Ankola: ಮಡಿದ ಯೋಧನಿಗೆ ಕಂಬನಿ ಮಿಡಿದು ಬೀಳ್ಕೊಟ್ಟ ಅಂಕೋಲಾ

Поделиться
HTML-код
  • Опубликовано: 11 окт 2024
  • ನೌಕಾದಳದಲ್ಲಿ ಯೋಧನಾಗಿ ದುಡಿಯುತ್ತಿದ್ದ ಅಂಕೋಲಾದ ನಾಗರಾಜ್ ಅವರು ಅಪಘಾತಕ್ಕೆ ಒಳಗಾಗಿ ಮೃತಪಟ್ಟರು. ಅವರ ಅಂತ್ಯ ಸಂಸ್ಕಾರವು ಅಂಕೋಲಾದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು. Indian navy |Local 18|Uttar Kannada

Комментарии •