ತುಂಬಾ ಅದ್ಭುತವಾದ ಪ್ರದರ್ಶನ. ಅದು ಕೂಡ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಕೌರವನ ಪಾತ್ರ ಬಹಳ ಅದ್ಭುತವಾಗಿ ಮಾಡಿದ್ದಾರೆ ಮತ್ತು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಮತ್ತು ಸುಬ್ರಹ್ಮಣ್ಯ ಹೆಗಡೆಯವರು ಸಹ ರೌದ್ರ ಭೀಮನ ಪಾತ್ರ ನಿಭಾಯಿಸಿ ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ.ಮತ್ತು ಇತರ ಕಲಾವಿದರು ಸಹ ತಮ್ಮ ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ. ಅದ್ಭುತವಾದ ಪ್ರದರ್ಶನ🙏🙏🙏🙏🙏
ನೋಡಿದರೆ ಮತ್ತೆ ಮತ್ತೆ ನೊಡಬೇಕು ಎನಿಸುತ್ತದೆ.
ತುಂಬಾ ಅದ್ಭುತವಾದ ಪ್ರದರ್ಶನ. ಅದು ಕೂಡ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಕೌರವನ ಪಾತ್ರ ಬಹಳ ಅದ್ಭುತವಾಗಿ ಮಾಡಿದ್ದಾರೆ ಮತ್ತು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಮತ್ತು ಸುಬ್ರಹ್ಮಣ್ಯ ಹೆಗಡೆಯವರು ಸಹ ರೌದ್ರ ಭೀಮನ ಪಾತ್ರ ನಿಭಾಯಿಸಿ ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ.ಮತ್ತು ಇತರ ಕಲಾವಿದರು ಸಹ ತಮ್ಮ ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ. ಅದ್ಭುತವಾದ ಪ್ರದರ್ಶನ🙏🙏🙏🙏🙏
Kolgi is excellent& Chittani is brilliant
Excellent Programme Thanks Keep it up Dinesh kamath, VASAI Mumbai{Kumbashi}
ಕೊಳಗಿ ಕೇಶವ ಹೆಗಡೆ ಭಾಗವತರ ಭಾಗವತಿಕೆ ಬಹಳ ಅದ್ಭುತ🙏🙏🙏🙏🙏
ಸೂಪರ್ ಇದು.೫ ಭಾಗವೂ ಚೆಂದ
Thanx for up upload. but part II is missing.
thanks dear uploder pls upload part 2..........
Beema adbuta madiddare..krashna knita mast.👌
Please upload part 2
great performance.................
super
pls upload part 2....................
purana prassanga evaga thumba aparoopavagide.......
Sharath Shetty
❤
Super
wow super
ಸೂಪರ್🙏🙏🙏
ತುಂಬಾ ಚೆನ್ನಾಗಿದೆ. .....
ಸ್ನೇಹಿತರೇ ಶೇಣಿ ಗೋಪಾಲ ಕೃಷ್ಣ ಬಟ್ಟ ರ ತಾಳ ಮದ್ದಲೆಗಳನ್ಉ upload ಮಾಡಿ..
I wanted Kalinga Navuda bhagavathige and Chittani dance for this song...any video?
w
excellent
very good scene. repeat atedly seeing
ಚೆನ್ನಾಗಿದೆ