ಬದಾಮಿ ಬನಶಂಕರಿ ನಾಟಕ❤️🔥🥰 ಕುಡುಕನ ಹಾಸ್ಯ ಪಾತ್ರ 🔥👏
HTML-код
- Опубликовано: 8 фев 2025
- ಬಾದಾಮಿ ಬನಶಂಕರಿ ದೇವಿ ಜಾತ್ರಾ ನಾಟಕವು ಇತ್ತೀಚಿನ ದಿನಗಳಲ್ಲಿ ಈ ಬಾದಾಮಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಅತಿ ಹೆಚ್ಚು ನಾಟಕ ಕಂಪನಿಗಳು ಬರುತ್ತವೆ ಎಂದು ಹೇಳಬಹುದು ಹಾಗೆಯೇ ಹೊಸ ಹೊಸ ತರಹದ ನಾಟಕಗಳನ್ನು ಕಂಪನಿಗಳು ಅಭಿನಯ ಮಾಡುತ್ತಿದ್ದಾರೆ ಎಂದು ಹೇಳಬಹುದು ಮತ್ತು ಉತ್ತರ ಕರ್ನಾಟಕದ ಜನತೆ ನಾಟಕಗಳನ್ನು ನೋಡಲು ಬಹಳ ಉಸ್ತುಕರಾಗಿ ಹೋಗುತ್ತಾರೆ ಹಾಗೆಯೇ ನಾಟಕಗಳನ್ನು ನೋಡಿಕೊಂಡು ದೇವಿಯ ದರ್ಶನವನ್ನು ಮಾಡಿಕೊಂಡು ತಮ್ಮ ಊರಿಗೆ ಮರಳುವುದು ಈ ಉತ್ತರ ಕರ್ನಾಟಕದ ಜನತೆಯ ವರ್ಷಕ್ಕೆ ಒಮ್ಮೆ ಮಾಡುವಂತ ಪದ್ಧತಿಯಾಗಿದೆ ಎಂದು ಹೇಳಬಹುದು ಇನ್ನು ಹೆಚ್ಚಿನ ಪ್ರದರ್ಶನಗಳನ್ನು ನೀಡಿ ನಾಟಕಗಳು ಯಶಸ್ಸು ಆಗಲಿ ಎಂದು ಹಾರೈಸೋಣ 🙏💐
Like Share And Subscribe My Channel 🙏☺️
#festival #jatra_update #jatralover #ukmanufacturing #javarice #badamichicken #chalukya #pattadakal #aiholiphotoediting #kerur #guledgudda #mangalgeet #kannada #saibabawhatsappstatus #bhanasidhunews #ukraine #tagaru #habba #jatra_studio_song #comedyvideo #shivputrasambhaji #mukles #savadi #savadatti #youtube #youtubechannel #nammabengaluru #dramakorea
Super🎉😊
@@ssnidagundi7261 thank you