Nadabrahma Hamsalekha Golden Hits | Audio Jukebox | Hamsalekha Kannada Old Songs

Поделиться
HTML-код
  • Опубликовано: 1 янв 2025

Комментарии • 39

  • @ravikumararkasaali9981
    @ravikumararkasaali9981 5 месяцев назад +44

    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ

  • @martinminalkar8728
    @martinminalkar8728 24 дня назад +5

    ಜೈ ಹಂಸಲೇಖ 💛❤️ ಜೈ ಕನ್ನಡ
    ಒಂದೇ ವರ್ಷದಲ್ಲಿ 34 ಸಿನಿಮಾಗೆ ಹಾಡು ಬರೆದು ದಾಖಲೆ ಮಾಡಿದ್ದಾರೆ, ಕೋಟಿ ಕಂಠ ಗಾಯನದಲ್ಲಿ ಅವರ ಹಾಡನ್ನು ಹಾಡಲಾಯಿತು, ನಲವತ್ತು ಐವತ್ತು ವರ್ಷದಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಅದ್ಭುತ ಹಾಡು ಬರೆದಿದ್ದಾರೆ ಅವುಗಳ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಹುಡುಕಿದರೂ ಸಿಗುವುದಿಲ್ಲ...ಅವರು ಹಾಡು ಬರೆದರೆ ನಾಡಗೀತೆ ಆಗುತ್ತದೆ ಅದಕ್ಕೆ ಆಕಸ್ಮಿಕ ಸಿನಿಮಾದ ಹಾಡೇ ಸಾಕ್ಷಿ...ಅವರ ಹಾಡಿನ ಮೂಲಕ ವ್ಯಕ್ತಿ ಕುಟುಂಬ ಸಮಾಜ ಉದ್ದಾರವಾಗಿವೆ, ಲಕ್ಷಾಂತರ ಕನ್ನಡಿಗರು ಕನ್ನಡ ಅಭಿಮಾನ ಬೆಳೆಸಿಕೊಂಡು ಕನ್ನಡ ನೆಲ ಜಲ ಭಾಷೆ ಕಾಯುವ ಯೋಧರಾಗಿದ್ದಾರೆ...ದಿನವೂ ಕೋಟ್ಯಂತರ ಜನ ಅವರ ಹಾಡು ಕೇಳಿ ನಲಿಯುತ್ತಾರೆ, ಭೂಮಿ ಇರುವವರೆಗೆ ಅವರ ಹಾಡು ಅವರ ಕೀರ್ತಿ ಶಾಶ್ವತ...

  • @srinivasaMRsrinivasa
    @srinivasaMRsrinivasa 5 месяцев назад +6

    Very beautiful collections

  • @kanchih1331
    @kanchih1331 5 месяцев назад +10

    never beat hamsa lekha❤in music.lyric

  • @harshaa1989
    @harshaa1989 4 месяца назад +2

    Very nice song ❤❤❤❤❤❤❤❤❤❤❤🎉🎉

  • @nandan-master
    @nandan-master 3 месяца назад +2

    what a singer

  • @manjunathbhaktha9014
    @manjunathbhaktha9014 4 месяца назад +2

    Perfect name nadha bramha

  • @premalokesh8016
    @premalokesh8016 5 месяцев назад +63

    Very nice collections 🎉🎉🎉❤❤❤

    • @devarajal947
      @devarajal947 5 месяцев назад +24

      Eeet😊😅 in english of u u up with the 😊🎉😢😢😮😊

    • @shanthikr9188
      @shanthikr9188 3 месяца назад +4

    • @nagarajuthimmegowda5397
      @nagarajuthimmegowda5397 2 месяца назад

      ​@@devarajal947😊😊😊😊😢😢😢😢😢😢😢😢

    • @nagarajuthimmegowda5397
      @nagarajuthimmegowda5397 2 месяца назад

      ​@@devarajal947😢😢😢😢😢😢😢😢😢😢😢😢😢😢😢 0:02 😢😢😢😢😢😢😢😢😢😢😢😢😢😢😢😢😢😢😢😢😢😢 0:02 😊😊

    • @martinminalkar8728
      @martinminalkar8728 24 дня назад +1

      ನೀವು copy ಮಾಡಿಯೇ ಒಂದು ಹಾಡು ಬರೆದು ತೋರಿಸು...ಅವರ ಸಾಹಿತ್ಯ ಸಂಗೀತ ಬೇರೆ ಯಾವ ಭಾಷೆಯಲ್ಲಿ ಸಿಗುವುದಿಲ್ಲ...layaraja rehman ಸಹ copy ಮಾಡಿದ್ದಾರೆ ಹೋಗಿ google search ಮಾಡಿ...ಭಾರತದ no 1 ಸಾಹಿತಿ ಹಂಸಲೇಖ...

  • @kodikariyappad3531
    @kodikariyappad3531 6 месяцев назад +44

    ಮಹಾಗುರುಗಳೇ 🙏💐

  • @martinminalkar8728
    @martinminalkar8728 3 месяца назад +4

    💛♥️ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ..ಇವರ ಹಾಡಿನ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಹುಡುಕಿದರೂ ಸಿಗುವುದಿಲ್ಲ....ಜೈ ಹಂಸಲೇಖ ಜೈ ಕನ್ನಡ 💛♥️💛♥️💛♥️💛♥️

  • @bpathreppa4788
    @bpathreppa4788 5 месяцев назад +2

    Best song chaluveninakkare

  • @chandrashekharbhavi6166
    @chandrashekharbhavi6166 4 месяца назад

    ನಾದಬ್ರಹ್ಮ ⁉️😮

  • @somasoma3938
    @somasoma3938 6 месяцев назад +16

    ❤😢🌺💞🌹🕊️😭

  • @vishwanathsmathapatimathap2841
    @vishwanathsmathapatimathap2841 6 месяцев назад +17

    Super sir

  • @Babu-tk1wj
    @Babu-tk1wj 6 месяцев назад +3

    BABU

  • @anandagowda3635
    @anandagowda3635 6 месяцев назад +7

    ❤❤

  • @shivakumarbaburao1377
    @shivakumarbaburao1377 5 месяцев назад +3

    Amar%

  • @LaxmanLaxman-ci6fq
    @LaxmanLaxman-ci6fq 6 месяцев назад +21

    Adnta,sarnda,dansmte,gardva

  • @AnandMurthyAV-o2l
    @AnandMurthyAV-o2l 6 месяцев назад +2

    Q.

  • @RaviChandra-h3r
    @RaviChandra-h3r Месяц назад

    Pppppppp
    M, s p. Ko😊

  • @eshwaracharikammar9111
    @eshwaracharikammar9111 4 месяца назад

    Copy king gangu....

    • @martinminalkar8728
      @martinminalkar8728 3 месяца назад

      ನಾಲ್ಕು ಸಾವಿರಕ್ಕೂ ಹೆಚ್ಚು ಹಾಡು ಹಂಸಲೇಖ ಬರೆದಿದ್ದಾರೆ..ಅವುಗಳ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಹುಡುಕಿದರೂ ಸಿಗುವುದಿಲ್ಲ...ನಿನಗೆ ಒಂದು ಜನ್ಮ ಕೊಟ್ಟರು ಅವರ ಹಾಗೆ ಒಂದು ಹಾಡು ಬರೆಯಲು ಆಗುವುದಿಲ್ಲ...type in google...Ilayaraja copied songs ಮತ್ತು tamil songs copied from English ಅಂತಾ ಅವರ ಬಂಡವಾಳ ತಿಳಿಯುತ್ತದೆ, ಕನ್ನಡಿಗನಾಗಿ ಕನ್ನಡಿಗರ ಕಾಲು ಎಳೆಯಲು ಬರಬೇಡ

    • @martinminalkar8728
      @martinminalkar8728 24 дня назад

      ನಿನಗೆ ತಾಕತ್ ಇದ್ರೆ ಕಾಪಿ ಮಾಡಿಯೇ ಒಂದು ಹಾಡು ಬರೆದು ತೋರಿಸು...ನೀವು ಬೆಳೆದಿರುವುದೇ ಅವರ ಹಾಡು ಎಂಜಾಯ್ ಮಾಡುತ್ತಾ...ಭಾರತದ
      no 1 ಸಾಹಿತಿ ಹಂಸಲೇಖ

  • @onkaregowdaonkaregowda7674
    @onkaregowdaonkaregowda7674 2 месяца назад

    Om. Gurudeva. Swamy 🎉👃