬ ವರ್ಗದವರೆಲ್ಲರಿಗೂ ಶುಭವಾಗಲಿ ಮೇಡಂ. 👌👌👌👌👌👌👌👌👌👌 🎉🎉🎉🎉🎉🎉🎉🎉🎉🎉 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ರಮ್ಯಾ ನಿಮ್ಮ ಆಲೋಚನೆಗಳಿಗೆ ಕೋಟಿ ಕೋಟಿ ಪ್ರಣಾಮಗಳು....ಎಷ್ಟೊಂದು ಸುಲಬವಾಗಿ ಮತ್ತು ಅತ್ಯಂತ ಕಡಿಮೆ ಖರ್ಚಿನಿಂದ ಉಪಯುಕ್ತ ಸಾಮನು ಮಾಡಿಕೊಳ್ಳಬಹುದು ಅಂತ ತೋರಿಸಿ ಕೊಡ್ತಾ ಇರುತ್ತೀರಾ ಧನ್ಯವಾದಗಳು ❤
ನಿಜವಾಗಿಯೂ ನಿಮ್ಮ ಹೊಸ ಹೊಸ ಆವಿಷ್ಕಾರಕ್ಕೆ ನಾನು ತಲೆ ಬಾಗಿ ನಮಿಸುವೆ ಸಹೋದರಿ🎉🎉🎉
😊
ಸುಲಭವಾಗಿ ಜೀವನ ಮಾಡಲು ನಿಮ್ಮ ಸಲಹೆಗಳು ಅತ್ಯಮೂಲ್ಯವಾದದ್ದು ಧನ್ಯವಾದಗಳು
😊
ನಿಮ್ಮ ಈ ಸೃಜನಶೀಲತೆ ನಮ್ಮ ಸಮಾಜಕ್ಕೆ ಒಂದು ಉಡುಗೊರೆ ಧನ್ಯವಾದಗಳು,
ಸರಳತೆಗೆ ನೀವೊಂದು ದೊಡ್ಡ ಉದಾಹರಣೆ
😊
ಬಹಳ ಉತ್ತಮವಾದ ಸಲಹೆ...
ಆದರೆ ತಾವು ತಿಳಿಸಿದಂತೆ 10/₹ ಗೆ ತಯಾರಾಗುವುದಿಲ್ಲ.
ಸೆಲೋ ಟೇಪ್ ಗೆ 50/₹ ಬೇಕು.
ನೀವು ಬಳಸಿದಂತಹ ಶೀಟ್ ಬಳಸಿದರೂ 150/₹ ದಾಟುವುದಿಲ್ಲ.
ಹೊರಗಿಂದ ತರಬೇಕಾದರೆ study table will cost 550 to 600.
ಕಾಲುಭಾಗದ ಖರ್ಚೂ ಇಲ್ಲದೆ ಮಾಡಲು ತೋರಿದುದು ತುಂಬಾ ದೊಡ್ಡ ವಿಚಾರ.
ಅದಕ್ಕೆ ನನಗೆ ನೀವೆಂದರೆ ತುಂಬಾ ಇಷ್ಟ. ಒಳ್ಳೆ ಒಳ್ಳೆಯ ಮಾಹಿತಿ ನೀಡುತ್ತೀರಿ ಮತ್ತು ಅದ್ಬುತವಾದ ಐಡಿಯಾಗಳನ್ನು ಕೊಡುತ್ತೀರಿ. ನಿಮ್ಮ ಬ್ಲಾಗ್ ತುಂಬಾ ವಿಭಿನ್ನವಾಗಿದೆ.
ನಿಮ್ಮ ಸರಳ ವ್ಯಕ್ತಿತ್ವ ಮತ್ತು ಬಡವರ ಬಗೆಗಿನ ಕಾಳಜಿಗೆ ನಿಮಗೆ Hatsoff ಮೇಡಂ.
ಹೀಗೆ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳನ್ನ ಪೋಸ್ಟ್ ಮಾಡಿ ಮೇಡಂ.
ನಿಮಗೆ ಮತ್ತು ನಿಮ್ಮ ಕುಟುಂಬ ವರ್ಗದವರೆಲ್ಲರಿಗೂ ಶುಭವಾಗಲಿ ಮೇಡಂ.
👌👌👌👌👌👌👌👌👌👌
🎉🎉🎉🎉🎉🎉🎉🎉🎉🎉
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ರಮ್ಯ ನಿಮ್ಮ ಜಗತ್ತೇ ಬೇರೆ. ದೊಡ್ಡ ನಮಸ್ಕಾರ. 👌👌👌👍👍
You are always inspiring madam 👏👌
You are an asset to the society.God bless you dear Ramya
👏👏ಕಸದಲ್ಲಿ ರಸ ❤
🎉😊
ತುಂಬ ಉಪಯುಕ್ತ ವಸ್ತು...ಕಡಿಮೆಖರ್ಚಿನಲ್ಲಿ❤thankyou..madam
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಮೇಡಂ
ತುಂಬ ಸುಂದರವಾಗಿದೆ ಮೆಡಮ್ ಒಳ್ಳೆಯ ಐಡಿಯ
Good idea useful ವಿಡಿಯೋ thank you🥰
ಬಹಳ ಒಳ್ಳೆಯ ಐಡಿಯಾ. ತುಂಬಾನೇ ಇಷ್ಟ ಆಯ್ತು ❤❤❤
Oh God. Nimge award kodbeku mam estu tale upayogisi. Chennagi madidri tnkyou
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು 👍🏻
Sooper.Madam. ತುಂಬಾ ಚೆನ್ನಾಗಿ ಮಾಡಿರುವಿರಿ.
ನಿಮ್ಮ ಸೃಜನಶೀಲತೆಗೆ ಅಭಿನಂದನೆಗಳು. ಹೀಗೇ ಏನಾದರೂ ಹೊಸಹೊಸ ಆವಿಷ್ಕಾರಗಳಿದ್ದರೆ ತಿಳಿಸಿ.
ಸೂಪರ್ ವಿಡಿಯೋ ಮೇಡಮ್ ಸೃಜನಾತ್ಮಕವಾಗಿದೆ❤
ಬಹಳ ಬುದ್ಧಿವಂತಿಕೆಯಿಂದ ಸೊಗಸಾಗಿ ಮಾಡಿರುವಿರಿ🙏🙏🙏
ರಮ್ಯಾ ನಿಮ್ಮ ಆಲೋಚನೆಗಳಿಗೆ ಕೋಟಿ ಕೋಟಿ ಪ್ರಣಾಮಗಳು....ಎಷ್ಟೊಂದು ಸುಲಬವಾಗಿ ಮತ್ತು ಅತ್ಯಂತ ಕಡಿಮೆ ಖರ್ಚಿನಿಂದ ಉಪಯುಕ್ತ ಸಾಮನು ಮಾಡಿಕೊಳ್ಳಬಹುದು ಅಂತ ತೋರಿಸಿ ಕೊಡ್ತಾ ಇರುತ್ತೀರಾ ಧನ್ಯವಾದಗಳು ❤
😊
Excellent!! Best out of waste...3R ಮಂತ್ರ - Reuse , Recycle , Reduce
Superb madam nimma yella vedios na follow madteni thank you so much nivu yella hennu makligu inspiration ❤
ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
ನಿಮ್ಮ ಆಲೋಚನಾ ಶಕ್ತಿ ಗೆ ನನ್ನ ಅಭಿನಂದನೆಗಳು.,,.
ಸಮನ್ಮೂಲಗಳ ಸದುಪಯೋಗ ಮಾಡುವ ವಿಧಾನ ಇದು. ಧನ್ಯವಾದಗಳು.
Very good idea mam Tankyou 🌹👌🏻🙏🏻👍🏻
Multi talented ramya❤❤👏👏👍
Very nice mam.. naavu try madthivi
woooooo super super ri madam.. Hats off to u.. Great
ಸ್ವಚ್ಛ ಕನ್ನಡದಲ್ಲಿ ವಿವರಣೆ ನೀಡುವ ನಿಮಗೆ ವಂದನೆಗಳು..ಶುಭವಾಗಲಿ
Ur ideas r ಯೂನಿಕ್ ಸಿಸ್ಟೆರ್..... 👍❤
ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು, ಹರೇ ಕೃಷ್ಣ 🙏🙏
Very unique idea super ❤
Nijavaglu super mam ❤❤❤
Superb video...ur ideas ❤❤
One of the best channel Nimdu 🎉 always Nivu thumba information koduthira… wish you all the success
Thank u so much madam
May God bless u.
Philomena Francis
Hallo Madam Namaste thumba useful Idea Thank you ❤
Very nice madam, I will try.
Thank you 🙏🙏 Ramya..
Nice madam nimma thalmay maychabayku....good hearted lady
U r very creative. Very useful
Hats off to your innovative and useful ideas really very nice 👍
ಸೂಪರ್ ವಿಡಿಯೋ 🎉
Suprb idea madam.
Thank you so much
ನಿಮ್ಮ ಸರಳತೆ ನನಗೆ ತುಂಬಾ ಇಷ್ಟ ಆಯ್ತು ❤💯
Full 100 marks...Excellent
Sister you are great artist.
Thank you, super idea
U r really great! God bless U
Excellent.....
U r genious
God bless u.
Good effort ❤
Good Information thank You Madam ❤🙏
Super idea. 👌
ಮೇಡಂ ತುಂಬಾ ಧನ್ಯವಾದಗಳು.
Future finance minister
Good skill salute
Thankyou madam.... super idea
Superb sis nice keep it up good job God bless u for ever I always watches ur Vedios it z very healpfull and useful❤❤❤❤
Mam, I like ur all vedieo..your my inspirator..
Super madam nimma kelsa heege saaguttha irali
Very nice idea 💡
Very nice idea. Eco-friendly too
ಚನ್ನಾಗಿದೆ
Great🎉😊
ಯುare ಸೂಪರ್ mam 💐🌹🙏
👌👌 mam
Very. Nice idea.
Your idea is super madam
Thank you mam ❤❤❤
Super akka thanks ❤😊
🎉🎉🎉 super mam
It's helps a lot to poor people ❤
Use full vidio mam tq
👌ಧನ್ಯವಾದಗಳು.
🙏🌳🌹🌳🙏❤❤❤❤❤❤❤❤❤❤ you are a very artistic woman madam thank you very much for this video❤❤❤❤❤🙏🌳🌹🌳🙏
ಕ್ರಿಯೇಟಿವ್. ಮದ್ಯದಲ್ಲಿ ಒಂದು ಅಡ್ಡ ಪಟ್ಟಿ ಇದ್ದರೆ ಒಳ್ಳೆಯದು. ಲೆಗ್ ಟು ಲೆಗ್.
🎉
ಕಸದಿಂದ ರಸ, ತುಂಬಾ ಉಪಯುಕ್ತ ಮಾಹಿತಿ 🙏
Good idea miss 👍
ಚೆನ್ನಾಗಿದೆ.
Nice.🎉
ರಮ್ಯ wanderful
ತುಂಬಾ ಚೆನ್ನಾಗಿದೆ ಮೇಡಂ
Nice idea ma'am erodralli sukhavagi erbodu anta torisikodtidira
ಸೂಪರ್ ಮೇಡಂ ನೀವು
Mam very nice mam
Super Medam, Good information
Super video 👌❤️
❤thumba ishta aythu
Super ramya.... ❤️
Super mam 👌
₹50 andre parvgila .worth e sheet use maderodrindha natural haagi kanuthe
Akka really it was good idea
Nivu supar akka🎉👌🎁🥰🇲🇰
Innovative
Nice one...Thank you
Sister thumba talent ide nimge😊
👌Idea