ಕೊಳಲು ಕಲಿಕೆ - ವಾರ 3- Flute learning. - A Series of videos for self learning Flute lovers

Поделиться
HTML-код
  • Опубликовано: 12 сен 2024
  • I now have a Patreon page / prakashhegde , request everyone to support my work.
    ಆತ್ಮೀಯರೇ
    ನಾನು ನಿಮ್ಮ ಪ್ರೀತಿಯ ಕೊಳಲುವಾದಕ ಪ್ರಕಾಶ್ ಹೆಗಡೆ ಕಲ್ಲಾರೆಮನೆ. ನಾನು ಕಲಿತ ಕೊಳಲು ವಾದನವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಈಗ ಯುಟ್ಯೂಬ್ ಚಾನಲ್ ಒಂದನ್ನು ಪ್ರಾರಂಭ ಮಾಡಿದ್ದೇನೆ. ಈ ಹೊಸ ಚಾನಲ್ಲಿಗೆ ತಮ್ಮನ್ನೆಲ್ಲ ಸ್ವಾಗತಿಸುತ್ತೇನೆ.
    ಆತ್ಮೀಯರೇ ಕೊಳಲಿನ ನಾದ ನಮ್ಮ ಮನಸ್ಸಿಗೆ ಶಾಂತಿ ಸಂತೋಷವನ್ನು ನೀಡುವ ಶಕ್ತಿ ಹೊಂದಿದೆ.
    ನಮಗೆ ಅರಿವಿಲ್ಲದಂತೆ ನಮ್ಮೊಳಗೆ ಏಕಾಗ್ರತೆಯ ಬೀಜವನ್ನು ಬಿತ್ತುವ ಸಾಮರ್ಥ್ಯಹೊಂದಿದೆ.
    ಇಂತಹ ಅವಿನಾಶಿ ವಿದ್ಯೆಯನ್ನು ಮುಂದಿನ ಹಲವು ತಲೆಮಾರುಗಳಿಗೆ ಸಾಗಿಸುವ ಉದ್ದೇಶ ನನ್ನದು. ಅದಕ್ಕೆ ನೀವು ಮಾಧ್ಯಮವಾಗಬೇಕೆಂದು ಬಯಸಿ, ಕೊಳಲಿನ ಸರಳ ಕಲಿಕೆಯ ಪಾಠವನ್ನು ಈ ಚಾನೆಲ್ ಮುಖಾಂತರ ನೀಡುತ್ತಿದ್ದೇನೆ. ಬನ್ನಿ . ಕೊಳಲು ಕಲಿಯೋಣ. ಸಂಗೀತ ಬೆಳೆಸೋಣ. ನಾವೆಲ್ಲರೂ ಬೆಳೆಯೋಣ.
    ತಮ್ಮವನೆ ಆದ
    ಪ್ರಕಾಶ ಹೆಗಡೆ ಕಲ್ಲಾರೆಮನೆ
    ಹಿಂದುಸ್ತಾನಿ ಕೊಳಲು ವಾದಕರು
    ಆಕಾಶವಾಣಿ ಎ ಗ್ರೇಡ್ ಕಲಾವಿದರು
    ದೂರದರ್ಶನ ಕಲಾವಿದರು
    +918105253739
    www.fluteprakash.com

Комментарии • 73

  • @sarveshnaik3862
    @sarveshnaik3862 6 месяцев назад +2

    ಗುರುಭ್ಯೋ ನಮಹ🙏🙏🙏🙏🙏

  • @raoannaji1740
    @raoannaji1740 6 месяцев назад +1

    Excellent sir learning flute playing

  • @sumasuresh77
    @sumasuresh77 9 месяцев назад +1

    🙏🙏

  • @kalachandrakala311
    @kalachandrakala311 2 года назад +1

    🙏

  • @kumarg5949
    @kumarg5949 Год назад +1

    Thank sri

  • @kemparajupadugur1163
    @kemparajupadugur1163 9 месяцев назад

    Very melodious sir

  • @basavaraj.n.hadapad5453
    @basavaraj.n.hadapad5453 8 месяцев назад +1

    Nc sir

  • @kannadiga926
    @kannadiga926 Год назад +1

    Adbuthavaagi vivarane needthira sir

  • @VenkateshVenkatapur
    @VenkateshVenkatapur Год назад +1

    Super

  • @Minchu-Namma
    @Minchu-Namma Год назад +1

    ಸೂಪರ್ 🙏

  • @narubhat1
    @narubhat1 Год назад

    Tumba olle prayatha

  • @venkatesh.pvenkiyadavvenki6008
    @venkatesh.pvenkiyadavvenki6008 Год назад +1

    Wow super sir nangu flute music kalibeku anta kanaside sir🙏🙏🙏

  • @basavarajaballolli4905
    @basavarajaballolli4905 Год назад +1

    Sir class continue madi please

  • @natarajkr6925
    @natarajkr6925 Год назад +1

    5

  • @yuvarajacharya1360
    @yuvarajacharya1360 2 года назад

    Sir nanntra c natural flutes ede faxit fluets

  • @guruniranjanb1696
    @guruniranjanb1696 3 года назад +8

    ನಿಮ್ಮ ಮಾರ್ಗದರ್ಶನಕ್ಕೆ ಕಾಯುತ್ತಿದ್ದೆ ಗುರುಗಳೇ. ಎಷ್ಟು ಪರದಾಡಿದರು ಬಾರದ ಪ ನಿಮ್ಮ ಮುಂದೆ ಕುಳಿತ ಕೂಡಲೇ ಬಂದು ಬಿಟ್ಟಿತು. 🙏

  • @theartworld5881
    @theartworld5881 3 года назад +3

    ನಮಸ್ಕಾರಗಳು ಸರ್. ನೀವು ಕನ್ನಡದಲ್ಲಿ ತುಂಬಾ ಚನ್ನಾಗಿ ಕೊಳಲು ಹೇಳಿಕೊಡುತ್ತಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು ಸರ್ 🙏

  • @mallikarjunbagewadi5024
    @mallikarjunbagewadi5024 Год назад +1

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ 🙏🙏

  • @narasimhadattakumar603
    @narasimhadattakumar603 Год назад +1

    ಅಧ್ಬುತವಾದ ವಿವರಣೆ ಕೊಟ್ಟಿರುತ್ತೀರಿ ಸರ್. ಧನ್ಯವಾದಗಳು.

  • @ambukaambuka7249
    @ambukaambuka7249 7 месяцев назад +1

    ಅತ್ಯಂತ ಪರಿಣಾಮಕಾರಿಯಾದ ಭೋಧನೆ ಪೂಜ್ಯರೆ ❤🙏

  • @vijayav5180
    @vijayav5180 3 года назад +2

    Shree gurubhyo namaha

  • @shrinivasprasadkeys5720
    @shrinivasprasadkeys5720 3 года назад +5

    ಕೊಳಲು ಕಲಿಯಲು ಒಂದು ಉತ್ತಮ ಅವಕಾಶ ಮಾಡಿಕೊಟ್ಟಿದ್ದೀರಿ ಸರ್ ಅದು ಕೂಡಾ ಕನ್ನಡ ಭಾಷೆಯಲ್ಲಿ ಖಂಡಿತ ಇದರಿಂದ ಎಷ್ಟೋ ಆಸಕ್ತ ವಿದ್ಯಾರ್ಥಿಗಳು ತಮ್ಮ ಉತ್ತಮ ಮಾರ್ಗದಶನದಲ್ಲಿ ಕಲಿಯುತ್ತಾರೆ ಸರ್..ತಮಗೆ ಅನಂತ ಅನಂತ ಧನ್ಯವಾದಗಳು ಹೆಗಡೆ ಸರ್..🙏🙏🙏

    • @shrinivasprasadkeys5720
      @shrinivasprasadkeys5720 3 года назад +1

      ನಾನು ಹಾರ್ಮೋನಿಯಂ ಪ್ಲೇಯರ್ ಸರ್ ಮತ್ತು ಕೂಡಾ ಕೊಳಲು ನುಡಿಸುತ್ತೇನೆ ಸರ್ ಮತ್ತು ಶುದ್ಧ ಸ್ವರದ ಎಲ್ಲ ರಾಗಗಳ ಆಲಾಪ್ , ಗತ್ , ತೋಡ್ ಎಲ್ಲ ನುಡಿಸುತ್ತೇನೆ ಸರ್ ಈಗ ಒಂದು ಕೋಮಲ ಸ್ವರದ ರಾಗ ಅಂದರೆ ಬೃಂದಾವನಿ ಸಾರಂಗ ಅಭ್ಯಾಸ ಮಾಡುತ್ತಿದ್ದೇನೆ ಸರ್.. ಆದರೆ ಯಾರ ಬಳಿಯೂ ಕಲಿತಿಲ್ಲ..ಈಗ ನಿಮ್ಮಂಥ ಗುರುಗಳ ಮಾರ್ಗದರ್ಶನದಲ್ಲಿ ಖಂಡಿತ ಮುಂದಿನ ಅಭ್ಯಾಸವನ್ನು ಮುಂದುವರಿಸುತ್ತೇನೆ..

  • @sumasuresh77
    @sumasuresh77 9 месяцев назад

    ನಾನು ನಿಮ್ಮ ಶಿಷ್ಯ ಆಗಿದೀನಿ ಗುರುವೆ ನಿಮ್ ವಿಡಿಯೋ ನೋಡಿ blowing ಕಲಿತಿದೀನಿ ಇವಾಗ

  • @kalachandrakala311
    @kalachandrakala311 2 года назад +1

    Your reaching styke is very nice sir 🙏

  • @venkipatil-jf8bk
    @venkipatil-jf8bk 6 месяцев назад

    🙏Sir nanna hesaru venkatesh patil anta nanagu flute kalibekanta ase please nanagu flute kalasitira sir

  • @jeevancr123musical6
    @jeevancr123musical6 2 года назад +1

    ಸರ್ ನಿಮ್ಮ ತರ ಗುರುಗಳು ಬೇಕು ಸರ್ ನಮಗೆ ತುಂಬಾನೇ ಸುಂದರ ನಿಮ್ಮ ನುಡಿಮತು 🙏🙏🙏🙏🙏ಸರ್ ಕಾಲ್ ಮಾಡಬಹುದಾ ನಿಮಗೆ

  • @sunilkumarkp3662
    @sunilkumarkp3662 2 года назад +1

    Thanks you for your tracking sir

  • @LBBhovi8739
    @LBBhovi8739 3 года назад +3

    ನಮಸ್ತೆ ಸರ್ ನನಗೆ ಕಲಿಯೋದಕ್ಕೆ ಕೊಳಲು ಬೇಕು ಎಲ್ಲಿ ಖರೀದಿಸಬೇಕು ಅಂತ ತಿಳಿಸಿ ಸರ್

    • @fluteprakash
      @fluteprakash  3 года назад +1

      9964026893 Rajesh flute

    • @avinashavinash7813
      @avinashavinash7813 2 года назад

      ಆನ್ಲೈನ್ನಲ್ಲಿ ಬುಕ್ ಮಾಡಿ ಪೂಣಂ ಸಿ ನ್ಯಾಚುರಲ್ ಫ್ಲ್ಯೂಟ್ ಎಲ್ಲರಿಗೂ ಹೊಂದುತ್ತದೆ

  • @kemparajupadugur1163
    @kemparajupadugur1163 9 месяцев назад +1

    From today 3.12.23 ರಿಂದ ಪಾಠ ಪ್ರಂಬಿಸಿದ್ದೇನೆ, thanks

  • @manjunathbadaravadi1878
    @manjunathbadaravadi1878 Год назад

    Tnk u sir, now I'm start the music learning 🙏🏻

  • @raghunatharao5215
    @raghunatharao5215 3 года назад +1

    Nalmeya Pratap Hegde avarige Ananta pranamagalu. 40 years ninda flute nudisuttiddaru shatriya ago kaliyalu agiralilla army kelasindaagi. Naanu iga shatriya vagi flute kaliyalu prarambisiddene retired ada nantara. Nimma koduge sangita kshetrakke atyamulavadaddu. Bhaghavanta nimage shreyassannu kodali . Mattomme namaskaragalu.All the best.
    Col Raghunatha Rao (Retd).

  • @byathisha8327
    @byathisha8327 2 года назад +1

    Very nice sir

  • @vishwakumar4267
    @vishwakumar4267 Год назад +1

    Kolalina dwani keluvagale mai romanchana vaguthade, estu kelidaru bore agatha vadya andre kolalu, thank you sir

  • @navaneethsnavi2950
    @navaneethsnavi2950 2 года назад +1

    Thnks sir 🥰🥰

  • @doddabasappabhangee1085
    @doddabasappabhangee1085 3 года назад +2

    ಸರ್ ಪ್ಲೀಸ್ ಕೊಳಲು ಎಲ್ಲಿ ಸಿಗುತ್ತೆ ಸರ್ ಹಣ ಎಷ್ಟು ಪ್ಲೀಸ್ ತಿಳಿಸಿ.

  • @vivekanandaa9031
    @vivekanandaa9031 3 года назад +1

    Nice sir...nanu flute practice madthini... Tqs

  • @ganeshchidananda2932
    @ganeshchidananda2932 2 года назад +1

    Sir nimma class ellide adress kodi nanu join agbeku

  • @mbkirankumar7738
    @mbkirankumar7738 3 года назад +1

    Super teaching sir❤️

  • @ashagsashags6219
    @ashagsashags6219 2 года назад +2

    Namaste sir. Nivu online classes madthira?

  • @SudhirKumar-fu4ru
    @SudhirKumar-fu4ru 2 года назад +1

    Nice 🙏

  • @pradeepdevadiga5203
    @pradeepdevadiga5203 3 года назад +2

    Nice sir..we r waiting ur nxt vdo.. Midle nalli kannada songs tutorial heli kodi please..

  • @jeevancr123musical6
    @jeevancr123musical6 2 года назад +1

    ಸರ್ ಸೂಪರ್

  • @mallikarjuntankada1900
    @mallikarjuntankada1900 3 года назад +1

    ಅದ್ಬುತ ಗುರುವೇ

  • @madhusudhanm2582
    @madhusudhanm2582 3 года назад +1

    Super Sir❤️

  • @basavarajmaski4098
    @basavarajmaski4098 3 года назад +1

    supee sir..

  • @bheemappabenaldhanakashiru5753
    @bheemappabenaldhanakashiru5753 3 года назад +1

    🙏🙏🙏🙏🙏

  • @abasavaraj7320
    @abasavaraj7320 2 года назад +1

    👌👌👌

  • @MrShekhar68
    @MrShekhar68 3 года назад +1

    🙏🙏❤

  • @durgeshcdurgesh106
    @durgeshcdurgesh106 2 года назад

    ಸರ್ ನಿಮ್ದು ಯಾವ ಊರು ಸರ್

  • @venkateshkumarn.s4873
    @venkateshkumarn.s4873 2 года назад +1

    👌👍👍👍👍🙏

  • @muralim1496
    @muralim1496 3 года назад +2

    Namaskaram please in Hindi another video🙏🙏🙏

    • @BabuAnnamalai
      @BabuAnnamalai 3 года назад

      Hindi is also available, please check ruclips.net/p/PLz-aaCCHdrpedpdgm5k8y5YPWcEVqrR2m

  • @pubgplayer8576
    @pubgplayer8576 Год назад +1

    ಗುರುಗಳೇ ದಯವಿಟ್ಟು ನನಗೂ ಕಲಿಸಿಕೊಡಿ 🙏🙏🙏🙏🙏🙏😢😢😢😢

  • @shivanandbhatkarki2218
    @shivanandbhatkarki2218 3 года назад +1

    🙏🙏🙏👌👌

  • @shivajin.k3564
    @shivajin.k3564 3 года назад +1

    ಒಂದು ಹೋಲ್ ಬಂದು ಮಾಡಿದರೆ ರೆ ಅಲ್ವಾ ಆದರೆ ನೀವು ಗ ಅಂತ ಹೇಳುತ್ತಿದ್ದೀರಾ

    • @fluteprakash
      @fluteprakash  3 года назад

      Melugadeyinda vandu hole bandu maadidare hondusthaniyalli (flute)nalli ga aagutte

    • @fluteprakash
      @fluteprakash  3 года назад

      Hindusthani*

  • @mininathkawade1781
    @mininathkawade1781 3 года назад +1

    I m not understanding the language, please make in Hindi

  • @sharathsimharaj3117
    @sharathsimharaj3117 Год назад +2

    Please upload more and more video's sir ....this is really needed to my life ..please

  • @pradeepshettysinger
    @pradeepshettysinger Год назад +1

    🙏🙏🙏

  • @avinashavinash7813
    @avinashavinash7813 2 года назад +1

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ 🙏🙏

  • @arvindnayaks9550
    @arvindnayaks9550 3 года назад +1

    🙏🙏🙏