ಓಂ ಅಜ್ಞಾನ ದಿಂದ ವಿಜ್ಞಾನ ದ ಕಡೆಗೆ ವಿಜ್ಞಾನ, ದಿಂದ ಸುಜ್ಞಾನದ ಕಡೆಗೆ ಸುಜ್ಞಾನ ದಿಂದ ಬ್ರಹ್ಮ ಜ್ಞಾನದ ಕಡೆಗೆ ಬ್ರಹ್ಮ ಜ್ಞಾನ ದಿಂದ ಕಾಲದ ಕಡೆಗೆ ಕಾಲದಿಂದ ಅನಂತದ ದರ್ಶನ ವಿಶ್ವರೂಪ ದರ್ಶನ
if you are looking to know God just as you know anything outside of you, then obviously you can not know because it is not something that is objectifyable.
🙏🏼🙏🏼🙏🏼 ಧನ್ಯವಾದಗಳು ಗುರುಗಳೇ
ಹರಿಃಓಂ🙏
ಅದ್ಭುತವಾದ ವಿವರಣೆ ಆಚಾರ್ಯರೇ
Sri.Acharyarige Namaskaragalu
Exceptional , excellent pravachana. Anantha namaskaragalu.
Shri Gurubyo Namaha 🌼🙏🙏🙏🏵️🌼
Haresrikrishna very nice pravachana keluvathake bhala punya madhidive nimmage anantha anantha namanagalu jaisriram jaisriram jaisriram
Very nice to hear the Pravachana . Very interesting
ನಿಜ, ಭಗವಂತನನ್ನು ಅಂದರೆ ಸಂಪೂರ್ಣ ಮಹಾ ಚೇತನವನ್ನು, ಸಂಪೂರ್ಣನನ್ನು, ಪೂರ್ಣ ಪ್ರಜ್ಞಾನನ್ನು ಅನುಭವಿಸಿಯೇ ಆಗಬೇಕು. ಮನಸ್ಸು, ವಿಚಾರ, ಜ್ಞಾನ ದಿಂದ ಅಸಾಧ್ಯ
ಓಂ ವಿಶ್ವರೂಪ ದರ್ಶನ ದಿಂದ ಮಹಾಭಾರತ ಪ್ರಪಂಚ ಮಹಾಭಾರತ ಆಗಬೇಕಿದೆ.. ಇದು ಪೂರ್ಣದೆಡೆಗೆ ....
Dhanyosmi🙏🙏🙏
🙏🙏🙏🙏🙏🙏👌👌👌
ಓಂ ಅಜ್ಞಾನ ದಿಂದ ವಿಜ್ಞಾನ ದ ಕಡೆಗೆ ವಿಜ್ಞಾನ, ದಿಂದ ಸುಜ್ಞಾನದ ಕಡೆಗೆ ಸುಜ್ಞಾನ ದಿಂದ ಬ್ರಹ್ಮ ಜ್ಞಾನದ ಕಡೆಗೆ ಬ್ರಹ್ಮ ಜ್ಞಾನ ದಿಂದ ಕಾಲದ ಕಡೆಗೆ ಕಾಲದಿಂದ ಅನಂತದ ದರ್ಶನ ವಿಶ್ವರೂಪ ದರ್ಶನ
if you are looking to know God just as you know anything outside of you, then obviously you can not know because it is not something that is objectifyable.
Acharyarege pranamagalu