ಗುಟಕಾ ತಿಂದ ನನ್ನ ಬಾಳೆ ಹಾಳ ಮಾಡಿದಿ Gutaka tinda nann bale Hal Madidi

Поделиться
HTML-код
  • Опубликовано: 4 фев 2025
  • ಗುಟಕಾ ತಿಂದ ನನ್ನ ಬಾಳೆ ಹಾಳ ಮಾಡಿದಿ Gutaka tinda nann bale Hal Madidi
    ‪@mukaleppavolg1407‬
    ‪@mukalepparealteam1‬
    ‪@Shankarappacomedy‬
    --:ಸೂಚನೆ :-
    ---------------
    ನಮಸ್ಕಾರ ಸ್ನೇಹಿತರೆ ನಮ್ಮ ವಿಡಿಯೋದಲ್ಲಿ ಬರುವಂತಹ
    ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ ,
    ನಮ್ಮ ವಿಡಿಯೋ ಬರಿ ಕಾಮೆಡಿಗೆ ಮಾತ್ರ ಯಾವದೇ ತರಹದ ತಪ್ಪಗಳಾಗಿದ್ದಲ್ಲಿ ಕ್ಷಮಿಸಿ
    ನಮ್ಮ ವಿಡಿಯೊ ನೊಡಲು ಧನ್ಯವಾದಳು ನಮ್ಮ ವಿಡಿಯೊ
    ಹೇಗೆ ಅನಿಸಿದೆ ನಮಗೆ ಒಂದು ಕಾಮೆಂಟ ಮಾಡಿ
    --:Kwaja :--
    #mukalepparealteam
    #shakirshakir273
    ukcomedy
    dharawadcomedy
    dharawad
    kannadacomedy
    #trending
    bengalore
    mukaleppanewvideo
    #uttarakarnatakacomedy
    hubbalicomedy
    mukadeppa

Комментарии • 1,4 тыс.

  • @pareshmagadum9275
    @pareshmagadum9275 2 года назад +7

    ನಿವು ಈಗುಟಕಾ ತಿಂದರ ಎನಾಗುತದೇ
    ಅಂತ ನಿವು ಬಹಳ ಚನ್ನಾಗಿ ಈ ಜನರಿಗೆ
    ಒಳ್ಳೆ ಸಂದೇಶ ಕೂಟ್ಟಿದಕೆ ಇದರಂತೆ
    ನಿವು ಇನ್ನೊ ಈಜನರಿಗೆ ಒಳ್ಳೇ ಸಂದೇಶ
    ಕುಡತಾಯಿರಿ ಆದೇವರ ನಿಮನ್ನ ಚನ್ನಾಗಿಟಿರಲಿ ಧನ್ಯವಾದಗಳು

  • @parashuram3673
    @parashuram3673 2 года назад +5

    ಒಂದು ಉತ್ತಮವಾದ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಬ್ರದರ್ ಈ ದುರ್ಮರಣದ ಕಾಯಿಲೆಗೆ ಯಾವುದೇ ಚೆಕಿತ್ಸೆ ಇಲ್ಲ. ಯಾರು ಇಂತಹ ಕಾಯಿಲೆಗೆ ಹೋಗದಿರುದಕ್ಕೆ ಇದೊಂದು ಉತ್ರಾಮವಾದ ಸಂದೇಶ. 🙏🙏🙏🙏🙏🙏🙏🙏🙏🙏🙏

  • @ravikumargondimalla8657
    @ravikumargondimalla8657 2 года назад +6

    ಒಂದೂ ಒಳ್ಳೆ ಸಂದೇಶ್ ಇದೆ, ಎಲ್ಲರೂ ಅರ್ಥ ಮಾಡಿಕೊಳ್ಳಿ. Good message for social. 👍

  • @kannada7702
    @kannada7702 2 года назад +375

    ಯಾವ ದೊಡ್ಡ ಸಿನೆಮಾಗು ಕಮ್ಮಿ ಇಲ್ಲ ತಮ್ಮ ನಿಮ್ಮ ತಂಡಕ್ಕೆ ಉತ್ತಮ ಜಯ ಸಿಗಲಿ🙏🏻🙏🏻🙏🏻🙏🏻❤️❤️❤️❤️❤️❤️

    • @sampathrp5449
      @sampathrp5449 2 года назад +4

      anna evattina video aste alla...ninu kottiro sandesha dinda naa antu ninaga fida ade kaju anna....🙏🙏🙏🙏🙏🙏

    • @sampathrp5449
      @sampathrp5449 2 года назад +3

      ede cancer inda naanu namma taayi na kalokndu just 3 month aytu....anna😔😔😭😭😭

    • @Jagadeeshgadder
      @Jagadeeshgadder 2 года назад

      Erill bro

    • @hanamantarayamangalore8459
      @hanamantarayamangalore8459 2 года назад

      @@sampathrp5449 .ಸತ್ತ is

    • @sgatagallaatagalla5838
      @sgatagallaatagalla5838 2 года назад

      @@sampathrp5449 real know joote

  • @b.s.bcreation30
    @b.s.bcreation30 2 года назад +47

    ಏನ್ ಆಕ್ಟಿಂಗ್ ಅಕ್ಕಾ ನಿಂದು ಹೃದಯಕ್ಕೆ ಮುಟ್ಟಿತು........ Proud of you🙏🙏🙏🙏💯💯💯💯

  • @santuguttedarsaraswati8438
    @santuguttedarsaraswati8438 2 года назад +54

    ಥ್ಯಾಂಕ್ಯೂ ಡಾಕ್ಟರ್ ನಾನು ಯಾವತ್ತೂ ಇಮಲ್ ತಿನ್ನಲ್ಲ ಡಾಕ್ಟರ್ ನಿಮ್ಮ ಒಂದು ಸಂದೇಶ ಇಂದ ನನಗೆ ತುಂಬಾ ಖುಷಿಯಾಯಿತು ಸರ್....

  • @ajaybajantri7687
    @ajaybajantri7687 2 года назад +4

    ಸೂಪರ್ ವಿಡಿಯೋ ♥️♥️♥️🙏🙏🙏🙏🙏ಸಣ್ಣ ಸಣ್ಣ ಮಕ್ಕಳಿಗೆ ಇದು ವಿಡಿಯೋ ಬಹಳ ಒಳೆಯದನ್ನು ಹೇಳುತ್ತಾತ್ತದೆ ಸೂಪರ್ ♥️

  • @manjukalalabandi3812
    @manjukalalabandi3812 2 года назад +38

    ಸಿಸ್ಟರ್ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಒಂದು ಒಳ್ಳೆಯ ಸಂದೇಶ 🙏

  • @mallikarjunapujari4838
    @mallikarjunapujari4838 2 года назад +10

    ಮಂಜುಳಾ ಮೇಡಂ, ಸೂಪರ್ ಆಕ್ಟರ್ ನಿನಗೆ ತುಂಬಾ ಭವಿಷ್ಯ ಇದೆಯಮ್ಮ ಒಳ್ಳೆಯದಾಗಲಿ ನಮ್ಮ ಕಣ್ಣಲ್ಲೇ ನೀರು ಬಂದವು 😭

  • @shivkumarpatil9428
    @shivkumarpatil9428 2 года назад +12

    ಒಂದು ಒಳ್ಳೆಯ ಸಂದೇಶ್.
    Really this Team give a good msg.

  • @mahesham8464
    @mahesham8464 2 года назад +4

    ಯಾವ ದೊಡ್ಡ ಸಿನಿಮಾಗೂ ಕಮ್ಮಿ ಇಲ್ಲಾ ನೀವು ನಿಮ್ಮ ತಂಡಕ್ಕೆ ಉತ್ತಮ ಜಯ ಸಿಗಲಿ 🙏🙏🙏 all the besht

  • @Mbg299
    @Mbg299 2 года назад +40

    ಸುಂದರ ಸಮಾಜಕ್ಕೆ ಉತ್ತಮ ನಿದರ್ಶನ ಒಳ್ಳೇ ಸಂದೇಶ 😍👍👏🎉

  • @shrikanthbillar766
    @shrikanthbillar766 2 года назад

    Manjula and mukaleppa ondu olle sandesha kottiddira super ☺😊👍✨

  • @raghuramagiri5529
    @raghuramagiri5529 2 года назад +17

    ಉತ್ತಮ ಸಂದೇಶ ಮುಕುಳೆಪ್ಪಾ ಟೀಮ್ ಹೀಗೆ ಸಂದೇಶ ಕೊಡುವ ಸ್ಕಿಟ್ ತುಂಬಾ ಅವಶ್ಯಕವಾಗಿದೆ 👌

    • @guruhbammanal7496
      @guruhbammanal7496 2 года назад

      ಉತ್ತಮ ಸಂದೇಶ ದನ್ಯವಾದಗಳು 🙏🙏🙏 ಯುವಕರೇ ಜಾಗೃತರಾಗಿ ..ಇಲ್ಲದಿದ್ದರೆ ನಾಳೆ 😂😂😂😂😂...........

  • @rpskarnataka3464
    @rpskarnataka3464 2 года назад +1

    Manjula Amma papu thumba feel aythamma.... Mukleppa superb....sangya...♥️♥️♥️ awesome

  • @mr.raghav4351
    @mr.raghav4351 2 года назад +33

    Wow wow wow what a msg this was 😍😒. Mainly mukaleppa and his wife Manjula's acting was just unbelievable.... After watching her acting literally crying 😓❤️

  • @punyashree1274
    @punyashree1274 2 года назад

    Edannu nodidavarige valleya sandesha kottiddiri video super ede part 4 harkri👌👌👌👌👌👌

  • @vitalguru6667
    @vitalguru6667 2 года назад +15

    ಏನ್ರಿ ಮಂಜುಳಾ ಮೇಡಮ್ ನಿಜವಾಗಲೂ ಅಳುವವರ ತರ ಅಳೋ ಆಕ್ಟಿಂಗ್ ಮಾಡಿದ್ದಾರೆ ರಿ.ಸೂಪರ್ 👍👍👍👍

  • @mallappapatil2091
    @mallappapatil2091 2 года назад +6

    ಸೂಪರ್ ಹಿಟ್ ಸಂದೇಶ ನಿಮ್ಮ ಟಿಮಿಗೇ ಅನಂತ ನಮಸ್ಕಾರಗಳು....

  • @amrutbentur2703
    @amrutbentur2703 2 года назад +30

    Wow ಹಳೆಯ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಒಂದು ಒಳ್ಳೆಯ ಟೀಮ್ ಮತ್ತೆ ಒಳ್ಳೆಯ concept ಸೇರಿ
    ಮಸ್ತ್ ವಿಡಿಯೋ ಕೊಟ್ತಿರಿ
    Keep it up

  • @laxmirathod2161
    @laxmirathod2161 2 года назад

    ಅಕ್ಕ ತುಂಬಾ ಚನ್ನಾಗಿ ಮಾಡಿದಿರಾ ಇದು ಯಲ್ ಡ್ರಿ ಗು ಅರ್ಥ ಆಗೊತರ ಮಾಡಿದಿರಾ 🙏🙏👌👌👌

  • @ಪಬ್ಜಿಗೇಮರ್ಸ್
    @ಪಬ್ಜಿಗೇಮರ್ಸ್ 2 года назад +43

    ಜಾಗೃತಗೊಳಿಸುವ ಚಿತ್ರೀಕರಣ SUPER 👌 👍
    WELL DONE 👏 ✔ 👍

  • @mallikarjunmbmallu7327
    @mallikarjunmbmallu7327 2 года назад +6

    ನಿಜಕ್ಕೂ ಇದು ಕಿರು ಚಿತ್ರ ಪ್ರತಿಯೊಬ್ಬ ಹೆಣ್ಣಿಗೂ ಮತ್ತು ಗಂಡಿಗೂ ಮನಸ್ಸು ಮುಟ್ಟುವಂತಾಗಿದೆ.ನಿಮ್ ಟೀಮ್ ಗೆ ತುಂಬು ಹೃದಯದ ಶತಕೋಟಿ ಧನ್ಯವಾದಗಳು ನಿಮ್ ಟೀಮ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಕ್ಕ ನಿನ್ನ ಪತ್ರ ತುಂಬಾ ಇಷ್ಟ ಆಗಿದೆ

  • @muttappabarki5502
    @muttappabarki5502 2 года назад +3

    ಈ ಆಧುನಿಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಿರಿ... ಸೂಪರ್.. 🔥🔥

  • @kavithashivukavithashivu6745
    @kavithashivukavithashivu6745 2 года назад +13

    ನೀವು ಅಳೋದನ್ನ ನೋಡಿ ನಾನು ಆಳ್ತ ಇದ್ದೆ ಸಿಸ್ಟರ್. ಸೂಪರ್ ಆಗಿತ್ತು ನಿಮೇಲ್ಲಾರ ಆಕ್ಟಿಂಗ್.....

  • @mahendrapoojari48
    @mahendrapoojari48 2 года назад +8

    ಈ ಕಥೆಯನ್ನು ನಿರಂತರ ಮಾಡಿ ಮುಕ್ಲೆಪ್ಪನವರೇ... ಚೆನ್ನಾಗಿದೆ ಈ ಕಥೆ

  • @baramappabaramappa1975
    @baramappabaramappa1975 2 года назад +1

    ಅಣ್ಣ ಇವತ್ತಿನಿಂದ ನಾನು ಗುಟ್ಕಾ ತಿನ್ನೋದು ಬಿಟ್ಟು ಬಿಡ್ತೀನಿ.... ವಿಡಿಯೋ ಸೂಪರ್💐💐💐

  • @prashantgumaste3222
    @prashantgumaste3222 2 года назад +90

    ಮುಕಳೆಪ್ಪಾ ಸೂಪರ್, ಮಂಜುಳಾ ಆಕ್ಟಿಂಗ್ ಮಸ್ತ್. 👏👏

    • @irfanirfan1949
      @irfanirfan1949 2 года назад +1

      👍🙏🙏🫁🫀🫀❌🚬💪💪🍍🥭🍊🍑🍐🍎🍒🍓🍈🍐🥝🫒🫐🍇🥥🍅🥕🌽🥦🥚

  • @ravikumarmysore27
    @ravikumarmysore27 2 года назад +1

    ನಿಮ್ಮ ತಂಡದ ಈ ಅರಿವು ಮೂಡಿಸುವ ಕಾರ್ಯಕ್ರಮಗಳು ಬಹಳ ಚೆನ್ನಾಗಿ ಮೂಡಿಬರುತ್ತಿದೆ ಇನ್ನು ಕೂಡ ಈ ಸಮಾಜಕ್ಕೆ ತಿಳಿಹೇಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ವಿನಂತಿ💐💐💐

  • @mallikarjunnayak5926
    @mallikarjunnayak5926 2 года назад +4

    ಒಳ್ಳೆ ಸಂದೇಶ ಬ್ರದರ್ ಅಕ್ಷನ್ ಕೂಡ ಬೆಂಕಿ❤✨🔥🔥

  • @PramodnewsEyeofBarbarik
    @PramodnewsEyeofBarbarik 2 года назад +1

    ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದೀರಿ ಹಾಗೂ ತಂಬಾಕು ತಿನ್ನುವವರಿಗೆ ಸಂದೇಶವನ್ನು ನೀಡಿದ್ದೀರಿ ನಿಮಗೆಲ್ಲರಿಗೂ ಒಳ್ಳೆಯದಾಗಲಿ ಶುಭವಾಗಲಿ

  • @savantbadiger5245
    @savantbadiger5245 2 года назад +70

    ಈ ಒಂದು ವಿಡಿಯೋದಿಂದ ಎಷ್ಟು ಜನ ಸುಧಾರಸ್ಥಿರಿ ನೋಡ್ರಿ. ಸೂಪರ್ ವಿಡಿಯೋ 👌

  • @gangagangadhar3880
    @gangagangadhar3880 2 года назад +1

    Super brother nanu yavagalu ತಿನ್ನುತಾ ಇದೇ ಈವಾಗ ನಿಮ್ಮ ವಿಡಿಯೋ ನೋಡಿ ಬಿಟ್ಟು ಬೆಟ್ಟೆಯ್

  • @nagarajaak1696
    @nagarajaak1696 2 года назад +7

    ಸಮಾಜಕ್ಕೆ ಹಾಗೂ ಈಗಿನ ಯುವ ಜನತೆಗೆ ಉತ್ತಮ ಸಂದೇಶ ಕೊಟ್ಟ ನಿಮಗೆಲರಿಗೂ ಧನ್ಯವಾದಗಳು...

  • @Vasudasar
    @Vasudasar 2 года назад +24

    ಮಂಜುಳಾ ಅವರ ನಟನೆ ಅದ್ಭುತ ಮುಂದೊಂದು ದಿನ ನೀವು ದೊಡ್ಡ ನಟಿಯಾಗ್ತೀರಿ.. Best of luck mukaleppa and team🌹🌹. Super message of our society..

  • @maheshkumarkumar7672
    @maheshkumarkumar7672 2 года назад +4

    ಒಂದು ಒಂದೊಳ್ಳೆ ಉತ್ತಮ ಸಂದೇಶ ಹೀಗೆ ಮುಂದುವರಿಯಲಿ ನಿಮ್ಮ ವೀಡಿಯೊ ಗಳು..... ಸೂಪರ್ ❤️

  • @Ganesha_edits_
    @Ganesha_edits_ Год назад +1

    Super agida 4 Baga madri Mukkulapp ❤🔥🔥

  • @praveenprave7742
    @praveenprave7742 2 года назад +126

    😂🤣 ನಗುವಿನ ಜೊತೆಗೆ ಒಂದು ಒಳ್ಳೆಯ ಸಂದೇಶ ಇದೆ 😌😌🙏🙏

  • @duddusabsunkad150
    @duddusabsunkad150 2 года назад

    ಒಂದು ಒಳ್ಳೆಯ ಸಂದೇಶ ಖಾಜಾ ಟೀಮ್ ಗೆ ನನ್ನ ಕಡೆಯಿಂದ ಧನ್ಯವಾದಗಳು

  • @sharifsharru6616
    @sharifsharru6616 2 года назад +9

    ಒಂದೊಳ್ಳೆ ಸಂದೇಶ brother ..
    ಇದೇ ರೀತಿಯ ಒಳ್ಳೆಯ ಸಂದೇಶ ನೀಡಿದರೆ ಸಮಾಜಕ್ಕೆ ನೀವು ಕೊಟ್ಟ ಕೊಡುಗೆ ತುಂಬಾ ಅಪಾರ...

  • @sunillamani5322
    @sunillamani5322 2 года назад

    ಬಹಳ ಉತ್ತಮ ಸಂದೇಶ ಕೊಟ್ಟಿದಿರಿ ಬ್ರದರ್ 🙏🙏

  • @ErlingaV
    @ErlingaV 2 года назад +3

    ಒಂದು ಒಳ್ಳೆ ಸಂದೇಶ ಅಣ್ಣ 💐🙏 ಇನ್ನು ಈ
    ತರಹದ ಸಾಮಾಜಿಕ ಅರಿವು ಮೂಡಿಸುವ ಸಂದೇಶಗಳು ಬರಲಿ 💐💐🥰

  • @shravanmaitri3222
    @shravanmaitri3222 2 года назад +1

    ಒಳ್ಳೆ ಸಂದೇಶ,ಎಲ್ಲರೂ ತುಂಬಾ ಚೆನಾಗ್ ನಟಿಸಿದ್ದಾರೆ,,ಅಕ್ಕಾ ಅಂತೂ 👌👌👌ಹೇಳೋಕೆ ಪದಗಳೇ ಸಾಲಲ್ಲ ಅಷ್ಟ್ ಚೆನಾಗ್ ಮಾಡಿದಿರಾ.

  • @artlife62000
    @artlife62000 2 года назад +32

    ಅಕ್ಕ ಮಾತ್ರ ಸೂಪರ್ ಮಾಡಿದರೆ 👌👌👌👌

  • @shilpashriyan2222
    @shilpashriyan2222 2 года назад +2

    ಸೂಪರ್ ವಿಡಿಯೋ ಮಂಜುಳ ಸೂಪರ್ ಆಕ್ಟಿಂಗ್ ಜೂನಿಯರ್ ಉಮಾಶ್ರೀ!!

  • @manikrao2481
    @manikrao2481 2 года назад +6

    Super message......Manjula Acting👌 SUUUUUUUUPER

  • @karyappapoojar1484
    @karyappapoojar1484 2 года назад

    ನಿಜವಾಗಲೂ ಒಳ್ಳೆ ಸಂದೇಶ ಕೊಟ್ಟಿದ್ದೀರಾ ಜನರಿಗೆ ನಾನು ಕರೆಪ್ಪ ಪೂಜಾ ಜಿಲ್ಲಾ ಧಾರವಾಡ ಜೆಡಿಎಸ್ ರೈತ ಘಟಕದ ಅಧ್ಯಕ್ಷರು ನಿಮಗೆ ನನ್ನ ಹೃದಯಪೂರ್ವಕವಾದ ಧನ್ಯವಾದಗಳು 🙏🏿🙏🏿

  • @simplelifeKannadavlog
    @simplelifeKannadavlog 2 года назад +6

    ಒಳ್ಳೆ ಸಂದೇಶ ಮಂಜುಳಾ ಅವರ ಆಕ್ಟಿಂಗ್ ಸೂಪರ್👌

  • @rockybhaisallu4382
    @rockybhaisallu4382 2 года назад

    ಈ ಸಂದೇಶ ಸಾರಿದ ನಿಮ್ಮ ತಂಡಕೆ ಧನ್ಯವಾದಗಳು ಸೂಪರ್ ಕಾಜು ವಿಡಿಯೋ

  • @prabhuhugar1209
    @prabhuhugar1209 2 года назад +5

    ಮಂಜುಳಾ ಅವ್ರ್ ಆಕ್ಟಿಂಗ್ ತುಂಬಾ ಚೆನ್ನಾಗಿದೆ
    ಮತ್ತು ಇದು ಒಂದು ಒಳ್ಳೆ ಸಂದೇಶ್ ಎಲ್ಲರಿಗೂ plz Avoid Tobacco 🙏...

  • @praveenkumarAmbigar
    @praveenkumarAmbigar 2 года назад

    ಭಹಳ ಸುಂದರವಾದ ಸಂದೇಶ್ ಇದೇ ಈ ವಿಡಿಯೋ ದಲ್ಲಿ ಉತಮ್ಮ ಸಂದೇಶ್ ಕೋಟಿದಿರಿ ಮುಕುಳೆಪ್ಪ

  • @spandanahalagani3669
    @spandanahalagani3669 2 года назад +28

    😭😭😭😭ಉತ್ತಮ ಸಂದೇಶ ಗುಟ್ಕಾ ತಿನ್ನೂವವರಿಗೆ

  • @pavitrapanase6168
    @pavitrapanase6168 2 года назад +1

    ಅದ್ಭುತವಾಗಿ ಮೂಡಿಬಂದಿದೆ👌👌ಉತ್ತಮ ಸಂದೇಶ👍👍

  • @tatahithachi4848
    @tatahithachi4848 2 года назад +14

    ♥ಅಕ್ಕ ನಿಮ್ಮ ನಟನೆ ಸೂಪರ್❤

  • @deepadeepa243
    @deepadeepa243 2 года назад

    ಇಂತಾ ಸಂದೇಶ ಗುಟ್ಕಾ ತಿನ್ನೋರಿಗೆ ಮುಟ್ಟಬೇಕು ತುಂಬಾ ಒಳ್ಳೆ ಸಂದೇಶ ಕೊಟ್ಟಿರಿ ಎಲ್ಲರದು parfarmens supper🙏

  • @ravikumarmysore27
    @ravikumarmysore27 2 года назад +26

    ಮಂಜುಳಾರವರು ಮಾಡ್ರನ್ ಹುಡುಗಿಯ ಪಾತ್ರಕ್ಕೂ ಸೈ ಹಳ್ಳಿ ಹುಡುಗಿಯ ಪಾತ್ರಕ್ಕೂ ಸೈ ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ

  • @ManojManoj-cx3op
    @ManojManoj-cx3op Год назад

    ಅದ್ಭುತವಾದ ವಿಡಿಯೋ ಬ್ರದರ್ 💜💜💜💜

  • @broken7038
    @broken7038 2 года назад +20

    ಇವತ್ತಿನಿಂದ ನಾನು ವಿಮಲ್ ತಿನ್ನೋದು ಬಿಡ್ತೀನಿ 😓😓😓
    ಒಳ್ಳೆ ಸಂದೇಶ ಕೊಟ್ಟಿದ್ದೀರಾ ಖಾಜಾ and team 🙌

  • @hanamanthattennavar286
    @hanamanthattennavar286 2 года назад +2

    ಪ್ರಸ್ತುತ ಸಮಯದಲ್ಲಿ ಸಮಾಜಕ್ಕೆ ಬೇಕಾದ ಅತಿ ಮುಖ್ಯವಾದ ಸಂದೇಶ ಅದ್ಭುತವಾಗಿದೆ 🙏

  • @thippesha1104
    @thippesha1104 2 года назад +7

    ಮಂಜುಳಾ ಅಕ್ಕ ಆಕ್ಟಿಂಗ್ ಸೂಪರ್ ಮಾಡಿದ್ದರೆ ಅದೇ ಧನ್ಯವಾದಗಳು
    ಸ್ವತಂತ್ರ ದಿನಾಚರಣೆ ಸಂದರ್ಭ ಶುಭಾಶಯಗಳು
    ಇಂತಿ ನಿಮ್ಮ
    ಫ್ರೆಂಡ್ಸ್ ,🙏🙏🙏🙏🙏🙏👌👌👌👌👌👌🌹🌹🌹🌹🌹🌹🌹🌹

  • @gsdhule8627
    @gsdhule8627 2 года назад

    ನೀವು ಮಾಡಿದ ಈ ವಿಡಿಯೋ ತುಂಬಾ ಒಳ್ಳೆಯ ಸಂದೇಶವಾಗಿ ಜನರಿಗೆ ಮನವರಿಕೆ ಆಗಲಿ
    ಈ ವೀಡಿಯೋ ದಲ್ಲಿ ತೋರಿಸಿದ ಗಟ್ನೆ ನಮ್ಮ್ ತಂದೇಯವರಿಗು ಇದೆ ರೀತಿ ಯಾಗಿತ್ತು ವೀಡಿಯೋ ನೋಡುವಾಗ ತಡೆಯಲಾರದ ನೋವು ಆಯಿತು
    ಜನರಲ್ಲಿ ನನ್ನ ಮನವಿ ಯಾರು ಕೆಟ್ಟ ಚಟಕ್ಕೆ ಬಿದ್ದು ನಿಮ್ಮ್ ಜೀವವನ್ನು ಕಳೆದುಕೊಳ್ಳಬೇಡಿ

  • @shivakumarmlkrsss-dwrkarna557
    @shivakumarmlkrsss-dwrkarna557 2 года назад +17

    Mukaleppa and team real acting .....and gives good massage to the society well 🔥🔥🔥🔥🔥

  • @bhojarajakavrady4791
    @bhojarajakavrady4791 2 года назад +2

    ತಂಬಾಕು ಸೇವನೆಯಿಂದ ಆಗುವ ಹಾನಿಯ ಬಗ್ಗೆ ಉತ್ತಮ ಸಂದೇಶ ನೀಡುವ ವಿಡಿಯೋ. ಅಭಿನಯ ನೈಜವಾಗಿತ್ತು.

  • @vinayhebbal4460
    @vinayhebbal4460 2 года назад +38

    ಪಾಟ 4 ಬರಬೇಕು 😍😍😥😥😂

  • @shashipatil9284
    @shashipatil9284 2 года назад +2

    ವ್ಹಾವ್...ಉತ್ತಮ ಸಂದೇಶ ವಿಡಿಯೋ ತುಂಬಾನೆ ಚೆನ್ನಾಗಿದೆ , ಸಹೋದರಿ ಮಂಜುಳ ಅವರು ತುಂಬಾನೆ ಚೆನ್ನಾಗಿ ಮಾಡಿದ್ದಾರೆ 😍

  • @Veeru.s4451
    @Veeru.s4451 2 года назад +17

    ಅಕ್ಕ ನಿನ್ acting super 👌🏻👌🏻👌🏻

  • @Maruthi.H.R
    @Maruthi.H.R Год назад

    ಒಳ್ಳೆ ಸಂದೇಶ ಸಾರಿದ ನಿಮಗೆಲ್ಲ ತುಂಬು ಹೃದಯದ ಅಭಿನಂದನೆಗಳು

  • @RajaniRS588
    @RajaniRS588 2 года назад +18

    Really :::Hats Off::: 🙏🏻🙏🏻🙏🏻 to your Whole Team!!!

  • @Ravindrabenal-z7n
    @Ravindrabenal-z7n 2 года назад +1

    ನಾನು ನೋಡಿದ ಇದು ಬಹು ಉತ್ತಮ ಸಂದೇಶ ಕೊಟ್ಟ ವಿಡಿಯೋ ಯುವಕರು ಇನ್ನಾದರೂ ಗುಟ್ಕಾ ತಿನ್ನುವುದು ನಿಲ್ಲಿಸಬೇಕು

  • @parameshpunagundi5630
    @parameshpunagundi5630 2 года назад +8

    🙏🙏 ತಮ್ಮ ನಿನ್ನ ಸಂದೇಶ ನಿನ್ನ ನಟನೆ ಹಾಗೂ ಗುಟ್ಕಾ ತಿನ್ನುವ ಮುಂದಿನ ಲಕ್ಷಣ... ಏನಾಗುತ್ತದೆ ಎಂದು ತಿಳಿಸಿಕೊಟ್ಟೆ.... ಗುಟ್ಕಾ ತಿನ್ನುವ ಪ್ರತಿಯೊಬ್ಬ.. ವ್ಯಕ್ತಿ.. ಇದನ್ನು ನೋಡಿ ಕಲಿಯಬೇಕು ಸುಧಾರಿಸಬೇಕು... ತುಂಬಾ ತುಂಬಾ ಧನ್ಯವಾದಗಳು... ತಮ್ಮ.. ನಿಮ್ಮ ತಂಡಕ್ಕೆ.. ನನ್ನ ನಮನಗಳು... Heads of you.. all team......💐💐💐💐💐🙏🙏🙏🙏🙏🙏🙏🙏🙏🙏🙏🙏🙏🙏.... ಗುಟ್ಕಾ ತಿನ್ನುವ ವ್ಯಕ್ತಿಗಳೇ... ಇದನ್ನು ನೋಡಿ ಕಲಿಯಿರಿ... ದಯವಿಟ್ಟು ತಿನ್ನಬೇಡಿ.......🫂🫂......

  • @RH.BABYDOLL143
    @RH.BABYDOLL143 2 года назад

    ಕೊನೆಗೆ ತಂಬಾಕು ಮುಕ್ತ ಸಮಾಜ ನಿರ್ಮಾಣದ ಸಂದೇಶ ನೀಡಬೇಕಿತ್ತು ಬ್ರದರ್......

  • @aadannagouda1343
    @aadannagouda1343 2 года назад +19

    Manjula akka avara acting super👏❤

  • @thippeswamyb2059
    @thippeswamyb2059 2 года назад

    Very good message bro gutkha dinda ಅಡ್ಡಾ ಪರಿಣಾಮ ಗಳು ಎಲ್ಲರೂ ಅರ್ಥ ಮಾಡಿ ಕೊಳ್ಳರಿ good team

  • @pavisiri123
    @pavisiri123 2 года назад +7

    Olle concept .. Tqu so much nd all the best ur Team

  • @hanamanttalawar4222
    @hanamanttalawar4222 2 года назад

    ಉತ್ತಮವಾದ ಸಂದೇಶ Best of luck 👍

  • @hanuhejjaji5314
    @hanuhejjaji5314 2 года назад +6

    Super acting manjula full natural acting god bless you all the best 💗💗💗

  • @laxmipgawari7618
    @laxmipgawari7618 2 года назад

    ಸೂಪರ್ ಒಳ್ಳೆಯ ಸಂದೇಶ ಕೊಡುವ ವಿಡಿಯೋ 🙏💐

  • @sskiller2864
    @sskiller2864 2 года назад +18

    Khaja bhai continue this family show we are soo happy to watch 😁😍🥰 love form Bagalkot

  • @sanjaykumarbasidoni7903
    @sanjaykumarbasidoni7903 2 года назад +1

    ಮಂಜುಳಾ ನಿಮ್ಮ್ ಆಕ್ಟಿಂಗ್ ಸೂಪರ್ ರೀ ನನಗ್ ಕಣ್ಣೀರ್ ಬಂದು ರೀ all the best 💐💐

  • @ManjunathKrmcManjukrmc
    @ManjunathKrmcManjukrmc 2 года назад +6

    Sister acting fabulous 👍🥰
    No words about mukuleppa acting 😊

  • @vinayakuk3643
    @vinayakuk3643 2 года назад +1

    ಅಕ್ಕಾನ ಆಕ್ಟಿಂಗ್ ಸೂಪರ್. 👌🏻👌🏻👌🏻 ನಿಜವಾಗಿಯೂ ನಡೆದಂಗ ನಟಿಸಿರಿ .

  • @ap_pamu_official_7975
    @ap_pamu_official_7975 2 года назад +3

    😞😞😞 miss ನಿಮ್ಮ ಅಭಿನಯ ನೋಡಿ ಕಣ್ಣು ತುಂಬಿ ಬಂತು....sister 🙏😭😭

  • @venugopal6684
    @venugopal6684 2 года назад +7

    Manjula's character acting 🎭 is simply superb. She has played the character very naturally. A good message by the team.

  • @laxmanpattar2504
    @laxmanpattar2504 2 года назад

    Supper ವಿಡಿಯೋ ಜನತೆಗೆ ಒಳ್ಳೆ ಸಂದೇಶ ನಾನು ವಿಮಲ್ ತಿನ್ನುದು ಬಿಡತನ ಇನ್ನ tq for mukaleppa our timm

  • @dayanandshejale9177
    @dayanandshejale9177 2 года назад +7

    ಸಮಾಜಕ್ಕೆ ಒಳ್ಳೆಯ ಸಂದೇಶ ಇದು good ನಿಮ್ಮ ಕಲೆಗೆ

  • @harishpitte312
    @harishpitte312 2 года назад +1

    ಮೇಡಂ ಅಭಿನಯ ಸೂಪರ್ 👌👌👌

  • @mansoorhawaldar5791
    @mansoorhawaldar5791 2 года назад +7

    Manjula Acting next level superb 👏 and Good message to society from Ghutka Mandi 🤗

  • @roushannizam5382
    @roushannizam5382 2 года назад +1

    nim comdy video nodi nakkirodakkintha hecchagi e video nodi tumba attidini really really.. tumba chanagide.. hero heroin chanagi act madidira.. nivibru ondu sinima madi chanagi hit agitte

  • @yesudasmyesudas7275
    @yesudasmyesudas7275 2 года назад +7

    Super acting, hats off Sister, 👌🙏🙏🙏

  • @shivakumarnayak2954
    @shivakumarnayak2954 2 года назад

    😥😥😥 super nijwagloo nange alu ne bandittu tumbaa ista aytu 🔥🔥🔥

  • @AbhishekChavan-ic6lu
    @AbhishekChavan-ic6lu 2 года назад +7

    Good message of society and what a act 😍

  • @raghavendraupari4808
    @raghavendraupari4808 2 года назад

    ಒಂದು ಉತ್ತಮ ಸಂದೇಶ ನಿಮ್ಮ ತಂಡಕ್ಕೆ ಜಯವಾಗಲಿ 👌👌

  • @janardhanpoojary9511
    @janardhanpoojary9511 2 года назад +16

    Congrats to team
    I really appreciate Manjula sister performance and good message to social
    Once again Sister u r best god bless u

  • @thejuchthejas2928
    @thejuchthejas2928 2 года назад

    ಅಕ್ಕ ನಿಮ್ಮ ಆಕ್ಟಿಂಗ್ ಬೆಂಕಿ ....❤️ ಇವತ್ತಿನಿಂದ ನಾನು RMD ಆಕೊಡಿಲ್ಲ 👍

  • @nanayarnal1652
    @nanayarnal1652 2 года назад +21

    Akka nin acting anbeko en reality anbeko
    Hands up sister love from VIJAYAPUR

    • @anands475
      @anands475 2 года назад

      God bless you
      Manjula..super acting.
      Your heart touching words made us to cry for movement.
      Good msg to society.

    • @prashanthatti7118
      @prashanthatti7118 2 года назад

      ಸುಪರ್ಬ್ ಮಂಜುಳಾ ಆಕ್ಕಾ and mukhaleppa super🙏🙏🙏🙏🙏 ಒಳ್ಳೆ ಸಂದೇಶ್ ಕೊಟ್ಟಿದ್ದೀರಿ

  • @dawalvanageri2885
    @dawalvanageri2885 2 года назад +1

    ಮಂಜುಳಾ ತುಂಬಾನೇ ಚೆನ್ನಾಗಿ ಆಕ್ಟಿಂಗ್ ಮಾಡಿದ್ದೀರಾ

  • @artlife62000
    @artlife62000 2 года назад +4

    👌👌👌❤👌👌👌👌👌👌👌ಸೂಪರ್ ಕಜಾ

  • @dayananddaya3497
    @dayananddaya3497 2 года назад

    ಒಳ್ಳೆಯ ಸಂದೇಶ ಕೊಟ್ಟಿದ್ದೀರಾ 👍

  • @arunrajh3538
    @arunrajh3538 2 года назад +11

    ಒಂದು ಒಳ್ಳೆಯ ಸಂದೇಶ ಕೋಟ್ಟು ಬಹಳ ಉತ್ತಮ ವೀಡಿಯೊ ಮಾಡಿದಿಯಾ ಸೂಪರ್

  • @ridewithramesh9931
    @ridewithramesh9931 2 года назад +5

    Manjula acting super...👌 Good concept... keep it up and all the best