ಚೆನ್ನೆಮಣೆ ಆಟ ಅಥವಾ ಅಳಿಗುಳಿಮನೆ ಆಟ ಮತ್ತು ಆಟದ ಪದ್ದತಿ ಹೇಗೆ? | How to Play Chennemane Game or AliguliMane?
HTML-код
- Опубликовано: 2 дек 2024
- Wooden Chennemane: amzn.to/3vY3hJk
Aliguli Mane: amzn.to/448vj17
How to Play Chennemane Game?
ಚೆನ್ನೆಮಣೆ ಆಟ ಅಥವಾ ಅಳಿಗುಳಿಮನೆ ಆಟ ಮತ್ತು ಆಟದ ಪದ್ದತಿ ಹೇಗೆ?
ಮೊದಲು ಮಣಿಗಳನ್ನು ಎಲ್ಲ ಗುಳಿಗಳಿಗೆ ಹಾಕುತ್ತ ಬರಬೇಕು ಎರಡು ಬದಿಯ ಗುಳಿಗಳಿಗೆ ಒಂದು ಕಡೆಯಿಂದ ಒಂದು ,ಎರಡು ಮೂರೂ , ಹೀಗೆ ಏಳು ಮಣಿ ಮತ್ತೆ ಇನ್ನೊಂದು ಕಡೆಯಿಂದ ಒಂದು ಹಾಕಿದ ಗುಂಡಿಯ ಎದುರು ಏಳು ಮಣಿ , ಆರು ,ಐದು ,ನಾಲ್ಕು,ಮೂರೂ,ಎರಡು,ಒಂದು ಹೀಗೆ ಹಾಕಿ ಆಟ ಶುರುಮಾಡ ಬೇಕು . ಒಂದೊಂದು ಮಣಿ ಒಂದೊಂದು ಗುಂಡಿಗೆ ಹಾಕುತ್ತ ಹೋಗ ಬೇಕು . ಎಲ್ಲ ಮಣಿ ಖಾಲಿ ಆದ ಮೇಲೆ ಒಂದು ಗುಳಿ ಖಾಲಿ ಇದಾರೆ ಅದರ ನೆಕ್ಸ್ಟ್ ಗುಂಡಿ ಯಲ್ಲಿರುವ ಎಲ್ಲ ಮಣಿ ಗಳನ್ನೂ ನೀವು ಗೆದ್ದಂತೆ . ಕೊನೆಯಲ್ಲಿ ಯಾರ ಬಳಿ ಹೆಚ್ಚು ಮಣಿಗಳಿರುತ್ತವೆಯೋ ಅವರು ಗೆದ್ದಂತೆ.
Chennemane alli 3 jana aadbahudalla adu hege