@typicalkannadiga ಅಣ್ಣ ನಮಸ್ಕಾರ 🙏 ನಾನು ನಿಮ್ಮ ಅಭಿಮಾನಿ ವಿಷಯ ಏನ್ ಅಂದ್ರೆ ನೀವು ಅಪ್ಲೋಡ್ ಮಾಡಿದ ಎಲ್ಲ ವೀಡಿಯೋನು ತಪ್ಪದೆ ನೋಡ್ತಿನಿ ಆದ್ರೆ ವಿಡಿಯೋ ಮದ್ಯದಲ್ಲಿ "BETTING APPS" ದು ADD ವೀಡಿಯೋ ಬರ್ತಿದಾವೆ ನೀವು ಮೊದಲೇ ಹೇಳಿದ ಹಾಗೆ ಬೆಟ್ಟಿಂಗ್ ಗೆ ಸಂಬಂಧ ಪಟ್ಟ ಯಾವುದೇ ಪ್ರಮೋಷನ್ ಮಾಡಲ್ಲ ಅಂತ ಹೇಳಿದ್ದೀರಾ ಮತ್ತು ನೀವು ಸ್ವತಃ ಬಾಯಲ್ಲಿ ಪ್ರಮೋಷನ್ ಮಾಡದೇ ಇದ್ದರೂ" BETTINGAPPS " ದು ಪ್ರಮೋಷನ್ ADD'S ನೋಡಿಯಾದ್ರು ವೀಕ್ಷಕರು ಬೆಟ್ಟಿಂಗ್ ಆಡಲು ಪ್ರಚೋದನೆಗೆ ಒಳಗಾಗುತ್ತಾನೆ ADD CONTROLING ನಿಮ್ಮ ಕೈಯಲ್ಲಿ ಇರುತ್ತೆ ಎಂದು ಭಾವಿಸಿದ್ದೇನೆ ದಯಮಾಡಿ ಈ ಬೆಟ್ಟಿಂಗ್ ಜಾಹಿರಾತುಗಳನ್ನು ನಿಲ್ಲಿಸಿ ಎಂದು ಕೇಳಿಕೊಳ್ಳುತೇನೆ @TypicalKannadiga @KithadiKiran ಇಂತಿ ನಿಮ್ಮ ಅಭಿಮಾನಿ (ತಮ್ಮ ) ಗೋವರ್ಧನ - ಚಿತ್ರದುರ್ಗ ವಿಶೇಷ ಸೂಚನೆ :ನನ್ನ ಮಾತುಗಳಲ್ಲಿ ಏನಾದ್ರು ತಪ್ಪು ಇದ್ರೆ ಅಣ್ಣನಾಗಿ ಈ ನಿಮ್ಮ ತಮ್ಮನನ್ನು ಕ್ಷಮಿಸಿ 🙏
Super bro, neevu nan comment odtidre one suggestion, video editing and bgm bagge swalpa gamana kodi, TK help thagoli, idi India nim bagge mathadbeku athara prepare agi hogbanni Kushi aithu
Bro nim video nodbekadre nange niv ogo road yavdu Elli hogta edira enu nodalla .. nim matu astu engage agi edutte ... concentration full nim matmele erutte...mate nim bandavala.... all the best bro husharu....take care about your health...we are all with you.. journey li ene problems bandru helkoli nim family nav ertivi....
Safe Ride Bro ❤️ ನಮ್ಮ ಕರ್ನಾಟಕದ ಹಮ್ಮೆ ನಮ್ಮ ಕಿತ್ತಡಿ ಕಿರಣ 💛❤️ All The Best For Your London Ride Bro ❤️ Love From Hubli ( Hirehonnihalli, Kalaghatagi Taluk )
Congratulations for your visa granted and prepare well by mentally and physically for this ride , stay safe and carry all necessary tools and contact ktm services centre gain some knowledge about bike maintenance and suggestions before you start and god bless you brother we all are with you ❤
23 ದೇಶಗಳಲ್ಲ ಕಿರಣ್ ಒಟ್ಟಿಗೆ 40 ದೇಶಗಳ ರೈಡ್ ಆಗುತ್ತೆ.
Hi sir Niv saha hogthidira 😃 .
😂😂@@akshayv.poojary5680
@typicalkannadiga ಅಣ್ಣ ನಮಸ್ಕಾರ 🙏
ನಾನು ನಿಮ್ಮ ಅಭಿಮಾನಿ ವಿಷಯ ಏನ್ ಅಂದ್ರೆ ನೀವು ಅಪ್ಲೋಡ್ ಮಾಡಿದ ಎಲ್ಲ ವೀಡಿಯೋನು ತಪ್ಪದೆ ನೋಡ್ತಿನಿ ಆದ್ರೆ ವಿಡಿಯೋ ಮದ್ಯದಲ್ಲಿ "BETTING APPS" ದು ADD ವೀಡಿಯೋ ಬರ್ತಿದಾವೆ ನೀವು ಮೊದಲೇ ಹೇಳಿದ ಹಾಗೆ ಬೆಟ್ಟಿಂಗ್ ಗೆ ಸಂಬಂಧ ಪಟ್ಟ ಯಾವುದೇ ಪ್ರಮೋಷನ್ ಮಾಡಲ್ಲ ಅಂತ ಹೇಳಿದ್ದೀರಾ ಮತ್ತು ನೀವು ಸ್ವತಃ ಬಾಯಲ್ಲಿ ಪ್ರಮೋಷನ್ ಮಾಡದೇ ಇದ್ದರೂ" BETTINGAPPS " ದು ಪ್ರಮೋಷನ್ ADD'S ನೋಡಿಯಾದ್ರು ವೀಕ್ಷಕರು ಬೆಟ್ಟಿಂಗ್ ಆಡಲು ಪ್ರಚೋದನೆಗೆ ಒಳಗಾಗುತ್ತಾನೆ
ADD CONTROLING ನಿಮ್ಮ ಕೈಯಲ್ಲಿ ಇರುತ್ತೆ ಎಂದು ಭಾವಿಸಿದ್ದೇನೆ ದಯಮಾಡಿ ಈ ಬೆಟ್ಟಿಂಗ್ ಜಾಹಿರಾತುಗಳನ್ನು ನಿಲ್ಲಿಸಿ ಎಂದು ಕೇಳಿಕೊಳ್ಳುತೇನೆ @TypicalKannadiga @KithadiKiran
ಇಂತಿ ನಿಮ್ಮ ಅಭಿಮಾನಿ (ತಮ್ಮ )
ಗೋವರ್ಧನ - ಚಿತ್ರದುರ್ಗ
ವಿಶೇಷ ಸೂಚನೆ :ನನ್ನ ಮಾತುಗಳಲ್ಲಿ ಏನಾದ್ರು ತಪ್ಪು ಇದ್ರೆ ಅಣ್ಣನಾಗಿ ಈ ನಿಮ್ಮ ತಮ್ಮನನ್ನು ಕ್ಷಮಿಸಿ 🙏
ನಮ್ಮ ಕರ್ನಾಟಕದ ಹೆಮ್ಮೆ 💥
Hi bro
Reply made bro i am happy
Bro nivu ogi
Bari bike Review ne aythu 😅
❤
Hmm
ಕನ್ನಡ ಬಾವುಟ ತಗೊಂಡು ಹೋಗ್ರಿ ಕಿರಣ್ ಅಣ್ಣ ಹಳದಿ ಕೆಂಪು 💛❤️
Best of luck Bhai
ಕರ್ನಾಟಕದ ಆಧುನಿಕ ಇಮ್ಮಡಿ ಪುಲಕೇಶಿಗೆ ಜಯವಾಗಲಿ❤❤
Power to You Bro 🥳
ಬ್ರೋ ನಿಮ್ಮ ಮುಖದಲ್ಲಿ ಈವಾಗ ವಂದ್ ಕಳೆ ಬಂತು ಬ್ರೋ all the best bro safe ride❤❤🎉🎉
ಕನ್ನಡದ ಗತ್ತು ಲಂಡನ್ ಗು ಗೊತ್ತು all the best bro💛❤️🙏
ನಮ್ಮ ಚನ್ನಪಟ್ಟಣ ನಮ್ಮ ಹೆಮ್ಮೆ 🙌💝 ನಿಮ್ಮ ರೈಡು ಸುಖಕರವಾಗಿರಲಿ ಕಿರಣ್ ಅವ್ರೇ 🎉✌️🤝
ಕನ್ನಡಿಗರ ಬೆಂಬಲ ಸದಾ ನಿಮ್ಮೊಂದಿಗೆ ♥️
Happy journey brother ❤️❤️ ಸುಖವಾಗಿ ಹೋಗಿ, ಕ್ಷೇಮವಾಗಿ ಬನ್ನಿ...best of luck.......❤️🥰
Happy journey brother ❤❤❤ ಸುಖವಾಗಿ ಹೋಗಿ, ಕ್ಷೇಮವಾಗಿ ಬನ್ನಿ .... ❤best of luck.... ಜೈ ಕರ್ನಾಟಕ ಮಾತೆ 💛❤️💛❤️💛❤️💛❤️
ನಮ್ಮ ಕನ್ನಡದ youtubers ಗಳು ನಮ್ಮ ಹೆಮ್ಮ❤❤❤ ಶುಭ ಮಸ್ತು ಕಲ್ಯಾಣ ಮಸ್ತು ಅನಾ ಚೆನ್ನಾಗಿ ಹುಷಾರಾಗಿ ಹೋಗಿ ಬಾ ❤❤
ನಮ್ಮ ಶೀನಣ್ಣ, ಕೌಶಿಕ್ ಬಾಯ್ ಇದಾರೆ. ಅವರಿಗೆ ಗಾಡಿಯಲ್ಲಿ ದೇಶಗಳನ್ನು ಸುತ್ತಿದ ಅನುಭವ ಇದೆ. All the best!
ಇನ್ನುಮುಂದೆ ಡೈಲಿ ವಿಡಿಯೋ ನೋಡ್ತಾಇರೋದೆ❤❤
ಜಾಗರ್ತೆ ಬ್ರೋ ದೇವರು ಒಳ್ಳೆ ಮಾಡ್ಲಿ all da best ❤❤❤❤❤
ನಿಮ್ಮ ಪ್ರವಾಸಕೇ ಶುಭವಾಗಲಿ ಬ್ರೋ ಲಂಡನ್ ನಲ್ಲಿ ಕರ್ನಾಟಕ 💛ಬಾವುಟ❤️ ನೋಡೋಕೆ ಇಷ್ಟಪಡ್ತೀನಿ 💛❤️
this is you're originality...🔥
Kithadi Kiran... ✅️
Typical ಕನ್ನಡಿಗ 💛❤️✅️
Super bro, neevu nan comment odtidre one suggestion, video editing and bgm bagge swalpa gamana kodi, TK help thagoli, idi India nim bagge mathadbeku athara prepare agi hogbanni Kushi aithu
All the best bro ❤ 6:21
All the best Brother
Nammellara Ashirwada nimge iruthe ogid banni namgu kelvondu vicharagalu kalibahudu
ಒಳ್ಳೆಯದಾಗಲಿ ಬ್ರೋ ❤️❤️ SAFE JOURNEY
Congratulations 🎉
All the best bro,happy journey and safe journey.
Ramya lifestyle Vlog
Estadina edakkage kayatidde🎉 best of luck 🤞
ಮಾದಪ್ಪ ಒಳ್ಳೇದ್ ಮಾಡ್ಲಿ ಹೋಗ್ಬಿಟ್ ಬನ್ರೀ ಅಣ್ಣ 💛❤️
Kanndadavragi neeve first time ondu dodda sahasakke kai hakidira olledagli bro❤
Good to hear kiran, along with Nitya adiga you will enjoy it all the best 🌸
@OneWorldOneRide world ride Ind to Spain Vloger done and fo u Bestofluck 👍🏻
YOU CAN DO IT KIRAN .👍👍 ALL THE VERY BEST FOR THIS WONDERFUL JOURNEY GOD BLESS YOU KIRAN .LOTS OF BLESSINGS FROM KA 06
Congratulations 💐
All the best bro 👍
Safe jurney
ನಿಮ್ಮ ಪ್ರಯಾಣ ಸುಖಕರವಾಗಿರಲಿ
Pakka helthine Anna nim lundon trip nim life change maduthe nodi bek edre ❤ 200% nivu estu varsha enuke wait madtha edri adhu aguthe nodii pakka
Hoogyam Hulli In London ❤
Nothing , nothing changed , our anna is back 💥💥
ಲವ್ ಫ್ರಮ್ ರಾಮನಗರ, ಶುಭವಾಗಲಿ ಕಿತ್ತಾಡಿ ಕಿರಣ್ ಬ್ರೋ 🎉❤
All the best brother happy journey have a safe ride...ನಮ್ಮ ಚಾಮರಾಜನಗರ ನಮ್ಮ ಹೆಮ್ಮೆ 👍🙌❤️
Good luck broo oleduaglee safe agi hogi bani bro🫂❣️
Hi Kiran, wish you a happy and safe return journey. Feeling happy. God bless you and take care. Eagerly waiting for your videos.
ಕ್ಷೇಮವಾಗಿ ಹೋಗಿ ಆರೋಗ್ಯ ಕಾಪಾಡ್ಕೊಳ್ಳಿ ಹೆಮ್ಮೆಯಿಂದ ಹಿಂದಿರುಗಿ ❤❤
7:27 super
Pride of Karnataka moto RUclipsrs 🎉❤❤
Asali ata ega shuru💥💥💥💥
Yes bro❤ come back like RCB
all the best KIRAN,Best of luck
Advance Happy Journey sir ✨....
Have a nice, great, good and safe sir🥰✨...
Love From Chitradurga Hindu Maha Ganapathi ❤️🔥
Universe alvj with you, all d best, ondolle kelsakke samasta viswave ondagi kelsa madatte, olledagli, all the best bro...❤
Bro nim video nodbekadre nange niv ogo road yavdu Elli hogta edira enu nodalla .. nim matu astu engage agi edutte ... concentration full nim matmele erutte...mate nim bandavala.... all the best bro husharu....take care about your health...we are all with you.. journey li ene problems bandru helkoli nim family nav ertivi....
Happy journey Gundlupete chamarajanagara mahendra cv
0:47 ನಮ್ಮ ಕಿತ್ತೂರ .. ನಮ್ಮ ಬೆಳಗಾವಿ 😍❤️
Channapatna bro
HAPPY JOURNEY BROTHER.RIDE SAFE. 🎉
All the best for your memorable and safe journey 🎉😊
Best of luck brother namma support nimage yavaglu ide middle class hudugar belibeku brother ❤
All' the best for you brother 💞 kkf 🎉
ಅಣ್ಣ ನಿಮ್ಮ ಪಯಣ ಸುಖಕರವಾಗಿರಲಿ ,ಎಲ್ಲ ಹೊಳ್ಳೆದ್ ಆಗ್ಲಿ ಹೋಗಿ ಬನ್ನಿ🎉
HAPPY JOURNEY
E thata daring irbeku Bro 💥 All the best, I will always support you❤
Best of luck Brother From Medical Team ❤❤❤
Hoping the best and bestest videos ..all the best brother
Wait madta idivi brother.... Nim channel alli London nodake😍🥳
Best of luck 🤞 brother ❤
Good luck and keep growing..Mighty congrats on your UK trip by road on a bike..
All the best bro 🎉 Re Entry Super🎉🎉🎉🎉
Have a safe journey anna 💜 ನಿಮ್ಮ ಪ್ರಯಾಣ ಸುಖಕರವಾಗಿರಲಿ❤
ನಮ್ಮ ಕನ್ನಡಿಗರು ನಿಮಗೆ ಸಪೊಟ್ ಮಾಡುತ್ತಾರೆ ನೀವು ಸುಕ್ಕವಾಗಿ ರೈಡ್ ಅನು ಪೂರ್ಣಗೊಳಿಸಿ ❤❤
ಒಳ್ಳೆದಾಗ್ಲಿ ಹುಷಾರಾಗಿ ಹೋಗಿ ಬನ್ನಿ ಬ್ರೋ...
Usharagi hogbanni brother…badavara makkalu belithirodu nodoke kushi aguthe…all the best
All the best come back safe ❤️❤️
Chase Your Dreams Like Kithadi Kiran❤🔥
best of luck bro ❤# bike lovers🙌
All the best Kiran dude...
Happy Journey....
Take care of your health...
All The Best Bro You can Do It
Have A Safe Journey
Bro budget ride bagge video madi and nivu nimma travel bag and lagguge bagge video madi please 🥺
All the best ❤️
ಜೋಪಾನ ಬ್ರದರ್ 🫂🫶🏼
ನಮ್ಮ ಜಿಲ್ಲೆಯ ಹೆಮ್ಮೆ ಪುತ್ರನಿಗೆ ಜಯವಾಗಲಿ
please be careful when you are on the ride and be safe
ನಮ್ಮ ಕರ್ನಾಟಕ ಯೂಟ್ಯೂಬರ್ಸ್ ❤
All the best 🫶🏻
Best of luck bro ಹೋಗ್ಬಿಟ್ಟು ಬಾ..... 😎
Safe Ride Bro ❤️ ನಮ್ಮ ಕರ್ನಾಟಕದ ಹಮ್ಮೆ ನಮ್ಮ ಕಿತ್ತಡಿ ಕಿರಣ 💛❤️ All The Best For Your London Ride Bro ❤️ Love From Hubli ( Hirehonnihalli, Kalaghatagi Taluk )
26000 kilometers onesaid are up &down na bro map nalli root thorsthilla
Happy journey bro 🎉 really proud of you for inspiring youths ❤
Being a RUclips enthusiast I support and wish you all the best being a kannadiga
ಗ್ರೇಟ್ ಬ್ರೋ ಬೆಸ್ಟ್ ಆಪ್ ಲಕ್ ಒಳ್ಳೆದಾಗಲಿ ಉಷಾರಾಗಿ ಹೋಗಿ ಬನ್ನಿ
Happy journey brother Changi enjoy madi bani matte nima goskara nama Karnataka kaythiruthe brother jai Karnataka mate ❤💛
Congratulations for your visa granted and prepare well by mentally and physically for this ride , stay safe and carry all necessary tools and contact ktm services centre gain some knowledge about bike maintenance and suggestions before you start and god bless you brother we all are with you ❤
All the best brother❤️🔥ಈ ಒಳ್ಳೆಯ ಸುದ್ದಿಗಾಗಿ ಧನ್ಯವಾದಗಳು🫂happy and safe journey brother🤩❤️
All The Best Anna 👍👍 Have A Safe Journey Anna Ella olledu agli 😊😊 Uge Madappa Anta hogi banni
Happy journey brother,
Keerthi Malurupatna 💐
All the best , happy and safe journey
All the best broo🥰 be safe👍
HPY JOURNEY BRO... ⚡
ALL THE BEST ❤️
Edu hosa adyaya, nxt big thing in kannada RUclips community. Hushar brother.
My suggestion : Swalpa thumbnail and video editing improve madi.
Bro waiting for the Upcoming updates and Travel videos❤
All the best for ride keep going always supporting from karunadu 🎉🎉🎉🎉
Good ahead.... Kotri kotri enta olle suddi kotri.🎉🎉🎉🎉🎉
Mysore to London 🏍️🏍️🏍️🏍️🏍️
Bro nive madi bro nav support madteve
ಸಂಪೂರ್ಣ ಬೆಂಬಲ ಸರ್ ಶುಭವಾಗಲಿ ದಯವಿಟ್ಟು ಪ್ರತಿದಿನ ವಿಡಿಯೋ ಅಪ್ಲೋಡ್ ಮಾಡಿ ಸರ್
En bro sudden agi intha shocku.hatss off bro.and safe journey
Betegarannna bete aado RANA BETEGARA BANDAAA❤️🔥❤️🔥❤️🔥
ಹೋಗಿ ಬನ್ನಿ Bro all the Best.. 🎖️
Best of luck Kiran bhai
ನಿಮ್ಮ ಪ್ರಯಾಣ ಸುಖಕರವಾಗಿರಲಿ 🎉