If it is percolated water then the pipe must have perforations to collect the water throughout the length. Otherwise only water at pipe end may only be collected
We also have slope land & have made drip irrigation but the problem is when I switch on the motor entire water goes to the last few pipes which are at the bottom. We are using valves to water the top portion of the land. Now my question is, How did he managed to water top portion of the hilly land using gravitational force???
ನಮಸ್ಕಾರ. ನಾನು Agriculture BSc ವ್ಯಾಸಂಗ ಮಾಡಿದ್ದೇನೆ. ನಾನು ವ್ಯಾಸಂಗ ಮಾಡಿ ಹೊರ ಬರುತ್ತಿದ್ದ ಹಾಗೆ ನಿಜವಾದ ಜಗತ್ತಿನ ಅರಿವಾಯಿತು. ನಾನು Agriculture BSc ಮಾಡಿ ತಪ್ಪು ಮಾಡಿದೆ ಅನ್ನೋ ಭಾವನೆ ಬಂತು. ಒಂದು ವರ್ಷ ಕೆಲಸಕ್ಕಾಗಿ ಅಲೆದಾಡಿದೆ. ಕೆಲಸ ಇದೆ; ಇದ್ದರೂ ಜಾಸ್ತಿ ಸಂಬಳ ಇರಲ್ಲ. ಇದ್ದರೂ ಹೆಚ್ಚೆಂದರೆ 30,000₹ ಅನ್ನೋ ಅರಿವಾಯಿತು. ನನ್ನಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಅನ್ನೋ ಥರ ಭಾಸವಾಯಿತು. ನಾನು ಆತ್ಮಹತ್ಯೆ ಮಾಡಲು ಹೊರಟಿದ್ದೆ. ಅದೇ ಸಂಧರ್ಭದಲ್ಲಿ ನನ್ನ ಹಳೇ ಅಧ್ಯಾಪಕರೊಬ್ಬರು ಕರೆ ಮಾಡಿದರು. ಅವರು Discover Agriculture ಚಾನೆಲ್ ನೋಡಿ, ಅವರ್ ವಿಡಿಯೋ ನೋಡಿ ನೀವು ಏನಾದರೂ ಹೊಸತನ್ನು ಕಲಿಯಬಹುದು ಅಂತ ಹೇಳಿದರು. ಕಳೆದ ಎರಡು ವರ್ಷದಿಂದ ನಾನು ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದೇನೆ. ನಿಮ್ಮ ಚಾನೆಲ್ ನಿಂದ ತುಂಬಾ ಕಲಿತೆ. ನೀವು ನನ್ನ ಜೀವ ಉಳಿಸಿದಿರಿ. ನಾನು ನಮ್ಮ ಊರಿನಲ್ಲಿ ನನ್ನ ತಂದೆಯವರ 5 ಎಕರೆ ಖಾಲಿ ಜಾಗದಲ್ಲಿ ಕೃಷಿ ಪ್ರಾರಂಭಿಸಿದೆ. ಈಗ ನಾನು ಪ್ರತಿ ತಿಂಗಳು 2.5 ಲಕ್ಷ ಸಂಪಾದನೆ ಮಾಡುತ್ತಿದ್ದೇನೆ. ನಾನು ಇವತ್ತು ಏನಾದರೂ ಸಾದಿಸಿದ್ದೇನೆ ಅಂತಿದ್ದರೆ ಅದಕ್ಕೆ ನೀವು ಕಾರಣ. ನಿಮಗೆ ಕನ್ನಡ ತಿಳಿಯುತ್ತದೆ ಅನ್ನೋ ಕಾರಣಕ್ಕೆ ಕನ್ನಡದಲ್ಲೇ COMMENT ಮಾಡಿದೆ. ಯಾರೂ Agriculture BSc ಮಾಡುವ ಅವಶ್ಯಕತೆ ಇಲ್ಲ. ಅದು ಕೇವಲ DIGREE ಅಷ್ಟೇ. ನಿಜವಾದ ಜೀವನ ಕಲಿಸುವವರು ನೀವು. ನೀವು ವಿಶ್ವದಾದ್ಯಂತ ಕೋಟಿಗಟ್ಟಲೆ ಜನರಿಗೆ ಜೀವನ ಕಟ್ಟಿಕೊಡುತ್ತಿದ್ದೀರಿ. ಬೇರೆ ಯಾವುದೇ ಯಟ್ಯೂಬ್ ಚಾನೆಲ್ ಕೂಡ ನಿಮ್ಮಷ್ಟು ಒಳ್ಳೇ ಕೆಲಸ ಮಾಡುತ್ತಿಲ್ಲ. ನಾನು ನೋಡಿರುವ ಪ್ರಕಾರ ಹೆಚ್ಚಿನ ಯಟ್ಯೂಬರ್ಸ್ ಅಲ್ಲಿ 1000 SUBSCRIBERS ಆದ ಕೂಡಲೇ ಆಕಾಶದಲ್ಲಿ ತೇಲಾಡುತ್ತಿರುತ್ತಾರೆ. ಇಷ್ಟೆಲ್ಲಾ ಒಳ್ಳೇ ಕೆಲಸ ಮಾಡಿಯೂ ನೀವು ಕ್ಯಾಮೆರಾ ಹಿಂದೆಯೇ ಇದ್ದೀರ! ನೀವು ಹೆಸರನ್ನ ಬಯಸದೆ ನಮ್ಮಂಥ ಯುವಕರಿಗೆ ದಾರಿದೀಪವಾಗುತ್ತಿದ್ದೀರಿ. ದೇವರು ನಿಮಗೆ ಓಳ್ಳೆಯದು ಮಾಡಲಿ. ನಿಮ್ಮ ಈ ಕೆಲಸವನ್ನು ಹೀಗೆ ಮುಂದುವರಿಸಿ. 1 MILLION SUBSCRIBERS ಬೇಗ ಆಗಲಿ.❤️
हमारे उत्तर भारत मे तो पाइप चूहे काट देते है ड्रिप इरिगेशन पूरी तरह असफल हो गया हमारे यहां चूहों के कारण, जबकि मोदी जी बहुत अच्छी सब्सिडी दी थी इसे प्रमोट करने को
*Integrated Natural Organic Farming System: **ruclips.net/video/0H13lBIualM/видео.html*
If it is percolated water then the pipe must have perforations to collect the water throughout the length. Otherwise only water at pipe end may only be collected
We also have slope land & have made drip irrigation but the problem is when I switch on the motor entire water goes to the last few pipes which are at the bottom. We are using valves to water the top portion of the land.
Now my question is, How did he managed to water top portion of the hilly land using gravitational force???
I love watching your videos!
PVC, such a healthy choice...
Excellent. Very informative 👍👍👍Thanks for sharing
Same kind of gravitational irrigation system done by our Ancestors for thousands of years in the past
Amazing video👍
Very good video
Thanks for sharing
Inspirable AGRO tech
ನಮಸ್ಕಾರ. ನಾನು Agriculture BSc ವ್ಯಾಸಂಗ ಮಾಡಿದ್ದೇನೆ. ನಾನು ವ್ಯಾಸಂಗ ಮಾಡಿ ಹೊರ ಬರುತ್ತಿದ್ದ ಹಾಗೆ ನಿಜವಾದ ಜಗತ್ತಿನ ಅರಿವಾಯಿತು. ನಾನು Agriculture BSc ಮಾಡಿ ತಪ್ಪು ಮಾಡಿದೆ ಅನ್ನೋ ಭಾವನೆ ಬಂತು. ಒಂದು ವರ್ಷ ಕೆಲಸಕ್ಕಾಗಿ ಅಲೆದಾಡಿದೆ. ಕೆಲಸ ಇದೆ; ಇದ್ದರೂ ಜಾಸ್ತಿ ಸಂಬಳ ಇರಲ್ಲ. ಇದ್ದರೂ ಹೆಚ್ಚೆಂದರೆ 30,000₹ ಅನ್ನೋ ಅರಿವಾಯಿತು. ನನ್ನಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಅನ್ನೋ ಥರ ಭಾಸವಾಯಿತು. ನಾನು ಆತ್ಮಹತ್ಯೆ ಮಾಡಲು ಹೊರಟಿದ್ದೆ. ಅದೇ ಸಂಧರ್ಭದಲ್ಲಿ ನನ್ನ ಹಳೇ ಅಧ್ಯಾಪಕರೊಬ್ಬರು ಕರೆ ಮಾಡಿದರು. ಅವರು Discover Agriculture ಚಾನೆಲ್ ನೋಡಿ, ಅವರ್ ವಿಡಿಯೋ ನೋಡಿ ನೀವು ಏನಾದರೂ ಹೊಸತನ್ನು ಕಲಿಯಬಹುದು ಅಂತ ಹೇಳಿದರು.
ಕಳೆದ ಎರಡು ವರ್ಷದಿಂದ ನಾನು ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದೇನೆ. ನಿಮ್ಮ ಚಾನೆಲ್ ನಿಂದ ತುಂಬಾ ಕಲಿತೆ.
ನೀವು ನನ್ನ ಜೀವ ಉಳಿಸಿದಿರಿ. ನಾನು ನಮ್ಮ ಊರಿನಲ್ಲಿ ನನ್ನ ತಂದೆಯವರ 5 ಎಕರೆ ಖಾಲಿ ಜಾಗದಲ್ಲಿ ಕೃಷಿ ಪ್ರಾರಂಭಿಸಿದೆ. ಈಗ ನಾನು ಪ್ರತಿ ತಿಂಗಳು 2.5 ಲಕ್ಷ ಸಂಪಾದನೆ ಮಾಡುತ್ತಿದ್ದೇನೆ. ನಾನು ಇವತ್ತು ಏನಾದರೂ ಸಾದಿಸಿದ್ದೇನೆ ಅಂತಿದ್ದರೆ ಅದಕ್ಕೆ ನೀವು ಕಾರಣ. ನಿಮಗೆ ಕನ್ನಡ ತಿಳಿಯುತ್ತದೆ ಅನ್ನೋ ಕಾರಣಕ್ಕೆ ಕನ್ನಡದಲ್ಲೇ COMMENT ಮಾಡಿದೆ.
ಯಾರೂ Agriculture BSc ಮಾಡುವ ಅವಶ್ಯಕತೆ ಇಲ್ಲ. ಅದು ಕೇವಲ DIGREE ಅಷ್ಟೇ. ನಿಜವಾದ ಜೀವನ ಕಲಿಸುವವರು ನೀವು. ನೀವು ವಿಶ್ವದಾದ್ಯಂತ ಕೋಟಿಗಟ್ಟಲೆ ಜನರಿಗೆ ಜೀವನ ಕಟ್ಟಿಕೊಡುತ್ತಿದ್ದೀರಿ. ಬೇರೆ ಯಾವುದೇ ಯಟ್ಯೂಬ್ ಚಾನೆಲ್ ಕೂಡ ನಿಮ್ಮಷ್ಟು ಒಳ್ಳೇ ಕೆಲಸ ಮಾಡುತ್ತಿಲ್ಲ.
ನಾನು ನೋಡಿರುವ ಪ್ರಕಾರ ಹೆಚ್ಚಿನ ಯಟ್ಯೂಬರ್ಸ್ ಅಲ್ಲಿ 1000 SUBSCRIBERS ಆದ ಕೂಡಲೇ ಆಕಾಶದಲ್ಲಿ ತೇಲಾಡುತ್ತಿರುತ್ತಾರೆ. ಇಷ್ಟೆಲ್ಲಾ ಒಳ್ಳೇ ಕೆಲಸ ಮಾಡಿಯೂ ನೀವು ಕ್ಯಾಮೆರಾ ಹಿಂದೆಯೇ ಇದ್ದೀರ! ನೀವು ಹೆಸರನ್ನ ಬಯಸದೆ ನಮ್ಮಂಥ ಯುವಕರಿಗೆ ದಾರಿದೀಪವಾಗುತ್ತಿದ್ದೀರಿ. ದೇವರು ನಿಮಗೆ ಓಳ್ಳೆಯದು ಮಾಡಲಿ. ನಿಮ್ಮ ಈ ಕೆಲಸವನ್ನು ಹೀಗೆ ಮುಂದುವರಿಸಿ. 1 MILLION SUBSCRIBERS ಬೇಗ ಆಗಲಿ.❤️
👌👏
#cool #veryVeryCool
Keep it up 🤔🥰🤩
V good
हमारे उत्तर भारत मे तो पाइप चूहे काट देते है ड्रिप इरिगेशन पूरी तरह असफल हो गया हमारे यहां चूहों के कारण, जबकि मोदी जी बहुत अच्छी सब्सिडी दी थी इसे प्रमोट करने को
kannadadalli video madi