ಕರ್ಮಾನುಸಾರ ಎಲ್ಲರೂ ಅನುಭವಿಸಲೇಬೇಕು ಆದರೂ ಸಹಿತ ಬಹಳ ಅರ್ಥಗರ್ಭಿತವಾಗಿ ಹೇಳಿದಿರಾ ಗುರುದೇವ ನಿಮ್ಮ ಹಿತವಚನಗಳು ತುಂಬಾ ಚೆನ್ನಾಗಿದೆ ಅಕ್ರಮ ಸಂಬಂಧ ತಪ್ಪು ಅಂತ ಹೇಳಲಿಲ್ಲ ಸರಿ ಅಂತ ಹೇಳಲಿಲ್ಲ ಅರ್ಥ ಮಾಡಿಕೊಳ್ಳುವವರಿಗೆ ಸರಿಯಾಗಿ ಅರ್ಥ ಆಗುತ್ತೆ ಗುರುದೇವ ತುಂಬಾ ತುಂಬಾ ಖುಷಿಯಾಯಿತು ನಿಮ್ಮ ಮಾತುಗಳನ್ನು ಕೇಳಿ❤❤❤❤
ದೇಹ ಸಂಬಂಧ ಕ್ಕಿಂತ ಆತ್ಮ ಸಂಬಂಧ ದೊಡ್ಡದು ಆದ್ರೆ ಎರಡು ಮನಸ್ಸಿನ ಭಾವನೆ ಒಂದೇ ಆಗಿರಬೇಕು ಇಂತಹ ಪ್ರೀತಿಯಲ್ಲಿ ಮೋಸವಾದರೆ ನೊಂದ ಜೀವ ಬದುಕುವುದು ಅಸಾದ್ಯ ಗುರುಗಳೇ ನಿಮ್ಮ ಮಾತು ಜ್ಞಾನ ಮಾರ್ಗಕ್ಕೆ ದಾರಿಯಾಗಿದೆ 🙏🙏
ನಿಮ್ಮ ಮಾತು ಕೇಳಿ ನಾನು ನನ್ನ ಮುಂದಿನ ಜೀವನದಲ್ಲಿ ಬದಲಾಗಿ ಜೀವನ ಮಾಡುತ್ತೇನೆ ನಾನು ಮದ್ಯಪಾನ ಮಾಡಿದಾಗ ಮಾತ್ರ ನನ್ನ ಮನಸ್ಸು ನನ್ನ ಹಿಡಿತದಲ್ಲಿ ಇರೋದಿಲ್ಲ ನಿಮ್ಮ ಮಾತಿನಿಂದ ನನ್ನ ಮನಸ್ಸು ಬದಲಾಯಿಸಿದಿರಿ ನಿಮಗೆ ಧನ್ಯವಾದಗಳು ಗುರುಗಳೇ ❤❤🙏🙏🙏
One of the great discourse on human relationships. Gurudeva explained on three types of relationships. Mind(Mansu), Brain(Buddi) and Soul(atma) is absolute truth which as humans we go through. Only through Guru’s guidance of truth we can attain bliss. 🙏🏻 Guruve Sharnam 💐💐💐
Topmost spiritual guru world has ever seen 🎉 love between guru and disciple is highest of all love , love of atma and param atam is greatest love affair ❤
ನನಗೇ ಅನ್ನಿಸುತ್ತೆ ಈ ಪ್ರಪಂಚದಲ್ಲಿ ಸರಿ ತಪ್ಪು ಅನ್ನೋದು ಯಾವುದು ಇಲ್ಲ ಅನ್ನಿಸುತ್ತೆ...ಎಲ್ಲಾ ಅವರ ಅವರ ದೃಷ್ಠಿ ಕೋನ ವಾಗಿರುತ್ತದೆ ಅಷ್ಟೇ ಅನ್ನಿಸುತ್ತೆ..ಒಬ್ಬ ವ್ಯಕ್ತಿ ಒಂದು ವಿಚಾರವನ್ನ 360 ಡಿಗ್ರಿ ಕೋನದಲ್ಲಿ ನೋಡುವ ಶಕ್ತಿ ಇದ್ದವನು ಖುಷಿಯಾಗಿ ಇರುತ್ತಾನೆ ಇಲ್ಲದಿದ್ದರೆ ದುಃಖ ದಲ್ಲಿ ಬಳುತ್ತ್ತಾನೆ..
ಸಂಸಾರ ದಲ್ಲಿ ಹೊಂದಿಕೊಂಡು ಹೋಗಬೇಕು ಮಾತೊಂದು ಹೆಣ್ಣಿಗೆ ಹಟ ಇರಬಾರದು ಗಂಡಿಗೆ ಹಟ ಇರಬಾರದು ಇಬ್ಬರು ಹೊಂದಿಕೊಂಡು ಹೋಗಬೇಕು ಆವಾಗ ಸಂಸಾರ ಚೆನ್ನಾಗಿ ಇರುತ್ತದೆ ಒಬ್ಬರಿಗೆ ಒಬ್ಬರು ಹೊಂದಿಕೊಂಡು ಹೋಗಬೇಕು, ನಮಸ್ಕಾರ ಗುರುಗಳೆ, ತಿರು ಚಿ ಟ್ರ ಬಲಂ, ಓಂ ನಮಃ ಶಿವಾಯ , ಶ್ರೀ, ಲಕ್ಷ್ಮಿ ನಾರ ಯ ನ ನಮಃ
Thiruchitrambalam U have explained the very finest of those relationships to all. Finding the flaws within and correcting will solve the most of the problems that we face in our life Thank you for such a masterpiece advice for the youths. Thiruchitrambalam Guruve Sharanam 🙏❤️🙏
ಗುರುಗಳೇ ನಿಮಗೆ ನನ್ನ ನಮಸ್ಕಾರಗಳು . ಗಂಡ ಹೆಂಡತಿ ಸಂಬಂಧದ ಬಗ್ಗೆ ಬಹಳ ಅದ್ಬುತವಾದ ವಿಷಯ ತಿಳಿಸಿರುವಿರಿ. ನನ್ನದೊಂದು ಪ್ರಶ್ನೆ ಸರಿಯಾದ ಉತ್ತರ ತಿಳಿಸಿ ದಯವಿಟ್ಟು. ಪ್ರಶ್ನೆ ವಿಧವೆಯನ್ನು ಮದುವೆ ಆಗಬಹುದೇ ಆದರೆ ನಮಗೆ ದೋಷ ತೊಂದರೆ ಆಗುತ್ತದೆಯೇ. ತಿಳಿಸಿಕೊಡಿ. ಇದು ನನ್ನ ಕಳಕಳಿ ಬೇಡಿಕೆ.
Om Namo Shivaya!. I totally agree with What Shri Guruji Says. But for me, Its other way around, when I have strictly following Celibacy , I had a trouble sleeping and having concentrate, but as soon as I got married and everything felled in a good condition, so this will not apply to everybody. each and every person is different.
Nanna gandda nanna anna wife nu 1 side love madthidru adu 13 years nanthara nage gothaithu nannavu nanna amman maneli athige anu hagg madi kiss kottu ilove u heliddare athige evarannu estta padthirlilla adre e vishya athige nannali helilla nanvarige drinks sullu yella buddi ede ega ondu hengasa hathirs edi denacallmadtha eddare kelidre avarige 60 yers agide antha helthidre nannvarigoskara nanu 34 pawan gold kalkindidene avara kasttakke nanade ega nanu andre sittu barthade e thara husband eddare yen madbeaku😢😢😢😢😢😢
ಕರ್ಮಾನುಸಾರ ಎಲ್ಲರೂ ಅನುಭವಿಸಲೇಬೇಕು ಆದರೂ ಸಹಿತ ಬಹಳ ಅರ್ಥಗರ್ಭಿತವಾಗಿ ಹೇಳಿದಿರಾ ಗುರುದೇವ ನಿಮ್ಮ ಹಿತವಚನಗಳು ತುಂಬಾ ಚೆನ್ನಾಗಿದೆ ಅಕ್ರಮ ಸಂಬಂಧ ತಪ್ಪು ಅಂತ ಹೇಳಲಿಲ್ಲ ಸರಿ ಅಂತ ಹೇಳಲಿಲ್ಲ ಅರ್ಥ ಮಾಡಿಕೊಳ್ಳುವವರಿಗೆ ಸರಿಯಾಗಿ ಅರ್ಥ ಆಗುತ್ತೆ ಗುರುದೇವ ತುಂಬಾ ತುಂಬಾ ಖುಷಿಯಾಯಿತು ನಿಮ್ಮ ಮಾತುಗಳನ್ನು ಕೇಳಿ❤❤❤❤
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
🙏🙏🙏
12:13
🙏🙏🙏🙏
ಸತ್ಯವಾದ ಮಾತುಗಳು ಗುರುದೇವ ಯಾರಿಗೂ ನೋವಾಗದ ರೀತಿಯಲ್ಲಿ ತಿಳಿಸಿರುವಿರಿ ಧನ್ಯವಾದಗಳು ಗುರುದೇವ 🙏🙏🙏🌷🌷🌷
ದೇಹ ಸಂಬಂಧ ಕ್ಕಿಂತ ಆತ್ಮ ಸಂಬಂಧ ದೊಡ್ಡದು ಆದ್ರೆ ಎರಡು ಮನಸ್ಸಿನ ಭಾವನೆ ಒಂದೇ ಆಗಿರಬೇಕು ಇಂತಹ ಪ್ರೀತಿಯಲ್ಲಿ ಮೋಸವಾದರೆ ನೊಂದ ಜೀವ ಬದುಕುವುದು ಅಸಾದ್ಯ ಗುರುಗಳೇ ನಿಮ್ಮ ಮಾತು ಜ್ಞಾನ ಮಾರ್ಗಕ್ಕೆ ದಾರಿಯಾಗಿದೆ 🙏🙏
Dhanyawadagalu swami 🙏🙌💯thumba Gondalagalige swalpa utaragalu kotidiri .tq lots and bless us
ನಿಮ್ಮ ಮಾತು ಕೇಳಿ ನಾನು ನನ್ನ ಮುಂದಿನ ಜೀವನದಲ್ಲಿ ಬದಲಾಗಿ ಜೀವನ ಮಾಡುತ್ತೇನೆ ನಾನು ಮದ್ಯಪಾನ ಮಾಡಿದಾಗ ಮಾತ್ರ ನನ್ನ ಮನಸ್ಸು ನನ್ನ ಹಿಡಿತದಲ್ಲಿ ಇರೋದಿಲ್ಲ ನಿಮ್ಮ ಮಾತಿನಿಂದ ನನ್ನ ಮನಸ್ಸು ಬದಲಾಯಿಸಿದಿರಿ ನಿಮಗೆ ಧನ್ಯವಾದಗಳು ಗುರುಗಳೇ ❤❤🙏🙏🙏
One of the great discourse on human relationships.
Gurudeva explained on three types of relationships. Mind(Mansu), Brain(Buddi) and Soul(atma) is absolute truth which as humans we go through.
Only through Guru’s guidance of truth we can attain bliss. 🙏🏻 Guruve Sharnam 💐💐💐
THIRUCHITRAMBALAM
Shree Gurudeva's blessings are always with you and your family
OM GURUDEVA SHUBHAM SHUBHAM SHUBHAM
Gurugalige ಗುರುಗಳಿಗೆ ವಂದನೆ ನಿಮ್ಮ ಮಾತು ಕೇಳಿ ತುಂಬ. ಕುಶಿ ಆಯ್ತು,,
❤ಧನ್ಯವಾದಗಳು ಗುರುಗಳೇ ನೀವು ತುಂಬಾ ಒಳ್ಳೆ ರೀತಿಯಲ್ಲಿ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದೀರಾ ,,❤
Hi Guruji super true explain om namah shivaya 💪🙏👍 Jai guruji Jai Bharat 🎉🎉🎉🎉🎉
ತುಂಬಾ ಅರ್ಥಪೂರ್ಣ ಮಾತುಗಳು ಗುರುದೇವ 🙏🙏ಧನ್ಯವಾದಗಳು ಗುರುದೇವ 🙏💐
ಒಳ್ಳೆ ಮಾಹಿತಿ ನೀಡಿದ್ದೀರಾ ಗುರುಗಳೇ 🙏🙏🙏🙏🙏🙏🙏🙏🙏🙏🙏
Topmost spiritual guru world has ever seen 🎉 love between guru and disciple is highest of all love , love of atma and param atam is greatest love affair ❤
THIRUCHITRAMBALAM
Shree Gurudeva's blessings are always with you and your family
OM GURUDEVA SHUBHAM SHUBHAM SHUBHAM
@@gurusannidhanam thank you so much
ನನಗೇ ಅನ್ನಿಸುತ್ತೆ ಈ ಪ್ರಪಂಚದಲ್ಲಿ ಸರಿ ತಪ್ಪು ಅನ್ನೋದು ಯಾವುದು ಇಲ್ಲ ಅನ್ನಿಸುತ್ತೆ...ಎಲ್ಲಾ ಅವರ ಅವರ ದೃಷ್ಠಿ ಕೋನ ವಾಗಿರುತ್ತದೆ ಅಷ್ಟೇ ಅನ್ನಿಸುತ್ತೆ..ಒಬ್ಬ ವ್ಯಕ್ತಿ ಒಂದು ವಿಚಾರವನ್ನ 360 ಡಿಗ್ರಿ ಕೋನದಲ್ಲಿ ನೋಡುವ ಶಕ್ತಿ ಇದ್ದವನು ಖುಷಿಯಾಗಿ ಇರುತ್ತಾನೆ ಇಲ್ಲದಿದ್ದರೆ ದುಃಖ ದಲ್ಲಿ ಬಳುತ್ತ್ತಾನೆ..
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
🙏🙏🙏👍👍ಓಂ ಗುರು ಶರಣು
Thanks guru deva
ಪ್ರಕೃತಿಯ ರಹಸ್ಯ 😊 ರಹಸ್ಯವಾಗಿ ಉಳಿದರೆ ಒಳ್ಳೆಯದ ತೆರೆದು ನೋಡಿದರೆ ಒಳ್ಳೆಯದ ಇದಕ್ಕೊಂದು ಮಾರ್ಗದರ್ಶನ ನೀಡಿ 🌹🙏
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
ಸಂಸಾರ ದಲ್ಲಿ ಹೊಂದಿಕೊಂಡು ಹೋಗಬೇಕು ಮಾತೊಂದು ಹೆಣ್ಣಿಗೆ ಹಟ ಇರಬಾರದು ಗಂಡಿಗೆ ಹಟ ಇರಬಾರದು ಇಬ್ಬರು ಹೊಂದಿಕೊಂಡು ಹೋಗಬೇಕು ಆವಾಗ ಸಂಸಾರ ಚೆನ್ನಾಗಿ ಇರುತ್ತದೆ ಒಬ್ಬರಿಗೆ ಒಬ್ಬರು ಹೊಂದಿಕೊಂಡು ಹೋಗಬೇಕು, ನಮಸ್ಕಾರ ಗುರುಗಳೆ, ತಿರು ಚಿ ಟ್ರ ಬಲಂ, ಓಂ ನಮಃ ಶಿವಾಯ , ಶ್ರೀ, ಲಕ್ಷ್ಮಿ ನಾರ ಯ ನ ನಮಃ
,
HE knows what shall be Good
Let the people think
God bless all ❤🙏
ಹೊಂದಿ ಕೊಂಡು ಹೋಗುವುದು ಅಂದರೆ ಬೇರೆ ಗಂಡು ಸಂಬಂದ ಇದರೇ ಹೊಂದಿಕೊಂಡು ಹೋಗುತೀರಾ ಸ್ವಾಮಿ ನೀವು 🙏
P0p@@stevencharan
Brahmachari 1:57 2:01
Thiruchitrambalam
U have explained the very finest of those relationships to all.
Finding the flaws within and correcting will solve the most of the problems that we face in our life
Thank you for such a masterpiece advice for the youths.
Thiruchitrambalam
Guruve Sharanam 🙏❤️🙏
Very true guruji 🙏❤well said 🙏 rightly explained.
🙏🙏 ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಾ ಗುರುಗಳೇ ತುಂಬಾ ಧನ್ಯವಾದಗಳು 🙏🙏
ತುಂಬಾ ಒಳ್ಳೆಯ ಪ್ರವಚನ ಗುರುಗಳೆ 🙏🙏🙏🙏🙏
🙏🙏🙏ತುಂಬಾ ಚೆನ್ನಾಗಿ ಹೇಳಿಕೊಟ್ಟಿದೀರಾ ಧನ್ಯವಾದಗಳು ಗುರುದೇವ🙏🙏🙏
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
Excellent Guruji you hv enlightened my life thank you Guruji
THIRUCHITRAMBALAM
Shree Gurudeva's blessings are always with you and your family
OM GURUDEVA SHUBHAM SHUBHAM SHUBHAM
This is education.❤❤. Awesome Guru Deva.
ಹೆಣ್ಣಿಗೆ ಹಠ ಇರಬಾರದು ಗಂಡಿಗೆ ಚಟ ಇರಬಾರದು 👍🏼
Ata idre chala irute ri gottilva ,yavno kugida ivanu kogida hage ide nivu yelodu😊😊😊😊😅😅😅😮😮😮😊😊
ಗುರುಗಳೇ ನಿಮಗೆ ನನ್ನ ನಮಸ್ಕಾರಗಳು . ಗಂಡ ಹೆಂಡತಿ ಸಂಬಂಧದ ಬಗ್ಗೆ ಬಹಳ ಅದ್ಬುತವಾದ ವಿಷಯ ತಿಳಿಸಿರುವಿರಿ. ನನ್ನದೊಂದು ಪ್ರಶ್ನೆ ಸರಿಯಾದ ಉತ್ತರ ತಿಳಿಸಿ ದಯವಿಟ್ಟು. ಪ್ರಶ್ನೆ ವಿಧವೆಯನ್ನು ಮದುವೆ ಆಗಬಹುದೇ ಆದರೆ ನಮಗೆ ದೋಷ ತೊಂದರೆ ಆಗುತ್ತದೆಯೇ. ತಿಳಿಸಿಕೊಡಿ. ಇದು ನನ್ನ ಕಳಕಳಿ ಬೇಡಿಕೆ.
ಖಂಡಿತ ತಪ್ಪು ಇಲ್ಲ, ದೋಷ ಬರಲ್ಲ, ನೀವು ಅವರನ್ನು ಎಸ್ಟು ಚಂದಾಗಿ ನೋಡ್ಕೊತ್ತಿರ ಅನ್ನೋದರ ಮೇಲೆ ಡಿಪೆಂಡ್ ಆಗಿರತ್ತೆ
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
Thiruchitrambalam Om Guruvi sharanam ❤ Happy Father's Day 🎉 Gurudava🙏🙏🙏🙏
THIRUCHITRAMBALAM
Shree Gurudeva's blessings are always with you and your family
OM GURUDEVA SHUBHAM SHUBHAM SHUBHAM
🚩🙏🌹 ತಿರುಚಿಟ್ರಂಬಲಂ 🌹🙏🚩 ಜೈ ಶ್ರೀ ಗುರುದೇವ ಶರಣಂ ಶರಣಂ ಶರಣಂ 🌹 ಓಂ ಶಿವ ಶುಭಂ ಶುಭಂ ಶುಭಂ 🌹🙏🚩
Supreb 👍🙏 guruji thanks a lot
Nija madam
ಚಿಕ್ಕ ಹುಡುಗ ನಾನು ಅತಿ ದೊಡ್ಡ ವಿಷಯವನ್ನು ತಿಳಿಸಿಕೊಟ್ಟ ತಮಗೆ ಹೃದಯಪೂರ್ವಕ ಧನ್ಯವಾದಗಳು ಗುರೂಜಿ
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
200 jaisreeram
ಕರ್ಮ ಯಾರನ್ನು ಬಿಡುವುದಿಲ್ಲ ಗುರುದೇವ್ 🎉🎉🎉
Tumba channagi helidri 🙏🙏
ಓಂ ಗುರುವೇ ನಮಃ🙏
ದನ್ಯವಾದಗಳು, ಗುರುಗಳೇ 👏👏👏
ಒಂದು ಒಳ್ಳೆ ಸಂದೇಶ
Thumba chennagi heliddri guruji super
Om Namo Shivaya!. I totally agree with What Shri Guruji Says. But for me, Its other way around, when I have strictly following Celibacy , I had a trouble sleeping and having concentrate, but as soon as I got married and everything felled in a good condition, so this will not apply to everybody. each and every person is different.
Super 🎉❤
Sathyavad mathu
Nice guruji
🙏🙏🙏🙏🙏 ಇವರು ಸ್ವಾರ್ಥಕ್ಕೆ ಮಕ್ಕಳ ಜೀವನ ಹಾಳಾಗುತ್ತಿದೆ ಯಾಕೆ ಇದಕ್ಕೆ ಪರಿಹಾರ ತಿಳಿಸಿ ಪ್ಲೀಸ್
🙏t thiruchitrambalam 🙏 namaste guru ji dhanyawad Olaya mahethi 🙏🙏🙏🙏
Good information to society. Nicely explained what is men and women in both science...❤
Thank you for your suggestion nguruji ❤❤❤❤🙏🏻🙏🏻🙏🏻🙏🏻🙏🏻
Thank,s Guruji For good suggestion K Mohandas shetty
THIRUCHITRAMBALAM
Shree Gurudeva's blessings are always with you and your family
OM GURUDEVA SHUBHAM SHUBHAM SHUBHAM
Super guruji muttinanta matu
Correct nija stithi tilisidiri vishaya tumbha chennagi telisidiri gurugale dhanyavad
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
ಓಂ ಶ್ರೀ ಗುರುವೇ.ನಮಮ್ಹ
100% neja guruji 🙏🙏🙏🙏
gurugale neevu sujjesion kottidira ohm namo shivay
Gugale nim padagagalige 108 namsakargalu gurugi❤
🙏🙏🙏🙏🙏
Nija guruji caret yelidduri 💯
Nanage tumbane esta ayitu gurugale🙏🙏🙏🙏🙏💯💯💯💯💯
ವಿಚ್ಛೆದನಕ್ಕೆ ಸ್ವಚ್ಚಾಚಾರವು ಕಾರಣ ಅಂತ ನನ್ನ ವಿಚಾರ.ಶಂಕರವಿಜಾ.
🙏🙏👌swamiji
❤❤❤❤❤
ಸತ್ಯ ಹೇಳುವುದು ಹೇಗೆ ತಿಳಿಸಿ ಜಗತ್ತು ಸತ್ಯ ಲೋಕವಾಗಲಿ ನಿಮ್ಮಿಂದ,,, 🌹❤️,,,,, zero
Jai Shrikrishna 🙏
ಜೈ ಗುರುದೇವ ದತ್ತ 🙏ಚಿರುಚಿತ್ರಂಬಲಂ
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
ತಿರುಚಿ ಟ್ರಂಬಲಂ ಓಂ ಗುರುದೇವ್ ಶುಭಂ ಶುಭಂ ಶುಭಂ ಗುರುವೇ ಶರಣಂ 🙏
ahhaaa estu chanda nudigalu ♥️♥️♥️♥️gurugale🌼🌼🌼🌼🌼🌼
Hi
Very good speech guruji Jai shree Krishna
Dhanyavadagalu 🙏🙏🙏
Male and female are two different charges and opposite charges also.so there is attraction in between them. And it is the nature rule.
Thank you🌹🙏🌹
👌👌👌
ಸಾಲಾವಳಿ ಇರುವುದು ಜನನ ನಕ್ಷತ್ರಕ್ಕೂ ಸಂಬಂಧಿಸಿದ ಜೋತಿಷ್ಯ ಅವಶ್ಯಕತೆ.
Super gurudev 🙏
Hi
🙏
ಗುರುಗಳೇ ಒಂದ್ಸಲ ವರ್ಣವ್ಯವಸ್ಥೆ ಬಗ್ಗೆ ಮಾತಾಡಿ.
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
ಇದೆಲ್ಲ ಸರಿ ನೇ ಮಧ್ಯದಲ್ಲಿ ಮಕ್ಕಳು ಏನು ಕಲಿಬೇಕು ಇದ್ರಿಂದ......??????
🙏🙏
Satya gurugale
ನೀರು ... ಹಂಚಿಕೆಯಾದರೆ ಪರವಾಗಿಲ್ಲ.... ಕಲ್ಮಶವಾಗಬಾರದು ...
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
👌👌👌👌👌👌👌👌👌
🙏neja.gurugalle
ವಿವರ ಮಾಡಿ ಹೇಳಿದ್ದೀರಿ ಗುರೂಜಿ🎉
Jai gurudeva
ಮನಸಿನ ಆತುರವೆ ಕಾರಣ ಇದಕೆಲ
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
ಮದುವೆಯೆಂಬುದು ಆತ್ಮಗಳ ಸಂಬಂಧ ಇದು ಅಮರವಾಗಿ ಇರುತ್ತದೆ, ಅಲ್ಪಾವಧಿಯ ಸಂಬಂಧ ಆಕರ್ಷಣೆಯಿಂದ ಕೂಡಿರುತ್ತದೆ ಅದು ಅಲ್ಪಕಾಲ,
Guruve Sharanam🙏🙏❤❤
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
Jaigurudeva appaji nimage koti koti pranamgalu appaji nimma ashrvachanadinda nanage uttara sikktu appaji nimma padapadmaglige koti koti pranamgalu appaji.koti koti janaralli nane dhanyalu appaji jaisrimatha appaji shivom shivoham shivoham danyosmi appaji jaisrimatha.
Truth😊
Nija gurugale
🙏Thiruchitrambalam 🙏
🙏Guruve sharanam 🙏
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
👏👏👏👏👏👏👏
❤ 100 💯 neeja gurugi
Olleya matu gurudeva
Nanu gandasu .noorjanan altini hendati mukiyagiru embudu . hendati makal hadiyaka prapanchketorisalu hendati erbeku. Edu gandasina aham .
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ
Ji guru❤❤
Nanna gandda nanna anna wife nu 1 side love madthidru adu 13 years nanthara nage gothaithu nannavu nanna amman maneli athige anu hagg madi kiss kottu ilove u heliddare athige evarannu estta padthirlilla adre e vishya athige nannali helilla nanvarige drinks sullu yella buddi ede ega ondu hengasa hathirs edi denacallmadtha eddare kelidre avarige 60 yers agide antha helthidre nannvarigoskara nanu 34 pawan gold kalkindidene avara kasttakke nanade ega nanu andre sittu barthade e thara husband eddare yen madbeaku😢😢😢😢😢😢
🙏🙏🙏🙏🙏🌹
Gurugale nivu helida matugalella nija gurugale🙏🙏🙏🙏🙏
❤🙏👍
🙏🏻🙏🏻🙏🏻❤️🙏🏻🙏🏻🙏🏻
Sari gurugi
❤❤🙏🙏🙏🙏🙏
🙏🙏🙏🙏🙏gurugale nanu,,4lrige hogindhe vabba vakti endha adhana nodi all people nanu
❤❤❤❤❤🙏🙏🙏🙏🌹🌹🌹🌹
🙏🙏🙏🙏🙏 gurujii
😊
Namaste guruji 🙏🏻🙏🏻🙏🏻🙏🏻🙏🏻
🌹🌹🌹🌹🌹🙏🙏🙏🙏🙏
🙏💐 thiruchitrambalam Om gurudeve namah shivaya guruve sharanam Sharanam sharanam Atmanada Swamy Ajjar 🙏🌹
ತಿರುಚಿಟ್ರಂಬಲಂ
ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
ಓಂ ಗುರುದೇವ ಶುಭಂ ಶುಭಂ ಶುಭಂ