ಗುರುರಾಜ್ ಗಂಟಿ ಹೊಳೆ' ಮೇಲೆ ವೈಯಕ್ತಿಕ ತೇಜೋವಧೆಯ ಪ್ರಯತ್ನ ನಡಿತಾ? | Gururaj Gantihole Byndoor MLA | Heggadde

Поделиться
HTML-код
  • Опубликовано: 18 июн 2023
  • 'ರಿಷಬ್ ಶೆಟ್ಟಿ' ಗುರುರಾಜ್ ಗಂಟಿಹೊಳೆ‌ ಬೆನ್ನಿಗೆ ನಿಂತಿದ್ರಾ?| Gururaj Gantihole Byndoor MLA | Heggadde Studio
    #rishabshetty #rishabshettykantara #rishabshettyfilms #Gururajgantihole #ಗುರುರಾಜ್_ಗಂಟಿ_ಹೊಳೆ #byndoor #Gantihole #kundapura #ByndoorMLA #heggaddestudio #pramodshetty #shineshetty #bhoomishetty
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 51

  • @akcreations2142
    @akcreations2142 Год назад +12

    The best man ....Guru Anna ❤❤❤❤❤ ನಿಮ್ಮ ಮಾತುಗಳೇ ನಿಮ್ಮ ಪ್ರಬುದ್ದತೆ ಯನ್ನ ತೋರಿಸುತಿದೆ.....

  • @subhassm9734
    @subhassm9734 Год назад +7

    Good luck Guru bhai..
    ದೇವರು ನಿಮಗೆ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆಯಲು ಹೆಚ್ಚಿನ ಶಕ್ತಿಯನ್ನು ನೀಡಲಿ..

  • @naveendevadiga8340
    @naveendevadiga8340 Год назад +3

    ಜನನಾಯರಿಗೆ ಇರಬೇಕಾದ ನಿಜವಾದ ವ್ಯಕ್ತಿತ್ವ 🚩

  • @vishwanathashettyh9546
    @vishwanathashettyh9546 Год назад +3

    ವ್ವಾಹ್ಹ್!! ಪ್ರಬುದ್ಧ ನಿಲುವು. ಪ್ರಬುದ್ಧ ಮಾತುಗಳು❤

  • @poornimapatil3341
    @poornimapatil3341 Год назад +4

    ತುಂಬಾ ಖುಷಿಯಾಯ್ತು..ಇಂಥ ಶಾಸಕರು ಎಲ್ಲ ತಾಲೂಕಿಗೂ ಸಿಗಲಿ...

  • @ratnakar1037
    @ratnakar1037 Год назад +7

    Very simple and honest politician 🙏best interview by heggade studio 💐💐

  • @vasanthdevadiga3824
    @vasanthdevadiga3824 Год назад +1

    ಶಾಸಕರೆ ನನ್ನ ಒಂದು ಸಲಹೆ ಕೊಲ್ಲೂರು ದೇವಸ್ಥಾನದಲ್ಲಿ 2.30....3 ಗಂಟೆ ಒಳಗೆ ಅನ್ನ ಛತ್ರ ವನ್ನು ಮುಚ್ಚುವು ದರಿಂದ
    ದೂರದ ಊರಿನಿಂದ ಬಂದ ಬಾಕ್ತ ದಿಗಳಿಗೆ ತುಂಬಾ ತೊಂದ್ರೆ ಆಗುತೆ ದೇವರ ಪ್ರಸಾದ ಅಂತ ಬಂದವರಿಗೆ ಊಟ ಬಡಿಸಲು ವ್ಯೆವಸ್ಥೆ ಮಾಡಿ ನಾನು ನೋಡಿದ್ದರಿಂದ ಹೇಳುತ್ತಿದ್ದೇನೆ 🕉️🕉️🕉️🚩🚩🚩🚩

  • @krishnamona518
    @krishnamona518 Год назад +2

    Well & aptly expressed your views Mr Ganteholi. All the best.

  • @raghavendraraghavendra5815
    @raghavendraraghavendra5815 Год назад +5

    ಮಾನ್ಯ ಶಾಸಕರೇ ಆಲೂರು ಗ್ರಾಮದಲ್ಲಿ ರೋಡ್ ಮತ್ತು ನೆಟ್ವರ್ಕ್ ತೊಂದರೆ ತುಂಬಾ ಇದೆ

  • @narayanakoila6703
    @narayanakoila6703 Год назад +2

    ಪರಿಶುದ್ಧ ವಾದ ಮಾತುಗಳು

  • @omnamhom
    @omnamhom Год назад +1

    6:12 wow ❤🎉

  • @bskrishnaiahshetty8483
    @bskrishnaiahshetty8483 Год назад +2

    13.40 All the best👍🙂🙂👌👌

  • @sathishahebbar191
    @sathishahebbar191 Год назад +3

    Ganti hole became the king of byndoor constitution and I hope he will do the better work for byndoor kshtra

  • @mahendrapoojari5057
    @mahendrapoojari5057 Год назад +1

    ಗುರು ಅಣ್ಣಗೆ ಒಳ್ಳೆದಾಗಲಿ

  • @babub1398
    @babub1398 Год назад

    Thank you ಹೆಗ್ಗೆದ್ದೆ....🎉

  • @harishshettyharishshetty7002
    @harishshettyharishshetty7002 Год назад

    Super

  • @lepakshilepi542
    @lepakshilepi542 Год назад +1

    ಗುರು. ಅಣ್ಣ. 🔥👌🏻👑

  • @narayanai6338
    @narayanai6338 Год назад +1

    All the best Guru

  • @idmgeming7013
    @idmgeming7013 Год назад +2

    Simple Guru anna❤

  • @narayanshetty7490
    @narayanshetty7490 Год назад +1

    Very honest person gururaj ghantihole

  • @sudhakarpoojari4474
    @sudhakarpoojari4474 Год назад

    Guru Anna 🥰🥰

  • @geethak8639
    @geethak8639 Год назад

    Valuable thought

  • @sujathashetty1054
    @sujathashetty1054 Год назад

    Gooodluck

  • @satishbillava
    @satishbillava Год назад

    Jai. ಗುರು. Anna

  • @sureshaithal529
    @sureshaithal529 Год назад

    Very good

  • @omnamhom
    @omnamhom Год назад

    5:56 wow

  • @SrimathiShetty-ci2bf
    @SrimathiShetty-ci2bf Год назад +1

    I was in my heart

  • @vinayagatty6223
    @vinayagatty6223 Год назад +1

    ಸಂಘ ಶಕ್ತಿ...🚩🚩🚩🚩

  • @RanjithKumar-ul4in
    @RanjithKumar-ul4in Год назад

    ❤❤❤

  • @rohithashetty5400
    @rohithashetty5400 Год назад

    Jai guru anna

  • @Rakshith-mc3kr
    @Rakshith-mc3kr Год назад +1

  • @rashmishetty7997
    @rashmishetty7997 Год назад

    Super sir

  • @kumudagatty2445
    @kumudagatty2445 Год назад

    ಖುಷಿಯಾಯಿತು.

  • @thirthagowdahosanagara7584
    @thirthagowdahosanagara7584 Год назад +2

    Samanya manushya ❤️

  • @naveendevadiga8340
    @naveendevadiga8340 Год назад

    ಹಾಗೆ ಭಟ್ಕಳದ ಶಾಸಕರನ್ನು ಮಾತಾಡಿಸಿ ತಮ್ಮಲ್ಲಿ ಒಂದು ವಿನಂತಿ

  • @saikumarbn7166
    @saikumarbn7166 Год назад +1

    Gururaj .. neevu ide reethi mundeyu irali endu haaraisthene. Good luck.

  • @manojpatil5410
    @manojpatil5410 Год назад

    ❤❤❤❤

  • @raghavendradevadiga3421
    @raghavendradevadiga3421 Год назад

    ❤❤❤❤❤❤

  • @sunilshetty868
    @sunilshetty868 Год назад

    Anna enchane uppule ❤❤🎉

  • @mid5526
    @mid5526 Год назад +2

    RSS ನ ನಿಜವಾದ ಕಾರ್ಯಕರ್ತ🤩

  • @anandshetty4621
    @anandshetty4621 Год назад

    Very good MLA

  • @ravindrashetty7077
    @ravindrashetty7077 Год назад +3

    ವಾರಾಹಿ ನೀರು ಕಮಲಶಿಲೆ ಕಡೆಗೆ ಹರಿಸಿ ನಮ್ಮ ತುಂಬಾ ವರ್ಷದ ಹೋರಾಟ

  • @satishshetty6623
    @satishshetty6623 Год назад

    Byndoorige ond medical College tanni shasakare

  • @omnamhom
    @omnamhom Год назад

    Jai RSS jai BJP.... Bari nimma Kshetra ashte alla.. swalpa media Munde banni... National... Global.. state politics bagge kelsa madi ... Matadi

  • @rameshpoojary7456
    @rameshpoojary7456 Год назад

    Shala makkalige kundapura to aloorige bussina vewasthe maduvira BJP m l a

  • @jagannathhk4852
    @jagannathhk4852 Год назад +3

    Joker Kateel yalli hethlandi Bommai yalli ? Karnatakadalli BJP yanne naasha madidaru .
    Gantiholiyavaru olleya kelasa madli . All the best.
    .

  • @dineshpai3934
    @dineshpai3934 Год назад

    Super