Obbane Shiva Obbane Yuva | Yuva Rajkumar | Santhosh | Hombale Films | Sapthami | B.Ajaneesh Loknath

Поделиться
HTML-код
  • Опубликовано: 1 мар 2024
  • Presenting the Obbane Shiva Obbane Yuva Lyrical Video Songs From the Movie Yuva Starring: Yuva Rajkumar, Sapthami Gowda & Others Exclusive Only On Anand Audio Official RUclips Channel..!!!
    -----------------------------------------------------
    #yuva #yuvarajkumar #sapthamigowda #nakashaziz
    #santhoshananddram #vijaykirgandur #hombalefilms
    #AjaneeshBLoknath #anandaudio
    -----------------------------------------------------
    To Listen On Your Favourite Music Streaming Platform
    ♪ Wynk Music: tinyurl.com/d93njnpk
    ♪ Spotify Music: tinyurl.com/29eaj683
    ♪ JioSaavn: tinyurl.com/mrx9yfja
    ♪ Gaana Music: tinyurl.com/mryc5n6m
    ♪ Hungama Music : tinyurl.com/7d7krdsu
    ♪ RUclips Music: tinyurl.com/2ayw534n
    ♪ Apple Music: tinyurl.com/yc5yexy5
    ♪ Inst reels: tinyurl.com/bdhsnk9r
    -----------------------------------------------------
    ♪ Song: Obbane Shiva Obbane Yuva
    ♪ Singers: Nakash Aziz, Santhosh AnandRam
    ♪ Lyrics: Santhosh AnandRam
    ♪ Composed, Arranged, Programmed by : B.Ajaneesh loknath
    ♪ Keyboard: B. Ajaneesh Loknath
    ♪ Rhythm: Ricky D’Costa
    ♪ Live Guitar: Durwin D Souza
    ♪ Additional Vocal & B.Ajaneesh Loknath & group
    ♪ Vocals Recorded by: Amey Londha,
    ♪ Audio Garage Studio Mumbai
    ♪ Mixed & Mastered by Sajayan Kumar M P
    ♪ Renu Digi Films Bangalore
    ♪ Music Production : C.R. Bobby B. Ajaneesh Loknath
    ♪ Abbs Studios Bangalore
    -----------------------------------------------------
    ► Movie: YUVA
    ► Banner: Hombale Films
    ► Producer: Vijay Kiragandur
    ► Director: Santhosh Ananddram
    ► DOP: Shreesha Kuduvalli
    ► Editor: Ashik kusugolli
    ► Music: B.Ajaneesh Loknath
    ► Starring: Yuvarajkumar, Sapthami Gowda,
    Achyuth Kumar, Sudharani, Kishore
    ► Production Design: Vishwas Kashyap
    ► Poster Designer: Prashanth
    ►Costume Designer: Bharath Sagar
    ► Fights: Arjun Raaj
    ► Manager: K S Champakadhaama babu, Kumar S, Manohara
    ► Direction Team: Arun Ram, Goutham Karanth, Sagar YA,
    Sunil Bharadwaj S, Likith.S, Akshay Lokesh
    ► Choreography: Mohan Bhajarangi
    ► Record Label: AANANDA AUDIO VIDEO
    -----------------------------------------------------
    ►Watch Dr.Shivarajkumar Latest Video Songs: bit.ly/2OSNXYa
    ►Watch Puneeth Rajkumar Songs: bit.ly/3eFaP7w
    ►Also Watch Kannada Love Songs: tinyurl.com/bd33csxw
    ►Also Watch Compilation Jukebox: tinyurl.com/5ez6s93z
    ►Also Kannada Latest Lyrical Videos: tinyurl.com/4z885692
    ►Also Watch Video Songs Jukebox: tinyurl.com/yfw4mppp
    ►Also Listen Sing Along To Karaoke Songs: tinyurl.com/2x3b3e2t
    ►Also Watch Kannada New Movies: tinyurl.com/4p5akcjz
    ----------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: aanandaaudi... *
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X--
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ----------------------------------------------
  • ВидеоклипыВидеоклипы

Комментарии • 12 тыс.

  • @nagarajs-ce6qj
    @nagarajs-ce6qj 3 месяца назад +555

    ❤ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಯುವ ಸಿನೆಮಾ ಯಶಸ್ವಿಯಾಗಲೆಂದು ಹಾರೈಸುತ್ತೇವೆ❤

  • @venkaappu5391
    @venkaappu5391 3 месяца назад +256

    Jackie ge yar yar waiting like madi Jai Appu Boss 🙏♥️

    • @karnataka8518
      @karnataka8518 3 месяца назад +2

      APPU BOSS MAGA YUVA AWWA MADI AMELHE JACKIE MOVIE NODONA....... JUNIOR POWER STAR YUVA PUNITHRAJKUMAR BOSS

    • @NimAppaKanoNanu
      @NimAppaKanoNanu 3 месяца назад +5

      ​@@karnataka8518 hogo childu first Jackie amele yellaa next...Appu Boss first amele yela nxt😊understand

  • @appuaddamanju9179
    @appuaddamanju9179 2 месяца назад +1056

    10 ಗಿಂತ ಹೆಚ್ಚು ಬಾರಿ ವೀಕ್ಷಣೆ ಮಾಡಿದವರು ಲೈಕ್ ಮಾಡಿ

  • @avimutthu2572
    @avimutthu2572 2 месяца назад +259

    90,00,000+ lacks ಆದ್ಮೇಲೆ ನೋಡ್ತಾ ಇರೋರು ಲೈಕ್ ಕೊಡಿ ❤️❤️❤️ ಜೈ ರಾಜವಂಶ❤️

  • @jdrprasadgouli6102
    @jdrprasadgouli6102 3 месяца назад +735

    ಯುವ ರಾಜಕುಮಾರ್ ಅವ್ರಿಗೆ ಸಪೋರ್ಟ್ ಮಾಡೋರು ಒಂದು ಲೈಕ್ ಕೊಡಿ ❤

  • @siddappa8754
    @siddappa8754 3 месяца назад +392

    ವಿಷ್ಣು ಅಪ್ಪಾಜಿ ಅಭಿಮಾನಿ ಕಡೆಯಿಂದ ಒಳ್ಳೆದಾಗಲಿ..❤🎉🎉🎉

  • @naveenkumarjjaykumar4046
    @naveenkumarjjaykumar4046 2 месяца назад +124

    ರಾಜಣ್ಣ ಕುಟುಂಬದ ಮತ್ತೊಂದು ಸಿಂಹದ ಮರಿ ಗರ್ಜಿಸುತ್ತಿದೆ..🦁😎

    • @suryaputrakarna5864
      @suryaputrakarna5864 2 месяца назад +2

      Power premium star yuva raju Kumar please name him

  • @PuneethRajkumarFan17
    @PuneethRajkumarFan17 2 месяца назад +173

    ಮೊದಲ ಸಿನಿಮಾದಲ್ಲೆ ಇಷ್ಟೊಂದು ಕ್ರೇಜ್ ಇಷ್ಟೊಂದು ಹವಾ BOSSU 💥❤️

  • @nagarajchalavadi2151
    @nagarajchalavadi2151 3 месяца назад +353

    ಎಲ್ಲಾ ದರ್ಶನ sir ಸುದೀಪ್ sir ಮತ್ತು ಯಶ್ sir ಅಭಿಮಾನಿಗಳಿಗೆ ಅಪ್ಪು ಅಭಿಮಾನಿಗಳಿಂದ ಧನ್ಯವಾದಗಳು. ನಿಮ್ಮ ಈ ಪ್ರೀತಿ ಮುಂದುವರಿಯಲಿ 🙏🙏🙏🙏

  • @mr.victorshorts8756
    @mr.victorshorts8756 3 месяца назад +319

    Appu sir Fans Please Attendance 🎉❤

  • @user-si9bz7gr3r
    @user-si9bz7gr3r 2 месяца назад +253

    I'm 75 yrs old still supporting Rajavamsha.
    Rajavamsha forever

  • @KhadarPasha-lf7fd
    @KhadarPasha-lf7fd 2 месяца назад +71

    ಈ ದೇಹದಲ್ಲಿ ಪ್ರಾಣ ಇದುವರೆಗೂ ಅಥವಾ ಇನ್ನೊಂದು ಜನ್ಮ ಅಂತ ಇದ್ದರೆ ಆ ಜನ್ಮ ದಲ್ಲೂ ನಾನು ರಾಜವಂಶದ ಅಭಿಮಾನಿ ಯಾಗಿ ಹುಟ್ಟಲು ಆ ದೇವರಲ್ಲಿ ವಿನಂತಿ ಮಾಡ್ತೀನಿ

  • @ajaynaik2457
    @ajaynaik2457 2 месяца назад +690

    ಅಪ್ಪು ಅಭಿಮಾನಿಗಳಿಗೆ....ಮತ್ತೆ ಜೀವ ಕೊಟ್ಟ ಹಾಗೆ ಆಯ್ತು...❤🎉 ಯುವ ಹವಾ ಜೋರು ಇನ್ಮೇಲೇ ಶುರು ಇವರ ದರ್ಬಾರ್ ❤ ಜೈ ರಾಜವಂಶ💗✨

  • @vasanthnaikvasanth2243
    @vasanthnaikvasanth2243 3 месяца назад +297

    ಕಿಡಿ ಹತ್ತಾಯ್ತು ಇನ್ನೇನ್ ಇದ್ರು ಧಗ ಧಗ 💥❤️‍🔥

    • @chakrapani87
      @chakrapani87 3 месяца назад +11

      ಕಿಡಿಯಲ್ಲ ಕನ್ನಡ ಚಿತ್ರರಂಗದ ಬೆಳಕಲ್ಲವೇ ಸರ್

    • @rajuk8021
      @rajuk8021 3 месяца назад +4

      ಅಪ್ಪು ಬಾಸ್ ❤ಯುವ ❤🎉

    • @SanthuRamCharan
      @SanthuRamCharan 3 месяца назад

      Love u DS BOSS

    • @user-zm9dp6ob7k
      @user-zm9dp6ob7k 3 месяца назад +2

      ​@@SanthuRamCharanyavano shade appu boss munde nivella bachha

  • @darshanappu8753
    @darshanappu8753 2 месяца назад +213

    80.000.00 ವೀಕ್ಷಣೆ ಅದು ಒಬ್ಬ ಮೊದಲ ಸಿನಿಮಾದಲ್ಲಿ ಮೊದಲ ಹಾಡಲ್ಲಿ ಹೇಗ್ ಸಾಧ್ಯ🔥🔥🔥🔥

    • @gamingmr5578
      @gamingmr5578 2 месяца назад +18

      Because of shivannna 😈

    • @PuttarajuPuttu-zy8mg
      @PuttarajuPuttu-zy8mg 2 месяца назад +20

      Power of Rajavamsha❤

    • @Skcreations471
      @Skcreations471 2 месяца назад +2

      Paid promotion it is showing as a ad in RUclips in the tag line of sponsored

    • @KiranYajamaana-wr7ml
      @KiranYajamaana-wr7ml 2 месяца назад +4

      Power of simpathi

    • @ruthuraag8728
      @ruthuraag8728 2 месяца назад +4

      bro its hombale becuase of appu dismissal also people watch yuva because of shivanna also

  • @lokeshd3870
    @lokeshd3870 2 месяца назад +154

    ಎಷ್ಟು ಸಲ ಕೇಳುದರೂ ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ. ಸಾಹಿತ್ಯ, ಟ್ಯೂನ್ಸ್, ಡ್ಯಾನ್ಸ್, ಬ್ಯಾಕ್ಗ್ರೌಂಡ್ ಮ್ಯೂಸಿಕ್, ಗಾಯನ ಎಲ್ಲವೂ ಅದ್ಭುತವಾಗಿದೆ.

  • @manjunatham3735
    @manjunatham3735 3 месяца назад +298

    2 ವರ್ಷ ಆದ್ಮೇಲೆ ನನ್ನ ಮನಸ್ಸಿಗೆ ಸ್ವಲ್ಪ ಸಮಾಧಾನ ಆಗ್ತಿದೆ.. ಮನಸ್ಸು ತುಂಬಿ ಬರ್ತಿದೆ.....

    • @user-yy5zo5kq7x
      @user-yy5zo5kq7x 3 месяца назад +2

      Super 💯

    • @user-yy5zo5kq7x
      @user-yy5zo5kq7x 3 месяца назад

      Super super ❤❤ junior power star

    • @KGF007
      @KGF007 3 месяца назад

      ನಾನು ನೋಡಿದ ಕೊನೆ ಸಿನಿಮಾ ಜೇಮ್ಸ್, You are not alone bro, ಜೈ ಲೋಹಿತ್🙏😘

    • @user-kq2wi6gw3h
      @user-kq2wi6gw3h 3 месяца назад +1

      Nanu kuda 2 yrs aytu theatre ge hogi, matte yuva cinema ge hogbeku.

    • @ravikumarbl1484
      @ravikumarbl1484 3 месяца назад

      Best reply brother waiting for the release

  • @sanju__sjt217
    @sanju__sjt217 3 месяца назад +325

    ಎಲ್ಲಿಯ ವರೆಗೂ ಹಾರಾಡುತ್ತೋ ಕನ್ನಡದ ಬಾವುಟ...
    ಅಲ್ಲಿಯ ವರೆಗೂ ಇರುತ್ತೆ ಅಣ್ಣಾವ್ರ ಮಕ್ಕಳ ಆರ್ಭಟ ❤

    • @ibrahimaibba1034
      @ibrahimaibba1034 3 месяца назад

      ಯಾಕೋ ವಿಷ್ಣು ನೆನಪಾಗುತ್ತಾರೆ ಪದೇ ಪದೇ

    • @adarshr8637
      @adarshr8637 3 месяца назад +2

    • @kanakarajn455
      @kanakarajn455 3 месяца назад

      Jai kannada jia Dr Raj Kumar ​@@adarshr8637

    • @vinaykumar91648
      @vinaykumar91648 3 месяца назад +2

    • @raghavendralinga97
      @raghavendralinga97 3 месяца назад +1

      Bro mast mastttttt❤❤❤

  • @darshanappu8753
    @darshanappu8753 2 месяца назад +46

    90.000.00 ಲಕ್ಷ ವೀಕ್ಷಣೆ ಅದು ಮೊದಲ ಸಿನಿಮಾದ ಮೊದಲ ಹಾಡಲ್ಲೇ ಎನ್ ಗುರು ಇದು ಯುವರಾಜಕುಮಾರ್ ಮುಂದೆ ಇವ ದೊಡ್ಡ ಸೌಂಡ್ ಮಾಡ್ತಾನೆ🔥❤️🔥❤️🔥❤️

  • @ontisalaga5077
    @ontisalaga5077 2 месяца назад +33

    ಪ್ಯಾನ್ ಇಂಡಿಯಾ movie ಮಾಡಿ santhosh sir ಯಾಕೆ ಅಂದ್ರೆ ಮೊದಲನೇ movie entry ge ಪ್ಯಾನ್ ಇಂಡಿಯಾ movie ಮಾಡಿರೋ record ಯುವ ಅವ್ರ ಹೆಸರಲ್ಲಿ ಸೇರ್ಕೊಳುತ್ತೆ 👍ಎಲ್ಲಾ ಹೀರೋಗಳ ಅಭಿಮಾನಿಗಳ ಸಪೋರ್ಟ್ ತುಂಬಾನೇ ಸಿಕ್ತಯಿದೆ ಇತರ ಇದ್ರೆ ನಮ್ಮ ಕನ್ನಡ ಇಂಡಸ್ಟ್ರಿ ಬೇರೆ level ನಲ್ಲಿ ಇರುತ್ತೆ,,,,,,, ಜೈ ಯುವ 😎ಜೈ ಎಲ್ಲಾ ಹೀರೋಗಳಿಗೆ😊ಜೈ ಕನ್ನಡ ಸಿನಿಮಾ 🙏

  • @praveen_3825
    @praveen_3825 3 месяца назад +469

    ನಾನು ಒಂದ್ 20/25 ಸಲ ಕೇಳಿದೀನಿ ಇನ್ನೂ ಕೇಳ್ಬೇಕು ಅನ್ಸುತ್ತೆ ಅಷ್ಟು ಖದರಾಗಿದೆ ಯುವ ಬಾಸ್ ಎಂಟ್ರಿ 💪💪

    • @praveenprave7742
      @praveenprave7742 2 месяца назад +8

      ನಾನು ಕೂಡ ಕೇಳಿದ್ದೀನಿ ತುಂಬಾ ಚೆನ್ನಾಗಿದೆ ಹಾಡು ❤. Music 🎶 lirics singer ❤

    • @chethansgowda6777
      @chethansgowda6777 2 месяца назад

      ದೂಡ್ಮನೆ ನೂರಾರು ಜನರಿಗೆ ಅನ್ನ ಹಾಕಿದ ಮನೆ
      ಅದರ ಗತ್ತು ಹಾಗೆ ಬಿಡಿ ಸಾರ್ 🙏

  • @AppuFanForever724
    @AppuFanForever724 3 месяца назад +183

    Looks like Yash
    Dance like Appu
    Swag like Sudeep
    Enery like shivanna
    🔥🔥YUVA 🔥🔥

    • @appubossdiehardfan9320
      @appubossdiehardfan9320 3 месяца назад

      👍👍👍

    • @babruvahanaa
      @babruvahanaa 3 месяца назад +9

      Fans like DBoss fans

    • @sri7764
      @sri7764 3 месяца назад +27

      Dbosa ge fans avara😂jathre fans bekagilla Appu BosS tara fanbase erbeku 🔥

    • @RahulKuruba-fs6dm
      @RahulKuruba-fs6dm 3 месяца назад

      ​@@sri7764yav fan base ide avnige

    • @SH-dy7cb
      @SH-dy7cb 3 месяца назад +4

      Benki bro 🎉🎉

  • @appuaddamanju9179
    @appuaddamanju9179 2 месяца назад +95

    6 million ಆದಮೇಲೆ ನೋಡಿದವರು ಲೈಕ್ ಮಾಡಿ

  • @arunkumarr5399
    @arunkumarr5399 2 месяца назад +24

    Target 20M views.
    Yuva 🔥🔥 mega power star , youth icon ❤

  • @nandupoojary2110
    @nandupoojary2110 3 месяца назад +123

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಕಡೆಯಿಂದ ಈ ಚಿತ್ರದ ಹಾಡು ಹಾಗೂ ಚಿತ್ರವು ತುಂಬಾ ಯಶಸ್ವಿಯಾಗಲಿ ಎಂದು ಶುಭ ಕೋರುವ ಡಿ ಬಾಸ್ ಅಭಿಮಾನಿ❤

  • @AshokaHonagera
    @AshokaHonagera 3 месяца назад +199

    ❤ಯಾದಗಿರಿ ಜಿಲ್ಲೆ ಅಪು‌‌ ಬಾಸ್ ಅಭಿಮಾನಿಗಳಿಂದ ಯವ ಬಾಸ್ ಗೆ ಜಯವಾಗಲಿ❤🎉

    • @Celebrities.worlds
      @Celebrities.worlds 3 месяца назад

      youtube.com/@keerthi_princes?si=c3LBsCfYE-AvuEdd?sub_confirmation=1

    • @Allinone-mp5wp
      @Allinone-mp5wp 3 месяца назад +1

      ಯುವ ಫೀವರ್ ಸ್ಟ್ರಾಟ್ ಆಗಿದೆ ಇದಿಕ್ಕೆ ಮದ್ದು 29 ಕ್ಕೆ ಯುವ move ನೇ....

  • @VasantHotnalli
    @VasantHotnalli 2 месяца назад +29

    ಈ ಹಾಡನ್ನು ಐದು ಸಾರಿಗಿಂತ ಹೆಚ್ಚು ಬಾರಿ ಕೇಳಿದರೂ ಲೈಕ್ ಮಾಡಿ

  • @tadipaarrk3054
    @tadipaarrk3054 2 месяца назад +19

    50,ಸಲ, ಕೇಳದಿದ್ದರೂ, ಕೇಳಬೇಕು ಅಂತ ಅನ್ನಿಸ್ತು ನೋಡಿ ಖುಷಿಯಾಯಿತು ❤❤❤❤❤

  • @abhis3516
    @abhis3516 3 месяца назад +243

    ಅಣ್ಣಾವ್ರು, ಅಪ್ಪು ತರ ಒಳ್ಳೆ ತನ ಇದ್ರೆ ದೇವರೇ ನಿಮ್ಗೆ ದಾರಿ, ಕೀರ್ತಿ, ಯಶಸ್ಸು ನೀಡುತ್ತಾನೆ...
    ಒಳ್ಳೆದಾಗಲಿ...
    Miss u appu 😢

    • @srinivass6633
      @srinivass6633 3 месяца назад +2

      Olle thana awar Mane ge bandiro award alla bro. Blood alli bandide

  • @rajugowda5258
    @rajugowda5258 3 месяца назад +303

    ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಆಲ್ ದ ಬೆಸ್ಟ್ ಯುವ ..❤🎉

  • @aadhishesha2130
    @aadhishesha2130 2 месяца назад +13

    ನಾನು ರಾಜವಂಶದ ಅಭಿಮಾನಿ, ರಾಜವಂಶದ ಮತ್ತೊಂದು ಸಿಂಹದ ಮರಿ ಯುವ ಬಾಸ್ ಎಂಟ್ರಿ✅

  • @user-yu8sv2ed3u
    @user-yu8sv2ed3u 2 месяца назад +16

    ಅಪ್ಪು ಯುವ ಘರ್ಜನೆ ಟೀಮ್ ರಾಯಚೂರ್ ಜಿಲ್ಲೆ ದೇವದುರ್ಗ ತಾಲೂಕ್ ನಾಗೋಲಿ ಕಡೆಯಿಂದ all the best entiar ಟೀಮ್ ಯುವ❤

  • @powerkinglokarajdevadiga305
    @powerkinglokarajdevadiga305 3 месяца назад +376

    ಟೀಕೆ ಮಾಡೋರ್ಗೆಲ್ಲ ಟೀ ಗು ಕಾಸ್ ಇರಲ್ಲಾ..ಕೇರೆ ಮಾಡಬೇಡ ರಾಜಾ..........ಒಬ್ಬನೇ ಶಿವ , ಒಬ್ಬನೇ ಯುವ.....❤❤❤ ಎನ್ ಲೈನ್ಸ್ ಬಾಸ್ ಸೂಪರ್......ಜೈ ಪವರ್ ಸ್ಟಾರ್.........❤❤❤❤❤❤

    • @blackhhh9601
      @blackhhh9601 2 месяца назад

      ❤️🔥🤝👏👏👍🙌🙌👌💐🙏🙏🤝🔥🔥🔥🔥🔥🔥🔥🔥🔥🔥🔥

    • @prakashl4098
      @prakashl4098 2 месяца назад +3

      ❤❤❤❤🎉

    • @appukumar7165
      @appukumar7165 2 месяца назад +3

      ❤❤

    • @anuraghama2526
      @anuraghama2526 2 месяца назад +4

      ❤️❤️❤️

  • @vijaypavi2097
    @vijaypavi2097 3 месяца назад +138

    ಈ ಭೂಮಿ ಇರೋವರೆಗೂ ಇಲ್ಲಿ ಜೀವರಾಶಿ ಇರೋವರೆಗೂ ದೊಡ್ಡ ಮನೆ ದೊಡ್ಡ ಮನೆನೇ.. ನಮ್ಮ ಮಕ್ಕಳಿಗೂ ಮೊಮಕ್ಕಳಿಗೂ ಅಭಿಮಾನ ಹೇಳಿ ಸಾಯ್ತಿವಿ... ದೊಡ್ಡ ಮನೆ ಅಭಿಮಾನಿಯಾಗಿರಿ ಅಂತ.... ಹೊಂಬಾಳೆಯಲ್ಲಿ ಯುವ ಆನಂದದ ಚಿಲುಮೆಯಾಗಲಿ ❤️❤️

  • @appuaddamanju9179
    @appuaddamanju9179 2 месяца назад +152

    46 ಲಕ್ಷ ಆದಮೇಲೆ ನೋಡಿದವರು ಲೈಕ್ ಮಾಡಿ 10:20

  • @kannadadubbedmovies73
    @kannadadubbedmovies73 2 месяца назад +15

    ನಮ್ಮ ದೊಡ್ಮನೆ ಅಭಿಮಾನಿಗಳು Attendance ಕೊಡ್ರಪ❤

  • @shyamgowda2718
    @shyamgowda2718 2 месяца назад +175

    ಇಡೀ ಕರ್ನಾಟಕ ಜನತೆಗೆ ಹೇಳುವುದು ಇಷ್ಟೇ ಯುವ ಸಿನಿಮಾ ನಾ ಥೇಟರ್ ಗೆ ಹೋಗಿ ನೋಡಿ.. ಸಂತೋಷ್ ಆನಂದ್ ರಾಮ್ ಅವರಿಗೆ ಧನ್ಯವಾದಗಳು..

  • @Kiran.2644
    @Kiran.2644 3 месяца назад +146

    💛♥️ಅಪ್ಪು ಬಾಸ್ ಅಭಿಮಾನಿಗಳಿಂದ ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ 💛♥️✋✋✋...

  • @krishnamadival6245
    @krishnamadival6245 2 месяца назад +12

    ಯುವನ.. ಆರ್ಭಟ ನಿಲ್ಲೋಲ್ಲ ❤...ಮುಂದುವರೆಯುತ್ತಲೇ ಇರುತ್ತದೆ....🎉
    .......the song is still trending...... ಅಪ್ಪು ❤

  • @jayakumarv9498
    @jayakumarv9498 2 месяца назад +26

    83 ಲಕ್ಷ ವ್ಯೂಸ್ ಆದ ಮೇಲೆ ನೋಡ್ತಾ ಇರುವವರು ಲೈಕ್ ಮಾಡಿ ❤❤❤❤🎉🎉🎉🎉🎉

  • @praveenprave7742
    @praveenprave7742 2 месяца назад +395

    ಮೊದಲ ಸಿನಿಮಾ ದಲ್ಲೆ ಇಷ್ಟು ಹವಾ ಮಾಡಿರೋದು ಈ ಒಬ್ಬನೇ ಶಿವ ಒಬ್ಬನೇ ಯುವ ❤🎉. .

    • @manjunathhadapad7365
      @manjunathhadapad7365 2 месяца назад +6

      💯🥵😎👑

    • @hrutikrj
      @hrutikrj 2 месяца назад

      tamma modal hogi nodi ba BAZAR movie nodi ba

    • @kiranappu2594
      @kiranappu2594 2 месяца назад +1

      @@hrutikrj🤣🤣😂😂

    • @Kannada177
      @Kannada177 2 месяца назад +1

      Yake guru bazar movie nodbeku adhu ivaga ​@@hrutikrj

    • @user-qe3he3nj9r
      @user-qe3he3nj9r 2 месяца назад +1

      @@hrutikrj 😂

  • @shivshiva7219
    @shivshiva7219 3 месяца назад +333

    ಯಾಕೋ ಕಣ್ಣಲ್ಲಿ ನೀರು ಬರುವ ಹಾಗಿದೆ... ಎಲ್ಲೋ ಅಪ್ಪು ತುಂಬಾನೇ ಕಾಡುತ್ತಾರೆ... 😭😭😭 ಆದ್ರೂ ಸ್ವಲ್ಪ ಸಮಾಧಾನ 😊

    • @user-mg6yp4pk4h
      @user-mg6yp4pk4h 3 месяца назад +1

      Same same kannalli niru yavaglu appu andre

    • @shivamurthym4446
      @shivamurthym4446 3 месяца назад

    • @user-ti9wk9wx5w
      @user-ti9wk9wx5w 3 месяца назад +2

      😂😂😂

    • @kingmaker305
      @kingmaker305 3 месяца назад

      ​@@user-kw6os1fx9iಇಲ್ಲ ನಿಮ್ ಅಮ್ಮ ನೆನಪಾದಳು ಕಳುಸ್ಥಿಯ ನೋಡು ಚೆನ್ನಾಗ್ ಮಾಡಿ ಕಳುಸ್ಥಿನಿ 😅😅

    • @Santhu_D_Ark
      @Santhu_D_Ark 3 месяца назад

      ​@@user-kw6os1fx9i😂😂 obrige attake hersi chatta ke ready maadudru, evn obba avne 😂😂 adke ange nigrdata avreee😅 koja vamsha

  • @tadipaarrk3054
    @tadipaarrk3054 2 месяца назад +12

    6, ದಿನಗಳಲ್ಲಿ 60, ಬಾರಿ ನಮ್ಮ ನಿಮ್ಮೆಲ್ಲರ ಪ್ರೀತಿಯ ಒಬ್ಬನೇ ಶಿವ ಒಬ್ಬನೇಯುವ ಸಾಂಗ್ ಸೂಪರ್

  • @businessideasandformula5650
    @businessideasandformula5650 2 месяца назад +14

    ಏನೇ ಆಗಲಿ ನಮ್ ಫ್ಯಾಮಿಲಿ ಫಸ್ಟ್ day ಟಿಕೆಟ್.. 👍

  • @Buddijeevigala_motive
    @Buddijeevigala_motive 3 месяца назад +343

    ಯುವರತ್ನ ಅಪ್ಪು ಅವರ ಕಂಪನ ಈ ಯುವರಾಜ ಕುಮಾರ ಮತ್ತೆ ತರುತ್ತಾನೆ ಅನಿಸುತ್ತಿದೆ 🔥🥵

    • @Niranjan_hallikar
      @Niranjan_hallikar 3 месяца назад +4

      Dhruva boss fans waiting ikkadaaa barli barli YUVA raj kumar ge all the best

    • @Rajesh_Shetty1
      @Rajesh_Shetty1 3 месяца назад +1

      santosh ananda ram sir nam Dhruva anna ge ondh story bariri

    • @veerbadhra_Bahadhoor
      @veerbadhra_Bahadhoor 3 месяца назад +1

      YUVA raj kumar ge action prince all the best

    • @Jashwanth667
      @Jashwanth667 3 месяца назад +1

      Mass actor Dhruva sir and YUVA

  • @sidduigoor3544
    @sidduigoor3544 3 месяца назад +260

    ಕಿಚ್ಚ ಸುದೀಪಣ್ಣ ನ ಅಭಿಮಾನಿಗಳಿಂದ ಆಲ್ ದಿ ಬೆಸ್ಟ್...... ಯುವ.. ❤️🔥

  • @abhilashm.j9657
    @abhilashm.j9657 2 месяца назад +15

    ಒಬ್ಬನೇ ಶಿವ ಒಬ್ಬನೇ ಯುವ ಇನ್ಮೇಲೆ ಈವ ಜೊತೆಯಲ್ಲಿ ನಿಲುವ .... 🥳🥳 ಅಭಿಮಾನಿಗಳ ಜೊತೆಯಲ್ಲಿ 🔥🔥🔥🔥🙌🙌👍👍👍👍👌👌👌👌👌👌👌👌👌👌🥳🥰

  • @appuaddamanju9179
    @appuaddamanju9179 2 месяца назад +27

    76 ಲಕ್ಷ ಆದಮೇಲೆ ನೋಡಿದವರು ಲೈಕ್ ಮಾಡಿ 🙏🙏

  • @shivukumar4914
    @shivukumar4914 3 месяца назад +335

    ಮಂಡ್ಯ ಜಿಲ್ಲೆಯ ಅಪು ಅಭಿಮಾನಿಗಳ ಕಡೆಯಿಂದ ಬೆಸ್ಟ್ ಆಫ್ ಲಕ್ ❤🎉

  • @Jagadishpoojary1431
    @Jagadishpoojary1431 3 месяца назад +222

    D boss ಸೆಲೆಬ್ರಿಟಿಸ್ ಕಡೆಯಿಂದ ಒಳ್ಳೆಯದಾಗಲಿ ❤️

  • @DurganaikLNaik-ww4to
    @DurganaikLNaik-ww4to 2 месяца назад +26

    7 million 😮😮

  • @appuaddamanju9179
    @appuaddamanju9179 2 месяца назад +27

    5,5 ಮಿಲಿಯನ್ ಆದ ಮೇಲೆ ನೋಡಿದವರ ಲೈಕ್ ಮಾಡಿ

  • @venkaappu5391
    @venkaappu5391 3 месяца назад +1431

    Rajavamsha Fans like here 👇👇

  • @AjayHr-os3wy
    @AjayHr-os3wy 2 месяца назад +294

    ಅದ್ಯಾಕೋ ಗೊತ್ತಿಲ್ಲ, "ಇನ್ಮೇಲೆ ಇವ ಜೊತೆ ನಿಲ್ಲುವ & ಪವರು ಕಟ್ ಆಗಲ್ಲ" Lines made my day and gave thousands of hopes😍

  • @vinaygowda6511
    @vinaygowda6511 2 месяца назад +11

    3ಇಯರ್ ಆಯ್ತು ಇನ್ ಮೇಲೆ ಆವಾ ನಮ್ದೇ.. ❤️❤️

  • @English-wz4hq
    @English-wz4hq 2 месяца назад +18

    🎧 100 times

  • @sanjayarya.s4931
    @sanjayarya.s4931 3 месяца назад +191

    ಕರ್ನಾಟಕಕ್ಕೆ ಒಬ್ಬನೇ ರಾಜ {𝗔𝗽𝗽𝘂}👑ಒಬ್ಬನೇ ಯುವರಾಜ {𝗬𝘂𝘃𝗮}♥️

    • @BRMediaHouse
      @BRMediaHouse 2 месяца назад +2

      ಒಬ್ಬರೇ ಮಹಾರಾಜ ಕನ್ನಡ ರಾಜಕುಮಾರ❤

  • @doddmane
    @doddmane 3 месяца назад +266

    ಒಬ್ಬನೇ ಶಿವ ಒಬ್ಬನೇ ಯುವ ಒಬ್ಬನೇ ರಾಜ 😍❤️❤️ 🙏 ಸಮಸ್ತ ನಾಡಿನ ದೊಡ್ಡ್ಮನೆ ಅಭಿಮಾನಿ ದೇವರುಗಳಿಗೂ 🙏🙏🙏

    • @ArjunIndian788
      @ArjunIndian788 3 месяца назад +3

      Next level song hinge ollolle cinema maadri Jai Dhruva boss

  • @vamshi8906
    @vamshi8906 2 месяца назад +19

    5 Million 💥💥💥 ಯುವ

  • @Appu_766
    @Appu_766 2 месяца назад +8

    ಜಗವೇ ಒಂದು ರಣರಂಗ ನೆನಪಾಯ್ತು❤

  • @shruthi.shruthi.1180
    @shruthi.shruthi.1180 3 месяца назад +387

    ನಮ್ ಅಪ್ಪು ಬಾಸ್ ತೆರೆ ಮೇಲೆ ಬಂದ ಅಷ್ಟೇ ಖುಷಿ ಆಗ್ತಾ ಇದೆ. ನಮ್ ಅಪ್ಪು ಬಾಸ್ ಮತ್ತೆ ನಮ್ಗೆ ಸಿಕ್ಕಿಬಿಟ್ರು.... ಜೈ ಅಪ್ಪು ಬಾಸ್ 😍

    • @harishp6160
      @harishp6160 3 месяца назад +8

      Brother no replace of appu sir ❤

    • @raghuheddurthirthahalli9254
      @raghuheddurthirthahalli9254 3 месяца назад +8

      ಅಪ್ಪು ಬಾಸ್ ನಮ್ ಜೊತೇನೆ ಇದಾರೆ, ಯುವ ಅವರ ರೂಪದಲ್ಲಿ ❤❤

    • @darshanmr3927
      @darshanmr3927 3 месяца назад +3

      Nija

    • @mhanumantha1351
      @mhanumantha1351 3 месяца назад +2

      ಅವ್ದು ಮತ್ತೆ

    • @shruthi.shruthi.1180
      @shruthi.shruthi.1180 3 месяца назад

      Brother alla sister bro😜

  • @PUBGKannadiga
    @PUBGKannadiga 3 месяца назад +235

    ಶಿವರಾಜ್‌ಕುಮಾರ್ 💛❤️: ಯುವರಾಜ
    ಪುನೀತ್ ರಾಜ್‌ಕುಮಾರ್ 💛❤️: ಯುವರತ್ನ
    ಯುವ ರಾಜ್‌ಕುಮಾರ್ 💛❤️: #ಯುವ & ಯುವ ರಣಧೀರ ಕಂಠೀರವ

  • @golllalakumbar7647
    @golllalakumbar7647 2 месяца назад +8

    7 days ಆದ್ರೂ ಇನ್ನು ಟ್ರೇಂಡಿಂಗ್ 3 # ರಲ್ಲಿದೆ...❤❤❤🎉🎉

  • @mahadevaswamy5122
    @mahadevaswamy5122 2 месяца назад +8

    ಯುವ ಅವರು ಬಾಸ್ ಮಗ ಅಂದ ಮೇಲೆ ಲೈಕ್ ಮಾಡೋಣ ಫಿಲಂ ನೋಡೂಣ ಜೈ ಅಪ್ಪು ಸರ್

  • @nandesha2251
    @nandesha2251 3 месяца назад +195

    ರಾಜವಂಶದ ಮತ್ತೊಂದು ಕುಡಿ ಮತ್ತಷ್ಟು ಮೆರೆಯಲಿ... 💐💐ಅಪ್ಪು ಬಾಸ್ ನ್ನು ಯುವರಾಜನಲ್ಲಿ ನೋಡುವ ಕನ್ನಡಿಗರ ಕನಸು ನನಸಾಗಿದೆ.. All the best ಯುವ team. 💐💐💐

  • @pradeephithaishi158
    @pradeephithaishi158 2 месяца назад +309

    Remembering the lines...
    ಸೂರ್ಯನೊಬ್ಬ ಚಂದ್ರನೊಬ್ಬ
    ರಾಜನು ಒಬ್ಬ ಈ ರಾಜನು ಒಬ್ಬ (ಅಣ್ಣಾವ್ರು)
    From: ರಾಜಕುಮಾರ ಸಿನಿಮಾ,ಅಪ್ಪು
    #yuva 🎉

    • @moragerimanjunatha2990
      @moragerimanjunatha2990 2 месяца назад +9

      Only one Raj Kumar sandalwood ka big big big Boss ❤️

    • @pradeephithaishi158
      @pradeephithaishi158 Месяц назад

      @@moragerimanjunatha2990 ನಿಜ... ರಾಜಕುಮಾರ್ ರೇ... ನಮ್ಮ ವಿನಯದ ಗುರುತು 😍🙏

  • @vamshi8906
    @vamshi8906 2 месяца назад +8

    Dr Rajkumar ❤️ Appu ❤️ now Yuva Rajkumar Die hard fan🔥🔥🔥

  • @appuaddamanju9179
    @appuaddamanju9179 2 месяца назад +15

    ಎಷ್ಟೆಷ್ಟು ಸಲ ಕೇಳಿದ್ದೀರಾ ಅನ್ನೋದು ಗೊತ್ತಾಗ್ಬೇಕಂದ್ರೆ ಒಂದು ಕಮೆಂಟ್ ಮಾಡಿ 25ಕ್ಕೂ ಹೆಚ್ಚು ಬಾರಿ ನಾನು ಕೇಳಿದ್ದೇನೆ

  • @nagarajambiga7061
    @nagarajambiga7061 3 месяца назад +166

    ಅಣ್ಣಾವ್ರು ಅಮ್ಮಾಜಿ ವಾರದಪ್ಪ ಅಪ್ಪು ಈ ನಾಲ್ಕು ದೇವರುಗಳು ಆಶೀರ್ವಾದ ನಿನ್ನಮೇಲೆ ಸದಾ ಇರುತ್ತೆ ಒಳ್ಳೇದು ಆಗಲಿ ನಿಮಗೆ... ಜೈ ಅಪ್ಪು ದೇವರು 🙏🙏🙏

  • @PiligrimKANNADA
    @PiligrimKANNADA 3 месяца назад +208

    1st time = ok ok
    2nd time = good
    3rd time = excellent
    4th time = addicted..
    Keep going YUVA SIR..JAI APPU BOSS.

    • @shashishashi3033
      @shashishashi3033 3 месяца назад +13

      Correct already am dedicated

    • @Celebrities.worlds
      @Celebrities.worlds 3 месяца назад

      youtube.com/@keerthi_princes?si=c3LBsCfYE-AvuEdd?sub_confirmation=1

    • @Jeevan_S
      @Jeevan_S 3 месяца назад +10

      Right bro

    • @guruguru884
      @guruguru884 3 месяца назад +7

      Yuva❤❤❤❤❤❤❤

    • @dhanushbm7994
      @dhanushbm7994 3 месяца назад +5

      Same Bro

  • @PuneethRajkumarFan17
    @PuneethRajkumarFan17 2 месяца назад +12

    Mass hero Sandalwood Loading 💥🔥

  • @vishwappucreations8617
    @vishwappucreations8617 2 месяца назад +8

    ✨💥7 Million+ Views &
    Going Strong_#YUVÀ⚡💪🏼👑😎

  • @KumaraKumarakumara-ch5yp
    @KumaraKumarakumara-ch5yp 2 месяца назад +227

    🫡ಟೀಕೆ ಮಾಡೋರ್ಗೆಲ್ಲ ಟೀಗೂ ಕಾಸಿರಲ್ಲ ಏನ್ ಲಿರಿಕ್ಸ್ ಗುರು ❤👌

  • @Arjunrocky-dj8qk
    @Arjunrocky-dj8qk 3 месяца назад +133

    ಯಶ್ ಬಾಸ್ ಅಭಿಮಾನಿ ಗಳ ಕಡೆಯಿಂದ All the best ಯುವ ರಾಜಕುಮಾರ್ ❤❤

  • @appumeladicsgadag2831
    @appumeladicsgadag2831 2 месяца назад +6

    ಒಬ್ಬನೇ ಶಿವಾ ಒಬ್ಬನೆ 'ಯುವ' ಹಾಡಿಗೆ ಯುವ ರಾಜ್‌ಕುಮಾರ್ ಫ್ಯಾನ್ಸ್ ಫಿದಾ!❤❤❤❤🎉🎉

  • @arnoldarnold817
    @arnoldarnold817 2 месяца назад +8

    Teeke madorgella tea gu kaasiralla super line yuva 🔥💓💓

  • @chinnus4698
    @chinnus4698 2 месяца назад +129

    ನಾನು ಲೆಕ್ಕವಿಲ್ಲದಷ್ಟು ಬಾರಿ ಕೇಳಿದಿನಿ ಈ ಹಾಡನ್ನು. ತುಂಬಾ ಇಷ್ಟ ಆಯಿತು.

  • @smitam_interesting_scroll
    @smitam_interesting_scroll 3 месяца назад +150

    Song ನೋಡಿದ ಮೇಲೆ ನಿಜ ಗೊತ್ತಾಯಿತು ರಾಜವಂಶಕ್ಕೆ ಕೊನೆನೇ ಇಲ್ಲ. ❤ yuva rajkumar ಅಂತೂ ಬೆಂಕಿ 🔥🔥ಮತ್ತೆ look ಅಂತೂ mass look. (ಅಪ್ಪು 💝 ಪರಮಾತ್ಮ 🙏🏻)

  • @avimutthu2572
    @avimutthu2572 2 месяца назад +3

    ಒಂದು ಕೋಟಿ viwes ಪಡೆದು ಮುನ್ನೋಗೊತಿರುವ ನಮ್ಮ ಯುವ ರ ಮೊದಲ ಹಾಡು, 🫶🫶👏👏 ಯುವ ಏನ್ರೀ ನಿಮ್ ಹವಾ 🔥🔥🔥🔥 ಜೈ ರಾಜವಂಶ 🫶❤️💚

  • @adhiya-pq4rm
    @adhiya-pq4rm 2 месяца назад +13

    Kudukana fans ge 29 neddhe baralla

  • @manjugoku498
    @manjugoku498 3 месяца назад +96

    ನನಗೆ ದೊಡ್ಮನೆ ಕುಟುಂಬ ಅಂದರೆ ಅಪಾರವಾದ ಗೌರವ..ಯುಗ ಯುಗಾಂತರ ಪಿಳಿಗೆಗೂ ನಮ್ಮ ಕುಟುಂಬ ಅವರ ಫ್ಯಾನ್ಸ್ ಆಗಿರತ್ತೀವಿ ....2 ವರ್ಷಯಿಂದ ಕಾಯ್ತಾ ಇದ್ದೀವಿ ಈ ಖುಷಿ‌, ಉಲ್ಲಾಸ, ಆ ಜೋಶ್ ಗೆ ...ಅಮರಾಮಯಿ ನಮ್ಮ ಅಪ್ಪು ಬಾಸ್ ಗೆ ಜೈ..ಜೈ ಶಿವಣ್ಣ ..ಜೂನಿರ್ ಪವರ್ ಸ್ಟಾರ್ ಬಂದಾಯ್ತು ಅಷ್ಟೇ❤ ಅಪ್ಪು ಬಾಸ್ ನ ನಮ್ಮ ಯುವ ಬ್ರೋ ನಲ್ಲಿ ನೋಡನಾ..ಯುವ ನಮ್ಮ ದೊಡ್ಮನೆಯ ಭರವಸೆ

  • @prabhulingeshwara5822
    @prabhulingeshwara5822 2 месяца назад +9

    7 million ❤
    10 million loading 🥳👏

  • @bassu3748
    @bassu3748 2 месяца назад +6

    Benki sir song Nam Appu boss matte nodidaga ayetu all the best yuva team 100 day's success meeting adastu bega. Ready irali...❤🎉

  • @dhanushbm7994
    @dhanushbm7994 3 месяца назад +133

    🙏Dr Rajkumar - Eye Looks
    🥵Shivanna - Energy
    😍Raghanna - Humbleness
    👑Appu - Dance & Fight
    All Characters Is Inside #YUVA RAJKUMAR⚡🔥

    • @blackhhh9601
      @blackhhh9601 2 месяца назад +2

      🔥🤝🙏🙏💐❤️❤️👏👌🙏🔥🔥🔥🔥🔥🔥🔥🔥🔥🔥

    • @RajuGowda-ACR
      @RajuGowda-ACR 2 месяца назад +2

      💯 brother

    • @vspannaga6693
      @vspannaga6693 2 месяца назад +2

      OK sir

    • @bullet4922
      @bullet4922 2 месяца назад

      Nepotism

    • @appuprameelak5587
      @appuprameelak5587 2 месяца назад

      ​@@bullet4922old dialogue 🤣.. Something new?

  • @naveenmsdian8909
    @naveenmsdian8909 3 месяца назад +90

    ಟೀಕೆ ಮಾಡೋರ್ಗೆಲ್ಲಾ ಟೀ ಗೆ ಕಾಸಿರೋಲ್ಲ Care hey ಮಾಡಬೇಡ ರಾಜ❤️‍🔥
    Santhosh anandram lyrics🌟

  • @shashidharb2884
    @shashidharb2884 2 месяца назад +6

    Bgm ರೋಮಾಂಚನ ವಾಗಿದೆ.....🎉

  • @puneeths5051
    @puneeths5051 2 месяца назад +9

    Just imagine 3:17 if appu sir came instead of Santhosh sir 🔥🔥❤️😍

  • @user-zk2yh7ef5q
    @user-zk2yh7ef5q 2 месяца назад +135

    ಈ ಸಾಂಗ್ ಡಾನ್ಸ್ ನೋಡಿದ್ ಮೇಲಂತೂ ನಮ್ಮ ಪವರ್ ಸ್ಟಾರ್ ನಮ್ಮ ಜೊತೆಗೆ ಇದ್ದಾರೆ ಅನ್ಸಿತ್ತು ಜೈ ಪವರ್ ಸ್ಟಾರ್ ಜೈಯುವ ಬಾಸ್ 👍💓🙏

  • @user-ow8hs5bt8k
    @user-ow8hs5bt8k 3 месяца назад +172

    ಇವತ್ತು ನೆಮ್ಮದಿ ಆಯ್ತು ಕನ್ನಡಿಗರಿಗೆ ರಾಜವಂಶದ ಕೋಟಿ ಕೋಟಿ ಅಭಿಮಾನಿಗಳಿಗೆ ❤❤❤❤

    • @DayInTheLifeOf604
      @DayInTheLifeOf604 3 месяца назад

      youtube.com/@DayInTheLifeOf604?si=JDhvR6A07ynqum0t?sub_confirmation=1

  • @jeevanprakash5795
    @jeevanprakash5795 2 месяца назад +2

    ಒಬ್ಬನೇ ಶಿವ.....
    ಒಬ್ಬನೇ ಯುವ......
    ಇನ್ಮೇಲೆ ಇವ ಜೊತೆ ನಿಲ್ಲುವ..... 👌👌👌👌 what a lyrics 🔥🔥🔥🔥🔥🔥⭐⭐⭐⭐⭐⭐⭐👌👌👌👌

  • @rameshhr8350
    @rameshhr8350 2 месяца назад +9

    7 million❤❤

  • @cykeshivacake9857
    @cykeshivacake9857 2 месяца назад +165

    All the best ಕಿಚ್ಚ ಸುದೀಪ್ ಅಣ್ಣ ಅಭಿಮಾನಿಗಳ ಕಡೆಯಿಂದ ❤

  • @aviraksha5327
    @aviraksha5327 2 месяца назад +246

    ಯಾಕೊ song ಕೇಳ್ತಾ ಕೇಳ್ತಾ ಇಷ್ಟ ಆಗ್ತಾ ಇದೆಯಲ್ಲ ❤❤❤ ನಿಜ ತಾನೆ.....

  • @PuneethRajkumarFan17
    @PuneethRajkumarFan17 2 месяца назад +9

    We Stand with Yuva Anna ❤️❤️‍🔥

  • @lokeshsn7173
    @lokeshsn7173 2 месяца назад +6

    I am Sudeep and yash fan , yuva looking super and that blady tea gu kasiralla fans ge thika uri start agutte, andhage tea gu OT gu kasiralla fans yaru antha artha aita Raja

  • @minipagaming3731
    @minipagaming3731 3 месяца назад +535

    Raj family fans here
    I didn't think l would get this many likes
    Jai Dr.Raj Dynasty 🎉❤

  • @MD-nf6de
    @MD-nf6de 3 месяца назад +100

    ಯುವಾ ಹುಟ್ಟಿದ್ದೇ ರಾಜವಂಶದ ಕೀರ್ತಿ ಪತಾಕೆ ಹಾರಿಸೋಕೆ ಅನ್ನೋ ತರ ಮೂಡಿ ಬಂದಿದೆ ಈ ಸಾಂಗ್......🤔🤔 ಈ movie ಡೈರೆಕ್ಟರ್ ಗೆ ಮತ್ತು ಎಲ್ಲಾ ಚಿತ್ರ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏

    • @Srujansurve61
      @Srujansurve61 2 месяца назад

      😂😂😂😂😂😂😂

  • @vamshi8906
    @vamshi8906 2 месяца назад +8

    ಯುವ ಅಪ್ಪು ❤️❤️❤️

  • @jayakumarv9498
    @jayakumarv9498 2 месяца назад +8

    One crore views loading 🎉🎉🎉❤❤❤❤

  • @neermalvishwnath
    @neermalvishwnath 3 месяца назад +109

    Dboss ಅಭಿಮಾನಿಗಳಿಂದ ತಂಡಕ್ಕೆ ಆಲ್ ದಿ ಬೆಸ್ಟ್❤️🔥 🥰

    • @Snehajeevi0220
      @Snehajeevi0220 3 месяца назад

    • @Sevenloft0908
      @Sevenloft0908 3 месяца назад +2

      ಹಲೋ ನಿಮ್ ಕಡೆ ಇಂದ ವಿಶ್ ಬೇಕಾಗಿಲ್ಲ ಮನೆಗ್ ನಡಿ .,.... ಇದು ದೊಡ್ಮನೆ ಕುಡಿ ❤️..... D boss ಅಂತೆ ಥರ್ಡ್ ಕ್ಲಾಸ್

    • @sachinnp2571
      @sachinnp2571 3 месяца назад

      Power Star appu always ❤ ಯುವ

    • @justforfun19429
      @justforfun19429 3 месяца назад

      Dagar boss wish beda

    • @Hmtkannadiga
      @Hmtkannadiga 3 месяца назад

      ​@@justforfun19429ನಿಮ್ ಅವನ್ ತುಲು ಕೆಯ ನಿಮಿಂದ್ ದಾನೆ ಫ್ಯಾನ್ ವಾರ್ ಕ್ರಿಯೇಟ್ ಆಗೋದು ಕೋಜಾ