ಬಾಗಿಲೊಳು ಕೈ ಮುಗಿದು | ಕುವೆಂಪು | Bagilolu Kai Mugidu | Kannada Bhavageete | Kuvempu | Ganesh Rayabagi
HTML-код
- Опубликовано: 12 фев 2021
- ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ | ಕುವೆಂಪು | Bagilolu Kai Mugidu | Kannada Bhavageete | Kuvempu | Ganesh Rayabagi
---------------------------------------------------------------------
ರಾಷ್ಟ್ರಕವಿ ಕುವೆಂಪು ಅವರು ೧೯೨೮ ರಲ್ಲಿ ತಮ್ಮ ೨೪ ನೇ ವಯಸ್ಸಿನಲ್ಲಿ ಸೋಮನಾಥಪುರ ದೇವಾಲಯ ಸಂದರ್ಶಿಸಿದಾಗ ಬರೆದಂತ ಭಾವಗೀತೆ ಇದಾಗಿದೆ...
Thanks for watching and Lovely support....
---------------------------------------------------------------------
🔷 ಸಾಹಿತ್ಯ : ಕುವೆಂಪು
( Lyrics : Kuvempu )
🔷 ಗಾಯನ : ಗಣೇಶ ಏನ್. ರಾಯಬಾಗಿ
( Sung by : Ganesh N Rayabagi )
🔷 ತಬಲಾ ಸಾಥ್ : ರಾಘವೇಂದ್ರ ಗಂಗಾವತಿ
( Tabla : Raghavendra Gangavati )
🔷ಬಾನ್ಸುರಿ ಸಾಥ್ : ನಾಗರಾಜ ಶ್ಯಾವಿ
( Bansuri : Nagaraj Shyavi )
🔷 ತಾಳ : ಕಿರಣ್ ಕರಣೆ
( Taal : Kiran Karane )
---------------------------------------------------------------------
🔷 Raag: Darbari Kanada
🔷 ರಾಗ: ದರಬಾರಿ ಕಾನಡಾ
🔷Taal: Jhaptaal
🔷 ತಾಳ: ಝಪ್ತಾಲ
-------------------------------------------------------------------
🔷Live Recording : Swar Sagar Studio ILKAL ( +91 9449712602 )
🔷Videography : Pandurang Bhandari [ P&U Gallery ILKAL ] ( +91 7204858567 )
🔷Video editing : Vivek studios ( +91 8951115294 )
------------------------------------------------------------------
ನಾನು ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಭಾವಗೀತೆ ಸ್ಪರ್ಧೆ ಯಲ್ಲಿ ನಾನು ಭಾಗವಹಿಸಲು ಹೋಗಬೇಕಾಗಿತ್ತು ಆಗ ಶ್ರೀ ಗೌಡರ ಸರ್ ಎಂಬುವವರು ಈ ಗೀತೆಯನ್ನು ಕಲಿಸಿದ್ದರು. ಗೀತೆ ಕಲಿಸಿದ ಆ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು..🙏
---------------------------------------------------------------------.
🔷 ಸಾಹಿತ್ಯ :
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು… ಕಲೆಯ ಬಲೆಯು ||
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ।। ಬಾಗಿಲೊಳು ।।
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ ||
ಕರ್ಪೂರದಾರತಿಯ ಜ್ಯೋತಿ ಇಲ್ಲ
ಭಗವಂತನಾನಂದ ರೂಪುಗೊಂಡಿಹುದಿಲ್ಲಿ ।।
ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ ।।
Thanks for watching...
Please stay tuned with us...
----------------------------------------------------------------------------------
Instagram:👇
/ ganesh_n_rayabagi
Facebook:👇
/ ganeshrayabagi.ganesh
-----------------------------------------------------------------------------------
#Kannada_Bhavageete
#baagilolukaimugiduolagebaayatrikane
#kannadabhavageethegalu
#ಕನ್ನಡಭಾವಗೀತೆಹಾಡುಗಳು
#ಬಾಗಿಲೊಳುಕೈಮುಗಿದುಒಳಗೆಬಾಯಾತ್ರಿಕನೆ
#GaneshRayabagi
#GaneshRaibagi
#bagilolukaimugidu
#ಕುವೆಂಪುಭಾವಗೀತೆಗಳು
Ganesh Rayabagi
Ganesh raibagi
baagilolu kai mugidu olage baa yatrikane
baagilolu kai mugidu olage baa yatrika
baagilolu kai mugidu kannada songs
baagilolu kai mugidu
baagilolu kai mugidu kannada song
baagilolu kai mugidu lyrics in kannada
kannada bhavageethegalu
kannada bhavageethe
kannada bhavageethe songs
kannada bhavageethegalu mysore ananthaswamy
ಕನ್ನಡ ಭಾವಗೀತೆಗಳು
ಕನ್ನಡ ಭಾವಗೀತೆ
ಕನ್ನಡ ಭಾವಗೀತೆ ಹಾಡುಗಳು
kuvempu songs
kuvempu bhavageethegalu
kuvempu bhavageete kannada
bagilolu kai mugidu
ಕುವೆಂಪು ಭಾವಗೀತೆಗಳು Видеоклипы
ಗೀತೆಯನ್ನು ಪ್ರೀತಿಯಿಂದ ಕೇಳಿ ಶುಭಾಶಯಗಳನ್ನು ಹಾಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿರುವ ಸರ್ವರಿಗೂ ಧನ್ಯವಾದಗಳು...
Onde Geete kelidde nimdu matte bere geetegalannu keluva hambal untayithu
ಅದ್ಭುತವಾಗಿ ಹಾಡಿದಿರಿ ಕೇಳಿ ಸಂತೋಷವಾಯಿತು 🙏
@@shivarajsuppu3077 atee sunder
ನಿಮ್ಮ ಧ್ವನಿ ತುಂಬಾ ಮಧುರ ಅದರಲ್ಲಿ ಕಳೆದು ಹೋಗುತ್ತೇವೆ 🙏🙏
ತುಂಬಾ ಚೆನ್ನಾಗಿ ಹಾಡಿದ್ದೀರಿ.. ನಿಮ್ಮ ಗಾಯನ ಶೈಲಿ ಇಷ್ಟವಾಯಿತು.. ಅಭಿನಂದನೆ ಗಣೇಶ್...
Very nice singing. ...
👌👌
ಬಹಳ ಆಧ್ಭುತವಾದ ಗಾಯನ. ಧನ್ಯವಾದಗಳು.
ಸುಶ್ರಾವ್ಯವಾಗಿ ಹಾಡಿದ್ದಾರೆ
Wow really wonderful
Very good voice
ಸುಂದರವಾದ ಅದ್ವಿತಿಯ ಸುಮಧುರ ಕಂಠದಿಂದ ಬರುತ್ತಿರುವ ಜನಸಾಗರ ಮೆಚ್ಚುವ ಸಂಗೀತ.
ಧನ್ಯತಾಪೂರ್ವಕ ಅಭಿನಂಧನೆಗಳು.
ಶ್ರೀ ಆರ್ ಬಿ ಪಾಟೀಲ ವಿಜ್ಞಾನ ಶಿಕ್ಷಕರು
ನಗರಸಭಾ ಪ್ರೌಢಶಾಲೆ ರಾಣೇಬೆನ್ನೂರು.
ಸೂಪರ್ ಸಾರ್,🙏🙏
Suuuper sung. Well done
Super sir
Wow awesome singing sir 👌👌👍👍❤️💐💐🎉🎉🙏🙏
ಸೂಪರ್ ಮುಂದುವರಿಸಿ
ಅದ್ಭುತ ಗಾಯನ 🙏
ಚನ್ನಾಗಿ ಹಾಡಿದ್ದೀರಾ ಸರ್ ಧನ್ಯವಾದಗಳು 🙏🏽🙏🏽🌹🌹
Heartfull thanks guruji no words to explain supreet mundargi gadag
Super sir ಸುಮಧುರ ಗಾಯನ ರಾಜು,ಹಾಗೂ ನಾಗರಾಜ ಇವರ ಒಳ್ಳೆಯ ಸಾಥ ಆಂನಂದವಾಯಿತು
Excellent & melodious singing sir
ಸುಪರ್ ಗಾಯನ
ಅತಿ ಸುಮಧುರವಾಗಿ, ಬಹಳ ಚೆನ್ನಾಗಿ ಹಾಡಿದ್ದಿರಿ. ಮತ್ತೆ ಮತ್ತೆ ಕೇಳಬೇಕು. ಎನಿಸುತ್ತದೆ. ಸಾಹಿತ್ಯ ಕೂಡ ಬಹಳ ಚೆನ್ನಾಗಿದೆ. ಹಾಡಿದವರಿಗೆ ಎಲ್ಲಾ ಸಂಗೀತಬಳಗದವರಿಗೆ ತುಂಬಾ ತುಂಬಾ ಧನ್ಯವಾದಗಳು
ಬಹಳ ಅದ್ಬುತವಾಗಿ ಹಾಡಿದ್ದೀರಿ ಸರ್
ಅದ್ಬುತ ಗುರುಗಳೆ ತಮ್ಮ ಸಂಗೀತ ಸಂಯೋಜನೆ, ಮಧುರ ಧ್ವನಿ ಗಂಧರ್ವ ಲೋಕವನ್ನು ಸೃಷ್ಟಿಸುತ್ತದೆ. ರಸ ಋಷಿಯ ಸಾಹಿತ್ಯ ಗಾನ ಗಂಗೆಯಾಗಿ ಹರಿದಿದೆ...💐💐,,
Dhanyavadagalu 🙏 ಗುರುಗಳಿಗೆ
Adbhuta 🙏🙏
Superlative song with superb bansuri
Melodious voice. 👌🙏
ದರ್ಬಾರಿ ರಾಗದಲ್ಲಿ ಈ ಹಾಡನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದ್ದಾರೆ ಕಲಾವಿದರು.👍👍🙏🙏
Supar sir Great lyrics and melodious voice 👌🏻👌🏻🙏🙏🙏🙏🙏
Very melodies.
What a wonderful song. It is a meaningful poem by Kuempu. Because Pooja is not performing there. All the sculpture were ruined by Mohammed pygamber
Not Mahammed Pygember, He was Mallikafer
Great lyrics n melodious voice 👌👌👌
Super sir 👌👌👌👌👌👌👌👌👌👌👌👌👌👌
Super singing ....melodious 🙏
Kudos Sir......... 🙏🙏🙏🌸🌺💐
🎉🎉
Super super super, God bless you
Nice voice
Very nice voice
The GREAT KUVEMPU's lyrics ,wonderful singer and musicians.Every thing is commendable.
By changappa Bangalore
👌👌👌👌🙏🙏🙏
Wonderful performance.by changappa bangalore
❤❤❤❤❤
Good clarity of voice 👌🙏
ಕುಣಿವುದು, ನಲಿವುದು, ತೇಲುವುದು, ಸೋಲುವುದು, ಗೆಲುವುದು, ಆನಂದಿಸುವುದು, ಕಂಬನಿಗರೆವುದು ಆದರೆ ತಣಿಯದೆಂದಿಗೂ ಮನ ಕೇಳುತ್ತಲಿದನು..... ಕವಿ ಮನದ ಆನಂದಕ್ಕೆ ರೆಕ್ಕೆಗಳ ಕಟ್ಟಿ ಮುಗಿಲಿನಾಚೆಯ ಸವಿ ಕೊಡುವುದು ಈ ಹಾಡು. -ನಾಕಾ🙏🙏
Very nice 👌
Wow awesome 💖🌹
God bless u sir..
super singing 👌👏👏👏👏
Kuvempu soul is really peaceful after listening this song
ಒಳ್ಳೆಯ ಪ್ರಯತ್ನ.
ಕುಯೆಂಪು ಅಲ್ಲ ಕುವೆಂಪು.
Superb Treat Great Kuvempu avara adhyatma sudhege sari sangita dhwaniyannittiruva pandit Nagaraj avarige hrutpurvaka abhinandanegalu!!!
Pandit Ganesh avarige Abhinandane.
Ati sundar 💐🙏
Super ❤️
Tumba Chennagi hadtir
Excellent raga darbari kanada 😊
Thanks for your Response... Actually This Song Based on Raag Darabari Kanada... For More Details check Discription...
🌹🌹🌹🌹🤭🤭🤭🤭👌👌👌👌
adbutha
Madhuravada dwani. Aparupada geethe. Chennagi hadiddeeri..
Raaga , vadya , temple editing
Shivaranjani raaga ellavu ranjisitu.
God bless you. 🙏🙏👌👌
Very very thanks ganesh
Good attempt!! Sweet tone. Make more vedios like this
Smart clear tabalaaaaaaaa
ಸೂಪರ್ ಸರ್
Super Sir , yeshtu chennagide keluvudikke🙏😇
Nimma haadugalu kelalu adbuthavagi ide
Ede reeti ennastu songs play maadi
Superb sir,raaga taalada mahiti Kodi please
Yes... Discription nalli hakiddeve.. thank you
Sir edu yava raga heli plz....🙏🙏🙏🙏
Raag Darbari Kanada Based... In Song Discription All Details Available sir please check.... Thank you
❤️🙏🙏👌👍
Bahala dodda prayatna.. sogasaagede. Koneeli //sarasa den doli u te de...... . ..teelu t he nelli..// sere c dalli, begu v tu... Try Sir Please, don't mistake me
Please learn to tell Kuvempu name properly. It is not Kuyempu, it is Kuvempu 😢
Super sir