Warning Signs of Liver Disease | Homeopathic Treatment | Vijay Karnataka
HTML-код
- Опубликовано: 7 фев 2025
- #LiverDisease #LiverDiseaseSymptoms #HomeopathicTreatment
ಮನುಷ್ಯನು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಾಂಗಳು ಸರಿಯಾಗಿ ಕಾರ್ಯಾಚರಿಸಬೇಕು. ಇಂತಹ ಅಂಗಗಳಲ್ಲಿ ಯಕೃತ್ (ಲಿವರ್) ಕೂಡ ಒಂದು. ಈ ಅಂಗಾಂಗ ದೇಹದ ಚಯಾಪಚಯ ಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಒಬ್ಬ ವ್ಯಕ್ತಿಯು ಸಂಪೂರ್ಣ ಆರೋಗ್ಯವಾಗಿರಲು ಯಕೃತ್ ಆರೋಗ್ಯಕರವಾಗಿರಬೇಕು. ಇಲ್ಲದಿದ್ದಲ್ಲಿ ಮಾರಣಾಂತಿಕ ತೊಂದರೆ ಉಂಟು ಮಾಡುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಯಕೃತ್‌ಗೆ ಹಾನಿಯಾದರೆ ಯಾವೆಲ್ಲಾ ಲಕ್ಷಣಗಳು ಕಂಡುಬರುತ್ತೆ? ಇದಕ್ಕೆ ಹೋಮಿಯೋಪತಿಯಲ್ಲಿ ಯಾವ ರೀತಿ ಚಿಕಿತ್ಸೆ ಪಡೆಯಬಹುದು ಎಂಬುದನ್ನು ವೈದ್ಯರಿಂದ ತಿಳಿಯೋಣ ಬನ್ನಿ.
Our Website : Vijaykarnataka...
Facebook: / vijaykarnataka
Twitter: / vijaykarnataka
Dr Vijay Krishna is highly knowledgeable
So nice sir good job all the best I'm happy sir
Tell about Pancreatitis disease.
Sir homeopathic medicine nalli drug ide anthare nijana? Side affect anthare satyana?
Thank you sir
Tq sir 👏
Nanu antibiotics bhala tagotini. Yellow urine hogutte antibiotic tagondaga. Idrinda liver ge problem idiya sir
Sir evattu Victoria hospital alli blood check up madsdhe ella normal antare but pain thumba ede en madbeku please heli sir
Sir nanu
Hbags positive sujest me a good medicine
Fatty liver bagge heli sir
Age 56 liver file agidru badkbahuda doctore please reply me ......sir One of your replies will stop my tears 🙏🙏😭
Enagide sir?
@@Vicky-fs3cp pappa ge liver and kidney 30% uldide anta helidru sir iga aramagidare
@@lingu2514 en agalla bidi aram agtare
@@lingu2514 en agalla bidi aram agtare
@@Vicky-fs3cp thank you bro ....❤️
Nange urine yellow irutte Yavaglu Idu Yake sir Pls heli sir
Drink plenty of water and see for 1month, if still it is there go for urine, blood test, kidney functn liver test
@@navyashree731 jwara bandre. Urine yelow iruthe yake.....?
@@vijaynewton it's for high body temperature and the colour indicates level of dehydration in your body.. yellow means it's quite high dehydrated.
@@GALAXYBOY_15 correct
Sir nimma clinic yelli irodu dayavitu please tilisi address kodi navu consult madabeku
vidyaranya pura near arch temple road
SGOT
SGPT yake high barutte
Reason enu
alcohol
Haagadre olle homeo doctor yaaru?? Ee vyaktige sariyagi gottilla liver problem bagge , Presentation sari illa.. Vijay Karnataka channel neevu swalpa yochane maadi vaidyaranna karesi..
Why sir this doctor is also explaining nicely
Hapetitise B symptoms please
Tq sir
ಲಿವರ್ cyst ಬಗ್ಗೆ ಹೇಳಿ ಸರ್
ಮಧ್ಯಪ್ರಿಯರು.. ಅಂತ ಹೇಳಪ್ಪ...
Admit madkoltilla Victoria hospital alli
ಯಾಕೆ????
Hedursbeda sumnirappa..
Homiopathi. Holmost. Saidefect
Sir chakra barutta sir
ಸರ್ ನಮ್ಮ ಅಜ್ಜಿಗೆ ಲಿವರ್ ಪ್ರಾಬ್ಲಮ್ ಮತ್ತು T. V ಇದೆ ಸರ್ ಏನ್ ಮಾಡೋದು ಸರ್ ಪ್ಲೀಸ್ ನಿಮ್ ಅಡ್ರೆಸ್ಸ್ ಕೊಟ್ರೆ ನಿಮ್ಮಲ್ಲೇ ಕರ್ಕೊಂಡ್ ಬಂದು ಟ್ರೀಟ್ಮೆಂಮ್ಟ್ ಕೊಡಿಸ್ತೀವಿ ಸರ್ p
🙏
ಡಾಕ್ಟರ್ ನೀವು ಕುಡುಕರು ಅಂತ ಹೇಳಬೇಡಿ ಮದ್ಯಪ್ರಿಯರು ಅಂತೇಳಿ
😄
😃😃😃😃😃😃
Neeu kuditira ansutthe adhikke bejaar aagi heege helidheera
@@kalpanagowda5169 ಕುಡಿತದ ಬಗ್ಗೆ ತಪ್ಪು ತಿಳ್ಕೊಂಡಿದ್ದೀರಾ ಡಾಕ್ಟರ್ ನ ಕೇಳಿ ಅದು ಎಲ್ಲಾ ಮಾತ್ರೆಗಳನ್ನು ಇರುತ್ತದೆ ಆಲ್ಕೋಹಾಲ್ ಸೇವನೆಯಿಂದ ಅನಾರೋಗ್ಯ ಪೀಡಿತರಾಗಿ ಲಿವರ್ ಡ್ಯಾಮೇಜ್ ಆಗೋದು ಬೇಡ ಕುಡಿತ ಮೂರು ವಿಧವಿದೆ ಇದೇ ಹೀಗೆ ಬೀದಿಮಧ್ಯ ಪ್ರಿಯ ಮನೆ ಮಧ್ಯಪ್ರಿಯ ರಾಜ ಮಧ್ಯಪ್ರಿಯ
@@kalpanagowda5169 ಬೆಂಗಳೂರು ನಗರ
Kannada... Kannada...