Комментарии •

  • @supriyapramodh2120
    @supriyapramodh2120 4 года назад +553

    One of my most favourite ♥️
    ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ
    ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ
    ಸ್ವಲ್ಪ ನಿನ್ನ ಪ್ರೀತಿ ತೋರಮ್ಮ...
    ಬೆಳ್ಳಿ ಚುಕ್ಕಿ ಬಾಲೆ, ನೀನೊಂದು ಪ್ರೀತಿ ಶಾಲೆ
    ಋತುಗಳೆ ಎಂದು ನಿನ್ನ ಅಕ್ಷರ ಮಾಲೆ
    ನಾನು ನಿನ್ನ ಪ್ರೀತಿ ಸಾಲಮ್ಮ...
    ಪ್ರೇಮ ವಾಹಿನಿ, ಹೃದಯಾಂತ ರಂಗಿನಿ
    ನೀ ಕಾಯೋ ಹಲವಾರು, ಉಸಿರಲ್ಲಿ ನನದೊಂದು
    ಹೂವೊಂದು ಅರಳಲಿದೆ ದಿನ ದಿನಾ
    ಬೆಳ್ಳಿ ಚುಕ್ಕಿ ಮೇಲೆ , ಆಹಾ ಬರೆದ ನಿನ್ನ ಓಲೆ
    ಭೂಮಿ ಬಾನ ಮೇಲೆ ಬಂದಂತ ಮಳೆಬಿಲ್ಲೆ
    ನನ್ನ ಪ್ರೀತಿ ಸಾಲ ಹೇಳಲೇ...
    ಪ್ರೇಮ ಗೀತೆಯಲ್ಲಿ, ಆ ಇಬ್ಬನಿಯ ಚೆಲ್ಲಿ
    ಋತುಗಳ ಮಲ್ಲಿ, ಹಿಂಗ್ಯಾಕೆ ನಿಂತೆ ಅಲ್ಲಿ
    ತೋರು ನಿನ್ನ ಪ್ರೀತಿ ಕಣ್ಣಲ್ಲಿ...
    ರಾಗವಾಹಿನಿ, ಅನುರಾಗ ಬಂಧಿನಿ
    ನೀ ಬರೆಯೋ ಹಲವಾರು ಹೊಂಬಿಸಿಲ ಕಥೆಯಲ್ಲಿ
    ನನಗೊಂದನು ಉಳಿಸು , ಕ್ಷಣ ದಿನಾ..
    ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ
    ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ
    ಸ್ವಲ್ಪ ನಿನ್ನ ಪ್ರೀತಿ ತೋರಮ್ಮ...
    ಪ್ರೇಮದ ಕಣ್ಣಾ ತೆರೆಸಲು ಚೆನ್ನಾ
    ಒಂದು ಒಂದೊಂದು ಕವನ
    ಓ... ಶಿಖರ ಇವನ ಸುಂದರ ವದನ
    ಕೇಳೇ ನೀನು ಶಂಭು ಶಿವನಾ.
    ಸಾಗರದಲ್ಲಿ ಮುತ್ತೊಂದಿಲ್ಲ, ಮೊನ್ನೆ ತಾನೆ ಕಳುವಾಯಿತಲ್ಲ, ಗೊತ್ತಾ ಯಾಕೆ..
    ಒಹೋ... ಪ್ರೇಮದಲಿಂದು ಸಿಹಿಯೇ ಇಲ್ಲ ಅದಕ್ಕೆ ತುಟಿಗೆ ಹತ್ತಿದೆ ಅಲ್ಲ ಇನ್ನೂ ಜೋಕೆ..
    ಕಣಿವೆ ಕಂಗಳಿವೆ ನೂರು..
    ನೋಡೋಕ್ಕಿಲ್ಲಿ ಆಹಾ ಎಲ್ಲಾ ಚೆಂದ,
    ಅಷ್ಟೇ ಇಳಿಜಾರು ಹುಷಾರು...
    ಪ್ರೇಮ ಲೋಕದ ಪರಿ ಭಾಷೆ ಅರಿಯದೆ
    ಶೃಂಗಾರ ಸೆರಗಲ್ಲಿ, ಬಂಗಾರ ಮೆರುಗಲ್ಲಿ
    ಸಿಂಧೂರ ಅರಸಿಹಳೊ ಕ್ಷಣ ಕ್ಷಣಾ..
    ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ
    ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ
    ಸ್ವಲ್ಪ ನಿನ್ನ ಪ್ರೀತಿ ತೋರಮ್ಮ...
    ಪ್ರೀತಿಗೆ ಯಾರಾದ್ರೂ ಕರಗೋದು ಸುಳ್ಳೇನೆ
    ಹೆಣ್ಣೇನೆ ಮಣ್ಣೇನೆ ಕಲ್ಲರಳಿ ಚಿತ್ರಾನೆ..
    ಗುಡಿಯೇನ, ಮನಿಯೇನ ಎಲ್ಲಾವು ಒಂದೇನಾ
    ನೀನಿದ್ರೇ ಇರುವೇ ನಾ, ಎನುತಾವೆ ತಂದಾನ
    ಬಾ ಬಾರೆ ಬಾಲೆ, ಸುವ್ವಿ ಸುವ್ವಾಲೆ
    ಕರಗೋಗುವ ಇಲ್ಲೇ , ಈ ಪ್ರೀತಿ ಅಲ್ಲೇ..
    ಹಾಡು ಕಡೆದೋರ ನವ್ವಾಲೆ ಪದವಾ...
    ಯಾರಿಲ್ಲ ನನಗ, ನನ್ನವ್ವ ನೀನೆ ಬಳಗ
    ಬಿಟ್ಟೋಗ ಬ್ಯಾಡ, ಅಳುತ್ತಾವೆ ಎಲ್ಲಾ ಒಳಗ
    ಈ ಪ್ರೇಮ ಕಾರಣ, ಶರಣಾಗಿ ಹೋದೆ ನಾ..
    ಬೆಳಕ್ಕೆಲ್ಲಾ ಒಳಬಂದು, ಒಲವಲ್ಲಿ ಅದು ಮಿಂದು
    ಹೊಸ ರಾಗ ಹರಿಸಿದೆಯೋ ಕ್ಷಣ ಕ್ಷಣ..
    ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ
    ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ
    ಸ್ವಲ್ಪ ನಿನ್ನ ಪ್ರೀತಿ ತೋರಮ್ಮ...
    ಬೆಳ್ಳಿ ಚುಕ್ಕಿ ಬಾಲೆ, ನೀನೊಂದು ಪ್ರೀತಿ ಶಾಲೆ
    ಋತುಗಳೆ ಇಂದು ನಿನ್ನ ಅಕ್ಷರ ಮಾಲೆ
    ನಾನು ನಿನ್ನ ಪ್ರೀತಿ ಸಾಲಮ್ಮ...

    • @queenslinjebaraj241
      @queenslinjebaraj241 4 года назад +17

      Thanks for the lyrics mam
      I needed this in my life 🤗

    • @queenslinjebaraj241
      @queenslinjebaraj241 4 года назад +11

      So perfect mam your Kannada
      Appreciate your efforts

    • @supriyapramodh2120
      @supriyapramodh2120 4 года назад +2

      @@queenslinjebaraj241 thankiewww Queenslin♥️

    • @ravids5497
      @ravids5497 4 года назад +8

      Namma manasannu control mado sakti irodu ondu song and music true or false???

    • @vijaykp72
      @vijaykp72 4 года назад +3

      Thanks madam for this lyrics in your comment section
      I am impressed

  • @narayanamurthycr2536
    @narayanamurthycr2536 6 лет назад +53

    ಎಂತಹ ಅತ್ಯದ್ಭುತ ಸಂಗೀತ ಎಂಥಹ ಅತ್ಯದ್ಭುತ ಸಾಹಿತ್ಯ ಮತ್ತು ಚಿತ್ರದ ಹಾಡಿನ ಚಿತ್ರೀಕರಣ👏👏👏 ಆಗಾಗ ಕನ್ನಡ ಚಿತ್ರಗಳಲ್ಲಿ ಇಂತಹ ಅದ್ಭುತಗಳು ನಡೆಯುತ್ತಿರುತ್ತೆ ......
    ಜೈ ಕರ್ನಾಟಕ ಮಾತೆ

  • @chandrashekharaiahmr186
    @chandrashekharaiahmr186 4 года назад +170

    Dd ಚಂದನ ದಲ್ಲಿ ಟಾಪ್ ೧೦ ನಲ್ಲಿ ಬರುತ್ತಿದ್ದ ಹಾಡು ಈ ಹಾಡು ಕೇಳಲು ಒಂದು ವಾರ ಕಾಯುತ್ತಾ ಇದ್ವಿ ಈಗಲೂ ಸೂಪರ್ ಹಾಡು

  • @vinayakbiradar1424
    @vinayakbiradar1424 4 года назад +21

    ಈ ಸಿನಿಮಾದ ದೃಶ್ಯಗಳನ್ನು , ಬಿಜಾಪುರ, ಬಾದಾಮಿ, ಗಜೇಂದ್ರಗಡ, ಗೋಕಾಕ ನಲ್ಲಿ ಚಿತ್ರಿಸಲಾಗಿದೆ.

  • @roopasuresh3475
    @roopasuresh3475 3 года назад +29

    ಒಂದು ಅದ್ಭುತ ನಟಿ ವಿಜಯಲಕ್ಷ್ಮಿ, ಸೌಂದರ್ಯದಲ್ಲಿ ಮತ್ತು ನಟನೆಯಲ್ಲಿ ಯಾರಿಗೂ ಕಮ್ಮಿ ಇಲ್ಲ, ದೇವರು ಅವರಿಗೆ ಇಷ್ಟೊಂದು ಕಷ್ಟ ಯಾಕೆ ಕೊಟ್ಟ ಅಂತ ಗೊತಾಗ್ತಿಲ್ಲ. 😢😢😢

  • @praveenpavi181
    @praveenpavi181 6 лет назад +145

    Sadhu kokila music is perfect.. And Gud singer rajesh Krishnan 👌👍

  • @veenagowda7226
    @veenagowda7226 6 лет назад +80

    Rajesh Krishnan 😘Chitra😘 evergreen 💜❤️ luv you Chitra mam 💖💖💖💖💖💖💖💖💖💖💖💖💖💖💖💖💖💖💖💖

  • @jeevanvasishta7712
    @jeevanvasishta7712 4 года назад +16

    ಮ್ಯಾಜಿಕಲ್ ಧ್ವನಿ ರಾಜೇಶ್ ಕೃಷ್ಣನ್ ಸರ್...
    🥰🥰♥️♥️♥️♥️♥️♥️

  • @uppimelodies6633
    @uppimelodies6633 3 года назад +5

    ಈ ಚಿತ್ರದ ಚಿತ್ರೀಕರಣ ನಮ್ಮ ಬಿಜಾಪುರದಲ್ಲಿ ಮಾಡಿದಕ್ಕೆ ಚಿತ್ರತಂಡಕ್ಕೆ ತುಂಬು ಹ್ರದಯದ ಧನ್ಯವಾದಗಳು 🙏🏻❤❤

  • @Take_Information
    @Take_Information 6 месяцев назад +119

    I listen 2024🎧

  • @chirusuperstar
    @chirusuperstar Год назад +30

    ಈ ಹಾಡು 2023 ಲೂ ಎಷ್ಟು ಹೊಸದಾಗಿದೆ !!!!!❤

  • @prashanth.pp.sunnagar3910
    @prashanth.pp.sunnagar3910 Год назад +5

    Chitramma matte raiesh Krishnan ultimate dhanyavadagalu❤❤❤

  • @cmscms4753
    @cmscms4753 4 года назад +10

    ಮುಂಜಾನೆ ಹನಿಯ ನಡುವೆ ಕಣ್ಣಿನ ಅಂಚಿನಲ್ಲೇ ನಿನ್ನ ನೋಡಿದೆ... ಮನದಲಿ ನಿನ್ನ ಛಾಯೆ ಕಣ್ಣ ಎದುರಲ್ಲಿ ನಿನ್ನ ನಗುವಿನ ಮಾಯೇ ❤️... ಪ್ರೀತಿಯ ಅರಸಿ ನಿನ್ನಲಿ ಸೇರಲು ಬಳಿ ಬಂದೆ😍 ನನಗಾಗಿ ತಾಸು ಕಾಯುವಷ್ಟು ವ್ಯವಧಾನ ಇಲದೆ ಶಾಶ್ವತವಾಗಿ ಬಿಟ್ಟು ಹೋದೆ... ಧೂರಲೆ ನಿನ್ನ ನಾ ಅಥವಾ ನಿನ್ನ ದರಿಲ್ಲೇ ಸಾಗಲ್ಲೆ ನಾ 😭❤️... ಜೊತೆ ಇರದ ಜೀವ ಎಂದಿಗೂ ಜೀವಂತ ❤️

  • @vasanthrcr
    @vasanthrcr 4 года назад +12

    ನೀ ಬರೆಯೋ.. ಹಲವಾರು ಹೊಂಬಿಸಲ ಕಡೆಯಲ್ಲಿ ನನಗೊಂದನೂ ಉಳಿಸು ದಿನ..ದಿನ..
    Best lines from this song ..

  • @gajendraa1553
    @gajendraa1553 4 года назад +15

    ಸಾಧು ಕೋಕಿಲ ಸಂಗೀತ ಅದ್ಭುತ....

  • @PrashanthNilogal-ul4oe
    @PrashanthNilogal-ul4oe Год назад +4

    ❤Anyone listening in Oct 2023.........I am listening from Hyderabad❤...
    ..
    .ನಮ್ಮ ಕನ್ನಡ ವ್ಹಾವ್ ಅದ್ಬುತ..... ಐ ಲವ್ ಕರುನಾಡು.....ಈ ಹಾಡು ಎಲ್ಲೋದ್ರು ನೆನಪಾಗುತ್ತೆ .....❤ಜೈ ಕರ್ನಾಟಕ ಜೈ ಕನ್ನಡಾಂಬೆ❤

  • @vasanthrcr
    @vasanthrcr 4 года назад +27

    Female voice is so blissful in this song. Vijayalakshmi & Ramkumar jodi made for each other.
    "..ನೀ ಬರೆಯೋ ಹಲವಾರು ಹೊಂಬಿಸಲ ಕಥೆಯಲಿ ನನಗೊಂದನು ಉಳಿಸು, ಕ್ಷಣ.. ದಿನ.."line I like very much 😍😍😍
    ತುಂಬಾ ಇಷ್ಟ. 😍

  • @lingaraj9435
    @lingaraj9435 2 года назад +5

    ಜೈ ಸಾಧು ಮಹಾರಾಜ ,ಅದ್ಭುತ ಸಂಗೀತ ಸಾಹಿತ್ಯ , ಅತ್ಯಂತ ಆಹ್ಲಾದಕರವಾಗಿದೆ...💚❤️

  • @manojpriyanikkinikki906
    @manojpriyanikkinikki906 6 лет назад +57

    Ramkumar is real choclate hero off kannada his movies never had valgar songs or scens he is very good actor respct him

  • @Kannadiga960
    @Kannadiga960 4 года назад +12

    ಯೇನ್ ಸಾಂಗ್ರಿ .... ಬಾಲ್ಯ ಕಣ್ಮುಂದೆ ಬಂದ್ಬಿಡ್ತು.

  • @sharoonmurthy8179
    @sharoonmurthy8179 6 лет назад +453

    Ram Kumar was the kannada film industry chocolate hero in 1990s decade

  • @prasannakumartshetty4075
    @prasannakumartshetty4075 4 года назад +63

    Beauty of this song is from 2:24 to 2:48, camera works, composition, nd their expressions everything is just mind blowing.

  • @hemalathamanjunath5754
    @hemalathamanjunath5754 3 года назад +4

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @pradeepkumar-wv7hp
    @pradeepkumar-wv7hp 6 лет назад +177

    It reminds me of my childhood days.... I really missed those days. Ram Kumar sir looks very handsome n vijaylakshmi ma'am very beautiful... Sadhu kokila sir is really a multi talented music director...

  • @shrikantkbenagi1448
    @shrikantkbenagi1448 Год назад +5

    ಆ ದಿನಗಳು ಪುನಃ ಬರೋಲ್ಲ ಆ ಸಂಗೀತವೂ ಬರೋಲ್ಲ

  • @shadaksharicr
    @shadaksharicr 3 года назад +23

    ಯಾರು ಕೇಳುತ್ತಿದ್ದರಾ ೨೦೨೧ ರಲಿ2021

    • @shadaksharicr
      @shadaksharicr 3 года назад

      @clane clane who is listening in 2021.

  • @sunithasuni416
    @sunithasuni416 3 года назад +4

    ಸೂಪರ್ ಹಾಡು ರಾಮ್ ಕುಮಾರ್ ವಿಜಯ ಲಕ್ಷ್ಮಿ ಅಕ್ಟ್ ಟಿಗೂ ತುಂಬಾ ಚನ್ನಾಗಿ ದೇ

  • @dr.harini.m.gmysore4447
    @dr.harini.m.gmysore4447 4 года назад +57

    His voice is just WOW...Rajesh Krishnan ❤️

  • @vijaykp72
    @vijaykp72 4 года назад +23

    Best song forever
    I am proud to say Kannadiga
    Jai Kuvempu ...Jai DR Bendre...
    Jai Karanataka...

  • @lokeshvrushabh5127
    @lokeshvrushabh5127 5 лет назад +93

    i was in 3rd std when this movie released. songs are commonly playing in udaya tv i love those days. nice lyric and compsed by sadhu kokila

    • @lakshmikanthn4542
      @lakshmikanthn4542 5 лет назад +1

      Yes bro those days were awesome

    • @ajaykulkarni28
      @ajaykulkarni28 4 года назад

      What is the movie name, please..?

    • @lokeshvrushabh5127
      @lokeshvrushabh5127 4 года назад +1

      @@ajaykulkarni28 No. 1

    • @kinfinity489
      @kinfinity489 4 года назад +1

      Yaa. Golden days now we all are missing

    • @sharathyadav954
      @sharathyadav954 4 года назад +1

      @@lokeshvrushabh5127 Wow! Same here, you must be 27/28 years old now right ?

  • @manjunathh6449
    @manjunathh6449 5 лет назад +33

    Mind blowing singing Rajesh krishnan sir and chitra amma

  • @Mutturaja-ov7dr
    @Mutturaja-ov7dr 4 месяца назад +2

    ಆಹಾ ಎಂಥಾ ಅದ್ಭುತ ಸಾಹಿತ್ಯ📃,🎸🎹🎺🎻ಸಂಗೀತ🎼🎶🎵,ಚಿತ್ರದ ಚಿತ್ರೀಕರಣ🎥📽, ಪದಬಳಕೆ📃,ಕೇಳಿ ಕಿವಿ 👂ಇಂಪಾಯ್ತು🔉,ಇದು ನಮ್ಮ ಕನ್ನಡಕ್ಕಿರುವ ಗತ್ತು 💪🏻,ಇದು ಮಾತೃ ಭಾಷೆಯ ಸೊಗಡು,💛❤️ಜೈ ಕರ್ನಾಟಕ ಮಾತೆ💛❤️

  • @ravids5497
    @ravids5497 4 года назад +58

    ಒಂದು ಹಾಡು ಕೇಳಿದರೆ, ಏಕಾಂಗಿ ಯಾಗಿ ಇದ್ದಾಗ ಅದು ಸ್ನೇಹಿತನಾಗಿ ಇರುತ್ತೆ, ಮನಸ್ಸಿಗೆ ನೋವಾದಾಗ ಸ್ಪಂದಿಸುತದೆ, ಖುಷಿಯಾಗಿ ಇದ್ದಾಗ ಸ್ಪೂರ್ತಿಯಾಗಿರುತದೆ. ಅಗಾದ್ರೆ ಆ ಹಾಡಿಗೆ ಎಷ್ಟು ಶಕ್ತಿ ಇರುತ್ತೆ ಅಲ್ವಾ

    • @abhishekgj3526
      @abhishekgj3526 3 года назад

      Yes

    • @shraavanisathya6109
      @shraavanisathya6109 3 года назад +2

      What a words

    • @ravids5497
      @ravids5497 3 года назад

      @@shraavanisathya6109 thank you, ista ayta

    • @mydream7920
      @mydream7920 3 года назад +1

      Ravi DS ನಿಮ್ಮ ಅನುಭವದ ಮಾತು ನಿಜಾ ಕಣ್ರೀ

    • @ravids5497
      @ravids5497 3 года назад

      @@mydream7920 thanq

  • @Kaverikaveri322
    @Kaverikaveri322 6 месяцев назад +2

    ಅದ್ಭುತವಾದ ಹಾಡು ಯಾವಾಗ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುವ ಹಾಡು ಇದು ಸೂಪರ್ ವಾಯ್ಸ್ ರಾಜೇಶ್ ಸರ್ ಆಂಡ್ ಚಿತ್ರ ಮ್ಯಾಮ್ 🙏

    • @cherry641
      @cherry641 6 месяцев назад

      Chitra, chaitra alla

    • @Kaverikaveri322
      @Kaverikaveri322 5 месяцев назад

      @@cherry641 frist nodi enidhe antha

  • @ambareeshh2275
    @ambareeshh2275 6 лет назад +24

    Vijaylakshmi acting super. Very beautiful song. she is looking very beautiful .plz madam more film acting in Kannada industry

  • @blackfocus3801
    @blackfocus3801 4 года назад +84

    ಸಾದು ಮ್ಯೂಸಿಕ್ ಇಷ್ಟ ಪಡೋರು ಲೈಕ್ ಮಾಡಿ...👇 like hear

  • @guruprasads007
    @guruprasads007 Год назад +3

    ಸುಂದರ ವಾದ ಯುಗಳ ಗೀತೆ ಎಂತಹಾ ಸುಂದರ ವರ್ಣನೆ

  • @bharaths535
    @bharaths535 5 лет назад +44

    ಒಂದು ಒಂದು ಸಾಲಿಗೆ ಸಾವಿರ ಸಾವಿರ ಭಾವನೆಗಳನ್ನು ತುಂಬಿಸಿದ ಪ್ರೇಮ ಕವಿ ಕಲ್ಯಾಣ್ ರವರಿಗೆ ಕೋಟಿ ಕೋಟಿ ನಮನ... ಸಾಧು ಅವರ ಬಗ್ಗೆ ಹೇಳೋದಕ್ಕೆ ಮಾತಿಲ್ಲ ಬಿಡಿ...every time I listen to this masterpiece ... ಪ್ರೀತಿ ಬಗ್ಗೆ ನಂಬಿಕೆ ಹೆಚ್ಚು ಆಗುತ್ತೆ...,😝😜

  • @Princepreethish
    @Princepreethish 4 года назад +218

    RIP for those who has unliked song mostly they are unlucky one who were not born on 90s 90s kids are the best

  • @ಮಹಾಬಲ-ಖ8ಞ
    @ಮಹಾಬಲ-ಖ8ಞ 5 лет назад +54

    Every day early morning I listen to this song , it will give a very soothing and relaxing feeling and remembers my primary school memories...

  • @krishnamadhava974
    @krishnamadhava974 6 лет назад +71

    She is soooo beautiful😍😍
    Ram Kumar is so handsome here❤
    They make such a beautiful couple❤❤❤

    • @kokilakm3747
      @kokilakm3747 4 года назад +2

      They are beautiful couples beautiful song

  • @amruthagowda835
    @amruthagowda835 3 года назад +2

    ನನ್ನ ನೆಚ್ಚಿನ ಹಾಡುಗಳಲ್ಲಿ.... ಇದು ಕೂಡ ಒಂದು.... ಪರಿಶುದಧತೆಯ ಪ್ರೀತಿಯ ಗೀತೆ....❤️

  • @yeshaswinikrishna
    @yeshaswinikrishna Год назад +5

    Rajesh krishnans voice and handsome ramkumar ❤

  • @Suri1551
    @Suri1551 6 лет назад +436

    MATURITY is The moment when u realise... THE KANNADA COMEDY KING SADHU KOKILA IS THE MUSIC DIRECTOR

    • @varshithasathish6844
      @varshithasathish6844 5 лет назад

      srujan suju

    • @anjankumaranjankumar5307
      @anjankumaranjankumar5307 5 лет назад +11

      Is it really sadu?

    • @sudharanikb4331
      @sudharanikb4331 5 лет назад +1

      @@anjankumaranjankumar5307
      yeah you can see in description

    • @mukeshkumar-xx2jf
      @mukeshkumar-xx2jf 5 лет назад +12

      @@anjankumaranjankumar5307
      Yes music director is sadhu kokila even he was the producer of this movie I guess he lost money after producing this movie, to be precise number 1 movie is really good sometimes good movies will be unnoticed.

    • @pradeepkumarnm7127
      @pradeepkumarnm7127 4 года назад +1

      Yeah... listen to his soothing song... Dava dava song from ushhh

  • @chethans5859
    @chethans5859 4 года назад +41

    I want to go back my 90's life

  • @sanjanasanju8841
    @sanjanasanju8841 Год назад +4

    Ram and vijayalakshmi jodi super in once upon time ❤️❤️I like this song ❤️👌

  • @sandeshs53
    @sandeshs53 4 года назад +24

    Ramkumar was so enthusiastic and energetic actor.. miss him ..

  • @maheshs3369
    @maheshs3369 4 года назад +29

    We can't expect these types of songs in modern generation now..

  • @yogeeshable
    @yogeeshable 4 года назад +10

    Such awsome composition by sadu sir,with rich oracastration....but most under rated composer of kannada industry

  • @punithkumar2530
    @punithkumar2530 Год назад +2

    Sadhu kokila sir hates off your most beautiful compositions nice lyric
    Talent music must watch voice
    Back ground music such my most favourite I love sadhu sir💞💞💞

  • @babubudihal32
    @babubudihal32 2 года назад +4

    Really Rajesh Krishnan sir blessed...what a wonderful singer👏🙏really enjoyed,

  • @udayshankar4825
    @udayshankar4825 4 года назад +16

    Childhood memories this song was shown regularly in early morning in udaya tv in those days we had only two channels chandana and udaya tv
    Then started ushe tv which used to telecast songs and movies only and then came Etv kannada i miss those memorable days

    • @prajwalkotyan7419
      @prajwalkotyan7419 2 года назад +1

      So true 6.30 to 7.00 am then Mahabharata vachana 🥲

  • @Venkateshraghuram
    @Venkateshraghuram 4 года назад +23

    Take a Bow Sadhu Kokila Sir !!! Everyday morning I was listening this beautiful song and going to school.. Now social media made life simpler.. I am listening this song daily from my computer.. Thanks..

  • @Rakesh_S5
    @Rakesh_S5 5 лет назад +9

    What a lyrics, great playback singing, wonderful picturization
    Handsome n beautiful artists .. loved it

  • @manojgowda3499
    @manojgowda3499 3 года назад +12

    She is damn cute, simply she spoiled her self in her life

    • @karthikmr9076
      @karthikmr9076 3 года назад

      Hiii ಮನು

    • @siddharthr1853
      @siddharthr1853 2 дня назад

      The actress in this song? Who is she and what is she upto?

  • @akshathan751
    @akshathan751 3 года назад +3

    Sadhu sadhu sadhu. One masterpiece ❤❤❤😁

  • @gauriprakash3470
    @gauriprakash3470 3 года назад +28

    Vijayalakshmi what a beauty she was !!!! God bless her - She deserves a good peaceful life ! 🙏🏻💗

  • @rakeshrr6137
    @rakeshrr6137 6 лет назад +9

    inta soNg nodidre lovve madbekansutte.... chithra mam & rajesh beautifull voice....

  • @kishorekulkarni8258
    @kishorekulkarni8258 4 года назад +7

    All credit goes to Sadhu Kokila what a melodious music director & melodious singer Rajesh Krishnan & chithra mam hatsoff to you

  • @vijay-fz5ln
    @vijay-fz5ln 5 лет назад +50

    Anyone in 2019???
    They both were beautiful couples and in their real life as well. But destiny was not in their favor.

  • @rohinigowda8980
    @rohinigowda8980 3 года назад +3

    I really love the camera work in dis song ...and the tune change💖

  • @PublicPoints07
    @PublicPoints07 5 лет назад +18

    One of the decent actor our Kannada film industry, it was a cute pair.

  • @vijayakumarc9051
    @vijayakumarc9051 Год назад +4

    K.S. chitramma voice range✨🔥🔥🔥

  • @akshathan751
    @akshathan751 4 года назад +6

    Evergreen for its music! Sadhukokila sir.. u are our Pride. And this song is visually also soo fresh and lovely! Ramkumar is very handsome and that lady steals the show! Crown goes to Sadhu Maharaj! Thank you 😍😍😍😍😍😍

  • @gangahgangah9373
    @gangahgangah9373 4 года назад +6

    Rajesh Krishna sar and chithra mam love this song ❤️❤️ ❤️❤️ love for ever

  • @abhinandanshiv
    @abhinandanshiv 5 лет назад +12

    A true beauty in Kannada movie songs history, never getting bored after watching 100s of time.

  • @rakshitha_the_hodophile7194
    @rakshitha_the_hodophile7194 6 лет назад +108

    I am recollecting all my cheerished movement of my chilhood...
    I was loving the way I was. I LIKE TO BE BACK TO THOSE DAYS... But few songs which
    I have heard that time take me back to my chilhood.... As age goes on we will be so intrested
    to go back rather than going forward. May be we are scared of our death. I don't understand why
    I am writing this and to whom I am writing this. But I am extremely happy and I AM FEELING some what enthusiastic listening
    to it.

    • @girishcn499
      @girishcn499 5 лет назад +2

      Same here... missing those days

    • @phantom4470
      @phantom4470 5 лет назад

      It is not nice 👊👊

    • @Shivkumar-gf3jh
      @Shivkumar-gf3jh 5 лет назад +1

      Rakshitha shetty yes

    • @madhukiran7044
      @madhukiran7044 5 лет назад +16

      100% ನಿಜ ನಾನು ಈ ಹಾಡನ್ನು ಚಿಕ್ಕ ವಯಸ್ಸಿನಲ್ಲಿದ್ದಾಗ ಕೇಳುತ್ತಿದ್ದದ್ದು ನೆನಪಾಗಿ ಯೂಟ್ಯೂಬಿನಲ್ಲಿ ಇದನ್ನು ಹುಡುಕಿದೆ. ಕಾಮೆಂಟ್ಸ್ ನಲ್ಲಿ ಯಾರಾದರೂ ತಮ್ಮ ಬಾಲ್ಯದ ದಿನಗಳನ್ನು ಈ ಹಾಡಿನ ಮೂಲಕ ನೆನಪು ಮಾಡಿಕೊಳ್ಳಬಹುದು ಎಂದು ತಿಳಿಯಲು ಸುಮ್ಮನೆ ಕಾಮೆಂಟ್ಸ್ ಅನ್ನು ಸರ್ಚ್ ಮಾಡಿದೆ ಆಗ ನೋಡಿದ್ದು ನಿಮ್ಮ ಈ ಕಾಮೆಂಟ್ಸ್ ತುಂಬಾ ಖುಷಿಯಾಯ್ತು ನನ್ನಂತೆ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವವರು ಇದ್ದಾರೆ ಎಂದು ತಿಳಿದು ತುಂಬಾನೇ ಸಂತೋಷವಾಯಿತು...
      ಕಾಮೆಂಟ್ಸ್ ಗೆ ಉತ್ತರ ಕೊಡುವಾಗ ಯಾವುದೋ ಒಂದು ಮನಸ್ಸಿನ ಮೂಲೆಯಿಂದ ನನಗೆ ಅನ್ನಿಸಿದ್ದು . ನಾನು ಎಷ್ಟು ಸಂತೋಷ ಪಟ್ಟರೆ ಏನು ಪ್ರಯೋಜನ ಕಳೆದು ಹೋದ ಆ ಬಾಲ್ಯದ ದಿನಗಳು ಮತ್ತೆ ಬರುವುದಿಲ್ಲವಲ್ಲ ಅಂತ ಕೊಂಚ ಮನಸ್ಸಿಗೆ ನೋವು ಬೇಸರವಾದರೂ ಹಳೆಯದನ್ನು ನೆನಪಿಸಿಕೊಳ್ಳುವಾಗ ಕಣ್ಣಂಚಿನಲ್ಲಿ ಒಂದು ಪುಟ್ಟ ಹನಿ ..
      ಅಂದಿನ ದಿನಗಳಲ್ಲಿ ಬರುತ್ತಿದ್ದ ಉದಯ ಟಿವಿಯಲ್ಲಿ ಬರುವ
      ದಂಡಪಿಂಡಗಳು
      ಪ್ರೇಮ ಪಿಶಾಚಿಗಳು
      ದರಿದ್ರ ಲಕ್ಷ್ಮೀಯರು
      ಸಂಕ್ರಾಂತಿಗೆ
      ವಠಾರ
      ಮನೆತನ
      ಮಾಯಾಮೃಗ
      ಗೃಹಭಂಗ
      ಪಾರ್ವತಿ
      ಅಂಬಿಕಾ
      ಚಂದ್ರಿಕಾ
      ದುರ್ಗಾ
      ಮತ್ತು ಉದಯ ಟಿವಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ ಆರು ಗಂಟೆಗೆ ಬರುತ್ತಿದ್ದ ಚಲನಚಿತ್ರಗಳು ಇವನ್ನೆಲ್ಲ ಮರೆಯಲು ಸಾಧ್ಯವೇ ....

    • @rajbb3575
      @rajbb3575 5 лет назад +1

      Super ri

  • @lumiarstudios3877
    @lumiarstudios3877 8 месяцев назад

    Premadalindu siheye illa adake tutige hatthide alla innu jokay❤❤❤❤❤❤❤
    Eshtu ಚಂದ❤❤❤

  • @vasudeva5345
    @vasudeva5345 3 года назад +11

    One of my favourite song.. still looks fresh in 2021.. anybody here

  • @rajendraar5821
    @rajendraar5821 2 года назад +2

    ನಿರ್ದೇಶಕ ಕೆ.ವಿ. ರಾಜು ಅವರ ವಿಭಿನ್ನ ಶೈಲಿಯ ಚಿತ್ರೀಕರಣದ ಹಾಡು. ಇಂದು ಅವರು ನಿಧನರಾಗಿದ್ದಾರೆ. ಓಂ ಶಾಂತಿ..🙏🙏🙏

  • @guruprabhu_39915
    @guruprabhu_39915 5 лет назад +18

    My childhood memories..fav song during 99-2000s

  • @vyshnavigowda2247
    @vyshnavigowda2247 3 года назад +5

    90s kids used to watch this song on udaya tv, because there were no music channels at tht tym..and im one of them,good old days beautiful song nd lyrics

  • @girishbhyrappa5675
    @girishbhyrappa5675 4 года назад +6

    Really it's a hidden talent 🙏 in Saadhu Kokila apart from his comedian roles but he is more engaged in comedian roles and TV shows, a great loss to Kannada film music.

  • @varalakshmiashokkumar4441
    @varalakshmiashokkumar4441 5 лет назад +19

    What a composition, what a lovely couple, visual treat😍

  • @nayana771
    @nayana771 4 года назад +8

    this song is good while on treadmill.. the pace of the song goes high up and stands still at some points, just like how you would run on a machine ;) . perfect example of a good music. It gives you a good time to focus on the lyrics too. :)

  • @shrikantjoshi2228
    @shrikantjoshi2228 4 года назад +1

    ಉತ್ತಮ ಹಾಡು ಸಾಹಿತ್ಯ ಮತ್ತು ಸಂಗೀತ ಚೆನ್ನಾಗಿದೆ. ನನ್ನ ನೆಚ್ಚಿನ ಹಾಡುಗಲ್ಲೊಂದು 👌🙏

  • @amruthagowda835
    @amruthagowda835 4 года назад +4

    One of my favourite song... Of sadhu sir... Ramkumar is lovely and she is so cute LyricS are osm 😍❤️

  • @chandantv7909
    @chandantv7909 5 лет назад +5

    Chitramma gave soul to each and evry word....Now-a-days where can we see such a perfect singer???industries are ignoring her talent...

  • @sureshh.r5596
    @sureshh.r5596 4 года назад +7

    Very handsome guy in kannada industry Ramkumar sir....

  • @anitharanganath9351
    @anitharanganath9351 10 месяцев назад +11

    Anyone listening this song in 2023-24

  • @munnasarfrazsarfraz8166
    @munnasarfrazsarfraz8166 4 года назад +238

    Anyone listening in 2020 this song....💗💗💗

  • @vdyadeepak
    @vdyadeepak 4 года назад +639

    Anyone listening this song during quarantine day's 2020

  • @madhurirao7125
    @madhurirao7125 6 лет назад +3

    awesome song..We hear all bulls hit songs..atleast all new generation lyricist should learn from the old song...without any adult scenes how beautiful songs used to come.hatts off number 1 songs

  • @Johnnie999
    @Johnnie999 5 лет назад +28

    For all the children out there....plz don't grow up..... it's a trap
    All we do right now is listen to our childhood's favourite songs and tries to cherish our childhood memories

  • @dhananjayahg307
    @dhananjayahg307 3 года назад +2

    Only Ramkumar can bring that feeling of a handsome hero, what a look, love u buddy

  • @rohitgulannavar328
    @rohitgulannavar328 3 года назад +3

    In all angle this song is perfect and beautiful very big hats up to those people involved in this song

  • @girisheb7762
    @girisheb7762 3 года назад +1

    Fentastic singing by Rajesh krishnan sir 🙏🙏🙏 good music saadu kokila

  • @bgraghunatharao6185
    @bgraghunatharao6185 6 лет назад +4

    Very good composition by Sadu Kokila. Good singing by Rajesh Krishnan and Chitra.

  • @massive9403
    @massive9403 3 года назад +5

    What a magical number sadu kokila Sir hats off. This isChitra ma'am and Rajesh Krishnan' s one of the best rendition 😍😍

  • @chandrikamohan8053
    @chandrikamohan8053 Год назад +3

    One more testimony of Sadhu koklia sir 's talent is this song 👏 👏

  • @sandhyams9129
    @sandhyams9129 5 месяцев назад

    Heroine expression are so grateful ..... Hero, heroine, lyrics, music, visuals are perfect....... Sweet treat to audience 💓❤️😘

  • @narayanjojjnoor4034
    @narayanjojjnoor4034 6 лет назад +8

    ramkumar sir is vry handsome we missing know a days from film industry if possible make a movie sir I'm waiting for frist show frist day

  • @piouskerur
    @piouskerur 3 года назад +4

    This one song is Enough ....to.tell how much...Talented is -sadu kokila ji

  • @shridharm403
    @shridharm403 6 лет назад +4

    ಸೂಪರ್ ಹಿಟ್ ""ನಂಬರ್ ಒನ್ 1 ಸಾಂಗ್

  • @sridharmagadi5011
    @sridharmagadi5011 5 лет назад +3

    Such a Beautiful Song...Lovely Actors...Awesome Music n Lyrics...
    We are expecting like this Songs in this trend also...😊😊👍

  • @girishppg5815
    @girishppg5815 3 года назад +3

    Just SALUTE
    🇮🇳🇮🇳Sadhu Kokila 🇮🇳🇮🇳
    Music 🖤🖤🖤

  • @devsalai2602
    @devsalai2602 5 лет назад +10

    She is also wonderfull actor ❤️💓💙💜😍😘🤩

  • @meenakshiminchu303
    @meenakshiminchu303 5 лет назад +11

    Awesome voice awesome acting....Lyrics are 👌👌

  • @vinodnadoni5047
    @vinodnadoni5047 3 года назад +2

    Ee haadalli eno ond uniqueness ide..haadiro style, voice and music are amazing..want to listen again & again..

  • @murthykellur793
    @murthykellur793 6 лет назад +27

    Happy 50th birthday to kannada actor ramkumar on December 3rd 2018. Chocolate Hero turning 50 on next December 3rd 2018.kannada film hero ramkumar was born on December 3rd 1968.