Majaa Bharatha | ಮಜಾ ಭಾರತ | ಈ ವಯಸ್ಸಲ್ಲಿ ಹೆಂಗೋ...?

Поделиться
HTML-код
  • Опубликовано: 2 окт 2022
  • ಆಡುವ ವಯಸ್ಸಲ್ಲಿ ಆಡಬೇಕು, ದುಡಿಯೋ ವಯಸ್ಸಲ್ಲಿ ದುಡೀ ಬೇಕು. ಯಾವ ವಯಸ್ಸಲ್ಲಿ ಏನೇನು ಆಗಬೇಕೋ ಅದು ಆಗಲೇಬೇಕು. ಇಲ್ಲಾ ಅಂತಂದ್ರೆ ಜೀವನದ ಗತಿ ತಾಳ ತಪ್ಪುತ್ತದೆ. ಯಾಮಾರಿದರೆ ಆಂಬ್ಯುಲೆನ್ಸ್ ಕೂಡ ಆಗುತ್ತದೆ! ಇದಕ್ಕೆಲ್ಲಾ ಈ ಚಿಲ್ಲರ್ ಫ್ಯಾಮಿಲೀನೇ ಉದಾಹರಣೆ. ""ಈ ವಯಸ್ಸಲ್ಲಿ ಹೆಂಗೋ...?"" ಎಂಬ ಈ ಸ್ಕಿಟ್ ಅನ್ನು ನೋಡಿ ನಿಮಗೇ ತಿಳಿಯುತ್ತದೆ!
    To download the Voot app please click on the link :
    vootapp.onelink.me/YSo4/dfd98e3a
    To subscribe this channel go to: / @colorssupertv
    Majaa Bharatha is a comedy show that adds the much-needed dose of fun to everyday life. out and out family entertainer that you do not want to miss! The brilliant lineup features talented comedians selected from different parts of the state. Each team speaks a different dialect and specialises in a different genre of comedy. The result? An entertainer series that promises to be a wild ride.
    Watch more videos -
    Follow us on:
    / colorssuper
    / colorssupertv
    The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description.

Комментарии • 164

  • @narasimhamurthycmurthy229
    @narasimhamurthycmurthy229 Год назад +100

    ನಕ್ಕು ನಕ್ಕು ಸುಸ್ತಾಗಿ ಹೋಯ್ತು.4ಸಲ repeat ನೋಡೋದು ನಗೋದು ಇದೇ ಆಯ್ತು. ಅದ್ಭುತ ಕಲಾವಿದರು. ಅದ್ಭುತ ಕಲ್ಪನೆ. ನಿಮಗೆಲ್ಲರಿಗೂ ಒಳ್ಳೆಯದಾಗಲಿ ❤️❤️👌👌👌👌

  • @NulkarSongs
    @NulkarSongs Год назад +29

    ಇದ್ದರೆ ಇರಬೇಕು ಇಂಥ ಪ್ರಸಂಗ ಮತ್ತು ತಕ್ಕ ನಟನೆ , ಧನ್ಯವಾದಗಳು ತಂಡಕ್ಕೆ ನಿರ್ದೇಶನಕ್ಕೆ.

  • @maheshs5733
    @maheshs5733 Год назад +23

    ಅಪ್ಪನ ನಟನೆ excellent

  • @hamsasuresh

    ಸಕ್ಕತ್ತಾಗಿ ಅಯ್ತೆ ಕಾಮಿಡಿ

  • @SharanuSharanu-ei9st

    😂😂😂😂😂😂😢😢😢

  • @rathnaprasad8680
    @rathnaprasad8680 Год назад +12

    ನಕ್ಕು ನಕ್ಕು ಸುಸ್ತಾ ಆಯಿತು ಸೂಪರ್ ಕಾಮಿಡಿ

  • @easyrecipevlog
    @easyrecipevlog Год назад +3

    👌👌👌👌🙏🙏🙏😄😄😄😄 ಸೂಪರ್ ಶೋ

  • @lokeshraip2237

    ನಮ್ಮೂರಲ್ಲೀ ಇದೇ ಆಗಿತ್ತು.ಹಾಸ್ಯ ಒಂದನ್ನು ಬಿಟ್ಟು.

  • @NulkarSongs

    ಸೂಪರ್ ಸೂಪರ್ ಸೂಪರ್....

  • @raghuhadapad4522

    😂😂😂😂😂😂😂

  • @maheshs5733
    @maheshs5733 Год назад +14

    Really wonderful comedy

  • @channegowda5785
    @channegowda5785 Год назад +4

    ಸೂಪರ್ ಕನ್ನಡಿಗ 💛❤️💐🔥

  • @govindaswamy8007
    @govindaswamy8007 Год назад +3

    The best actors.

  • @usmindwork3515
    @usmindwork3515 Год назад +8

    ಸೂಪರ್ ಸೂಪರ್ ಸೂಪರ್.

  • @santafernandes2046
    @santafernandes2046 Год назад +10

    Heengeeee naaaauuuuuu😂🤣😂😂😂😂😂😂

  • @sanjugajakannadiga875
    @sanjugajakannadiga875 Год назад +15

    ಕರಿ ಬಸ್ಸು ಸೂಪರ್ ಕಾಮಿಡಿ counter ಡೈಲಾಗ್ ಚಿಂದಿ ,

  • @rajendrarajendra638
    @rajendrarajendra638 Год назад +2

    Nakki nakki hotte noitha edhe. Super brother

  • @shivanandkattikar6418

    Super majabart. Love you rachhu ❤❤❤

  • @BhimaBhimappa-hu1bk

    Tumba chanagide 😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @agnesrebello8904
    @agnesrebello8904 Год назад +11

    Superb comedy show. 👌