ಅಂಬುಲನ್ಸ್ ಗೆ ಕಾಲ್ ಮಾಡಿ ಕಾಲ ಮೂರಕೊಂಡ
HTML-код
- Опубликовано: 16 сен 2024
- ಅಂಬುಲನ್ಸ್ ಗೆ ಕಾಲ್ ಮಾಡಿ ಕಾಲ ಮೂರಕೊಂಡ
ಅಂಬುಲನ್ಸ್ ಗೆ ಕಾಲ್ ಮಾಡಿ ಕಾಲ ಮೂರಕೊಂಡ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಪಾರ್ವತಿ
ಸೀಮಾ
ಮಹಾಂತೇಶ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
ಸಮಾಜಕ್ಕೆಒಂದು ಸಂದೇಶ ಸಾರುವ ನಿಟ್ಟಿನಲ್ಲಿ ನಿಮ್ಮ ಪ್ರೆಯತ್ನಕ್ಕೆ ಒಳ್ಳೆಯದಾಗಲಿ ಶಿವು ಅಣ್ಣ ನಿಮ್ಮ ತಂಡದವರಿಗು 👏👏🙏
ಮನೋರಂಜನೆ ಅಲ್ಲದೆ ಸಮಾಜಕ್ಕೆ ಒಳ್ಳೆ ಸಂದೇಶವನ್ನು ಕೊಟ್ಟಿದ್ಧಿರಿ Respect Ambulance Drivers ❤️🚑
😍👌🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಲ್ಲಾ ಡ್ರೈವರ್ ಗಳಿಗೆ ಧನ್ಯವಾದಗಳು🚑🙏♥️
ನಮ್ಮ ಉತ್ತರ ಕರ್ನಾಟಕದ ಸುಪುತ್ರ ಅಣ್ಣನಿಗೆ ಜಯವಾಗಲಿ 🥰🔥🐯🔥
ಸುಪುತ್ರ ಅಲ್ಲಲೇ ಶಿವುಪುತ್ರ 😂
Tyizy
🙏 ನಾಗರ ಪಂಚಮಿ ಹಬ್ಬದ ಶುಭಾಶಯಗಳು. ಶಿವಪುತ್ರಅಣ್ಣ 🚩ನಿಮಗೂ ನಿಮ್ಮ ತಂಡಕ್ಕೂ🙏🎉
ನನ್ನ ತಮ್ಮನ ಮೊದಲನೇ ವಿಡಿಯೋ ಶಿವಪುತ್ರ ಅವರ ಜೊತೆ ಬ್ಲಾಕ್ ಟಿ ಶರ್ಟ್ ❤❤
ರೀಯಲ್ ಘಟನೆ ನೇ ಕಣ್ ಮುಂದೇ ಬಂದಾಗ ಆಯಿತು.i love you shivuputra.
ತುಂಬಾ ಅದ್ಭುತವಾದ ಕಾಮಿಡಿ ನಿಜಕ್ಕೂ ಒಳ್ಳೆ ಸೂಚನೆ 😍❤️
ಶಿವಪುತ್ರ ಅಣ್ಣ ಶೀಘ್ರವಾಗಿ ನೀವು ಕನ್ನಡ ಚಲನಚಿತ್ರಕ್ಕೆ ಆಗಮಿಸಬೇಕು❤
First view from kerala❤🌴
ಅಣ್ಣ ಸೈನಿಕರ ಒಂದು ವಿಡಿಯೋ ಮಾಡು 🤝🤝
:-$:-*😊❤😂🎉😢
ಸಮಸ್ತ ಕರುನಾಡ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು ❤🎉
ನಮ್ಮ ಉತ್ತರಕರ್ನಾಟಕದ ಹುಲಿ ಶಿವಪುತ್ರ ಅಣ್ಣನಿಗೇ ಜಯವಾಗಲಿ ಸೂಪರ್ ಅಣ್ಣ ವಿಡಿಯೋ ❤♥️♥️♥️♥️♥️♥️
❤
ಹ್ಯಾಟ್ಸ್ ಆಫ್ ಶಿವಪುತ್ರ ಅಂಡ್ ಟೀಮ್ ನಿಮ್ಮಿಂದ ಈ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಕ್ಕಿತ್ತು ಈ ವೀಡಿಯೊ ಮೂಲಕ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳು ಮೂಡಿ ಬರಲಿ ಉತ್ತಮ ಸಮಾಜ ಕಾಗಿ...
I m Tamil Nadu bro
Super ur I m big fan urs
Please come at Hosur ❤❤❤❤❤❤❤❤❤❤❤❤❤❤❤
ವಿಡಿಯೋ ನೋಡ್ತಾ ಇರೋ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು♥️♥️
ಅದ್ಭುತ ನಟನೆ ಶಿವಪುತ್ರ ಅಣ್ಣ ರೈತರ ಕಷ್ಟ ಬದಲು ವಿಡಿಯೋ ಮಾಡು ಅಣ್ಣ
ಅಣ್ಣಾ ನಿಮ್ಮ ಎಲ್ಲಾ ವಿಡಿಯೋ ನನಗೆ ತುಂಬಾ ಇಷ್ಟ.. ಗುರುವಾರ ಬಿಟ್ಟ ವಿಡಿಯೋದಲ್ಲಿ ಸ್ವಲ್ಪ ಮಿಸ್ಟೇಕ್ ಮಾಡಿದ್ರಿ.. ರೋಗಿಯನ್ನು ಹಿಂದೆ ಬಿಟ್ಟು ಸ್ಟಾಫ್ ನರ್ಸ್ ಮುಂದೆ ಕುಳಿತಿದ್ದಿರಿ....But ಇ ವಿಡಿಯೋದಲ್ಲಿ ಏನು ತಪ್ಪು ಕಂಡಿಲ್ಲಾ ಅಣ್ಣಾ...Super All Team Brothers..❤️❤️
Superb Episodes 😅 Respects for ambulance drivers and saff
🙏🙏ಸೂಪರ್ ಶಿವು ಅಣ್ಣಾ ಒಳ್ಳೆ ಮೆಸ್ಸೇಜ್ ಕೊಟ್ಟಿದಿರಾ
ಅದ್ಭುತ ನಟನೆ ಒಳ್ಳೇದಾಗ್ಲಿ 💐💐
ಪಾರ್ವತಿ ಜೋರು .....ಸೂಪರ್ ಆಕ್ಟಿಂಗ್
Super.❤❤❤
ಸೂಪರ್ ಶಿವಪುತ್ರ ಅಣ್ಣ🔥🔥🔥🔥🔥😂😂😂😂😂👌😂😂😂😂😂👌👌👌👌👌
ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೆ ತಕ್ಕಂತೆ ತಮ್ಮ ನಟನೆ ತುಂಬಾ ಚೆನ್ನಾಗಿ ಮಾಡಿದ್ದಿರಿ ❤
Good Messages.Thanks
ಫಸ್ಟ್ ಕಾಮೆಂಟ್ ನಂದೆ ಅಣ್ಣಯ್ಯ👌 ಶುಭವಾಗಲಿ ನಿಮಗೆ
Devarige hogi hannu kayi odadsakoda baaa 1 comment nida alla
Super video shivuputra anna ambulance jote joke madodu cal madodu anavshkavagi cal madbedi respect all the best your team gbu next part waiting. From Goa
Anna ..❤❤😂😂
Shivuputra anna last scene 👌
Super shivu good message
Ole sandesha anna janagalige manavarikke aythu video nodida melle 🎉 good job brother
ಸಮಸ್ತ ನಾಡಿನ ಜನತೆಗೆ ನಾಗರಪಂಚಮಿಯ ಶುಭಾಶಯಗಳು 🐍🐍❤❤
ಅದ್ಭುತ ನಟನೆ ನಮ್ಮ ಸುತ್ತಮುತ್ತಲಿ ನಡೆಯುವ ಘಟನೆ ತಿಳಿಸಿದ್ದೀರಿ ಅಣ್ಣ 🙏🙏
i love shivu putranna
ಉತ್ತಮ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ.
ಹೊಳ್ಳೆ ಸಂದೇಶ 👌❤️🙏
Super Anna..❤
ನಂಬಿದರೆ ನಂಬಿ ಬಿಟ್ಟರೆ ಬಿಡಿ ಈ ವೀಡಿಯ ನೋಡಿದಮೇಲೆ ನಾನಿನ್ನೂ ಕುಡಿಯಲ್ಲ ಸೀಗರೇಟ್ ಸೇದೋದು ಬಿಡುತಿನಿ ಇದು ನನ್ನ ಮನದ ಮಾತು ಈ ಸಂಧೇಶ ನನಗ ಒಳ್ವೆದಾಗಿದೆ
Heart Acting Madiddu Nane Bro
ಶುಭೋದಯ ಬ್ರದರ್ಸ್ 🙏🙏🙏
Super 👌👌😂😂
Story thumba ಚನಾಗಿದೆ❤❤
Super
Nice message ri bro
ಸೂಪರ್ ಎಪಿಸೋಡ್ ಶಿವಪುತ್ರ ಅಣ್ಣ
nice❤
Super ❤️❤️❤️🔥 🔥 part ann🎉🎉🎉😢😢
Super comedy anna 👌😂😘😘😅😅😅😅😂😂😂😂
ಸೂಪರ್ ಅಣ್ಣಾ 👍👍👍
ಹಿಂಡ ಹುಲಿ ಒಳಗ ಗಂಡು ಹುಲಿ ನಮ್ಮ ಶಿವಪುತ್ರ ❤️❤️🔥🔥💞💞💕💕
Yak nin alla na huliiiiii
@@rock-qq3bb ನಿಮ್ ಅವ್ವನ್ ಕೆಳ್ ಹೇಳತಾಳ್ ಮೊನ್ನಿ ಹೇಳಿದನ ಅಕ್ಕಿಗಿ 🤣🤣🤣🤣
Super bro love from ballari please shout out in live streaming
Love from mangalore 🚩
ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಶಿವಪುತ್ರ ಅಣ್ಣ ಗೆ ಜೈ 🎉🎉
Super anna ❤
❤🎉🎉🎉 superb
ಅದ್ಭುತ ನಟನೆ ಮಾಡಿದ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ❤❤❤❤.....
ಒಳೆಯ ಮಾಹಿತಿ ❤💐
Super anna 😃
Nimma video tumba channagi madta idivi all the best sir i weel meet u
I m shivaputar ........ tamilnadu status presidente❤❤❤❤❤❤❤❤❤❤❤❤❤❤❤❤❤❤
Happy Sunday bhai❤
ಸೂಪರ್ 👌ವಿಡಿಯೋ 📽️😍😂😂😂
ಸೂಪರ್ ಕಾಮಿಡಿ ಅಣ್ಣ 👍
ಕನಕ ಈವನ್ ಕೈಯಾಗ ಒನಕಿ ಕೊಟ್ಟ ಓಡಿ ಹೊಡ್ಲು 😂😅
ಯಾರು ಕ್ರಿಕೆಟ್ 🏏 ನೋಡುತ್ತೀರಾ ❤❤😊😊
👇
ಶಿವಪುತ್ರ ಬಾರಿಯ ಐತಿ ಅದ್ಭುತವಾಗಿ ಪ್ರೇರೇಪಿಸುವಂತಹ ಸಂದೇಶವನ್ನು ಕೊಟ್ಟಿದ್ದೀರಾ,
ಮನೋರಂಜನೆಯುಕ್ತ ಕಾಮಿಡಿ 🚑🚑🤣🤣🔥🔥
Kitti and hanamanth super acting
ಅಣ್ಣಾ ಇದು ಕಾಮಿಡಿ ಅಲ್ಲಾ ಅಣ್ಣ ನಮ್ಮ ಕಾಕಾ ಎದೆ ನೋವಾಗುತ್ತೆ ಅಂದಾಗ ನೀರ ಕೂಡದ ಕಾರಣಕ್ಕೆ ತೀರಿಕೊಂಡ 😢😢😢
ಸೂಪರ್ 🔥🔥🔥🔥🎉🎉🎉
ಸುಪರ್ ಅಣ್ಣ ....❤❤ ಆದರ ನಿಮ್ಮ ಕ್ಯಾಮೆರಾ ಮೆನ್ ನ ಪರಿಚಯ ಮಾಡ್ಸಿ ....
Benki Bro ninu❤
ಸೂಪರ್ ಮೆಸೇಜ್ ambulance 🚑
Very good shivaputra ide tara janarige holle message kodta irii holledagli
Good message❤
Super anna love you😘😊❤️
ಸೂಪರ್ 🌹🌹
Free iddidu yellorugu gottu shivu Anna🥰🤣🤣😂😂
ನಮ್ಮೂರಿನ ಪ್ರತಿಭೆ ಇವನಗಿಯವರು ❤😂😂
🙏 ಒಳ್ಳೆಯ ಸಂದೇಶ
ಅದ್ಬುತ ನಟನೆ 👍🔥🔥🔥 ಬಬಲಾದಿ
❤❤ good morning Anna
Super massage bai
ಸಮಸ್ತ ಕರ್ನಾಟಕ ಜನತೆಗೆ ನಾಗರಪಂಚಮಿ ಶುಭಾಶಯಗಳು
ಇದು ಎಕ್ಸ್ಚೂಲಿ ಚೆನ್ನಾಗಿರೋದು ಒಂದು ಒಳ್ಳೆ ಸಂದೇಶ 👌🏻❤️
Super msg video shivann.bahala ista aytu.
Anna handsoft❤❤
Anna super 😂❤
Adbhut Natane supper Acting All the best your Team Jai Shivaputra Anna
❤
ಕಮೆಂಟ ಓದಲು ಬಂದವರಿಗೆ
ನಾಗರ ಪಂಚಮಿಯ ಶುಭಾಶಯಗಳು 🙋♂️
🔥🔥 super
Good ಒಳ್ಳೆಯ ಮಾಹಿತಿ 🙏🙏🥰❤👍
Super le mallu 😂❤
ಒಳ್ಳೆಯ ಸಂದೇಶ ಬ್ರದರ್ 🙏🙏
Super bro video
ಜೈ ಶಿವಪುತ್ರ ❤❤❤
Super bro ❤❤
Super
And
Information video.
Go-ahead.
God bless all of you forever.
Tq
Good message