ವಿಷ್ಣುಸಹಸ್ರನಾಮವನ್ನು ಹೀಗೆ ಪಠಿಸಿ! ನಿಮ್ಮೆಲ್ಲಾ ಸಮಸ್ಯೆಗಳು ಕ್ಷಣಮಾತ್ರದಲ್ಲಿ ದೂರ!

Поделиться
HTML-код
  • Опубликовано: 15 сен 2024
  • Vishnushasranama Phalashruti - Part 7
    At Jeevana Yoga, March 2020
    ವಿಷ್ಣುಸಹಸ್ರನಾಮವನ್ನು ಹೀಗೆ ಪಠಿಸಿ! ನಿಮ್ಮೆಲ್ಲಾ ಸಮಸ್ಯೆಗಳು ಕ್ಷಣಮಾತ್ರದಲ್ಲಿ ದೂರ!
    --------------------------------------------------------------------
    VishnuSahasranama Rahasya playlist 👇
    • VishnuSahasranama Rahsya
    --------------------------------------------------------------------
    #Acharya #AcharyaArunPrakash #JeevanaYoga #VishnusahasramaMahatva #benefits #HowtoChant #Vishnusahasranama
    #ವಿಷ್ಣುಸಹಸ್ರನಾಮಮತ್ತುನಮ್ಮಸಮಸ್ಯೆಗಳು #Education #Spirituality #pravachana #solution

Комментарии • 137

  • @ravimirje6742
    @ravimirje6742 Месяц назад +2

    ಓಂ ನಮೋ ಭಗವಐತೆ ವಾಸುದೇವಾಯ್

  • @meghanamegha5297
    @meghanamegha5297 Месяц назад +2

    ನಿಮಗೆ ಕೋಟಿ ವಂದನೆಗಳು 🙏🏻🙏🏻ಗುರುವರ್ಯ 🙏🏻🙏🏻🙏🏻

  • @nayankumar_kavodkar
    @nayankumar_kavodkar Год назад +4

    ಹರಿ ಓಂ ಗುರುಗಳೆ...🙏🙏🙏
    ಓಂ ನಮೋ ಭಗವತೇ ವಾಸುದೇವಾಯ...🙏🙏🙏

  • @vidyamurthy6862
    @vidyamurthy6862 11 месяцев назад +4

    Guruji pranam. ಅದ್ಭುತವಾದ ಸಂದೇಶ. ದಿನವೂ ವಿಷ್ಣು ಸಹಸ್ರನಾಮದ ಪಾರಾಯಣ ಮಾಡುತ್ತಿದ್ದೇನೆ. ಆದರೂ ಕೆಲವು ದಿನಗಳು ತುಂಬಾ ದುಃಖವಾಗುತ್ತೆ. ದೇವರನ್ನೇ ನಂಬಿರುವವಳು ನಾನು. 7:13

  • @ravimirje6742
    @ravimirje6742 Месяц назад +1

    ಓಂ ನಮೋ ನಾರಾಯಣಾಯ್

  • @jyotishreedeshpande7375
    @jyotishreedeshpande7375 2 года назад +2

    ನಮಸ್ಕಾರ ಗುರುಗಳೇ🙏🙏
    ಗುರುಗಳೇ ನನಗೆ ವಿಷ್ಣು ಸಹಸ್ರನಾಮದ ಬಗ್ಗೆ ತುಂಬಾ ಶ್ರದ್ಧೆ ಮತ್ತು ಭಕ್ತಿ ಇದೆ. ತುಂಬಾ ಸಲ ನನಗೆ ಅನುಭವ ಕೂಡ ಆಗಿದೆ..
    ಆದರೆ ಕಳೆದ ಮೇ ನಲ್ಲಿ ನನ್ನ ಮನೆಯವರಿಗೆ ಕೋವಿಡ್ ಆದಾಗ ಅವರಿಗೆ ಹುಷಾರಾಗಲಿ ಎಂದು ಸಹಸ್ರ ನಾಮ ಪಠಣ ಮಾಡಿದರೂ ಅವರು ಉಳಿಯಲಿಲ್ಲ. ಆದರೆ ನನಗೆ ಆ ವಿಷ್ಣು ವಿನ ಮೇಲಿರುವ ಅಚಲವಾದ ನಂಬಿಕೆ ಕಡಿಮೆ ಯಾಗಿಲ್ಲ.ಆದರೆ ಯಾಕೆ ಈ ಬಾರಿ ದೇವರು ನನ್ನ ನಂಬಿಕೆಯನ್ನು ಸುಳ್ಳು ಮಾಡಿದ ಎಂದು ತಿಳಿಯಲಾಗಿದೆ. ಗುರುಗಳೇ ದಯವಿಟ್ಟು ಉತ್ತರಿಸಿ...

    • @acharyaarunprakash
      @acharyaarunprakash  2 года назад

      ನೀ ನನಗೆ ಇದು ಮಾಡಿದರೆ, ನಾನಿಂಗೆ ಅದು ಮಾಡ್ತೀನಿ ಅನ್ನೋದು ವ್ಯವಹಾರನ ಅಥವಾ ಭಕ್ತಿನ?

    • @jyotishreedeshpande7375
      @jyotishreedeshpande7375 2 года назад

      ಅಂದರೆ ಹುಷಾರಾಗಲಿ ಎಂದು ಸಂಕಲ್ಪ ಮಾಡಿದ್ದು ತಪ್ಪಾಯಿತಾ ಗುರುಗಳೇ.... ಯಾವುದೇ ಪಾರಾಯಣ ಮಾಡಿದರೆ ಸಂಕಲ್ಪ ಮಾಡಿದರೆ ಮಾತ್ರ ಫಲ ದೊರಯುವುದೆಂದು ಹಿರಿಯರು ಹೇಳಿದ್ದಕ್ಕೆ ಹಾಗೆ ಮಾಡಿದೆ.,. ಅದೇ ನನ್ನ ಅಪರಾಧವಾಯಿತಾ ಗುರುಗಳೇ ನಾನೆಂದೂ ದೇವರ ಪೂಜೆಯನ್ನು ವ್ಯವಹಾರದ ದೃಷ್ಟಿಯಲ್ಲಿ ಮಾಡಿಲ್ಲ...

    • @jyotishreedeshpande7375
      @jyotishreedeshpande7375 2 года назад +1

      ಗುರುಗಳೇ ತಮ್ಮ ಜೊತೆ ಮಾತನಾಡುವ ಅವಕಾಶ ದೊರೆಯಬಹುದಾ?

    • @acharyaarunprakash
      @acharyaarunprakash  2 года назад +8

      @@jyotishreedeshpande7375 ಒಳ್ಳೆಯದು ಮಾಡಿದವರಿಗೆ, ಯಾವತ್ತೂ ಕೆಟ್ಟದು ಆಗುವುದಿಲ್ಲ, ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬುದು ಕೂಡ ನಮಗೆ ತಿಳಿದಿಲ್ಲ. ಆದ್ದರಿಂದ ಕರ್ಮದ ಫಲವನ್ನು ಆಗ್ರಹ ಮಾಡದೆ, ಪಡೆದಿದ್ದ ಎಲ್ಲದಕ್ಕೂ ಧನ್ಯವಾದಗಳು ಸಮರ್ಪಿಸುವುದು ಭಕ್ತಿಮಾರ್ಗ. ಭಕ್ತ ಒಬ್ಬ ಧೀರ, ಅವನು ಕಷ್ಟವನ್ನು ಕೊಡಬೇಡ ಅಂತ ಕೇಳಲಾರ, ಆ ಕಷ್ಟವನ್ನು ನಿಭಾಯಿಸುವ ಸಾಮರ್ಥ್ಯವನ್ನು ಅನುಗ್ರಹಿಸು ಎಂದು ಹೇಳಬೇಕಷ್ಟೆ. ಕರ್ಮದ ಫಲದಿಂದ ಯಾರು ತಪ್ಪಿಸಿಕೊಳ್ಳಲಾರರು.

    • @jyotishreedeshpande7375
      @jyotishreedeshpande7375 2 года назад

      @@acharyaarunprakash ನಿಮ್ಮ ಮಾತು ನಿಜ ಗುರುಗಳೇ ನಾನು ತಪ್ಪೇ ಮಾಡಿಲ್ಲ ಎಂದು ಸಾಧಿಸುವುದು ನನ್ನ ಸ್ವಭಾವವಲ್ಲ.ತಿಳಿದೋ, ತಳೀದೆಯೋ ಮಾಡಿದ ತಪ್ಪಿಗೆ ಆ ದೇವರಲ್ಲಿ ದಿನಾಲೂ ಕ್ಷಮೆ ಕೇಳುತ್ತೇನೆ. ಆದರೂ ಆ ಭಕ್ತವತ್ಸಲ ಇಂತಹ ದೊಡ್ಡ ಶಿಕ್ಷೆ ಕೊಡುವಂತಹ ಅಪರಾಧ ನಾನೇನು ಮಾಡಿದೆ ಎಂದು ದಿನಾಲೂ ನನ್ನಷ್ಟಕ್ಕೆ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ಆದರೆ ಉತ್ತರ ಸಿಗುತ್ತಿಲ್ಲ. ನನಗೆ ತಿಳುವಳಿಕೆ ಬಂದಾಗಿಂದ ಈ ಜನ್ಮದಲ್ಲಂತೂ ಯಾರಿಗೂ ಕೆಟ್ಟದಾಗಲಿ ಎಂದು ಬಯಸಲಿಲ್ಲ... ಏನೇ ತಪ್ಪು ಮಾಡಿದರೂ ನನಗೆ ಮಾತ್ರ ಶಿಕ್ಷೆ ಕೊಡು ಎಂದು ಕೇಳುತ್ತೇನೆ. ಆದರೆ ಈಗ ನನ್ನ ಜೊತೆ ನನ್ನ ಮಕ್ಕಳೂ ಶಿಕ್ಷೆ ಅನುಭವಿಸುತ್ತಿದ್ದಾರೆ ಗುರುಗಳೇ.. ಎಷ್ಟೇ ಸಮಾಧಾನ ಮಾಡಿಕೊಂಡರೂ ಆಗುತ್ತಿಲ್ಲ...

  • @girija.b.s.5820
    @girija.b.s.5820 Месяц назад +1

    Uttama sandesha gurugale nim vayassu chikkadaru anubhavada matu doddavu

  • @latha.mmahesh.kammar6196
    @latha.mmahesh.kammar6196 2 года назад +3

    Sanathana dharmavannu matte pratishtapane maduttiddira nimage koti koti namanagalu ,haage nimage Hanna needida thande ,thayige hrudayapurvaka namaskaragalu,shree krushnarpanamastu.🙏🙏🙏

  • @shekharrao9302
    @shekharrao9302 Месяц назад +1

    ಶ್ರೀ ಗುರುಭ್ಯೋನಮಃ ❤

  • @ravimirje6742
    @ravimirje6742 Месяц назад +1

    ಓಂ ವಿಷ್ಣವೇ ನಮಃ

  • @manjularamu8760
    @manjularamu8760 Год назад +2

    Harekrishna Prabhu 🙏🙏🙏.

  • @umamaheshwari3307
    @umamaheshwari3307 Год назад +2

    Tumba adbutavagi tilisiddiri gurugale dhanyavadagalu🙏🙏🙏

  • @paranjyothiaithal6106
    @paranjyothiaithal6106 Год назад +3

    Yes guruji 🙏
    Your speech very powerful our life guruji

  • @channamarigowda882
    @channamarigowda882 4 месяца назад +1

    Om sri vishnu

  • @vijayabhat2321
    @vijayabhat2321 7 месяцев назад +2

    Shri Gurubhyo Namaha

  • @hanumanthraddy1111
    @hanumanthraddy1111 Год назад +2

    Om Namo Narayanaya 🙏🏻

  • @umamaheshwari3307
    @umamaheshwari3307 Год назад +2

    Gurugale pranamagalu🙏🙏🙏
    Nanu tumba samasyeyalliddene dayavattu tamma hattira hege personel agi matadabeku tilisi gurudeva

  • @RajuKc-j9e
    @RajuKc-j9e 7 месяцев назад +1

    ನಮಸ್ಕಾರ ಗುರುಗಳೇ

  • @lokeshkerala
    @lokeshkerala 2 месяца назад +2

    🙏

  • @Mitransharma
    @Mitransharma 3 года назад +6

    ಆಹಾ ಅದ್ಭುತ ವಿವರಣೆ 🙏

  • @geetharajanb6413
    @geetharajanb6413 Год назад +1

    Dhanyawada guruji 🙏

  • @harishpai713
    @harishpai713 3 года назад +1

    HarHarMahadevJaiShreeKrishna Jai Mata Di!!!. Thank u and CharnomePranams Guruji.

  • @mamathamamatha2134
    @mamathamamatha2134 11 месяцев назад

    ಓಂ ಗುರುಭ್ಯೋ ನಮಃ🙏🙏🙏🌹

  • @sundareshks
    @sundareshks Год назад +1

    Jai Sri Ram

  • @user-wn5dk8nf5b
    @user-wn5dk8nf5b Год назад +2

    🙏🙏🙏🙏🙏🙏

  • @MangalaDummannavar-yq5pm
    @MangalaDummannavar-yq5pm 2 месяца назад +2

    Namaste guru dheva namha 🙏🙏 bhaya athnka idde sir 5 am yoga madatteni nange yake ege agutte please helli guru

  • @geethasinchu9365
    @geethasinchu9365 4 года назад +5

    Namge tumba kasta ede nanu vishnu sahasranam parayana madtidni tumba novu ede

    • @thedon207
      @thedon207 3 года назад

      do with happay mind...

  • @Dr.Basavegowda.B
    @Dr.Basavegowda.B Год назад +7

    ಗುರುಗಳೇ ನಮಸ್ತೆ, ಮನೆಯಲ್ಲಿ ವಿಷ್ಣು ಸಹಸ್ರನಾಮ ಹೇಳಿಕೊಳ್ಳಬಾರದು ದೇವಸ್ಥಾನದಲ್ಲಿ ಮಾತ್ರ ಹೇಳಿಕೊಳ್ಳಬೇಕು ಅಂತ ಕೆಲವರು ಹೇಳುತ್ತಿದ್ದಾರೆ ಎಷ್ಟರಮಟ್ಟಿಗೆ ನಿಜ ಎಷ್ಟರಮಟ್ಟಿಗೆ ಸುಳ್ಳು, ಸಂಪೂರ್ಣವಾಗಿ ವಿವರಣೆ ತಿಳಿಸಿ ಕೊಡಿ ಧನ್ಯವಾದಗಳು

    • @acharyaarunprakash
      @acharyaarunprakash  Год назад +14

      ಶ್ರದ್ಧೆ ಮತ್ತು ಭಕ್ತಿಯಿಂದ ಪಠಿಸಿ,ನಿಮ್ಮ ಮನೆ ಮತ್ತು ಮನಸ್ಸು ಎರಡೂ ಕೂಡ ದೇವಾಲಯ ಆಗುತ್ತೆ 😇

    • @shivsagar7850
      @shivsagar7850 8 месяцев назад

      ಚಂಚಲ ಮನಸ್ಸು ಬೇಡ ಇವರ ಮಾತನ್ನು ನಂಬಿ ಸತ್ಯ ಮಾತು

    • @arunr6174
      @arunr6174 Месяц назад

      Illa sir Elli bekadru hellabahudu

  • @laxmibettachar8412
    @laxmibettachar8412 2 года назад

    🙏Sri Gurubhyo Namaha 🙏☀️🙏

  • @girija.b.s.5820
    @girija.b.s.5820 Месяц назад +1

    Gurgale. Samskrutadalli aksharagalu heloke kasta agutave vodalu ase ide 1 tasu salodilla

  • @sandeshaservegar
    @sandeshaservegar Год назад

    Good information

  • @chidu7485
    @chidu7485 Месяц назад

    ನಮಸ್ತೆ ಗುರುಗಳೇ 🙏💐
    ನಾನು ವಿಷ್ಣ್ಣು ಸ ಹಸ್ರನಾಮ ಕಲಿಯಬೇಕು ದಯವಿಟ್ಟು ತಿಳಿಸಿ 🙏💐

  • @mythrigowda8264
    @mythrigowda8264 4 года назад +6

    Guruji dina snana maadine madbeka illa muka tholedu madbahuda nonveg tindaga patisabahuda hen makkalu peariod timenalli patisbahuda plz reply maadi guruji.plz

    • @user-pl5tp7en7u
      @user-pl5tp7en7u 3 года назад

      Nandu same qun pls ans madi gurujiii

    • @swetha301
      @swetha301 3 года назад +1

      Snana admele helkoli. Nonveg tindaga n periods time 5 days pathisabedi

    • @harishnaik9079
      @harishnaik9079 3 месяца назад

      Snana madiye pathisbeku, period iddaga madbardu,non veg tindu madbaradu........

  • @user-ln5zi8uh7s
    @user-ln5zi8uh7s 2 месяца назад

    Ladies chant vishnu sahasranama

  • @keerthiaruna1031
    @keerthiaruna1031 Год назад +2

    Is it ok to recite early morning while doing yoga without taking bath and if we had non veg food

  • @raghavendragouda343
    @raghavendragouda343 2 года назад +2

    🙏🙏🙏🙏🙏🙏🚩🚩🚩🚩🚩

  • @bhagyahs3912
    @bhagyahs3912 3 месяца назад

    🙏💐🙏

  • @guru5272
    @guru5272 Год назад

    Gururagale om vishvam vishnurva shatkaro inda sarva praharanayudha om namaha ithi... Illivarge patane madidre saka... Peetike matte, phalashruti helade iddaru agutta.... Pls thilisikodi🙏🙏🙏

  • @vedavathibc719
    @vedavathibc719 7 месяцев назад +1

    Namaste gurugale......vishnu sahasra naama patisoke barde eddovru adunnu kaliyovargu bari kelboda

  • @chethanmadhavj3947
    @chethanmadhavj3947 Год назад +2

    Pranama Gurugale🙏🙏
    without any guidance and blessings from Guru , can we recite Vishnu sahasranama..
    Because as we are living in competitive world its nearly impossible to find a Guru..
    And i have huge wish to recite Vishnu sahasranama..
    Please guide swami🙏

  • @nuthanshetty3760
    @nuthanshetty3760 2 года назад

    Acharyare 🙏 nale sanje enda Vishnu sahasranamada upadesha koduvudagi helidri.
    Nange 11 Dina suthaka bandide gurugale yenmadbeku gutagthilla.
    Nange thumba esta ittu upadesha padi beku antha .
    Dhari thorisi gurugale.
    Dayavittu, 🙏🙏🙏

  • @rampuredhanu1719
    @rampuredhanu1719 4 года назад +1

    Guruji.tq.guruji.leadys.problam.monthly.pro.dalli.kelabhavda.helli.plz.

  • @jagadambad5181
    @jagadambad5181 Год назад

    Ishte dhina antha patiso condition idhya gurugale...naanu 5 years indha patistha idhini...adhre thumba problms face madidhe..(i lost my husband)..yenadru ..dhosha aaytheno gothilla...but...neevu helikotta reethiyalli swalpa dhinadhinda follow madtha idhene...

  • @ramkrishnaraokadam2830
    @ramkrishnaraokadam2830 Год назад

    Gurugale daily vishnu sahasranama pattisthini amele non veg thinbedda please tell me

  • @ashwinshetty6802
    @ashwinshetty6802 Год назад +1

    please explain the meaning of full vishnu sahasranama stotra.. please sir..

  • @bhagyabasavaraj5581
    @bhagyabasavaraj5581 3 года назад

    Namaste guruji,nanna magalige whitepatch bandidde nearly 10 yrs ahithu Bari kayali matra ega 28 yrs marriage time whitepatch problem agidde so nannu e problem ge solution beku hedge sankalpa madikobeku dayavittu thilisi nimagge kotti namaskara

  • @zeenaac2816
    @zeenaac2816 2 года назад

    Tuba thondareyalli edene swamy dayavittu tilisi Vishnu sahasranama daily oduthene reply madi

  • @Gsj07
    @Gsj07 7 месяцев назад

    ಫೋನ ನಂ ದಯಪಾಲಿಸಿ

  • @Chandrika_kitchen
    @Chandrika_kitchen 2 года назад

    namasthe gurugale . upaasane eandareenu? ladies edannu maadabahudee tilisi

  • @AnuAnu-ku3ir
    @AnuAnu-ku3ir 8 месяцев назад

    3ne episode bartau ella

  • @girigirish4101
    @girigirish4101 11 месяцев назад

    Vishnu sasranama helidha mele nonveg thinbahudha

  • @devikarani2030
    @devikarani2030 Год назад

    Full oodhabeaka gurugalea. Aa manthra na upload maadi

  • @rajashritangadidarashan4515
    @rajashritangadidarashan4515 3 года назад +1

    🌷🙏🙏🙏🙏🙏💐🌹👌

  • @siddappamadiwal4051
    @siddappamadiwal4051 3 года назад +1

    🙏🙏🥥🥥🌹🌹🌼🌼☘️☘️

  • @harekrishna67878
    @harekrishna67878 3 месяца назад

    Nanu daily Vishnu sahasranamam lalitha sahasranamam patane madtini mathe keltini but deena altini ella serinange mosa madidare 😢

    • @jaiganesh743
      @jaiganesh743 3 месяца назад

      ಒಳ್ಳೆ ನಂಬಿಕೆ ಭಕ್ತಿ ಇಂದ ವಿಷ್ಣು ಸಹಸ್ರನಾಮ ಓದಿ ಅಳೋದು ಬಿಡಿ ಒಳ್ಳೇದು ಆಗುತ್ತೆ ri💐

  • @ningannabiradar1316
    @ningannabiradar1316 2 года назад

    Gurugale patisida mele gottillade nonvega sevane madidine onu promailla illa gurugale patisabekare nonveg sevane madabarada gurugale

    • @acharyaarunprakash
      @acharyaarunprakash  2 года назад

      ಆಗಿ ಹೋಗಿದ್ದರ ಬಗ್ಗೆ, ಚಿಂತೆ ಬೇಡ. ಇನ್ಮುಂದೆ ತಪ್ಪಿಸದೆ ಪಾರಾಯಣ ಮಾಡಿ ಒಳ್ಳೆದಾಗಲಿ.

  • @indian7422
    @indian7422 4 года назад +3

    ಎಷ್ಟು ಹೊತ್ತಿಗೆ ಪಠಿಸಬೇಕು?

    • @acharyaarunprakash
      @acharyaarunprakash  4 года назад

      Sandya kaaladali.

    • @hareeshpoovaiah2472
      @hareeshpoovaiah2472 4 года назад

      Sahasranamana na full patisbeka guruji or 108 namada varege patisidre saka.nonveg tindu patisbahuda. Sandya kala andre samaya tilisi guruji pls

  • @anuravi6641
    @anuravi6641 4 года назад +1

    Sir nanu Monday Thursday Friday Saturday dina Matra patisittene nau non vegetarian adrinda adunnu tindu e patisalla month Alli one time tintivi enadru problem agutta plz eli

    • @acharyaarunprakash
      @acharyaarunprakash  4 года назад +2

      ಭಕ್ತಿಯಿಂದ ದಿನಾ ಪಠಿಸಿ! ಒಳ್ಳೆದಾಗಲಿ.

  • @anithaanu4931
    @anithaanu4931 4 года назад +1

    Sir dina snana madkondu patisbeka

  • @dhanushdhanu6206
    @dhanushdhanu6206 3 года назад

    Gurugale naanu nanna magana jathaka doshakkagi sanje samayadalli oduthiddene .nanna maga kudithake baliyaagi ellavannu kaledhukolluthiddane dayavittu daari thorisi . dayavittu uttharisi gurugale.

    • @acharyaarunprakash
      @acharyaarunprakash  3 года назад

      ನಿಮಗೆ ಒಳ್ಳೆಯದಾಗಲಿ, ಸೂಕ್ತ ವೈದ್ಯರನ್ನು ಭೇಟಿ ಮಾಡಿ..

    • @dhanushdhanu6206
      @dhanushdhanu6206 3 года назад

      Dhanyavadagalu guruji

  • @rameshingankal3632
    @rameshingankal3632 4 года назад

    Hennumakkalu brhami murtadalli vishnu sahasra nam patisbhahuda snana madi patisbeka plz reply me.

    • @acharyaarunprakash
      @acharyaarunprakash  4 года назад

      ಅತ್ಯಂತ ಶ್ರೇಯಸ್ಕರ!

    • @rameshingankal3632
      @rameshingankal3632 4 года назад

      Snana madade haage patisbhuda?haage bhrmi murtadalli kasa gudisbarda?guruji

    • @thedon207
      @thedon207 3 года назад +1

      ene olle kelsa mado modlu snana madro..

  • @FightForTheSituation
    @FightForTheSituation 2 года назад

    Adharma tandava aduta ide ...devare illa

  • @rampuredhanu1719
    @rampuredhanu1719 4 года назад

    Swami.nanu.kellutene.helludilla.aguta.swami

  • @rameshkuri2694
    @rameshkuri2694 4 года назад +1

    Raatri 10pm ge patisabahuda guruji..🙏🙏

    • @acharyaarunprakash
      @acharyaarunprakash  4 года назад +1

      ಸಂಧ್ಯಾಕಾಲದಲ್ಲಿ ಪಡಿಸುವುದು ಶ್ರೇಷ್ಠ! ಸಾಧ್ಯವಿಲ್ಲದಿದ್ದರೆ ನಿಮಗೆ ಅನುಕೂಲ ಇರುವ ಸಮಯದಲ್ಲಾದರೂ ಪಠಿಸಿ...

  • @raviy4829
    @raviy4829 3 года назад +1

  • @veenamoorthy9119
    @veenamoorthy9119 Год назад +2

    🙏🙏🙏🙏🙏

  • @shashikalaanchan4339
    @shashikalaanchan4339 Год назад +1

    Om narayanaya namaha 🙏🙏

  • @prajpurohith1129
    @prajpurohith1129 7 месяцев назад +1

    🙏🙏🙏🙏🙏🙏.

  • @RaviKumar-tx7zv
    @RaviKumar-tx7zv 2 года назад +1

    Om namo narayanaya 🙏🙏🙏

  • @anjalisurnis691
    @anjalisurnis691 2 года назад

    🙏🙏🙏🙏🙏

  • @abhaysurya.r7326
    @abhaysurya.r7326 3 года назад +1

    🙏🙏🙏🙏🙏🙏