ಕಾಳಿಂಗ ನಾವಡರ ಅದ್ಬುತ ವಿಡಿಯೋ ಅಗಲುವ 19 ದಿನದ ಮೊದಲು g r kalinga navada
HTML-код
- Опубликовано: 26 сен 2024
- ...................
(1990 ಮೇ 8 ಸಾಲಿಗ್ರಾಮ ಮೇಳದ ರಂಗಸ್ಥಳದ ನೇರ ವಿಡಿಯೋ ಚಿತ್ರೀಕರಣ. ಭಾಗವತರು -ಕಾಳಿಂಗ ನಾವಡರು (ಯಕ್ಷಲೋಕವನ್ನು ಅಗಲುವ 19 ದಿನದ ಮೊದಲಿನ ಗಾನ ರಸಧಾರೆ)
ಪದ್ಯ-ಪರಮ ಋಷಿ ಮಂಡಲದ ಮಧ್ಯದಿ )
ಕಾಳಿಂಗ ನಾವಡರ ಅದ್ಭುತ
ಪದ್ಯ
ಚಂಡೆ-ರಾಮಕೃಷ್ಣ ಮಂದಾರ್ತಿ
ಮದ್ದಳೆ-ಕಷ್ಣಯ್ಯ ಆಚಾರ್ಯ ಬಿದ್ಕಲ್ ಕಟ್ಟೆ
ಭೀಷ್ಮ-ಕರುಣಾಕರ್ ಗುಂಡ್ಮಿ
ಪರಶುರಾಮ- M L ಸಾಮಗ
ನಾವುಡರೇ, ನೀವು ನಮ್ಮನ್ನು ಅಗಲಿ 27-05-2020 ಕ್ಕೆ 30 ವರ್ಷಗಳಾಗುತ್ತದೆ. ಆದರೆ ನೀವು ಹಾಡಿದ ಹಾಡುಗಳಿಗೆ ಸಾವೆಂಬುದಿಲ್ಲ. ಅದು ಎಂದೆಂದಿಗೂ ಅಮರ. ನೀವು ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದೀರಿ. ನೀವು ಅಮರ ಗಂಧರ್ವ.
100/ correct
Nawada Yakshagana song king
Yes
Yes 💯 true
ಗಾನ ಗಂಧರ್ವ ದಿ. ಕಾಳಿಂಗ ನಾವುಡ ಲೆಜೆಂಡ್ 🙏
Very nice voice superrr God bless you
VeryverySuper.ರಸರಾಗ,ಚಕ್ರವರ್ತಿ.
ಮರೆಯಲಾಗದ ಧ್ವನಿ.
Kalinga navuda super
ನನಗೆ ಮರೆಯಲಿಕ್ಕೆ ಸಾಧ್ಯವೇ ಇಲ್ಲ,ಕಾಳಿಂಗ ನಾವಡ ಸ್ವರ ಅದ್ಬುತ ಮೈನವಿರೇಳುತ್ತದೆ.
ಕಂಚಿನ ಕಂಠ ಗುಂಡ್ಮಿ ಶ್ರೀ ಕಾಳಿಂಗ ನಾವುಡ 🙏🙏
ಅದ್ಭುತ
Super super super 🙏🙏💐👍👋💐🙏🥰😍
Yakshalokada khani 🙏upamege nilukada⭐⭐⭐⭐⭐❤
Beautiful voice,feel like,ĺlistening for ever.
ಕಾಳಿಂಗ ನಾವುಡ ಆವತ್ತಿನ ಅದ್ಭುತ ಟೈಲರ್ ಹಾಡು ಇತರ ಇರುವಾಗ ಅವರ ಸಂಪೂರ್ಣ ಹಾಡು ಯಾವತರ ಇರಬಹುದು
A legend singer in yakshagna!
Difficult to digest his absence
I will go back to my childhood
Wonderful to hear again and again
❤️❤️
No body near to Navada
Legend
A born legend in Bhagavathike. We all mis you sir . Pl take rebirth 💐
This is my great legend great guru
Entha kanta seri eruva prthibheyannu baleshe
Such a great voice
🙏🙏🙏 ಯುಗ ಪ್ರವರ್ತಕ ಭಾಗವತರು
No words to express my feeling after listening this song....🙏🙏🙏
Nice
🙏🙏🙏
ಮತ್ತೊಮ್ಮೆ ಹುಟ್ಟಿ ಬನ್ನಿ ನಾವುಡರೆ.
ಸೂಪರ್
Mathe Hutti banni navdare🙏
ಆಹಾ ಆಹಾ ಮೈ ನವಿ ರುತದೆ
ನಾವುಡರಿಗೆ ನಾವುಡರೆ ಸಾಟಿ
Yakshagana ..meruparvtha
N, butho, n. Bavishyati,
Yuga purusha Nawada ru. Yakndre Jagadguru Shankaracharya ru kuda 32 ra vayassinlli ye samadiyadaddu.charitre yalli nodidre bahala mandi pawada purusharu 32 ra vayassinlli ye ee loka bittaddu. Kalinga Nawada ra vayassu kuda 32 awaru eha loka bittaga. Great soul i never seen in my 55 years life such a voice . When he enter Rangadthala at mostly 12 midnight thousands of people stand and clapp that time. When he start his song thar voice is really kanchina khanta .every song is his own speciality.
ಇವರ ಹೆಸರೇನು?
Matthe hutti banni