Farmer Humilated In GT Mall Bengaluru | ರೈತನಿಗೆ ಕ್ಷಮೆ ಕೇಳಿದ ಜಿಟ ಮಾಲ್‌ನ ಸೆಕ್ಯೂರಿಟಿ | N18V

Поделиться
HTML-код
  • Опубликовано: 4 фев 2025

Комментарии • 1,4 тыс.

  • @HaneefAHanee-op7cs
    @HaneefAHanee-op7cs 6 месяцев назад +557

    ಪಾಪಾ ಸೆಕ್ಯೂರಿಟಿ ಯಾಕೆ ಕ್ಷಮೆ ಕೇಳಬೇಕು ಅವರಿಗೆ ಯಾರು ನಿರ್ದೇಶನ ಕೊಟ್ಟಿದ್ದಾರೋ ಅವರಿಗೆ ಕ್ಷಮೆ ಕೇಳಲು ಹೇಳಿ

  • @guruswamy9835
    @guruswamy9835 6 месяцев назад +121

    ರೈತರ ಪರ ನಿಂತಿದ್ದ ನ್ಯೂಸ್ ಕನ್ನಡ ಚನಾಲ್ಗೆ ಧನ್ಯವಾದಗಳು ಸರ್,,, 🙏🙏🙏

  • @RaviTs-dw7iv
    @RaviTs-dw7iv 6 месяцев назад +1017

    ಹುಡುಗಿ ಯಾರು ಚಡ್ಡಿ ಅಕೋಡು ಬಂದರೆ ಬಿಡುತೀರಾ

    • @PrabhaAnand-wm8jn
      @PrabhaAnand-wm8jn 6 месяцев назад

      ಚಡ್ಡಿ ಹಾಕೊಂಡ್ ಬರೋ ಹುಡುಗೀರಿಂದಲೇ ತಾನೇ ಅತೀಹೆಚ್ಚು ಮಾಲ್ ನವರಿಗೆ ವ್ಯಾಪಾರ ಆಗೋದು.

    • @filterlesskrishna2162
      @filterlesskrishna2162 6 месяцев назад +64

      ಅದೇ ಅಲ್ವಾ ಬಾಸ್ ಇವ್ರೀಗೆ ಬಿಸಿನ್ನೇಸ್ 😅😅

    • @RK-re2jg
      @RK-re2jg 6 месяцев назад

      Boss kacha akondu bandru bidtare lofer galu

    • @kaizenstudio7519
      @kaizenstudio7519 6 месяцев назад +18

      Superb point..

    • @tonia6192
      @tonia6192 6 месяцев назад +10

      avru heliddu kelidaga yaro obru panche hakondu hogtidru adu asabya vaagittu anta, hange naavu complaint madana hudgiru chaddi hakidre asabya vaagi kanutte anta avranna horage haktara?

  • @umeshbiradar2165
    @umeshbiradar2165 6 месяцев назад +58

    ರೈತರ ಬಗ್ಗೆ ಧ್ವನಿ ಎತ್ತಿದ್ದಕ್ಕೆ news 18 ಚಾನಲ್ ಗೇ ಧನ್ಯವಾದಗಳು...

  • @madeshamahadevaswamy
    @madeshamahadevaswamy 6 месяцев назад +251

    ಮಾಲೀಕ ನ್ನ ರುಬ್ಬಿ

  • @vikramvikramnayak3849
    @vikramvikramnayak3849 6 месяцев назад +48

    ಯಾರ್ ಗುರು ನೀನು News reporter ಆಗಿದ್ದಕ್ಕೆ ಸಾರ್ಥಕ ಆಯ್ತು .ಬೆಂಕಿ ಪ್ರಶ್ನೆಗಳನ್ನು ಕೇಳುತ್ತಿದೆಯಾ ಗುರು ನೀನು super.

  • @RameshRAm-hl6et
    @RameshRAm-hl6et 6 месяцев назад +106

    ಗುಡ್ ಸರ್ ಒಳ್ಳೆ ಪ್ರಶ್ನೆ

  • @elishkumarvb4839
    @elishkumarvb4839 6 месяцев назад +48

    ಇಂತಹ ಮಾಧ್ಯಮದವರಿಗೆ ಧನ್ಯವಾದಗಳು ಹೀಗೆ ಮುಂದುವರಿಯಲಿ 👌👌

  • @siddarajuNSSiddu
    @siddarajuNSSiddu 6 месяцев назад +211

    ಸೂಪರ್ ಸರ್ ರೈತರ ಪರ ಧ್ವನಿ ಎತ್ತಿದ ಮೊದಲ ಮೀಡಿಯಾಗೆ 🙏🙏🙏🙏🌹🌹🌹

    • @Catsy619
      @Catsy619 6 месяцев назад

      Security avru panche hakidake bitila raitaru anta ala avru madidu tapu adre idrali raitaru antha sumne helbedi

    • @Srinivas-d6x
      @Srinivas-d6x 6 месяцев назад +1

      It's true lines

  • @jayaprakashshetty9089
    @jayaprakashshetty9089 6 месяцев назад +28

    News 18 ಕನ್ನಡ ಚಾನೆಲ್ಗೆ ಅಭಿನಂದನೆಗಳು 👏

  • @raghuraddi33
    @raghuraddi33 6 месяцев назад +455

    ಹುಡುಗೀರು ಚಡ್ಡಿ ಹಕೊಂದು ಬಂದ್ರೂ ಅಸಯ್ಯ ಆಗಲ್ಲ

    • @Sp71270
      @Sp71270 6 месяцев назад +7

      Yes

    • @bhanumageri
      @bhanumageri 6 месяцев назад +7

      Yes

    • @jagannathaym536
      @jagannathaym536 6 месяцев назад +3

      Enamele underwear akkandu barthare , allow madabekku.

    • @Vijayakamath-i7b
      @Vijayakamath-i7b 6 месяцев назад +2

      Very true

    • @RK-re2jg
      @RK-re2jg 6 месяцев назад

      Agalla scene nodkotare

  • @shreeshankshetty4897
    @shreeshankshetty4897 6 месяцев назад +6

    News ಕನ್ನಡ ಇವರಿಗೆ Danyavadgalu

  • @ranganthaakumara8196
    @ranganthaakumara8196 6 месяцев назад +63

    ಮೊದಲು ನಮ್ಮ ರೈತರು.❤❤

  • @Haneef_KA
    @Haneef_KA 6 месяцев назад +16

    IT BT ಸೇರಿದಂತೆ ಕೆಲವು ಉತ್ತರ ಭಾರತೀಯರಿಂದಾಗಿ ಬೆಂಗಳೂರಿನಲ್ಲಿ Structure ಮತ್ತು Culture ಎಲ್ಲಾ ಹಾಳಾಗುತ್ತಿದೆ

  • @kishankiccha8366
    @kishankiccha8366 6 месяцев назад +230

    ನಮ್ಮ ರಾಜ್ಯದ ಸಿ ಎಂ ಪಂಚೆ ನೆ ಹಾಕ್ಕೊಳೊದು...🤘

    • @Hari24246
      @Hari24246 6 месяцев назад +6

      Super brother 🎉🎉🎉🎉🎉

    • @darshanhv3036
      @darshanhv3036 6 месяцев назад +6

      Yes good point❤

    • @AnilkumarKHotagond
      @AnilkumarKHotagond 6 месяцев назад

      ಅವನು ಸಿಎಂ ಅವನಿಗೆ ಯಾವ ರೂಲ್ಸ್ ಫಾಲೋ ಆಗೋದಿಲ್ಲ

    • @AnilkumarKHotagond
      @AnilkumarKHotagond 6 месяцев назад

      ಮೊದಲು ರೈತರಿಗೆ ಮರಿಯಾದೆ ಕೊಡೋದು ಕಲೀರಿ ಬೆಂಗಳೂರ್ ಜನ

    • @purushothamn7091
      @purushothamn7091 6 месяцев назад +1

      Correct brother

  • @sunilh5178
    @sunilh5178 6 месяцев назад +6

    This security guard looks like a well educated but he is under pressure....

  • @HelloShri-hi7ui
    @HelloShri-hi7ui 6 месяцев назад +124

    ದಯವಿಟ್ಟು ಎಲ್ಲರೂ ಒಗ್ಗೂಡಿ ಆ ಮಾಲಿಗೆ ಕಲ್ಲು ಹೊಡಿರಿ ಆಗ ಅವರಿಗೆ ಬುದ್ಧಿ ಬರುತ್ತೆ 🙏

    • @tonia6192
      @tonia6192 6 месяцев назад +4

      mall na close madodu haani madodrinda enu aagalla, aa adesha kotta avranna, mall owner na kelbeku , mall nadili adrinda sumaru family udyoga kandkondide

    • @PadamashreJ-dh3bs
      @PadamashreJ-dh3bs 6 месяцев назад +3

      Nivu banni fastu 😂

    • @vijayrangarajanramakrishna318
      @vijayrangarajanramakrishna318 6 месяцев назад

      Vandalism is a crime

  • @shreeshankshetty4897
    @shreeshankshetty4897 6 месяцев назад +8

    ರೈತ ರಿಗೆ ಮೊದಲ ಸ್ತಾನ ಕೊಡಬೇಕು 🚩🚩🚩

  • @ningukninguk2191
    @ningukninguk2191 6 месяцев назад +218

    ಮಾಲಿಕನಿಗೆ ಚಪ್ಪಲಿ ತಗೊಂಡ್ ಹೊಡಿಬೇಕು

    • @jollythammaiah4667
      @jollythammaiah4667 6 месяцев назад +3

      Yes

    • @sujathasanjana1637
      @sujathasanjana1637 6 месяцев назад +3

      1000/. Yesss chapli kittogo ange hodibeku. 👍🙋‍♀️🚩🇮🇳 jai shree ram. 🙏

    • @muralisoraba-bk5pp
      @muralisoraba-bk5pp 6 месяцев назад +2

      ನನ್ನ, ಎರಡು, ಮೆಟ್ಟೂ, ಹರೀದೂ, ಹೋಗಿದೆ ಮಾರ್ರ ಉಚಿತ, ಉಪಯೋಗ, ಆಗಲೀ

    • @NandhuNandhu-zq3dr
      @NandhuNandhu-zq3dr 6 месяцев назад +1

      Yes

  • @siddumatakere6179
    @siddumatakere6179 6 месяцев назад +3

    ನ್ಯೂಸ್ ಕನ್ನಡ ರಿಪೋರ್ಟರ್ ಸರ್ ನಿಮಗೆ ಧನ್ಯವಾದಗಳು ❤❤🎉

  • @ChandraShekar-hp6yk
    @ChandraShekar-hp6yk 6 месяцев назад +114

    ಹುಡುಗಿಯರು ಅರೆ ಬರೆ ಬರುತ್ತಾರೆ ಅವರಿಗೆ allow ಇದಿಯಾ?

  • @puttarajay.m7224
    @puttarajay.m7224 6 месяцев назад +12

    ಬೆಂಗಳೂರಲ್ಲಿ ಇನ್ನು ಈ ತರ ಮಹಲ್ ಗಳಲ್ಲಿ ರೂಲ್ಸ್ ಮಾಡಿದರೆ ದಯವಿಟ್ಟು ಎಲ್ಲರಿಗೂ ಬುದ್ಧಿ ಕಲಿಸಿ

  • @roberta2885
    @roberta2885 6 месяцев назад +86

    ಹುಡುಗಿಯರು... ಅರ್ಧ ಚೆಡ್ಡಿ ಹಾಕಿಕೊಂಡು ಬರ್ತಾರೆ... ಅವರನ್ನು ಯಾವ ರೀತಿ ಬಿರ್ತಾರೆ

    • @Rinsha-f4f
      @Rinsha-f4f 6 месяцев назад

      Avrige first entry kodthare adu avarige asahya agalla

  • @ಮರಲಿಂಗಪ್ಪಪೂಜಾರಿ
    @ಮರಲಿಂಗಪ್ಪಪೂಜಾರಿ 6 месяцев назад +12

    ಹುಡುಗಿಯರ ಚಡ್ಡಿ ಹಾಕೊಂಡ್ ಬರುವುದು ಬಂದ್ ಮಾಡಿ

  • @naveennayak6279
    @naveennayak6279 6 месяцев назад +120

    ಹುಡುಗಿಯರು ತೊಡೆ ಕಾಣಾಗೆ ಹಾಕ್ಕೊಂಡ ಬಂದ್ರೆ ಬಿಡಲ್ವಾ

    • @sujathasanjana1637
      @sujathasanjana1637 6 месяцев назад +5

      Yak bidalla bitte bidthare. Evrella bari naataka maadthre, avammana maadthare raithrige, aamele kshame kelthare.. 👍🙋‍♀️🇮🇳🚩

    • @sh-kt6tf
      @sh-kt6tf 6 месяцев назад +3

      Thull nodoke budthare

  • @deemahimd9555
    @deemahimd9555 6 месяцев назад +32

    ಕರ್ನಾಟಕದಲ್ಲಿ ಹುಡುಗಿಯರಿಗೆ ಚಡ್ಡಿ ಬ್ಯನ್ ಮಾಡಬೇಕು.

  • @channaveergr994
    @channaveergr994 6 месяцев назад +42

    ಬಟ್ಟೆ ಇಲ್ಲದೆ ಬಂದ್ರೆ ಮಾಲ್ ಒಳಗೆ ಹೂವಿನ ಹಾರ ಸ್ವಾಗತಿಸುತ್ತಾರೆ

  • @ButaliBADADAL
    @ButaliBADADAL 6 месяцев назад +2

    ಸರ್ ಸರಿಯಾಗಿ ಕೇಳಿದ್ದೀರಾ ಹೀಗೆ ಎಲ್ಲಿವರೆಗೂ ಸ್ತಬ್ಧ ರಾಗಿರುವುದು ಮತ್ತು ರೈತರಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಯಾವಾಗ ಈ ರೀತಿಯ ಚಿಕ್ಕ ಹೆಜ್ಜೆಯಿಂದ ಪ್ರಾರಂಭವಾಗಲಿ❤❤

  • @Dearappu18
    @Dearappu18 6 месяцев назад +43

    ಗಂಡಸರ ತೊಡೆ ನೋಡಿದ್ರೆ ಇವರಿಗೆ ಇಷ್ಟ ಆಗಲ್ಲ 😂😂😂😂😂😂 ಉಳಿದಿದ್ದು ನಿಮಗೆ ಬಿಟ್ಟಿದ್ದು

  • @manjunath-fr4ei
    @manjunath-fr4ei 6 месяцев назад +4

    ಸನ್ಮಾನ ಮಾಡೋವರಿಗೂ ಬಿಡಬೇಡಿ plzzzzzz🙏🏻

  • @malateshm9043
    @malateshm9043 6 месяцев назад +49

    ಮಾಧ್ಯಮ ಪ್ರತಿನಿಧಿಗೆ ಅನಂತ ಧನ್ಯವಾದಗಳು ಸರ್, ಭಾರತೀಯ ಸಂಸ್ಕೃತಿಯ ಪ್ರತೀಕ ಬಟ್ಟೆಯ ವ್ಯಕ್ತಿಗೆ ಅವಮಾನ ಅಕ್ಷಮ್ಯ, ನಾವು ವಿದೇಶದಲ್ಲಿ ಇಲ್ಲ. ಪ್ರತಿ ಭಾರತೀಯ ತನ್ನ ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನದ ಪ್ರಕಾರ ಉಡುಪು ತೋರುವ ಸಂಸ್ಕೃತಿಯ ಭಾರತೀಯ ವೈವಿಧ್ಯಮಯ ಸಾಂಸ್ಕೃತಿಕ ಪ್ರತೀಕ. ಮಾಲನ ಮುಖ್ಯಸ್ಥರಾದವರಿಗೆ ಮಾನವ ಹಕ್ಕ ಸಂಸ್ಥೆಯಿಂದ ನೋಟಿಸ್ ಕೊಡಿಸುವ ಕಾರ್ಯ ಆಗಲಿ ಅವರು ಬಹಿರಂಗ ಕ್ಷಮೆ ಕೇಳಲಿ

    • @Haneef_KA
      @Haneef_KA 6 месяцев назад +2

      IT BT ಸೇರಿದಂತೆ ಕೆಲವು ಉತ್ತರ ಭಾರತೀಯರಿಂದಾಗಿ ಬೆಂಗಳೂರಿನಲ್ಲಿ Structure ಮತ್ತು Culture ಎಲ್ಲಾ ಹಾಳಾಗುತ್ತಿದೆ

  • @vijaygd7155
    @vijaygd7155 6 месяцев назад +3

    ಸೂಪರ್ ಸರ್ ಆ ರೈತರಿಗೆ ಸನ್ಮಾನ ಮಾಡಲೇಬೇಕು ಆ ಮಾಲ್ನವರು.ಇನ್ನುಮುಂದೆ ಯಾವುದೇ ಮಾಲ್ ಗಳಲ್ಲಿ ಈ ತರ ಘಟನೆ ನಡೆಯದೇ ಇರಲಿ.

  • @Suresh-qe5rv
    @Suresh-qe5rv 6 месяцев назад +31

    Super anchor journalist. My salute to u sir. 🙏

  • @krishnaithala1431
    @krishnaithala1431 6 месяцев назад

    ಒಳ್ಳೆ ಪ್ರಶ್ನೆ ಕೇಳಿದ್ಯಪ್ಪಾ.....👌👌👌👌👌🌹🌹🌹

  • @raghuraddi33
    @raghuraddi33 6 месяцев назад +82

    Irritate ait
    ಹಳ್ಳೀ ಗೆ ಬಂದ್ರೂ ಎಲ್ಲರೂ ಪಂಚೆ ಲುಂಗಿ ಹಾಕಿದ್ರೆ ಮಾತ್ರ ಒಳಗೆ ಬಿಡಿ

  • @darshankumarkk5064
    @darshankumarkk5064 6 месяцев назад +4

    News 18 like respect button

  • @revannakr643
    @revannakr643 6 месяцев назад +21

    ಪಂಚ ಮೇಲೆ ಕಟ್ಟಿದರೆ ಮಾತ್ರ ಬಿಡಲ್ಲ ಅದೇ ಚಡ್ಡಿ ಚಡ್ಡಿ ಮಂಡಿ ಮೇಲಕ್ಕೆ ಐಕಾನ್ ಅಂದ್ರೆ ಬಿಡ್ತೀರಾ

  • @ramyaacharya330
    @ramyaacharya330 6 месяцев назад

    Super sir👏👏👏👏👏🔥🔥🔥🔥

  • @prakashpoojary9405
    @prakashpoojary9405 6 месяцев назад +9

    Farmers backbone of country

  • @KavyaK-y7x
    @KavyaK-y7x 6 месяцев назад

    Supar sir.. ❤🙏🙏

  • @4144Boss
    @4144Boss 6 месяцев назад +47

    ಕಾಚಾ ಚಡ್ಡಿ ಹಾಕೋ ಬಂದ್ರೆ ಓಕೆ ಅಲ್ವಾ ಬೆವರ್ಸಿ ತುಕಾಲಿ ತೂ....?

    • @Mallikarjuna.c.b.
      @Mallikarjuna.c.b. 6 месяцев назад

      Yenu.Hakodey.beyda.HAGEY.HODAREY.HEYGEY.😂😅😊alva

    • @manjunathgomanjunath6540
      @manjunathgomanjunath6540 6 месяцев назад

      Papa uncle panche ತೆಗೆದು ಅವನ ಬಾಯಿಗೆ ನೀರ್ ಬೇಯ್ಡ್ಬೇಕು ಅವಾಗ ಬಿಡ್ತಿದ್ದ ನನ್ ಮಗ ರೈತರು ಇರೋದರಿಂದ ಮೂರತ್ತು ಊಟಮಾಡ್ತಿದೀವಿ ಜೈನ್ ಕಿಸಾನ್

  • @Sridhar-kh8qh
    @Sridhar-kh8qh 6 месяцев назад +9

    ಕರೆಕ್ಟಾಗಿ ಕೇಳಿದೆ ಗುರು ಹುಡುಗಿ ಯ ಕಾಚ ಕಾಣುತ್ತೆ .ಅಂತ ವರನ್ನ ಬಿಡ್ತಾರೆ .ರೈತರ ನ್ನ ಬಿಡಲ್ಲ ಈ ನನ್ನಮಕ್ಕಳು .

  • @TheUkbhat
    @TheUkbhat 6 месяцев назад +14

    Totally not acceptable...Farmers are king.. let us support farmers ❤

  • @rajashekhargowda3958
    @rajashekhargowda3958 6 месяцев назад

    Great 🙏🏼 .....news kannada ❤

  • @pavannaik1067
    @pavannaik1067 6 месяцев назад +20

    U r awesome reporter👍🏻🙏🏻👍🏻👏🏻👏🏻👏🏻👏🏻

  • @ChillboyAKU4562
    @ChillboyAKU4562 6 месяцев назад

    Good great anchor.... ❤❤❤

  • @ravipravip7447
    @ravipravip7447 6 месяцев назад +25

    ಸೆಕ್ಯೂರಿಟಿ ಅಲ್ಲ ಇದರ ಇಂದೆ ಇರೋ ಕುಳ ವನ್ನು ಹುಡುಕಿ

  • @doddmane
    @doddmane 6 месяцев назад +17

    ಪಂಜೆಗೆ ಕೈಹಾಕಿದರೆ.... ನಿಮ್ಮ ಪ್ಯಾಂಟ್ ಉದುರಿ ಹೋಗುತ್ತವೆ ಎಚ್ಚರ...

  • @deepuvs7435
    @deepuvs7435 6 месяцев назад +23

    ಮಾಲ್ ನಲ್ಲಿ ರೈತರಿಗೆ ಹವಾಮಾನ ಮಾಡ್ತಾರೆ ಸರ್ಲೇಡೀ ಅರ್ಧ ಬಟ್ಟೆಯಾಕೋ ಬರ್ತಾರೆತುಂಬಾ ತುಂಬಾ ವೆಲ್ಕಮ್❤❤❤

    • @ravikiran3716
      @ravikiran3716 6 месяцев назад +4

      ಕನ್ನಡ ಸರಿಯಾಗಿ ಬರೆಯಪ್ಪ
      ಹವಾಮಾನ ಅಲ್ಲ ಅವಮಾನ ಅದು

    • @mallikarjunhagargi7830
      @mallikarjunhagargi7830 6 месяцев назад +2

      @@ravikiran3716 😂

    • @maheshsunagar2541
      @maheshsunagar2541 6 месяцев назад

      😂😂😂​@@ravikiran3716

  • @RekkaRekkav
    @RekkaRekkav 6 месяцев назад +2

    I can't control my tears😢😢😢 jai Jawan Jai kisan😢😢

  • @Sp71270
    @Sp71270 6 месяцев назад +12

    Tq media reporter, U done good job.🙏

  • @manjulakmanjulak4304
    @manjulakmanjulak4304 6 месяцев назад

    Thank u sar

  • @SureshSuri-ql6xl
    @SureshSuri-ql6xl 6 месяцев назад +7

    Excellent reporter very good question

  • @Syedwajeed-vb4jn
    @Syedwajeed-vb4jn 6 месяцев назад

    Very good question ur asking News18 channel

  • @neelappaarjunagi3797
    @neelappaarjunagi3797 6 месяцев назад +8

    ಒಳೆ ಪ್ರಶೆ

  • @SpiderBoy-qe8
    @SpiderBoy-qe8 6 месяцев назад +5

    ಇನ್ನು ಮುಂದೆ ಎಲ್ರು ಪಂಚೆ ಹಾಕಿ ಮಾಲ್ ಗೆ ಹೋಗಿ 🙏🙏🙏🙏 ಎಲ್ರು

  • @shwethashwetha1877
    @shwethashwetha1877 6 месяцев назад +35

    G ಟಿ ಮಾಲ್ ಕ್ಲೋಸ್ ಆಗಿದೆ

  • @rajumarve-belgaum9997
    @rajumarve-belgaum9997 6 месяцев назад

    Dhannywada news 18.

  • @Deshbhakt115
    @Deshbhakt115 6 месяцев назад +52

    ಓನರ್ ಹತ್ರ sorry ಹೇಳಿಸೆ.

  • @EswarReddy-jy6oe
    @EswarReddy-jy6oe 6 месяцев назад

    Good question kannada tv

  • @9827manjunath
    @9827manjunath 6 месяцев назад +27

    ಈ ತರ ಎಲ್ಲಾ ಬಾಯಲ್ಲಿ ಹೇಳಿದರೆ ಆಗಲ್ಲ ಇವರಿಗೆಲ್ಲ
    ಕೆಲಸ ಮಾಡೋದಕ್ಕೆ ನಾಲಾಯಕ

    • @manager9573
      @manager9573 6 месяцев назад +4

      Guru owner tappu... Ivru kelsa madodu aste... 😢

  • @shreekantagoudapatil92
    @shreekantagoudapatil92 6 месяцев назад

    Super sir sariyagi question kelidiri❤❤❤❤

  • @prasadsj5014
    @prasadsj5014 6 месяцев назад +6

    Good reporter 👏👏👏👏👏

  • @NirmalaHarish-r7h
    @NirmalaHarish-r7h 6 месяцев назад +1

    Superb sir news kannada reportar

  • @Indianculture35
    @Indianculture35 6 месяцев назад +10

    ಎಲ್ಲಾ ರಿಪೋರ್ಟರ್ ಒಮ್ಮೆ ಲುಂಗಿ ಜೋತ್ರ ಹಾಕೊಂಡು ಹೋಗಿ ಒಂದು ಸಾರಿ.

  • @Varunyadavas
    @Varunyadavas 6 месяцев назад +1

    Respect reporter dare and truth words 🙌👏 media andray reporter andreee thara erbeku🎤

  • @roberta2885
    @roberta2885 6 месяцев назад +24

    ಮೊದಲು mall ಓನರ್ಗೇ... ಉಗಿರಿ

  • @vijayan5064
    @vijayan5064 6 месяцев назад

    Tk u very much news kannada
    I too daughter of former when I watch this news suddenly I cried😭😭 tk u so much

  • @shanthadevi1600
    @shanthadevi1600 6 месяцев назад +8

    Dress code bagge channgi question maadidira thank you Sir.

  • @suhelsubhan5028
    @suhelsubhan5028 6 месяцев назад +4

    ರೈತರರಿಗೆ ಜೈ

  • @mudukappayaddaladinni7886
    @mudukappayaddaladinni7886 6 месяцев назад +6

    ಮೀಡಿಯಾ ನ್ಯೂಸ್ 18ಗೇ ದನ್ಯವಾದಗಳು sir.

  • @shivu1100
    @shivu1100 6 месяцев назад +2

    ಬೆಸ್ಟ್ ರಿಪೋರ್ಟರ್ 2024❤❤

  • @KantharajuHP-bm5ve
    @KantharajuHP-bm5ve 6 месяцев назад +38

    ನಿಮ್ಮಂತ ಮೀಡಿಯಾ ಬೇಕು 🙏🙏🙏👌👌👌

  • @PradeepKumar-ou1pz
    @PradeepKumar-ou1pz 6 месяцев назад +1

    Tq media📺 men❤

  • @Ogyandcockroachvideos
    @Ogyandcockroachvideos 6 месяцев назад +10

    ಸೆಕ್ಯೂರಿಟಿ ಅವ್ರು ಬರ್ತ್ಡೇ ಇವೆಂಟ್ ಅಂತ ವಂದ್ ವಳೇ ಸ್ಕ್ರೀಪ್ಟ್ ಬರ್ಕೊಂಡ್ ಹೇಳಿದಾರೆ

  • @harismangalorehrcharishrcp2657
    @harismangalorehrcharishrcp2657 6 месяцев назад

    Good media 👏 👌 👍 🙌

  • @ReddammaSBadiger-yy3bh
    @ReddammaSBadiger-yy3bh 6 месяцев назад +13

    ಸೆಕ್ಯೂರಿಟಿ ಗು ಹಾಗೂ ಓನರ್ ಗು ಆಗ್ಬೇಕು ಒಳ್ಳೆ ಪಾಠ

  • @PRLTRUCKVOLGS1814
    @PRLTRUCKVOLGS1814 6 месяцев назад +1

    Good bro ❤❤❤❤❤

  • @pjracer4925
    @pjracer4925 6 месяцев назад +29

    ವಿಷ್ಣುವರ್ಧನ್ ಶಶಿ ಕುಮಾರ ಯಜಮಾನ ಸಿನಿಮಾ ಥರ ಆಗಿದೆ..😢

  • @tk-gr4mx
    @tk-gr4mx 6 месяцев назад

    ನ್ಯೂಸ್ 18 🙏🙏🙏🙏👌👌👌

  • @VeerannaB-kw8dm
    @VeerannaB-kw8dm 6 месяцев назад +3

    ಲೋ ಬರೇ ಮಧ್ಯಾಹ್ನ ಘಟನೆ ಹೇಳ್ತೀಯಲ್ಲ ತೆಗಿ ಅದು ಏನದು ಮಧ್ಯಾಹ್ನ

  • @VijayMadar-st5sl
    @VijayMadar-st5sl 6 месяцев назад

    ಸೂಪರ್ sir ನ್ಯೂಸ್ 18 ಕನ್ನಡ

  • @WolfmaninKannada
    @WolfmaninKannada 6 месяцев назад +4

    Security person na kelbedi.... Owner na keli

  • @vithobaambig6646
    @vithobaambig6646 6 месяцев назад

    Good question great job

  • @manjushreedeepu-ge3op
    @manjushreedeepu-ge3op 6 месяцев назад +21

    ಓನರ್ಗೆ ಉಗೀರೀ ಸರ್

  • @rebalstarprabossanna
    @rebalstarprabossanna 6 месяцев назад

    New channel super ....bro....

  • @chandrulmr8764
    @chandrulmr8764 6 месяцев назад +5

    ಹೋಗ್ಲಿ ಬಿಡಿ,ಇನ್ನೋಂದು ಸಾರಿ ಈತರ ಮಾಡಲ್ಲ ಬಿಡಿ.ಮಾದ್ಯಮದವರಿಗೂವಂದನೆಗಳು.ಎಲ್ಲರಿಗೂ ಗೋತ್ತು ಮಾಡಿದ್ದು ಒಳ್ಳೇದಾಯ್ತು

    • @maheshbs9706
      @maheshbs9706 6 месяцев назад

      Raithru bagge gotte enri hivarige avaru bele belinilla Andre mannu tintara ottage

  • @raguramkamrur1275
    @raguramkamrur1275 6 месяцев назад

    Jai news kannada super

  • @Nachikethan
    @Nachikethan 6 месяцев назад +6

    ಬಿಡು ಗುರು ಹೋಗ್ಲಿ

  • @dinakaryadav5935
    @dinakaryadav5935 6 месяцев назад

    Very good question

  • @BalakrishnaSVSarja
    @BalakrishnaSVSarja 6 месяцев назад +7

    why you target security people who follow higher authorities order.dont act for trp

  • @nagcreations7659
    @nagcreations7659 6 месяцев назад +1

    Super Questioning Bro... It Should Be To The Mall Management Too... Anna Data Sukhibhava...

  • @Truthshouldwin
    @Truthshouldwin 6 месяцев назад +4

    ಎಷ್ಟು ಸುಳ್ಳು ಹೇಳ್ತಿಯೋ...ಪಂಚೆ ಮೇಲೆ katkondidke ಬಿಡಲಿಲ್ಲ ಅಂತೆ😂...ಚಡ್ಡಿ ಹಾಕ್ಕೊಂಡಿರಿಗೆ ಬಿಡ್ತಿರಲ ಮತ್ತೆ

  • @lakshmipathi9061
    @lakshmipathi9061 6 месяцев назад

    Super,sir 🙏🙏🏻🙏🏻

  • @gangaraju6038
    @gangaraju6038 6 месяцев назад +20

    Ledis cheddi hoknd barboda

  • @ಎಲ್ಲಕಲಾವಿದರು
    @ಎಲ್ಲಕಲಾವಿದರು 6 месяцев назад +1

    ಹುಡುಗಿಯರ ತೊಡೆ ಮತ್ತು ಎದೆ ಸೀಳು ಕಂಡಾಗ ಅಸಹ್ಯವಾಗಲಿಲ್ಲವೇ....?
    ಮೊದಲು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಿ

  • @SureshSuri-dk9fp
    @SureshSuri-dk9fp 6 месяцев назад +3

    ತುಂಬಾ ಒಳ್ಳೆ ಪ್ರಶ್ನೆ ಹಾಕ್ತಿದೀರಾ ಥ್ಯಾಂಕ್ಸ್ ಸರ್ ಅವನ ಬಾಯಿ ತೊಡಳುತಾಇದೆ ಇವರಿಗೆಲ್ಲ ಬುದ್ದಿ ಕಲಿಸಬೇಕು

    • @kusmakusma5939
      @kusmakusma5939 6 месяцев назад

      ಸೆಕ್ಯುರಿಟಿ ಮನುಷ್ಯನಿಗೆ ಬಾಯಲ್ಲಿ ಕೆಳಗಡೆ ಹಲ್ಲಿಲ್ಲ ಅದಕ್ಕೆ ತೊಡಲುತಿದ್ದಾರೆ.ಆತನಿಗೆ ಈಗ ತಪ್ಪಿನ ಅರಿವಾಗಿದೆ. ಆದರೆ ಮಾಲ್ನ ಯಜಮಾನನಿಗೆ ಬುದ್ಧಿ ಕಲಿಸಬೇಕು

  • @rameshdada-sw7cs
    @rameshdada-sw7cs 6 месяцев назад

    Super sir 18 news

  • @ShivuKing-jo7ij
    @ShivuKing-jo7ij 6 месяцев назад +18

    yake amayaka security na media munde torishtira catch the owner

  • @shivakumar.ahiremath7784
    @shivakumar.ahiremath7784 6 месяцев назад

    Tq for news18